ರಾಯರು ಇದರೆ ಅದಕೆ ನಾನೇ ಸಾಕ್ಷಿ ಜೀವನವೇ ಬೇಡ ಎಂದು ಕೊಡಿದೆ ಆಗ ರಾಯರ ಮಠಕ್ಕೆ ಹೋಗಿ ಬಂದ ಮೇಲೆ ನನ್ನ ಅದೃಷ್ಟವೆ ಬದಲಾಯ್ತು ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಿಮ್ಮ ಪಾದಗಳಿಗೆ ನಮಸ್ಕಾರ
ನಮಸ್ತೆ ಸರ್ ನನಗೆ ತಂದೆ ತಾಯಿ ಇಬ್ಬರೂ ಇಲ್ಲ ಯಾರೋ ಸಾಕಿದರು ಅವರು ಅಷ್ಟು ಚೆನ್ನಾಗಿ ನೋಡಿ ಕೊಳ್ಳಲಿಲ್ಲ ನಂದು ಲವ್ ಮ್ಯಾರೇಜ್ ಆದರೆ ಗಂಡ ತುಂಬಾ ಒಳ್ಳೆಯ ವ್ಯಕಿ ಆದರೆ ಅವರ ತಂದೆ ತಾಯಿ ಇಬ್ಬರೂ ಒಳ್ಳೆವರಲ್ಲ ಜಾತಿ ವಾದಿಗಳು ನನಗೆ ತುಂಬಾ ಕಷ್ಟ ಕೊಟು ನಾನ ನನ್ನ ಗಂಡನನ್ನು ಬೇರೆ ಮಾಡ್ಬೇಕು ಅಂತಾ ಇಲದೆ ಇರೋ ಅಪವಾದ ಹೋರಿಸಿ ನಾನ ತಪ್ಪು ಸ್ಧಾನದಲ್ಲಿ ಇರಿಸಿದರು ಅವಾಗ ಸಾಯಬೇಕು ಅಂದುಕೊಂಡಿದೆ ಅವಾಗ ರಾಯರು ನನ್ನ ಮಗನ ರೂಪದಲ್ಲಿ ಬಂದು ತಡೆದರು ❤
ರಾಯರು ಇದ್ದಾರೆ, ನಾನು ಗಂಡನ್ನ kalkonda ಮೇಲೆ ನನ್ನ ಗಂಡನ ಮನೆಯವರು, ತವರು ಮನೆಯವರು ಕೈ ಬಿಟ್ಟರು, ನನ್ನ ಇಬ್ಬರು ಮಕ್ಕಳು ಅನಾಥರಾದಗ ನನ್ನ ಸೋದರ ಮಾವ ರಾಯರ ರೂಪದಲ್ಲಿ ಬಂದು ಕಾಪಾಡಿದ್ದಾರೆ.❤😢
ಗುರುಗಳೇ ನಿಮ್ ಧ್ವನಿಯಲ್ಲಿ ರಾಯರ ಬಗ್ಗೆ ಕೇಳ್ತಾ ಇದ್ದರೆ ಮೈ ರೋಮಾಂಚನವಾಗುತ್ತದೆ ನಾನು ಕೂಡ ಇತ್ತೀಚೆಗೆ ರಾಯರ ಭಕ್ತೆ ಯಾಗಿದ್ದೇನೆ ಯಾವುದೇ ನಿಯಮ ಭಕ್ತಿ ಶ್ರದ್ಧೆ ಇಲ್ಲದೆ ರಾಯರ 1ಲಕ್ಷ ಶ್ರೀ ರಾಘವೇಂದ್ರ ನಾಮ ಲೇಖನ ಬರೆದಿದ್ದೇನೆ
Absolutely right this acharya said.i am the example I am in deep trouble even living life is so difficult. I am going to die but saved me and my children. Sri Raghavendra swamy ji. If I liveing means by grace of Sri Raghavendra swamy ji
