ಓಂ ಶ್ರೀ ಗುರು ರಾಘವೇಂದ್ರಾಯ ನಮಃ ನಿಜ ಅಮ್ಮ ನೀವು ಹೇಳಿಕೊಟ್ಟಿದ್ದ ಈ ರಾಘವೇಂದ್ರ ಸ್ವಾಮಿಯ ಏಳು ವಾರದ ವ್ರತ ವನ್ನು ನಾನು ಮಾಡಿದ್ದೆ ನೀವು ತಿಳಿಸಿದ ರೀತಿಯಲ್ಲಿ ನನಗೆ ಏಳು ವಾರ ಮುಗಿಯುವ ಅಷ್ಟರಲ್ಲಿ ನನಗೆ ಸಂತಾನ ಭಾಗ್ಯ ವನ್ನು ರಾಯರು ಕೊಟ್ಟಿದಾರೆ ಅಮ್ಮ ಇವಾಗ ನಂಗೆ 8 ತಿಂಗಳು ತುಂಬುತಾ ಬಂತು ಅಮ್ಮ ತುಂಬಾ ಧನ್ಯವಾದಗಳು ನಿಮಗೆ 💐💐🙏🙏 ದೇವರು ನಿಮಗೆ ಸಕಲ ಐಶ್ವರ್ಯ ಅರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ 🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ನಮಸ್ತೆ ಅಮ್ಮ ನನಗೆ ಹೆಣ್ಣು ಮಗು ಜನಿಸಿದೆ ಜುಲೈ 20 ಗುರುವಾರ ಬೆಳಗ್ಗೆ 10.40ಕ್ಕೆ. ಎಲ್ಲಾ ನೀವು ಹೇಳಿಕೊಟ್ಟ ಪೂಜೆಯ ಫಲ 🙏 ತುಂಬಾ ಧನ್ಯವಾದಗಳು. ಮಗುವಿಗೆ ಹೆಸರನ್ನು ತಿಳಿಸಿ ದಯಮಾಡಿ ಅಮ್ಮ
ತುಂಬಾ ಖುಷಿ ಆಯ್ತು... ನಿಮ್ಮ ಈ ವಿಡಿಯೋ ನೋಡಿ.... ನಮ್ಮ ಯಜಮಾನರ ತುಂಬಾ ಇಷ್ಟವಾದ ದೇವರು ರಾಯರು... ನಮ್ಮ ಮನೆಯವರು ಯಾವುದೇ ಕೆಲಸ ಮಾಡುವ ಮೊದಲು ರಾಯರನ್ನು ನೆನೆದುಕೊಂಡು ಮಾಡುತ್ತಾರೆ.. ನಮ್ಮ ಮಕ್ಕಳು ಗುರುವಾರದ ದಿನವೇ ಹುಟ್ಟಿದ್ದಾರೆ ನಮ್ಮ ಇಷ್ಟವಾದ ದೇವರು ರಾಯರೇ.. ಈ ಒಂದು ವ್ರತವನ್ನು ನಾನು ಶ್ರದ್ಧೆಯಿಂದ ಮಾಡುತ್ತೇನೆ.. ನಿಮಗೆ ತುಂಬಾ ಧನ್ಯವಾದಗಳು...
Sis nijvaglu agutta becoz besicaly I'm unlucky girl modlu kuda bere devrgella harake madkondiddu iderilla nan mele yav devrigu karune ella aadre idu agutta mam
Om guru raghavendraya namaha. I did 7 weeks Pooja of Shree guru with a sankalpa he granted me that wish. Again I will do this Pooja for another wish🙏🏻🙏🏻
Madam thanku so much what u told is 200% truth I followed the same method which u told finally my dream came true 🙏🏻 plz all my friends follow the same method an get Shree guru Raghavendra Swamy blessings 🙏🏻🙏🏻🙏🏻🙏🏻🙏🏻
Amma nam maneli tumba samasee ide...nan nm maneyalli yaru serodilla..atte mava oragitti yaru seralla amma 😭😭😭😭este taggi baggi hodru ...nan kandre jagalakke baratare ammma...nanu pooje madoku bidtare anta nambike illa...so manasalli bedkotini...nim aashirvaada irli nan mele nan makla mele ganda n mele irli amma🙏🙏🙏🙏
OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha
ನನಗು ಸಹ ವ್ರತ ಮಾಡಬೇಕು ಎಂಬ ಬಯಕೆ ಇತ್ತು, ನಿಮ್ಮಿಂದ ತಿಳಿದು ಒಳ್ಳೆಯದಾಯಿತು. ಧನ್ಯವಾದಗಳು.. ಅಂತೆಯೆ ಒಂದು ಪ್ರಶ್ನೆ ಇದೆ, ಇಪ್ಪತ್ತೊಂದು ದಿನ ವರ್ತ ಇದೆ ಎಂದು ಕೇಳ್ಪಟ್ಟೆ, ಅದನ್ನು ಮಾಡಬೇಕೆಂದುಕೊಂಡಿರುವೆ, ದಯಮಾಡಿ ಅದರ ಬಗ್ಗೆ ತಿಳಿಸಿಕೊಡುವಿರ....
