ಶ್ರೀ ಸುಂದರ ಕಾಂಡ | Shree Sundara Kanda

Поділитися
Вставка
  • Опубліковано 14 січ 2025

КОМЕНТАРІ • 1 тис.

  • @sribindiganavile3626
    @sribindiganavile3626 2 роки тому +44

    ಸುಂದರ ಕಾಂಡದ ವರ್ಣನೆ ಬಹು ಸುಂದರ ವಾಗಿ ಸುಂದರ ಕನ್ನಡದಲ್ಲಿ ಸುಂದರವಾದ ಕಂಠದಿಂದ ಕರ್ಣಮನೋಹರವಾಗಿ ನಿರೂಪಣೆ ಮಾಡಿದ ನಿಮಗೆ ಅಭಿನಂದನೆಗಳು

    • @SANGAATI
      @SANGAATI  2 роки тому +6

      ತಮಗೂ ಸಹ ಹೃತ್ಪೂರ್ವಕ ಧನ್ಯವಾದಗಳು 😊🙏

    • @AshokShetty-qh2lm
      @AshokShetty-qh2lm 11 місяців тому +1

      ​@@SANGAATI😊

  • @manjulakrmanjulakr5461
    @manjulakrmanjulakr5461 2 роки тому +11

    ಸವಿವರವಾಗಿ ಸುಂದರಕಾಂಡದ ಸವಿಯನ್ನು ಸ್ಪಷ್ಟ ಉಚ್ಚಾರಣೆ ಇಂದ ಸಾದರಪಡಿಸಿದ ನಿಮಗೆ ಅನಂತಾನಂತ ಧನ್ಯವಾದಗಳು. ಒಳಿತಾಗಲಿ ಶುಭವಾಗಲಿ ಮಂಗಳವಾಗಲಿ ಯಶಸ್ಸಾಗಲಿ👌👌👌👌🌹🌹🌹🌹🙏🙏🙏🙏🌳🌳🌳🙌🙌🙌🙌🙌🙌🙌🙌🙌🙌🙌🙌🙌🙌🙌

    • @SANGAATI
      @SANGAATI  2 роки тому +1

      ತಮ್ಮ ಹಾರೈಕೆಗೆ, ವಿಶ್ವಾಸಕ್ಕೆ ನಾನು ಚಿರಋಣಿ. ಧನ್ಯವಾದಗಳು.
      🙏ಜೈಶ್ರೀರಾಮ್🙏

    • @dayanandasaliyandaya3382
      @dayanandasaliyandaya3382 Рік тому +1

      @@SANGAATI jai shree ram koti koti danyavagalu

    • @manjunathagr262
      @manjunathagr262 10 місяців тому

      supar mam

  • @shruthisrinivas7048
    @shruthisrinivas7048 2 роки тому +12

    ನಮಸ್ಕಾರ madam . ರಾಮಾಯಣದಲ್ಲಿ ಬರುವ ಸುಂಧರ ಕಾಂಡ ಕತೆ ಯನ್ನು ಬಹಳಷ್ಟು ಅರ್ತ ಪೂರ್ಣ ವಾಗಿ ತಿಳಿಸಿದ್ದೀರಿ ನಿಮಗೆ ನನ್ನ ಹೃದಯ ❤️ ಪೂರ್ವಕ ಧನ್ಯವಾದಗಳು Thank you Think you very much

  • @Sunshine-ch1ls
    @Sunshine-ch1ls 2 роки тому +17

    ಎಷ್ಟು ಜನ ಇದನ್ನ ಶ್ರದ್ಧಾ ಭಕ್ತಿಯಿಂದ ಕೇಳುತ್ತಾರೋ ಅಷ್ಟು ಜನದ ಪುಣ್ಯ ನಿಮಗೂ ಸಿಗತ್ತೆ. ನಿಮ್ಮ ರಾಮ ಕಥೆ ಕೇಳಿದ್ದೆ . ನಾಳೆ ಶನಿವಾರದಿಂದ ಸುಂದರಕಾಂಡ ಕೇಳುತ್ತೇನೆ . ಜೈ ಶ್ರೀ ರಾಮ . ಧನ್ಯವಾದಗಳು ತಮಗೆ . 🙏🏼🙏🏼

    • @SANGAATI
      @SANGAATI  2 роки тому +1

      ನಿಮ್ಮ ಹಾರೈಕೆಗೆ ಏನು ಹೇಳಲಿ🙏🙏🙏....ಹೃದಯ ತುಂಬಿ ಬಂದಿದೆ....ತಮ್ಮ ವಿಶ್ವಾಸಕ್ಕೆ ನಾನು ಚಿರಋಣಿ... ತಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ... ಎಲ್ಲರಿಗೂ ಒಳ್ಳೆಯದಾಗಲಿ... ಜೈಶ್ರೀರಾಮ್🙏💐

    • @gayathrics3631
      @gayathrics3631 2 роки тому

      Tq Mam Great Mam 🌹🙏👏👏

    • @gayathrics3631
      @gayathrics3631 2 роки тому

      Jai Sri Ram Jai Sri 🙏🙏

  • @bulletbabugowda1086
    @bulletbabugowda1086 4 роки тому +20

    ಓಂ ನಮಃ ಶಿವಾಯ ಹರಹರ ಮಹಾದೇವ ಶಂಭೋ ಶಂಕರ ಹರೇರಾಮ ಹರೇರಾಮ ರಾಮರಾಮ ಹರೇಹರೇ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ

