Hi bro😊 ತುಂಬಾ ಹೆಮ್ಮೆಯಾಗುತ್ತೆ ನಿಮ್ಮಂಥ ಯುವ ಜನರು ಕೃಷಿಯನ್ನು ಮಾಡಿ ಇಂಥ ದೊಡ್ಡ ಸಾಧನೆ ಮಾಡಿ ಬೇರೆಯವರಿಗೆ ಮಾರ್ಗದರ್ಶನ ಕೊಟ್ಟಿದ್ದರಾ. ಹೀಗೆ ನಿಮ್ಮ ಸಾಧನೆ ಮುಂದುವರೆಯಲಿ. ನಿಮ್ಮ ತೋಟಕ್ಕೆ ನಾವು ಬರಬಹುದಾ ತಿಳಿಸಿ...ತುಂಬು ಹೃದಯದ ಧನ್ಯವಾದಗಳು.
Most people selling their anssisters valuable land, and goes to city life, you are great 👍 you loving your soil Jai Karnataka
ನಿಮ್ಮ ತೋಟ ತುಂಬಾ ಸುಂದರವಾಗಿದೆ
ಕೀರ್ತಿ ಗೌಡರ ಅರಿವು, ಪರಿಶ್ರಮ, ಅನುಭವ ,ತಾಳ್ಮೆ ಹಾಗು ಸಾಧನೆಯ ಪಲಿತಾಂಶ ಮೆಚ್ಚುವಂತಹದ್ದು.
Excellent thanks for your information 😊
ಈ ವೀಡಿಯೊ ಮಾಡಿದ್ದಕ್ಕೆ ಧನ್ಯವಾದಗಳು. ನಿಮ್ಮ ನಿರೂಪಣೆ, ತಿಳಿಸಿದ ವಿಚಾರಗಳು, ನಿಮ್ಮ ಶ್ರಮ, ವಿಚಾರಶೀಲತೆ ಮತ್ತು ಕೃಷಿಯಲ್ಲಿ ನಿಮಗಿರುವ ಸ್ಪಷ್ಟತೆಯನ್ನು ತಿಳಿಸುತ್ತದೆ. ಸಾಧ್ಯವಾದಲ್ಲಿ ಒಮ್ಮೆ ನಿಮ್ಮ ತೋಟಕ್ಕೆ ಭೇಟಿನೀಡುವ ಮನಸ್ಸಾಗಿದೆ.
ನಿಮಗೆ ಶುಭವಾಗಲಿ. 💐
Really great bro hatsap
Good information
ನಿಮ್ಮ ತರಹ ಯುವಕರು ಭೂಮಿಯ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಬರಬೇಕು ಜೊತೆಗೆ ಕೃಷಿ ಯನ್ನು ಹೆಚ್ಚು ಹೆಚ್ಚು ನಂಬಿಕೆ ಯಿಂದ ಹಿರಿಯರ ಆಸ್ತಿ ಯನ್ನು ಬೆಳೆಸಬೇಕು 👌👌👌👌👍🙏🙏🙏🙏🤝
Super suggestions
Good knowledge… hats off
Farming knowledge 🔥
Super brother
Super bro
Excellent, beautiful farm , brother. All the best. Keep up the good work 👍
Kannada sooper👍speaking flow presentation very nice👌
Super
Very good infermetion t q sir
Nice bro
ಗಿಡದಿಂದ ಗಿಡಕ್ಕೆ ಮತ್ತು salinida ಸಾಲು.ಅಂತರ.
Very nicely explained effective
Nice. Good job young man
Keerthi sir, nimma thotada model naanu Kolara dalli madabahuda? Ekendare illi thumba bisilu...kadime neeru..
Very good....but monkey problem how to mannage
Sir gap between coconut and adike tree estu
❤very nice I want to visit your form
ನಿಮ್ಮ ಹೊಲಕ್ಕೆ ಕ್ಷೇತ್ರ ಪ್ರವಾಸ ಮಾಡಲು ಬರಬಹುದಾ? ಒಪ್ಪಿಗೆ ಇದ್ದರೆ ವಿಳಾಸ ಕೊಡಿ.
Sir pepper harvesting ge labour samasye bagge tilisi
ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ❤
thuba chenagide gurugale olle vicharavane thilisidiri danyavadagalu nemage
Nice work efficiency
Can we visit your place
ಒಳ್ಳೆಯ ಮಾಹಿತಿ ಬ್ರೋ❤
Please give information about source of water
Super information
Thank you.
❤ super sir
ನಿಮ್ಮ ಮಾಗ೯ದಶ೯ದಲ್ಲಿ ನಿಮ್ಮ ಹತ್ತಿರ ದೇವರಿಗೆ ಹೇಳಿ ಮಾಡಿಸಿ.
Bandavala mukya guru adondidre yaru bnglrege antane hogalla yella nintarane tochnenu madtare devlopnu madtare
Sir yava please heli
Good job brother
I understand you are successful..........but tell me how many years did you take to achieve........
