ಹರಿಭಕ್ತಿಸಾರ - ಶ್ರೀ ಕನಕದಾಸರು | Haribhakti Sara - Sri Kanakadasaru's Masterpiece

Поділитися
Вставка
  • Опубліковано 7 жов 2024
  • ಶ್ರೀ #ಕನಕದಾಸ ರ ‘ #ಹರಿಭಕ್ತಿಸಾರ ’ವು ಶ್ರೀ ಮಹಾವಿಷ್ಣುವಿನ ಪಾರಮ್ಯ ಹೊಗಳುವ ಮಹತ್ತರ ಕಾವ್ಯ. ೧೦೮ ಪದ್ಯಗಳ ಈ ಕೃತಿಯು ತತ್ತ್ವ, ನೀತಿ, ಭಕ್ತಿಗಳಿಂದ ಕೂಡಿ ಭಾವಪೂರ್ಣವಾಗಿರುವ ಶ್ರೀಹರಿ ನಾಮ ಸಂಕೀರ್ತನೆಯ ತುಳಸೀಹಾರ.
    “ರಕ್ಷಿಸು ನಮ್ಮನನವರತ” ಎಂಬ ವಿನಮ್ರ ಬೇಡಿಕೆಯಲ್ಲಿ ಮುಕ್ತಾಯವಾಗುವ ಪ್ರತಿ ಪದ್ಯವೂ ಭಕ್ತಿಭಾವದ ಅನನ್ಯತೆಯ ಪ್ರತೀಕ...
    In #HariBahaktiSara, one of the great works of Saint Sri #Kanakadasa, we can find a full blossom of devotion and glorification of Lord Maha Vishnu and his incarnations.
    Each of 108 stanzas in this work ends with a humble & emotional appeal to Lord Sri Hari requesting to protect us all forever (“rakShisu nammananavarata”)...

КОМЕНТАРІ • 413

  • @ashokarao2130
    @ashokarao2130 3 роки тому +72

    For decades, have listened to my amma recite the entire ಹರಿಭಕ್ತಿಸಾರ. Now bedridden and hardly conscious, she listens to this rendition in her deep sleep. I'm deeply grateful to you for sharing this. ಧನ್ಯವಾದಗಳು

    • @Ninaadam
      @Ninaadam  3 роки тому +13

      Blessed to be of some use to your mother... 😌🙏

    • @vittalpr6737
      @vittalpr6737 3 роки тому +7

      Very nice to hear. Full with Hari bakti. Every day I will hear.

    • @Ninaadam
      @Ninaadam  3 роки тому +2

      😌🙏

    • @chandrashekharasrinivasamu8952
      @chandrashekharasrinivasamu8952 3 роки тому +7

      Narayana, Narayana. Both of you, amma's rendition and receptors are great, for really remembering Shri Narayana Namasankirthan. All of us are grateful to Shri Kanaka Dasaru, for giving us such a great bhajan. 🙏🙏🙏🙏🙏

