ಆರಾಧನೆ ಭಕ್ತಿ ಆರಾಧನೆ |MANTRALAYAM |ARADHANE BHAKTI ARADANE| KANNADA DEVOTIONAL SONG | JAGADISH PUTTUR

Поділитися
Вставка
  • Опубліковано 3 гру 2024

КОМЕНТАРІ • 1 тис.

  • @dhananjaymunigal1810
    @dhananjaymunigal1810 8 місяців тому +9

    Best Hada Edeyri ❤❤❤❤❤❤❤❤❤❤❤

  • @santoshkumarsunkad
    @santoshkumarsunkad 7 днів тому +2

    🙏🌸 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌸🙏 ನಿಮ್ಮ ಹಾಡು ನನಗೆ ಇವತ್ತು ಸಿಕ್ಕಿತ್ತು ಎಷ್ಟು ಚೆನ್ನಾಗಿ ಹಾಡಿದ್ದಿರಾ ಸರ ನಿಮ್ಮ ಪಾದಗಳಿಗೆ 🙏

  • @brshashidhara2910
    @brshashidhara2910 3 роки тому +56

    ಶ್ರೀ ಜಗದೀಶ್ ಪುತ್ತೂರು ಅವರು ಭಹಳ ಅದ್ಭುತ ಹಾಗೂ ಭಕ್ತಿ ಪುರುಕವಾಗಿ ಹಾಡಿದ್ದಾರೆ. ರಾಯರ ಕೃಪೆ ಸದಾ ಅವರ ಮೇಲೆ ಇರಲಿ 👌👍👍

    • @JagadishPuttur
      @JagadishPuttur  3 роки тому +7

      ಧನ್ಯವಾದಗಳು

    • @pavandurgekar403
      @pavandurgekar403 2 роки тому +2

      @@JagadishPuttur 🙏🙏🙏 ಸರ್ ನಿಮ್ಮ್ ಎಲ್ಲ ಗೀತೆಗಳು ಕೇಳಿದ್ದೀನಿ..ಏನೋ ಒಂಥರ ನೆಮ್ಮದಿ..

    • @smanjunath4599
      @smanjunath4599 2 роки тому

      Ool9l

    • @venkateshkulkarni8750
      @venkateshkulkarni8750 2 роки тому

      }:-):^)

    • @veenamahesh-3701
      @veenamahesh-3701 8 місяців тому

      🙏🙏🙏🌹🙏🙏🙏

  • @anandkumark6796
    @anandkumark6796 10 місяців тому +1

    ಓಂ ಶ್ರೀ ಗುರು ರಾಘವೇಂದ್ರಯ ನಮಃ 🌻💐🌼💐🌼💐🌼💐🌼💐 ಪೂಜ್ಯಾಯಾ ರಾಘವೇಂದ್ರಾಯ ಸತ್ಯ ಧರ್ಮ ರಥಾಯಾಚಾ ಭಜತಾಂ ಕಲ್ಪವೃಕ್ಷಾಯಾ ನಮತಾಂ ಕಾಮಧೇನುವೇ ನಮಃ 🌼🌼🌼🌼🌼🌼 ಪರಿಮಳ ಆಚಾರ್ಯರೇ ನಮಃ 🌻💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼💐🌼🌼💐💐

  • @lakshmiprasadaml4458
    @lakshmiprasadaml4458 2 роки тому +9

    ಅಣ್ಣ ತುಂಬಾ ಧನ್ಯವಾದಗಳು ಮನೋಹರ ಅದ್ಭುತವಾದ ಗಾಯನ ಸಂಗೀತಾ

  • @nagarajunagaraju6203
    @nagarajunagaraju6203 2 роки тому +8

    ಶ್ರೀ ಪುತ್ತೂರು ನರಸಿಂಹ ನಾಯಕ್ ಮತ್ತೆ ಶ್ರೀ ಜಗದೀಶ್ ಪುತ್ತೂರು ಅವರ ಸಂಗೀತ ತುಂಬಾ ಚೆನ್ನಾಗಿದೆ ಅದರಲ್ಲಿ ನಮ್ಮ ಗುರುಗಳ ಬಗ್ಗೆ ಹಾಡಿದ್ದಿರ ನಿಮಗೆ ನಿಮ್ಮ ಕುಟುಂಬದವರಿಗೆ ಧನ್ಯವಾದಗಳು 🙏🙏🙏🙏🙏🙏🙏🙏

  • @msridharexcellentmodelinww386
    @msridharexcellentmodelinww386 3 роки тому +23

    ಬಹುಶಃ ಈ ಗಾಯನವನ್ನು ಮಂತ್ರಾಲಯದಗುರುಸಾರ್ವಭೌಮರು ತಮ್ಮ ಅಮೃತ ಕಂಠದ ಮೂಲಕ ಕೇಳಬೇಕೆಂದು ಬಯಸಿದ್ದಾರೆ .ಆದ್ದರಿಂದ ಅದ್ಭುತವಾಗಿ ಈ ಗಾಯನ ಮೂಡಿಬಂದಿದೆ...🙏

