Thank you so much Anna nimge devru ashirvaad kodli enastu chennagi vishaygalnnu janrige arthavaguvante thorisi Este nim kade beduvadu nau maharastra dallidu nim yella pics nodtevi
ಅಣ್ಣ ನಿಜವಾಗ್ಲೂ ಹೆಣ್ಣಿನ ಮಹತ್ವ ಕೂಡ tilstira ಹಾಗೆ ಹೆಣ್ಣಿನ ಗೌರವ ಕೂಡ ತಿಳಕೊಡ್ತೀರಾ ಜನಗಳಿಗೆ ಈ ಒಂದು ಕಥೆ ಪ್ರತಿ ಹೆಣ್ಣಿನ ಇವತ್ತಿನ ನಿತ್ಯ ಬದುಕಲ್ಲಿ ನಡೀತಾ ಇರೋ ಒಂದು ಕೆಟ್ಟ ಘಟನೆಗಳಿಗೆ ಸಾಕ್ಷಿ ಹೆಣ್ಣನಾ ಗೌರವಿಸಿ ಪೂಜಿಸೋ ದೇಶದಲ್ಲಿ ಹಾಡ ಹಗಲೇ ಹಲ್ಲೆಗೆ ಒಳಗಾದರು ಒಬ್ರನ್ನು ಇನ್ನುವರೆಗೂ ಬಂದಿಸೋಕೆ ಆಗ್ದೇ ಇರೋ system ide ನಮ್ಮಲ್ಲಿ ಅವತ್ತು ಒಬ್ಬ ರೇಪಿಸ್ಟ್ ಚಿತ್ರ ಹಿಂಸೆ ಕೊಟ್ಟು ನಡು ಬೀದೀಲಿ ಹತ್ತಾರು ಜನ ನೋಡಿ ಭಯ padohage ಸಾಯಿಸಿದ್ರೆ ಇವತ್ತು ಎಷ್ಟೋ ಮನೆ ಹೆಣ್ಣು ಮಕ್ಕಳ ಮಾನ ಪ್ರಾಣ ಉಳಿತಿತ್ತು it's a wonderful message anna❤😢
ಈ ವಿಡಿಯೋ ತುಂಬಾ ಮನಸಿಗೆ ಬಂತು ಬಟ್ ಕೊನೆಯದಾಗಿ ಅವನನ್ನ ಸುಟ್ಟು ಹಾಕಿದ್ದು ಒಳ್ಳೆ ಸಂದೇಶ ನಮ್ಮ ಸಮಾಜ ಯಾವಾಗ ಬದಲಾಗುತ್ತೋ ಗೊತ್ತಿಲ್ಲಾ good job bro ಇನ್ನು ಹಿಂತ ವಿಡಿಯೋ ಮಾಡಿ ಅಣ್ಣಾ ಸಮಾಜಕ್ಕೆ ಒಳ್ಳೆ ಸಂದೇಶ ಕಳುಹಿಸಿ ❤
ಈ ಕಿರು ಚಿತ್ರ ಕೊಟ್ಟ ಸಂದೇಶಕ್ಕೆ ತುಂಬಾ ಒಳ್ಳೆಯ ಕಥೆ ಕೊಟ್ಟಿದ್ದೀರಿ ಹೆಣ್ಣು ಮಕ್ಕಳ ಮೇಲಿನ ದೌರ್ಜನರ ಬಗ್ಗೆ ಬಹಳ ಚೆನ್ನಾಗಿ ವರ್ಣಿಸಿದಿರಿ ಅಣ್ಣ ನಾವು ಚಡಚಣ ತಾಲೂಕಿನವರು ಜೈ ಹಿಂದ್ ಜೈ ಕರ್ನಾಟಕ ❤️❤️💐👌
Anna thank you so much anna yintha ondu sichveshn dag yi kati super ❤❤❤❤❤❤❤❤❤❤❤❤❤❤❤❤❤❤❤❤❤ hinge shikshe agbeku hinta nichargi ,,,,,,am waiting for your next video anna
It's really nice short movie to watch, it had a good social awareness msg. I am a teacher of Tanvi Mali. She's a good actor. Congratulations to the whole team. Subbu Anna keep rocking.
