ರವಿ ಅವರೆ ನಿಮ್ಮ ಜ್ಞಾನಕ್ಕೆ ಸಾಷ್ಟಾಂಗ ನಮಸ್ಕಾರ.....ಅಗ್ರಿಕಲ್ಚರ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಬೇಕಿತ್ತು....ತುಂಬಾ ವಿಸ್ತಾರವಾಗಿ ವಿವರಿಸಿದ್ದೀರಿ....ನಿಮ್ಮ ಕಾಯಕಾದಲ್ಲಿ ಇನ್ನೂ ಯಶಸ್ಸು ಸಿಗಲಿ ಅಂತ ದೇವರಲ್ಲಿ ಪ್ರಸ್ತಿಸುತ್ತೇವೆ🙏🙏...ಬದುಕಿನ ಬುತ್ತಿ ಚಾನಲ್ ಅವರಿಗೂ ಧನ್ಯವಾದಗಳು
Do more videos on agriculture like this ..organocally yar yar madtidare edru bagge mahiti kodi ..workshops organize madta ero team bagge heli ..youths ll inspire
ಅಲ್ಲಿಗೆ ಹೋಗಿ ಕೇಳಿ ನೋಡಿ ಅದಕ್ಕೆ ಹಣ, ಸಮಯ ವ್ಯರ್ಥ ಮಾಡುವ ಬದಲು ನೀವೆ ಪ್ರಾರಂಭ ಮಾಡಬಹುದು, ಒಂದು ತಿಂಗಳಲ್ಲಿ ನಿಮಗೆ ಸೊಪ್ಪು ಬರಲು ಪ್ರಾರಂಭ, 2 ರಿಂದ 3 ತಿಂಗಳ ಒಳಗೆ ಬದನೆ ಕಾಯಿ, ಮೇಣಸಿನ ಕಾಯಿ, ಗೆಜ್ಜರಿ ಮೂಲಂಗಿ ಬರುತ್ತದೆ.
ಅಲ್ಲಿಗೆ ಹೋಗಿ ಕೇಳಿ ನೋಡಿ ಅದಕ್ಕೆ ಹಣ, ಸಮಯ ವ್ಯರ್ಥ ಮಾಡುವ ಬದಲು ನೀವೆ ಪ್ರಾರಂಭ ಮಾಡಬಹುದು, ಒಂದು ತಿಂಗಳಲ್ಲಿ ನಿಮಗೆ ಸೊಪ್ಪು ಬರಲು ಪ್ರಾರಂಭ, 2 ರಿಂದ 3 ತಿಂಗಳ ಒಳಗೆ ಬದನೆ ಕಾಯಿ, ಮೇಣಸಿನ ಕಾಯಿ, ಗೆಜ್ಜರಿ ಮೂಲಂಗಿ ಬರುತ್ತದೆ.
ನಿವು ರೈತರಾ ? ಇಲ್ಲಾ ಅವರು ಹೇಳಿರುವುದು ಕೇಳಿ ಕಮೇಂಟ ಮಾಡಿದ್ದಿರಾ ನಮಗತೆ ಸ್ವಂತ ಮಾಡಿ ನೋಡಿ ಆವಾಗ ನಿಮ್ಮ ಅನುಭವ ಹೇಳುತ್ತದೆ ಇವರು ಹೇಳುವ ಪ್ರಕಾರ ರೈತರ ಜೀವನ ನಡೆದರೆ ರೈತರಿಗೆ ಕಷ್ಟ ಬರ್ತೆ ಇರತಿರಲ್ಲಿಲ್ಲಾ ನೋಡ್ರಿ ಇದು ಮಾತನಾಡಲ್ಲಿಕ್ಕೆ ಮತ್ತು ನೊಡಲ್ಲಿಕ್ಕೆ ಚೆನ್ನಾಗಿ ಇದೆ ಸರಿ ಬಿಡಿ ಇವರು ಹೇಳಿರುವುದು ಸರಿ ಇದೆ ಅನ್ನೋನು ಆದರೆ ನಮ್ಮ ರಾಜ್ಯದಲ್ಲಿ ಸಾಕಷ್ಟು ಕ್ರಷಿ ವಿಶ್ವ ವಿದ್ಯಾಲಯಗಳಿವೆ ಆದರೆ ಅವರು ಯಾಕೆ ನಮ್ಮ ರೈತರಿಗೆ ತಿಳಿಸಿಕೋಡುತ್ತಿಲ್ಲಾ ನಾನು ರೈತ ನಾನು ನಾನು ಬೇಳದಿದ್ದೇನೆ ನಾನು ದರ ನಿಗದಿ ಮಾಡುತ್ತೇನೆ ಅಂದು ಕುಳಿತರೆ ಒಂದು ದಿನ ಇಲ್ಲಾ ಎರಡು ದಿನ ನಡೆಯುತ್ತದೆ ಮೂರನೇ ದಿನಕ್ಕೆ ಲೋಟ್ಟೆ ಅಣ್ಣಾ ದಲ್ಲಾಳಿಗಳು