Raya Baaro Tande Tayi Baaro | Jagannatha Dasaru | Raichur Sheshagiri Das | Kannada devotional

Поділитися
Вставка
  • Опубліковано 5 січ 2025

КОМЕНТАРІ • 283

  • @pavanKumarbn67
    @pavanKumarbn67 Рік тому +18

    ಎಲ್ಲರೂ ಚೆನ್ನಾಗಿರಲಿ ಅದರಲ್ಲಿ ನಾನಿರಲಿ ದೇವಾ...... 🙏

  • @ravikiranp65
    @ravikiranp65 2 роки тому +5

    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
    ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
    ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ|| ಓಂ ಶ್ರೀ ವಾದೀಂದ್ರತೀರ್ಥ ಗುರುಭ್ಯೊ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏

  • @sukanishka
    @sukanishka 3 роки тому +11

    ಪಲ್ಲವಿಯ ಸಾಲುಗಳ ಕೇಳುವುದರೊಳಗೆ ಕಣ್ಣು ತುಂಬಿ ಬಂದವು.. ರಾಯರೇ ಇದೋ ನಿಮ್ಮ ಪಾದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.. ನೀವೆ ಗತಿ..

  • @hnprao6511
    @hnprao6511 2 роки тому +10

    ಹರಿ: ಓಂ, ಅತಿ ಸುಂದರವಾಗಿ ಹಾಡಿದ್ದೀರಾ, ಈ ಹಾಡು ಕೇಳಿ ನನ್ನ ಕಣ್ಣಲ್ಲಿ ಆನಂದ ಬಾಷ್ಪ ಬಂತು, ಧನ್ಯವಾದಗಳು 🙏

  • @nandininandu387
    @nandininandu387 3 роки тому +19

    ರಾಯರು ಎಲ್ಲರಿಗೂ ಒಳ್ಳೆದು ಮಾಡ್ತಾರೆ ನಂಬಿದರೆ ಯಾವತ್ತೂ ಕೈ ಬಿಡಲ್ಲ ಶ್ರೇ ರಾಘವೇಂದ್ರ ಸ್ವಾಮಿ ಕಾಪಾಡು ತಂದೆ ನೀನೇ 🙏🏻🙏🏻🙏🏻🙏🏻🙏🏻🙏🏻🙏🏻

  • @Rekha-cw9ms
    @Rekha-cw9ms 3 роки тому +14

    Heartfelt !! ಎಷ್ಟು ಸಲ ಕೇಳಿದರೂ, ಮತ್ತಷ್ಟು ಕಲ್ಬೇಕು ಅನ್ಸುತ್ತೆ.

  • @kamalammakamalamma9786
    @kamalammakamalamma9786 21 день тому +1

    ಪೂಜ್ಯಾಯ ರಾಘವೇಂದ್ರಯ ಸತ್ಯಧರ್ಮರ್ವತಯ ಚ ಭಜಥಮ್ ಕಲ್ಪರುಕ್ಷಾಯ ನಮತಂ ಕಾಮದೇನುವೆ 💐💐🙏🙏🙏🙏🙏🙏🌹🌹🌹🌹

  • @shivannakariyappa6380
    @shivannakariyappa6380 24 дні тому +1

    ❤🎉❤🎉❤🎉❤🎉❤🎉
    ಹರಿ ಸರ್ವೋತ್ತಮ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ .

  • @arunvlogls
    @arunvlogls Рік тому +4

    🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏💐🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏

  • @bhavyajay9206
    @bhavyajay9206 4 роки тому +17

    ರಾಯ ಬಾರೋ .....
    ತಂದೆ ತಾಯಿ ಬಾರೋ .....
    ನಮ್ಮನು ಕಾಯ ಬಾರೋ.....🙏🙏🙏

  • @b.vvishawanath7755
    @b.vvishawanath7755 9 місяців тому

    E hadu helidre Rayaru Kannu munde banda hage asutte danyalu Nane 🙏Om Sri guru Ragavendra 🙏🙏 Rayaru Yallaru olledu madli hadivarigu olled agli sir nimge Saraswathi taye oldiro hage ede

