40*60 ಯ ಈ 'ಕೃಷಿಕನ ಮನೆ'ಯಲ್ಲಿದೆ ನೋಡಿ ಎಷ್ಟೊಂದು 'ಕ್ರಿಯೇಟಿವ್ ಐಡಿಯಾ!!' - ಹೋಮ್ ಟೂರ್ | Home Tour | Heggadde
Вставка
- Опубліковано 27 лис 2024
- 40*60 ಯ ಈ 'ಕೃಷಿಕನ ಮನೆ'ಯಲ್ಲಿದೆ ನೋಡಿ ಎಷ್ಟೊಂದು 'ಕ್ರಿಯೇಟಿವ್ ಐಡಿಯಾ!!' - ಹೋಮ್ ಟೂರ್ | Home Tour | Heggadde Studio
#Home_Tour #Heggadde_Studio #Ranjan_Hosur #VillageFarmHouse #Hoskote #KoliSakane #Jenu
ರಂಜನ್ ಹೊಸೂರು : ಮೊ. 99026 55229
---------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
Please Subscribe And Support #Heggadde_Studio
⁰
S
Mind.fresh.agiruthe.&.life.&health.also
Sooper
❤❤❤
Super
@@mamathar1687⁰ cy le un ko bhi ni hu❤ hu jo am in 2:12 2:12
ನಿಜವಾಗ್ಲೂ ನೀವೇ ದೇವರು ಸರ್ ಪ್ರಕೃತಿ ಜೊತೆ ಬದುಕೋದು ಎಲ್ಲರಿಗೂ ಆಗೋದಿಲ್ಲ ಸೂಪರ್ ಸರ್
ಸ್ವಲ್ಪ ನೂ ವಿಡಿಯೋ ಸ್ಕಿಪ್ ಮಾಡದೇ ಪೂರ್ತಿ ವಿಡಿಯೋ ನ ನಾನು ನೋಡಿದ್ದು ರಂಜನ್ ಸರ್ ಮನೆ ಯ ವಿಡಿಯೋ ನ ತುಂಬಾ ಮನಸ್ಸಿಗೆ ಹತ್ತಿರ ವಾಯಿತು.😊
ನಿಜವಾಗಿಯೂ ನೀವು ಕ್ರಿಯೇಟಿವ್ ವ್ಯಕ್ತಿ. ನೋಡಿದ್ದು ತುಂಬಾ ಸಂತೋಷ ವಾಯಿತು. ನಿಮಗೆ ಧನ್ಯವಾದಗಳು
ಹೆಗ್ಗಡೆ ಸ್ಟುಡಿಯೋ ಹಾಗೂ ರಂಜನರವರಿಗೆ ತುಂಬು ಹೃದಯದ ಧನ್ಯವಾದಗಳು ರಂಜನರವರವರಂತೆ ನಾವೇಲರೂ ಕ್ರಿಯೆಟಿವಿಟಿ ಆಗುವ ಅವಶ್ಯಕತೆ ಇದೆ. ಆಗಬೇಕು.
ನಿಮ್ಮಂತ ಸಾರ್ಥಕ ಜೀವನ ಎಲ್ಲರಿಗೂ ಸಿಗಲ್ಲ ಸರ್, ನಿಮ್ಮ ಜೀವನ ಬೇರೆಯವರ ಜೀವನಕ್ಕೆ ಮಾರ್ಗದರ್ಶನ, ತುಂಬಾ ಒಳ್ಳೆಯ ಸಾಮಾಜಿಕ ಕಳಕಳಿಯ ಸಂದೇಶ....🎉🎉
ರಂಜನ್ ಹೊಸೂರ್ ಅವರಿಗೆ Hatsoff ಅವರು ಮಾಡಿದಂಥ ಎಲ್ಲಾ ಕೆಲಸಗಳು unique ಆದರೆ ನನಗಿಷ್ಟವಾದದ್ದು ಅವರ ಮನೆಯ ಮೇಲಿನ ಪುಟ್ಟ ಗ್ಯಾರೇಜ್ ( like American Lifestyle ) ನಾನು ಸಹ ಸ್ವಂತ ಎಲ್ಲಾ ಕೆಲಸ ರಿಪೇರಿ ಮಾಡುವುದು ನನಗೆ ತುಂಬಾ ಇಷ್ಟವಾದ ಕೆಲಸ so ಹಾಗಾಗಿ ನನಗೆ ಇವರ garage ಕಾನ್ಸೆಪ್ಟ್ ಇಷ್ಟವಾಯಿತು
ಏನು ಸರ್ ನೀವು really great....ನನ್ನದೂ ಇದೇ ಆಲೋಚನೆ.....ಆದರೆ ಕೆಲಸ ಮಾಡಿಲ್ಲ......ಮಾಡಬೇಕು ಇಂತ ವಿಶಿಷ್ಟ ಕೆಲಸಗಳನ್ನು
ಸೂಪರ್ ಸಾರ್. ಪ್ರಕೃತಿ ಪೂಜೆ ಅಂದ್ರೆ ಇದೇ. ಧನ್ಯವಾದಗಳು ಸರ್
ಒಳ್ಳೆಯ ಮನುಷ್ಯ ಅನ್ಸುತೇ
ಬದುಕಿದರೂ ಈ ರೀತಿ ಬದುಕಬೇಕು 😍
ಪರಿಸರ ಪ್ರೇಮಿ ಗೆ ನಮ್ಮ ನಮನಗಳು