ಎಲ್ಲಾ ವಿದದಲ್ಲಿ ಆಕ್ರಮಣ ಮಾಡಿದ್ದಾರೆ ದಲ್ಲಾಳಿಗಳು ಮನೆ ಮೇಲೆ ಮನೆ ಕಟ್ಟತಾ ಇದ್ದಾರೆ ಆದರೆ ರೈತರಿಗೆ ಸರಿಯಾಗಿ ಹಾಕಿಕೊಳ್ಳಲು ಒಂದು ಲಂಗೋಟಿ ಮಾತ್ರ ಉಳಿಯುತ್ತದೆ ಅಣ್ಣಾ ರೈತರ ಕಷ್ಟ ಹೇಳತಿರದು ಇ ಯಪ್ಪಾ ಹೇಳುವುದು ತೋಂಬತ್ತು ಪರಿಷಂಟ ಸುಳ್ಳು ಇದೆ ಯಾಕೆಂದರೆ ಇಂತವರ ಹೇಳುವ ಮಾತುಗಳನ್ನು ಕೇಳಿ ಪ್ರಾಮಾಣಿಕವಾಗಿ ಸಾಯ ಯುವ ಮಾಡಿ ಸತ್ಯೇ ಹೊಗಿದ್ದೇನೆ ಸಾವಯುವ ಮಾಡಿ ಮಾಕೆ೯ಟಿಗೆ ಒಯ್ದರೆ ಅಲ್ಲಿಯ ಗ್ರಾಹಕ ಎಲ್ಲಾ ಒಂದೆ ತರಹ ನೊಡತಾರೆ ಅಲ್ಲಿ ಏನು ಬೆಲೆ ಬಂದಿತ್ತು ಹೊಗಲಿ ಬಿಡಿ ಅಣ್ಣಾ ಕ್ರಷಿ ಬಗ್ಗೆ ಮಾತನಾಡುವುದು ಬಹಳ ಇದೆ ನಾನು ರೈತ ನನ್ನ ಜಮೀನಿನಲ್ಲಿ ಚೆನ್ನಾಗಿ ಬೆಳೆ ತೆಗೆಯುತ್ತಿದ್ದೇನೆ ಅಂದು ಕೊಂಡಾಗ ಮಳೆ ಬಂದು ಅಥವಾ ಮಳೆ ಹೊಗಿ ಇಲ್ಲಾ ರೋಗಗಳು ಬಂದು ಇಲ್ಲಾ ಹವಾಮಾನದ ವ್ಯತ್ಯಾಸ ದಿಂದ ಹಾಳ ಆಗೆ ಆಗುತ್ತದೆ ಅದನ್ನೂ ಸ್ವತಹ ಮಾಡಿದವರಿಗೆ ಗೋತ್ತು ರೈತನ ಗೊಳು ಬಿಡಿ ಇವರು ಹೇಳುತ್ತಾರೆ ಎಂದು ಲಾಸೆ ಆಗಿಲ್ಲಾ ಅಂತಾ ಎಷ್ಟೋ ಸಲ ಮಾಕೆ೯ಟಿಗೆ ಒಯಿದ ಸೋಪ್ಪನ್ನು ಗಟರಿಗೆ ಚೆಲ್ಲಿ ಬಂದಿದ್ದೇವೆ ಆಗಲಿ ಅಣ್ಣಾ ಇವರು ಹೇಳುತ್ತಾರೆ ಒಂದು ಎಕರೆಗೆ ಒಂದು ವರ್ಷಕ್ಕೆ ಲಕ್ಷ ಲಕ್ಷ ಆದಾಯ ಹೇಳುತ್ತಾರೆ ಸರಿ ಬಿಡಿ ನಾನು ನನ್ನ ಸು ಸುಸಜ್ಜಿತವಾದ 10 ಎಕರೆ ಜಮೀನು ನಿಡುತ್ತೇನೆ ನನಗೆ ಒಂದು ವರ್ಷಕ್ಕೆ 10 ಎಕರೆಗೆ ಎಷ್ಟು ನಿಡುತ್ತಾರೆ ಕೆಳಿ ಅಣ್ಣಾ ಹೇಳಲ್ಲಿಕ್ಕೆ ಅಷ್ಟೇ ರೈತನೆ ರಾಷ್ಟ್ರದ ಬೇನ್ನೆಲಬೂ ಅಂತ ಬೆನ್ನೇಲಬನ್ನು ರಾಜಕಾರಣಿಗಳು ದಲ್ಲಾಳಿಗಳು ಮತ್ತು ಇನ್ನು ಅನೆಕ ಜನರು ಸೇರಿ ಬೇನ್ನೇಲಬನ್ನು ಬೆಂಡು ಮಾಡಿ ಬಿಟ್ಟಿದ್ದಾರೆ ಅಣ್ಣಾ ಒಟ್ಟಿಗೆ ಹೇಳುವುದಾದರೆ ಈ ದೇಶದಲ್ಲಿ ರೈತನ ಬಾಳೆ ಅಷ್ಟೇ ಲೋಟ್ಟೆ ಲೋಟ್ಟೆ ಲೋಟ್ಟೆ ಲೋಟ್ಟೆ ಲೋಟ್ಟೆ
Thank you Sir and Ravi who gave a very detailed explanation to inspire us to start an organic farm, it was very clear and kind explanation, sure will try to start.