    • @JagadishPuttur
      @JagadishPuttur  3 роки тому +1

      ಹರಿ ಓಂ..ಧನ್ಯವಾದಗಳು

  • @mallikarjuna.g.b.8839
    @mallikarjuna.g.b.8839 Рік тому +2

    ಅಧ್ಬುತ ವಾದ ಕ೦ಠ ಸಿರಿಯಲ್ಲಿ ಮೂಡಿಬ೦ದಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಗಳ ಆರಾಧನೆ ಭಕ್ತಿ ಆರಾಧನೆ ಗೀತೆ ಕೇಳಲು ಮೈ ಮನ ಪುಳಕವಾಗುವಾಗುತ್ತದೆ 🌿🕉️🙏🕉️🙏

  • @vasanthiachar3272
    @vasanthiachar3272 3 роки тому +5

    👌 ರಾಯರ ದಯೆ ಸದಾ ನಿಮಗಿರಲಿ
    ಲಿ
    ಹೀಗೆ ನಿಮ್ಮ ಸುಂದರ ಕಂಠದಿಂದ ರಾಯರ ಮಹಿಮೆಯನ್ನು ಕೇಳುವ ಅವಕಾಶ ಸಿಗಲಿ 🙏

  • @santhoshk.v5225
    @santhoshk.v5225 4 місяці тому +2

    ನಿಮ್ಮ ಕಂಠ ಸಿರಿ ಯಲ್ಲಿ ರಾಯರ ಆರಾಧನೆ ಕೇಳುವುದೇ ಅಧ್ಬುತ 🙏

  • @vinayajoshi6859
    @vinayajoshi6859 3 роки тому +4

    ಹರೇಶ್ರೀನಿವಾಸ್... ಗುರುರಾಘವೇಂದ್ರ... ಆರಾನೆ... ನಿಮ್ಮ.. ನಿರ್ದೇಶನ.. ಸುಮದುರ.. ಸಾಹಿತ್ಯ. ಅರ್ಹಪೂರ್ಣ... ಧನ್ಯವಾದಗಳು. ಹರೇಶ್ರೀನಿವಾಸ...

  • @shivannakariyappa6380
    @shivannakariyappa6380 5 місяців тому +1

    ❤❤❤❤❤
    ಶ್ರೀ ಜಗದೀಶ್ ಪುತ್ತೂರುರವರ
    ಸೂಪರ್ ಟೋನ್.
    ಓಂ ಶ್ರೀ ಗುರು ರಾಘವೇಂದ್ರ ರಾಯರ ಕೃಪೆ ..

  • @doomtuber4741
    @doomtuber4741 3 роки тому +6

    ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆಯ ಭಕ್ತಿ ಗೀತೆಗಳು ಸುಮಧುರವಾಗಿದ ಎಲ್ಲ ಸಮಸ್ತ ತಂಡದವರಿಗೆ ಧನ್ಯವಾದಗಳು ಹರೇ ಶ್ರೀನಿವಾಸ

  • @Thilak-e1t
    @Thilak-e1t 11 місяців тому +2

    ಓಂ ಶ್ರೀ ಗುರು ರಾಘವೇಂದ್ರ ಯಾ ನಮಂ ಸರ್ವೇ ಜನಾ ಸುಖಿನೋ ಭವಂತು ತಂದೆ ಎಲ್ಲರಿಗೂ ಒಳ್ಳೆಯದಾಗಲಿ

    • @JagadishPuttur
      @JagadishPuttur  4 місяці тому

      ಹರಿ ಓಂ ಧನ್ಯವಾದಗಳು

  • @mramachandra3476
    @mramachandra3476 11 місяців тому +3

    ಅದ್ಬುತ ರಾಯರ ಗೀತೆ 🙏ಅಣ್ಣ 👌

  • @vadirajn978
    @vadirajn978 3 роки тому +1

    ಮಂತ್ರಾಲಯ ಮಹಾಮಹಿಮರಾದ ಶ್ರೀ ಗುರುಸಾರ್ವಭೌಮರ ಅದ್ಭುತವಾದ ನೈಜವ್ಯಕ್ತಿತ್ವವನ್ನು ಸಾರುವ "ಆರಾಧನೆ ಭಕ್ತಿ ಆರಾಧನೆ " ಎಂಬ ಎಂಬ ಕೃತಿಯು ದಿವಂಗತ ಬೆಳೆಗೆರೆ ಮಹಾಲಕ್ಷ್ಮಮ್ಮ ಅವರ ಲೇಖನಿಯಿಂದ ಮೂಡಿಬಂದಿರುವುದು ಒಂದು ಪವಾಡವೇ ಸರಿ .ಉಪಯೋಗಿಸಿದ ಪದ ಅಕ್ಷರಗಳು ಗುರುಗಳ ಚಿತ್ತಕ್ಕೆ ಬಂದಂತೆ ಆಗಿದೆ.ಇಂಥಹ ಅದ್ಭುತವಾದ ಭಕ್ತಿ ಸಾಹಿತ್ಯವು ಇತ್ತೀಚಿನ ಕವಿಗಳಲ್ಲಿ ದುರ್ಲಭ. ಇಂಥಹ ಸಾಹಿತ್ಯವು ಜಗದೀಶಾಚಾರ್ಯ ಪುತ್ತೂರು ಇವರ ಧ್ವನಿಸಿರಿಯಲ್ಲಿ ತುಂಬಾ ಸುಂದರವಾಗಿ ಮೂಡಿ ಬಂದಿದೆ.ಇದನ್ನು ಶ್ರೀರಾಘವೇಂದ್ರಸಂಗೀತಸೇವಾ ಪ್ರತಿಷ್ಠಾನ ಬೆಂಗಳೂರಿನ ವತಿಯಿಂದ ಸಿಡಿ ರೂಪಕ್ಕೆ ತಂದು ಶ್ರೀಗುರುರಾಜರ 350 ನೇ ವರ್ಷದ ಆರಾಧನಾ ಸಂದರ್ಭಕ್ಕೆ ಮಂತ್ರಾಲಯದ ಗುರುಗಳ ಮೂಲಕ ಲೋಕಾರ್ಪಣೆಗೊಂಡಿದ್ದು ಒಂದು ವಿಶೇಷವೇ ಸರಿ. ನನ್ನ ವಿಶೇಷ ಅಭಿನಂದನಾ ಪೂರ್ವಕ ಶುಭಾಶೀರ್ವಾದಗಳು.