    • @Ninaadam
      @Ninaadam  3 роки тому +4

      😌🙏

  • @chandrammachandramma6998
    @chandrammachandramma6998 6 місяців тому +4

    Prathisari kelidagalu nanna janma sarthaka annisuthe hosa anubhavavaguthe

  • @shantabaljoshi3714
    @shantabaljoshi3714 2 роки тому +8

    ಸುಶ್ರಾವ್ಯ ಗಾಯನ ಸ್ಪಷ್ಟ ಉಚ್ಛಾರಣೆ ಕೇಳಿ ಧನ್ಯರಾದೆವು

  • @vijayakumarbiligi4925
    @vijayakumarbiligi4925 3 роки тому +6

    ಹರಿ ಭಕ್ತಿ ಸಾರ ಅರಿಯಲು ಸಹಾಯ ಮಾಡುತ್ತದೆ ಉತ್ತಮ ಗುಣಮಟ್ಟದ ಕೋಗಿಲೆ ಧ್ವನಿ ಎಂದು ಹೇಳುವುದು

  • @shreenivastupsakri3048
    @shreenivastupsakri3048 2 місяці тому +1

    Thanks for u Tupsakri Sreenivas family 🙏🙏 Tupsakri Sreenivas family 🆗

  • @sandhyakulkarni9294
    @sandhyakulkarni9294 2 роки тому +4

    Shri gurubhyonamaha shri shri krishnarpanamasthu

  • @shivarajme
    @shivarajme 5 місяців тому +2

    Om Sri Radhe Krishna Radhe Radhe Radhe Rani

  • @vrindachiplunkar4187
    @vrindachiplunkar4187 3 роки тому +5

    ಹರಿಭಕ್ತಿಸಾರ ಇಂಪಾದ ಸ್ವರ , ಮಾಧುರ್ಯ ದಿಂದ ಕೂಡಿದೆ. ಕೇಳಿ , ಓದಿ ಮನನ ಮಾಡಿಕೊಳ್ಳಲು ಅವಕಾಶವಿದೆ.
    ನಮಸ್ಕಾರಗಳು. ಧನ್ಯವಾದಗಳು.

  • @savitahegde3835
    @savitahegde3835 8 місяців тому +2

    ಚಿಕ್ಕಂದಿನಲ್ಲಿ ತಂದೆ ಹಾಡುತ್ತಿರುವುದನ್ನು ಕೇಳಿ ಬಾಯಿಗೆ ಬಂದಷ್ಟು ನಾನೂ ಬೆಳಿಗ್ಗೆ ಹೇಳುತ್ತಿರುವೆ.ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು

  • @manjumanjunathag7124
    @manjumanjunathag7124 3 роки тому +8

    ಹರೇಕೃಷ್ಣ ಸೊಗಸಾದ ಗಾಯನಕ್ಕೆ ಅಮ್ಮಾ ನಿಮ್ಮಪಾದಾರಾವಿಂದಕ್ಕೆ ಭಕ್ತಿಪೂರ್ವಕ ವಂದನೆಗಳು 👋👌👋 ಶ್ರೀ ಹರಿಕೃಪೆಯಿಂದ
    ಶ್ರವಣ ಶಕ್ತಿ ಇದ್ದಿದ್ದಕ್ಕೆ ಸಾರ್ಥಕವಾಯಿತು ನಮ್ಮಜನ್ಮ ಇಂತಹ ಮದುರಾಮೃತಕರುಣಿಸಿದ ನಿಮ್ಮ ಪ್ರಯತ್ನಕ್ಕೆ
    ಪುನಃ ಪುನಃ ಭಕ್ತಿ ಪೂರ್ವಕ ಧನ್ಯವಾದಗಳು

  • @puspalathahowrala3672
    @puspalathahowrala3672 Рік тому +4

    Tumba susravyavagi hadidiri 🎉🎉🎉

  • @mahalaxmirao2260
    @mahalaxmirao2260 2 роки тому +5

    Om nàmo bagàvathe vasudevaya

  • @muralidharahs1169
    @muralidharahs1169 7 місяців тому +3

    ಭಕ್ತಿ ಪೂರ್ವ ವಂದನನೆಗಳು.ಎಂಥ ಕಂಠಧಾನ. ಧನ್ಯ ನಾದೆ.

  • @saraswathib8859
    @saraswathib8859 6 місяців тому +2

    ಅಮ್ಮ ಬೆಳಿಗ್ಗೆ ಕೆಲಸ ಮಾಡುವಾಗ ಹೇಳಿಕೊಳ್ತಾ ಇದ್ದರು. ಅವರ ನೆನಪು ಆಗ್ತಾ ಇದೆ.ತುಂಬಾ ಧನ್ಯವಾದಗಳು

  • @mangalargurjar774
    @mangalargurjar774 6 місяців тому +3

    Thank you very much 🙏🙏. Reminds mother singing this beautiful song early morning every morning. 🌷🌺🌹🌸🌼

