Це відео не доступне.
Перепрошуємо.

Aksharamalika stOtra - Raghavendra Swamy | ಶ್ರೀ ರಾಘವೇಂದ್ರ ಅಕ್ಷರಮಾಲಿಕಾ ಸ್ತೋತ್ರ | ಶ್ರೀ ಕೃಷ್ಣಾವಧೂತರು

Поділитися
Вставка
  • Опубліковано 28 лип 2024
  • ಶ್ರೀ ರಾಘವೇಂದ್ರಸ್ವಾಮಿಗಳ ಅಕ್ಷರಮಾಲಿಕಾ ಸ್ತೋತ್ರವು ಶ್ರೀ ಕೃಷ್ಣಾವಧೂತರಿಂದ ರಚಿಸಲ್ಪಟ್ಟಿದೆ.
    ಶ್ರೀ ಅಪ್ಪಣ್ಣಾಚಾರ್ಯರ ಶಿಷ್ಯರಾಗಿದ್ದ ಶ್ರೀ ಕೃಷ್ಣಾವಧೂತರು ಆಶುಕವಿಗಳು, ಪ್ರಕಾಂಡ ಪಂಡಿತರು ಹಾಗೂ ರಾಯರ ಪರಮ ಭಕ್ತರಾಗಿದ್ದರು.
    ಹರಪನಹಳ್ಳಿಯ ಹತ್ತಿರ ದೇವನಕೆರೆ ಹಳ್ಳಿಯಲ್ಲಿ 1835 ರಲ್ಲಿ ಜನಿಸಿದ ಅವರ ಮೂಲ ಹೆಸರು ಮುದ್ದುಕೃಷ್ಣ.
    Sree #Raghavendra #Aksharamalika stOtra was composed by Sri #Krishna avadhoota, a disciple of Sree Appannacharya. He was an impromptu-poet, superior scholar and supreme devotee of Sri Rayaru.
    Born in Devanakere village near Harapanahalli in 1835, his original name was Muddu Krishna.
    - - - - - - - -
    00:00:00 Intro
    00:00:51 Pallavi
    - - - - - - - -

КОМЕНТАРІ • 17

  • @bskrishnagopala
    @bskrishnagopala Рік тому +4

    ಬಹಳ ದಿನದ ನಂತರ impada ಸ್ತೋತ್ರ ಹಾಡಿದ್ದೀರ.
    ದಯವಿಟ್ಟು ವಾರಕ್ಕೆ ಒಂದಾದರೂ ನಿಮ್ಮ ಹೊಸ ಸ್ತೋತ್ರ ಕೇಳುವ ಸೌಭಾಗ್ಯ ಸಿಗಲಿ ಎಲ್ಲರಿಗೂ.
    ಧನ್ಯವಾದಗಳು.

  • @sugunendiran
    @sugunendiran Рік тому +3

    Your rendering of Rayaru Akshara Malika Stotra in your divine voice, released especially on the eve of Thursday tomorrow, is really soul enhancing and prepares us for the Ekadasi Mood tomorrow.

  • @umamadhwaraj8459
    @umamadhwaraj8459 Рік тому +1

    Beautiful rendition. Thank you.🙏

    • @Ninaadam
      @Ninaadam  Рік тому

      Thanks for listening 😌🙏

  • @lathamurthy7466
    @lathamurthy7466 Рік тому +1

    🙏🙏🙏

  • @HappyyHappy-vb5gq
    @HappyyHappy-vb5gq Рік тому

    🙏🙏🙏🙏ತುಂಬಾ ಚೆನ್ನಾಗಿ ಮೂಡಿಬರಲು ವಾರಕ್ಕೊಮ್ಮೆ ಒಂದು ಸಾರಿ ಹಾಕಿ🙏🙏🙏🙏

  • @laxmikulkarni2350
    @laxmikulkarni2350 Рік тому +1

    Beautiful, thankyou 🙏

  • @lalitharao2916
    @lalitharao2916 10 місяців тому

    Wow sùperrr tq💯❤🙏🙏

  • @rashmichitra8166
    @rashmichitra8166 3 місяці тому

    ಮೇಡಂ ರಾಘವೇಂದ್ರ ಸ್ವಾಮಿಗಳ ಪೂರ್ಣ ಬೋಧ ಸ್ತೋತ್ರ ವನ್ನು ಸಾಹಿತ್ಯ ಜೋತೆ ಹಾಡಿ ಮೇಡಂ ನಾವೆಲ್ಲರೂ ಕೇಳುವಂತಾಗಲಿ ದಯವಿಟ್ಟು ದಯವಿಟ್ಟು ಪೂರ್ಣ ಬೋಧ ಸ್ತೋತ್ರ ವನ್ನು ಕೇಳಿಸಿ ಮೇಡಂ 🙏🙏🙏🙏🙏

  • @Ns-vh6sj
    @Ns-vh6sj Рік тому

    ❤❤❤❤

  • @ambikaupadhya431
    @ambikaupadhya431 8 місяців тому

    Thumba chennagide. ಆದರೆ ಲಕ್ಷ್ಮಿ ಶೋಭನೆ ಹೇಳಿಕೊಡಿ

  • @komalat4014
    @komalat4014 Рік тому

    Thubha chennagi edde

  • @lakshmiprasad9139
    @lakshmiprasad9139 Рік тому

    🙏🙏🙏