ಅಂಕಲ್ ನಿಮ್ಮ ಬಗ್ಗೆ ಕಾಮೆಂಟ್ ಮಾಡೊದು ಸ್ವಲ್ಪ ತಡವಾಯಿತು ಕ್ಷಮೆ ಇರಲಿ ತಮ್ಮ ನಟನೆ ಅದ್ಭುತ ಪಾತ್ರಗಳ ಸ್ಪಷ್ಟತೆ ಗೆ ದೊಡ್ಡ ನಮನ ಎಲ್ಲಾ ಶೋ ಗಳು ಚೆನ್ನಾಗಿ ಮೂಡಿ ಬರುತ್ತಿವೆ ನಮಸ್ಕಾರ
Olle msg kottidira tumba danyavagalu 🙏 yelru ede Tara madidre nam Mane henmaklige nyaya sigutte ella andre enta bidi nayigalu huttutane ertare olle sandesha kottidira thank you ❤❤❤❤❤❤
ಸಿನಿಮಾ ಇಷ್ಟಾ ಆದ್ರೆ channel ಅನ್ನು Subscribe ಮಾಡಿ. ✨😍🙏
Anna nim jotali ondu chika video madbaku anta Asha Nanu video madteni esta adra message madu
❤❤🎉
Brother gatane nadadmele kanniro hakod bittu... Gatane nadiyadanthe thadiyo hage, athmavishvasa hechiso, antha chithra ondu madi....
Anna nivu heli
ಸಿನಿಮಾ ಇಷ್ಟ ಆಗೋದೆನು 😭😭😭😭😭 ಅಣ್ಣಾ ನಮಗೂ ಈ ತರಹದ ಘಟನೆಗಳು ನಿಜ ಜೀವನದಲ್ಲಿ ಆಗಿದೆ
ಇಂಥ ಪೊಲೀಸ್ ಆಫೀಸರ್ ನಮ್ಮಂತೋರಿಗಿದ್ರೆ ಇನ್ನು ಒಳ್ಳೆಯದಾಗುತ್ತದೆ ಹ್ಯಾಟ್ಸಾಪ್ ಪೊಲೀಸ್ 🙏🙏
ಶ್ರೀಯುತ ನಿಂಗರಾಜ್ ಸಿಂಗಾಡಿ ಯವರೇ ನಾನು ನಿಮ್ಮ ಅಭಿಮಾನಿ ಮತ್ತು ನಿಮ್ಮ ಎಲ್ಲಾ ಕಥೆಯಲ್ಲಿ ಒಂದು ಒಳ್ಳೆ ಸಂದೇಶ ಇದ್ದೆ ಇರುತ್ತದೆ ಜೈ ಹಿಂದ್ ಜೈ ಕರ್ನಾಟಕ ಮಾತೆ ಜೈ ಶ್ರೀ ರಾಮ್ ❤❤❤❤
🙏🙏save girls
ಈ ಕಿರು ಚಿತ್ರದ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಅಣ್ಣಾ..🙏
ವಿಜಯಪುರ ಹುಡುಗ
ಒಳ್ಳೆಯ ಸಂದೇಶ ಸಹೋದರ from belagavi ❤️🔥
ತಂದೆಯ ಪಾತ್ರದ ನಟನೆ ತುಂಬಾ ಚೆನ್ನಾಗಿದೆ ❤
ಎಲ್ಲಾ ಅಕ್ಕ ತಂಗಿ ಯಾರಿಗೂ ಇಂತ ಅಣ್ಣಾ ಇರಬೇಕುಇಂತ ತಂದೆ ಇರಬೇಕು ವಿಡಿಯೋ ಸೊಪರ್ ಅಣ್ಣಾ ❤
Nijavaglu ಕಣ್ಣನಿಗೆ ನೀರು bantu sir
ಪ್ರತಿಯೊಬ್ಬರ.. ಮನೆಯ ಹೆಣ್ಣುಮಕ್ಕಳು ಕಥೆ.. ಜಾಗ್ರತೆಯಾಗಿರಿ.. 👍👍👍
ಅಣ್ಣಾ ನಿಜವಾದ ಮಾತು ನಮ್ಮ ದೇಶ ದಲ್ಲಿ ಆಗ್ತಾಇರೊ ಘಟನೆಗಳು 🙏🙏🙏🙏ಸೂಪರ್ ಅಣ್ಣಾ ಒಳ್ಳೆ ಸಂದೇಶ ಕೊಟ್ಟಿದಿರಾ ❤️🤝
ನಮ್ಮ ದೇಶಕ್ಕೆ ಒಂದು ಒಳ್ಳೆಯ message Anna 🙏🙏👏👏
ಸೂಪರ್ ಅಣ್ಣ ತುಂಬ ಒಳ್ಳೆಯ ಸಂದೇಶ ನಿಮ್ಮ ಈ ಸಂದೇಶಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು ಅಣ್ಣ 🙏🏻🙏🏻