ನಂಬಿಕೆ ಇಂದ ಶ್ರೀ ಗುರು ರಾಯರನ್ನು ನಂಬಿ ನಂಬಿದವರನ್ನು ರಾಯರು ಯಾವತ್ತೂ ಕೈ ಬಿಡುವದಿಲ್ಲ ರಾಯರಿದ್ದಾರೆ 🙏🙏ರಾಯರನ್ನ ನಂಬಿ ನಡೆದರೆ ಎಲ್ಲಾ ಒಳ್ಳೇದಾಗುತ್ತೆ 🙏🙏 ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏 ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ 🙏🙏
ರಾಯರು ಇದರೆ ಅದಕೆ ನಾನೇ ಸಾಕ್ಷಿ ಜೀವನವೇ ಬೇಡ ಎಂದು ಕೊಡಿದೆ ಆಗ ರಾಯರ ಮಠಕ್ಕೆ ಹೋಗಿ ಬಂದ ಮೇಲೆ ನನ್ನ ಅದೃಷ್ಟವೆ ಬದಲಾಯ್ತು ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಿಮ್ಮ ಪಾದಗಳಿಗೆ ನಮಸ್ಕಾರ
Namasthe madam hege sadya aythu share madthira
ನಮಸ್ತೆ ಸರ್ ನನಗೆ ತಂದೆ ತಾಯಿ ಇಬ್ಬರೂ ಇಲ್ಲ ಯಾರೋ ಸಾಕಿದರು ಅವರು ಅಷ್ಟು ಚೆನ್ನಾಗಿ ನೋಡಿ ಕೊಳ್ಳಲಿಲ್ಲ ನಂದು ಲವ್ ಮ್ಯಾರೇಜ್ ಆದರೆ ಗಂಡ ತುಂಬಾ ಒಳ್ಳೆಯ ವ್ಯಕಿ ಆದರೆ ಅವರ ತಂದೆ ತಾಯಿ ಇಬ್ಬರೂ ಒಳ್ಳೆವರಲ್ಲ ಜಾತಿ ವಾದಿಗಳು ನನಗೆ ತುಂಬಾ ಕಷ್ಟ ಕೊಟು ನಾನ ನನ್ನ ಗಂಡನನ್ನು ಬೇರೆ ಮಾಡ್ಬೇಕು ಅಂತಾ ಇಲದೆ ಇರೋ ಅಪವಾದ ಹೋರಿಸಿ ನಾನ ತಪ್ಪು ಸ್ಧಾನದಲ್ಲಿ ಇರಿಸಿದರು ಅವಾಗ ಸಾಯಬೇಕು ಅಂದುಕೊಂಡಿದೆ ಅವಾಗ ರಾಯರು ನನ್ನ ಮಗನ ರೂಪದಲ್ಲಿ ಬಂದು ತಡೆದರು ❤
@@Anithabanu. Thank you madam. Olledagli nemmadhiyada jeevana madi.
🙏🏻😊@@Anithabanu.
Om Shri Gururaghavendraya namah 🙏🙏🙏
ಸತ್ಯ ವಾದ ಮಾತು . ನನ್ನ ಸ್ವಂತ ಅನುಭವ .
ಗುರು ರಾಯರು ಎಂದೂ ಕೈ ಬಿಡುವುದಿಲ್ಲ .
ನನಗೆ ಮಾತ್ರ ರಾಯರ ಆಶೀರ್ವಾದ ತುಂಬಾ ಇದೆ ಆದ್ರಿಂದ ಇವತ್ತಿನ ದಿವಸ ನಾನು ಜೀವಂತರವಾಗಿ ಬದುಕೆ ಇದ್ದೇನೆ ಓಂ ಶ್ರೀ ರಾಘವೇಂದ್ರಾಯ ನಮಃ
ಶ್ರೀ ಗುರು ಭೋ ಯತಿವಾರಾವೇಂದ್ರ ಶ್ರೀ ಗುರು ಕಾಯೋ ರಾಘವೇಂದ್ರ ✨🙏 ರಾಯರ ಮಹಿಮೆ ಅಪಾರ 🙏
ನನಗೆ ರಾಯರ ಆಶೀರ್ವಾದ ಆಗ ಬೇಕು... ನಾನು ಕಾಯುತ ಇದ್ದೆನೆ... ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🏻🙏🏻🙏🏻🙏🏻🙏🏻
