Kaye Durgambhraniye | ಕಾಯೆ ದುರ್ಗಾಂಭ್ರಣಿಯೆ, ತಾಯೇ | Sri Vidyabhushana | Dasara Padagalu (with Lyrics)
Вставка
- Опубліковано 11 січ 2025
- ** Subscribe and Stay updated with more Devotional Music.
Prasanna organization owns all the required copyright for broadcasting this audio from the involved artists and organizers. JnanaGamya PrasaraNa is a sister concern of Prasanna organization and it equally owns all the rights.
Please note : Unauthorised uploading of this video on any online portal will incite legal action
Song : Kaye Durgambhraniye
Lyric: Sri Shyamasundara Dasaru
Rendition : Shri Vidyabhushana
Music Supervision: M.K. Pranesha
A Spiritual Musical Series. (Subscribe and Stay updated with more Devotional Music)
------------------------------
ಕಾಯೆ ದುರ್ಗಾಂಭ್ರಣಿಯೆ, ತಾಯೇ
ರಚನೆ : ಶ್ಯಾಮಸುಂದರದಾಸರು
ಹಾಡಿದವರು : ಶ್ರೀ ವಿದ್ಯಾಭೂಷಣ
ಸಂಗೀತ : ಎಂ. ಕೆ. ಪ್ರಾಣೇಶ
------------------------------
Original Sound Recording Made by: JnanaGamya Prasarana
Banner/Label : PRASANNA AUDIO
Published by : JnanaGamya Prasarana
► Free Subscribe to JnanaGamya : / jnanagamyaprasarana
► Like us on Facebook : / jnanagamyaprasarana
►Follow us: / suprajavinyasa
_______________
JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. + 91 9449153529 / suprajavinyasa@gmail.com
2024 ರಲ್ಲಿ ಯಾರೆಲ್ಲಾ ಈ ಭಕ್ತಿ ಗೀತೆಯನ್ನು ಕೇಳುತ್ತಿದ್ದೀರಿ 🙏🙏🙏
ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
ಅತಿ ಸುಂದರವಾಗಿ ಗುರುಗಳು ಹಾಡಿದ್ದಾರೆ.ಸೀದಾ ಅಂತರಾತ್ಮಕ್ಕೆ ಸ್ಪರ್ಶಿಸುವುದು.ಗುರುಗಳ ಹಾಡು ಕೇಳುವುದೇ ಒಂದು ಧನ್ಯತೆಯ ಅನುಭವ.ಸದಾ ದೇವರು ಚೆನ್ನಾಗಿರಿಸಲಿ.
ಗುರುಗಳಿಗೆ ಗುರುಗಳೇ ಸಾಟಿ. ಆ ದುರ್ಗಾಂಬೆ ಮಾತೆಯ ಹಾಡು ಕೇಳುತ್ತಿದ್ದರೆ ಸಾಕ್ಷಾತ್ ತಾಯಿಯೇ ಗುರುಗಳೇ ಹಾಡಿಗೆ ನಮ್ಮ ಕಣ್ಮುಂದೆ ನರ್ತಿಸುತ್ತಿರುವಂತಿದೆ.ಗುರುಗಳಿಗೆ ಎಷ್ಟು ವಂದಿಸಿದರೂ ಸಾಲದು.🙏🙏🙏
very nicely supported song tq srje,
ಮತ್ತೆ ಮತ್ತೆ ಕೇಳಬೇಕು ಅನ್ನಿಸುವ ಹಾಡುಗಳಲ್ಲಿ ಪ್ರಥಮ ಹಾಡು 🙏🙏🙏
ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಭಕ್ತಿಗೀತೆ ಹಾಡಿದಾಗ ಆ ಹಾಡಿಗೆ ಶಕ್ತಿ ಬರುತ್ತೆ ಹಾಗೂ ಅರ್ಥ ಇರುತ್ತೆ.ಯಾಕೆಂದರೆ ಆ ಹಾಡು ಬರುವುದು ಅವರ ಬಾಯಿಂದ ಅಲ್ಲ ಬದಲಾಗಿ ಅವರ ಆತ್ಮದಿಂದ.