    • @nagammam2685
      @nagammam2685 Рік тому

      Ñagamma M
      Sri Ram Jai Ram Jai Jai Ram

    • @nagammam2685
      @nagammam2685 Рік тому

      🌳🌳🕉️🕉️

    • @hemalatakulkarni3527
      @hemalatakulkarni3527 Рік тому

      Tq very much for telling Sundarkand story namaste🙏🙏🙏🙏🙏🙏🙏 jai hanuman jai shriram 56:32

  • @sreedharatumkurlaxminaraya4430

    ಓಂ ಶ್ರೀರಾಮ ಜಯರಾಮ ಜಯಜಯರಾಮ ಶ್ರೀರಾಮ ವಂದೇ ಶ್ರೀರಾಮ ದೂತಂ ಶಿರಸಾ ನಮಾಮಿ ಜೈ ಶ್ರೀ ರಾಮ

  • @dhattatreyarattihalli4388
    @dhattatreyarattihalli4388 Рік тому +4

    ಓಂ ಹಂ ಹನುಮತೆ ನಮಃ ಜೈ ಭಜರಂಗಿ ಜೈ ಆಂಜನೇಯ ಜೈ ಹನುಮಾನ್ ಜೈ ಶ್ರೀ ರಾಮ್

  • @sujathacn2107
    @sujathacn2107 Рік тому +1

    Jai Shree Hanuman 👃🍌 Jai Syaram 👃💜🌷 Sab ka raksha nice Sundarkand.Nice explanation in Kannada.🙏

  • @manjegowda8434
    @manjegowda8434 3 роки тому +11

    ಜೈ ಶ್ರೀ ರಾಮ್, ಜೈ ಶ್ರೀ ಹನುಮಾನ್ 🌹.. ಜೈ ಶ್ರೀ ಸೀತಾರಾಮಾoಜನೇಯ🙏🙏🙏🙏🌼🌺💐🌹

  • @SRINIVASSRINIVAS-up8ch
    @SRINIVASSRINIVAS-up8ch 5 місяців тому +1

    ತುಂಬಾ ಸುಂದರವಾಗಿ ವರ್ಣನೆ ಮಾಡಿದ್ದೀರಾ ಸುಂದರಕಾಂಡವನ್ನು ಕೇಳುವುದರಿಂದ ಮನಸ್ಸಿಗೆ ತುಂಬಾ ನೆಮ್ಮದಿ ಉಂಟಾಗುತ್ತದೆ ತುಂಬಾ ತುಂಬಾ ಧನ್ಯವಾದಗಳು ಜೈ ಶ್ರೀ ರಾಮ್ 🙏🙏🙏🙏🙏

  • @mutturajartscrafts2829
    @mutturajartscrafts2829 3 роки тому +11

    ತುಂಬಾ ಚೆನ್ನಾಗಿದೆ ಸುಂದರಕಾಂಡದ, ಕಥೆ ಕೇಳಿ ತುಂಬಾ, ಖುಶಿಯಾಯಿತು 👌👌👍
    ತುಂಬಾ ಧ್ಯವಾದಗಳು ಅಮ್ಮ 🙏🙏🙏🙏🙏

  • @lathaa1041
    @lathaa1041 Рік тому +1

    ಓಂ ಶ್ರೀ ರಾಮ್ ಜಯ ರಾಮ ಜಯಜಯ ರಾಮ ಜಾನಕಿರಾಮ ಜೈ ಶ್ರೀ ರಾಮ್ ಜೈ ಹನುಮಾನ್ 🙏🙏🙏🙏💐💐💐

    • @SANGAATI
      @SANGAATI  Рік тому

      🙏ಜೈಶ್ರೀರಾಮ್🙏

  • @shruthisreenivas5494
    @shruthisreenivas5494 Рік тому +8

    ಶ್ರೀ ರಾಮ ನವಮಿಯ
    ಶುಭಾಶಯಗಳು ಶ್ರೀ ರಾಮ ರಕ್ಷಾ ಕತೆ ಹೇಳಿದ ನಿಮಗೆ ಕೇಳಿದ ನಮ್ಮ ಜನ್ಮ ಸಾರ್ಥಕ ವಾಯಿತು ನಿಮ ಗೆ ನನ್ನ ತುಂಬು ಹೃದಯ ಯದ ದನ್ಯವಾದಗಳು ❤❤🙏🙏🙏🙏🙏

    • @SANGAATI
      @SANGAATI  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಅನಂತಾನಂತ ಧನ್ಯವಾದಗಳು 😊🙏

    • @satyanarayanasm
      @satyanarayanasm 11 місяців тому

      Gurujee SRI RAMA ARPANAM ,,,,,,,,,,,,

  • @NandhiniRj
    @NandhiniRj 3 місяці тому +1

    ಈ ಸುಂದರ ಕಾಂಡವನ್ನು ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಗಿತ್ತುನನಗೆ ನೆಮ್ಮದಿಯೂ ಆಗುತ್ತಿದೆ ಜೈ ಶ್ರೀ ರಾಮ್

  • @Jhanakirama
    @Jhanakirama Рік тому +6

    ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್ 🙏🙏🙏

    • @SANGAATI
      @SANGAATI  Рік тому +1

      🙏ಜೈಶ್ರೀರಾಮ್ 🙏

  • @prabhakararaogaddikeri2234
    @prabhakararaogaddikeri2234 Рік тому +1

    ❤💘🚩🐒💕Om. Sri. Rama Anjaneya Swamy Namo Namaha. Om. Namaha Shivaya Shivayenamaha. ❤💘🚩👌👌👌

  • @ksganacharijangamaru4911
    @ksganacharijangamaru4911 Рік тому +7

    ಶ್ರೀ ರಾಮ್ ಲಕ್ಷ್ಮಣ ಜಾನಕಿ ಜೈ ಬೊಲೊ ಹನುಮಾನಕಿ 🙏🏼

  • @LeelavatiPreddyhvkalLeelapredd
    @LeelavatiPreddyhvkalLeelapredd 2 місяці тому +1