ನನಗೆ ಹೊಸ ಜೀವನವನ್ನು ನೀಡಿದ್ದು ನಮ್ಮ ರಾಯರು, ಓಂ ಶ್ರೀ ರಾಘವೇಂದ್ರಯ ನಮಃ 🙏🙏🙏
ರಾಯರಿದ್ದಾರೆ ನನ್ನ ಜೊತೆ 🙏🏼
His grace raghavendra swamy still now I am living
ರಾಯರು ಇದ್ದಾರೆ, ನಾನು ಗಂಡನ್ನ kalkonda ಮೇಲೆ ನನ್ನ ಗಂಡನ ಮನೆಯವರು, ತವರು ಮನೆಯವರು ಕೈ ಬಿಟ್ಟರು, ನನ್ನ ಇಬ್ಬರು ಮಕ್ಕಳು ಅನಾಥರಾದಗ ನನ್ನ ಸೋದರ ಮಾವ ರಾಯರ ರೂಪದಲ್ಲಿ ಬಂದು ಕಾಪಾಡಿದ್ದಾರೆ.❤😢
Avaru nimuna nodkotidara
ರಾಯರು ನಿಮ್ಮ ಸೋದರ ಮಾವನ ರೂಪದಲ್ಲಿ ಬಂದಿದ್ದಾರೆ, ಮಾವ ರಾಯರ ರೂಪದಲ್ಲಿ ಅಲ್ಲ
ಎಲ್ಲಿ idira
@pushpalatgm hak5245
🎉
ನನಗೆ ಪುನರ್ಜನ್ಮ ಕೊಠವರು ರಾಯರು🙏🙏
ಓಂ ಶ್ರೀ ಗುರುಭ್ಯೋ ನಮಃ.... ತಂದೆ ನಿನ್ನೆ ಪಾದಕ್ಕೆ ಶರಣಾಗಿರುವೆ. ಕಷ್ಟಗಳ ಪರಿಹರಿಸು ತಂದೆ...🙏🙏🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ನಮ್ಮ ಕಷ್ಟ ಪರಿಹರಿಸು ಸ್ವಾಮಿ ಶ್ರೀ ಯತಿ ರಾಘವೇಂದ್ರ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಗುರುಗಳೇ ನಿಮ್ ಧ್ವನಿಯಲ್ಲಿ ರಾಯರ ಬಗ್ಗೆ ಕೇಳ್ತಾ ಇದ್ದರೆ ಮೈ ರೋಮಾಂಚನವಾಗುತ್ತದೆ ನಾನು ಕೂಡ ಇತ್ತೀಚೆಗೆ ರಾಯರ ಭಕ್ತೆ ಯಾಗಿದ್ದೇನೆ ಯಾವುದೇ ನಿಯಮ ಭಕ್ತಿ ಶ್ರದ್ಧೆ ಇಲ್ಲದೆ ರಾಯರ 1ಲಕ್ಷ ಶ್ರೀ ರಾಘವೇಂದ್ರ ನಾಮ ಲೇಖನ ಬರೆದಿದ್ದೇನೆ
ಗುರು ರಾಘವೇಂದ್ರ ಸ್ವಾಮಿ ನನ್ನನ್ನ ಕಷ್ಟ ದಿದ್ ಪಾರು ಮಾಡಿ ಸ್ವಾಮಿ ಗುರುಭ್ಯೋ ನಮಃ😢😢😢😢
ಗುರು ರಾಘವೇಂದ್ರ ಅಪ್ಪಾ ನನ್ನ ಕಾಪಾಡು ತಂದೆ... 🙏🙏🙏🙏😭😭 ನನಗೆ ನೀನೇ ಗತಿ ಇಗಾ 😭🙏🙏🙏 ದೇವಾ
ನಿಜವಾದ ಮಾತು.... ರಾಯರುದ್ದರೆ.. 💐🙏🏼🙏🏼
ಓಂ ಶ್ರೀ ಗುರು ರಾಘವೇಂದ್ರ ನಮೋ ನಮಃ ನಮ್ಮ ಕಷ್ಟಗಳನ್ನು ಪರಿಹರಿಸು ತಂದೆ ರಾಘವೇಂದ್ರ ಸ್ವಾಮಿ 🙏🏻🌺🙏🏻
ರಾಯರಿದ್ದಾರೆ.....
ರಾಯರೇ ರಾಯರೇ ರಾಯರೇ..