Yes pollination process is important for the development of veg & fruits. If honeybees are not found, we need to do hand pollination By the way this video is very much useful for farmers. Thanks for making this video
Sir..ಸಾಫ್ಟವೇರ್ lli 15 teen our kelsaa maadi maadi ,Brain ,ಕಣ್ಣು, bennu huri kalkondu ಜೀವನ na kalkottiddaare..bnglr lli ro drainage water (recycling water )kudidu,aa ನೀರಿನ vegitables tindu ಬರಬಾರದ ರೋಗ tarisgollo .igin ಪೀಳಿಗೆ ya ಜನಕ್ಕೆ..olle video antaa ಹೇಳಬಹುದು,
ಬೆಳೆದಿರುವುದು ನಾನು, ನಾನೇ ಬೆಲೆ ನಿಗದಿ ಮಾಡುತ್ತೇನೆ. ನಿಜವಾದ ರೈತ. ಒಂದೊಂದು ಮಾತು ಬೆಲೆ ಬಾಳುವ ಮಾತು. ಈ ವಿಡಿಯೋ ತುಂಬಾ ಪ್ರಚಾರ ಆಗಲಿ
ಅಧ್ಭುತ ವಿಚಾರ..ಇಂತಹ ರೈತ ದೇಶದ ಬೆನ್ನೆಲುಬು...ಮತ್ತು ಸಂಪತ್ತು.
ತುಂಬಾ ಅನುಭವ ಇದೆ ನಿಮಗೆ ನಿಮ್ಮ ಈ ಕೃಷಿ ಹೀಗೆ ಸಾಗಲಿ...tq all the best
, ರವಿರವರ ಕೃಷಿ ಬದುಕು ...ಮತೊಬ್ಬ ಕೃಷಿಕನಿಗೆ ಒಂದು ಉತಮ ಬದುಕು ಕಟ್ಟಿಕೊಳೋಕೆ ಒಳ್ಳೆಯ ಭರವಸೆ.... ಹಾಗೂ ಒಳ್ಳೆಯ ಮಾಹಿತಿ ಕೊಟ್ಟ. ಬದುಕಿನ ಬುತ್ತಿ ಚಾನಲ್ ರವರಿಗೆ ಧನ್ಯವಾದಗಳು 🙏💐
ಗಾಡ್ ಬ್ಲೆಸ್ ಯು ಬ್ರದರ್ ❤❤❤ನೂರಕಲ ಸುಖವಾಗಿ ಬಾಳಿ
ದೇಶದ ಬೆನ್ನೆಲುಬನ್ನು ರವಿಯವರು ಇನ್ನಷ್ಟು ಅದ್ಭುತವಾಗಿ ಬಲ ಗೊಳಿಸುತ್ತಿದ್ದಾರೆ ಅಭಿನಂದನೆಗಳು ರವಿ ಸರ್
ಈ ವಿಡಿಯೋ ತುಂಬಾ ಉಯುಕ್ತವಾಗಿದೆ..... ತುಂಬಾ ಧನ್ಯವಾದಗಳು 🙏🙏
ಬದುಕಿಗಾಗಿ ಬೇಸಾಯ ಬದುಕಲು ವ್ಯವಸಾಯ🙏 ಬಹಳ ಚನ್ನಾಗಿ ವಿಡಿಯೋ ಮೂಡಿ ಬಂದಿದೆ
ಅನ್ನದಾತರಿಗೆ ನನ್ನ ನಮನಗಳು ,ಸಹಜ ಕೃಷಿಯ ಕಡೆ ನಮ್ಮ ಒಂದು ಹೆಜ್ಜೆ ಮುನ್ನೇಡೆಸುವಂತಾಗಲಿ🌿🌺🍏🙏
ಅಧ್ಬುತವಾದ ಮಾಹಿತಿ, ಬಹಳ ಸಂತೋಷವಾಯ್ತು.
