Sri Shiva Sahasranama Stothra | ಶಿವ ಸಹಸ್ರನಾಮ ಸ್ತೋತ್ರಂ | 1000 Names of Lord Shiva | Sindhu Smitha

Поділитися
Вставка
  • Опубліковано 14 лют 2023
  • Most Powerful and Divine Shivasahasranama Stothra by Sindhu Smitha
    Vocals by Sindhu Smitha
    Keyboard and background score by Satvik Rao
    Recorded at Omkar Studios, Bangalore
    Special thanks to Dr Anantha Sharma B G (Scholar of Advaitha Vedanta)
    #Shivasahasranama
    #shivastotram
    #srishivastotraparayanam
    #shivaratri
    #sindhusmitha
    #ಶ್ರೀಶಿವಸಹಸ್ರನಾಮಸ್ತೋತ್ರಂ
    śrīśivasahasranāmastotram

КОМЕНТАРІ • 405

  • @vijayas9465
    @vijayas9465 Місяць тому +5

    ತುಂಬಾ ಚೆನ್ನಾಗಿದೆ ಶಿವ ಸಹಸ್ರನಾಮ ಧನ್ಯವಾದಗಳು

  • @JyothiShetty-jw8dk
    @JyothiShetty-jw8dk 6 днів тому +1

    Nice

  • @sujathasuji144
    @sujathasuji144 6 днів тому

    Om namah shivaya

  • @yash401
    @yash401 7 днів тому

    ಓಂ ನಮಃ ಶಿವಾಯ

  • @manjula4962
    @manjula4962 6 днів тому

    Om namahs sivaya

  • @r.neelagangamma9655
    @r.neelagangamma9655 Рік тому +4

    ತುಂಬ ಚನ್ನಾಗಿ ಹೇಳದ್ದಿರಿ ತಾ ಯಿ ನಿಮಗೆಆನಂತ ವಂದನೆ ಗ ಳು
    ಓಂ ನಮ ಶಿವಾಯ

  • @geethamahadevappa6648
    @geethamahadevappa6648 Місяць тому +4

    ತುಂಬಾ ದಿನದ ಅಸೆ ಇವತ್ತು ಪೂರ್ಣವಾಗಿದೆ ಶಿವ ಸಹಸ್ರನಾಮ ಕೇಳಲು ಸುಶ್ರಾವ್ಯ ವಾಗಿದೆ ಓಂ ನಮಃ ಶಿವಾಯ 🙏🙏🙏🙏🙏🙏🙏🙏🙏

  • @annapoornaprasad6082
    @annapoornaprasad6082 7 днів тому

    ಅತ್ಯಂತ ಸ್ಪಷ್ಟ, ಶುದ್ಧವಾದ ಪಾರಾಯಣ. ಒಂದು ವಿಷಯ ನಮ್ಮ ಗಮನದಲ್ಲಿ ಇರಬೇಕು.
    ಮೊತ್ತಮೊದಲಿಗೆ ಯಾವತ್ತೂ ಗುರುವಿಗೇ ನಮಸ್ಕಾರ ಸಲ್ಲಬೇಕು. ಮಹಾಗಣಪತಿಗೂ ಸಹ ಗುರುವಿನ ನಂತರವೇ. ಮೊದಲು ಗುರುಸ್ಮರಣೆ, ಆಮೇಲೆ ಮಹಾಗಣಪತಿ. ನಮ್ಮ ಸಂಸ್ಕೃತಿಯಲ್ಲಿ ಎಲ್ಲಕ್ಕಿಂತ ಮೊದಲ ಸ್ಥಾನ - ಗುರುವಿಗೇ ಸರಿ.

  • @user-he3zp8zj3e
    @user-he3zp8zj3e 13 днів тому

    ತುಂಬಾ ಹಿತವಾಗಿದೆ❤❤❤❤

  • @rekhaprakash1228
    @rekhaprakash1228 13 днів тому

    Omnamahshivay🎉

  • @ganapatihegde3202
    @ganapatihegde3202 13 днів тому

    ಓಂ ಶಿವಾಯ ನಮಃ ಕೇಳಲು ಹಿತವಾಗಿದೆ ಧಾಟಿ ವಿಭಿನ್ನ ವಾಗಿದೆ
    🌹🍎🐒🙏

  • @user-hf3zq4rt8v
    @user-hf3zq4rt8v 2 місяці тому +1

    Om Namaha shivayya Har Har mahadev 🌹🌹🙏🙏

  • @girishva9195
    @girishva9195 10 місяців тому +1

    🙏ಓಂ ತ್ರಯಂಭಕಂ ಯಜಮಾಹೆ ಸುಗಂಧಿಂ ಪುಷ್ಠಿವರ್ದನಂ ಊರ್ವರುಕಾಮೇವ ಬಂಧನಾಥ್ ಮೃತ್ಯೋರ್ ಮುಕ್ಷಿಯ ಮಾರುತ 🙏🌹ಪುಷ್ಪಗಿರಿ