ರಾಯರಿದ್ದರೆ ✨
ರಾಯರಿದ್ದಾರೆ 🙏🙏
🙏 ಓಂ ಶ್ರೀ ರಾಘವೇಂದ್ರಾಯ ನಮಃ 🙏
ಓಂ ಶ್ರೀ ರಾಘವೇಂದ್ರಾಯ ನಮಃ ಕಾಪಾಡು ತಂದೆ 🙏🏻🙏🏻
ಓಂ ಶ್ರೀ ರಾಘವೇಂದ್ರಾಯ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ದೆವಾಯ ನಮಃ
True raghavendra swami edre
ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 🙏🙏🙏🌹🌹🌹
🙏🏻ಶ್ರೀ ರಾಘವೇಂದ್ರಾಯ ನಮಃ 🙏🏻
ಪೂಜ್ಯಾಯರಾಘವೇಂದ್ರಾಯ ನಮಃ 🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏
🙏🙏🙏🌺🌺🌺🙏🙏 ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🙏🌺🌺🌺🙏🙏🙏
Om poojaya ragavendraya namaha
Rayare swamy kapadu thande, uddariso thande. Ninna sharanakke bandiddene. Kapadu swamy
ಗುರುಗಳೇ ನಮ್ಮ ಪರಿಸ್ಥಿತಿ ಹಗನೆ ಇದೆ ಗುರುರಾಯ ಓಂ ಶ್ರೀ gururaghavendraya namaha
ಕಾಪಾಡು ರಾಘವೇಂದ್ರ ಸ್ವಾಮಿ 🌹🌹🌹🌹🙏🙏
ಓಂ ಶ್ರೀ ಗುರು ರಾಘವೇಂದ್ರಾಯ
Tq Heggade studio ಕಾಯೋ ಶ್ರೀ ರಾಘವೇಂದ್ರಾಯ ಗುರುರಾಜ ಪ್ರಸಾದತ್ 🙏🙏
Rayariddare. Nanna anubhavada maatu🙏
ಒಳ್ಳೆಯ ಸಂದೇಶ " ಓಂ ಶ್ರೀ ಗುರು ರಾಘವೇಂದ್ರಾಯ ನಮಃ "🙏🙏🙏🙏🙏
Jai sree guru raghavendra ya namaha namaste gurugale
Rayaru eddare ❤❤❤❤🙏🙏🙏🙏⚘⚘⚘⚘
ಶ್ರೀ ಗುರುಭ್ಯೋ ನಮಃ 🙏🙏🙏🙏🙏🙏🙏🙏🙏💐💐🙏
ಓಂ ಗುರುರಾಘವೇಂದ್ರಾಯ ನಮಃ 🙏🙏🙏🙏🙏ನನ್ನ ಅಂತರಂಗ ಗುರುವಾದ ನಿಮಗೆ ಶತಕೋಟಿ ನಮನ 🙏🙏🙏🙏🙏🙏🙏🙏🙏
Om Sri gururaghavendhraya namaha om Sri parimalacharyaya namaha om Sri vhadhindrathirtha namha rayaru iddhre
ಓಂ ಗುರು ರಾಘವೇಂದ್ರ ❤
ಹುಟ್ಟುಹಬ್ಬದ ಶುಭಾಶಯಗಳು ಅಣ್ಣಾ ಜಿ 💐🤝
ರಾಯರಿದ್ದಾರೆ ನನ್ನ ಅನುಭವ
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ ನಿಮ್ಮ ಮಾರ್ಗದರ್ಶನ ಮಾತು ತುಂಬಾ ಚೆನ್ನಾಗಿದೆ 😮
ಶ್ರೀ ರಾಘವೇಂದ್ರ
ಗುರುಗಳೇ ನಮಸ್ತೆ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಗುರುಗಳೇ
ಗುರು ರಾಯರಿದ್ದಾರೆ❤
Om shri guru raghavendra ❤
Gururayara Anugraha Aashirwada Ananya...Rayare Gati yamage
❤❤❤❤❤❤❤❤Om Sri Guru Raghavendraya Namaha
ರಾಯರೇ ಕಾಪಾಡಿ ತುಂಬ ನೋವಿನಲ್ಲಿ ಎದ್ದೇನೆ😢😢😢😢😢😢
OM SHREE GURU RAGHAVENDRA NAMAHA kapadu thande 🍀🍀🍀🍀🍀🍀🍀🍀🍀🍀🍀🍀🍀🍀
Rayaru iddare khare🙏🙏
Nan appa raghappa
Very good speech swamiji. Nanago Anu bhava agide🙏🙏🙏🙏🙏
|| OM SRI RAGHAVENDRAYA NAMAHAM ||
Absolutely right this acharya said.i am the example I am in deep trouble even living life is so difficult. I am going to die but saved me and my children. Sri Raghavendra swamy ji. If I liveing means by grace of Sri Raghavendra swamy ji
Kapadu Shri Ragavendra swany
Om Sri gururagavendraya namaha rayarannu nambi nemmadi jeevana madi
Om sri guru Rayare neeve nange daari deepa
Yes💯
Om Shree pujyaya guru Raghavendrayanamahaa🙏🌺🙏 🚩
ನಿಜವಾಗ್ಲೂ ರಾಯರ ಮಹಿಮೆ ಅಪಾರ
🙏Om shree Gururaghvendrya namah 🙏
Om Shree Guru Ragavendranugraya Namaha........
