'ಗುಡಿಗೇರಿ ಕಂಪನಿಯ 4 ಕಲಾವಿದರ ಸಾವಿನ ನಿಗೂಢ ರಹಸ್ಯ!-E04-Actress Jayalakshmi Patil-Kalamadhyama-
Вставка
- Опубліковано 27 жов 2024
- Kalamadhyama Contact Details:
WhatsApp No: 7411992697
Only Emergency Contact: 9008099686
#jayalakshmipatil #hometour #kannadaactor #kannadainterviews #kalamadhyama #param
Click on Subscribe to get all our Video Notifications. Its 100% Free.
/ @kalamadhyamayoutube
ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ, ಸಿನಿಮಾ ಧಾರಾಹಿ ಮೂಲಕ ಮನೆಮಾತಾದ ಜಯಲಕ್ಷ್ಮಿ ಪಾಟೀಲ್ ಅವರ ಬದುಕಿನ ಕತೆ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Kannada Actress Jayalakshmi Patil Life Story & Interview.
About Kalamadhyama:
We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA UA-cam CHANNEL:
If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Interview, Kannada actress Jayalakshmi Patil Interview, Kalamadhyama Interview, Kannada actress Jayalakshmi Patil LIFE, Kannada Videos, Kannada actress Jayalakshmi Patil Films, actress Jayalakshmi Patil Serial, Ramachari Kannada Serial, Vrutti Rangabhoomi actress Jayalakshmi Patil, Helen Kannada actress, Bangalore Nagarathnamma, Gudigeri Basavaraj, Kannada Drama, Kalamadhyam Media Works, KS Parameshwar, Savita Param, Kalamadhyama UA-cam Channel, Kalamadhyama Video,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
ನಿಮ್ಮ ಆ ಕಷ್ಟದ ದಿನಗಳ ಅನುಭವ ನಮ್ಮೆಲ್ಲರ ಜೀವನಕ್ಕೆ ದಾರಿದೀಪ. ನಿಮಗೆ ದೇವರು ಆಯಸ್ಸುಆರೋಗ್ಯ ಕೊಟ್ಟು ಕಾಪಾಡಲಿ.🙏🙏🙏
Param ಅಣ್ಣ ಇವರನ್ನ ಇಷ್ಟಕ್ಕೆ ಬಿಡಿಬೇಡಿ ಇನ್ನು ಕೇಳಿ ತುಂಬಾ kushi agtidhe ❤❤❤❤❤❤👍👍👍👍
ಅವರ ಮಾತುಗಳು ಕೇಳುವುದೇ ಚಂದ❤❤ ಭಾಷಾ ಸ್ಪಷ್ಟತೆ, ಧ್ವನಿಯ ಏರಿಳಿತ👌👌.. ಕಂಠದಾನ ಕಲಾವಿದೆಯಾಗಬಹುದಿತ್ತು..
🙏🙏🙏🙏🙏🙏💐💐💐💐
❤❤❤❤❤❤❤❤
@@gknaghashreegk❤️
ಹಿಂದಿನ ಕಾಲದ ಇತಿಹಾಸ ಕೇಳೋಕೆ ಚಂದ, ಇವರನ್ನ ಹೆಚ್ಚು interview ಮಾಡಿ
ಇವರನ್ನು ಮೊದಲು "ಸುಕನ್ಯಾ " ಟಿವಿ ಸೀರಿಯಲ್ ನಲ್ಲಿ ನೋಡಿದ್ದು. ಆಮೇಲೆ ಬಹಳಷ್ಟು ಸೀರಿಯಲ್ ಗಳಲ್ಲಿ ನೋಡ್ತಾ ಇದ್ದಿವಿ. ಚೆನ್ನಾಗಿ ಅಭಿನಯಿಸ್ತಾರೆ. ಇವರ ಬಾಯಲ್ಲಿ ನಾಟಕರಂಗದ ಜೀವನದ ಬಗ್ಗೆ ಕೇಳುವದು ಒಂದು ರೋಮಾಂಚನ. ಸಾಕಷ್ಟು ಕಷ್ಟ ನೋವು ಉಂಡಿದ್ದಾರೆ. ಜೀವನಸಂಧ್ಯೆಯಲ್ಲಿ ಅವರ ಜೀವನ ತೃಪ್ತಿಕರವಾಗಿರಲಿ.