  • @rajashreepgurupguru1656
    @rajashreepgurupguru1656 Рік тому +11

    ಅಮ್ಮ ನಿಮ್ಮ ಧ್ವನಿಯಲ್ಲಿ ರುವ ಆ ಮಧುರ ಚೆನ್ನ ನಮ್ಮ ಮನಸ್ಸಿನ ಕೊಳೆಯನ್ನು ತೊಳೆಯಿತು. ಧನ್ಯೋಸ್ಮಿ ಮಾತೆ. 🙏🙏💐💐

  • @nagarajtrivedi610
    @nagarajtrivedi610 Рік тому +5

    ಬಹಳ ಸುಂದರವಾಗಿ ಸುಮಧುರವಾಗಿ ಹಾಡಿದ್ದೀರಿ
    ಕೇಳಲು ಬಹಳ ಆನಂದವೆನಿಸುತ್ತದೆ

    • @sanathkumar9883
      @sanathkumar9883 8 місяців тому

      ನಾನು ಪ್ರತಿ ಸೋಮವಾರ ನೀವು
      ಹೇಳಿರುವ ಶಿವ ಸಹಸ್ರನಾಮವನ್ನೇ ಕೇಳುತ್ತೇನೆ ತುಂಬಾ ಚೆನ್ನಾಗಿ ಹೇಳಿದ್ದೀರ

    • @girijags2720
      @girijags2720 6 місяців тому

      Very nice song om nama shivaya

  • @medhanaik3160
    @medhanaik3160 Рік тому +3

    Namo Namaha Tandhe rakshaam Dehi 🙏🙏❤️❤️🙏❤️🙏🙏❤️❤️🙏🙏🙏🙏

  • @srilakshmiys1504
    @srilakshmiys1504 2 місяці тому +2

    ತುಂಬಾ ಚೆನ್ನಾಗಿದೆ ಸ್ವಚ್ಛ ಮತ್ತು ಸ್ವರ ಬದ್ಧವಾಗಿದೆ ಅಲ್ಪ ಪ್ರಾಣ ಮಹಾ ಪ್ರಾಣ ತುಂಬಾ ಚೆನ್ನಾಗಿದೆ

  • @anantheshwarim886
    @anantheshwarim886 2 місяці тому

    Wonderful Sahasranama Sthosthram and wonderful Voice very nice 🙏🙏🙏🙏🙏👌👌👌

  • @user-kr6jl4uc5e
    @user-kr6jl4uc5e 2 місяці тому +2

    ಬಹಳ ಚೆನ್ನಾಗಿ ಹೇಳಿದ್ದರಿ 🙏🙏🙏🙏🙏🙏

  • @nagarathnam9553
    @nagarathnam9553 2 місяці тому +3

    Happy shivaratri😀😀😀😀😇😇😇😇🙏🙏🙏🙏🙏🙏

  • @basavarajsanganabashettar7857
    @basavarajsanganabashettar7857 2 місяці тому +3

    Yes super

  • @GangadharMKadakol
    @GangadharMKadakol 10 місяців тому +1

    Om Shiva sahasranamastotra Keli nanudhanyanagiddene dhanyavadagalu

  • @lakshmis579
    @lakshmis579 Рік тому +1

    Excellent tumba chennagide eshtu kelidru saladu suuuper keep on posting

  • @chinnammamonnappa1385
    @chinnammamonnappa1385 2 місяці тому

    ಓಂ ನಮಃ ಶಿವಾಯ ನಿಮ್ಮ ಇಬ್ಬರಿಗೂ ಶುಭವಾಗಲಿ dhaniyavadagalu❤🎉

  • @sanathkumar9883
    @sanathkumar9883 7 місяців тому +5

    ನಾನು ಪ್ರತಿ ಸೋಮವಾರ ನೀವು ಹೇಳಿರುವ ಶಿವ ಸಹಸ್ರ ನಾಮವನ್ನು ಕೇಳುತ್ತೇನೆ ಅಷ್ಟು ಚೆನ್ನಾಗಿರುತ್ತೆ. 🙏🙏👌👌