    ಜೈ ಜೈ ಶ್ರೀ ರಾಮ್

  • @radhabai2933
    @radhabai2933 3 роки тому +5

    ಈಸುಂದರ ಕಾಂಡ ಬಹಳ ಚೆನ್ನಾಗಿ ಇದೆ ಅನಂತ ನಮಸ್ಕಾರಗಳು

    • @SANGAATI
      @SANGAATI  3 роки тому

      ಧನ್ಯವಾದಗಳು😊🙏

  • @manjulajayaram481
    @manjulajayaram481 Рік тому +1

    ಜೈ ಶ್ರೀ ರಾಮ್ ರಾಮ್ ಲಕ್ಷ್ಮಣ್ ಜಾನಕಿ ಜೈ ಬೋಲೂ ಹನುಮಾನ್ ಕೀ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @radhaponnappa2418
    @radhaponnappa2418 2 роки тому +6

    ಜೈ ಆಂಜನೇಯ 🙏 ಜೈ ಶ್ರೀ ರಾಮ್ 🙏🙏🙏

  • @yashucreations2607
    @yashucreations2607 Рік тому

    ನಾನು ಕೇಳಬೇಕಿನೆಸಿದಾಗೆಲ್ಲ ಇದನ್ನು ಕೇಳುವ ಅಭ್ಯಾಸ ಮಾಡಿಕೊಂಡಿರುವೆ, ಪ್ರತಿ ಸರ್ತಿ ಕೇಳಿದಾಗಲೂ ಏನಾದರೂ ಒಳ್ಳೆಯದು ಆಗಿಯೇ ಆಗುತ್ತಿದೆ.. ದಿನದಿಂದ ದಿನಕ್ಕೆ ಆತ್ಮವಿಶ್ವಾಸ, ಒಳ ಜ್ಞಾನ, ಶ್ರಯಸ್ಸು ಹೆಚ್ಚುತ್ತಲೇ ಇದೆ.. ಸಂಕಷ್ಟ್ಗಳು ಕಡಿಮೆ ಆಗುತ್ತಿದೆ... ನಿಮಗೆ ನಮ್ಮೆಲ್ಲರ ಕಾಳಜಿಗಾಗಿ ಇಷ್ಟು ಸರಳ ಸುಂದರವಾಗಿ, ಅರ್ಥಗರ್ಭಿತವಾಗಿ ರಚಿಸಿರುವುದಕ್ಕೆ ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏🙏

    • @SANGAATI
      @SANGAATI  Рік тому

      ಬಹಳಷ್ಟು ಜನರಿಗೆ ಇದೇ ರೀತಿಯ ಅನುಭವ ಆಗಿದೆ...ಎಲ್ಲರಿಗೂ ಒಳ್ಳೆಯದಾದರೆ ಅದೇ ನನಗೆ ಸಂತೋಷ 😊🙏...ತಮ್ಮ ವಿಶ್ವಾಸಕ್ಕೆ ನಾನು ಚಿರಋಣಿ

  • @komalakomala2982
    @komalakomala2982 2 роки тому +7

    ಜೈ ಶ್ರೀ ರಾಮ್ 🙏🏻🙏🏻❤️

    • @SANGAATI
      @SANGAATI  2 роки тому

      🙏ಜೈಶ್ರೀರಾಮ್🙏

  • @nu-xn9jg
    @nu-xn9jg 2 роки тому +1

    ಓಂ ಜೈ ಶ್ರೀರಾಮ್ ಓಂ ಶ್ರೀ ಗುರು ಸಂಜೀವಿನಿ ಆಂಜನೇಯ ಓ ಭಜರಂಗಿ ಶ್ರೀ ರಾಮಜಯ ರಾಮಜಯ ಜಯರಾಮ 🙏🙏🙏🙏 ಓಂ ನಮೋ ಸೀತಾರಾಮಚಂದ್ರ ಕೀ ಜೈ 🙏🙏 ವಾನರ ಯೋಧ ನಮೋ ನಮಃ 🙏🙏🌺🐚🌺🌹🌼🌷🐚🌺🌺🌼🌼🌷🌷🌼💐🌸🌸🌸🏵🏵🌹🌹🌹🌺🌺🌺🌺🍎🍎🍎🍎🍎🍎🍋🍋🍋🍋🍋🍓🍓🍓🍓🍓🙏🙏🙏🙏🙏🙏🙏🙏🙏🙏🙏🙏

  • @harshita623
    @harshita623 2 роки тому +10

    Thank you ma'am for explaining it so meaning full . Jai sri ram.

  • @prabhakararaogaddikeri2234
    @prabhakararaogaddikeri2234 Рік тому +1

    ❤💕🚩🐒💘Jai. Sto. Rama Sri. Seeta Rama Laxmana Anjaneya Swamy namo Namaha i.❤🚩👌😁😁😁😁👌👌

  • @nirmalapujari6105
    @nirmalapujari6105 Рік тому +5

    ಜೈ ಶ್ರೀರಾಮ್. ಜೈ ಹನುಮಾನ್.🙏🚩🙏🚩🙏

    • @SANGAATI
      @SANGAATI  Рік тому

      🙏ಜೈಶ್ರೀರಾಮ್ 🙏

    • @geetapatgar6801
      @geetapatgar6801 Рік тому

      Shree Rama Jai Rama❤❤❤.