ಈ ಕಿರುಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ತಮಗೆ ಹೃತ್ಪೂರ್ವಕ ಅಭಿನಂದನೆಗಳು ಸಹೋದರ.🙏🏼💐❤️
Super bro it is 100% true in all world thanks for this video Bro and I Am your great fan and it is 100% true my sweet bro ningaraj
ಶ್ರೀಯುತ ನಿಂಗರಾಜ್ ಸಿಂಗಾಡಿ ಯವರೇ ನಾನು ನಿಮ್ಮ ಅಭಿಮಾನಿ ಮತ್ತು ನಿಮ್ಮ ಎಲ್ಲಾ ಕಥೆಯಲ್ಲಿ ಒಂದು ಒಳ್ಳೆ ಸಂದೇಶ ಇದ್ದೆ ಇರುತ್ತದೆ ಜೈ ಹಿಂದ್ ಜೈ ಕರ್ನಾಟಕ ಮಾತೆ 🙏🙏
Thank you so much Anna nimge devru ashirvaad kodli enastu chennagi vishaygalnnu janrige arthavaguvante thorisi Este nim kade beduvadu nau maharastra dallidu nim yella pics nodtevi
ಇನ್ಮುಂದೆ ಯಾವನೇ ಇತರ ಅತ್ಯಾಚಾರ ಎಸಗಿದ್ರೆ ಈದೆ ಗತಿ ನನ್ ಮಕ್ಕಳ,, ನಿಂಗರಾಜ್ ಅಣ್ಣ ಸೂಪರ್ ಕಥೆ 🎉🎉
ಅಣ್ಣ ನಿಜವಾಗ್ಲೂ ಹೆಣ್ಣಿನ ಮಹತ್ವ ಕೂಡ tilstira ಹಾಗೆ ಹೆಣ್ಣಿನ ಗೌರವ ಕೂಡ ತಿಳಕೊಡ್ತೀರಾ ಜನಗಳಿಗೆ ಈ ಒಂದು ಕಥೆ ಪ್ರತಿ ಹೆಣ್ಣಿನ ಇವತ್ತಿನ ನಿತ್ಯ ಬದುಕಲ್ಲಿ ನಡೀತಾ ಇರೋ ಒಂದು ಕೆಟ್ಟ ಘಟನೆಗಳಿಗೆ ಸಾಕ್ಷಿ ಹೆಣ್ಣನಾ ಗೌರವಿಸಿ ಪೂಜಿಸೋ ದೇಶದಲ್ಲಿ ಹಾಡ ಹಗಲೇ ಹಲ್ಲೆಗೆ ಒಳಗಾದರು ಒಬ್ರನ್ನು ಇನ್ನುವರೆಗೂ ಬಂದಿಸೋಕೆ ಆಗ್ದೇ ಇರೋ system ide ನಮ್ಮಲ್ಲಿ ಅವತ್ತು ಒಬ್ಬ ರೇಪಿಸ್ಟ್ ಚಿತ್ರ ಹಿಂಸೆ ಕೊಟ್ಟು ನಡು ಬೀದೀಲಿ ಹತ್ತಾರು ಜನ ನೋಡಿ ಭಯ padohage ಸಾಯಿಸಿದ್ರೆ ಇವತ್ತು ಎಷ್ಟೋ ಮನೆ ಹೆಣ್ಣು ಮಕ್ಕಳ ಮಾನ ಪ್ರಾಣ ಉಳಿತಿತ್ತು it's a wonderful message anna❤😢
Entorge enta sikshene kodbeku nice anna, good msg for society 👍🔥
ಅಣ್ಣ ಇದು ಒಂದು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಾ. ಆಲ್ ದ ಬೆಸ್ಟ್. ಯಾದಗಿರಿ ಹುಡುಗ
ಅಣ್ಣ ನಿಮ್ಮ ಯಾದಗಿರಿ ಹುಡುಗರಿಗೆ ಒಂದು ದೊಡ್ಡ ನಮಸ್ಕಾರ ಅಣ್ಣ
ಎಂತಹ ಅದ್ಬುತವಾದ ಸಂದೇಶವನ್ನು ತಿಳಿಸದ್ದೀರಾ ಸರ್ ನೀವು. ಕ್ರಾಂತಿಯ ಕಿಡಿ ಹೊತ್ತಿಸಿದ್ದೀರಿ ನೀವು. ❤ ಧನ್ಯವಾದಗಳು ಸರ್ 💐 good luck sir god bless you.