  • @dhanalakshmiml5257
    @dhanalakshmiml5257 Рік тому +4

    Om nama shivaya shivaya namaha🌏 🌹🙏🙏🙏🌹

  • @shreebaala
    @shreebaala Рік тому +2

    ಓಂ ನಮಃ ಶಿವಾಯ
    ತುಂಬಾ ಸುಂದರವಾಗಿದೆ. ಧನ್ಯವಾದಗಳು

  • @nagarajnarayan5287
    @nagarajnarayan5287 2 місяці тому +1

    Om Namaha shivayya Har Har mahadev

  • @shivaprakashswamym47
    @shivaprakashswamym47 6 місяців тому

    ಓಂ ನಮಃ ಶಿವಾಯ 🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🍇🍈🍉🍊🍋🍍🍌🥭🥝🫐🍓🍒🥑🍐🍏🍎🫒🥑🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🚩🚩

  • @bharathibr5687
    @bharathibr5687 5 місяців тому

    ಶ್ರೀ bhrmarambhadevi. ಮಲ್ಲಿಕಾರ್ಜುನ ಸ್ವಾಮಿ ಯೇ ನಮಹ 🙏🙏🙏🙏🙏

  • @GangadharMKadakol
    @GangadharMKadakol 2 місяці тому

    Om namh shivaya sahsranamavli nammellarannu shivaji krupege patrraguvnthe maduttade.

  • @sujathams3051
    @sujathams3051 День тому

    🙏🙏

  • @sathyavathijayaram6107
    @sathyavathijayaram6107 3 місяці тому

    ಶಿವ ಸಹ್ರನಾಮ ನಾನು ಪ್ರತಿ ಸೋಮವಾರ ಕೇಳುತ್ತಿನಿ ಚೆನ್ನಾಗಿದೆ ಧನ್ಯವಾದಗಳು

  • @GangadharMKadakol
    @GangadharMKadakol 6 місяців тому

    Shiva sahasranama kelutta Ellara manasu ekagrateind. bhakti rasadalli muluguttade.

  • @nagarajsetty5714
    @nagarajsetty5714 9 місяців тому

    Tyamagoundlu Jai mata Vasavi matha ki jai Jai mata Vasavamba matha ki jai Jai Om Shivaya Na mha 🇮🇳🇮🇳🇮🇳🇮🇳🇮🇳🌹 l🌹🌹🌹🌹🌹🍎🍎🍎🍎🍎🌼🌼🌼🌼🌼🌼🌼🙏🙏🙏🙏🙏🙏

  • @user-cf1fv2rd8o
    @user-cf1fv2rd8o Рік тому +1

    ತುಂಬ ಚೆನ್ನಾಗಿ ಹೇಳಿದ್ದೀರಾ ಮೇಡಮ್🙏

  • @umapathit6103
    @umapathit6103 3 місяці тому

    ಓಂ ನಮಃ ಶಿವಾಯ ಪಾರ್ವತಿ ಪರಮೇಶ್ವರನಿಗೆ ಜೈ ಸಿದ್ದರಬೆಟ್ಟ ಸಿದ್ದೇಶ್ವರ ಸ್ವಾಮಿ ಜೈ ಸಿದ್ದೇಶ್ವರ ಮಹದೇಶ್ವರನಿಗೆ ಜೈ ಪಾರ್ವತಿ ಪರಮೇಶ್ವರ್ ಗೆ ವಿಘ್ನೇಶ್ವರನಿಗೆ ಜೈ

  • @bharathibr5687
    @bharathibr5687 8 місяців тому

    ಓಂ ನಮಃ ಶಿವಾಯ 🙏🙏🙏🙏🙏🌸🌸🌸🌸🌸🌺🌺🌺🌺🌺👏👏👏👏👏🌿🌿🌿🌿🌿🍌🍌🍌🍌🍌

  • @gopinathg.s.7570
    @gopinathg.s.7570 Рік тому +6

    ತುಂಬಾ ಹಿತವಾಗಿದೆ.❤

  • @sowmyaramu1545
    @sowmyaramu1545 20 днів тому

    ಓಂ ನಮಃ ಶಿವಾಯ....🙏🏼🙏🏼🙏🏼

  • @sarvamangalachandramouli5106
    @sarvamangalachandramouli5106 3 місяці тому

    Very nice Shivasahasraastothara other 🌺🙏🙏🙏🙏🌺

  • @GangadharMKadakol
    @GangadharMKadakol 7 місяців тому +1

    Om namh shivaya Har Har Mahadev Shambho.....Neevu bhakti inda madhuravagi hadi Ellara manasannu ekagratheindairuvante madide.

