HOME TOUR-ರಾಮಾಚಾರಿ' ನಟಿ ಜಯಲಕ್ಷ್ಮಿ ಪಾಟೀಲ್ ಈಗ ಹೇಗಿದ್ದಾರೆ!-E01-Actrss Jayalakshmi Patil-Kalamadhyama

Поділитися
Вставка
  • Опубліковано 2 жов 2024
  • Kalamadhyama Contact Details:
    WhatsApp No: 7411992697
    Only Emergency Contact: 9008099686
    #jayalakshmipatil #hometour #kannadaactor #kannadainterviews #kalamadhyama #param
    Click on Subscribe to get all our Video Notifications. Its 100% Free.
    / @kalamadhyamayoutube
    ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ, ಸಿನಿಮಾ ಧಾರಾಹಿ ಮೂಲಕ ಮನೆಮಾತಾದ ಜಯಲಕ್ಷ್ಮಿ ಪಾಟೀಲ್ ಅವರ ಬದುಕಿನ ಕತೆ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Kannada Actress Jayalakshmi Patil Life Story & Interview.
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Interview, Kannada actress Jayalakshmi Patil Interview, Kalamadhyama Interview, Kannada actress Jayalakshmi Patil LIFE, Kannada Videos, Kannada actress Jayalakshmi Patil Films, actress Jayalakshmi Patil Serial, Ramachari Kannada Serial, Vrutti Rangabhoomi actress Jayalakshmi Patil, Helen Kannada actress, Bangalore Nagarathnamma, Gudigeri Basavaraj, Kannada Drama, Kalamadhyam Media Works, KS Parameshwar, Savita Param, Kalamadhyama UA-cam Channel, Kalamadhyama Video,

КОМЕНТАРІ • 105

  • @KalamadhyamaYouTube
    @KalamadhyamaYouTube  3 місяці тому +21

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @rashmiramesh2937
    @rashmiramesh2937 3 місяці тому +49

    ಅಬ್ಬಾ, ಎಂಥಾ ಜೀವನ ದರ್ಶನ, ನಿಮ್ಮ ಧ್ವನಿ, ಭಾಷಾ ಶುದ್ಧತೆ, ನಿಮ್ಮ ಸೌಜನ್ಯ ಎಲ್ಲವೂ ನಮ್ಮ ಮನಮುಟ್ಟಿದೆ, ಮತ್ತು ಪ್ರೇರಣಾದಾಯಕ 👏🏼👏🏼👌🏼🥰

    • @guru_hindu
      @guru_hindu 3 місяці тому

      Really after seeing this feel very less of myself ...

  • @Aira751
    @Aira751 3 місяці тому +32

    ಹಾ ಹಾ ಎಂತ ಸಂದರ್ಶನ ಮನಮುಟ್ಟಿತು ಈ ತಾಯಿಯ ಸಂದರ್ಶನ 🙏🏻🙏🏻🙏🏻🙏🏻 ನಿಮ್ಮ ಭಾಷೆ, ನಡೆ ನುಡಿ ಹೇಳಲು ಪದಗಳೇ ಸಿಗುತ್ತಿಲ್ಲ ಅಮ್ಮ, ನಿನಗೆ ದೇವರು ಆಯಸ್ಸು, ಅರೋಗ್ಯ, ಸುಖ,ಶಾಂತಿ, ಕೊಡಲಿ ಅಮ್ಮ we love U both maaa❤️❤️❤️❤️❤️

  • @kgs7702
    @kgs7702 3 місяці тому +21

    💐ಪುಣ್ಯಾತ್ಮರು🙏 ನೋಡಿಕೊಂಡಿದ್ದಾರೆ 👁️👁️ನೂರು ಕಾಲ ಬಾಳಿ ಬದುಕಿ ಅಮ್ಮಾ🙏ನಿಮ್ಮೇಲ್ಲರಿಗೂ ಭಗವಂತಾ ಚನಾಗಿಟ್ಟಿರಲಿ✨

  • @mohanmohan-ch9qr
    @mohanmohan-ch9qr 3 місяці тому +19

    ವಿನಂತಿ ಪರಂ. ಅನ್ಯಥಾ ಭಾವಿಸಬೇಡಿ 🙏
    ಸಂದರ್ಶನ ವಿಡಿಯೋ ಮಾಡಿ ನಿಮಗೆ ಸಿಕ್ಕ ಹಣದಲ್ಲಿ ಕೊಂಚ ಹಣ ಆಶಕ್ತ ಕಲಾವಿದರಿಗೆ ಸಹಾಯ ಮಾಡಿ

  • @RuckminiMahalingappa
    @RuckminiMahalingappa 3 місяці тому +5

    ಎಂತೆಂಥ ಸ್ತ್ರೀ ಮುತ್ತುಗಳು ನಿಮ್ಮ ಬತ್ತಳಿಕೆಯಲ್ಲಿ ಇವೆಯೋ ಎಲ್ಲವನ್ನೂ ನಮಗೆ ಉಣಬಡಿಸಿ.ಧನ್ಯವಾದಗಳು.