ಅರ್ಥಪೂರ್ಣ ನುಡಿಗಳು ಸರ್ ತಮ್ಮದು🙏🙏🙏🙏🙏
Very true
ನಿಜವಾಗಲೂ ಸರ್
Brilliant comment sir🙏🙏
100 percent Right anna
ಶ್ರೀ ವಿದ್ಯಾಭೂಷಣ ಅವರ ಹಾಡುಗಳನ್ನು ಕೇಳುವುದು ಕಿವಿಗಳಿಗೆ ಹಬ್ಬ... ಭಕ್ತಿಗೀತೆ = ವಿದ್ಯಾಭೂಷಣ ❤
ಶುದ್ಧ ಕನ್ನಡ, ಸಂಸ್ಕೃತ ಉಚ್ಚಾರಣೆಯೊಂದಿಗೆ ಅದ್ಭುತವಾದ ವಿದ್ಯಾಭೂಷಣ ಹಾಡುಗಳು
ಚಿತ್ತಾಪಹಾರಿ ಗಾಯನ...!!!ಶ್ರೀ ಶ್ರೀ ಶ್ರೀ ದುರ್ಗಾಮಾತೆ ಶಿರಸಾ ನಮಾಮಿ.......!
Excellent voice Dr Vidyabhushan avare❤❤
Namo Shakti Devathabyo Nama Ha
ಎಂಥಾ ಅದ್ಭುತ ಕಂಠ ಸಿರಿ ಗುರುಗಳೇ ಸರಸ್ವತಿ ಪುತ್ರರು ತಾವು ನಿಮ್ಮ ಹಾಡುಗಳನ್ನು ಕೇಳುತ್ತಿದ್ದ ರೆ ಕೇಳ್ತಾ ಇರ್ಬೇಕು ಅನ್ಸುತ್ತೆ
ವಿದ್ದ್ಯಾ ಭೂಷಣರ ಮೊದಲ ಭಕ್ತಿ ಗೀತೆಯಿಂದ, ಈವರೆಗಿನ ಎಲ್ಲಾ ಹಾಡುಗಳಲ್ಲಿ ಈ ಹಾಡುA 1🙏🙏🙏🙏🙏🙏
Super singing Great singer Gurugale
Shyamasundara dasarayara charanakke namonamaha
LAxmi devi karunisu
ತುಂಬಾ ಇಂಪಾಗಿರುವ ಈ ಹಾಡನ್ನು
ಎಷ್ಟು ಕೇಳಿದರೂ ಸಾಲದು ಅದ್ಬುತ ಗಾಯನ.
Namo Durgambe, namo guruji
Super. Song very nice
My favourite devotional singer....and our senior student ..... we are very lucky to have such a singer like you..... you are blessed with very melodious voice....👍❤️👍
!!Amma Durgaparameshwari Devi Namo namaha!!
ತಾಯಿ ನಮ್ಮಮ್ಮ ನ್ನ ಹೇಗೆ ವರ್ಣಿಸಿದ್ದೀರಿ.. ತುಂಬಾ ಧನ್ಯವಾದಗಳು ನಿಮಿಗೆ 🙏🙏🙏🙏
🙏🌹👏Kaye shri durgambraniye🙏🌹👏abinandanegalu shri vidyabushana swamijigalige bahala sundaravada bhakti geethege🌹🙏.
Bhakti Vandana
ನಿಮ್ಮ ಹಾಡುಉತ್ತಮವಾಗಿದೆ
ಸ್ವಾಮಿ ತಮ್ಮ ಹಾಡು ಕೇಳಿ ಧನ್ಯನಾದೆ.
It gives lots of peace and heart touching devotion
Om Om Om jaya shree Laxmi mata ki 🙏jaya jaya jaya...ommmmmm 🙏
🙏🙏🙏🙏🙏ತಾಯೇ ಕಾಯೇ ದುರ್ಗಂಬ್ರಾಣಿಯೇ 🌹🌹🌹🌹🌹
ಕಾಯೆ ದುರ್ಗಂಬ್ರಾಣಿಯೇ ❤🙏🏻🙏🏻🙏🏻🙏🏻
Lyrics send madi
Absilutely divine 🙏
ಕಾಯೇ ದುರ್ಗಾಂಭ್ರಣಿಯೇ ತಾಯೇ ಶ್ರೀ ರುಕ್ಮಿಣಿಯೇ.... ❤❤
My favourite Bhajan singer vidhyabhooshan ji
Adbhuta kanthasiri
🙏🙏🙏🙏🙏 Kaye durgamabharinye
🙏🙏🙏🙏🙏Kaaye Durgambhraniye Taaye... Kaaye ShreeRukminiye....👌😊
ತುಂಬಾ ಒಳ್ಳೆ ಹಾಡು ಸರ್ ವಂದನೆಗಳು ನಿಮಗೆ
ಶ್ರೀ ಗುರುಭ್ಯೋ ನಮಃ
Wow! What a beautiful creation Sham Sundar Dasa avare! When our beloved Swami ji (blessed that we family know him closely for decades) sings, we forget all these essential knowledge (writer, composer, Background musicians etc.)! Translations could always be confusing given the vast knowledge base / spiritual evolutions in India. Region where I come from (Swami ji is native to the same), SHE is the mother (taayi) and Hari/Vishnu is one of her three son. So, sometimes, translations could limiting! Wonderful singing Swami ji!