  • @prabhakararaogaddikeri2234
    @prabhakararaogaddikeri2234 Рік тому +2

    Om. Namaha Shivaya Shivayenamaha. Sri. Shiva and Sri. Rama Bhaktha Sri. Hanumanji ki Jai ❤💘💕🚩👌✌🚩🚩🚩

  • @rajeshwarifkcci6269
    @rajeshwarifkcci6269 2 роки тому +8

    🙏🙏🙏🙏🙏madam thank you so much. We are really blessed listening to sankshipta sri Sundarakanda

  • @parvatammaparvatamma8175
    @parvatammaparvatamma8175 3 місяці тому +2

    ತುಂಬೂ ಹೃದಯದ ಧನ್ಯವಾದಗಳು ಕಣ್ಣು ಮುಂದೆ ಕಂಡತೆಯೇ ಆಯಿತು 🙏🙏🙏

  • @jayasreeanand1631
    @jayasreeanand1631 Рік тому +2

    Sri Rama Jayam Raja Rama Excellent video 🙏👌😀

  • @manjulav4400
    @manjulav4400 2 роки тому +4

    Jai hanuman
    🙏🙏🙏🙏🙏🌹🌺💐🌹🌺.jai bajarangbali. ❤️🌺

  • @pragathijccn4753
    @pragathijccn4753 5 місяців тому

    ಸುಂದರಕಾಂಡದ ಕಥೆಯನ್ನು ಕೇಳಿ ನನ್ನ ಜೀವನದಲ್ಲಿ ತುಂಬಾ ಬದಲಾವಣೆ ಆಗಿದೆ. ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು

  • @manjulakodihalli5788
    @manjulakodihalli5788 2 роки тому +3

    Jai shree ram thank u mam

  • @prakashkk6982
    @prakashkk6982 Рік тому +1

    Jai sri Ram Jai Jai Ram
    Sri Rama Jai Rama Sri Rama Kodanda Rama 🌷🌷🌷🙏🙏🙏👏👏👏🌺🌺🌺🍎🍎🍎🌼🌸🌺💐🌷🌹🌹🌹🍎🍏🍎🍐🍊🍋🍑🍅🥭🥭🍒🍒🍒

  • @padminib7478
    @padminib7478 3 роки тому +4

    ಶ್ರೀರಾಮ ಜಯರಾಮ 🙏 ತುಂಬಾ ಚನ್ನಾಗಿ ಹೇಳಿದ್ದಾರೆ.

    • @SANGAATI
      @SANGAATI  3 роки тому

      ಧನ್ಯವಾದಗಳು😊🙏🙏

  • @krishnappaununk9235
    @krishnappaununk9235 2 місяці тому +2

    ಓಂ ಹಂ ಹನುಮತೆ ನಮಃ 🎉🎉🎉

  • @kusumahulikantimathhulikan4845
    @kusumahulikantimathhulikan4845 4 роки тому +4

    Jai shree ram🙏🙏🙏🙏🙏
    Jai hanuman 🙏🙏🙏🙏🙏

  • @Sujathaharish-m9g
    @Sujathaharish-m9g 10 місяців тому +2

    Jai shree ram Jai shree ram Jai shree ram Jai anjaneya

  • @appudiverse7072
    @appudiverse7072 2 роки тому +3

    Felt blessed to listen this.... jai sri ram 💪🙏 always fan of bajarangi..... god bless you mam 🙂

    • @SANGAATI
      @SANGAATI  2 роки тому +1

      Thank you 😊... God bless all...
      🙏jaisriram🙏

  • @badarinarayankalwad7320
    @badarinarayankalwad7320 11 місяців тому

    ಸುಂದರಕಾಂಡ ದ ವಿವರಣೆ ಬಹಳ ಸುಂದರವಾಗಿ ಬಂದಿದೆ, ಆದರೆ ಮಹರ್ಷಿ ವಾಲ್ಮೀಕಿ ಯವರ ರಾಮಾಯಣ ದಲ್ಲಿ ರುವ ದಕ್ಕೆ ಅನುಗುಣವಾಗಿ ದ್ದರೆ ಇನ್ನೂ ಚಂದ್.

  • @kavithaamin206
    @kavithaamin206 2 роки тому +4

    thank you so much very well explained..very much appreciated & blessed

  • @NagamaniHR-p1z
    @NagamaniHR-p1z 6 місяців тому

    ಸುಂದರ ಕಾಂಡದ ಸುಂದರ ಪಾರಾಯಣವಾಯಿತು . ಧನ್ಯವಾದಗಳು . ಓಂ ಶ್ರೀ ರಾಮ್ 🙏🙏

  • @laxmik3112
    @laxmik3112 3 роки тому +4

    ಜೈ ಶ್ರೀರಾಮ್🌹🙏

    • @SANGAATI
      @SANGAATI  3 роки тому

      🙏🙏

    • @bharathianil3133
      @bharathianil3133 3 роки тому

      Madam very nice ly rendered about sundarkada🙏🙏🙏🙏🙏🙏🙏 we r blessed madam🙏

  • @prabhakararaogaddikeri2234
    @prabhakararaogaddikeri2234 Рік тому +1

    ❤💕🚩 Bolo Sri. Seeta Rama Anjaneya Padaravindagalige Nanna Sastanga Namaskarahalu. ❤💕🚩

  • @trishasuresh8399
    @trishasuresh8399 3 роки тому +11

    Super voice and I am listening this daily
    I was searching this from a long back
    I got it now so I am much happy now
    Thank. You so much for putting this video in UA-cam