🙏 ಮೇಡಮ್... ನಾನು ಪ್ರತಿ ಗುರುವಾರ ಉಪವಾಸ ಮಾಡಬೇಕು ಅಂತ ಇದೀನಿ, ರಾಯರಿಗೆ ನನ್ನ ಕಡೆ ಯಿಂದ ಒಂದು ತರಹದ ಭಕ್ತಿ ಅರ್ಪಿಸುವದಕ್ಕೆ, ನನ್ನ ಮನಸ್ಸಲ್ಲಿ ಅವರಿಗೊಸ್ಕರ ಒಂದು ಪುಟ್ಟ ಪ್ರೀತಿ, ನಂಬಿಕೆ ಇರುವುದಕ್ಕೆ, ಉಪವಾಸ ಮಾಡುವಾಗ ಏನು ತಿನ್ನಬೇಕು, ಏನು ತಿನ್ನಬಾರದೆಂದು ಹೇಳಿ, ಹಾಗೆ ಒಂದು ವೇಳೆ ಋತುಚಕ್ರ ಏನಾದರೂ ಆದರೆ ಹೇಗೆ ಉಪವಾಸ ನಿಲ್ಲಿಸಬೇಕಾ.... ದಯಮಾಡಿ ಹೇಳಿ.....
You can skip that week. For example: 2 consecutive Thursdays vrata has been done and 1 week skipped. The next Thursday counts as the third Thursday.Mark your calendar.
Thumba ಧನ್ಯವಾದ ಮೇಡಂ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿರಿ ನಮ್ಮ ಮನೆಗೆ ರಾಯರ ಫೋಟೋ ನ ಮಂತ್ರಾಲಯ ಎಂದ ನಮ್ಮ ಮನೆಯರ ಫ್ರೆಂಡ್ಸ್ ತಂದು ಕೊಟ್ಟಿದಾರೆ ನಾನು evathu ಪೋಟೊ ಇಟ್ಟು ಪೂಜೆ ಮಾಡ್ತಿದೀನಿ ಆದ್ರೆ a photo nam ಮನೆಗೆ ದೇವರು ಬಂದು ನಂಗೆ ರಾಯರ ಫೋಟೋ ನೋಡ್ತಿದಾಗೆ ಕಣ್ಣಲಿ ನೀರು ತಡೆಯೋಕೆ ಆಗ್ಲಿಲ್ಲ ಇವತ್ತು ಬೆಳಗೇ ಪೂಜೆ ಮಾಡೋವಾಗ ನನ್ನ ಕಷ್ಟ yela yelkonde adre nange ದುಃಖ ತಡೆಯೋಕೆ ಆಗಲಿಲ್ಲ
Mam Nan vrata start madide first day brahmin muhurtadalli madide but avattu ekadhasi anta evening temple hodaga gottaitu avattu madid pooje consider madbahuda
Om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha
Thank you very much madam. For providing very good information on 7 Thursday's Sri Raghavendra Swamy Vrath. You have explained very well regarding the procedures to be follow and how to follow the procedures during the 7 Thursdays, Vrath and also regarding "dos and donts" thank you madam🙏🙏🙏🙏🙏
@@PARIMALACHARYA ದಯವಿಟ್ಟು ಎಲ್ಲಾ ರಾಯರ ಭಕ್ತರಲ್ಲಿ ಒಂದು ಪ್ರಾರ್ಥನೆ...ರಾಯರ ಭಕ್ತಿಯನ್ನು ಒಂದು ವ್ಯವಹಾರದಂತೆ ಯಾರು ಮಾಡಬೇಡಿ... ಅರ್ಥಾತ್ ಕೇವಲ ನಿಮ್ಮ ಕಾರ್ಯ ಸಿದ್ದಿಗೋಸ್ಕರ ಮಾಡುವ ಸೇವೆ ಅಲ್ಪ ಪಲವನ್ನು ಕೊಡುತ್ತದೆ .. ಗುರುಗಳ ಅಂತರಂಗ ಭಕ್ತರಾಗಲು ಪ್ರಯತ್ನಿಸಿ ಆಗ ನಿಮಗೆ ಮಹಾ ಪಲ ಸಿದ್ದಿ ಆಗುತ್ತದೆ