Namaste Sir Durga Devi.
Namaste Sir Vidyabushan Sir.
Vidhyabhushanaru Vidhyabhushanaru. Great singer
🙏🙏🙏ತುಂಬಾ ಇಂಪಾಗಿದೆ..... 👌
ಸೂಪರ್ ಗುರುಗಳೆ
ಗುರುವೇ ನಿಮಗೆ ವಂದನೆಗಳು
ತುಂಬಾ ಚೆನ್ನಾಗಿದೆ ಮನಸ್ಸಿಗೆ ಎನೂ ವಂದ ತರಾ ಆನಂದ ಸಾಗರ ಗುರುಗಳನ್ನು ಕಂಡರೆ ಒಂದು ಸಂತೋಷ
Very very good 🙏🙏😂😂
Namaste Sri guru bhuynamha
ಮನಸ್ಸಿಗೆ ಮುಟ್ಟುವಂತಹ ಗಾಯನ ಧನ್ಯವಾದಗಳು ಗುರುಗಳಿಗೆ
Jai Sri gurudev
अतिशय सुंदर मन प्रसन्न झाले नमस्कार❤❤
ಹಾಡಿನ ಪಲ್ಲವಿ ಯಂತೂ ತುಂಬಾ ಮಾಧುರ್ಯಪೂರ್ಣವಾಗಿದೆ
Gurugale what a voice 🙏🙏🙏 pranams once again
ನಮ್ಮನ್ನು ನೀನೆ ಕಾಯು ದೇವರೇ 🙏🙏ಕಾಯೇ
🙏🙏🙏 7:15
NICE SONG......SRI VIDHYABHUSANA
What a song, so melodious
ತುಂಬಾ ಚೆನ್ನಾಗಿದೆ.
Ram ram Jai seetharm
ಮತ್ತೂಂದು ಅದ್ಭುತ ಗಾಯನ ಗುರುಗಳಿಂದಾ....
Nimma sundara bhakti gayanakke dhanyavaadhagalu 🙏🙏🙏
Best song ☺🙏🙏👌
Divine Singing.Most apt song for Durgaashtami.👌👍👌👍🙏🙏🙏
Mind blowing song
ಅಧ್ಬುತ ವಾದ ಗಾಯನ ಸ್ಪಷ್ಟ ಉಚ್ಚಾರಣೆ ತುಂಬಾ ಚೆನ್ನಾಗಿಮೂಡಿ ಬಂದಿದೆ ನಮಸ್ಕಾರ ಗಳು
Om. Namo
Bhagavti
So nice songs 🎵 👌 sir..
Meaningfull song marvelous voice
💥🙏👌💐💐💐Great...Vibrating...Voice....Singing...Really...ExCellent...Great....VidyaabhuuShanjee...🍎💥✨🙏... ... ...
So smooth, helping you to reach god mentally. God bless his heart.
OM Sri Durgambayai namaha. Devoted singing, Thank you for singing the song.
❤🎉❤🎉❤🎉❤🎉❤🎉❤🎉❤🎉
ಜೈ ಮಾತಾ ..
Tq so much gurugale
ಅದ್ಭುತ ವಾದ ಗಾಯನ.
