ರಾಘವೇಂದ್ರ ಸ್ವಾಮಿಗಳು ಆವತ್ತು ವೃಂದಾವನದೊಳಗೆ ಹೋಗುವಾಗ ಹೇಳಿದ ಕೊನೆಯ ಮಾತು | Raghavendra Swami Life Story E-34

Поділитися
Вставка
  • Опубліковано 25 лис 2024

КОМЕНТАРІ • 582

  • @murthy3595
    @murthy3595 Рік тому +37

    ದೇವರು ಇದ್ದಾನೆ ಅನ್ನೋದಕ್ಕೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಸಾಕ್ಷಿ 🙏🙏🙏🙏🙏... ನನ್ನ ತಂದೆ ತಾಯಿ ಆರೋಗ್ಯ ಕಾಪಾಡು ತಂದೆ 🙏🙏

    • @sunandadevi5100
      @sunandadevi5100 Рік тому

      L
      L
      K
      K
      K
      L😢a 😮 17:32 17:32 17:32 😊😊 17:32 17:33 17:33 17:33 17:34 you 17:35 😊have 17:36 17:36 17:37 17:37 17:37 17:38 17:38 😊 17:39 17:39 17:39 17:39

    • @chandramohan6502
      @chandramohan6502 Рік тому

      Ee Bogale Swamygalu Kantri Gurugalu Braandi Visky Chicken Mutton Palaa Tinkond Mazaa Maadtirode 70 koti Bharateeya Moodara Msnkara Madiyara Mutt aalara kastada kaasinin da

    • @GopalR-s8x
      @GopalR-s8x Рік тому +3

      Bro bhumi mele ero yella thayi thande nu onde so yellaru chenagirli

    • @VijayalaxmiNayak-b9g
      @VijayalaxmiNayak-b9g Рік тому

      Havdu🙏💯

    • @itsnoobyt7968
      @itsnoobyt7968 Рік тому

      ​@@VijayalaxmiNayak-b9g😊

  • @jayashreeiliger9667
    @jayashreeiliger9667 2 роки тому +14

    ಇನ್ನು ಮುಂದುವರೆಸಿ ಸರ್
    ಆಚಾರ್ಯ ರು ತುಂಬಾ ಚೆನ್ನಾಗಿ ಹೇಳ್ತಾರೆ 🙏🏿🌺🌺

  • @karthikmv8
    @karthikmv8 2 роки тому +38

    ಧನ್ಯವಾದಗಳು ಹೆಗ್ಗದ್ದೆ ವಾಹಿನಿಗೆ... ಅದ್ಭುತವಾಗಿ ಮೂಡಿ ಬಂತು... ಪ್ರತಿ ಎಪಿಸೋಡ್ ತಪ್ಪದೆ ನೋಡಿದೆ... ಇಷ್ಟು ಬೇಗ ಕೊನೆಗೂಳುತ್ತದೆ ಅಂಥ ಏಣಿಸಿರಲಿಲ್ಲ. ರಾಘವೇಂದ್ರಾಯ ನಮಃ.. ರಾಯರಿದ್ದಾರೆ 🙏🙏

    • @kalyansingh8454
      @kalyansingh8454 2 роки тому +1

      ಓಂ ಶ್ರೀ ಗುರು ರಾಘವೇಂದ್ರಾಯ 🙏

    • @rayarabhaktha
      @rayarabhaktha 7 місяців тому

      ಬೃಂದಾವನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಇದ್ದಾರೆಯೇ ಎಂದು ಯಾರಾದರೂ ನನಗೆ ಉತ್ತರಿಸಬಹುದೇ? Comment me

  • @bhavanigururaj3265
    @bhavanigururaj3265 2 роки тому +17

    Gurubhyo namaha... ಕಣ್ಣಿಗೆ ಕಟ್ಟುವಂತೆ ರಾಯರ ಮಹಿಮೆಯ ವರ್ಣನೆ ಮಾಡಿದ ಆಚಾರ್ಯರಿಗೆ ಪ್ರಣಾಮಗಳು. ಇನ್ನೂ ಮುಂದು ವರಿಸಿದ್ದರೆ ಚೆನ್ನಾಗಿತ್ತು. ಧನ್ಯವಾದ