Om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha
ನಮಸ್ತೆ ಮೇಡಂ ನಾನು ಈ ವ್ರತ ಮಾಡತೇನೆ ಅಂದ ಒಂದೇ ದಿನಕ್ಕೆ ನಾನು ಅನ್ಕೊಂಡ್ ಕೆಲಸ ಆಯ್ತು ಮೇಡಂ ತುಂಬಾ ಖುಷಿ ಆಯ್ತು thank u soooo much medam
madam nan ganda na para sthree bidsboda
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ನಿಜ ಅಮ್ಮ ನೀವು ಹೇಳಿಕೊಟ್ಟಿದ್ದ ಈ ರಾಘವೇಂದ್ರ ಸ್ವಾಮಿಯ ಏಳು ವಾರದ ವ್ರತ ವನ್ನು ನಾನು ಮಾಡಿದ್ದೆ ನೀವು ತಿಳಿಸಿದ ರೀತಿಯಲ್ಲಿ ನನಗೆ ಏಳು ವಾರ ಮುಗಿಯುವ ಅಷ್ಟರಲ್ಲಿ ನನಗೆ ಸಂತಾನ ಭಾಗ್ಯ ವನ್ನು ರಾಯರು ಕೊಟ್ಟಿದಾರೆ ಅಮ್ಮ ಇವಾಗ ನಂಗೆ 8 ತಿಂಗಳು ತುಂಬುತಾ ಬಂತು ಅಮ್ಮ ತುಂಬಾ ಧನ್ಯವಾದಗಳು ನಿಮಗೆ 💐💐🙏🙏 ದೇವರು ನಿಮಗೆ ಸಕಲ ಐಶ್ವರ್ಯ ಅರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ 🙏
ತುಂಬಾ ಒಳ್ಳೇದು ಪವಿತ್ರ ಒಳ್ಳೇ ಸದ್ಗುಣ ಸಂಪನ್ನ ಶಿಶು ಜನನವಾಗಲಿ 👍🏻
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ನಮಸ್ತೆ ಅಮ್ಮ ನನಗೆ ಹೆಣ್ಣು ಮಗು ಜನಿಸಿದೆ ಜುಲೈ 20 ಗುರುವಾರ ಬೆಳಗ್ಗೆ 10.40ಕ್ಕೆ. ಎಲ್ಲಾ ನೀವು ಹೇಳಿಕೊಟ್ಟ ಪೂಜೆಯ ಫಲ 🙏 ತುಂಬಾ ಧನ್ಯವಾದಗಳು. ಮಗುವಿಗೆ ಹೆಸರನ್ನು ತಿಳಿಸಿ ದಯಮಾಡಿ ಅಮ್ಮ
🙏🙏🙏
Sis nimge marriage agi est yr agit & enaru problem etta? Yakendre nanu pooje madide enu result kotila
ತುಂಬಾ ಖುಷಿ ಆಯ್ತು... ನಿಮ್ಮ ಈ ವಿಡಿಯೋ ನೋಡಿ.... ನಮ್ಮ ಯಜಮಾನರ ತುಂಬಾ ಇಷ್ಟವಾದ ದೇವರು ರಾಯರು... ನಮ್ಮ ಮನೆಯವರು ಯಾವುದೇ ಕೆಲಸ ಮಾಡುವ ಮೊದಲು ರಾಯರನ್ನು ನೆನೆದುಕೊಂಡು ಮಾಡುತ್ತಾರೆ.. ನಮ್ಮ ಮಕ್ಕಳು ಗುರುವಾರದ ದಿನವೇ ಹುಟ್ಟಿದ್ದಾರೆ ನಮ್ಮ ಇಷ್ಟವಾದ ದೇವರು ರಾಯರೇ.. ಈ ಒಂದು ವ್ರತವನ್ನು ನಾನು ಶ್ರದ್ಧೆಯಿಂದ ಮಾಡುತ್ತೇನೆ.. ನಿಮಗೆ ತುಂಬಾ ಧನ್ಯವಾದಗಳು...
Nan maga guruvara huttidane puje madudre oledu aguttha nan maga ge namge...
ನಾನೂ ಕಂಡಿತಾ ಮಾಡಿ ನಿಮಗೆ ಒಳೆದು ಆದ ನಂತರ ತಿಲಿಸುತಿನಿ ಧನ್ಯವಾದಗಳು
Upavasa irbeka mam avath
ಮೇಡಂ ನಾವು ಏಳು ಗುರುವಾರ ಪೂಜೆ ಮಾಡಿದ್ದೇವೆ ನಮಗೆ ಎರಡು ಪರಿಹಾರವಾಗಿವೆ 🙏🙏ಗುರು ರಾಘವೇಂದ್ರ ಸ್ವಾಮಿಯ 🌼ಭಾಗ್ಯ ಎಲ್ಲರಿಗೂ ದೊರೆಯಲಿ
upavasa madbeka ???
