Very inspiring 🙂 ,this was a real guidence sir thanks for your valuable suggestions 🙏 liked the way you explained ,it was really natural without any exaggerations
Very nice Sir and good advice from you I am Also very crazy on plants I have a site of 37 x 40 I am growing lots of bananas plants I have jackfruit 3varieties of mangoes bimbuli gooseberries promagranet too many other plants now I am excited to make a terrace garden too 37 x 40 size but I dont have anj idea how to start.
ಬೆಂಗಳೂರಲ್ಲಿ ನನ್ನ ಮಗ ಇದೇರೀತಿ ತಾರಸಿಯಲ್ಲಿ ಯಲ್ಲಾ ತರಕಾರಿಗಳನ್ನು ಬೆಳೆಯುತ್ತಾನೆ ಕೊರೋನಾ ಬಂದಾಗಿನಿಂದಾ ನಮ್ಮ ಮನೆಯಲ್ಲಿ ಹೊರಗಡೆ ತರಕಾರಿ ತಂದಿಲ್ಲ ಯಲ್ಲಾ ರೀತಿಯ ತರಕಾರಿ ತಾರಸಿಯಲ್ಲೇ ಬೆಳೆಯುತ್ತಾನೆ ಮಣ್ಣಿನ ಅವಶ್ಯಕತೆ ಇಲ್ಲದೇ ಕೇವಲ ನೀರಿನಲ್ಲೆ ಬೆಳೆಸುತ್ತಾನೆ
Radhakrishna's terrace garden how some' his ideas are inspiring. I have flower garden in terrace, his water, conservation, grafting technics, tips for veg gardi g is nice & simple to impliment, which I would be try ar my place. How to contact him, Mobil no possible sir.
ರಾಯರೇ, ನಾನೂ 5 ವರ್ಷಗಳಿಂದ ತಾರಸಿ ತೋಟ ಮಾಡ್ತಾ ಇದೀನಿ. ಆದ್ರೆ ಕೀಟ, ಹುಳ, ರೋಗಗಳ ಬಾಧೆ ಹೆಚ್ಚು. ಅದರ ನಿವಾರಣೆ ಬಗ್ಗೆ ಹೇಳಿದ್ರೆ ನನಗೆ ಹೆಚ್ಚು ಉಪಯೋಗ ಆಗ್ತಿತ್ತು. ಆದ್ರೆ ಸಾಕಷ್ಟು ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.
ತುಂಬಾ ಆಶ್ಚರ್ಯ ಹಾಗೂ ಸಂತೋಸದ ಸುದ್ದಿ ಹಾಗೂ ಸಮಾಜಕ್ಕೆ ಉಪಯೋಗಕಾರಿ ಮಾಹಿತಿ
ಧನ್ಯವಾದಗಳು
ಧಾನ್ಯವಾದಗಳು ನಿಮಗೆ
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ಆದರೆ ಅವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ತಿಳಿಸಿದರೆ ಎಲ್ಲರಿಗೂ ಉಪಯೋಗವಾಗುತ್ತೆ.
ಎಷ್ಟು ಚೆನ್ನಾಗಿದೆ, ಎಲ್ಲಾದಕ್ಕಿಂತ ಮನಸ್ಸಿಗೆ ಎಷ್ಟು ನೆಮ್ಮದಿ,ಉಲ್ಲಾಸ ತರುತ್ತದೆ🙏🙏
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಬೇಟಿ ಮಾಡಲು ಸಮಯ ಮತ್ತು ವಿಳಾಸ ತಿಳಿಸಿ
ಅದ್ಭುತ ಸರ್....
👌👌👌ನಿಮ್ಮ ವಿವರಣೆ, ತುಂಬಾ ಉಪಯುಕ್ತವಾಗಿತ್ತು... ತುಂಬಾ ಧನ್ಯವಾದಗಳು..
ನಿಮ್ಮ ತೋಟ ನೋಡಿ ತುಂಬಾ ತುಂಬಾ ಆನಂದವಾಯಿತು
ಸರ್ ನಿಜಕ್ಕೂ ತುಂಬಾ ಕುತೂಹಲಕಾರಿ ವಿಶೇಷ ಅನುಭವ... ನಿಮ್ಮ್ಮ ತರಕಾರಿ ಗಿಡ, ಹಾಗೂ ಔಷದಿ ಗಿಡಗಳನ್ನು ಮನೆಯ ತಾರಸಿ ಯಲ್ಲಿ ಬೆಳೆದು ನಮ್ಮೆಲ್ಲರಿಗೂ ನೀವು ಮಾದರಿ ಸರ್..... 🙏👌😍
Very much encouraging to all
ತುಂಬಾ ಚೆನ್ನಾಗಿದೆ ನಿಮ್ಮ ತಾ ರಚಿಸಿ ತೋಟ... ನೆಲ ಬಸಳೆ ಸೊಪ್ಪು ತೋರಿಸಿ ಈ ಸಲ ವಿಡಿಯೋ ಮಾಡಿದಾಗ... ಧನ್ಯವಾದಗಳು.