ಅಮ್ಮ ನಿಮ್ಮ ಮಾತು ಕೆಳ್ತಾಯಿದ್ದರೆ ತುಂಬಾ ಸಂತೋಷ ಆಗುತ್ತೆ ❤❤❤ಜೀವನದ ಅನುಭವವನ್ನು ಒಂದು ಚೂರು ಕಲ್ಮಷವಿಲ್ಲದೆ ಹಂಚಿಕೊಳ್ಳಿತ್ತಿದ್ದೀರಾ ❤❤❤❤❤❤❤
ಥ್ಯಾಂಕ್ಸ್ ಅಮ್ಮ ನಿಮ್ಮ ಮನದಾಳದ ಮಾತು ಕೇಳಲು ಚಂದವಾಗಿದೆ 🤝🙏🏻
Very innocent soul ❤
ತುಂಬಾ ಚೆನ್ನಾಗಿದೆ ಸಂದರ್ಶನ
ರಾಮಾಚಾರಿ ಅಜ್ಜಿ ಪಾತ್ರ ಸೂಪರ್
❤️❤️ ಈರ್ವರಿಗೂ ನನ್ನ ಹೃತ್ಪೂರ್ವಕ💛💛 ಅಭಿನಂದನೆಗಳು 💐💐🙏🙏
Heart touching😊
ಚೆನ್ನಾಗಿ ಮಾತಾಡ್ತಾರೆ ಮೇಡಂ.
ಅವ್ರೆಲ್ಲ ಮೇಡಮ್ ಅಲ್ಲ... Namma ಜೀವಂತ ಇರ್ವ ದೇವತೆ ❤️
Yentha kashagalanna face Maadi bandidira Amma neevu..great Amma..olle kalavide neevu, ❤❤❤
Heart touching experience..pl proceed
Interesting interview thank you ma'am
Super amma.your stories 🎉🎉be happy amma
Madam is an eternal beauty! Loved her enthusiasm.
Hats off to your memory madam.heart touching experianca.🎉
Namaskara madam 🙏 good evening madam 💐💐
Super interview
ಥ್ಯಾಂಕ್ಸ್ amm🙏ನಮ್ಮ ಉತ್ತರ ಕರ್ನಾಟಕ ದ ಕಲಾವಿದ 🙏
ಪಾದಕ್ಕೆ ಎಲೆ ಪಾದರಕ್ಷೆ ನೀವು,ವಿಶ್ವವಿದ್ಯಾಲಯ❤❤🎉
Just now i wish in Apoorva hotel mysuru 👍
ಅಮ್ಮ ನಮ್ಮ ಹಟ್ಟಿಚಿನ್ನದಗಣೆ (ಬಂಗಾರಟ್ಟಿ)ರಾಯಚೂರು ಜಿಲ್ಲೆ.ನಮ್ಮಗ್ರಾಮದಲ್ಲಿ ಅಭಿನಯಿಸಿದ್ದು ಮಾಸದ ನೆನಪು....ಕಲಾಪ್ರೇಮದ ನಮಸ್ಕಾರಮ್ಮ.....
Super madam👩
Please proceed some more episodes
ತುಂಬ ಚೆನ್ನಾಗಿ ಮಾತನಾಡ್ತಾರೆ… ಇವರಿಗಾಗಿ ನಾನು ರಾಮಾಚಾರಿ ಸೀರಿಯಲ್ ನೋಡ್ತಿದ್ದಿದ್ದು
Super ama❤️❤️❤️🙏
Super madam
super param sir ❤
Mom son what is he doing now he is not caring her anyhow mom interviewis very nice n intresting
Hii ಮೇಡಂ ಶುಭ ಸಂಜೆ
🙏🏾🙏🏾❤
👌
Super super madam
🙏🏻
ಈಕೆ ಸಿನಿಮಾಗಳಲ್ಲಿ ಪಾತ್ರ ಮಾಡಿದ್ದು ನೋಡಿದರೆ ಅಷ್ಟೇನೂ ಪರಿಣಾಮಕಾರಿ ಅಲ್ಲ ಅನಿಸುತ್ತೆ. ಪಾತ್ರಗಳು ಹಾಗಿದ್ವು. ಆದರೆ ಈಕೆಯ ನಿಜವಾದ ಶಕ್ತಿ ಅಪಾರ. ಅದರ ಸದ್ಬಳಕೆ ಆಗಿಲ್ಲ ಅಷ್ಟೇ.