  • @mcsubbaramusubbaramu7615
    @mcsubbaramusubbaramu7615 5 місяців тому +3

    ಜ್ಞಾನಾರ್ಜನೆಗೆ ಶಿವ ಸಹಸ್ರನಾಮ ಸ್ತೋತ್ರ.ನಿಮಗೆ ವಂದನೆಗಳು.🎉🎉🎉

  • @RohitRajapur-hh8oo
    @RohitRajapur-hh8oo 2 місяці тому +2

    ಓಂ ನಮಶಿವಾಯ. ಓಂ ನಮಶಿವಾಯ ನ ಓಂ ನಮಶಿವಾಯ❤️🙏💯

  • @GangadharMKadakol
    @GangadharMKadakol 9 місяців тому

    Om namah shivaya Shiva sahasranamavali keluvade namma soubhagya.

  • @padmaharithas6683
    @padmaharithas6683 Рік тому +3

    ತುಂಬಾ ತುಂಬಾ ಚೆನ್ನಾಗಿ ಹಾಡಿದೀರ ಮೇಡಂ.ಕೇಳಿದರೆ ಭಕ್ತಿ ತುಂಬಿ ಬರುತ್ತದೆ. ಓಂ ನಮಃ ಶಿವಾಯ.

  • @gowramma4208
    @gowramma4208 Місяць тому

    ನಮಸ್ತೆ ಮೇಡಂ ಶುಭೋದಯ ಶಿವಸಹಸ್ರನಾಮ ತುಂಬಾ ಚೆನ್ನಾಗಿ ಪಟನಾ ಮಾಡಿ ಕಿವಿ ಕೆಂಪಾಗುವಂತೆ ಮನಸ್ಸಿಗೆ ತಂಪಾಗುವಂತೆ ಭಕ್ತಿ ಭಾವ ಮೂಡುವಂತೆ ಕೇಳಿಸಿದ್ದಕ್ಕೆ ತುಂಬಾ ತುಂಬಾ
    ಧನ್ಯವಾದಗಳು,🙏🌹

  • @geethamahadevappa6648
    @geethamahadevappa6648 Місяць тому

    ಧನ್ಯವಾದಗಳು ಕೇಳಲು ತುಂಬಾ ಹಿತವಾಗದೆ ಕಲಿಯುವ ಹಂಬಲವಿದೆ 🙏

  • @ganapatihegde3202
    @ganapatihegde3202 20 днів тому

    ಕೇಳಲು ಕರ್ಣಆನಂದವಾಗುತ್ತದೆ ಮತ್ತೆ ಮತ್ತೆ ಕೇಳಬೇಕೆ ನಿಸುತ್ತದೆ
    ಓಂ. ನಮಶಇವಆಯ.🌹🍎🐒🙏

  • @b.r.vaidyavaidya6371
    @b.r.vaidyavaidya6371 10 місяців тому +1

    Om Sai appa 🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹❤

  • @udaykulkarni8820
    @udaykulkarni8820 19 днів тому

    ಧನ್ಯವಾದಗಳು, ಬಹಳ ಚೆನ್ನಾಗಿ ಹೇಳಿದ್ದೀರಿ,

  • @radhapatgar6347
    @radhapatgar6347 Рік тому +2

    ಧನ್ಯವಾದಗಳು 💐🙏🙏🙏💐ನಿಮಗೆ 👌👌

  • @GangadharMKadakol
    @GangadharMKadakol 9 місяців тому

    Mathaswaroopinimmadhwniyalli shivasahasranama Keli manassu tumbitu om namah shivaya