  • @shekarccs8558
    @shekarccs8558 4 місяці тому +2

    ಜೈ ಶ್ರೀರಾಮ್ 🙏ಜೈ ಹನುಮಾನ್ 🙏ಜೈ ಶ್ರೀ ಕೃಷ್ಣ 🙏ಓಂ ನಮೋ ವೆಂಕಟೇಶಯ 🙏ಓಂ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ನಮಃ 🙏🙏

  • @SureshKumar-vw3rs
    @SureshKumar-vw3rs 3 роки тому +3

    ಶ್ರೀ ಗುರುರಾಘವೇಂದ್ರ ಕಲ್ಪವೃಕ್ಷ ಕಾಮಧೇನುವೇ ಬಾರೋ ನಮ್ಮನ್ನು ಕಾಯಿ ಬಾರೋ ಗುರುವೇ 🙏🙏🙏

  • @arunsahukarsahukar1327
    @arunsahukarsahukar1327 3 роки тому +6

    Poojyay Raghavendray Satya Dharma Ratayach Bhajatam Kalpavrukshay Namatam Kamadhenave Om Shree Guru Raghavendray Namah 🙏🙏💐💐

  • @ashwinisuresh3034
    @ashwinisuresh3034 2 роки тому +8

    Very very blessed... Rayaru always takes care of me and my family..

  • @ambika2205
    @ambika2205 3 місяці тому +1

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏ಓಂ ಶ್ರೀ ರಾಘವೇಂದ್ರಾಯ ನಮಃ 🙏

  • @bssreenivasvittal8917
    @bssreenivasvittal8917 2 роки тому +5

    ರಾಯರು ಅಂದರೆ ನನಗೆ ಪ್ರಾಣ ಅವರೇ ಎಲ್ಲ.