  • @girijahn8976
    @girijahn8976 2 роки тому +16

    ರಾಯರ ಪಾದುಕೆ ದರ್ಶನದಿಂದ ರಾಯರನ್ನು ನೋಡಿದಷ್ಟೇ ಸಂತೋಷವಾಗುತ್ತದೆ ಆದ್ದರಿಂದ ಮೂಲ ಪಾದುತೆಗಳೇ ನೋಡಲು ಅವಕಾಶ ಕೊಡಬೇಕಾಗಿತ್ತು

  • @vikramraj4683
    @vikramraj4683 2 роки тому +7

    ಸರ್ ತುಂಬಾ ಧನ್ಯವಾದಗಳು
    ಶ್ರೀ ರಾಘವೇಂದ್ರಯ ನಮಃ 🙏🙏🙏🙏🥺🥺ರಾಘವೇಂದ್ರ ಸ್ವಾಮಿ ನಾನು ಮಂತ್ರಲಾಯಗೆ ಹೋಗಬೇಕಿತ್ತು ಆಧರೆ ನನ್ ಕುಟುಂಬದಲ್ಲಿ ಒಬರು ತೀರಿಕೊಡದರೂ
    ನಾನು ಯಂದ್ರು ತಪು ಮಾಡಿದರೆ ಕ್ಷಮಿಸಿ 🙏🙏🙏🙏ರಾಘವೇಂದ್ರ 🥺🥺🥺🥺🥺🥺

  • @venkateshvenki6250
    @venkateshvenki6250 Рік тому +3

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಗುರು ರಾಯರೆ ಯಲರಿಗೂ ಒಳ್ಳೇದು ಮಾಡಿ 🙏🙏🙏🌷🌷🌷🌷

  • @renukaramalingappa539
    @renukaramalingappa539 Рік тому +9

    ಆಚಾರ್ಯರಿಗೆ ನಮಸ್ತೆ.
    ನೀವು , ಎಲ್ಲರ ಮನಸ್ಸಿಗೆ ಅರ್ಥವಾಗುವ ರೀತಿಯಲ್ಲಿ ವಿಶಿಷ್ಟವಾಗಿ ಹೇಳುತ್ತೀರಿ. ನೀವು ತಿಳಿಸಿದ ರೀತಿಯಿಂದ ರಾಯರ ಬಗ್ಗೆ ನಮಗೊಂದಿಷ್ಟು ಮಾಹಿತಿ ದೊರೆತಂತಾಯಿತು.
    ನಾವು ಒಮ್ಮೆ.ದರ್ಶನ್ ಪಡೆಯಲೇ ಬೇಕು.

  • @sahanas155
    @sahanas155 2 роки тому +172

    ಮುಗಿದುದಕ್ಕಾಗಿ ಸ್ವಲ್ಪ ಬೇಜಾರಾಯಿತು. ಶ್ರೀ ಗುರು ಸಾರ್ವಭೌಮ ಗುರು ರಾಘವೇಂದ್ರ ಸ್ವಾಮಿಗಳ ಪಾದಾರವಿಂದಗಳಿಗೆ ನಮಸ್ಕಾರಗಳು.

  • @sunilnaik9724
    @sunilnaik9724 2 роки тому +26

    🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏

  • @vanajakshiks-qm1sv
    @vanajakshiks-qm1sv Рік тому +12

    ರಾಯರ ಕೃಪೆ ಅಪಾರವಾದದ್ದು 🙏🙏🙏🌺 ಓಂ ಶ್ರೀ ಗುರು ರಾಘವೇಂದ್ರಯ ನಮಃ

  • @NSG1212
    @NSG1212 Рік тому +5

    ಅದ್ಭುತ ಮಾಹಿತಿ ಸ್ವಾಮಿಗಳೆ ನಿಮಗೆ ನಮೋ ನಮಃ... ಓಂ ಶ್ರೀ ಗುರು ರಾಘವೇಂದ್ರಾಯ ನಮಃ.

  • @arunkumarrt9806
    @arunkumarrt9806 2 роки тому +5

    ಸರ್ ಇನು ಮುಂದು ವಾರೇಶಿ ಸರ್ ದಯಮಾಡಿ 🙏 ಆಚಾರ್ಯರು ಒಳ್ಳೇ ಚೆನ್ನಾಗಿ ಹೇಳ್ತಾರೆ 💐...