  • @prabhakararaogaddikeri2234
    @prabhakararaogaddikeri2234 Рік тому +2

    Om. Sri. Rama Bhaktha Hanumanji ki Jai. ❤🐒❤💘💕🐒💕🚩🚩🐒🚩🚩👌👌👌

  • @abhikharvi929
    @abhikharvi929 3 роки тому +3

    Jai Shri Ram 🚩🌹🚩🌹🚩🌹🚩🌹🚩🌹🚩🌹🚩🌹🚩🌹🚩🌹

  • @nagarathnas3206
    @nagarathnas3206 11 місяців тому +1

    ಬಹಳ ಚೆನ್ನಾಗಿ ಸ್ವಚ್ಛ ಕನ್ನಡದಲ್ಲಿ ಮತ್ತೆ ಮತ್ತೆ ಕೇಳ ಬೇಕು ಎನಿಸುವ ತೆರದಲ್ಲಿ ಹೇಳಿರುವಿರಿ...
    ಅನಂತಾನಂತ ಧನ್ಯವಾದಗಳು ತಮಗೆ🎉 ಪರಮಾತ್ಮನು ಸದಾ ಒಳಿತು ಮಾಡಲಿ...🎉

  • @Jhanakirama
    @Jhanakirama Рік тому +3

    ಜೈ ಸಿಯರಾಮ ಜೈ ಸಿಯರಾಮ್ ಜೈ ಸಿಯರಾಮ್ 🙏🙏🙏

    • @SANGAATI
      @SANGAATI  Рік тому

      🙏ಜೈಶ್ರೀರಾಮ್ 🙏

  • @Sriramappa-ip6bi
    @Sriramappa-ip6bi 25 днів тому +1

    Jai shree ram 🙏🙏🙏 Jai shree Ram Jai Hanuman 🙏🙏🙏🌹🌹🌹🪔🪔

  • @deepakkustagi6722
    @deepakkustagi6722 4 роки тому +9

    Very valuable book. It will give fruit full knowledge to all human life.

  • @SRINIVASSRINIVAS-up8ch
    @SRINIVASSRINIVAS-up8ch 5 місяців тому

    ಪ್ರಭುವೇ ನನ್ನನು ಕಾಪಾಡು. ನನ್ನನ್ನು ಕಾಪಾಡು. ನನ್ನನ್ನು ಕಾಪಾಡು. ಜೈ ಶ್ರೀ ರಾಮ್ 🙏🙏🙏🙏🙏

  • @karunakaragn8458
    @karunakaragn8458 3 роки тому +7

    Beautifully narrated, thank u so much, may god bless u with all good things, thank u

  • @poonimamp8822
    @poonimamp8822 2 роки тому +1

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ |
    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏🙏🚩🙏🚩

    • @SANGAATI
      @SANGAATI  2 роки тому

      Jaisriram 🙏🙏

  • @geetharao7543
    @geetharao7543 2 роки тому +3

    Jai Ram jai Seetharam🙏

  • @prabhakararaogaddikeri2234
    @prabhakararaogaddikeri2234 Рік тому +1

    Om. Namo Namaha Shivaya Shivayenamaha, Om. Sri. Seeta Rama Laxmana Anjaneya Namo Namaha. ❤❤❤💘💘💘💕💕💕🚩🚩🚩👌👌👌✌✌✌

  • @lakshmisampath248
    @lakshmisampath248 2 роки тому +3

    Thank you very much daily I am hearing my mind is in Siya Ram lotus feet always 🙇‍♀️🙇‍♀️👏👏

    • @SANGAATI
      @SANGAATI  2 роки тому +1

      🙏🙏 God bless us all

  • @kantharajr5601
    @kantharajr5601 6 місяців тому

    ಓಂ ಶ್ರೀ ಗುರುಭ್ಯೋ ನಮಃ ಹರಿಃ ಓಂ ಜೈ ಶ್ರೀ ಮಾತಾ 🌹🌺🌼💐🙏🙏🙏 ಜೈ ಜೈ ಶ್ರೀಸೀತಾರಾಮಚಂದ್ರ ಮಹಾ ರಾಜ ಕಿ ಜೈ ಜೈ ಜೈ ಶ್ರೀ ರಾಮ್ ಜೈ ಜೈ ಶ್ರೀರಾಮ್ ಜೈ ರಾಜ ರಾಮಚಂದ್ರ ಮಹಾರಾಜ ಕೆ ಜೈ ಜೈ 🌺🌼💐🌹🙏🙏🙏 ಶ್ರೀ ರಾಮ ಧೋತ ಹನುಮಾನ್ ಕಿ ಜೈ ಜೈ ಶ್ರೀ ರಾಮ ಭಕ್ತ ಹನುಮನ ಕಿ ಜೈ ಜೈ 🌺🌼💐🌹🍌🥥🔥🔥🌷🌺🌼💐🌹🙏🙏🙏 ಅಮ್ಮ ಅಮ್ಮ ತುಂಬಾ ಅತ್ಯದ್ಭುತವಾಗಿ ಶ್ರೀರಾಮಭಕ್ತ ಹನುಮಂತನ ಸುಂದರಕಾಂಡ ಪಾರಾಯಣ ಈ ವಿಚಾರ ಧಾರೆ ತುಂಬಾ ಅತ್ಯದ್ಭುತವಾಗಿ ಕರ್ಣಮನೋಹರವಾಗಿ ಶೃಶ್ರಾವ್ಯವಾಗಿ ತಿಳಿಸಿ ಕೋಟಿದಿರಿ ಸುಂದರಕಾಂಡ ಬಹು ಸುಂದರವಾಗಿ ಮೂಡಿಬಂದಿದೆ ಆ ರಾಮ ಭಕ್ತ ಹನುಮಂತ ಎಲ್ಲಾ ಕೇಳುಗ ಭಕ್ತರಿಗೆ ಸುಖ ಶಾಂತಿ ನೆಮ್ಮದಿ ಆಯಾಸು ಆರೋಗ್ಯ ಧನಧಾನ್ಯ ಸಮೃದ್ಧಿ ಕೋಟು ಕಾಪಾಡಲಿ ಎಂದು ಶ್ರೀ ರಾಜ ಶ್ರೀಸೀತಾರಾಮಚಂದ್ರ ಪ್ರಭುವಿನ ಪಾದ ಕಮಲಗಳಲಿ ಪ್ರಾರ್ಥನೆ 🤲🤲🤲🌷🌺💐🌹🙏🙏🙏🙏🙏🙏🙏🙏🙏