ರವಿ ಅವರೆ ನಿಮ್ಮ ಜ್ಞಾನಕ್ಕೆ ಸಾಷ್ಟಾಂಗ ನಮಸ್ಕಾರ.....ಅಗ್ರಿಕಲ್ಚರ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಬೇಕಿತ್ತು....ತುಂಬಾ ವಿಸ್ತಾರವಾಗಿ ವಿವರಿಸಿದ್ದೀರಿ....ನಿಮ್ಮ ಕಾಯಕಾದಲ್ಲಿ ಇನ್ನೂ ಯಶಸ್ಸು ಸಿಗಲಿ ಅಂತ ದೇವರಲ್ಲಿ ಪ್ರಸ್ತಿಸುತ್ತೇವೆ🙏🙏...ಬದುಕಿನ ಬುತ್ತಿ ಚಾನಲ್ ಅವರಿಗೂ ಧನ್ಯವಾದಗಳು
ಭೇಷ್ ಮಗಾ 👌👌👌 ಒಳ್ಳೇದಾಗಲಿ ❤
ಸಂದರ್ಶನ ತುಂಬಾ ಚನ್ನಾಗಿ ಬಂದಿದೆ.. ರವಿ ಅವರ ವಿವರಣೆ ತುಂಬಾ ಚನ್ನಾಗಿದೆ ❤❤❤🎉🎉👍👍👍🌹
ರವಿ ಅವರೆ ನಿಮ್ಮ ಜ್ಞಾನಕ್ಕೆ ಸಾಷ್ಟಾಂಗ ನಮಸ್ಕಾರ👌👌👌
ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ...tqsm
ತುಂಬಾ ಚೆನ್ನಾಗಿ ವ್ಯವಸಾಯ ಮಾಡಿದ್ದೀಯಾ 🙏👌
🎉
ನಮ್ಮ ರೈತ ಬಂಧುಗಳಿಗೆ ಅತ್ಯುತ್ತಮ ಮಾಹಿತಿ ನೀಡಿದ ಬ.ಬು. ಚಾನೆಲ್ ಮತ್ತು ರವಿ ಸಾರ್ ಅವರಿಗೆ ವಂದನೆಗಳು
Bnglr lli ..eno special ide antaa..swechhaa dind iralikke, ದೇಹ haalu maadkollodakke bartaare...ಭೂಮಿ taayi endu kai bidollaa..superb video ❤
ನಿಜವಾದ ರೈತರು ನೀವು ನಿಮಗೆ ಕೋಟಿ ನಮಸ್ಕಾರಗಳು ದೇವರು ನಿಮಗೆ ನೂರು ವರ್ಷ ಸುಖವಾಗಿ ಆರೋಗ್ಯವಂತಾರಗಿ ಲು ಬೇಡುತ್ತೆನೆ
❤super information sir... Ravi.. adbhuta
Ramesh అన్న super very Good job 🙏🙏 Danyavadagalu
ತುಂಬಾ ಉಪಯೋಗ ಆಗೋವಂತ ವಿಡಿಯೋ ಸರ್ ನಿಮಗೂ ರವಿ ಅವರಿಗೂ ಧನ್ಯವಾದಗಳು
Super sir,thank you so much for this information ❤
Super.rai Thanks..Bdukinabutti
ಯಾವ ವಿದ್ಯಾವಂತ ಪ್ರೊಫೆಸರ್ ಇಷ್ಟು ಚೆನ್ನಾಗಿ ವಿವರಣೆ ಕೊಡೋದಿಲ್ಲ, ಧನ್ಯವಾದಗಳು ರವಿ ಸರ್
ನಮ್ಮೂರಲ್ಲಿ ಫ್ರೀ ಟ್ರ್ಯಾಕ್ಟರ್ ಕೊಟ್ರು ಈ ತರಾ ಬೆಳೆ ಬೆಳೆದಿಲ್ಲ ಸರ್ ನಾಲಾಯಕ್ ಗೋಳು, ವಿಡಿಯೋ ಸೂಪರ್ ಸರ್ 😍😍😍😍😍😍😍😍😍😍😍😍😍😍😍🙏🙏🙏🙏🙏🙏🙏🙏🙏🙏🙏🙏🙏
Free tractor yar kotru
Do more videos on agriculture like this ..organocally yar yar madtidare edru bagge mahiti kodi ..workshops organize madta ero team bagge heli ..youths ll inspire
ಉತ್ತಮ ರೈತ ಹಾಗೂ ಉತ್ತಮ ಸಂದರ್ಶನ
101% right explain exllent super speech by farmer
ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು
ಚಿಕ್ಕನಾಗಿ ದ್ರೂ ಚನ್ನಾಗಿ ಅರ್ಥ ಮಾಡಿಕೊಂದ್ದಾನೆ ಅದ್ಭುತ...