Adike ಮರಕ್ಕೆ ಮೆಣಸು ಆಕಿದರೆ ಉಷ್ಣ ಜಾಸ್ತಿ ಆಗುತ್ತಾ ?
❤❤❤❤❤❤
Super former
🙏🏼, beautiful information
Male elde borewell al neere ella, en krushi madodo eno
Very informative 👍
Dragon fruit torsi evruddu
ಏಲಕ್ಕಿಯ ಎಷ್ಟು ವರ್ಷಕ್ಕೆ ಹೂ ಬಿಟ್ಟಿದು ತಿಳಿಸಿ pls
ಭೂಮಿ ಮಣ್ಣು ಯಾವದು
E formor contect nu
Buid progrm bidu
Palekar krushinally Sandhya (without chemicals proven)
Super noledge sir
ಯಾವ ಒರು
ಮಾವಿನ ಮರದ ಜೊತೆ ಯಾವ ಯಾವ ಬೆಳೆ ಬೆಳೆಯಬಹುದು.
ಇಷ್ಟು ಸುಲಭ ಅಲ್ಲ. ಬಹಳ ಕಷ್ಟ ಇದೆ. ಸಾದಿಸಿದ ಮೇಲೆ ಹೇಳುತ್ತಿದ್ದಾರೆ ಒಪ್ಪಬಹುದು.
Fake news sir idu, ivaga ivanige 23 varsha ,10 varshada hinde keralak hogi menasu bagge tilkondu bandananta?? Totally trp purpose news
ಯಾಕೆ ಗುರು ಇದು ಯುವಕರಿಗೆ inspiration ಆಗುತ್ತೆ. ಸುಮ್ನೆ ನಿರುತ್ಸಾಹ ಆಗ ಬಾರದು. ಯಾವುದೇ ಆದರೂ sucess ಬಂದ ಮೇಲೆ ಮಾತ್ರವೇ ಪ್ರಸಿದ್ಧಿ ಆಗೋದು
ನಾಟಿ ಮಾಡಿರುವ ವಿಧಾನ ತಿಳಿಸಿಲ್ಲ
Sir ondu adike gidadinda ennondu adikege yest length ede
Veryniceinformation,,,iammplaningmulticropcocanut Merce,,,,elake,,,,sapota,,iwantyourguidencesir,,, wellsir
@@keerthigowda3727 One thing I didn't get.. how do you go for harvesting of arecanut?
Nanu aeronautical engineer
ಬ್ರದರ್ ಭೇಟಿ ಆಗ್ಬಹುದ
ಈ ಯುವ ರೈತರನ್ನು ಸಂಪರ್ಕಿಸಲು ಅವರ ದೂರವಾಣಿ ಸಂಖ್ಯೆಯನ್ನು ದಯವಿಟ್ಟು ತಿಳಿಸಿ
ಡ್ರಾಗನ್ ಫ್ರೂಟ್ ಸಸಿ ಬೆಲೆ? ಬಿಸಿಲು ನಾಡಲ್ಲಿ ಅಂದರೆ ಕಲ್ಬುರ್ಗಿ ಕಡೆಗೆ ಬೆಳೆಯಬಹುದಾ?
ತೆಂಗು ಮರದ ವಿಡಿಯೋ ತುಣುಕುಗಳು ಇಲ್ಲ ಸುಮ್ಮನೆ trp ಪಡಿಯೋ ಪ್ರಯತ್ನ ಅನ್ನಿಸುತ್ತದೆ
Flood irrigation in plantation farming is waste of water 🙏
Ollw matu helidri Anna
ದಯವಿಟ್ಟು ನಿಮ್ಮ ಶೇರ್ ಮಾಡಿ
23 vardshada yuvaka 10 varshada hinde keralakke hogi menasu bagge tilkondu bandna??🤔 13 varshakke jnanodaya 😂
ನಿಮ್ಮಂತವರು ದೇಶಕ್ಕೆ ದೊಡ್ಡ ಆಸ್ತಿ
Fake information kodbardu
Sir good knowledge & experience, thank u for sharing, pls share ur contact no.sir
ಸರ್, thank you. Nim wats app number sigbahuda
Super
ಕೃಷಿಯ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ತುಂಬಾ ಒಳ್ಳೆಯ ಜ್ಞಾನ ಸಂಪಾದನೆ ಮಾಡಿರುವುದನ್ನು ನೋಡಿದರೆ ಸಂತೋಷವಾಗುತ್ತದೆ.
ಸ್ಪೂರ್ತಿದಾಯಕವಾಗಿದೆ👌🏻
ನಮ್ಮ ಯುವಕರು ಈ ತರಹ ಬಹುಬೆಳೆ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ & ಸುಸ್ಥಿರ ಲಾಭವನ್ನು ಪಡೆಯಬಹುದು.
Ade reethi sarkara kooda MSP fix madbeku