    • @JagadishPuttur
      @JagadishPuttur  3 роки тому

      ಹರಿ ಓಂ.. ಹರೇ ಶ್ರೀನಿವಾಸ ಧನ್ಯವಾದಗಳು

    • @JagadishPuttur
      @JagadishPuttur  3 роки тому

      ಗುರುಗಳೇ ನಿಮ್ಮ ಪ್ರೀತಿಯ ಹಾರೈಕೆ.. ಹರೇ ಶ್ರೀನಿವಾಸ... ಧನ್ಯವಾದಗಳು

  • @manjunathhalnad7140
    @manjunathhalnad7140 3 роки тому +8

    ತುಂಬಾ ಅದ್ಬುತವಾದ ಗಾಯನ ಸರ್ ನಿಮ್ಮದು 💐💐💐🎤🎤🎤🎤🎼

  • @samarthskumbarsamarthkumba7223
    @samarthskumbarsamarthkumba7223 3 місяці тому +1

    ನಮ್ಮ ರಾಘವೇಂದ್ರ ಸ್ವಾಮಿಗಳ ಸುಮದುರ ಹಾಡುಗಳು ಕೇಳಲು ಬಹಳ ಆನಂದ ಧನ್ಯವಾದಗಳು ನಿಮಗೆ 🙏🏽

  • @Ktmumi
    @Ktmumi 3 роки тому +9

    ಅತ್ಯದ್ಭುತ ಕಂಠ. ನಿಮ್ಮದು ಸಾರ್ ...
    ನಾಸ್ತಿಕರನ್ಬ ಆಸ್ತಿಕರಾಗಿ ಮಾಡುವ ಶಕ್ತಿ . ನಿಮ್ಮ ಸಾಹಿತ್ಯ ದಲ್ಲಿದೆ. ಓಂ ನಮೋ ಗುರುರಾಘವೇಂದ್ರಾಯ ನಮಃ 💐💐🙏🙏🙏

  • @shashikumaraa3778
    @shashikumaraa3778 7 місяців тому +2

    ಗುರು ರಾಘವೇಂದ್ರಾಯ ನಮಃ
    ನನ್ನ ಸರ್ವಸ್ವವೇ ರಾಘವೇಂದ್ರ ಸ್ವಾಮಿ

  • @chaitanyachethan2696
    @chaitanyachethan2696 2 роки тому +3

    🙏 ಮಂತ್ರಾಲಯ ರಾಯರ ಅನುಗ್ರಹ ಎಲ್ಲರ ಮೇಲೆ ಇರಲಿ 🙏

  • @yogishnada4959
    @yogishnada4959 2 роки тому +2

    ಗುರುವೇ ನಮಃ..... ಓಂ ಶ್ರೀ ರಾಘವೇಂದ್ರ ಯ ನಮಃ

  • @vinuthas6415
    @vinuthas6415 2 роки тому +4

    Om namo Sri Guru Raghavendraaya namaha 🙏🙏🙏 jagadish sir you are kannada jesudas

  • @vikkynagesh3142
    @vikkynagesh3142 Рік тому +1

    ದನ್ಯವಾದಗಳು ಸರ್
    ರಾಯರ ಭಕ್ತಿ ಗೀತೆಯನ್ನು ತುಂಬಾ ಸುಂದರವಾಗಿ ಹಾಡಿದ್ದೀರಿ ರಾಯರ ಅನುಗ್ರಹದಿಂದ ಮುಂದೆಯೂ ಒಳ್ಳೆ ಒಳ್ಳೆ ಭಕ್ತಿ ಗೀತೆಗಳನ್ನು ಹಾಡಲು ಅನುಗ್ರಹಿಸಲಿ

  • @nammarajeshwari4092
    @nammarajeshwari4092 3 роки тому +3

    ಹರೇಶ್ರೀನಿವಾಸ.... ಭಕ್ತಿ. ಭಾವ. ಅದ್ಯಾತ್ಮ. ತುಂಬಾ. ಭಕ್ತಿಯಿಂದ. ಮೂಡಿದೆ.. ಎಲ್ಲಾ. ತಂಡಕ್ಕೆ. ಭಕ್ತಿಪೂರಕ. ಅಭಿನಂದನೆಗಳು.. ಜಗದುಶ್. ಸರ್. ಹರೇಶ್ರೀನಿವಾಸ....