  • @sandeepsaliyan138
    @sandeepsaliyan138 Місяць тому

    Om shree guru ragavendraya namaha🙏🙏🙏🙏🙏🙏🙏🙏🙏
    Rayaru idare🙏🙏🙏💐💐💐💐❤❤❤❤❤❤❤❤❤❤❤❤❤

  • @bh5933
    @bh5933 3 роки тому +1

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ

  • @AkshuNaik-y8w
    @AkshuNaik-y8w Місяць тому

    Nanage tumba istavda song..❤

  • @umahitha3782
    @umahitha3782 Місяць тому +1

    ❤😢😢😢😢

  • @rukmini4136
    @rukmini4136 2 роки тому +7

    Really meaning full song... i pledge this song 👏👏🙏🏽

  • @dhrutim5065
    @dhrutim5065 3 роки тому +3

    ಶ್ರೀ ಗುರು ರಾಗವೇಂದ್ರ 🙏🙏 ರಾಯ ಬಾರೋ ತಂದೆ ತಾಯಿ ಬಾರೋ🙏🙏🙏

  • @PrashanthKumar-hm3fy
    @PrashanthKumar-hm3fy Рік тому +1

    ರಾಯರಿದ್ದಾರೆ 🙏🙏

  • @balappameled9949
    @balappameled9949 4 роки тому +4

    ಓಂ ಶ್ರೀ ಗುರುರಾಘವೇಂದ್ರಾಯ ನಮಃ

  • @krismaly6300
    @krismaly6300 4 роки тому +45

    Hello
    ರಾಯ ಬಾರೋ ತಂದೆ ತಾಯಿ ಬಾರೋ | ನಮ್ಮನು ಕಾಯ ಬಾರೋ |
    ಮಾಯಿಗಳ ಮದಿಸಿದ ರಾಘವೇಂದ್ರ ರಾಯ ಬಾರೋ ||
    ವಂದಿಪ ಜನರಿಗೆ ಮಂದರ ತರುವಂತ | ಕುಂದದಭಿಷ್ಟವ ಸಲ್ಲಿಸುತಿಪ | ರಾಯ ಬಾರೋ |
    ಕುಂದದಭಿಷ್ಟವ ಸಲ್ಲಿಸುತಿಪ ಸರ್ವಜ್ಞ | ಮಂದನ ಮತಿಗೆ ರಾಘವೇಂದ್ರ ರಾಯ ಬಾರೋ ||1||
    ಆರುಮೂರು ಏಳು ನಾಲ್ಕು ಎಂಟು ಗ್ರಂಥದ ಸಾರಾರ್ಥ ತೋರಿದಿ ಸರ್ವರಿಗೆ ನ್ಯಾಯದಿಂದ ರಾಯ ಬಾರೋ |
    ತೋರಿದಿ ಸರ್ವರಿಗೆ ನ್ಯಾಯದಿಂದ ಸರ್ವಜ್ಞ ಸುರಿಗಳರಸನೇ ರಾಘವೇಂದ್ರ ರಾಯ ಬಾರೋ || 2||
    ರಾಮಪಾದಾಂಬುಜ ಸದ್ಭೃಂಗ ಕೃಪಾಂಗ ಭ್ರಾಮಕ ಜನರ ಮಾನಭಂಗ ರಾಯ ಬಾರೋ
    ಭ್ರಾಮಕ ಜನರ ಮಾನಭಂಗವ ಮಾಡಿದ ಧೀಮಂತರೊಡೆಯನೇ ರಾಘವೇಂದ್ರ ರಾಯ ಬಾರೋ ||3||
    ಭೂಸುರ ಚರಿತಾನೇ ಭೂಸುರ ವಂದ್ಯನೇ ಶ್ರೀ ಸುಧೀಂದ್ರರ್ಯರ ವರಪುತ್ರ ರಾಯ ಬಾರೋ
    ಶ್ರೀ ಸುಧೀಂದ್ರರ್ಯರ ವರಪುತ್ರ ವರಯೋಗಿ ದೇಶಿಕರೊಡೆಯನೇ ರಾಘವೇಂದ್ರ ರಾಯ ಬಾರೋ ||4||
    ಭೂತಲನಾಥನ ಭೀತಿಯ ಬಿಡಿಸಿದೆ ಪ್ರೇತತ್ವ ಕಳೆದಿ ಮಹಿಷಿಯ ರಾಯ ಬಾರೋ
    ಪ್ರೇತತ್ವ ಕಳೆದಿ ಮಹಿಷಿಯ ಮಹಾ ಮಹಿಮಾ ನಾಥ ಗುರು ಜಗನ್ನಾಥ ವಿಠಲ ಬಾರೋ ತಂದೆ ತಾಯಿ ಬಾರೋ ||5\\

  • @Madhu-fn2li
    @Madhu-fn2li 3 місяці тому

    Jagannath Dasara ashirwad tamma melirali.🙏🙏

  • @msiddalingappa1525
    @msiddalingappa1525 3 роки тому +2

    Om Shree Guru raghavendraya Swaamygala Paada Kamalagalige Sirasaasrtanga ananta namaskaragalu

  • @lakshmiug1110
    @lakshmiug1110 3 роки тому +2

    🕉 Sri Gururaghavendraya Namaha 🙏🏻 🙏🏻 🙏🏻 🙏🏻 🙏🏻 🌹 💐 🌷 🌼 🌸 🌻 🏵️ 🌺

  • @janhavikulkarni5782
    @janhavikulkarni5782 3 роки тому +1

    Kelutta manada Yella dukh duguda ashru moolaka haridu shantvayitu.tamage anant dhanyavadagalu.

  • @shekarccs8558
    @shekarccs8558 4 місяці тому +1

    ರಾಯರೇ ನನ್ನ ಉಸಿರು 🙏🙏

  • @rhema1986
    @rhema1986 Місяць тому

    🙏🙏guruvae namha

  • @msiddalingappa1525
    @msiddalingappa1525 3 роки тому

    Shree Raghavendraya Swaamygala Paada Kamalagalige Dheergha danda ananta Namaskaragalu

  • @sangamgeeta1648
    @sangamgeeta1648 4 роки тому +6

    ಗುರುರಾಜೋ ವಿಜಯತೆ

  • @srinivasrao8769
    @srinivasrao8769 Рік тому

    😢Raghavendra Nammannu sadaa yella aapatthugalinda sadaa kaapado thande.