ನನಗಿರೋ ಕನಸು ಇದೆ ಸರ್ ಪ್ರಕೃತಿ ಅಂದ್ರೆನೇ ಒಂದು ಖುಷಿ ನಾನು ಮಾಡ್ತೆನೆ 🍀❤️🌿🌱🌴🌹🌻🥀🌾🙋
ತುಂಬು ಹೃದಯದ ಅಭಿನಂದನೆಗಳು ಹಾಗೂ ಧನ್ಯವಾದಗಳು ನಿಮ್ಮ ಪೂರ್ವ ಜನ್ಮದ ಸಂಸ್ಕಾರ ವಿರಬಹುದು ದಯಮಾಡಿ ನೀವು ಸಸ್ಯ ಹಾರಿಯಾಗಿ ಯಂಬ ನಮ್ಮ ಬೇಡಿಕೆ
ಗೊಬ್ಬರಕ್ಕೆ ಏನೇನು ಹಾಕಿದ್ದಾರೆ ಎಂದು ತಿಳಿಸಿದರೆ ತುಂಬಾ ಉಪಯೋಗವಾಗುತ್ತದೆ. 🙏🙏
ಕೋಳಿ ಗೊಬ್ಬರ ಮನೇಲೇ ಇದೆ ಅಲ್ಲ
ವಿಡಿಯೋ ನೋಡಿದ ಎಲ್ಲಾರು ಇದೇ ತರಹ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ
ಸಾರ್ ನಾವು ತೋಟ ದಲ್ಲಿ ಮನೆ madi yakappa ಮಾಡಿದೆ ಅಂತ edde e video ನೋಡಿದ ಮೇಲೆ ನನಗೆ ಹೆಮ್ಮೆ ಯಾಯಿತು ❤❤❤❤❤
Very very intelligent brain and around intelligence. First time I am coming across this type of good and clean hearted towards the nature and humanity. All the best for your endeavours brother. God bless.
Super house & garden. ನೀರು ಶುದ್ಧೀಕರಣ ಘಟಕವನ್ನು ಹೇಳಿ 😊
ತುಂಬಾ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದೀರಾ ನಾವು ನಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ತೀವಿ ಸರ್ ಧನ್ಯವಾದಗಳು
ಇದು ತುಂಬಾ ಒಳ್ಳೆ ಐಡಿಯ ಏನ್ ತಲೆ ಸರ್ ನನಗೂ ಇಂಥ ಆಸೆ ಇದೆ ಉಪಯೋಗಿಸೊನೀರನ್ನು ಈ❤ ರೀತಿ ಸೈಕ್ಲಿಂಗ್ ಮಾಡ್ಬೆಕುಂತ
ತುಂಬಾ ಚೆನ್ನಾಗಿದೆ.ನನ್ನ ಮನೇನು ಹೀಗೆ ಇರಬೇಕು ಅಂತ ಆಸೆ.😊
ನಿಜವಾಗಲೂ ಸಾರ್ಥಕ ಜೀವನ
Thank you..🙏💦🌱
@@ranjanhosoor667🎉hi sir
Tumba chanagide sir...heggadde studio ge dhanyavadagalu
ತುಂಬಾ ಚೆನ್ನಾಗಿದೆ ಒಳ್ಳೇ ಕಾಉಪ್ಯೋಗ ಪಾಡ್ಕೋಬೌದು 👌👌😃ನ್ಸೆಪ್ಟ್ ಅಳವಡಿಸಿಕೊಂಡಿದ್ದಾರೆ.. ಎಲ್ಲರೂ ಮನಸ್ಸು ಮಾಡಿದರೆ..ಒಳ್ಳೆ
You are the real role model for youngers
one of the best house seen on youtube so far ....😍😍🤩🤩🤩
ನಿಜವಾಗಲೂ ಸಾರ್ಥಕ ಜೀವನ🙏
ವವ ವ ಸರ ತುಂಬಾ ಖುಷಿ ಆಯ್ತು ಈ ವಿಡಿಯೋದಲ್ಲಿ ಪ್ರತಿ ಒಬ್ಬರಿಗೂ ಒಂದು ಒಂದು ಮಾಯಿತಿ ಇದೆ ಸರ
Really super efforts. All should see the video and implement the waste water management in Bangalore. Congratulations to Heggadde studio also for giving opportunity to get to know about this great person.