ತುಂಬಾ ಅದ್ಬುತವಾಗಿ ಮೂಡಿ ಬಂದಿದೆ ನಿಂಗರಾಜು ಸರ್. ನಿಮಗೆ ನಮ್ಮ ಹೃದಯಪೂರ್ವಕ ವಂದನೆಗಳು 🙏🙏🙏💐💐💐💐
😍🙏🙏😍
Super ಅಣ್ಣಾ ಇಂತವರಿಗೆ ಗಿಹೆ ಆಗಬೇಕು 👌👌❤️❤️
ಈಗಿನ ಸದ್ಯದ ಪರಿಸ್ಥಿಯಲ್ಲಿ ಸಮಾಜದಲ್ಲಿ ಈಗ ಈ ಅತ್ಯಾಚಾರ ಎನ್ನುವುದು ಎಗ್ಗಿಲ್ಲದೆ ನಡೆಯುತ್ತಿದೆ ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದ್ದೀರಿ ನಿಂಗ್ರಾಜ್ ಸರ್.👌👌👌👆👆👆🙏🙏💐💐
Sir Nijavaglu edhu onedh holley sandhesha kottedhira, nam sarkara kaanunigey holley message na kottedhira sir tq so much 🙏🏻🙏🏻🥺😞
👌👌 ಪೊಲೀಸ್ ಪಾತ್ರದರಿ, ಚಿಕ್ಕಣ್ಣ avarige 🎉🎉🙏ಅಭಿನಯ ತುಂಬಾ chennagide
Fantastic❤️🔥🙏
ತುಂಬಾ ಅದ್ಭುತ ಸಂದೇಶ ಕೊಟ್ಟಿದ್ದೀರಿ... ಕೆಲವು ಕ್ರೂರಿಗಳ ಮನಸ್ಥಿತಿ ಬದಲಾಗಲಿ... ಸಮಾಜ ಬದಲಾದೀತು... ಒಳ್ಳೆಯದಾಗಲಿ ನಿಂಗರಾಜ್ ಸಿಂಗಾಡಿ &ತಂಡ..
ಪ್ರತಿಯೊಬ್ಬರಿಗೂ ಇದೆ ಅಂತ್ರ ಮಾಡಿದ್ರೆ ಮಾತ್ರ ಅತ್ಯಾಚಾರಗಳು ನಿಲುತ್ತವೆ ಒಳ್ಳೆಯ ಸಂದೇಶ🙏🙏
ತುಂಬಾ ಅದ್ಭುತವಾಗಿ ಮೂಡಿಬಂದಿದೆ ಚಿಕನ್ ಚಿತ್ರ ನಮ್ಮ ದೇಶದಲ್ಲಿ ಅತಿ ಹೆಚ್ಚು ಅತ್ಯಾಚಾರ ಆಗ್ತಾ ಇದೆ ಜಾಸ್ತಿ ಆಗಿದ್ದಾವೆ
ಒಳ್ಳೆಯ ಸಂದೇಶ
Tumba olle kathe anna. Sinima tumba chennagide. Innu inta olle sandesh gallannu kodi anna
Super
ಅಣ್ಣ ನನಗೆ ಒಂದು ಕ್ಷಣ ಕಣ್ಣಲ್ಲಿ ನೀರು ಬಂತು ಅಣ್ಣ ಸೂಪರ್ ವಿಡಿಯೋ ಹೀಗೆ ಮುಂದುವರೆಯಲಿ❤❤❤❤
ಇದು ನಮ್ಮ ದೇಶದ ಪರಿಸ್ಥಿತಿ 😢 ಒಳ್ಳೆಯ ಸಂದೇಶ ಅಣ್ಣ ❤
👌👌 ಅಣ್ಣಯ್ಯ ತುಂಬಾ ಅದ್ಭುತವಾದ ಸಂದೇಶ ಕೊಟ್ಟಿದ್ದೀರಿ
ಈ ವಿಡಿಯೋ ತುಂಬಾ ಮನಸಿಗೆ ಬಂತು ಬಟ್ ಕೊನೆಯದಾಗಿ ಅವನನ್ನ ಸುಟ್ಟು ಹಾಕಿದ್ದು ಒಳ್ಳೆ ಸಂದೇಶ ನಮ್ಮ ಸಮಾಜ ಯಾವಾಗ ಬದಲಾಗುತ್ತೋ ಗೊತ್ತಿಲ್ಲಾ good job bro ಇನ್ನು ಹಿಂತ ವಿಡಿಯೋ ಮಾಡಿ ಅಣ್ಣಾ ಸಮಾಜಕ್ಕೆ ಒಳ್ಳೆ ಸಂದೇಶ ಕಳುಹಿಸಿ ❤