  • @rangaswamytrangaswamy3790
    @rangaswamytrangaswamy3790 3 місяці тому +26

    ಬಾಸ್ಕರಾ ದಂಪತಿಗಳಿಗೆ..... 🌹🙏🌹

  • @deepakrao6230
    @deepakrao6230 3 місяці тому +7

    Heart touching episode hats off amma ❤😢

  • @sudhapadmanabha9771
    @sudhapadmanabha9771 3 місяці тому +13

    ಅಯ್ಯೋ ರಂಗ ಕಲಾವಿದರ ಜೀವನ ಎಷ್ಟ್ ಕಷ್ಟ 😢😢😢😢ಇಂಥ ರಂಗ ಕಲಾವಿದರಿಗೆ ಅವಕಾಶ ಕೊಡಿ 🙏🙏

    • @vijayalakshmir8186
      @vijayalakshmir8186 3 місяці тому +2

      ರಂಗ ಕಲಾವಿದರ ಜೀವನ ಕಷ್ಟವಿದ್ದರೂ ,ಜನರಿಗೆ ಸಂತೋಷ,ಮನರಂಜನೆ ಕೊಡ್ತಾರಲ್ಲಾ ತುಂಬಾ grate

  • @dr.shiddalingeshwarayyavas198
    @dr.shiddalingeshwarayyavas198 3 місяці тому +15

    ಹೃದಯಸ್ಪರ್ಶಿ ಸಂದರ್ಶನ 😅 ತಾಯಿಗೆ ಅಭಿನಂದನೆಗಳು🙏🙏💐👏

  • @nagappab2301
    @nagappab2301 3 місяці тому +7

    ನಿಜವಾಗಲು ಮನ ಮುಟ್ಟುವ ಸಂದರ್ಶನ. ಅವರು ಇನ್ನೂ ತುಂಬಾ ಕಾಲ ಚೆನ್ನಾಗಿ ಬಾಳಿ ಬದುಕಲಿ. ಎಂಥ ಅದ್ಭುತ ಕಲಾವಿದೆ.

  • @chandramathijagadish2453
    @chandramathijagadish2453 3 місяці тому

    Hrudaya thumbi banthu Amma nimma sandarshana nodi dhanyavaadagalu kalaa maadhyama param avarige

  • @rashmiraju6353
    @rashmiraju6353 3 місяці тому +1

    Ivru istu chennagi bhaashe mele hiditha saadisidare Andre adu prasidda kavigala kadambarigalannu odirodu.. namaste taayi..

  • @latasavanur4744
    @latasavanur4744 3 місяці тому +5

    ಸತ್ಯವಾಗಿ ಕಲಿಯುಗ ಕರ್ಣ ಮಹಾನುಭಾವ ಜೊತೆ ಇರಿಸಿ ಕೊಂಡು ನೊಡಕೊತಾ ಇರೊರು ತಮ್ಮವರು ಮನೆಯಲ್ಲಿ ಇದ್ರೆ privacy disturb aguttey anno janariro kaliyugadalli inthavru idara hats off
    This great person God bless him abundantly.

  • @Rahul-t8q
    @Rahul-t8q 3 місяці тому +11

    25 ವರ್ಷ ನನಗೆ..... ಇವರ ಪಕ್ಕದಲಿ ಕೂತು ಗಂಟೆಗಟ್ಲೆ ಮಾತಾಡ್ಬೇಕು ಅನ್ನಿಸ್ತಿದೆ..... ❤️🙏

  • @anuvasantha
    @anuvasantha 3 місяці тому +12

    ಆಶ್ರಯದಾತರಿಗೆ..ನಮೋ ನಮಃ..❤❤❤❤🙏🙏🙏🙏🙏🙏🙏🙏🙏

  • @mohanmohan-ch9qr
    @mohanmohan-ch9qr 3 місяці тому +9

    ಇವತ್ತಿನ ಪೀಳಿಗೆಗೆ ಅತ್ಯುತ್ತಮ ಸಂದೇಶ ಇರೋ ವಿಡಿಯೋ
    ಸಂದರ್ಶನ ಮಾಡಿದ ನಿಮಗೆ..... 🙏

  • @shreshttechnologiesinc315
    @shreshttechnologiesinc315 3 місяці тому +4

    Great job what a lifestyle done this is India cultural academy very good information sharing for young generation

  • @raajukala1968
    @raajukala1968 25 днів тому

    ಒಳ್ಳೆಯ ಸಂದರ್ಶನ.
    ಎಂತಹಾ ಜೀವನಗಾಥೆ.