Dravajeevamratham explaned was super 👌anna Thank you
Adbhuta Interview
ಇದು ನಿಜವಾಗಲೂ ಚನ್ನಾಗಿರೋದು, ಬಹಳ ಖುಷಿ ಆಯ್ತು, ಅವರ ಬಳಿ ಹೋಗಿ ಮಾಹಿತಿ ಕಲೆ ಹಾಕಿಕೊಂಡು ನನ್ನ ಅರ್ಧ ಎಕರೆಯಲ್ಲಿ ಈ ಮಾಡಲ್ ಮಾಡುತ್ತೇನೆ ,
👍👍👍👍👍
ಅಲ್ಲಿಗೆ ಹೋಗಿ ಕೇಳಿ ನೋಡಿ ಅದಕ್ಕೆ ಹಣ, ಸಮಯ ವ್ಯರ್ಥ ಮಾಡುವ ಬದಲು ನೀವೆ ಪ್ರಾರಂಭ ಮಾಡಬಹುದು, ಒಂದು ತಿಂಗಳಲ್ಲಿ ನಿಮಗೆ ಸೊಪ್ಪು ಬರಲು ಪ್ರಾರಂಭ, 2 ರಿಂದ 3 ತಿಂಗಳ ಒಳಗೆ ಬದನೆ ಕಾಯಿ, ಮೇಣಸಿನ ಕಾಯಿ, ಗೆಜ್ಜರಿ ಮೂಲಂಗಿ ಬರುತ್ತದೆ.
ಅಲ್ಲಿಗೆ ಹೋಗಿ ಕೇಳಿ ನೋಡಿ ಅದಕ್ಕೆ ಹಣ, ಸಮಯ ವ್ಯರ್ಥ ಮಾಡುವ ಬದಲು ನೀವೆ ಪ್ರಾರಂಭ ಮಾಡಬಹುದು, ಒಂದು ತಿಂಗಳಲ್ಲಿ ನಿಮಗೆ ಸೊಪ್ಪು ಬರಲು ಪ್ರಾರಂಭ, 2 ರಿಂದ 3 ತಿಂಗಳ ಒಳಗೆ ಬದನೆ ಕಾಯಿ, ಮೇಣಸಿನ ಕಾಯಿ, ಗೆಜ್ಜರಿ ಮೂಲಂಗಿ ಬರುತ್ತದೆ.
ನಿವು ರೈತರಾ ? ಇಲ್ಲಾ ಅವರು ಹೇಳಿರುವುದು ಕೇಳಿ ಕಮೇಂಟ ಮಾಡಿದ್ದಿರಾ ನಮಗತೆ ಸ್ವಂತ ಮಾಡಿ ನೋಡಿ ಆವಾಗ ನಿಮ್ಮ ಅನುಭವ ಹೇಳುತ್ತದೆ ಇವರು ಹೇಳುವ ಪ್ರಕಾರ ರೈತರ ಜೀವನ ನಡೆದರೆ ರೈತರಿಗೆ ಕಷ್ಟ ಬರ್ತೆ ಇರತಿರಲ್ಲಿಲ್ಲಾ
ನೋಡ್ರಿ ಇದು ಮಾತನಾಡಲ್ಲಿಕ್ಕೆ ಮತ್ತು ನೊಡಲ್ಲಿಕ್ಕೆ ಚೆನ್ನಾಗಿ ಇದೆ
ಸರಿ ಬಿಡಿ ಇವರು ಹೇಳಿರುವುದು ಸರಿ ಇದೆ ಅನ್ನೋನು ಆದರೆ ನಮ್ಮ ರಾಜ್ಯದಲ್ಲಿ ಸಾಕಷ್ಟು ಕ್ರಷಿ ವಿಶ್ವ ವಿದ್ಯಾಲಯಗಳಿವೆ ಆದರೆ ಅವರು ಯಾಕೆ ನಮ್ಮ ರೈತರಿಗೆ ತಿಳಿಸಿಕೋಡುತ್ತಿಲ್ಲಾ ನಾನು ರೈತ ನಾನು ನಾನು ಬೇಳದಿದ್ದೇನೆ ನಾನು ದರ ನಿಗದಿ ಮಾಡುತ್ತೇನೆ ಅಂದು ಕುಳಿತರೆ ಒಂದು ದಿನ ಇಲ್ಲಾ ಎರಡು ದಿನ ನಡೆಯುತ್ತದೆ ಮೂರನೇ ದಿನಕ್ಕೆ ಲೋಟ್ಟೆ ಅಣ್ಣಾ
ದಲ್ಲಾಳಿಗಳು ಎಲ್ಲಾ ವಿದದಲ್ಲಿ ಆಕ್ರಮಣ ಮಾಡಿದ್ದಾರೆ ದಲ್ಲಾಳಿಗಳು ಮನೆ ಮೇಲೆ ಮನೆ ಕಟ್ಟತಾ ಇದ್ದಾರೆ ಆದರೆ ರೈತರಿಗೆ ಸರಿಯಾಗಿ ಹಾಕಿಕೊಳ್ಳಲು ಒಂದು ಲಂಗೋಟಿ ಮಾತ್ರ ಉಳಿಯುತ್ತದೆ ಅಣ್ಣಾ ರೈತರ ಕಷ್ಟ ಹೇಳತಿರದು ಇ ಯಪ್ಪಾ ಹೇಳುವುದು ತೋಂಬತ್ತು ಪರಿಷಂಟ ಸುಳ್ಳು ಇದೆ ಯಾಕೆಂದರೆ ಇಂತವರ ಹೇಳುವ ಮಾತುಗಳನ್ನು ಕೇಳಿ ಪ್ರಾಮಾಣಿಕವಾಗಿ ಸಾಯ ಯುವ ಮಾಡಿ ಸತ್ಯೇ ಹೊಗಿದ್ದೇನೆ