ತುಂಬ ಉಪಯುಕ್ತ ಮಾಹಿತಿ, knowledge resourceful person! Thank you for the video
ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ. ಆಸಕ್ತಿ ಇರುವವರಿಗೆ ಅನುಕೂಲವಾಗುತ್ತದೆ🙏
please send me your contact number
Tumba olle prayoga tumba chennagi matanadta uttama salhe suchanegaln needidira sir tq.
V.v.good information you give us sir thank you..
ತುಂಬಾ ಚೆನ್ನಾಗಿದೆ
ಸಾರ್ ನಿಮ್ಮ ತಾರ್ಸಿ ತೋಟ ಅದ್ಭುತ ಸಾರ್
Olleya maargdarshana.
Dhanyavaadagalu to Sri.Radhakrishna avaru and Team Samada for this inspirational and very simply do-able terrace gardening.
ಸ್ಪೂರ್ತಿದಾಯಕ 🙏
ನಾನು ಸಸ್ಯ ಪ್ರೇಮಿ.. ನಮ್ಮ ಮನೆಯಲ್ಲಿ ಹೂ ಗಿಡಗಳನ್ನು ಬೆಳೆಸಿದ್ದೇನೆ. ಇವರ ತಾರಸಿ ತೋಟ ನೋಡಿ ಖುಷಿ ಆಯ್ತು 👏👏
Superr sir . ......being rooted
Felt happy by listening the word we use in our natives
Very good information thanks 😊 namma malenadu 👍 mashallah
Its not he question of getting the amount spent. Its a kind of passion which we develop.
Of course its a real joy of growing on terrace.
ತುಂಬಾ ಚೆನ್ನಾಗಿದೆ ಸರ್
Thanks for your information and creative ideas of terrace gardening
Wonder full sir thanks
Very informative and inspiring🙏
Nimma terrace garden bahala ista aytu.
Pune yalli naau irodu nannadu terrace garden ide nimminda bahala tips sikkide thank you. God bless you.
Namma mane pakkada khali sightalli ondu hagalakayi balli ittu..
2-3sala neeru hakiddu ashte..
Almost 25kg kayi kodtu..
Really plants are great ....
ThanksForgivingUsefullIinformation
ನಿಜಕ್ಕೂ ಮಾದರಿ🙏
ತುಂಬಾ ಚೆನ್ನಾಗಿ ವಿವರಿಸಿದ್ದಿರ ನಿಮ್ಮ ಫೋನ್ ನಂಬರ್ ತಿಳಿಸಿ
Sir very nice kodagina kithale gida Elli siguthe please sir
ತುಂಬಾ ಉಪಯುಕ್ತ ಮಾಹಿತಿ ಸರ್, ನನಗೆ ನಿಮ್ಮ ಸಲಹೆ ಸಹಕಾರಗಳು ಬೇಕಾಗಿದೆ ಸರ್, ಬೆಂಗಳೂರಿನಲ್ಲಿ ೩೦*೪೦ ಮನೆಯಿದೆ. ದಯವಿಟ್ಟು ನಿಮ್ಮದೂರವಾಣಿ ಸಂಖ್ಯೆ ಕೊಡಿ
Hey your terrace garden is wonderful
My lemon tree is good but in my lemon tree there are no lemons is been very long time
Very inspiring 🙂 ,this was a real guidence sir thanks for your valuable suggestions 🙏 liked the way you explained ,it was really natural without any exaggerations
Very nice
Pls give continuous information about plants sir
Innu ond episode madi avr kelsa jotegee tumba kushi aytuu nodii❤️❤️
It's really wonderful 💐💐
Supper.. Sirr
Very nice Sir and good advice from you I am Also very crazy on plants I have a site of 37 x 40 I am growing lots of bananas plants I have jackfruit 3varieties of mangoes bimbuli gooseberries promagranet too many other plants now I am excited to make a terrace garden too 37 x 40 size but I dont have anj idea how to start.
Thank you sir
VERY INSPIRING SIR...
So useful information, plz show jeerige menasinakayi plant and its seeds
Thanku sir
Sir can you share the way you do composting. I am facing maggots problem in all the methods i am using
Gentleman 🙏🙏🙏
wow ! beautiful garden.