  • @sharadabs2346
    @sharadabs2346 6 місяців тому +3

    ಪೂಜ್ಯಾಯ ರಾಘವೇಂದ್ರಾಯ ನಮಃ ಪೂಜ್ಯಾಯ ರಾಘವೇಂದ್ರಾಯ ನಮಃ ಪೂಜ್ಯಾಯ ರಾಘವೇಂದ್ರಾಯ ನಮಃ🙏🙏🙏

  • @MohanKumar-uq6ik
    @MohanKumar-uq6ik 2 роки тому +8

    ಗುರು ರಾಘವೇಂದ್ರ ಸಾರ್ವಭೌಮ ಮಹಾರಾಜಕಿ ಜೈ

  • @allabhakshiallabhaksh4561
    @allabhakshiallabhaksh4561 Рік тому +1

    ಹೆಗ್ಗದ್ದೆ ವಾಹಿನಿಯವರಿಗೆ ಅನಂತ ವಂದನೆಗಳು, ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ ಸಚ್ಚರಿತ್ರ್ಯ ತಿಳಿಸಿ ಕೊಟ್ಟ ಗುರುಗಳು ನಿಮಗೆ ಹೃತ್ಪೂರ್ವಕ ಧಾನ್ಯವಾದಗಳು🙏🙏

  • @apparaosavaram7103
    @apparaosavaram7103 Рік тому +3

    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha

    • @USHAMGOWDRU
      @USHAMGOWDRU 2 місяці тому

      ❤🙏🙏🙏🙏🙏🙏🙏🙏💐💐💐💐❤️🙏❤️🙏❤️♥️❤❤❤❤❤

  • @kasturilakshmi2914
    @kasturilakshmi2914 2 роки тому +18

    ಬಹಳ ಮಹತ್ತಾದ ಶ್ರೀ ಗುರುರಾಯರ ಕಥೆ ಬಹಳ ಸರಾಗವಾಗಿ ಸುಂದರವಾಗಿ ಪ್ರಸ್ತುತ ಪಡಿಸಿದ ಗುರುಗಳಿಗೆ ನಮೋನ್ನಮಃ.,,,,ಈ ಎಲ್ಲಾ episode ಗಳನ್ನೂ ಅನುಕ್ರಮವಾಗಿ ಅರಿಯುವ ವಿಧಾನ ತಿಳಿಸಿ

  • @appannamerakar8646
    @appannamerakar8646 Рік тому +8

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ಗಳಿಗೆ ನಮೋ ನಮಃ 🙏🙏🙏🙏🙏

  • @vinaykumar2366
    @vinaykumar2366 2 роки тому +17

    ಇಷ್ಟು ದಿನ ರಾಯರ ಕಥೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು 🙏 .
    ಇಷ್ಟು ಬೇಗ "The End" ಆಗಬಾರದಿತ್ತು.

  • @veenadinni3183
    @veenadinni3183 2 роки тому +3

    Namaskaara gurugale...neevu helitidre nan kannige rayare kanisidante ittu...tumba dhanyavaadagalu...nan kannili neeru nindirtha illa...tumba dhanyavaadagalu heggade studios

  • @malathijanardhan6299
    @malathijanardhan6299 2 роки тому +6

    ಬಹಳ ಅದ್ಭುತ ವಾಗಿ ಶ್ರೀಗಳ ಬಗೆ ತಿಳಿಸಿ ಕೊಟ್ಟಿದ್ದೀರಿ ಇದು ಹೀಗೇ ಮುಂದುವರೆಯಲಿ ಧನ್ಯವಾದಗಳು 🙏🙏

  • @geethabhat5158
    @geethabhat5158 Рік тому +6

    ಓಂ ಶ್ರೀ ಗುರು ರಾಘವೇಂದ್ರಾಯ ನಮ ಂ ನಮ್ಮ ಗುರುಗಳಾದ ನಾಗರಾಜ್ ಆಚಾರ್ಯ ರವರಿಗೂ ಅನಂತ ವಂದನೆಗಳು.

  • @CGHOSAMANIUPDATES
    @CGHOSAMANIUPDATES 2 роки тому +17

    ಸ್ವಾಮೀಜಿ ಅದ್ಭುತ ಮಾಹಿತಿಗಾಗಿ ಧನ್ಯವಾದ ತಮಗೆ ನಮನ ನಮಸ್ಕಾರ

  • @b.sanandaanand7000
    @b.sanandaanand7000 2 роки тому +13

    ಶ್ರೀ ಗುರು ಸಾರ್ವಭೌಮ ಗುರು ರಾಘವೇಂದ್ರ ಸ್ವಾಮಿಗಳ ಪಾದಾರವಿಂದಗಳಿಗೆ ನಮಸ್ಕಾರಗಳು.