  • @lakshmimadhav9532
    @lakshmimadhav9532 4 роки тому +3

    Jai hanuman🙏🙏🙏🙏🙏

  • @nagarajhabib4796
    @nagarajhabib4796 3 роки тому

    Swataha sant goswami Shree tulasidaasaru nimma naaligeya mele kulitu nudisuttiddare yandu bhasavaitu . Nimage sada hanuam ramar krupa irali yandu prarthane. Dhannyawaad

    • @SANGAATI
      @SANGAATI  3 роки тому

      🙏🙏nimma abhimanakke, haaraikege thumbu hridayada dhanyavadagalu🙏🙏

  • @devotionalspritualmedia
    @devotionalspritualmedia 2 роки тому +7

    Jai Shree Ram Jai Hanuman 🙏🙏🙏🙏🙏🙏🙏 Very Beautiful Explanation 👌👌👌👌👏👏👏👏👏👍👍👍👍💐💐💐💐💐💐💐

    • @SANGAATI
      @SANGAATI  2 роки тому

      Thank you 😊. 🙏Jaisriram🙏

    • @savithrikarnam1097
      @savithrikarnam1097 Рік тому

      ​C xx xx s ex😊😊😊😊😊😊😊 FC

  • @prabhakararaogaddikeri2234
    @prabhakararaogaddikeri2234 Рік тому +1

    Om. Namo Bhagavate Vasudevaya namo Namaha. Om. Sri. Seeta Rama Laxmana Sri. Bhaktha Hanumanji ki Jai❤❤❤ 💘💘💘🚩🚩🚩👌👌👌

  • @leelaramesh5579
    @leelaramesh5579 2 роки тому +4

    Thank you so much mam for giving a very good Information 🙏🙏🙏 Om sri ram 🙏🙏🙏🙏

    • @leelaramesh5579
      @leelaramesh5579 2 роки тому +1

      Thank you so much mam 🙏🙏💐🙏🙏💐🙏💐

    • @sudhaparimala9197
      @sudhaparimala9197 Рік тому

      ​@@leelaramesh5579 ¹ĺm❤❤❤pò¹❤ò11¹1

  • @GirishVAryaname
    @GirishVAryaname Рік тому

    🙏ಓಂ ಮನೋಜವಂ ಮಾರುತ ತುಲ್ಯಾವೇಗಂ ಜಿತೇಂದ್ರಿಯಂ ಭೂದ್ಧಿಮತಾಂ ವರಿಷ್ಟಮ್ ವಾತಾಜಂವನರಯಧಮುಖ್ಯಮ್ 🙏🌹ಪುಷ್ಪಗಿರಿ

    • @SANGAATI
      @SANGAATI  Рік тому

      😊🙏Jaisriram 🙏

  • @meenakshimadhusudhan3271
    @meenakshimadhusudhan3271 2 роки тому +5

    Thankyou so much for this wonderful, divine story 🙏
    Have been listening to all your audios

    • @devakycs4185
      @devakycs4185 Рік тому +1

      Thank you so much for this wonderful divine story

  • @sjvishwas2228
    @sjvishwas2228 4 роки тому +2

    ............ॐ............
    ಓಂ ವಿಷ್ಣವೇ ನಮಃ
    ಓಂ ಶಿವಾಯ ನಮಃ
    ............ॐ............

  • @sundrasangamesh4080
    @sundrasangamesh4080 3 роки тому +3

    Sreeram Jayarama Jaya Jaya Rama 🙏🙏🙏🙏🙏

  • @rknaik4209
    @rknaik4209 2 роки тому +1

    Thank you so much.... Jai shri ram 🙏🙏🙏.... Jai anjaneya

  • @bhagyammaln9353
    @bhagyammaln9353 3 роки тому +17

    Jai sri Ramachandra 🙏 🙏💐🙏🌹

  • @prabhakararaogaddikeri2234
    @prabhakararaogaddikeri2234 Рік тому

    ❤🚩💕 Jai. Sri. Ram Jaya Ram Jaya Jaya Ram 🙏🙏🙏🚩🚩🚩 Jai. Seeta Rama Sri. Laxmana Sri. Hanumanji ki Jai❤❤❤🚩🚩🚩💕💕💕

  • @manjulasomashekhar1987
    @manjulasomashekhar1987 2 роки тому +4

    Thank🙏🙏🙏🙏🙏 you soo much mam for giving wonderful information

    • @SANGAATI
      @SANGAATI  2 роки тому +2

      Thank you 😊...🙏ಜೈ ಶ್ರೀ ರಾಮ್🙏

  • @shakuntalanaragund4081
    @shakuntalanaragund4081 Рік тому

    Dhanyavaadagalu sister 💐🙏Sita,Ram Laxman,Hanamatta prabhu ki Jai Ho.💐🙌♥️🥥🌻☘️🏵️🌺🌸💮🌼🥭🍌👌

    • @SANGAATI
      @SANGAATI  Рік тому

      Thamagu saha dhanyavadagalu😊...🙏Jaisriram 🙏

  • @bhanumathibasuhassridhara9356
    @bhanumathibasuhassridhara9356 4 роки тому +7

    Superrr!!!! Thank you very much 🙏

  • @prabhakararaogaddikeri2234
    @prabhakararaogaddikeri2234 Рік тому +1

    Om. Namo Sri. Rama Bhaktha Hanumanji ki Jai. ❤🐒💘🐒💕🐒🚩🐒👌🐒👌👌👌

  • @shailamurthy
    @shailamurthy 3 роки тому +4

    Mam I'm searching this from long back in UA-cam, but I didn't get perfect. Thank you so much mam 🙏🏼🙏🏼. Shall I hear every Tuesday morning or evening, because I don't have book so..