ಬಾಳ ಚಂದ ತಿಳಿಸಿ ಕೊಟ್ಟಿದ್ರೆ ಅಣ್ಣಾ ರ ನೀವ್ ಯಲರಿಗೂ ಹೆಣ್ಣು ನೀ ಗೌರವ ಕೊಡಬೇಕು 🙏🏻🙏🏻
ಇದು ಒಳ್ಳೆ ಸಂದೇಶ ಅಣ್ಣ ಇಂತ ಕೆಟ್ಟ ಜನಕ್ಕೆ ಹೀಗೆ ಮಾಡ್ಬೇಕು 😢 ಕೆಟ್ಟ ಪ್ರಪಂಚ ತುಂಬಾ ಒಳ್ಳೆಯ ಕಿರು ಚಿತ್ರ ದೇವ್ರು ಒಳ್ಳೆಯದು ಮಾಡಲಿ ನಿಮ್ಗೆ 🙏👍
ಒಳ್ಳೆಯ ಸಂದೇಶ ಅಣ್ಣಾ. ಈ ಒಂದ ವಿಡಿಯೋ ನೋಡಿ ಇನ್ನೊಮ್ಮೆ ಯಾವ ಒಬ್ಬನು ಈ ತರಾ ಮಾಡಾಕ ಮುಂದ ಬರಾಂಗಲ್ಲ ನೋಡ ಅಣ್ಣಾ
Good message to society tq❤
ತುಂಬಾ ಚೆನ್ನಾಗಿದೆ ಈ ಕಿರು ಚಿತ್ರ ❤❤ ಒಂದ್ ಒಳ್ಳೆ ಸಂದೇಶ
ಒಳ್ಳೆ ಮೆಸೇಜ್ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು ಸರ್
ಒಳ್ಳೆಯ ಸಂದೇಶ ಕೊಟ್ಟಿದೀರಾ ಅಣ್ಣಾ ತುಂಬಾ ದನ್ಯವಾದಗಳು ❤❤
ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು ❤️ ಫ್ರಮ್ ಬೀದರ್ 💞
All the best anna ✨🤝... Movie tumba chennagide
ಅಣ್ಣಾ ಈ ಸಮಾಜಕ್ಕೆ ಒಳ್ಳೆ ಉಪಯುಕ್ತ ಸಂದೇಶ ಕೊಟ್ಟಿದ್ದೀರಾ.....ನಿಮ್ಮ ಪ್ರತಿಯೊಂದು ಸಿನಿಮಾಗಳು ಅದ್ಭುತ..... ಹೀಗೆ ಮುಂದುವರೆಯಲಿ ನಿಮ್ಮ ಸಿನಿಮಾ ಪಯಣ....ಒಳ್ಳೆದಾಗಲಿ❤😢😊
ಈ ನಮ್ಮ ಹಾಳಾದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣಾ 🙏
ಇದು ನಿಜವಾಗುವ ಈ ರೀತಿ ಮಾಡುವುದರಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹಾಗೆ
ಪ್ರತಿಯೊಂದು ಪಾತ್ರದ ನಟನೆ ನೈಜತೆಯಿಂದ ಕೂಡಿದೆ 👌🏻🤗💗
Supper Anna Gangavathi Huduga
ಒಳ್ಳೆ ಸಂದೇಶ ಅಣ್ಣಾ. ಇದನ್ನು ಅರಿತು ಕೊಳ್ಳಬೇಕು ಜನರು
ಇಂತ ನಾಯಿಗಳನ್ನ ನಡು ಬೀದಿಲಿ ನಿಲ್ಲಿಸಿ ಸುಡುಬೇಕು ಅಣ್ಣಾ😢😢😢😢😢
Yes Anna
Suttara godara Nam sarakara jailige hakteti...ala . darshan sir gu agiddu ada
ಸೂಪರ್ ಅಣ್ಣ ಈ ತರಾ ನಿಜವಾಗಲೂ ಸುಡೋವರೆಗೂ ಇಂತವರಿಗೆ ಬುದ್ದಿ ಬರೋಲ್ಲ ಅಣ್ಣ all respect grils 🙏🙏🙏