  • @bssreenivasvittal8917
    @bssreenivasvittal8917 2 роки тому +1

    ರಾಘವೇಂದ್ರ ಗುರುಗಳೇ ನನಗೆ ಮೂರ್ಛೆ ರೋಗ ಹೋಗಿಸಿ 🙏🙏👏

    • @TheRoyalWorld1008
      @TheRoyalWorld1008 Рік тому

      ರಾಯರ ಸನ್ನಿಧಿ ಗೆ ಹೋಗಿ ಸೇವೆಯಲ್ಲಿ ಪಾಲ್ಗೊಳ್ಳಿ ರಾಯರ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇರಲಿ...

  • @radhabai2933
    @radhabai2933 3 роки тому

    ರಾಯರ ಈಹಾಡು ಎಷ್ಟು ಕೇಳಿದರು ಸಾಲದುತುಂಬಾ ಚೆನ್ನಾಗಿ ಇದೆ

  • @gopikalal4173
    @gopikalal4173 Рік тому

    Om shree Raghavendraya Namaha 💐 🪷 🙏🏼

  • @sangeethasridhar3625
    @sangeethasridhar3625 3 роки тому +3

    Om Shree Guru Raghavendraya Namaha 🙏💐❤️

  • @vinayakkulkarni2326
    @vinayakkulkarni2326 4 роки тому +3

    ಓಂ ಶ್ರೀ ರಾಘವೇಂದ್ರ ನಮಃ

  • @gundurao8577
    @gundurao8577 Рік тому

    Bless My Sister Raghavendra Guruve. Sashtanga pranama

  • @PavitraGuru
    @PavitraGuru Рік тому

    🌺 Om Sri Raghavendra Namaha 🙏🙏🙏🙏🙏

  • @komalaananth2139
    @komalaananth2139 Рік тому

    ராயா, அப்பா, எங்களுக்காக காத்திருங்கள்

  • @nishak7204
    @nishak7204 3 роки тому

    Wen u blessing for me guru raghavandraya

  • @bhargavivp1422
    @bhargavivp1422 4 роки тому +7

    Om Sri ragavendraya namaha 🙏🙏😇

    • @anjik6705
      @anjik6705 3 роки тому +1

      ರಾಘವೇಂದ್ರರ ಯ ನಮೋ

    • @dhananjaykharvi1886
      @dhananjaykharvi1886 3 роки тому +1

      Raghavedra Yella kasts Dura Madu Tande.

  • @annapurnak4496
    @annapurnak4496 Рік тому

    ನನ್ನ ಆರಾಧ್ಯ ಗುರುವರ್ಯರು, ಜನುಮ ಜನುಮದೊಳಗೆ ಏನಗೆ ಗುರು 🌹🌹🙏🙏🌹🌹❤❤🙏🙏❤❤

  • @sangeethasridhar3625
    @sangeethasridhar3625 3 роки тому +1

    Nammellarannu kapadu Guru Raya ❤️

  • @umagodakhindi3815
    @umagodakhindi3815 7 місяців тому +1

    Very nice singing

  • @SUBRAHMANYARao-t9o
    @SUBRAHMANYARao-t9o Рік тому

    SRI VADHI RAJA PRIYA,SRI MADHEVA PRIYA,SRI ANJANATA PRIYA,HANUMANTHA PRIYA,DHAVANDRA PRIYA,DHAVA GHANA PRIYA,SRI LUHMI,BHU LUXMI,DHANA LUXMI,PRIYA THRILOKHA PUJITHA HARI VAYU PRIYA,DHAVADHE DHAVA VANDHEYA,BHAKTHA KHOTY UDHEDHARAKA LOKKHA KALYANI JIVANODHARE,BHAGHAVATHA UTHETHAMA SAHJANA VANDHITHA SUGUNE PARAMHA YOGI GURU SARVOTHAMA UDHARAKHA DHINA JANA UDHARI DHANI THAPASVI GYANI HARI VAYU PRIYA LUXMI PUTHERA SRI HARI PRIYA PATAMHA SRESHITA JIVANODHARE