    • @SANGAATI
      @SANGAATI  3 роки тому +2

      Thank you 😊🙏... Definitely you can hear whenever you want to... Reading or hearing has the same effect (ಪಠಣ ಅಥವಾ ಶ್ರವಣ) . God bless all 🙏🙏

    • @shailamurthy
      @shailamurthy 3 роки тому

      @@SANGAATI thank you so much mam 🙏🏼

    • @padikkathavan2261
      @padikkathavan2261 3 роки тому +1

      You may buy this book online from:
      www.exoticindiaart.com/book/details/sundar-kanda-kannada-NZT886/

    • @padikkathavan2261
      @padikkathavan2261 3 роки тому +1

      The book can be bought online from: www.totalkannada.com/search.html#?q=sundara%20kaanda
      If residing in Bengaluru, from the bookstore at [1] Jayanagar 4th Block, or [2] JP Nagar at their address given in link: www.totalkannada.com/locations.html?ver=9599634261

    • @drshankarjoshi437
      @drshankarjoshi437 2 роки тому

      @@SANGAATI mm ii ok

  • @prabhakararaogaddikeri2234
    @prabhakararaogaddikeri2234 Рік тому

    🚩🚩🚩❤❤❤👌👌👌 Jai. Sri. Ram Jaya Ram Jaya Jaya Ram. 🚩🚩🚩Jai. Sri. Rama Bhakta Sri. Hanumanji ki Jai. 🚩🚩🚩❤❤❤👌👌👌

  • @lakshmisampath248
    @lakshmisampath248 3 роки тому +6

    Thank you very much really Ram Ji has given us an opportunity to hear this Sundarkand 👏👏

  • @prabhakararaogaddikeri2234
    @prabhakararaogaddikeri2234 Рік тому +1

    💕💘❤🚩🐒 Jai Sri. Rama Bhaktha Sri Hanumanji ki Jai. ❤🚩👌

  • @manjulan764
    @manjulan764 2 роки тому +3

    ಜೈ ಶ್ರೀರಾಮ ಜೈ ಭಜರಂಗೀ 🙏🙏

  • @dhattatreyarattihalli4388
    @dhattatreyarattihalli4388 Рік тому +1

    ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @venkammasns4038
    @venkammasns4038 3 роки тому +3

    Thank you for making listening Sundarakada episode.

  • @yashodamurthy7123
    @yashodamurthy7123 Рік тому

    Jai shree ram namami dhootham ramasya namaste

  • @mamsvasisth8122
    @mamsvasisth8122 3 роки тому +5

    Thank you so much 🙏🙏

  • @shruthisrinivas7048
    @shruthisrinivas7048 2 роки тому +2

    ಶ್ರೀ ರಾಮ ಜಯ ರಾಮ ಜಯ ಜಯ ರಾಮ ಶ್ರೀ ರಾಮ ಕತೆ ಯನ್ನು ಬಹಳಷ್ಟು ಚೆನ್ನಾಗಿ ವಿವರಿಸಿ ಹೇಳಿದ ನಿಮಗೆ ನನ್ನ ಅನಂತ ಕೋಟಿ ನಮಸ್ಕಾರಗಳು

    • @SANGAATI
      @SANGAATI  2 роки тому

      ತಮಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು😊...🙏ಜೈಶ್ರೀರಾಮ್🙏

  • @veenaks9615
    @veenaks9615 3 роки тому +3

    Excellent narration. Keep the good work going madam. May God bless u and Ur fmly with all auspiciousness. Ur efforts will help many lower middle class families which can not afford charges of the priest. Shall pray the Almighty to make this audio clip reach as many people as possible.

  • @MamathaGowda-ew5pv
    @MamathaGowda-ew5pv Рік тому +1

    Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram Jai shree Ram 💐🙏💐🙏

  • @shailamurthy
    @shailamurthy 3 роки тому +4

    Thank you so much mam for this divine information 🙏🏼🙏🏼. New Subscriber 😍

  • @dakshayinir9080
    @dakshayinir9080 3 дні тому

    Jai shree hanuman. Jai shree ram. Om om om om om om om om om om om om.

  • @nandininandu387
    @nandininandu387 3 роки тому +24

    Thank u soo much mam for giving wonderful information 🙏🏻🙏🏻🙏🏻🙏🏻

  • @radharao4416
    @radharao4416 2 роки тому

    ರಾಮನ ದಯದಿಂದ ನುಂದರಕಾಂಡದ ನಿಮ್ಮ ವಿವರಣೆ ಕೇಳಿ ಸಂತೋಷವಾಯಿತು.
    ವಂದನೆಗಳು

    • @SANGAATI
      @SANGAATI  2 роки тому

      ತಮಗೂ ಧನ್ಯವಾದಗಳು😊🙏

  • @ashagururaj7266
    @ashagururaj7266 3 роки тому +5

    Namaskargalu madam , excellent to hear sundar kanda, please can say where I can get this book it will be helpful