Needed this. Mane katto preparation nalli idde, water waste management du yenadru mado yochne ittu. Got it at right time
ಸೂಪರ್ ಆಗಿ time ನಾ ಮ್ಯಾನೇಜ್ ಮಾಡಿದರೆ sir ಮನೆ ಸೂಪರ್ ಆಗಿದೆ
Sir this is real life, very planned, self worth, cool, calm great great thinking
Wow amazing, if central government implement just 10% of this our country will never run of water
Actually this is my dream
Even I used to think so many times why can't we reuse the waste water and the same thing to be used for plants
It's my thoughts but you people are implementing it and doing it very well and I felt very happy
ತುಂಬಾ ಸಂತೋಷವಾಯಿತು ಎಲ್ಲಾ ಕೆಲಸಗಳನ್ನ ನ್ಯಾಚುರಲ್ ಆಗಿ ಬದುಕು ಬಹಳ ಸುಂದರವಾಗಿರುತ್ತೆ.
ನೀರನ್ನ ಮರುಬಳಕೆ ಇದು ನನಗೆ ತುಂಬಾ ಇಷ್ಟವಾಯಿತು .
ನಿಮ್ಮ ಗ್ಯಾರೆಜ್ ಅಷ್ಟೇ ಇಷ್ಟವಾಯಿತು.
ಏಕೆಂದರೆ ನಮಗೆ ಅನುಕೂಲಕ್ಕೆ ತಕ್ಕಂತೆ ಕೆಲಸಗಳನ್ನ ಮಾಡಿಕೊಳ್ಳುವುದು ಇದನ್ನ ನಾವು ಬೆರೆ ಗ್ಯಾರೇಜ್ ಗೆ ಹೋದ್ರೆ ತಮಗೆ ಆದ ಅನುಭವ ನಮಗೂ ಆಗಿದೆ ತಮದೆ ಆದ ರೀತಿಯಲ್ಲಿ ಮಾಡುವರು .
ಸಾರ್ಥಕ ಜೀವನ suprb sr....
Hellu skip madilla prati second precious hats of to u
Hats off to u, this thought should be implemented, all bangalorean willing to construct new house should follow this , save water
Really hatsoff of ranjan sir
ಮನೆಯೇ ಪಂಚ ಪ್ರಾಣಗಳು, ನಮ್ಮ ಆರೋಗ್ಯಕ್ಕೆ.
Wohhh, super, try madbeku namgu🙏🙏
This is called holistic living... beautiful
Thank you 🙏
Nanna hosa mane and garden and tarace idea edakella Spurthi agide e Video’s ...
Reuse water bagge chennagide idea own agi madidhu 💖
Great sir nivu congratulations 🎉
Sir nimma idea superb extradinary
ನಿಜವಾಗಿಯೂ ತುಂಬಾ ಚೆನ್ನಾಗಿ ದೆ
ಅಂದವಾಗಿದೆ❤
You are an inspiration sir nimma haage ellaru think madabeku
This video will be my all time favourite video
ಅತ್ಯದ್ಭುತ ಸರ್ 👌👌👌
Thank you..🙏💦🌱
Superb episode huge respect to RANJAN sir
ತುಂಬಾ ಅದ್ಬುತ ಕಲೆ ಸರ್ 🎉
ನನಗೂ ಹೀಗೆ ಮಾಡುವ ಕನಸು.
Sir this is the best video i watch thank you
Thank you to the property owner your concept is super your inspiration to the new generation ❤
Thank you..🙏💦🌱
Too good...amazing...hats off to the interviewer....u know so much n showed every minute details ...beautiful house ..all concepts are excellent...Almighty bless you for all ur ideas ..
Thank you..🙏💦🌱
Nanu avar youtube channel follow maadtha edhini..he is very inspiring
Channel name
ಈ ಕೃಷಿಕರು ನಮ್ಮ ಮನೆಗಳಲ್ಲಿ ಈ ರೀತಿ ಹೇಗೆ ಹಸಿರುಮಯ ಮಾಡಬಹುದು ಎಂದು ಹೇಳಿಕೊಟ್ಟರೆ ಎಷ್ಟೋ ಉಪಕಾರ ಆಗುತ್ತೆ
ನಿಜವಾಗಿಯೂ ಇವರದ್ದು ಸಾರ್ಥಕ ಜೀವನ. 🙏🙏
Wow! It's not a home it's a beautiful palace 😍🍀💚
Thank you heggade studio for sharing his great idea.