  • @pujakulkarni9659
    @pujakulkarni9659 3 роки тому +1

    Shree ಗುರುಭ್ಯೋನಮ್ಹ

  • @komalaananth2139
    @komalaananth2139 2 роки тому

    Om Sri Raghavendraya Namaha Om Sri Raghavendrya Namaha Om Sri Raghavendraya Namaha Om Sri Raghavendra Namaha

  • @zillezindagi8337
    @zillezindagi8337 4 роки тому +3

    Jai Shree Raghavendraya Namaha 🙏 🙏🙏 🙏🙏 🙏🙏 🙏🙏

  • @sathyapillari4194
    @sathyapillari4194 3 роки тому +2

    Excellent. Very devotional recital. Thanks. 🙏

  • @vishwanahn8223
    @vishwanahn8223 3 роки тому +1

    hari om thandhe sarvabouma krupe e kashtadhindha kappadi thandhe

  • @akkanagammas8271
    @akkanagammas8271 9 місяців тому

    Om Shree Guru Raghavendrya Namaha🙏🙏🙏🙏🙏

  • @SrinivasUR-og7sn
    @SrinivasUR-og7sn 5 місяців тому

    ಓ಼ಂ ಶ್ರೀ ರಾಘವೇಂದ್ರಾಯ ನಮಃ🙏🙏🥥

  • @rameshmk9168
    @rameshmk9168 4 місяці тому

    Ur blessings❤

  • @hemani.9230
    @hemani.9230 3 роки тому +11

    Bless my daughter and my husband and my mother father brother family

  • @vijaysk6131
    @vijaysk6131 3 роки тому +1

    SUPER

  • @manojvadiraj5080
    @manojvadiraj5080 3 роки тому +2

    Om Shree Gru Raghavendraya Namaha

  • @chethanchethandg7937
    @chethanchethandg7937 3 роки тому +1

    OM SRI PUJAYA GURURAGAVENDRA SWAMI NAMO NAMHA

  • @YadavYadav-yh7vj
    @YadavYadav-yh7vj 3 роки тому +1

    ಶ್ರೀ ರಾಘವೇಂದ್ರ 🙏

  • @maitrars5481
    @maitrars5481 3 роки тому

    ಗುರು ಶ್ರೀ ರಾಘವೇಂದ್ರಾಯ ನಮಃ 🙇🙏😢😢😢

  • @ManjunathBPujar-fr8zw
    @ManjunathBPujar-fr8zw 5 місяців тому

    🙏🪷🌿 om shree guru raghvendra namaha 🌿🪷🙏🌿🌿🙏

  • @ದೈವಿಕತಾಣ
    @ದೈವಿಕತಾಣ 3 роки тому +2

    Om sri guru Ragavendraya namaha🙏🙏🙏

  • @msiddalingappa1525
    @msiddalingappa1525 3 роки тому +1

    Om Shree Guru raghavendraya namaha

    • @anantpadaki
      @anantpadaki 2 роки тому

      Sri guruji pl bless my family

    • @anantpadaki
      @anantpadaki 2 роки тому

      Raghavendra swamiji pl bless me and my family

  • @chaitanyachethan2696
    @chaitanyachethan2696 3 роки тому +1

    🙏 ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏

  • @kalavathikala1579
    @kalavathikala1579 3 роки тому +1

    Namo Raghvendra swamy

  • @shivugowda1074
    @shivugowda1074 2 роки тому

    Poojyaya Raghavendraya stya Dharma rathayacha bhajatham kalpa rukshaya namhatham kamadenuve namah...

  • @vshrinidhi2832
    @vshrinidhi2832 3 роки тому

    🕉 Sri Guru Ragavendraya Namaha 🕉

  • @chandrakanth9879
    @chandrakanth9879 2 роки тому

    ರಾಯ ಬಾರೋ...
    ತಂದೆ ತಾಯಿ ಬಾರೋ...
    ನಮ್ಮನು ಕಾಯ ಬಾರೋ...