  • @prakashshilpi973
    @prakashshilpi973 2 роки тому +8

    ನಿಮ್ಮ ಈ ಯತ್ನ ಕಲಿಯುವವರಿಗೆ....ಸುಲಿದ ಬಾಳೆಹಣ್ಣು, ಅನಂತ ಶರಣು...ನಿಮಗ ಅಕ್ಕಾರ.👌🎶💐🙏

  • @shreenivastupsakri3048
    @shreenivastupsakri3048 2 місяці тому +1

    Thanks for u Tupsakri Sreenivas family and vagishtupsakri family

  • @mahalaxmirao2260
    @mahalaxmirao2260 9 місяців тому +2

    Jai sari krishna

  • @shreenivastupsakri3048
    @shreenivastupsakri3048 2 місяці тому +1

    Thanks for TUPSAKRi Sreenivas family

  • @shreenivastupsakri3048
    @shreenivastupsakri3048 2 місяці тому +1

    Thanks for u Tupsakri Sreenivas family 🙏🙏

  • @CAT44419
    @CAT44419 7 місяців тому +3

    ಬಹಳ ಸುಮಧುರವಾದ ಗಾಯನ. ತುಂಬಾ ಧನ್ಯವಾದಗಳು 🙏

  • @vijayakumarbiligi4925
    @vijayakumarbiligi4925 3 роки тому +9

    ಅಧ್ಬುತ
    ಅಧ್ಬುತ
    ಅಧ್ಬುತ ಪರಮಾತ್ಮ ಸರ್ವೋತ್ತಮ ಪಂಢರಿನಾಥ ವಿಠಲ ಸ್ವಾಮಿ ನಾಮ ಅಧ್ಬುತ

  • @sujatham9346
    @sujatham9346 3 місяці тому +2

    చాల చాల బాగుంది నేర్చు కొనే వారు సులభంగా నేర్చుకోవచ్చు కుప్పిలి చాలాబాగుంది

  • @sujataturamari2238
    @sujataturamari2238 3 роки тому +7

    ಪ್ರಭು ನಮ್ಮನ್ನೆಲ್ಲ ರನ್ನು ಅನವರತ ರಕ್ಷಿಸಲಿ ತಾಯಿ ತಮ್ಮ ಸಿರಿಕಂಠದಲ್ಲಿ ಭಕ್ತಿ ತುಂಬಿ ಬಂದಿದೆ👌👌👍👍🌹🌹🌷🌷

  • @mahalaxmirao2260
    @mahalaxmirao2260 Рік тому +3

    On namo bagavathe vasudevya

  • @mahalaxmirao2260
    @mahalaxmirao2260 2 роки тому +4

    Om shri hàri

  • @shreenivastupsakri3048
    @shreenivastupsakri3048 2 місяці тому +1

    Thanks for u Tupsakri Sreenivas family 🙏 ok

  • @crsreedharmurthy8199
    @crsreedharmurthy8199 3 роки тому +10

    ಕರ್ಣಾಮೃತವಾಯಿತು
    ಇಂಪಾದ ಹಿನ್ನೆಲೆ ಸಂಗೀತ
    ಮೃಧುವಾದ ಕಂಠ
    ಶ್ರೀಹರಿ ತೃಪ್ತಾನಾಗುತ್ತಾನೆ

  • @sannegowdabg9322
    @sannegowdabg9322 3 роки тому +5

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

  • @rekhashenoy7522
    @rekhashenoy7522 4 роки тому +10

    ಎಂಥ ಸೊಗಸು ತಾಯಿ ನಿಮ್ಮ ಧ್ವನಿ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ 🙏🙏

  • @ravindrabh2664
    @ravindrabh2664 4 роки тому +7

    ತುಂಬಾ ಸೊಗಸಾಗಿ ಮೂಡಿಬಂದಿದೆ

  • @VijayaLakshmi-lg7bt
    @VijayaLakshmi-lg7bt 3 роки тому +18

    ನಾವು ಚಿಕ್ಕವರಿದ್ದಾಗಿಂದಲೂ ಈಹಾಡನ್ನು ಅಮ್ಮ ನಿಂದ ಕೇಳ್ತಾ ಬಂದಿದ್ದೇವೆ ಆಮೇಲೆ ನಾನೂ ಹಾಡುತ್ತಾ ಬಂದಿದ್ದೇನೆ.ಇವತ್ತು ಇದನ್ನು ಕೇಳಿ ತುಂಬಾ ಸಂತೋಷವಾಯಿತು