Sri guru ragvendra namha❤
Sri Raghavendraya Namaha.. 🙏🙏🙏🙏🙏🙏
ನಂಬಿಕೆ ಇಂದ ಶ್ರೀ ಗುರು ರಾಯರನ್ನು ನಂಬಿ ನಂಬಿದವರನ್ನು ರಾಯರು ಯಾವತ್ತೂ ಕೈ ಬಿಡುವದಿಲ್ಲ ರಾಯರಿದ್ದಾರೆ 🙏🙏ರಾಯರನ್ನ ನಂಬಿ ನಡೆದರೆ ಎಲ್ಲಾ ಒಳ್ಳೇದಾಗುತ್ತೆ 🙏🙏 ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏
ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ 🙏🙏
Raya,Nana,maghana,kasta,pariharisu,sakappa,avanu,namadi,aghi,edthara,asta,saku,raya🙏🙏🙏🙏🙏🙏
Astu,chanaghi,haduthira,Swami🙏🙏🙏🙏
ರಾಯರು ಇದ್ದಾರೆ 🙏🌼 ಓಂ ಶ್ರೀ ರಾಘವೇಂದ್ರಯ ನಮಃ
ಶುಭೋದಯ.....
Rayaru gurusarvabowmaru vayuswarupee nivu rayaridhare rayaridhare rayaridhare om sri ragavendraya namaha krisna krisna krisna
Om sri rayar ashirvad Sada Namm kutumbad mele irli ❤❤
.
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 2:47
🙏🙏🙏🙏🙏🙏🙏🙏🙏🙏
🙏🙏🙏🙏
ರಾಯರು ಇದಾರೆ 🙏🙏
Om pujjyA gururaghavendray namha🙏🙏🙏🙏🙏
ಓಂ ಶ್ರೀ ರಾಘವೇಂದ್ರಯ ನಮಃ ...🙏🌼
ಗುರು ರಾಘವೇಂದ್ರ🙏🏿🙏🏿🙏🏿
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
Om Shree Guru Raghavendraya namaha Kapadule 🙏❤️
ಓಂ ಶ್ರೀ ರಾಘವೇಂದ್ರಾಯ ನಮಃ
ನನ್ನ ಜೀವ ಉಳಿಸಿದ ರಾಯರು🙏🙏
🕉️ ಶ್ರೀ ಗುರು ರಾಘವೇಂದ್ರಾಯ ನಮಃ 🙏 🙏 🙏 ರಾಯರಿದ್ದಾರೆ 🙏 🙏 🙏
Om sri guru ragavendraya namaha ❤🙏🙏🙏🙏🙏🙏
Gururagavendra namaha
Om sri Raghavendraya namaha🙏
Om sree gururagavendraya namaha
ಓಂ ಶ್ರೀ ಗುರು ರಾಘವೇಂದ್ರ ಸಾಮಿ ನಮ್ಮ ❤
Sree raghvendraya namaha
ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 🙏🙏🙏🌹🌹🌹
Sri Raghavendraya namah 🌹🌹🙏🙏🌹
ಶ್ರೀರಾಘವೇಂದ್ರಾಯನಮಃ🙏🙏🙏
🌹🙏🏻Rayaridare🙏🏻🌹
ಓಂ ಶ್ರೀ ಗುರುಭ್ಯೋ ನಮಃ 🙏🌿🙏ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🌿🙏
ರಾಯರಿದ್ದಾರೆ🙏🙏🙏
Poojya raghavendra namaha
Om shri guru raghavendraya namah a