  • @yamunaanitha3544
    @yamunaanitha3544 3 місяці тому +1

    Punyathmara Aashraya sikkide amma nijakku nivu punyavantharu. Devaru avarannu chennagi ittirali

  • @Crazystar21
    @Crazystar21 2 місяці тому

    ಪುಸ್ತಕದ ಜ್ಞಾನಕ್ಕಿಂತ ಹೆಚ್ಚು ಜೀವನದ ಜ್ಞಾನ ಇದೆ ತಾಯಿ ನಿಮಗೆ ಇನ್ನೇನು ಬೇಕು ಹೇಳಿ 🙏🏻🙏🏻 Great

  • @d.surendrakumar4929
    @d.surendrakumar4929 3 місяці тому +6

    ರಂಗಭೂಮಿಯ ಕಲಾವಿದೆ ಜಯಲಕ್ಷ್ಮಿ ಅವರ ಬಾಲ್ಯದ ಕಣ್ಣೀರಿನ ಬದುಕು ಕೇಳಿ ಮನ ಕಲಕಿತು. 🙏

  • @shashidharshashy4355
    @shashidharshashy4355 3 місяці тому +1

    Ashrayadhatharige kalaposhakarige bhagavantha arogya abhivruddi dheerga ayussyu jottu kapaadali

  • @Ambari_
    @Ambari_ 3 місяці тому +11

    ರಾಮಾಚಾರಿ ಧಾರಾವಾಹಿಯಲ್ಲಿ ಅಜ್ಜಿಯ ನಟನೆ ತುಂಬಾ ಚೆನ್ನಾಗಿದೆ ❤

  • @mukundkulkarni4905
    @mukundkulkarni4905 3 місяці тому +8

    ನಾನು ಚಿಕ್ಕವನಿದ್ದಾಗ ನೋಡಿದ್ದೇ ಎರಡು ನಾಟಕಗಳು. 1.ಸತ್ಯನಾರಾಯಣಕತೆ ಹಾಗೂ 2.ಚಿಕ್ಕಮ್ಮ. ಎರಡನೆಯದರಲ್ಲಿ ಕಲ್ಯಾಣಕುಮಾರ್ ಅಭಿನಯಿಸಿದ್ದರು. ಇದು 1969ನಲ್ಲಿ.😊😊

  • @geetadesai8896
    @geetadesai8896 3 місяці тому +1

    ಅಮ್ಮ ನಿಮ್ಮ ಮಾತು ಕೇಳಿದಷ್ಟು ಕೇಳಬೇಕು ಅನಿಸುತ್ತದೆ

  • @AnusuyaCM-fp3le
    @AnusuyaCM-fp3le 3 місяці тому

    ಮಹಾನ್ ವ್ಯಕ್ತಿ ಮೇಡಂ ❤🎉namaste 👌 🙏 ❤

  • @BhagyammaGM
    @BhagyammaGM 3 місяці тому +1

    ಅವ್ರು chennagi ಇರ್ಲಿ

  • @savithahl2168
    @savithahl2168 3 місяці тому +2

    🙏Amma

  • @geetabadiger8697
    @geetabadiger8697 3 місяці тому +7

    Kalamadhyama Vlog You Tube Video's Channel Best Interesting

  • @jyothishridhar9064
    @jyothishridhar9064 3 місяці тому +1

    ಅಮ್ಮ 🙇🏻‍♀️🙇🏻‍♀️🙏🏻🙏🏻ನೂರು ವರ್ಷ ಚನ್ನಾಗಿರೀ

  • @klrahul790
    @klrahul790 3 місяці тому +2

    Sir heggodu jayamma navara pavada video madi 24 years vargu uta neeru kudila anthe sir madi plzzz

  • @vedhavathivedavathihn2065
    @vedhavathivedavathihn2065 3 місяці тому +2

    Super sanrakshan😊

  • @devikagopi9733
    @devikagopi9733 3 місяці тому

    Super amma nimma jevenadha anubhava thumba sogasagide thank you kalamadyama.....

  • @sunithabl739
    @sunithabl739 3 місяці тому

    Amma you are great 👍 ❤😊

  • @ashag7967
    @ashag7967 3 місяці тому +2

    Sir arati madam du interview madi pls sir...