  • @mahalaxmirao2260
    @mahalaxmirao2260 2 роки тому +4

    Om namo narayanaya

  • @vedavathi8118
    @vedavathi8118 9 місяців тому +2

    Thumba chennagide. 🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @mahalaxmirao2260
    @mahalaxmirao2260 7 місяців тому +2

    Om namo narayana

  • @mahalaxmirao2260
    @mahalaxmirao2260 9 місяців тому +3

    Very nice

  • @madhusudhanamadhu4002
    @madhusudhanamadhu4002 Рік тому +2

    🌹🙏ಭಗವಂತ ನಿಂದ ಎಲರಿಗೂ ಒಳ್ಳೆಯದು ಆಗಲಿ 🌹w

  • @rajashreejoshi9694
    @rajashreejoshi9694 4 роки тому +6

    Kananadalli belliyantaha jalapata vondu tantane haridante, sundara, sukomala dhwani visheshavagi Shree Haricharanadalli samarpita!! Vaasudev Hari!!

    • @Ninaadam
      @Ninaadam  4 роки тому

      ಹೃತ್ಪೂರ್ವಕ ಧನ್ಯವಾದಗಳು! 😌🙏

    • @sushmakulkarni5181
      @sushmakulkarni5181 4 роки тому

      @@Ninaadam

      .

  • @radhabai8474
    @radhabai8474 2 роки тому +2

    Amma.nimage.namaskragalu..

  • @vanikornaya6150
    @vanikornaya6150 5 місяців тому +1

    ಪ್ರತಿದಿನ ಮುಸ್ಸಂಜೆಯಲಿ ಅಮ್ಮನೊಂದಿಗೆ ಹೇಳ್ತಾಇದ್ವಿ.. ❤

  • @prasannare
    @prasannare 2 роки тому +7

    ಅನಂತಾನಂತ ಧನ್ಯವಾದಗಳು! ನಿಮ್ಮ ದನಿಯ ಸುಧೆ ಹರಿಹೃದಯದಿಂದಲೇ ಹರಿದಿದೆ!

  • @anandaprasad4124
    @anandaprasad4124 4 роки тому +7

    Sweet voice nalli thumba chennade kanaka dasara. HARIBHAKTHI SAARA

    • @Ninaadam
      @Ninaadam  4 роки тому +1

      🙏

    • @anandaprasad4124
      @anandaprasad4124 4 роки тому +1

      @@Ninaadam thanks ri
      Baro krishnaiah ede kalavidaru haddidare upload madi pl gud n8 6.6.2020

  • @prahladanarasimhamurthy6769
    @prahladanarasimhamurthy6769 4 роки тому +21

    ಸುಶ್ರಾವ್ಯವಾದ ಸಂಗೀತ. ಸಂತ ಕನಕದಾಸರ ಉತ್ತಮ ಕೃತಿ. ಕೇಳಿದವರು ನಿಜಕ್ಕೂ ಧನ್ಯರು

  • @shreenivastupsakri3048
    @shreenivastupsakri3048 2 місяці тому +1

    Thanks you ytupsakri family 🆗

  • @mahalaxmirao2260
    @mahalaxmirao2260 9 місяців тому +1

    Jai shri krishna

  • @munirajummunirajum3990
    @munirajummunirajum3990 Рік тому +3

    Thanks sister

  • @spspmusic
    @spspmusic 6 місяців тому +3

    Wonderful 🎉 very nice 🎵🎶🎻👏👏👏

  • @bskrishnagopala
    @bskrishnagopala 4 роки тому +13

    ಶ್ರೀ ಕೃಷ್ಣಾಯ ನಮಃ.
    ಶ್ರೀ ಕನಕ ದಾಸರ ಅಂತರ್ಗತ ಕಾಗಿನೆಲೆ ಆದಿಕೇಶವನ ಕೃಪೆ ನಿಮ್ಮ ಮೇಲೆ ಯಾವಾಗಲೂ ಇರಲಿ ಎಂದು ವಿಶೇಷ ಪ್ರಾರ್ಥನೆ.