  • @geethageetha2301
    @geethageetha2301 2 роки тому +1

    ನಮಸ್ತೇ ಗುರೂಜಿ ನಿಮ್ಮ ಹಾಡುಗಳನ್ನು ಕೇಳುತ್ತಿದ್ಧರೆ ಮನಸ್ಸಿನಲ್ಲಿ ಎಷ್ಟೇ ನೋವಿದ್ಧರೂ ಮಸಸ್ಸೀಗೆ ಸಮಾದಾನ ಇರುತ್ತದೆ ಗುರುಗಳೇ ನಿಮಗೆ ಕೃತಜ್ಞತೆಗಳು.💐🙏🙏💐

  • @arunamurari7758
    @arunamurari7758 3 роки тому +3

    Really superb devotional song...
    ಪದ ಪದವನ್ನೂ ಅನುಭವಿಸಿ ಭಕ್ತಿಯೊಳು ಹಾಡುವ ಶೈಲಿಯೇ ಸಂಗೀತ ಕ್ಷೇತ್ರದಲ್ಲಿ ಮೇಲ್ಮೆಟ್ಟಿಲ ಏರುತ್ತಾ ತನ್ನದೇ ಚಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ... ಸಕಲ ದೇವರುಗಳ ಆಶೀರ್ವಾದ ಸದಾ ಅವರ ಮೇಲಿರಲಿ.
    ಉತ್ತಮ ಸಾಹಿತ್ಯ. ಉತ್ತಮ ಕಥನನಿರೂಪಣೆ...

  • @VeerabhadraBhadri-m5r
    @VeerabhadraBhadri-m5r 7 місяців тому +2

    🙏🙏🙏ಓಂ ಶೀ ರಾಘವೇಂದ್ರ ರಾಯರ ಅನುಗ್ರಹ ಇರಲಿ 🙏🙏🙏🙏

  • @shrinivasshindhekarnataka9071
    @shrinivasshindhekarnataka9071 3 роки тому +3

    Jai Gurudev... Gurudevji Ke Shri Charanome Koti Koti Dandvath Pranam 🙏🙏🙏🙏🙏 Aadhesh Aadhesh Aadhesh 🙏🙏🙏🙏🙏

  • @seetharamashastry7111
    @seetharamashastry7111 3 роки тому +2

    ಸೂಪರ್ ಗಾಯನ, ಬೆಳಗೆರೆ ಮಹಾಲಕ್ಷ್ಮಮ್ಮ ನವರ, ಕೃಪಾಶೀರ್ವಾದ ಗಾಯಕರಿಗೂ, ನಿಮಗೂ, ನಮಗೂ, ಆ ರಾಘವೇಂದ್ರ ಗುರುಗಳ ಆರಾಧನಾ ಮಹೋತ್ಸವ, ಎಲ್ಲ ಭಕ್ತರನ್ನ ಮೋಕ್ಷದ ದಾರಿಗೆ ಕೊಂಡಯ್ಯಲೆಂದು ಪ್ರಾರ್ಥಿಸೋಣ,.. ಜೈ ಗುರು ರಾಘವೇಂದ್ರ 🙏🙏🙏🙏🙏

  • @vikas289
    @vikas289 3 роки тому +9

    ರಾಯರ ದಯೆ ಎಲ್ಲರ ಮೇಲೆ ಇರಲಿ ಹಾಗೂ‌ ಭಕ್ತಿ ಹೆಚ್ಚಿಸುವ‌ ಗೀತೆ ‌ಧನ್ಯವಾದಗಳು‌ ಸರ್.

  • @madhusudankulkarni2879
    @madhusudankulkarni2879 2 роки тому +2

    ಹಿನ್ನೆಲೆ ಸಂಗೀತ ಅದ್ಭುತ ಇಂಪಾದ ಗಾಯನ

  • @sanathnaik45
    @sanathnaik45 3 роки тому +9

    JP anna 😍 Thumba thanks ee song ge🙏
    ರಾಯರು ನಿಮಗೆ ಇದೆ ರೀತಿ ಇನ್ನಷ್ಟು ಹೆಚ್ಚು ಹಾಡುವ ಶಕ್ತಿ ಕೊಡಲಿ 🤩

  • @srivatsav8007
    @srivatsav8007 Рік тому +1

    ಕನ್ನಡದ ಯೇಸು ದಾಸ,ಗಾಯನ ತುಂಬಾ ಸೊಗಸಾಗಿ ಬಂದಿದೆ❤

  • @subramanyag719
    @subramanyag719 3 роки тому +5

    ತುಂಬಾ ಚೆನ್ನಾಗಿ ಹಾಡಿದ್ದೀರಿ ಜಗದೀಶ್ ಸರ್.ಗುರುರಾಯರು ಇನ್ನು ಹೆಚ್ಚಿನ ಯಶಸ್ಸು ದೊರಕುವಂತೆ ಮಾಡಲಿ