ಒಳ್ಳೆಯ ಸಂದೇಶ ಬ್ರದರ್ ಸೂಪರ್ ನಾನು ಕಲ್ಪತರು ನಾಡು ತಿಪಟೂರು ಹುಡುಗ
ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಅಣ್ಣ super😊
ಈ ಕಿರು ಚಿತ್ರ ಕೊಟ್ಟ ಸಂದೇಶಕ್ಕೆ ತುಂಬಾ ಒಳ್ಳೆಯ ಕಥೆ ಕೊಟ್ಟಿದ್ದೀರಿ ಹೆಣ್ಣು ಮಕ್ಕಳ ಮೇಲಿನ ದೌರ್ಜನರ ಬಗ್ಗೆ ಬಹಳ ಚೆನ್ನಾಗಿ ವರ್ಣಿಸಿದಿರಿ ಅಣ್ಣ ನಾವು ಚಡಚಣ ತಾಲೂಕಿನವರು ಜೈ ಹಿಂದ್ ಜೈ ಕರ್ನಾಟಕ ❤️❤️💐👌
ಒಂದೊಳ್ಳೆ ಕಿರುಚಿತ್ರ ಹಿರಿದಾದ ಸಂದೇಶ ಅತೀ ಸರಳ ನಟನೆ ❤🙌
Thanks!
ತಂಗಿ ಆಕ್ಟಿಂಗ್ ಸೂಪರ್ ದೂಪರ್
Thanku Anna nena hantavaru e deshake. Beku❤
ನಿಜಕೂ ಈ ಸಂಧರ್ಭ ದಲಿ ಬೇಕಾಗಿತ್ತು ಒಳೆಯ ಮೂವಿ ಹಾಟ್ಸ್ ಅಪ್ ನಿಂಗು 👍👍👍👏👏👏👏ನಿನಗೆ ಎಷ್ಟ್ ಥ್ಯಾಂಕ್ಸ್ ಹೇಳಿದ್ರು ಸಾಕಗಳ ಎಲ್ಲ ಡೈಲಾಗ್ supppper duuuper
ಒಂದು ಒಳ್ಳೆ ಸಂದೇಶ 🙏🙏
ಒಳ್ಳೆ ಚಿತ್ರಕಥೆ 😢 ಕಣ್ಣಲ್ಲಿ ನೀರು ಬಂತು 😢 ಇನ್ನು ಒಳ್ಳೆ ಒಳ್ಳೆಯ ಚಿತ್ರಗಳನ್ನು ಮಾಡಿ .., ಶುಭವಾಗಲಿ ನಿಮ್ಮ ತಂಡಕ್ಕೆ...🎉
Super Jeene Ki De video❤❤❤❤❤❤😊😢😢
ಅಣ್ಣ wale ಸಂದೇಶ kotedari nivu all the best 👍 👏👏👏👏
Wow super anaa🙏🏼❤️👿 I like you ☝🏼💯
ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಅಣ್ಣ ಉತ್ತಮವಾದ ಸಂದೇಶ ಜನರಿಗೆ ನೀಡಿದ್ದೀರಾ ❤
Anna nijavaglu Nana body Full shake aytu ❤
Anna thank you so much anna yintha ondu sichveshn dag yi kati super ❤❤❤❤❤❤❤❤❤❤❤❤❤❤❤❤❤❤❤❤❤ hinge shikshe agbeku hinta nichargi ,,,,,,am waiting for your next video anna
It's really nice short movie to watch, it had a good social awareness msg. I am a teacher of Tanvi Mali. She's a good actor.