  • @shreenivastupsakri3048
    @shreenivastupsakri3048 4 місяці тому

    Thanks for u Tupsakri Sreenivas family 🆗

  • @yashodayashoda2475
    @yashodayashoda2475 3 роки тому +18

    ತುಂಬಾ ತುಂಬಾನೇ ಚೆನ್ನಾಗಿದೆ ಕೇಳ್ತಾ ಇದ್ರೆ ಹಾಗೆ ಭಕ್ತಿ ಲೋಕದಲ್ಲಿ ನಮ್ಮನ್ನು ನಾವೇ ಮರೆತು ಹೋಗುತ್ತೇವೆ. ಇದು ಕಲಿಯುವವರಿಗೂ ತುಂಬಾ ಸರಳವಾಗಿ ಇದೆ ಬೇಗ ಕಲಿಯಲೂ ಬಹುದು. ನಿಮಗೆ ಅನಂತ ಧನ್ಯವಾದಗಳು 🙏

  • @mahalaxmirao2260
    @mahalaxmirao2260 9 місяців тому +1

    Om namo bagavathe vasudevya namaha

  • @shreenivastupsakri3048
    @shreenivastupsakri3048 2 місяці тому +1

    Thanks for u Tupsakri Sreenivas family and vagishtupsakri family and vagishtupsakri family and vagishtupsakri 43:47

  • @shreenivastupsakri3048
    @shreenivastupsakri3048 2 місяці тому +1

    Thanks for u Tupsakri Sreenivas family 🙏🙏 37:16

  • @mahalaxmirao2260
    @mahalaxmirao2260 8 місяців тому +1

    Om namo bagavathe vasudeya

  • @prakashshilpi973
    @prakashshilpi973 2 роки тому +3

    ಅನಂತ...ಶರಣು..ಮೇಡಂ, ದಯಮಾಡಿ "ಪ್ರಭುಲಿಂಗ ಲೀಲೆ" ಮತ್ತು "ಕುಮಾರವ್ಯಾಸ ಭಾರತ" ನಿಮ್ಮ ದನಿಯಿಂದ ಧಾಟಿಯಾಗಿ ಬಂದರೆ...ನಮ್ಮ ಭಾಗ್ಯ...ಕಲಿಕೆಗೆ ಸರಳ.💐😍🙏🎶

  • @gopalshetty7698
    @gopalshetty7698 2 роки тому +3

    ಹರಿ ಭಕ್ತಿಸಾರ
    ಹರಿ ಭಕ್ತಿ ಸಾಗರ
    ತುಂಬಾ ಚೆನ್ನಾಗಿದೆ

  • @shantabaljoshi3714
    @shantabaljoshi3714 2 роки тому +4

    ಬಹು ದಿನಗಳಿಂದ ಬಯಸುತ್ತಿದ್ದ ಭಕ್ತಿಸಾರವ ಕೇಳಿ ಧನ್ಯರಾದೆವು

  • @ramabaim4113
    @ramabaim4113 2 роки тому +2

    ಈ ಹಾಡು ಕೇಳಿದ ನಾವೇ ಧನ್ಯರು

  • @mahalaxmirao2260
    @mahalaxmirao2260 9 місяців тому +1

    Om name bagavathe vasudevaya

  • @shreenivastupsakri3048
    @shreenivastupsakri3048 3 місяці тому +1

    Thanks you for u Tupsakri Sreenivas family 10:03 😊😊

  • @shreenivastupsakri3048
    @shreenivastupsakri3048 2 місяці тому +1

    Thanks for u you 🙏🙏🙏🙏

  • @sharmaprasad6071
    @sharmaprasad6071 4 роки тому +4

    Nammajanma Dhanyavayitu. Amma Madam sumadhura ganakke Hrudayapurvaka Namaskaragalu May God bless you

    • @Ninaadam
      @Ninaadam  4 роки тому +2

      😌🙏

    • @sharmaprasad6071
      @sharmaprasad6071 4 роки тому +2

      @@Ninaadam Nimmagala sahrudaya samadanakke satadhika vandanegalu

  • @mahalaxmirao2260
    @mahalaxmirao2260 10 місяців тому +1

    Om namo bagavat-he vadudevaya

  • @roopasrikanth7753
    @roopasrikanth7753 11 місяців тому +2

    ತುಂಬಾ ಸೋತೋಷ್ ಆಗುತ್ತೆ ಚಿಕ್ಕ ವಯಸ್ಸು ನಲ್ಲಿ 5 ನೆ ತರಗತಿಯ ಲ್ಲೀ ಈ ಪದ್ಯ ಇತ್ತು.