  • @sundrammagopalakrishna6851
    @sundrammagopalakrishna6851 3 роки тому +2

    AADYA 🧡😃

  • @dabirkrishna
    @dabirkrishna 6 місяців тому

    Sree Gurubhyom namah

  • @deshpandepradeep6708
    @deshpandepradeep6708 3 роки тому +1

    Shree Raghvendraya namha

  • @chethankumar6186
    @chethankumar6186 3 роки тому +1

    Om sri guru Raghavendra swami om sai ram ❤️🙏🙏🙏🙏🙏

  • @JagannathVV
    @JagannathVV 6 місяців тому

    Hare.srinivaasa

  • @ranjuv11668
    @ranjuv11668 3 роки тому +21

    Bless each and everyone " Rayare"❤️

  • @karthik3584
    @karthik3584 Рік тому

    Can you please upload Raghavendra mangalastaka by Sri Vidyabhushan .

  • @komalaananth2139
    @komalaananth2139 2 роки тому

    श्री राघवेंद्र नमः श्री राघवेंद्र नमः Om श्री राघवेंद्रय नमः Om श्री राघवेंद्रय नमः Om श्री राघवेंद्रय नमः Om श्री राघवेंद्रय नमः

  • @singersujathakarnam7737
    @singersujathakarnam7737 4 роки тому +4

    Sri Raaghavendraya namaha🙏🙏

  • @harishsomanna3548
    @harishsomanna3548 3 роки тому +2

    Om

  • @nageshnayaknageshnayak2182
    @nageshnayaknageshnayak2182 3 роки тому +1

    . ಶ್ರೀ ಗುರು.ರಾಘವೇಂದ್ರ.ನಮ

  • @ramanaak8579
    @ramanaak8579 2 роки тому +1

    divinely

  • @indrajsanthosh6095
    @indrajsanthosh6095 3 роки тому +1

    Guruve saranam

  • @gururajhr2997
    @gururajhr2997 3 роки тому +6

    Divine melody

  • @radhavasudevan1496
    @radhavasudevan1496 Рік тому

    Super

  • @deepadeepak.k.5607
    @deepadeepak.k.5607 3 роки тому

    ರಾಯ ಬಾರೋ....

  • @leelavathin8366
    @leelavathin8366 Місяць тому

    A nu dwani gurugale paramandha
    Andha

  • @jsanthu6556
    @jsanthu6556 3 роки тому

    "ರಾಯ ಬಾರೋ...
    ತಂದೆ ತಾಯಿ ಬಾರೋ"...
    -> Super sang

  • @mayasushara2113
    @mayasushara2113 Рік тому

    Pls sing sharadambe ninna nambidenai…

  • @manjunathar6459
    @manjunathar6459 3 роки тому

    Guru Raghavendra Swami namo namaha 🙏🏻🙏🙏🏻

  • @sudhirmaigur712
    @sudhirmaigur712 2 місяці тому

    ದಯವಿಟ್ಟು ಈ ಹಾಡು ಕರೋಖೆ ಟ್ರ್ಯಾಕ್ ಮಾಡಿ 🙏

  • @krishnarao9104
    @krishnarao9104 4 роки тому +5

    EXCELLENT

  • @krishnas9729
    @krishnas9729 Рік тому

    Pojaya raghvendraya Satya darma ratha yacha bajatham kalparukshya namatham kamadenuve

  • @kvrrao6912
    @kvrrao6912 4 роки тому +11

    Om sri Raghavendra prabhugalu to bless we all with good health.

  • @VenkteshDevadiga
    @VenkteshDevadiga 5 місяців тому +1

    🙏🌹🙏

  • @vithalrattihalli490
    @vithalrattihalli490 2 роки тому

    Rayare neevu namage ashirvada madi

  • @jyothiktegginjyothikteggin1438

    My favourite song

  • @NageshNaik-z7l
    @NageshNaik-z7l 8 місяців тому

    ರಾಯ ಗುರು ರಾಯ

  • @sadashivshetty2262
    @sadashivshetty2262 3 роки тому +8

    I love this song