  • @ರತ್ನಾಕರಎಮ್
    @ರತ್ನಾಕರಎಮ್ 3 роки тому +2

    🚩🙏ರಾಯರ ಅನುಗ್ರಹ ಸದಾ ಎಲ್ಲರಮೇಲೂ ಇರಲಿ. ನರ ನಾಡಿಗಳಲ್ಲಿ ಭಕ್ತಿಯನ್ನು ಮಿಂಚ್ಚಿನಂತ್ತೆ ಹರಿಸುವಂತ್ತ ಗೀತೆ. ಶುಭವಾಗಲಿ 🙏🙏🚩

  • @vijethramanatha569
    @vijethramanatha569 3 роки тому +6

    ಅದ್ಭುತ ಗಾಯನ ಅಣ್ಣಾ, ಶ್ರೀ ಗುರುರಾಯರ ಹಾಗೂ ತಾಯಿ ಶಾರದಮ್ಮ ನ ಅನುಗ್ರಹ ಸದಾವಿರಲಿ🥰🙏🏻🙏🏻

  • @shankart.doddamani5623
    @shankart.doddamani5623 Рік тому

    ಸರ್ ತುಂಬಾ ಅದ್ಬುತವಾಗಿ ಹಾಡುತ್ತೀರಿ.ಶ್ರೀ ರಾಘವೇಂದ್ರ ಸ್ವಾಮಿಯ ಇನ್ನಷ್ಟು ಹಾಡುಗಳು ತಮ್ಮ ಅದ್ಬುತ ಕಂಠದಿಂದ ಹೊರಹೊಮ್ಮಲಿ.ಧನ್ಯವಾದಗಳು.🙏🙏🌹🌹

  • @prakashayyannavar171
    @prakashayyannavar171 3 роки тому +11

    ರಾಯರ ಹಾಡು ಸಾಹಿತ್ಯ ಸಂಗೀತ ಸಂಯೋಜನೆ ನಿರ್ಮಾಣ ತುಂಬಾ ತುಂಬಾ ಸಂತೋಷ ತಂದಿದೆ ಭಕ್ತಿ ಲೋಕಕ್ಕೆ ಕರೆದೊಯ್ಯುವ ಜಗದೀಶ ಅವರಿಗೆ ನನ್ನ ಧನ್ಯವಾದಗಳು..

  • @sandhyas9240
    @sandhyas9240 3 роки тому +1

    Hare.srinivasa.... Raghavendra. Swamigala. Aaradhana mahostavakke. Uttama..bhavan.koduge.kottiddakke. Dhanyavadagalu. Sandhya..haveeri

  • @veerabhadrakowkuntla677
    @veerabhadrakowkuntla677 2 роки тому +4

    Raghavendra Swamy Raghavendra Swamy ರಾಘವೇಂದ್ರ ಸ್ವಾಮಿಗಳ ಸದಾ ಆಶೀರ್ವಾದ ನಿಮಗೆ

  • @shrinivasacharya7216
    @shrinivasacharya7216 3 роки тому +1

    ರಾಯರ ಅನುಗ್ರಹ ಎಲ್ಲರ ಮೇಲಿರಲಿ.ಶುಭವಾಗಳಿ

  • @srikanthb9293
    @srikanthb9293 3 роки тому +3

    ನಿಮ್ಮ ಈ ಹಾಡಿಗೆ ನಾನು ಧನ್ಯನಾದೆ sir ಸಂಗೀತ ನಿರ್ದೇಶನ ಮಾಡಿರೋ ತಮಗೂ ಹಾಗೂ ನಿರ್ಮಾಣ ಮಾಡಿರೋ ಗೌರಿ ನಾಗರಾಜ ಅವರಿಗೂ ನಮ್ಮ ಕಡೆ ಇಂದ ಶುಭಾಶಯಗಳು. ಇನ್ನು ಹೆಚ್ಚು ಹೆಚ್ಚು ಹಾಡು ಗಳು ನಿಮ್ಮ ಸಂಯೋಜನೆಯಲ್ಲಿ ಬರಲಿ. 🙏🙏🙏🙏🙏👌👌👌💐💐💐💐💐

  • @prakashmanur2671
    @prakashmanur2671 3 роки тому +4

    ಆಹಾ ಆಹಾ👌👌 ಅದ್ಬುತ ಗಾಯನ ಅಣ್ಣ🙏🙏🙏👌👌💐💐💐🙏🙏👌👌💐

  • @sreenidhikumarn5728
    @sreenidhikumarn5728 3 роки тому +2

    ನಮಸ್ತೆ.. ಜಗದೀಶ್. Sir.. ನಿಮ್ಮ.. ಹಾಡು.. Poorna. ಭಾವ. ಅದ್ಯಾತ್ಮ... ಸಮಹಿತ್ಯ. Sarala. ಯೆಲ್ಲಾ. Thandakku.. ಧನ್ಯವಾದಗಳು....