  • @sumathishetty8326
    @sumathishetty8326 Рік тому +1

    Maduravagi hadideeri namaskara🙏🙏🙏🙏🙏🙏🙏🙏🙏🙏🙏

  • @ashadeviks2685
    @ashadeviks2685 Рік тому +5

    ശ്രീമതി സിന്ധുവിനും ശ്രീമതി സ്മിതയ്കും നമസ്കാരം പുതിയ വീഡിയോകായി കാത്തിരിക്കുകയായിരുന്നു ഹൃദയം നിറഞ്ഞ നന്ദി

  • @kjayaprakashjp4658
    @kjayaprakashjp4658 Рік тому +1

    Kannadigara subbalalakshmi neevu vandanegalu

  • @user-hu8cu5qn4g
    @user-hu8cu5qn4g 2 місяці тому +4

    Omharaharamahadeva

  • @user-hp8ws2rs2f
    @user-hp8ws2rs2f 2 місяці тому

    🙏🙏🙏🙏🙏

  • @user-kg6qy5yk6l
    @user-kg6qy5yk6l 7 днів тому

    ❤️🙏🙏🙏🙏🙏❤️

  • @yashodashete1448
    @yashodashete1448 5 місяців тому

    ತುಂಬಾ ಚೆನ್ನಾಗಿ ಮೂಡಿಬಂದಿದೆ

  • @lalithammashashi2317
    @lalithammashashi2317 2 місяці тому

    ಬಹಳ ಸೊಗಸಾದ ಹೇಳಲಾಗಿದೆ, ಸೂಪರ್ ಆಗಿದೆ

  • @prateekkalbag97
    @prateekkalbag97 8 місяців тому +1

    Om Shri shevaya Namastubyam

  • @deepadeshapande8837
    @deepadeshapande8837 Рік тому +18

    ಓಂ ನಮಃ ಶಿವಾಯ 🙏🙏 ತುಂಬಾ ಚೆನ್ನಾಗಿ ಹೇಳಿದ್ದಿರಾ ಮೇಡಂ 👌🏻👌🏻ಕೇಳಿ ತುಂಬಾ ಸಂತೋಷವಾಯಿತು 👏👏

  • @raghavendrasetty3626
    @raghavendrasetty3626 9 місяців тому +1

    Om namaha shivaya om namo namaha

  • @Ravikumar-ze9bs
    @Ravikumar-ze9bs 6 місяців тому

    ಓಂ ಶ್ರೀ ಶಿವಾಯನಮ
    ಓಂ ಶಿವಾ ಪಾರ್ವತಿ ಮಾತೆಗೆ ನಮಸ್ತೆ

  • @anithasunil9433
    @anithasunil9433 Рік тому +1

    Tumba chennagide🌷🌹🙏🙏

  • @sumantaneja8287
    @sumantaneja8287 10 місяців тому

    Om Namah Shivaye
    Ghr ghr Alakh Jgaye 🙏🙏

  • @ashokhombardi3467
    @ashokhombardi3467 2 місяці тому

    Thanking you all, only BEST.

  • @manjulanagaraj4161
    @manjulanagaraj4161 2 місяці тому

    ಅತ್ಯುತ್ತಮ ಗಾಯನ ಅಭಿನಂದನೆಗಳು ಇಬ್ಬರಿಗೂ

  • @PujaMurshidabad
    @PujaMurshidabad 3 місяці тому +1

    Har har mahadev ❤

  • @lalivlogs8664
    @lalivlogs8664 Рік тому

    Om namah shivaya thumba chennagi heliddira dhanya vadagalu

  • @lakshmiprasanthi5954
    @lakshmiprasanthi5954 Рік тому +1

    Very very very thanks for your super video .om namah shivaya

  • @ramyasharanya2311
    @ramyasharanya2311 17 днів тому

    ಓಂ ನಮಃ ಶಿವಾಯ 🙏🙏🙏🙏

  • @RaviHaldipur-iq2iy
    @RaviHaldipur-iq2iy 27 днів тому

    🙏🙏🙏

  • @pallavimattigatti5887
    @pallavimattigatti5887 Рік тому

    Om kala bhairava Kalli Devi Ganesha namaha om

  • @lakshmipanduranga7713
    @lakshmipanduranga7713 10 місяців тому +4

    👌👌👌👌👌

  • @user-yr5tl3ve6f
    @user-yr5tl3ve6f 2 місяці тому +1

    Om namha shivayya ❤❤

  • @bhumikahulmani6816
    @bhumikahulmani6816 2 місяці тому

    ಓಂ ನಮಃ ಶಿವಾಯ.... ಹರ ಹರ ಮಹಾದೇವ

  • @irannasonnagi5967
    @irannasonnagi5967 Рік тому +1

    ಧನ್ಯವಾದ,ನಮಸ್ಕಾರ, ಸುಂದರ. ಹೀಗೆ ಮುಂದುವರೆಯಲಿ ಎಂದು ಆಶಿಸುವೆ.