ಸಾವಯುವ ಮಾಡಿ ಮಾಕೆ೯ಟಿಗೆ ಒಯ್ದರೆ ಅಲ್ಲಿಯ ಗ್ರಾಹಕ ಎಲ್ಲಾ ಒಂದೆ ತರಹ ನೊಡತಾರೆ ಅಲ್ಲಿ ಏನು ಬೆಲೆ ಬಂದಿತ್ತು ಹೊಗಲಿ ಬಿಡಿ ಅಣ್ಣಾ ಕ್ರಷಿ ಬಗ್ಗೆ ಮಾತನಾಡುವುದು ಬಹಳ ಇದೆ
ನಾನು ರೈತ ನನ್ನ ಜಮೀನಿನಲ್ಲಿ ಚೆನ್ನಾಗಿ ಬೆಳೆ ತೆಗೆಯುತ್ತಿದ್ದೇನೆ ಅಂದು ಕೊಂಡಾಗ ಮಳೆ ಬಂದು ಅಥವಾ ಮಳೆ ಹೊಗಿ ಇಲ್ಲಾ ರೋಗಗಳು ಬಂದು ಇಲ್ಲಾ ಹವಾಮಾನದ ವ್ಯತ್ಯಾಸ ದಿಂದ ಹಾಳ ಆಗೆ ಆಗುತ್ತದೆ ಅದನ್ನೂ ಸ್ವತಹ ಮಾಡಿದವರಿಗೆ ಗೋತ್ತು ರೈತನ ಗೊಳು
ಬಿಡಿ ಇವರು ಹೇಳುತ್ತಾರೆ ಎಂದು ಲಾಸೆ ಆಗಿಲ್ಲಾ ಅಂತಾ ಎಷ್ಟೋ ಸಲ ಮಾಕೆ೯ಟಿಗೆ ಒಯಿದ ಸೋಪ್ಪನ್ನು ಗಟರಿಗೆ ಚೆಲ್ಲಿ ಬಂದಿದ್ದೇವೆ
ಆಗಲಿ ಅಣ್ಣಾ ಇವರು ಹೇಳುತ್ತಾರೆ ಒಂದು ಎಕರೆಗೆ ಒಂದು ವರ್ಷಕ್ಕೆ ಲಕ್ಷ ಲಕ್ಷ ಆದಾಯ ಹೇಳುತ್ತಾರೆ ಸರಿ ಬಿಡಿ ನಾನು ನನ್ನ ಸು ಸುಸಜ್ಜಿತವಾದ 10 ಎಕರೆ ಜಮೀನು ನಿಡುತ್ತೇನೆ ನನಗೆ ಒಂದು ವರ್ಷಕ್ಕೆ 10 ಎಕರೆಗೆ ಎಷ್ಟು ನಿಡುತ್ತಾರೆ ಕೆಳಿ ಅಣ್ಣಾ
ಹೇಳಲ್ಲಿಕ್ಕೆ ಅಷ್ಟೇ ರೈತನೆ ರಾಷ್ಟ್ರದ ಬೇನ್ನೆಲಬೂ ಅಂತ ಬೆನ್ನೇಲಬನ್ನು ರಾಜಕಾರಣಿಗಳು ದಲ್ಲಾಳಿಗಳು ಮತ್ತು ಇನ್ನು ಅನೆಕ ಜನರು ಸೇರಿ ಬೇನ್ನೇಲಬನ್ನು ಬೆಂಡು ಮಾಡಿ ಬಿಟ್ಟಿದ್ದಾರೆ
ಅಣ್ಣಾ ಒಟ್ಟಿಗೆ ಹೇಳುವುದಾದರೆ ಈ ದೇಶದಲ್ಲಿ ರೈತನ ಬಾಳೆ ಅಷ್ಟೇ
ಲೋಟ್ಟೆ ಲೋಟ್ಟೆ ಲೋಟ್ಟೆ ಲೋಟ್ಟೆ ಲೋಟ್ಟೆ
😅
ರವಿ ಅವರೆ ನೀವು ಹೆಚ್ಚು ಓದಿಲ್ಲಾ ನಿಜ ಆದರೆ ಕೃಷಿಯಲ್ಲಿ ಯ ನಿಮ್ಮ ಜ್ಞಾನ ಯಾವ ಪದವಿಗೂ ಕಡಿಮೆ ಇಲ್ಲಾ. ನಿಮಗೆ ಕೃಷಿ ನಮಗೆ ಖುಷಿ ವಿಷಯ.👌👍💐
ರವಿ ಯವರಿಗೆ ತುಂಬಾ ಧನ್ಯವಾದಗಳು
Thumba chennagidhe.and Also good heart person.
Super Ravi, Aadre gurugalu helkottange ondu padanu miss ilde heltidiya guru, model farmer ninu great 👍