  • @mahalaxmirao2260
    @mahalaxmirao2260 2 роки тому +4

    Om namo bhagwate vasdav ya

  • @shreenivastupsakri3048
    @shreenivastupsakri3048 2 місяці тому +1

    Thanks for Tupsakri Sreenivas family 🙏 o 28:57

  • @shreenivastupsakri3048
    @shreenivastupsakri3048 4 місяці тому +1

    Thanks for kansa dadrtsongs

  • @mahalaxmirao2260
    @mahalaxmirao2260 Рік тому +1

    Om namah bhagvate vasudevaya

  • @padmabs7578
    @padmabs7578 4 роки тому +5

    Very good music manacege nemadeyagede nema swara kanakadasarege thalupale hare om

  • @padmajamajali7693
    @padmajamajali7693 2 роки тому +3

    ತುಂಬಾ ಸುಶ್ರಾವ್ಯವಾಗಿ ಹಾಡಿದ್ದಾರೆ🙏🙏🙏

    • @chandrashekharasrinivasamu8952
      @chandrashekharasrinivasamu8952 2 роки тому +1

      🙏🙏👍👍🙏🙏Plus, very beautiful composition of bhakti content, of unique universal Thathva. 🙏🙏

    • @Ninaadam
      @Ninaadam  2 роки тому

      😌🙏

  • @chandrasathyamurthy968
    @chandrasathyamurthy968 3 роки тому +4

    Ananatha Dhanyavadagalu Nimage🙏🏼

  • @koushikraagi
    @koushikraagi 4 роки тому +5

    Perfect.
    Rendition, as usual.
    Lyrics display timing.
    Only Kannada lyrics with large font size.
    100%.
    God bless you ತಾಯಿ.
    ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀಯ.

    • @Ninaadam
      @Ninaadam  4 роки тому

      😌🙏

    • @koushikraagi
      @koushikraagi 4 роки тому +2

      @@Ninaadam ಎಷ್ಟು ಚೆನ್ನಾಗಿ ಹೇಳಿದ್ದೀಯಮ್ಮ. ಪ್ರತಿ ಬಾರಿ ನಿನ್ನ ಹೊಗಳಲೇಬೇಕು ಹಾಗೆ ಮಾಡ್ಬಿಡ್ತೀಯ.

    • @Ninaadam
      @Ninaadam  4 роки тому

      😊 🙏

  • @mahalaxmirao2260
    @mahalaxmirao2260 11 місяців тому +1

    Omnamo narayanaya

  • @19491958nr
    @19491958nr 2 роки тому +1

    Keli dhnyanade.tumba imagine bandied.Hari olledu madali.

  • @mahalaxmirao2260
    @mahalaxmirao2260 2 роки тому +3

    Jai shree krishna

  • @HSVJ360
    @HSVJ360 4 роки тому +12

    Please bring in Vaikunta Varnane too...hearing itself is so satisfying.
    Let Bhakti seeds scatter indept of younger generation and let these seeds sprout to grow bigger trees which give many more devotees.
    HSVJ

  • @brahmanandancreator3714
    @brahmanandancreator3714 2 роки тому +3

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @chayanagaraj1136
    @chayanagaraj1136 2 роки тому +2

    🙏

  • @jayalaxmiraj9777
    @jayalaxmiraj9777 Рік тому +2

    ತುಂಬಾ ಖುಷಿ ಆಯ್ತು 🙏 ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏

  • @chandrashekharasrinivasamu8952
    @chandrashekharasrinivasamu8952 3 роки тому +6

    Very meaningful, stuffed with essence of life and evolution of life. I am listening 2 times each day. And submit my thanks to the creator of this essential bhajan and the media and the singer.