Madan upavasa ege estu time' heli
Sis nijvaglu agutta becoz besicaly I'm unlucky girl modlu kuda bere devrgella harake madkondiddu iderilla nan mele yav devrigu karune ella aadre idu agutta mam
Am doing his puja from my young days. He is every thing for me.
For 11 days my mom did Puja for me to get job but within a week I got job thank you very much
Great
Akka please tulsi na yav Dina idbeku yav Dina idbardu tilsi please 🙏🙏
Nijana
ನೀವು ರಾಯರ ವ್ರತದ ಕುರಿತು ತಿಳಿಸಿದ್ದು ಒಳ್ಳೆಯದು. ನಾನೂ ಸಹ ವ್ರತವನ್ನು ಮಾಡಬೇಕೆಂದಿರುವೆ ನಿಮಗೆ ಅತ್ಯಂತ ಧನ್ಯವಾದಗಳು
Nangu tumba problems ide. Nan madve agtila. Adke ಶ್ರೀ ಗುರು ರಾಘವೇಂದ್ರ ಸ್ವಾಮಿ ನೇ ನಂಬಿ ಇದ್ದೇನೆ.
ಓಂ ಶ್ರೀ ಗುರು ರಾಘವೇಂದ್ರ ಯ ನಮ: 🙏
Periods time Alli maneyalli bere avaru madoboda mam
Om guru raghavendraya namaha. I did 7 weeks Pooja of Shree guru with a sankalpa he granted me that wish. Again I will do this Pooja for another wish🙏🏻🙏🏻
Mam what to do after offering gejje vastra and shalya to rayaru because every week we need to offer him... please guide me
@@kusumasn6600 we have to dispose gejje vastra but shalya can be used for 7 weeks after that it can be dropped in flowing river or well
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ ಮೇಡಂ ಧನ್ಯವಾದಗಳು🙏🙏🙏🙏
Madam thanku so much what u told is 200% truth I followed the same method which u told finally my dream came true 🙏🏻 plz all my friends follow the same method an get Shree guru Raghavendra Swamy blessings 🙏🏻🙏🏻🙏🏻🙏🏻🙏🏻
Nijavagluna
Nijana sir?
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
Amma nam maneli tumba samasee ide...nan nm maneyalli yaru serodilla..atte mava oragitti yaru seralla amma 😭😭😭😭este taggi baggi hodru ...nan kandre jagalakke baratare ammma...nanu pooje madoku bidtare anta nambike illa...so manasalli bedkotini...nim aashirvaada irli nan mele nan makla mele ganda n mele irli amma🙏🙏🙏🙏
Nimma ge olledagli antha nanu bedkothini
Tq madam I also completed this Pooja and I got best result also so thank you once again madam
🙏🏻
OM Sri Guru raghavendhraya Namaha
OM Sri Guru raghavendhraya Namaha
OM Sri Guru raghavendhraya Namaha
OM Sri Guru raghavendhraya Namaha
OM Sri Guru raghavendhraya Namaha
OM Sri Guru raghavendhraya Namaha
OM Sri Guru raghavendhraya Namaha
OM Sri Guru raghavendhraya Namaha
OM Sri Guru raghavendhraya Namaha
ನನಗು ಸಹ ವ್ರತ ಮಾಡಬೇಕು ಎಂಬ ಬಯಕೆ ಇತ್ತು, ನಿಮ್ಮಿಂದ ತಿಳಿದು ಒಳ್ಳೆಯದಾಯಿತು.
ಧನ್ಯವಾದಗಳು..
ಅಂತೆಯೆ ಒಂದು ಪ್ರಶ್ನೆ ಇದೆ,
ಇಪ್ಪತ್ತೊಂದು ದಿನ ವರ್ತ ಇದೆ ಎಂದು ಕೇಳ್ಪಟ್ಟೆ, ಅದನ್ನು ಮಾಡಬೇಕೆಂದುಕೊಂಡಿರುವೆ, ದಯಮಾಡಿ ಅದರ ಬಗ್ಗೆ ತಿಳಿಸಿಕೊಡುವಿರ....