ರೈತ ಎಂದರೆ ದೇಶದ ಬೆನ್ನೆಲುಬು ಇದು ನಿಜ ತುಂಬ ಚೆನ್ನಾಗಿ ವಿವರಣೆ ನೀಡಿದ್ದೀರಿ
ಅದ್ಭುತ ನಿಮ್ಮ ವ್ಯವಸಾಯ
❤❤❤❤👍🙏🤝💚💚💚💚 ಸೂಪರ್ ರೈತರು
Very wonderful person Ravi ❤🎉
excellent video !.. please keep up the good work of sharing such content
Sarala Matu. Sarala Mahiti. Bharatada Bennelubu
Nimma hage yella fermer allochne madedare desha subeksha aggute❤❤❤
Very good knowledge with practical 👌👌👌👌
Big salute to you my dear farmer...🙏
ವಾರಕ್ಕೆ 7 ಬೆಡ್ಡು ಅಂದ್ರೆ 1ಬೆಡ್ಡಿಗೆ 2000 ಅಂದ್ರೆ 7ಬೆಡ್ಡಿಗೆ 14000 ಆಯ್ತು ವಾರಕ್ಕೆ 1 ಸಂತೆ ಗೆ 7ಬೆಡ್ಡು ಸೊಪ್ಪು ಮಾರಿದರೆ 14000 ಬರೋದು ತಪ್ಪು ಮಾಹಿತಿ ಕೊಡಬೇಡಿ
ಮಾಹಿತಿ ಬಂದು ಸ್ವಲ್ಪ ತಪ್ಪಾಗಿರಬಹುದು ಆದರೆ ವಾರಕ್ಕೆ 14,000 ದುಡಿಯೋದು ಕಡಿಮೆ ಏನು ಅಲ್ಲ ಅಲ್ವಾ ಸರ್ ತಿಂಗಳಿಗೆ 56,000 ಆಗುತ್ತೆ ಗ್ರೇಟ್
Neenu nijavagalu raithana somberigalige yaavudhu haagala
@bm 14000 * 4 vaara=56000 rupees (monthly)........
1 acre nalli continue income......
Eega ok naaa......
100 bed idave 7 alla@@sureshaambresh6640
ತಪ್ಪು ಒಪ್ಪು ಇರುತ್ತೆ ಬಿಡಿ. ಸಾಧನೆ ಬಗ್ಗೆ ಯೋಚನೆ ಮಾಡೋಣ... ಇದು ಯಾವ ದೊಡ್ಡ ವಿಚಾರ....
ಒಳ್ಳೆ ಇಂಗ್ಲಿಷ್ ಮಾತಾಡ್ತಾರೆ good
Wow super great performance all the best god bless you
ಸ್ಪಷ್ಟವಾದ, ಅಚ್ಚುಕಟ್ಟಾದ ವಿವರಣೆ, ನೀಡಿದ್ದಾರೆ
ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು
Thank you Sir and Ravi who gave a very detailed explanation to inspire us to start an organic farm, it was very clear and kind explanation, sure will try to start.