  • @supreethshetty2957
    @supreethshetty2957 2 місяці тому +1

    24 ವರ್ಷ ಗಳ ಹಿಂದೆ ಮಂಗಳೂರು ನಲ್ಲಿ ಇವರ ನಾಟಕ ನೋಡಿದ್ದೆ ನಾಂದಿಕೆಶ್ವರ ನಾಟಕ ಸಂಘ ದಲಿ ಅಭಿನಯ ಮಾಡ್ತಾ ಇದ್ರು... ಅದ್ಬುತ ಕಲಾವಿದೆ 🙏🙏ಮಾಲಾಶ್ರೀ ತರ ಆಕ್ಟ್ ಮಾಡ್ತಾ ಇದ್ರು

  • @CIBADIGERChandrashekaribadiger
    @CIBADIGERChandrashekaribadiger 3 місяці тому

    🙏🙏🙏🙏🙏

  • @lathasudheeksha
    @lathasudheeksha 2 місяці тому +1

    ❤❤ದೇವರು ನಿಮ್ಮನ್ನು ಆರೋಗ್ಯವಾಗಿ ಇಡಲಿ ನಿಮ್ಮನ್ನು ನೋಡಿಕೊಳ್ಳುತ್ತಿರುವ ವರಿಗೆ ಒಳ್ಳೇದು ಆಗಲಿ😊😊❤❤❤

  • @nirmalabr8156
    @nirmalabr8156 3 місяці тому +1

    Ivara serial nodtheevi aadare ivara hesaru thilidiralilla

  • @shivarudraiahswamy962
    @shivarudraiahswamy962 3 місяці тому +2

    ಇವರ ಹೆಸರು ಈಗ ತಿಳಿಯಿತು

  • @ambikasundar7698
    @ambikasundar7698 3 місяці тому

    🙏🙏

  • @HiHi-rc6oh
    @HiHi-rc6oh 3 місяці тому

    Olled agli 🙏

  • @jyothist2089
    @jyothist2089 3 місяці тому

    ❤❤❤❤❤❤❤

  • @viram_705
    @viram_705 3 місяці тому +3

    ಸೂಪರ್ ಅಮ್ಮ ❤❤❤

  • @gkkannada6536
    @gkkannada6536 3 місяці тому +3

    ಇವರು "ಮಹಾನವಮಿ" ಧಾರಾವಾಹಿಯಲ್ಲೂ ಬಹಳ ಚೆನ್ನಾಗಿ ನಟಿಸಿದ್ದರು..

  • @heterochromia-cat
    @heterochromia-cat 3 місяці тому

    Amma❤

  • @KBKAMAKSHAMMAKBKAMAKSHAMMA
    @KBKAMAKSHAMMAKBKAMAKSHAMMA 3 місяці тому

    👌👌🙏🙏❤

  • @RoamMeYo
    @RoamMeYo 3 місяці тому +1

    20:15 taayi, kanneereke? nimage certificate yaake? Neeve halavu certificate aggiddaga..🙏✍

  • @GeethaVandana-h3j
    @GeethaVandana-h3j 3 місяці тому +4

    Ramachari serial nalli baro favorite ajji...❤❤❤devaran nambiddira olledagli...olle arogya kodli....❤❤yavaglu nagtairi amma...😊😊nimage aashraya kottirovrgu devru olled madli....🙏🙏

  • @iyengarskitchen3808
    @iyengarskitchen3808 Місяць тому

    Great amma
    Hats off to you.

  • @santhoshkumar-py5gy
    @santhoshkumar-py5gy 3 місяці тому

    🙏🙏🙏

  • @Powerofword-ki5qj
    @Powerofword-ki5qj 3 місяці тому

    sir ಒಂದು compaint ಒಬ್ಬರ episode ನೋಡ್ತಾ ಇದ್ದರೆ ಅದರ continuation ಸಿಗಲ್ಲ .. means ಈಗ ಜಯಲಕ್ಷ್ಮಿ ಪಾಟೀಲ್ ಅವರ episode 1 to 3 ಸಿಗ್ತು ಮುಂದಿನ ಎಪಿಸೋಡ್ next continue ಆಗಿರಲ್ಲ