❤
Super voice
❤❤❤❤❤
Good work sir
Wow supar mam mathu kelode chanda
Good evening param ❤ good evening amma❤
Madam,katakana company ya nimma anubhavagalannu Kelis kanneeru Bantthù. Ella daivecncne. Natakadavarannu keelaagi kaanuva ee samaajakke enu helabeko thilliyadu.drushti badalaagabeku.
👌👌👌❤️
ನಮಸ್ಕಾರ ಅಮ್ಮಾ ರಾಮಾಚಾರಿ
ನಿತ್ಯ ನೋಡುತ್ತೇನೆ ಅಮ್ಮಾ
🙏amma
ಸರ್ ಪಂ. ನರಸಿಂಹಲು ವಡವಾಟಿ ನಮ್ಮೂರಿನವರು ಇವರ ಸಂದರ್ಶನಕ್ಕಾಗಿ ಬನ್ನಿ ನಾವು ಸಹಕರಿಸುತೇವೆ.
ರಾಮಾಚಾರಿ ಧಾರಾವಾಹಿ ಯಲ್ಲಿ ಅತ್ತಿಗೆ ಪಾತ್ರ ಐಷವರ್ಯ ನಮ್ಮ ಸೊಸೆ ❤
❤❤❤❤❤ 🙏🏻✍🏼🙏🏻✍🏼🙏🏻
Anna I'm ur fan
❤❤❤❤❤❤😊😊😊
Param sir edu nataka ragada nigantu enna keli ❤❤
Super sir , sir zee kannada dalli bhoomige banda bagavanta script writer na interview Madi sir
Nice 🎉👍
Nice 🎉👍
Nice 🎉👍
Madam sirigeri nagana gowda. Madire mariswamy Bellary. Nivuu nenapisiddu. Thumba hemme ieathu. Nimma. Nataka nodikke. Sarthakavaithu. Madam
ಈ ಸಾಧಕಿಯ ಮಾತುಗಳನ್ನು ಕೇಳ್ತಿದ್ರೆ, ಮಂತ್ರ ಕೇಳಿದಷ್ಟು ಆನಂದವಾಗ್ತದೆ.
ಇವರ ಅನುಭವಗಳನ್ನು ಎಳೆ ಎಳೆಯಾಗಿ ತಿಳಿಸಿರಿ..
ಅಮ್ಮ ಎಷ್ಟು ಚಂದ ಮಾತಾಡ್ತೀರಾ ನೀವು
ಎಷ್ಟು ಅನುಭವದ ಮಾತು ಅಮ್ಮ ನಿಮ್ಮದು ಗ್ರೇಟ್
This shows south Karnataka people never supported drama actors
Tumba channgi maatdtra amma ❤❤
ಜಯಲ ಕ್ಷಮಿಯವರು ಆತ್ಮಚರಿತ್ರೆ ಬರೆಯಬೇಕು
👌👌🤩❤❤👍🙏🙏😁
Nanu B. R. ARISHINAGODI avara mommagalu madam keli kuusshi ayitu
Jayalakshmi amma 23:28😂😂😂 villain smile 😂😂
hi
ನಿಮಗೆ ದೊಡ್ಡ ನಮಸ್ಕಾರ
ಒಂದು ರಂಗ ಗೀತೆ ಹಾಡಿಸಿ, ಅಮ್ಮನ ಹತ್ತಿರ
Rehmamma andhre yaru gothaglilla param
Avagina kalavidaru yestu kadta pattidare paapa
ನಗುವಿನ ಪ್ರಸಂಗ ಭಾಳ ಮಸ್ತ್ ಇತ್ತು
Ageye vinodraj family bagge keli. Ella sathya sullu anta helovarige there beelilli
Nimmann,naanu,nodiddini,nivu,savadige,bandàaga
Tumba kasta jeevi nivu
😂😂😂😂😂
😂😂😂😂
😂😂
😂❤🎉utra.karnatak.davra.madm
Super madam
👍👍👍👍
Nanu B. R. ARISHINAGODI avara mommagalu madam keli kuusshi ayitu
❤❤