  • @HSVJ360
    @HSVJ360 4 роки тому +11

    Mind absorb lucidity of tone, melody music, little meaning of wordings. Doing Anusanddhana of whole and every words, brings in devotion and Bhagavad Bhakti to Oasis of Soul's materialistic desert.
    May Lord Narayana bless to every Bhakti seeker.
    HSVJ

  • @krishnakanakgiri5334
    @krishnakanakgiri5334 4 роки тому +5

    Good rhythm....madhwantargata vedvyasa will bless you

  • @sudhajshridar4656
    @sudhajshridar4656 4 роки тому +5

    Adbhutha, Adbhutha.
    Very nicely sung

  • @ShravyaSRao
    @ShravyaSRao 5 місяців тому +1

    thankyou very much for recinting it soo beautifully,.. i will also try learning it to recite just like you..

  • @gayathrisrinivas5830
    @gayathrisrinivas5830 6 місяців тому +1

    ತುಂಬಾ ಚೆನ್ನಾಗಿದೆ ಅಮ್ಮ ಕಿವಿಗಳಿಗೆ ಇಂಪಾಯಿಯತು .ಇದು ಯಾವ ರಾಗ ಅಮ್ಮ ದಯವಿಟ್ಟು. ತಿಳಸಿ

  • @vardhanroy2986
    @vardhanroy2986 4 роки тому +3

    ಹೇ ಮಾಧವ್ 🙏🙏🙏🙏🙏🙏

  • @punitharao8732
    @punitharao8732 4 роки тому +16

    Sweet, melodious and divine! May Shri Hari shower His choicest blessings on you, may you live a long, healthy and happy life!💐👌👏🙏🙏🙏🙏🙏

  • @mahalaxmirao2260
    @mahalaxmirao2260 10 місяців тому

    Om n@mo bagavathe vasudevaya

  • @mahalaxmirao2260
    @mahalaxmirao2260 Рік тому +1

    Thuba chanagide

  • @krishnamacharyayeskay7583
    @krishnamacharyayeskay7583 2 роки тому +4

    ಅದ್ಬುತ ಗಾನ ಸುಧೆ

  • @janakiramapriya4717
    @janakiramapriya4717 3 роки тому +3

    🙏🏼🙏🏼🙏🏼🙏🏼 Bahala chennagide. Hari Bhakthi Saravannu keli Kiviyu dhanya vaayithu.
    Bahala adbhutha.
    Sri Adi Keshavanu nammellaranu rakshisali ANAVARATA. 🙏🏼🙏🏼
    Thank you very much 😊

  • @sandhyakulkarni9294
    @sandhyakulkarni9294 4 роки тому +3

    Shree kanakdasarige namoonamaha

  • @vandanaramkumar3785
    @vandanaramkumar3785 2 роки тому +2

    W

  • @devambikahemanth6826
    @devambikahemanth6826 3 роки тому +3

    Blessed are we to listen Haribhaktigeethe

  • @mahalaxmirao2260
    @mahalaxmirao2260 Рік тому +1

    Om shri hari

  • @anasooyapurohit5219
    @anasooyapurohit5219 4 роки тому +6

    Excellent voice.. Eshtu bhakti inda hadiri 👌🙏

  • @aanaamika7212
    @aanaamika7212 3 роки тому +5

    full haribhaktisara and i enjoyed yours all songs.

  • @batnivenugopal7307
    @batnivenugopal7307 2 роки тому +2

    🙏🙏🙏🙏🙏

  • @shruthi-laya4320
    @shruthi-laya4320 10 місяців тому +1

    Exellent. Voice too Hood. Kanakadaasaru extraordinary , haribhakthi saara the best sloka, we got this cause our janmaantgara punya given by Krishna. 🎉🎉🎉🎉🎉🎉🎉 so confident if we hear and sing along with this artist even we will get God's feet and he will give sathgathi.

  • @mamatamangalgi7538
    @mamatamangalgi7538 3 роки тому +2

    Very nicely sung by both singers,bhaktibhavadinda haadiddare🙏🙏👍

    • @Ninaadam
      @Ninaadam  3 роки тому

      There only one singer... 😊🙏