  • @ShashidharKoteMusic
    @ShashidharKoteMusic Рік тому +1

    Dhanyosmi Achaar gurugale Jai guru raghavendra

  • @sudharao9146
    @sudharao9146 2 роки тому +6

    ತುಂಬಾ ಚೆನ್ನಾಗಿ ವಿಷಯವನ್ನು ವಿಸ್ತರಿಸಿ ಹೇಳಿದ್ದಾರೆ 👍ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🏽🙏🏽

  • @ಆಶಾಖುಷಿ
    @ಆಶಾಖುಷಿ 2 роки тому +9

    ನಮಸ್ಕಾರ gurugale🙏🙏 ಓಂ ಶ್ರೀ ರಾಘವೇಂದ್ರಯ ನಮಃ

  • @ಶ್ರೀರಾಘವೇಂದ್ರ-ಙ2ಯ

    ಓಂ ಶ್ರೀ ರಾಘವೇಂದ್ರಾಯ ನಮಃ

  • @chandanadg1341
    @chandanadg1341 2 роки тому +23

    ನನ್ನ ನಂಬಿಕೆ ನನ್ನ ಶಕ್ತಿ ನನ್ನ ಗುರುಗಳು 🙏🙏🙏

  • @acmarutielevatorescalators8357
    @acmarutielevatorescalators8357 2 роки тому +3

    🙏👏 ಓಂ ಶ್ರೀ ರಾಘವೇಂದ್ರ ಸ್ವಾಮಿ ನಮಃ 👏🙏

  • @geethas5499
    @geethas5499 2 роки тому +6

    ಈ ಕಾರ್ಯಕ್ರಮ ರಾಯರದು ಹೀಗೇ ಮುಂದುವರೆಯಲಿ plz please please

  • @karnatakthumblarpiogen..5157
    @karnatakthumblarpiogen..5157 2 роки тому +10

    ಧರ್ಮಾತ್ಮರು ನೀವು ಗುರುಗಳೇ 🙏ನಮಗೆ ಭೂದನೇ ಮಾಡಿದ್ದು ತುಂಬಾ ಚನ್ನಾಗಿ ಇತ್ತು 🙏🙏

  • @RekhamanjunathRekhaal
    @RekhamanjunathRekhaal Рік тому +1

    Kattalinda belakinatta karedukondu hoguvare namma guru rayaru om sri guru raghavendraya namaha om parimal achariyare namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @Jhanakirama
    @Jhanakirama 2 роки тому +3

    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 💐💐🙏❤

  • @ಶ್ರೀರಾಘವೇಂದ್ರ-ಙ2ಯ

    ಸರ್ ರಾಯರ ಬಗ್ಗೆ ನಮಗೆ ತುಂಬಾ ತಿಳಿಸಿ ಕೊಡ್ತಾ ಇದ್ದೀರಾ ನಿಮಗೆ ತುಂಬಾ ಧನ್ಯವಾದಗಳು ಸದಾ ನಿಮಗೆ ರಾಯರು ಒಳ್ಳೇದು ಮಾಡಲಿ

  • @girishb.r6767
    @girishb.r6767 Рік тому +1

    ಶ್ರೀ ಗುರುಭ್ಯೋ ನಮಃ... ತಮಗೂ ವಂದನೆಗಳು ಗುರುಗಳೇ

  • @vivekanandabj8472
    @vivekanandabj8472 2 місяці тому

    ಮಂಜುಳಾ.ಅರ್.ಹೆಚ್.ಗೆ ಶ್ರೀ ಗಂಧಕಾವಲು ಒಕ್ಕಲಿಗರ ಸಂಘ ದಲ್ಲಿ ಸುಲಭವಾಗಿ ಆನಂದವಾಗಿ ವೇಗವಾಗಿ ಖಾಯಂ ಸರ್ಕಾರಿ ಕೆಲಸ ಕೂಡಿಸಿದ ಕರುಣಾಳು ರಾಘವೇಂದ್ರ ಸ್ವಾಮಿ ಪರಿಮಳಾಚಾರ್ಯರಿಗೆ ಹಾಗು ಶ್ರೀವಾಧೀಂದ್ರತೀರ್ಥರಿಗೆ ನಮೋ ನಮಃ

