Eegaluppavadisidalu | Dr. Vidyabhushana | Sri Purandara Dasaru | Goddess Lakshmi Songs | Devotional

Поділитися
Вставка
  • Опубліковано 22 жов 2024

КОМЕНТАРІ • 16

  • @vlogswithVishnuprasadandChanda
    @vlogswithVishnuprasadandChanda 12 днів тому +1

    OM SHRI NAVADURGAYE NAMAH 🙏🏻

  • @vlogswithVishnuprasadandChanda
    @vlogswithVishnuprasadandChanda 12 днів тому +1

    OM SHRI HARI GURUBHYO NAMAH

  • @sapnap8720
    @sapnap8720 20 днів тому

    ❤Om Lakshminarayanaya Namaha 🙏

  • @rameshnayak4486
    @rameshnayak4486 19 днів тому

    ತುಂಬಾ ಧನ್ಯವಾದಗಳು 🙏🙏🙏

  • @jayachandraks...3537
    @jayachandraks...3537 20 днів тому

    ನವರಾತ್ರಿ ಯ ಶುಭಾರಂಭ

  • @MythiliSRam
    @MythiliSRam 20 днів тому +1

    How pleasant and precious song goddess⚡ Lakshmi devi ⚡👃wonderfully and melodiousely singing aacharya Sri Vidya bhushan sir 👃 beautiful music composition 👃 thank you so much dedicating sharan navarathri festival for 👃⚡🛕🚩⚡🪔🪔🐚🌺🍇👃

  • @kumararaom4606
    @kumararaom4606 20 днів тому +1

    As usual nice performance. ನವರಾತ್ರಿಯ ಶುಭಾಶಯಗಳೊಂದಿಗೆ ಧನ್ಯವಾದಗಳು.

  • @raovasuki17
    @raovasuki17 19 днів тому +1

    no comments are enough to describe my feelings of your this song. what an saatvic vibration in the voice. i think you are gandhrava roopi manava.

  • @BNMURTHY69
    @BNMURTHY69 19 днів тому

    Superb Excellent Mind blowing Voice Atractive Voice 👍🙏🙏

  • @sudhindrabhat4371
    @sudhindrabhat4371 19 днів тому

    ಗುರುಗಳಿಗೆ ಭಕ್ತಿಪೂರ್ವಕ ಧನ್ಯವಾದಗಳು ❤🎻🌹🥰🙏

  • @chandrasani619
    @chandrasani619 20 днів тому

    ದೇವಿಯ ಸ್ತೋತ್ರ ಆಲಿಸುವದಕ್ಕೂ ಮೊದಲೇ ಮಾಂಸಾಹಾರದ ಜಾಹೀರಾತು ಎಷ್ಟು ಸಮಂಜಸ.

  • @shanthamanju2830
    @shanthamanju2830 19 днів тому

    ದಯವಿಟ್ಟು ಸಾಹಿತ್ಯ ಒದಗಿಸುವಿರ?

    • @Radhikavrao
      @Radhikavrao 18 днів тому

      ಈಗಲು ಪವಡಿಸಿದಳು ಇಂದಿರಾದೇವಿ ಯೋಗರತಿ ನಿದ್ರೆ ತಿಳಿದು ||ಪಲ್ಲವಿ||
      ಕಡೆಕಗಣ್ಣ ಕಪ್ಪ ಅಂಗೈಯಿಂದಲೊರಸುತ
      ಸಡಿಲಿದ ತುರುಬ ಬಿಗಿದು ಕಟ್ಟುತ
      ನಡುವಿನೊಡ್ಯಾಣವ ನಟನೆಯಿಂ ತಿರುವುತ
      ಕಡಗ ಕಂಕಣ ಬಳೆ ಕರದಿ ಘಲ್ಲೆನ್ನುತ ||1||
      ಕೂರುಗುರ ಗಾಯವನು ಕೊನೆ ಬೆರಳಲೊತ್ತುತ
      ಹಾರದ ತೊಡಕನು ಬಿಚ್ಚಿಹಾಕುತ
      ಜಾರಿದ ಜಾಜಿದಂಡೆ ಸರವನೀಡಾಡುತ
      ಮೋರೆಯ ಕಿರುಬೆವರ ಮುಂಜೆರಗಿಲೊರಸುತ ||2||
      ಕಕ್ಕಸ ಕುಚದೊಳಿರ್ದ ಕಸ್ತೂರಿಯನೊರಸುತ
      ಚಕ್ಕನೆ ಕನ್ನಡಿಯೊಳು ಮುಖ ನೋಡುತ
      ಅಕ್ಕರದ ತಾಂಬೂಲ ಸರಸದಿಂದುಗುಳುತ
      ಚೊಕ್ಕ ಪುರಂದರ ವಿಠಲನ ನೋಡಿ ನಗುತ ||3||

    • @rajeshmithyanth6561
      @rajeshmithyanth6561 5 днів тому

      ||ಈಗಲೂ ಪವಡಿಸಿದಳು||
      ✍️ ಸಾಹಿತ್ಯ ರಚನೆ:- ಶ್ರೀಪುರಂದರದಾಸರು
      ಈಗಲೂ ಪವಡಿಸಿದಳು ಇಂದಿರಾ ದೇವಿ ಯೋಗರತಿ ನಿದ್ರೆ ತಿಳಿದು ||ಪ||
      ಕಡೆಗಣ್ಣ ಕಪ್ಪ ಅಂಗೈಯಿಂದಲೊರಸುತ ಸಡಿಲಿದ ತುರುಬ ಬಿಗಿದು ಕಟ್ಟುತ್ತಾ ||
      ನಡುವಿನೋಡ್ಯಾನವ ನಟನೆಹಿಂತಿರುತ ಕಡಗ ಕಂಕಣ ಬಳೆ ಕರದಿಗಲ್ಲೆನ್ನುತ|
      *ಈಗಲೂ ಪವಡಿಸಿದಳು*
      ಪುರುಗುರ ಗಾಯವನು ಕೊನೆ ಬೆರಳಲೊತ್ತುತ ಹಾರದ ತೊಡಕಲು ಬಿಚ್ಚಿ ಹಾಕುತ|| ಜಾರಿದ ಜಾಜಿ ದಂಡೆ ಸರವ ನೀಡಾಡುತ್ತ ||
      ಮೋರೆಯ ಕಿರು ಬೆವರ ಮುಂಜೆರಗಿಲೊರಸುತ|
      *ಈಗಲೂ ಪವಡಿಸಿದಳು*
      ತಕ್ಕಸ ಕುಚದೊಳಿದ್ದ ಕಸ್ತೂರಿಯನೊರಸುತ ಚಕ್ಕನೆ ಕನ್ನಡಿಯೊಳು ಮುಖ ನೋಡುತ ||
      ಅಕ್ಕರದ ತಾಂಬೂಲ ಸರಸದಿಂದ್ದುಗುಳುತಾ||
      ಚೊಕ್ಕ *ಪುರಂದರ ವಿಠಲನ* ನೋಡಿ ನಗುತ
      *ಈಗಲೂ ಪವಡಿಸಿದಳು*