🙏 ಮೇಡಮ್... ನಾನು ಪ್ರತಿ ಗುರುವಾರ ಉಪವಾಸ ಮಾಡಬೇಕು ಅಂತ ಇದೀನಿ, ರಾಯರಿಗೆ ನನ್ನ ಕಡೆ ಯಿಂದ ಒಂದು ತರಹದ ಭಕ್ತಿ ಅರ್ಪಿಸುವದಕ್ಕೆ, ನನ್ನ ಮನಸ್ಸಲ್ಲಿ ಅವರಿಗೊಸ್ಕರ ಒಂದು ಪುಟ್ಟ ಪ್ರೀತಿ, ನಂಬಿಕೆ ಇರುವುದಕ್ಕೆ, ಉಪವಾಸ ಮಾಡುವಾಗ ಏನು ತಿನ್ನಬೇಕು, ಏನು ತಿನ್ನಬಾರದೆಂದು ಹೇಳಿ, ಹಾಗೆ ಒಂದು ವೇಳೆ ಋತುಚಕ್ರ ಏನಾದರೂ ಆದರೆ ಹೇಗೆ ಉಪವಾಸ ನಿಲ್ಲಿಸಬೇಕಾ.... ದಯಮಾಡಿ ಹೇಳಿ.....
Howdu ruthu chakrada dinagalalli en madbeku😊
Thank u madam valle mahiti tilasakotri danyavadagalu
I v start this from next week for my daughter sake sister thanks for sharing 🙏
Aka nanu he ratha madide nange rayaru kanasinali bandaru adre nanage Nana kasta kadime agolila denedene daste aguthide yake Elli plz Nana kanasinali rayaru bandu Nana thalee savaridaru enubeku kelu enadaru nanu elide astarali Maya agidaru plze replay nanage water gandathr vide plze really
7 weeks vratha madyadali periods adre en madbeku ?Heege continue madbeku ?
ರಾಘವೇಂದ್ರ ಸ್ವಾಮಿ... ನೀವು ಹೇಳಿದ್ದು ಮನಸ್ಸಿಗೆ ತುಂಬಾ ಖುಷಿ ಆಯ್ತು..... ತುಂಬಾ ಧನ್ಯವಾದಗಳು
ನಾವು ಮಾಡಿ ಇಷ್ಟಾರ್ಥ ಈಡೇರಿದೆ 🙏🙏 ರಾಯರಿದ್ದಾರೆ 🙏🙏
Shree guru raghavendra swamy krupe yellara melu irali 🙏🙏🙏🙏
ಓಂ ಶ್ರೀ ರಾಘವೇಂದ್ರ ಯಾ ನಮಃ 🙏❤😍ನನ್ನ ಪ್ರೀತಿಯ ಅಪ್ಪಾಜಿ ❤😊
ಅಕ್ಕ ಗೆಜ್ಜೆ ವಸ್ತ್ರ ಅಂದ್ರೆ ಏನು? ದಯಬಿಟ್ಟು ಹೇಳಿ
Hatti inda haara madirodu siguttalla adu
@@RanjuNandu-t4e ಹೌದ ಥ್ಯಾಂಕ್ಸ್ ಬಾಸ್ ❤️
Om shri gururagavendraya namaha🙏🙏🙏🙏🙏
💐🌺🙏🙏♥️
Upavasa one taime adre k na Medum
E ondu vratha nana bhadukane balaesithu rayaridare antha thorsikodthu nanu akka ninge yavglu chiraruni ರಾಯರಿದ್ದಾರೆ anodu thumba sathya rayara na nambi mundre yalla olede aguthe om sri raghavendraya nahama❤
Guru Raghavendraya Namah good idea so lak it's
ಪೂಜಾ ವಿಧಾನ ಒಮ್ಮೆ ನೀವು ಪ್ರತ್ಯಕ್ಷ ವಿಡಿಯೋ ಹಾಕಿ ತೋರಿಸಿದರೆ ಮತ್ತಷ್ಟು ಅನುಕೂಲ ವಾಗುತ್ತದೆ ಸೋದರಿ . ನಿಮಗೆ ಧನ್ಯವಾದಗಳು
ಹೌದು ಅಕ್ಕ
Nija mam story book sigutta mam tilasi
⁰0000
ವಿಡಿಯೋ ಹಾಕಿ ಮಾಡೆಮ್ ಮತಸ್ಟ್ ಅನುಕೂಲ ವಾಗುತ್ತೆ
Pujyay raghvendray Sathya dharma ratayacha bhajatam kalpavrakshay namatam kamdhenave🙏🙏☘️☘️🔱🔱🥥🥥🌹🌹
Medam ...guruvara vratha mugidha mele
..