    • @SANGAATI
      @SANGAATI  3 роки тому

      Namaskara.😊🙏.... Thank you very much.... Many people are asking for the book... I suggested some shops also.. they tried but it's not available there it seems madam... Thank you

    • @shobhapawar4866
      @shobhapawar4866 3 роки тому

      🙏🏿

    • @ushaperur6157
      @ushaperur6157 3 роки тому

      @@SANGAATI 🙏🙏🙏🙏

    • @geethalhv3592
      @geethalhv3592 3 роки тому

      ತುಂಬಾ ಸುಂದರ ವಾಗಿ ಹೇಳಿದ್ದರಿ, ಮೆಡಮ್
      ಮನಸಿಗೆ ತುಂಬಾ ಹಿಡಿಯಿತು, ದನ್ನವಾದಗಳು

    • @SANGAATI
      @SANGAATI  3 роки тому

      🙏

  • @swati2158
    @swati2158 5 місяців тому +1

    Sri Rama Jaya rama Jaya rama Jaya Jaya rama.jai sitharama

  • @lakshmisampath248
    @lakshmisampath248 2 роки тому +4

    Sai Ram one small request is can you make audio of our Sadguru Sai Baba's Sai satcharitra from Chapter 1to 51 (epilogue)till Arti please can you ????Its humble and kind request Sai Ram 🙇‍♀️🙇‍♀️👏👏

    • @SANGAATI
      @SANGAATI  2 роки тому +1

      People are asking for this..With Baba's blessings I will sincerely try to do this.. Thank you so much 🙏😊

    • @girinabhat6440
      @girinabhat6440 Рік тому

      😮

  • @prabhakararaogaddikeri2234
    @prabhakararaogaddikeri2234 Рік тому +2

    ❤❤❤💕💕💕🚩🚩🚩 Om. Sri. Rama Bhaktha Sri. Hanumanji Ki Jai ❤❤❤🚩🚩🚩👌👌👌

  • @dheenikadheenu1365
    @dheenikadheenu1365 3 роки тому +3

    I dunno how to thank u madam for making us understand this,wat u mean by sarga in this?how long it will take to read seven sarga ?will it be available on online too???

    • @SANGAATI
      @SANGAATI  3 роки тому +1

      I'm Glad you liked it. Thank you 😊🙏.
      Sarga means chapter. Sundara kanda has got 68 sargas or chapters and these 68 chapters consists of 2800 shlokas.
      The 68 chapters of Sundara kanda could be proportioned into the following ways to finish the chant within a set no. of days.
      The entire chant could be finished in one day, or it could be divided. One of the best prescriptions of how to do this chant has been putforth by Sri Ramanujacharya which is spread over a period of 16 days.
      Online..... Sorry, no idea.
      Thank you 🙏😊

    • @padikkathavan2261
      @padikkathavan2261 3 роки тому

      @@SANGAATI The book can be bought online from: www.totalkannada.com/search.html#?q=sundara%20kaanda
      If residing in Bengaluru, from the bookstore at [1] Jayanagar 4th Block, or [2] JP Nagar at their address given in link: www.totalkannada.com/locations.html?ver=9599634261

    • @savithasankaranarayanan8644
      @savithasankaranarayanan8644 2 роки тому

      @@SANGAATI savi5haßàñkarañarayañan

  • @ChitraPoojari-t2q
    @ChitraPoojari-t2q 5 місяців тому +4

    ❤🎉🎉🎉🎉🎉

  • @trishasuresh8399
    @trishasuresh8399 3 роки тому +26

    I am studying in 7th std for getting some interest to learn and to get some knowledge can you send me any stotram please

    • @SANGAATI
      @SANGAATI  3 роки тому +6

      Very happy to know that you are still a student and you are interested in this... Sure putta... vl definitely search for the same and upload some videos... God bless you 😊👍

    • @ramamanijadhav2368
      @ramamanijadhav2368 2 роки тому

      namaste namaste namas ಎಂದು 🙏te namaste 🙏 🙏 🙏 🙏 🙏 namaste ಎಂದು 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 ತಿಳಿಸಿದರು ತಿಳಿಸಿದರು 🙏 🙏 🙏ಎಂದು ಎಂದು ಎಂದು 🙏 🙏 🙏 🙏 👌 👌 🙏 🙏 🙏 🙏🙏 🙏 ಎಂದು 🙏 🙏 🙏 👌 🙏 🙏 🙏 👌 👌 😃 😃 😃 👍 👍 🙏 🙏 🙏 🙏👌 👌 😃 😃 😃 👌 ❤️ 😃 😃 😃 👌 👌 ❤️ 😃 😃 😃 👌 ❤️ 😃 😃 😃 👌 👌 😃 🤣 😁 😁 😃 😃 😃 😁 😁 😁 😁 🤣😁 😁😃

    • @gurulingappapk4058
      @gurulingappapk4058 2 роки тому

      @@SANGAATI 000plllp0p0p0ppplpp0l lllml PE

    • @ramachandranrama300rama7
      @ramachandranrama300rama7 Рік тому +2

      M

  • @bharathibharathi5286
    @bharathibharathi5286 Рік тому

    ಜೈ ಶ್ರೀ ರಾಮ್ ಜೈ ಹನುಮಾನ್

  • @nagalaxmilaxmi9705
    @nagalaxmilaxmi9705 Рік тому

    ಸುಂದರ ಕಾಂಡ ಸುಂದರವಾಗಿ ಸ್ಪಷ್ಟ vagede
    ನಿರೂಪಣೆಗೆ dhanyavadagalu

    • @SANGAATI
      @SANGAATI  Рік тому

      ತಮಗೂ ಸಹ ಧನ್ಯವಾದಗಳು 😊🙏