Congratulations to the whole team.
Subbu Anna keep rocking.
👌👌 Anna ❤
ಸೂಪರ್ ಅಣ್ಣಯ್ಯ ಚಿತ್ರರಂಗ ನಿಮ್ಮಂಥವರಿದ್ದರೆ ಸಾಕು
Jai ningaraj anna 🙏 ❤️
ವಂದುಕ್ಷಣಾ ಕಣ್ಣಲ್ಲಿ ನೀರು ಬಂತು ಅಣ್ಣಾ ನಿಮ್ಮ ಸಂದೇಶ ನಮಗೆ ತುಂಬಾ ಇಷ್ಟಾ ಆಯಿತು 😞😞❤️❤️🎉🎉
👌👌👌👌👌👌🙏🙏🙏🙏
ಒಳ್ಳೆಯ ಸಂದೇಶ ನೀಡಿದಿದೀರಿ ಅಣ್ಣಾ ,,❤🙏
ತುಂಬಾ ಒಳ್ಳೆಯ ಸಂದಶವಿದೆ ❤
Super ❤️ ❤️
Thank you brother for God information ❤❤❤❤
❤❤❤❤❤❤❤❤ಇದು ಬರಿ ಸಂದೇಶ ಅಲ್ಲ ನಮ್ಮ ದೇಶದ ನಿಜವಾದ ಪರಿಸ್ಥಿತಿ.ಇದು ಬದಲಾಗಬೇಕು. ತುಂಬಾ ಚೆನ್ನಾಗಿದೆ ಧನ್ಯವಾದಗಳು ಸಹೋದರ
ಒಳೆ ಸಂದೇಶ ಅಣ್ಣಾ 🙏
ಪುಟ್ಟಿ ಆಕ್ಟಿಂಗ್ 👌👌👌👌
ಅಣ್ಣಾ ಒಳೆಯ ಸಂದೇಶ... 🙏🙏
ಅಣ್ಣಾ ನಿನ್ನ ಈ ಕಥೆ ತುಂಬಾ ಇಷ್ಟವಾಯ್ತು ಅಣ್ಣಾ❤❤
ಪೊಲೀಸ್ ಸರ್ ರಿಗೆ ನಂದು ಸಲಾಂ 🙏🙏🙏🙏🙏🙏
ಅಣ್ಣ ಒಳ್ಳೆಯ ಸಂದೇಶ😢😢😢
ಒಳ್ಳೆಯ ಸಂದೇಶ್❤❤
ನಿಮ್ಮ ಈ ಸಂದೇಶ ಸೂಪರ್ ಆಗಿದೆ 🙏🙏🙏🙏🙏
ಒಳ್ಳೆಯ ಸಂದೇಶ ಅಣ್ಣಯ್ಯ 🙏
Uncle Acting is really superb,he should have been in Sandalwood...
I am big fan of ningaraj singadi sir. Super.❤❤❤❤❤❤❤
ಒಳ್ಳೆಯ ಸಂದೇಶ ಅಣ್ಣಾ ಎಲ್ಲಾರು ಒಂದು ಆಗಿ ಇದರ ಬಗ್ಗೆ ಹೋರಾಟ ಮಾಡಲೇ ಬೇಕು ಎಲ್ಲಾರೂ ಒಂದಾಗಿ ಬನ್ನಿ ಹೋರಾಟ ಮಾಡೋಣ
ಅಣ್ಣಾ ಸೂಪರ್ ವಿಡಿಯೋ ಸುಲ್ಪ 👍👍
ಏನ್ ಸ್ಟೋರಿ ಅಣ್ಣ ಸೂಪರ್ ಫ್ರಮ್ ಯಾದಗಿರಿ ಡಿಸ್ಟಿಕ್ 🔥
ಒಳ್ಳೆ ಸಂದೇಶ ಬ್ರದರ್ ಸೂಪರ್❤❤
ಫಸ್ಟ್ ಲೈಕ್ ಬ್ರೋ ಫಸ್ಟ್ ಕಮೆಂಟ್ ಬ್ರೋ ❤️❤️
❤❤❤❤❤ super bro ❤❤ higey mundu varili
ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ, ಎಲ್ಲರಿಗೂ ಧನ್ಯವಾದಗಳು... 🙏
Super Mast Concept ree Anna ♥️🥰💯