Bere Dina galu non veg upayogisabhodha pls heli ..🙏
Madam monthly date bandre en madabeku Madam plz reply madi plz
OM shree guru raaghavendra swaami namaha
It's very easy ,&,give a good result
ನನಗೆ ಮೂರು ವಾರಕ್ಕೆ ರಿಸಲ್ಟ್ ಸಿಕ್ಕಿದೆ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🙏🙏
OM SHRI RAGHAVENDRAYA NAMAHA..🙏🌼🌼🌼🙏
ತುಂಭಾ ಧನ್ಯವಾದಗಳು ಅಕ್ಕಾ ನಾನು ಇ ವೃತ ಮಾಡುತ್ತೇನೆ
Om..hari om...🙏🙏🙏....🌸🌸🌸
Om shree guru Ragavendraya namaha....🙏....🌸
Shree Guru Raghavendraya Namha 🌹🌸🌺🙏🙏 🙏🙏🙏
Guruvara upavasa madbeka or tiffin madabahuda 18 gejje vasthra or 18 line gejje vasthra hakabeka dayavittu thilisi
@@devikaraniys431 mdm send your mobile no
send your number mdm
mdm pooje yavag shuru maadbeku mdm edu January tingalu
Madam period timenalli hege madodu
Pushya maasadalli pooje madbahuda?, yakandre naale amavasya dinda next amavasya varege soonevu anta yav function madalla adke kelta idini dayavittu rply madi madam nanu next week inda sadya vadre pooja madbeku ankondini
ಲಅ
Anya manta badali Uttara Mahadev ka photo laga sakte kya
ರಾಯರಿದ್ದಾರೆ...🙏🙏🙏🥺🙇♀️
Thank you so much sister 💐💐
Om sri guru Ragavendraya namaha elrigu olled madappa ragappa ❤❤❤❤
Shri guru Raghavendra Namo Namaha 🙏🏻🙏🏻🙏🏻💐💐💐 happy new year madam
Tanks medam
7 divasada pooje yalli .geje vastra 18 ele bere bere hakabeka.nima phone number kotare manage naima jote matanadi samasai pariharisakolabahudu.
ನಾನು ಈ ಪೂಜೆ ಮಾಡಿದೀನಿ.. ನನಗೆ ಕೇಳಿ ಹೀಗೆ ಮಾಡ್ಬೇಕೊ ಹಾಗೆ ಭಕ್ತಿದಾನೆ ಮಾಡಿದೀನಿ... ನನಗೆ ಇದರ ಫಲ ಸಿಕ್ಕಿದೆ... ಹಾಗಾಗಿ ಅದನ್ನೇ ಪ್ರತಿ ಗುರುವಾರ ಮಾಡ್ತಾನೆಯಿದೀನಿ
Vrata madun 7 weeks na naduve periods bandre??
Pls answer this .......,?
Pls
You can skip that week. For example: 2 consecutive Thursdays vrata has been done and 1 week skipped. The next Thursday counts as the third Thursday.Mark your calendar.
Hi madam nanu nim video nodidmele 7 varada vrata maadta iddini.madam nanage 1 & 1/2 year maga iddane tumba altane hatha maadtane channagi uta maadodilla malgodilla madam enadru parihara idre Tilsi plz madam nimma reply goskara wait maadta iddini madam
Dhanyavadagalu nanu e vrata madtini
Thumba channagi heli kottri thank you 🙏
ಹರೇ.ಶ್ರೀನಿವಾಸ.....ಪೂಜ್ಯಾಯಾ.ರಾಘವೇಂದ್ರಾಯ.ಸತ್ಯಧರ್ಮ.ವ್ರತಾಯಾಚ.ಭಜತಾಂ.ಕಲ್ಪವೃಕ್ಷಾಯ.ನಾಮತಾಮಕಾಮಧೇನವೇ.ಶ್ರೀ.ಪರಿಮಲಾಆಚಾರ್ಯ.ಪಾಹಿಮಾಂ.ಪಾಹಿಮಾಂ.ಎನ್ನ.ಕುಟುಂಬ.ರಕ್ಷಮಾಂ.ರಕ್ಷಾಮ
Thank you madam
For good information.. 🙏