Super interview sir, raviianna is not just, 6th class, he is a real scientist
Very informative...🎉🎉
Ravi sir devaru nimmanna chennagittirali
Excellent information
Superrrrrrrrrr sir 👍👍👌👌🙏🙏🙏🙏
❤ Shrama Shradde iddede Kanthumbha Niddhhe Olle Aaroggya Olle Mahithi kottanthha Ravi Raitharige Haagu Badhukina Buthhi Chanelge THUMBHA Dhanyavadagalu Murthy Chikkadadaru Keerthi Doddadhu
Bro you're a real employer..
❤very good information Naanu kooda Raithara maga . Thanks Mr .Ravi avare 🙏
Thanks for valuable information Ravi Sir
Thank you Kaka for this best episode
ಅತ್ಯುತ್ತಮ ಪ್ರಯತ್ನ.
Done great job the model is good
ಅತ್ತ್ಯುತ್ತಮವಾದ ಮಾಹಿತಿ.
Super u have all the rights to fix the price, wl surely visit ur place
ತುಂಬಾ ಸಂತೋಷ ಇಂಥ ಯುವ ರೈತ ಯುವ ರೈತರನ್ನು ಪ್ರೋತ್ಸಾಹಿಸಿ.
❤super ಒಳ್ಳೆಯದಾಗಲಿ
Yes pollination process is important for the development of veg & fruits. If honeybees are not found, we need to do hand pollination
By the way this video is very much useful for farmers.
Thanks for making this video
Krishi vandu yajna taalme sahane mattu nirantarate todagikolluvudarinda saadya shradhe inda krishi maadidaga maatra uttama phala labisalu sadya ,nimma shramakke mechchalebeku danyavadhagalu 🎉🎉🎉🎉
ಒಳ್ಳೆ ಮಾಹಿತಿ ಸರ್ 👍👍🙏🙏🤗
Super video sir ,pl continue .
Nevee punyvantaru❤❤❤❤❤🙏🙏🙏👌👍💐
Raithara sandarshanagalu thumba chennagi moodi baruthive. Prothsaahisidakke dhanyavaadagalu
Sir..ಸಾಫ್ಟವೇರ್ lli 15 teen our kelsaa maadi maadi ,Brain ,ಕಣ್ಣು, bennu huri kalkondu ಜೀವನ na kalkottiddaare..bnglr lli ro drainage water (recycling water )kudidu,aa ನೀರಿನ vegitables tindu ಬರಬಾರದ ರೋಗ tarisgollo .igin ಪೀಳಿಗೆ ya ಜನಕ್ಕೆ..olle video antaa ಹೇಳಬಹುದು,
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಾರೆ 🙏
Hats off you my brother
Nimma vivarne tumba chennagide
Super brother all the best
Wonderful information 👌
ರೈತನಾದ ವ್ಯಕ್ತಿ ಉತ್ತಮ ಜ್ಞಾನವಂತ ಉತ್ತಮ ಮಾತುಗಾರ ಹಾಗೆ ಉತ್ತಮ ವಿದ್ಯಾವಂತ ಅನಿಸುತ್ತದೆ ಎಷ್ಟು ಸರಳವಾಗಿದೆ
Good information with clear mindset.salute to him.
Hatsup to you sir and farmers
ತುಂಬಾ ಅದ್ಬುತ ಮಾತು ಬಂದರೆ ಸಲಹೆ ಕೊಡುವಿರಾ
Super🎉🎉🎉🎉namaste
ಒಳ್ಳೆ ಮಾಹಿತಿ
❤nima krashi padati tumba chanagide❤nima marketing method good ❤idarali nimage inu hechina success sigali❤❤
Really I I'll appreciate u r model role of former hero
Great sir
ಕಾಲೇಜು ಗಳಲ್ಲಿ ಕೃಷಿ ವಿಜ್ಞಾನ ಕಾಲೇಜು ಗಳಿಗೆ ಹೋಗಿ ಉಪನ್ಯಾಸ ಕೊಡಿ 👍🏻👏🏻👏🏻
🙏🙏🙏❣️❣️❣️oleya ritha niu
Super sir olledagli nimge
Very nice telling brother
Very good.
Super sir u have done a good job
❤❤KANNADA❤❤
Very nice.good job.
Sandarshan suuuper. Sir savayav bele ge nija helbeku andre bele jasti madj.khandita kondkotare
ಕೋಟಿ ಕೋಟಿ ಧನ್ಯವಾದಗಳು, ಸ್ವಾಮಿ.
Super sir