Super song madhwa song TUPSAKRi Sreenivas family
ಕಾಯೆ ದುರ್ಗಾಂಭ್ರಣಿಯೆ||
✍️ ಸಾಹಿತ್ಯ ರಚನೆ:- ಶ್ರೀಶಾಮಸುಂದರದಾಸರು
ಕಾಯೆ ದುರ್ಗಾಂಭ್ರಣಿಯೆ ಕಾಯೆ ಶ್ರೀ ರುಕ್ಮಿಣಿಯೆ ||ಪಲ್ಲವಿ||
ಕಾಯೆ ಕಾಯೆ ಶುಭ ಕಾಯೆ ದಯದಿ ಹರಿ
ಕಾಯ ನಿಲಯೆ ವಿಧಿ ಕಾಯಜ ತಾಯೆ ||ಅನುಪಲ್ಲವಿ||
||ಕಾಯೆ ದುರ್ಗಾಂಭ್ರಣಿಯೆ||
ಮಾಕುಮತಿ ಶ್ರೀಕರಳೆ ಪೋತನ ನುಡಿ ಕೇಳೆ
ಭೀಕರಳೆನಿಸುತ | ವ್ಯಾಕುಲಗೊಳಿಸದೆ
ನೀಕರುಣಿಸು ರತ್ನಾಕರನ ಮಗಳೆ ||
||ಕಾಯೆ ದುರ್ಗಾಂಭ್ರಣಿಯೆ||
ಸೀತೆ ಸಾರಸನಯನೆ ಶೀತಾಂಶುವಿನ ಭಗಿನಿ||
ಮಾತೆ ನಮಿಪೆ ತವ
ಘಾತಕ ವ್ರಾತದ
ಭೀತಿಯ ತೋರದೆ ಪ್ರೀತಿಯಿಂದೊಲಿದು ||
||ಕಾಯೆ ದುರ್ಗಾಂಭ್ರಣಿಯೆ||
ಲಕ್ಷ್ಮಿಕೃತಿ ಶಾಂತಿ ಅಕ್ಷರಳೆ ಜಯವಂತಿ||
ಈಕ್ಷಣ ಕರುಣಕಟಾಕ್ಷದಿಂದೀಕ್ಷಿಸು
ಪೇಕ್ಷವ ಮಾಡದೆ ಮೋಕ್ಷದಾಯಕಳೆ||
||ಕಾಯೆ ದುರ್ಗಾಂಭ್ರಣಿಯೆ||
ವಟದೆಲೆಯೊಳು ಮಲಗಿರಲು ವಟುರೂಪಿ ಪತಿಪದವ||
ಪಠಿಸುತಬ್ಜಸೀಕರ
ಪುಟದಿ ನಮಿಸುವಂಥ
ಕುಟಿಲರಹಿತೆ ಶತ ತಟಿತ ಸನ್ನಿಭಳೆ||
||ಕಾಯೆ ದುರ್ಗಾಂಭ್ರಣಿಯೆ||
ಭಾಮೆ ಶ್ರೀ ಭೂಸುತೆಯೆ ಶಾಮಸುಂದರ ಸತಿಯೆ
ನಾ ಮೊರೆ ಹೊಕ್ಕೆನು ಪ್ರೇಮದಿಂದಲಿ
ಸು-ಕ್ಷೇಮಗರೆದು ಮಮಧಾಮದಿ ನೆಲಸೆ ||
||ಕಾಯೆ ದುರ್ಗಾಂಭ್ರಣಿಯೆ||
🙏🕉️🙏
Gurugalige gurugale saati 🙏🏾🙏🏾🙏🏾🙏🏾
🙏🙏🌺🌼🌸💐🌷🌹🌸jai Shree adishakti🙏🙏🌺🌼💐🌷🌹🌸
Superb
Om shakthi
Ninna padeyalu
Ninma Dhanisudhe yannu aanadhisalu nav punya madidheve
E swara devaraa udugore
HARI OM HARE SRINIVASA
Super..super nice Voice
🙏...Serve jana sukhino bhavantu...😍
Arunaru Arun Sarve Jana Sukhino Bhavantu
ಸುಂದರ ವಾದ ಭಕ್ತಿ ಗೀತೆ ಗಳು🌄
Very nice song I like so much .🙏
Thank yuv guruve
Nimma padya adbutha. Namaskara
Namo ambrini Devi
Super
Dassrapadaglige nannahruthpoovrska namanagalu.
👌👌
Thank you for the lyrics in English🙏🙏🙏 God bless you🙌🙌🙌🙌🙌
Very very melodius
Actually very good singer
🙏🙏 pranamagalu 👌🙏🙏
Beautiful song, music and singing
Sri Chamundeshwari namaha
Gurugala hadu thumb changi bandide
Soulful n Divine rendition .One of the favourites.🎉🎉🎉🎉
Pranams Gurugale 🙏
00❤❤
ನಿಮ್ಮ ಹಾಡು ತುಂಬಾ ಇಷ್ಟ
🙏🙏🙏🙏 Amma