Thumba ಧನ್ಯವಾದ ಮೇಡಂ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿರಿ ನಮ್ಮ ಮನೆಗೆ ರಾಯರ ಫೋಟೋ ನ ಮಂತ್ರಾಲಯ ಎಂದ ನಮ್ಮ ಮನೆಯರ ಫ್ರೆಂಡ್ಸ್ ತಂದು ಕೊಟ್ಟಿದಾರೆ ನಾನು evathu ಪೋಟೊ ಇಟ್ಟು ಪೂಜೆ ಮಾಡ್ತಿದೀನಿ ಆದ್ರೆ a photo nam ಮನೆಗೆ ದೇವರು ಬಂದು ನಂಗೆ ರಾಯರ ಫೋಟೋ ನೋಡ್ತಿದಾಗೆ ಕಣ್ಣಲಿ ನೀರು ತಡೆಯೋಕೆ ಆಗ್ಲಿಲ್ಲ ಇವತ್ತು ಬೆಳಗೇ ಪೂಜೆ ಮಾಡೋವಾಗ ನನ್ನ ಕಷ್ಟ yela yelkonde adre nange ದುಃಖ ತಡೆಯೋಕೆ ಆಗಲಿಲ್ಲ
🙏
ಓಂ ಶ್ರೀ ಗುರು ರಾಘವೇಂದ್ರಯ ನಮಃ ನನಿಗು ರಾಘವೇಂದ್ರ ಸ್ವಾಮಿ ಒಳ್ಳೆಯದು ಮಾಡ್ತಾರೆ ಅಂತ ನಂಬತಿನಿ ನಾನು ಉಪವಾಸ ಮಾಡತಿನಿ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ಒಳ್ಳೆಯದು ಮಾಡಲಿ ❤
ಧನ್ಯವಾದಗಳು ಮೇಡಂ ❤
Nanu nimma video na evathu nodta edini olleya mahithi danyavadagalu🙏
Om Sri guru raagavendraya namaha
Raayaru ellarigu olledu madali
Naanu e anustana madthini
Thank you so much ♥️
ಧನ್ಯವಾದಗಳು ಮೇಡಂ 🙏
Sei ragavendra swami.gurugale....bimkrupe
Mam pooje madid dina upavasa irbekaa anta gotagilla day porti upavasa irbeka illa ut madabahuda plz tilisi kodi
Nanu vratha start madidini madam
6 weeks agide
Innu nan ankond iro kelsa agilla , neev heliro tarane follow madi early morning ali ney pooje mugsidini madam
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮೋ ನಮಃ 🙏🙏🙏🤲🌹🌹🌹🌹🌹🙏🙏🙏🙏🙏
ಮ್ಯಾಮ್ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ.
ಹಾಗೆ ನನ್ನದೊಂದು ಪ್ರಶ್ನೆ.
ತಿಂಗಳ ಮುಟ್ಟಿನ ಸಮಯದಲ್ಲಿ 7 ವಾರ ವ್ರತ ಬಂಗವಾಗುವುದಿಲ್ಲವೇ ಒಂದು ವಾರ ನಿಂತರೆ...?
Mam Nan vrata start madide first day brahmin muhurtadalli madide but avattu ekadhasi anta evening temple hodaga gottaitu avattu madid pooje consider madbahuda
Om Shree Guru Ragavendray Namaha Appa Gurudeva Kapadhu Tande 🚩🙏🙏🙏🙏🙏🚩
Madam in between periods adre next further continue madbahuda menstruation complete admele ???
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🌺🌺🙏🙏
Namaskaara madam, vratha maduva dina upavasa madbeka tilisikodi, thank you
Mam,pl tell me that
We must keep vastra for god
Om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha
Thank you very much madam. For providing very good information on 7 Thursday's Sri Raghavendra Swamy Vrath. You have explained very well regarding the procedures to be follow and how to follow the procedures during the 7 Thursdays, Vrath and also regarding "dos and donts" thank you madam🙏🙏🙏🙏🙏
Thanks and welcome
@@PARIMALACHARYA ದಯವಿಟ್ಟು ಎಲ್ಲಾ ರಾಯರ ಭಕ್ತರಲ್ಲಿ ಒಂದು ಪ್ರಾರ್ಥನೆ...ರಾಯರ ಭಕ್ತಿಯನ್ನು ಒಂದು ವ್ಯವಹಾರದಂತೆ ಯಾರು ಮಾಡಬೇಡಿ... ಅರ್ಥಾತ್ ಕೇವಲ ನಿಮ್ಮ ಕಾರ್ಯ ಸಿದ್ದಿಗೋಸ್ಕರ ಮಾಡುವ ಸೇವೆ ಅಲ್ಪ ಪಲವನ್ನು ಕೊಡುತ್ತದೆ .. ಗುರುಗಳ ಅಂತರಂಗ ಭಕ್ತರಾಗಲು ಪ್ರಯತ್ನಿಸಿ ಆಗ ನಿಮಗೆ ಮಹಾ ಪಲ ಸಿದ್ದಿ ಆಗುತ್ತದೆ
Very tqs madam in vartha in formation
Namaste amma..navu gurubarada poojely astothra matnra helod olleda or gaithre mantra helod olleda gothagtilla Ma
Sri Parimalacharyare koti koti naman namskargalu 🙏