Please make a detailed video on how the water purifying chamber is made and also a detailed video on new concept of teres garden 🙏
really supper,hatsoff Niranjan and heggade team
Thank you..🙏💦🌱
@@ranjanhosoor667 really super . Sir....
Realy great person 👏👏👏hats off you bro
Very informative & very inspiring person good efforts sir
Video noodi thumba kushi ayithu thumba mahithi sikkithu dhantavadagalu sir
Dhanyavadagalu sir
We want to meet this person before build the house for sure ❤
ತುಂಬಾ ಚೆನ್ನಾಗಿದೆ Sir
Thank you..🙏💦🌱
ಅದ್ಭುತ
Thank you..🙏💦🌱
Thumbaa olle video sir..thank you both
I also have same concepts. very nice. saving water. except toilets, all the rest of the waste water from kitchen, rain water, bathroom water will be reused by natural process of cleaning for terrace garden. tyre pots, vertical pots etc., all are awsome. hat's off to your creativity. if everyone in the society think like you then there will be no shortage of water and the city will become garbage free. thanks for detailed explanation. good work. ❤❤
Amazing concept. It made me very happy. Tumba santhosa aithu video nodi. Hats off to you and Ranjan for creating a nature view stacation. I am very inspired by this concept. I will connect with him for ideas. Thank you.
Really a wonderful idea all the very best for you and your family each and every one should follow the small things to reuse which is very important. Thanks to heggade studio to introduce such a wonderful things
Super duper sir.. hats off to his patients ❤
Thank you..🙏💦🌱
Adbhuta❤ Suuuuuuuper
Excellent sir.. Realy we want visit one time 👌👌
Thank you..🙏💦🌱
You are most welcome...🙏
ಆಂಕರ್ ಅವರೇ ನನ್ನದೊಂದು ಸಲಹೆ, ಅವರಿಗೆ ಪೂರ್ಣ ಮಾತನಾಡಲು ಬಿಡಿ ಮಧ್ಯಮಧ್ಯ ಮಾತನಾಡಬೇಡಿ ಕಂಟಿನ್ಯೂಟಿ ಹೋಗುತ್ತೆ 55 ನಿಮಿಷದ ವಿಡಿಯೋದಲ್ಲಿ 20 ನಿಮಿಷ ನಿಮ್ಮ ಮಾತೇ ಇದೆ ಹಾಗಾಗಿ ತುಂಬಾ ವಿಡಿಯೋ ಲೆಂಥಿಯಾಗಿದೆ
Thanku so much sir
Heggadde Studio 🙏🙏
Very Nice Super Beautiful Home Made Garden 🏡
Super hero sir nim life style nange thumb ist aythu
Heartful thanku for heggadde studio for an wonderful vlog
Best use of time and creativity ❤❤
All in one sir neevu...
Very fine ideas, super ur ideas, carry on , Jay Hindustan, Jai Karnatak, HATS UP SIR, YOU ARE INDIAS ASSET
👌🏻👌🏻👌🏻 really very very useful ideas
Eco friendly house 👏🏻👏🏻👍🏻
Very inspirational video thank you very much 🙏🏻🙏🏻
Thank you..🙏💦🌱
Great person n very useful ideas 🙏🙏🙏
ಸೂಪರ್ ರಂಜನ್ ಸರ್
Really excellent job. Sooooooooooper💛💜💜💜💛🙏
Thank you..🙏💦🌱
Superb ranjan sir really u are a great inspiration for this generation hats off to the super hero even iam a nature lover n we too support your concept of uplifting nature
Really great...thank you
Thank you..🙏💦🌱
Genius gentleman. Please share water separator cleaning tank design.
My dream house sir really great job ❤
ರಂಜನ್ ಸರ್ ನೀವು ಮಂಗಳೂರಿನವರಾ...ನಿಮ್ಮ ಭಾಷೆ ಕೇಳುವಾಗ ಹಾಗೆ ಅನಿಸುತ್ತದೆ..
madikeri yavru unta helidru vedio dalli
Bagavantha sada kala chennagi ittiralli.🙏
ಸೂಪರ್. ಸರ್👍👍🎉🎉🎉💐💐💐
Your Water recycling system is amazing. Please do document and publish…thanks and best wishes
Sir,
What a great knowledge about life management.
Please give a clear picture about liquid compost .
Very inspiring sir. So much to learn from u.
Multitalented Ranjan, really happy for you..wish you all the best for your hard work and love towards nature
Super talented
Ur real citizen
Nijavada jeevana sartaka
hats up you sir