  • @bpumesha4653
    @bpumesha4653 2 роки тому +3

    🌺🌺🌺ಪೂಜ್ಯಯ ರಾಘವೇಂದ್ರಾಯ ಸತ್ಯ ಧರ್ಮ ರತಯಾಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ.🙏🙏🙏🕉🕉🕉🌷🌷🌷🌹🌹🌹🌼🌼🌼🏵🏵🏵🌺🌺🌺💐💐💐🕉🕉🕉🙏🙏🙏

  • @jyothisn6456
    @jyothisn6456 3 роки тому +1

    Tumba athydbuthavada hadu tumba susravyavagi hadiddare Jagadisha putturu omme kelidare pade pade kelbeku annisutte nimge tumba thanks Rayara krupe 🙏🙏 sada nimm melirali 🙏🙏 om Shri guru raghavendraya namaha 🙏🙏💐💐

    • @JagadishPuttur
      @JagadishPuttur  3 роки тому

      ಹರಿ ಓಂ.ಧನ್ಯವಾದಗಳು

  • @RAVIKUMAR-lv3bx
    @RAVIKUMAR-lv3bx 5 місяців тому +7

    ಶ್ರೀ ರಾಘವೇಂದ್ರ ಪರಿಮಳಚಾರ್ಯ ಗುರುಭ್ಯೋ ನಮೋ ನಮಃ🙏🙏🙏

  • @karthikk5944
    @karthikk5944 Рік тому +1

    ಓಂ ಶ್ರೀ ರಾಘವೇಂದ್ರಾಯ ನಮಃ...

  • @rameshramesh-yd2xc
    @rameshramesh-yd2xc 3 роки тому +8

    ಆರಾಧನೆ ಭಕ್ತಿ ಆರಾಧನೆ.... ಅತ್ಯದ್ಭುತ ಹಾಡು.... ಗುರು ರಾಯರ ಅನುಗ್ರಹ ನಿಮಗೆ ನಮಿಗೆಲ್ಲರಿಗೂ ಇರಲಿ

  • @narayanaadilakshmi6021
    @narayanaadilakshmi6021 3 роки тому +1

    Aaraadhane.... Bhakti.. Aaraadhane. Thumba.. Bhakti.. Paraakasharaagiddeve. Jagadish. Sir. Dhanyavadagalu

  • @hemathjoshi875
    @hemathjoshi875 3 роки тому +1

    Haresrinivasa. Aaraadhana. Shubhadheyagalu. Jagadish. Sir. Bshsla... Bhavane. Bhakti. Thumbi. Hadidiri... Dhanyavadagalu... Hemanthu. Joesh. Mantralay am.

  • @sindhushreecm1679
    @sindhushreecm1679 2 роки тому +5

    Very nice sir....u r so blessed...and we are so blessed to have namha Sri Guru Raghavendra swami ❤️❤️❤️....Sarve Jana sukino bavanthu

  • @gnarasimhanaru3159
    @gnarasimhanaru3159 3 роки тому +1

    Jagadish. Sir.. Raayara.. Aaraadhane... Hadu. Thumba.. Sogasaagi. Moodide... Dhanyavdagalu... Nimma. Yella. Thandakku..

  • @vaibhavikankurte6631
    @vaibhavikankurte6631 3 роки тому +3

    Shree Raghavendra Aradhana shubhasyeegalu Jagadish sir.. nimma songs are very nice as well as direction are very nice.. Greetings sir . Good poetry .. wish to the best

  • @mohenimoheni6711
    @mohenimoheni6711 8 місяців тому +1

    Super..Super..song...sir..namashkar..sir..🙏🙏🙏🙏👌👌👌👌👌

  • @sharathalva8745
    @sharathalva8745 3 роки тому +3

    ಗುರು ರಾಯರ ಪೂರ್ಣಅನುಗ್ರಹ ತಮಗಿರಲಿ🙏🙏🙏🙏🙏

  • @RaviKumar-ps3wj
    @RaviKumar-ps3wj 2 роки тому +1

    ರಾಯರ ಕೃಪೆ ಇದ್ದಾಗಲೇ ಇಂತಹ ಅದ್ಬುತ ಗಾಯನ ಹೊರಹೊಮ್ಮಲು ಸಾಧ್ಯ

  • @dayadaya7100
    @dayadaya7100 3 роки тому +3

    ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಯಾಚ ಭಜತಾಂ ಕಲ್ಪ ವೃಕ್ಷಾಯ ನಮತಾಂ kaamadenave🙏🙏🙏

  • @rakshithgowda.n6648
    @rakshithgowda.n6648 3 роки тому +1

    Haresrinivasa. Aaraadhane... Shubhakaminigalu.. aafyatmabhava. Thumbi. Hadiditri. Dhanyavadagalu.. jagadish. Sir

  • @raghavendrakundar1479
    @raghavendrakundar1479 3 роки тому +30

    ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 350ನೇ ಆರಾಧನ ಮಹೋತ್ಸವ ಸಂದರ್ಭದಲ್ಲಿ ತಾವು ಉತ್ತಮ ಹಾಡನ್ನು ಬಿಡುಗಡೆ ಮಾಡಿದ್ದೀರಿ 🙏. ಧನ್ಯವಾದಗಳು🌷 ಇನ್ನೂ ಮುಂದೆಯು ಸಹ ಇನ್ನಷ್ಟು ಹಾಡುಗಳು ನಿಮ್ಮಿಂದ ಬರಲಿ.