  • @prakashb1374
    @prakashb1374 9 місяців тому +1

    Om Namah Shivaya 🙏

  • @sureshsurya1170
    @sureshsurya1170 Місяць тому

    🙏✌

  • @user-kq9lb4ks4i
    @user-kq9lb4ks4i 3 місяці тому +1

    Wonderful chantingabout lord shiva❤

  • @prabhakarpujeri1857
    @prabhakarpujeri1857 13 днів тому

    Om na ma shivay

  • @lakrat9961
    @lakrat9961 3 місяці тому

    ದೇವರುಒಳ್ಯದುಮಾಡಲಿ

  • @bharathibr5687
    @bharathibr5687 3 місяці тому

    ಶ್ರೀ bhramarbhamallikarjunaswamiyenamha

  • @pallavimattigatti5887
    @pallavimattigatti5887 Рік тому

    Om godachi iranna Durga Devi Ganesha namaha om

  • @maddymaddy2983
    @maddymaddy2983 5 місяців тому

    ಶ್ರೀ ಈಶ್ವರ ದೇವಾ ನಮಃ

  • @shanthanaik2832
    @shanthanaik2832 2 місяці тому

    Om namah shivaya 🙏🙏🙏🌹🌹💐💐💐💐💐💐💐💐🙏🙏🙏

  • @JayalaxmiSuresh-cn9on
    @JayalaxmiSuresh-cn9on Рік тому +2

    ತುಂಬಾ ಚೆನ್ನಾಗಿದೆ

  • @dmkanthamani9435
    @dmkanthamani9435 10 місяців тому

    ,, ಓಂ ನಮಃ ಶಿವಾಯ🙏🙏🙏🌹🌹🌹🌹

  • @basavarajud961
    @basavarajud961 2 місяці тому

    🕉 🕉 🕉 🕉 🕉 🕉 🕉 🕉 🕉 🕉 🕉 🕉 🕉 🕉 🕉 🕉 🕉 🕉 namaste 🕉 🙏 ♥️

  • @MadhuMadhushree-ml3pk
    @MadhuMadhushree-ml3pk 2 місяці тому

    Om nam shivay happy Shiva Ratri 🙏🙏

  • @user-qg7kc1ne6n
    @user-qg7kc1ne6n 5 місяців тому

    🙏🕉️🍀🔱 ओम् नमो शिवाय नमः 🔱🍀🕉️🙏

  • @jayashankar1365
    @jayashankar1365 5 місяців тому

    ಶಿವನನ್ನು nodalagade iddaru ಆತನನ್ನು etara ನೋಡಬಹುದಾಗಿದೆ ❤❤❤❤❤

  • @hemalatakulkarni3527
    @hemalatakulkarni3527 7 місяців тому +1

    ❤om namah 🙏🙏🙏🙏🙏🙏🙏🙏shiva awesome👍weet 3:05 👍👏👏👏👏 voice is very s

  • @lakshmammar6267
    @lakshmammar6267 2 місяці тому

    Om ನಮಃ ಶಿವಾಯ 🙏🙏🙏🙏🙏🙏🙏🙏🙏

  • @sandeshsandesh709
    @sandeshsandesh709 9 місяців тому

    ಓಂ ನಮಃ ಶಿವಾಯ 🙏🙏🙏🙏🙏

  • @umanarayan5844
    @umanarayan5844 3 місяці тому

    Very nice
    Very clear pronounciation
    Thanks for no adds in between

  • @b.anjineya.b.anjineya7826
    @b.anjineya.b.anjineya7826 9 місяців тому +1

    ತುಂಬಾ ಚೆನ್ನಾಗಿದೆ ಧನ್ಯವಾದಗಳು

    • @keshavamurthy403
      @keshavamurthy403 7 місяців тому

      😅😅😅😅😅😅😅😅😅😅😅

  • @pallavimattigatti5887
    @pallavimattigatti5887 Рік тому

    Om danamma Devi somnath Ganesha namaha om