  • @sindusindu1084
    @sindusindu1084 2 роки тому +23

    We will be very much blessed while listening to this divine miracle of Shri Shri Guru Raghavendra Swamy galu..dayavittu continue Maadi..we wanna know more about gurugalu.. please please continue this series..Namaskaragalu

  • @apparaosavaram7103
    @apparaosavaram7103 Рік тому +1

    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః

  • @girijabaisuryavanshi3520
    @girijabaisuryavanshi3520 Рік тому

    ತುಂಬಾ ಭಕ್ತಿ ಮ ಯ ವಾಗಿದೆ ಶ್ರೀ ರಾಘವೇಂದ್ರ ಸ್ವಾ ಮಿ ಯ ಕರುಣೆ ನ ನ್ನ ಮೇಲಿದೆ 🙏💐

  • @channappagoudatimmanagoudr415
    @channappagoudatimmanagoudr415 2 місяці тому

    ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 🙏🙏🙏🌹🌹🌹

  • @shobhaam4013
    @shobhaam4013 Рік тому

    ಓಂ ಶ್ರೀ ಗುರು ರಾಘವೇಂದ್ರ ಯಾ ನಮಃ ಸರ್ವೆ ಜನ ಸುಖಿನೋ ಬಂವತು ಅಪ್ಪಾ ತಂದೆ ಎಲ್ಲರಿಗೂ ಒಳ್ಳೆಯದಾಗಲಿ

  • @pubgplayer8576
    @pubgplayer8576 Рік тому +2

    ಎಷ್ಟು ಹೊಗಳಿದರೂ ಸಾಲದು ಗುರು ರಾಯರ ಮಹಿಮೆ ನ. 🙏🙏🙏🚩🚩🚩🚩🥰🥰😍😍😍😍🥰🥰

  • @hvsudhamani9617
    @hvsudhamani9617 Рік тому

    Rayara padaravindagalige Anantha Namaskaragalu, Heggadde avarige Anantha Dhanyavadagalu

  • @shivannakariyappa6380
    @shivannakariyappa6380 Місяць тому

    ❤🎉❤🎉❤🎉❤🎉❤🎉
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ .
    ರಾಯರಿದ್ದಾರೆ

  • @pammukumm8378
    @pammukumm8378 2 роки тому +4

    Om Shri Guru Ragavendraya Namaha 🙏

  • @gururaospbmusicalfan7027
    @gururaospbmusicalfan7027 2 роки тому +5

    Very nice ! Feeling blessed after watching this raayara puraana kathe . Thank u heggadde studio

  • @raghukulkarni8718
    @raghukulkarni8718 2 роки тому +3

    Om Sree guru Raghavendra kapadu guruve🌹🙏🌹🙏🌹🙏

  • @rams3099
    @rams3099 Рік тому

    🙏ತುಂಗಾ ತೀರ ವಾಸಾಯ ಬೃಂದಾವನ ವಿಹಾರಿಣೆ
    ಮಂತ್ರಾಲಯ ನಿವಾಸಾಯ ರಾಘವೇಂದ್ರಾಯ ಮಂಗಳಂ 🙏

  • @RekhaS-es7yt
    @RekhaS-es7yt 4 місяці тому

    Nimma episodegalanna eega nodide, thumba chennagi thilisikotri gurugale, dhanyavadagalu

  • @PrabhavathiK-y1f
    @PrabhavathiK-y1f 3 місяці тому

    ನಿಮ್ಮಷ್ಟು ವಿಸ್ತರವಾಗಿ ಯಾರು ಹೇಳಲ್ಲ ಗುರುಗಳೇ ಇನ್ನಷ್ಟು ವಿಷಯಗಳನ್ನು ತಿಳಿಸಿ ಮುಂದುವರಿಯಲಿ ನಿಮ್ಮ ಮಾಹಿತಿಗಳು 🙏

  • @gayatrism6729
    @gayatrism6729 8 місяців тому

    Dhanyavadagalu sir. Guru Rayarige nanna koti koti namaskaragalu. 🙏🌹🌹🌹🌹🌹

  • @shalininagraj6749
    @shalininagraj6749 9 місяців тому

    Thank you Thank you so much guruji for your pravachana .🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @baluappu9649
    @baluappu9649 2 роки тому +3

    ಓಂ ಶ್ರೀ ರಾಘವೇಂದ್ರ ಯಾ ನಮಃ ❤🙏😍

  • @manjunathmanja1245
    @manjunathmanja1245 2 роки тому +6

    Om Sri Raghavendraya namaha 😍❤️😍 om Sai Ram 😍❤️

  • @prajwalyadawad5208
    @prajwalyadawad5208 2 роки тому +4

    Nice🥰. Blessed to hear🥰. Jai shree Guru Raghavendra swami 🙏.