  • @shivappaagasimundin7604
    @shivappaagasimundin7604 2 роки тому +1

    ಓಂ ಶ್ರೀ ಗುರುರಾಘವೇಂದ್ರಾಯ ನಮಃ 🤲🙏🙏🙏

  • @ronithganapathias4828
    @ronithganapathias4828 3 роки тому +5

    ಅದ್ಭುತ ಅಣ್ಣ ❤❤❤🙏🙏🙏🙏🙏🙏🙏

  • @manjunaik4643
    @manjunaik4643 3 роки тому +1

    Jagadish. Sir... Thuba. Sogasaagide. Nimma. Gasyana. Dhanyavadagalu

  • @deepikaa3658
    @deepikaa3658 2 роки тому +9

    His voice resembles great singer yesudas, and style of singing reminds him.
    Excellent singing🙏🙏🙏

  • @shankarappabs5063
    @shankarappabs5063 8 місяців тому +1

    ನೀವು ತುಂಬಾ ಚೆನ್ನಾಗಿ ಹಾಡು ಆಡ್ತೀರಾ ರಾಯರು ನಿಮಗೆ ಆಯಾಸ್ಸು ಅರೋಗ್ಯ ನೆಮ್ಮದಿ ಕೊಡಲಿ

  • @shreegururaghavendraynamh
    @shreegururaghavendraynamh 3 роки тому +4

    ಶ್ರೀ ಗುರು ರಾಘವೇಂದ್ರಾಯ ನಮಃ 📿📿🙏🙏 ರಾಯರಿದ್ದಾರೆ 🙏🙏

  • @santhoshcnddeo6040
    @santhoshcnddeo6040 2 роки тому +2

    Jai Shree Raghavendra Namaha .. Thanks sir Shri Jagadhish Puttur Sir

  • @dineshshetty4874
    @dineshshetty4874 2 роки тому +5

    Sooper jagganna 🙏🙏🙏🙏🙏🙏

  • @veenasuresh4147
    @veenasuresh4147 3 роки тому +1

    Jagdhish avre...bahala sushravvyavaagi haadidheera....vandhanegal..congrats

  • @GirishVA-c9j
    @GirishVA-c9j 6 місяців тому +3

    🙏ಪೂಜ್ಯಾಯ ರಾಘವೇಂದಯ ಸತ್ಯ ಧರ್ಮ ರಥಯ ಚ || ಭಜತಾಂ ಕಲ್ಪರುಕ್ಷಯ ನಮತಾಂ ಕಾಮದೇನವೇ || 🙏 🌹ಪುಷ್ಪ ಗಿರೀಶ್

  • @nandininandu387
    @nandininandu387 3 роки тому +2

    ರಾಯರು ಯೇಲಾರ ಮೇಲೆ ಕೃಪೆ ಇರಲಿ ಕಲಿಯುಗ ಕಾಮಧೇನು ಶ್ರೀ ಗುರು ರಾಘವೇಂದ್ರ ಸ್ವಾಮಿ..🙏🏻🙏🏻🙏🏻🙏🏻 ಕೋಟಿ ಕೋಟಿ ನಮನ ರಾಯರಿಗೆ.🙏🏻🙏🏻 ನಿಮಗೆ ಧನ್ಯವಾದಗಳು ಸರ್ 🙏🏻🙏🏻

  • @KotreshaK-nk7tn
    @KotreshaK-nk7tn 8 місяців тому +5

    RAR,,,,RAM,,,RAM,,,RAM,,,RAM,,,JI

  • @udaykumarrkumar
    @udaykumarrkumar 8 днів тому

    ಓಂ ಶ್ರೀ ಗುರು ರಾಘವೇಂದ್ರ ಯಾ ನಮ್ಮಃ🙏🙏🌹🌹🌺🌺💐💐💐🌺🌺🌺❤❤🥹🥹🙄🙄😞😞😔😔😔🚩🚩🚩🚩😢😢😢😢😢😢😢😢

  • @prakashshekar8268
    @prakashshekar8268 3 роки тому +5

    "ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯಚ"
    "ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ"🙏🙏

  • @anupdhanashri7554
    @anupdhanashri7554 3 роки тому +1

    Raghavendraswamigala... aaraadhanege. Uttama. Sangeetha. Kiduge. Kottiddakke.... Saahitiyavarigu. Thamagu. Aadyatma. Dhanyavadagallu.. Jagadish

  • @srdilip8616
    @srdilip8616 3 роки тому +5

    Thanks to raghavendra sangeetha sevaprathisthana for producing a good melodious bhakti song and also special thanks to jagadeesh Acharya.God bless to all the team members and hope to see more songs

  • @srscromtlm4097
    @srscromtlm4097 3 роки тому +1

    Namadkara. Jagadish.sir..nimma..kantakke. Mayyonndu. Hesaru. Sharade. Saahitya.saralate. manamuttuvante. Ide.dhanyavadagalu dhanyavadagalu

  • @shashanks872
    @shashanks872 3 роки тому +4

    ತುಂಬಾ ಅದ್ಭುತ ಗಾಯನ ಸರ್.....

    • @JagadishPuttur
      @JagadishPuttur  3 роки тому

      ಥಾಂಕ್ಯೂ

    • @spsuresh5690
      @spsuresh5690 3 роки тому

      Sir so beautiful song, and your voice is so amazing, thank you so much for next song.

  • @chandrshekharbelagere6327
    @chandrshekharbelagere6327 3 роки тому +2

    ಅದ್ಬುತ ಗಾಯನ .. ತುಂಬಾ ಹಿಂಪಾಗಿ ಬಂದಿದೆ ..ಭಗವಂತನ ಕೃಪೆ ಸದಾ ಇರಲಿ

  • @shanthamukunda1438
    @shanthamukunda1438 3 роки тому +3

    ಹಾಡುಗಳು ತುಂಬಾ ಚೆನ್ನಾಗಿದೆ 👍

  • @9900259969
    @9900259969 2 роки тому +3

    Very divine singing with excellent photography and music.