Super sir. I think I've seen you in the meetings of HL
Iam very fevour of gardening ta
Sir ge videshi hannu tarakari beledu prayoga madalu tilisi.naavu try madbekide
Super sir tumbachannage describe madidera
great thing
Very nice 👌
🙏🙏ಸೂಪರ್ sir
Mahithi bahala upayuktha karavagide thk u sir, nanu hosdagi 5ne floornalli flaat thegedukondidene,balconynalli dinavudevara poojegagi thumba chikkadalda doddaduallda potnalli 365 dingalu hoobiduva andare jaaji, parijatha, nandabhttalu, athava inaydadru 2 belesabahudada gidagallnnu thilisi, hagu adhnu belesuv kramvnnu pl thilisi
Im from gowribidanur.i too have terrace garden
I appreciate your concern.
But why did you stop Hasiru Vasi magazine?
wow superb tips sir..g8
Tarsi ali geeda galu hittare RCC ge weight jasti ge RcC ge problem hagutha please respond
Great video
ಸರ್ ಗಿಡಗಳಿಗೆ ಹೇಗೆ ಕಸಿ ಮಾಡುವುದು. ದಯಮಾಡಿ ತಿಳಿಸಿ....
ಸಾರ್ ನಿಮ್ಮ ಅಡ್ರೆಸ್ ಲೊಕೇಶನ್ ತಿಳ್ಸಿ ಸಾರ್ 🙏
Super idea sir great work
Suuuuper sir
Very nice sir...
Superb sir love your videos
Golden idea...
Vry nice
whatever you said is same my opinion and i also follow the same system.
Really nice sir super
Super sir pating mix bagge ondu video madisi sir
I love garden sir
Don't worry about roof
Gardening
It's not bad
Life satisfaction 👌👍💐
Tq sir best vlog
👌👌👌
👍👍👍
Awesome
ಪುತ್ತೂರಿನಲ್ಲಿ ಕಾರಂತ ಫಾರ್ಮ್ ಎಲ್ಲಿದೆ. ಅದರ ನಂಬರ ಹಾಗೂ ವಿಳಾಸವನ್ನು ಕೊಡಿ. ಪ್ಲೀಸ್
Karantha parma address
Sir please start your UA-cam channel and teach us every detail.. Please sir..
Super sir
Sir nim maaathu 100% sari
I want to.set up a terrace garden , can you pls.help
Very Informative 👍
Supar
Super sir👌👍
So beautiful sir
ಬೆಂಗಳೂರಲ್ಲಿ ನನ್ನ ಮಗ ಇದೇರೀತಿ ತಾರಸಿಯಲ್ಲಿ ಯಲ್ಲಾ ತರಕಾರಿಗಳನ್ನು ಬೆಳೆಯುತ್ತಾನೆ ಕೊರೋನಾ ಬಂದಾಗಿನಿಂದಾ ನಮ್ಮ ಮನೆಯಲ್ಲಿ ಹೊರಗಡೆ ತರಕಾರಿ ತಂದಿಲ್ಲ ಯಲ್ಲಾ ರೀತಿಯ ತರಕಾರಿ ತಾರಸಿಯಲ್ಲೇ ಬೆಳೆಯುತ್ತಾನೆ ಮಣ್ಣಿನ ಅವಶ್ಯಕತೆ ಇಲ್ಲದೇ ಕೇವಲ ನೀರಿನಲ್ಲೆ ಬೆಳೆಸುತ್ತಾನೆ
ನಿಮ್ಮ ಮಗನ ಮೊಬೈಲ್ ನಂಬರ್ ತಿಳಿಸಿ.
ಯಲ್ಲಾ ಅಲ್ಲ ಎಲ್ಲಾ
Sir fantastic and fabulas neevu nam mane pakkadallilvalla annode besara neevello naavellow
Very nice
Terrace ಹಾಳಾದ್ರೆ ಏನ್ ಮಾಡೋದು ಸ್ವಾಮಿ
👌🏼👌🏼👌🏼🙏🤗
Radhakrishna's terrace garden how some' his ideas are inspiring. I have flower garden in terrace, his water, conservation, grafting technics, tips for veg gardi g is nice & simple to impliment, which I would be try ar my place. How to contact him, Mobil no possible sir.
Please give the details of rainforest which you have done in your house
ರಾಯರೇ,
ನಾನೂ 5 ವರ್ಷಗಳಿಂದ ತಾರಸಿ ತೋಟ ಮಾಡ್ತಾ ಇದೀನಿ. ಆದ್ರೆ ಕೀಟ, ಹುಳ, ರೋಗಗಳ ಬಾಧೆ ಹೆಚ್ಚು. ಅದರ ನಿವಾರಣೆ ಬಗ್ಗೆ ಹೇಳಿದ್ರೆ ನನಗೆ ಹೆಚ್ಚು ಉಪಯೋಗ ಆಗ್ತಿತ್ತು. ಆದ್ರೆ ಸಾಕಷ್ಟು ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.
Bevina henne 15 dinakkomme simpadane madi 1:10 niru haki kanditha upayoga agutthe
👏👏👏🙏
What is the scientific name of madhumalti cancer plant please give reply i want to buy plant
Please explain how to grow papaya well