  • @CkStudioBlr
    @CkStudioBlr 2 роки тому +10

    Hi Team, Thank you so much🙏.. It was so blissful to hear..Om Shree Guru Raghavendra Namah🙏

  • @Kalavidaraabhimanikiran
    @Kalavidaraabhimanikiran 2 роки тому +2

    🌺🙏🏼 ರಾಯರಿದ್ದಾರೆ 🙏🏼🌺

  • @vinod.k.mvinod.k.m793
    @vinod.k.mvinod.k.m793 2 роки тому +1

    Super super super super super super super video sir
    Thank you so much sir 💐💐💐💐💐💐💐💐💐💐💐💐💐💐💐💐

  • @narasimhashenoy422
    @narasimhashenoy422 2 роки тому +3

    Please continue this program. Sastang pranam to Shri guru Raghavendra. Thanks to Heggadde studio

  • @shashidarswamy6937
    @shashidarswamy6937 Рік тому

    Om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha

  • @premarao7645
    @premarao7645 2 роки тому +12

    Bless me my Lord SRI Guru Raghvendra 🙏❤️🙏

  • @sreeaishwaryav2662
    @sreeaishwaryav2662 Рік тому

    Dhanyavada Gurugale
    Dhanyavada Heggade Studio

  • @shakuntalanaragund4081
    @shakuntalanaragund4081 2 роки тому +4

    Jai guru raya Raghavendraya namonamayaha.💐🙌

  • @prajwalsetty8460
    @prajwalsetty8460 2 роки тому +4

    Om Shree Raghavendraya Namaha 🙏🙏🙏😀

  • @SaiSai-cr1lu
    @SaiSai-cr1lu 2 роки тому +2

    ಓಂ ಶ್ರೀ ರಾಘವೇಂದ್ರಯ ನಮಃ ♥️

  • @FFACTIONPLAYS
    @FFACTIONPLAYS 9 місяців тому

    Thanks Nagrajacharige namaskargalu.

  • @manjulasundaresh7884
    @manjulasundaresh7884 2 роки тому

    ಧನ್ಯವಾದಗಳು ಹಾಗೂ ರಾಯರಿಗೆ ನಮಸ್ಕಾರಗಳು

  • @SarvamangalaSC
    @SarvamangalaSC 3 місяці тому

    ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ

  • @anithavasudev9551
    @anithavasudev9551 2 роки тому

    Acharyarige ananta namaskaragalu nimma pravachanagalu mugidu hoitu endu Kelis namage bahala bejaragide ,bere hosa vishayagalannu hottu matte banni please continue badi🙏🙏🙏🌷🌷🌷

  • @Sudarshan99947
    @Sudarshan99947 9 місяців тому

    Shree guru raghavendra swamy gala padagalige koti namanaha.raghavendra swamy gala hrudayadalli neleyaagiruva pranadevarige koti namanaha. Pranadevara hrudayadalli neleyaagiruva mula ramarige maatha seetheyarige koti namanaha. Shree guru raghavendra swamy paada pankajam namanaha.

  • @Ninganagoudapatil69373
    @Ninganagoudapatil69373 Рік тому

    Om shri guru raghavendra Swamiyavara ashirwad 💐💐🙏🙏

  • @hssowbhagyajairaj2203
    @hssowbhagyajairaj2203 3 місяці тому

    Dhanyavadagalu
    .Shubhavagali.