  • @vinodkumarellur6112
    @vinodkumarellur6112 3 роки тому +1

    Namaste...JAGADISH.dir...asdyatma.bhava.thumbida...saahitys...sangeetha...samyojane.dhanyavdagaly,..nimma..thandakke

  • @ganeshpbhat346
    @ganeshpbhat346 2 роки тому +4

    You are Super & Excellent singer. Your voice is audible. I liked & enjoyed very much. God bless you.

  • @D2K_RJH
    @D2K_RJH 3 місяці тому +2

    ರಾಯರೇ ನನ್ನನು ಕಾಪಾಡು ನನ್ನ ಅಪ್ಪ 🙏🙏🙏🙏🙏🙏🙏🙏🙏🙏🙏❤️❤️❤️❤️❤️❤️❤️❤️❤️❤️❤️

  • @anantharkkodangal684
    @anantharkkodangal684 3 роки тому +3

    ತುಂಬಾ ಚನ್ನಾಗಿ ಹಾಡಿದ್ದೀರಾ 👌👌 ರಾಯರ ಅನುಗ್ರಹ ನಿಮಗೆ ಸದಾ ಕಾಲ ಇರಲಿ

  • @sushamajayasimha5346
    @sushamajayasimha5346 3 роки тому +1

    ಹರೇ ಶ್ರೀನಿವಾಸ, ಭಕ್ತಿ ಪೂರಿತ ಗಾಯನ 🙏🙏 ರಾಯರ ಕೃಪೆ ನಿಮ್ಮ ತಂಡಕ್ಕೆ ಸದಾ ಇರಲಿ🙏🙏

  • @naughtymale1
    @naughtymale1 2 роки тому +5

    పూజ్యాయ రాఘవేంద్రాయ
    సత్యధర్మ రతాయిచ
    భజతాం కల్పవృక్షాయా
    నమతాం కామధేనవే
    🙏🙏🙏🙏🙏🙏🙏🙏

  • @shankarpoojary3002
    @shankarpoojary3002 3 роки тому +1

    Nimma sakala estarthgalannu guru raghavendraru karunisali🙏🙏🙏👌👌👌👌

  • @siriprabhasiriprabha4694
    @siriprabhasiriprabha4694 2 роки тому +3

    So beautifully sung you are always blessed sir 🙏🙏🙏🙏

  • @pavipavithra646
    @pavipavithra646 2 роки тому +1

    Super Jagdish puttur sir, nimake Raghavendra guru golu aishu aarogya kodali, thank you sir

  • @prakashnaregall858
    @prakashnaregall858 2 роки тому +3

    Om sri Guru raghavendray namah very nice song sir all the best 🙏🙏👍👍

  • @geethageetha6836
    @geethageetha6836 5 місяців тому +1

    Bari soku athnd Anna voice 👌👌👌 beutiful music 👌👌👌👍👍👍👍👍👍❤❤❤❤❤

  • @rajeshkunder3682
    @rajeshkunder3682 2 роки тому +22

    🚩🙏ಗುರು ರಾಯರ ನಿಮಗೆ ಇನ್ನಷ್ಟು ಅನುಗ್ರಹ ಸಿಗಲಿ ಇನ್ನಷ್ಟು ಗುರು ರಾಯರ ಭಕ್ತಿ ಗೀತೆಗಳು ಹಾಡಬೇಕು🙏🚩

  • @raghavendrapadukone1131
    @raghavendrapadukone1131 3 роки тому +2

    🙏🙏🙏 ದೇವರು ನಿಮಗೆ ಇದೇ ರೀತಿ ಇನ್ನಷ್ಟು ಭಕ್ತಿಗೀತೆ ಹಾಡುವ ಶಕ್ತಿ ಕೊಡಲಿ 🙏🙏🙏 ಜೈ ಕರ್ನಾಟಕ ❤️ ರಾಘವೇಂದ್ರ ಮುಂಬೈ.

  • @sandeepsowmya7643
    @sandeepsowmya7643 2 роки тому +4

    Ur my favorite singer in devotional songs Lv u sir

  • @AdwithaBhat
    @AdwithaBhat Рік тому

    ತುಂಬಾ,ಚನ್ನಾಗಿ, ಈ ದೇ, ರಾಯರ ಆರಾಧನೆ ಹಾಡು,ತುಂಬಾ,ಚನ್ನಾಗಿ, ಇದೆ

  • @purushothamabhat8788
    @purushothamabhat8788 3 роки тому +4

    Super song God bless all of us

  • @lasyasree1128
    @lasyasree1128 3 роки тому +1

    Haresrinivasa. Gurugale. Nimma. Hadu. Sumadhura. Dhanyavadagalu. Nemma. Thandakke

  • @chandrahasashetty6457
    @chandrahasashetty6457 3 роки тому +3

    So beautiful lovely sweet fantastic God gifted voice super very nice lovely singing God bless you all the best 🙏🙏👍👍🔯🔯❤️❤️