  • @punithkumar6330
    @punithkumar6330 2 місяці тому

    Yappa hrudaya thumbi banthu amma hatts off ❤

  • @klrahul790
    @klrahul790 3 місяці тому +1

    Uta neeru illandamge 24 year inda badukuthidare sir video madi

  • @AshaChandru-c5c
    @AshaChandru-c5c 3 місяці тому

    🙏🙏🙏🙏🙏

  • @srishas5805
    @srishas5805 3 місяці тому

    🙏🙏🙏

  • @kiranabs9631
    @kiranabs9631 3 місяці тому

  • @laxmanpujeri343
    @laxmanpujeri343 3 місяці тому +2

    Good❤Amma🎉❤

  • @maryjagadish294
    @maryjagadish294 3 місяці тому

    ತುಂಬಾ ದಯನೀಯ ಕಥೆಗಳು ಕೆಲವು ರಂಗಭೂಮಿ ಕಲಾವಿದರ ಜೀವನದಲ್ಲಿ 😢😢

  • @Sirii159
    @Sirii159 15 днів тому

    🙏🙏🙏

  • @raghavendrakulkarni9907
    @raghavendrakulkarni9907 3 місяці тому +2

    Vishnu ದಾದಾ ಅವರ ಹೋಂ ಟೂರ್ ಪಾರ್ಟ್ 2 ಯಾವಾಗ ಹಾಕ್ತೀರಾ ಪರಂ

  • @sumithrasuma7096
    @sumithrasuma7096 3 місяці тому +4

    Amma great nivu

  • @murulidharagowda8554
    @murulidharagowda8554 3 місяці тому +3

    Amma i love u

  • @MJyothi-q6k
    @MJyothi-q6k 3 місяці тому

    Mam your voice so cute good ❤

  • @sathyaprakash1479
    @sathyaprakash1479 3 місяці тому +2

    Suuper sir eega acting madiro ramachaari seriel nodta idini, nimma acting suuper amma

  • @nagarajukb6661
    @nagarajukb6661 3 місяці тому +1

    What a speech thank you Amma

  • @Chethankumar6
    @Chethankumar6 3 місяці тому

    Nam uru Hubli avaru evaru

  • @anushasrinivvas5407
    @anushasrinivvas5407 3 місяці тому +1

    🙏🙏🙏

  • @srinivasrao7083
    @srinivasrao7083 3 місяці тому

    What about her son? Where he is.

  • @sowmyamahesh885
    @sowmyamahesh885 3 місяці тому

    Maga helli amma

  • @AnusuyaCM-fp3le
    @AnusuyaCM-fp3le 3 місяці тому

    ಮೇಡಂ ನಿಮ್ಮ ಮಗ ಯಲ್ಲಿ namaste 🙏 ❤

  • @JeevanaYaana
    @JeevanaYaana 3 місяці тому +2

  • @vasanthinagaraj316
    @vasanthinagaraj316 3 місяці тому +1

    ಚೆನ್ನಾಗಿದೆ

  • @snehashree7825
    @snehashree7825 3 місяці тому +1

    Hey.... super sir.. hat's up Jayalaxmi mam

  • @veerabilebal94
    @veerabilebal94 3 місяці тому

    Amma 🙏🙏🙏🙏🙏

  • @mukundrao64
    @mukundrao64 3 місяці тому

    🙏🙏🙏🙏🙏

  • @manofdreams2551
    @manofdreams2551 3 місяці тому

    Hat's off to your memory

  • @manugowda9518
    @manugowda9518 3 місяці тому +1

    Vishnuvardan father great❤

  • @thulasikrishnas303
    @thulasikrishnas303 2 місяці тому +1

    ಆ ದೇವರು ನಿಮಗೆ ಒಳ್ಳೇದನ್ನು ಮಾಡಲಿ🎉

  • @nu-xn9jg
    @nu-xn9jg 3 місяці тому

    ❤❤❤❤

  • @anjalisudhakar926
    @anjalisudhakar926 3 місяці тому

    Amma 👌👌❤️❤️💋💋💋💋💋

  • @shankarm1920
    @shankarm1920 3 місяці тому

    🤗😍👌🙏

  • @komalareddy5215
    @komalareddy5215 3 місяці тому

  • @Kitchenonwheels25
    @Kitchenonwheels25 3 місяці тому

    First view.

  • @shilpalakshmi206
    @shilpalakshmi206 3 місяці тому

    So happy to hear mam words

  • @VeerendraTM-gf4hh
    @VeerendraTM-gf4hh 3 місяці тому +1

    Kandgal H raogreate

  • @ravinprasad2918
    @ravinprasad2918 3 місяці тому +1

    Interesting interview🎉

  • @janhavinagaraj6540
    @janhavinagaraj6540 3 місяці тому

    👌👌

  • @ganeshb1982
    @ganeshb1982 3 місяці тому

    🙏🏻

  • @shailajak9922
    @shailajak9922 3 місяці тому

    Suoer

  • @shanthakumarin1677
    @shanthakumarin1677 3 місяці тому

    Evara Kathekeli nana kannli neeru baruthe