  • @leelavathik629
    @leelavathik629 2 роки тому +1

    🌹🙏🌹ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌹🙏🌹

  • @vishwanathrao5547
    @vishwanathrao5547 Рік тому

    Sri Raghavendraswamiji Guna Hans Nadiad heggadde social media davarige Aneja Aneja danyavadagaly

  • @rameshd7517
    @rameshd7517 2 роки тому +2

    Om Shri guru raghavendra swamy namaha om pujjaya raghavendraya Satya dharma rathayacha bajatham kalpa rukchaya namatham kamadhenave kaliyugadha kamadhenu Shri guru raghavendra swamy namaha

  • @veenachappar1061
    @veenachappar1061 2 роки тому +2

    Aacharyarige namonnamaha, 🙏
    Shri Raghvendro Vijayate, 🙏

  • @Nagendra-yo2by
    @Nagendra-yo2by Рік тому +1

    Thank you sir.heggadestudio.for.listen.this
    Miracle of.sri.guru.raghavendraswamy

  • @shantham7019
    @shantham7019 2 роки тому

    Rayara katheyanna thumba chennagi heliddare, naanu yavagalu keluthiruthene, Thanks 🙂

  • @GaneshGanesh-yc2km
    @GaneshGanesh-yc2km 2 роки тому +1

    ಧನ್ಯವಾದಗಳು ಗುರುಗಳೇ🙏

  • @kartikg713
    @kartikg713 3 місяці тому

    ಓಂ ಶ್ರೀ ಗುರು ರಾಘವೇಂದ್ರ ಸಾಮಿ ನಮ್ಮ

  • @chitraam8574
    @chitraam8574 Рік тому +1

    Very nice to listen this about SHRI RAGHAVENDRAYA swamy we are blessed want to know more and more about our God.

  • @nainaprabhakar29
    @nainaprabhakar29 Рік тому

    THIS PERSON WHO SPOKE ABOUT SRI GURU RAGAVENDRA SWAMI , JUST LOOK AT HIM, EVERY WORD,
    EVERY ACTION, EVERY SLOKA HE IS CHANTING WITH SO SO MUCH
    DEDICATION...WOW WE NEED TYPE PEOPLE..

  • @veenashetty5152
    @veenashetty5152 2 роки тому +4

    🕉 Shree Raghavendraya Namah🙏🌷🙏

  • @PushpaSanku
    @PushpaSanku Рік тому

    Please continue Maadi , please please please sir,

  • @VarunMadargi
    @VarunMadargi Місяць тому

    Dhanyavaadagalu

  • @padmasriba3260
    @padmasriba3260 Рік тому

    Om shri guru raghvendraya namaha 🙏🙏🙏🙏🙏🙌
    Give good health and wealth

  • @omnamahashivaya0108
    @omnamahashivaya0108 Рік тому

    ಧನ್ಯವಾದಗಳು 🙏

  • @lokeshlokes5581
    @lokeshlokes5581 2 роки тому

    Swamy neevu madthiruva ಸೇವೆ ತುಂಬಾ ಚೆನ್ನಾಗಿ ಮೂಡಿಬರಲು ರಾಯರ ashirvada
    ನಿಮಗೆ ಇದೇ

  • @kiranpoojary3833
    @kiranpoojary3833 2 роки тому +1

    Thanq so much for ur team

  • @soumyamyagadi996
    @soumyamyagadi996 2 роки тому +3

    Devasvabhavay namah, shri gurubyo namah 🙏🙏🙏🙏🙏

  • @MrMantra96
    @MrMantra96 Рік тому +5

    We are very much blessed to listen to this divine miracle of Shri Guru Raghavendra Swamygalu.Please we kindly request you to continue this series.🙏🙏🙏

  • @hemakshirangappa6132
    @hemakshirangappa6132 Рік тому

    Tq so much sir ❤🌼🙏🌼❤

  • @vanajakshiks-qm1sv
    @vanajakshiks-qm1sv Рік тому

    ಓಂ ಶ್ರೀ ಗುರು ರಾಘವೇಂದ್ರಯ ನಮಃ ತಂದೆ 🙏🙏🌺

  • @ShivakumarShettar
    @ShivakumarShettar 3 місяці тому

    ಧನ್ಯೋಸ್ಮಿ ಗುರು ವರ್ಯ 🙏

  • @UpendraKumarHS
    @UpendraKumarHS Рік тому

    Please continue this series

  • @prabhuswamyhb7966
    @prabhuswamyhb7966 2 роки тому +1

    Danyavadagalu Guruji

  • @manjunathc572
    @manjunathc572 Рік тому

    Nana aradya deva guru galu 🙏🙏🙏🙇‍♂️🙇‍♂️👏👏

  • @swarnalatha367
    @swarnalatha367 2 роки тому +1

    Marvelous 🙏🙏🙏🙏🙏🙏pravachana....