Om namo sri guru raghavendra namaste 🙏 🙌 👏 😀 😳 👌 🙏 🙌
Madam namaste , 1) wratada madhe mahileyarige ruthu adre yenu madodu , 2) hage prati week vratakke shelya hosadu tandu, Kade week vrata mugida mele shelya galannu navu upayoga madabahuda athawa yenu maduvadu tilisi
ಆ ವಾರ ಬೇಡ ಶಲ್ಯ ಹೇಳಿಲ್ಲ ನಾನು ಗೆಜ್ಜೆ ವಸ್ತ್ರ
Om Sri raghavendraya namaha pujyaya raghavendraya sathya Dharma rathayacha bhajatam kalpa whruksha namatha kamadenuve ,appa raghavendra swamy nin krupe Nan kutumbad melirali
i will also do this mam thanks for the information
Namaste madam nanagu tumba problems ide nana magana bavsyada prasnegage enadru pare
Om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha
Hlo mam pooje madoru Thursday bittu bere dina nonveg tinbhoda
ಸ್ವಾಮಿ! ನನಗೆ ಕನಸಲಿ ಗೋಚರವಾಗೆದೆ ಪರಿಮಳ ಸೇವೆ ಮಾಡಬೇಕು ಯಂದು, ಅದನ ಹೇಗೆ ಮಾಡುವುದು ಯಂದು ತಿಳಿಸೆ ಕೊಡುವೆರಾ
ನನ್ನ ಕಷ್ಟ ಪರಿಹರಿಸು ದೇವಾ
ಓಂ ಶ್ರೀ ಗುರುಭ್ಯೋ ನಮಃ 🙏🙏
Edu shravani mas dalli matra start madbeka? Athava beri denagalli madbahud?
Om sri guru Ragavendraya namaha🙏🙏
Mam enadru function iddu miss agi skip madidare enu problem agalva pooja start agi 4 weeks admelu
🎉❤ super Mam
Namasti Madam. Gejji vastra 18 layer or 18 gejji eruvuda swalpa clarity kode madam.
ಓಂ ಶ್ರೀ ಗುರು ರಾಘವೇಂದ್ರಾಯಾ ನಮಃ 🙏🙏🙏🙏🙏🌹🙏🙏🙏🙏🙏🙏
First guruvara akshate ittu sankalpa madtivala mate prathi Vara vrata mugiyovargu nu akshate etkond sankapla madkobeka madam athva hage pooje madkond hogada
Thank you.... ಪ್ರತಿ ವಾರ ಹಾಕಿದ ಗೆಜೇ ವಾಸ್ತ್ರ ನ ಏನು ಮಾಡಬೇಕು... ದಯವಿಟ್ಟು ತಿಳಿಸಿ.... ನಾನು ಈ ವ್ರತ ನ ಮಾಡೋಕೆ ಶುರು ಮಾಡ್ಬೇಕು....
Akshate na Prathi Thursday nu madbeka madam or 1st week sankalpa Dina Matra use madbeka
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ರಾಯಾರಿದ್ದಾರೇ..........🙏🙏🙏🙏
13:00 13:00 13:00
Amma! ನನಗೆ ಕನಸಲಿ ಗೋಚರವಾಗೆದೆ ಪರಿಮಳ ಸೇವೆ ಮಾಡಬೇಕು ಯಂದು, ಅದನ ಹೇಗೆ ಮಾಡುವುದು ಯಂದು ತಿಳಿಸಿ ಕೊಡುವೆರಾ
sanklpa hege madodu annodu gottiralilla thilisi kottidake thanks madam
Mam guruvara ekadhasi bandhaga ನಿವೇದ್ಯ madohagillava plz tulsi avga pooja count agutha mam
ತುಂಬಾ ಥ್ಯಾಂಕ್ಸ್ ಮೇಡಮ್
Ee guruvara madida pooja hoogalu & ಅಲಂಕಾರ mundina guruvaradavaregu erabeka or tegeyabeke yavagategeyabahudu madam
ತೆಗಿರಿ
Mam vrata maduvaga upavasa erabeka and upavasa yavaga bedabeku
Tanq so much madem, esta aytu nimma video.... Upavasa enu madodu bedava, en tinbeku anta heli, ವೃತ maduvaga... Plz madem adanna tilsi kodi
ಬೇಕಿಲ್ಲ ಫಲಹಾರ ತಗೋಳಿ
Danurmasadalli Ragavendra rayara pooje madabahuda medam
Mam Sri Guru rayar mantra vannu estu bari japisbek