Sir ನಿಮ್ಮ ಅಣ್ಣಾವ್ರ ಮೇಲಿನ ಅಭಿಮಾನಕ್ಕೆ ನನ್ನ ಅಭಿನಂದನೆಗಳು. ನಾನೂ ಕೂಡ ಅಣ್ಣಾವ್ರ ಅಭಿಮಾನಿ. ಜೈ ರಾಜಣ್ಣ ಜೈ ರಾಜವಂಶ ಸರಳತೆಯ ದೇವರು ಕನ್ನಡದ ಸ್ವತ್ತು ನಮ್ಮ ಹೆಮ್ಮೆಯ ಮುತ್ತು ರಾಜ್ ಕುಮಾರ್ 🙏💐
ಅಣ್ಣಾ ನೀವೂ ಹೇಳಿದ ಮಾಹಿತಿ ಎಲ್ಲಾ ತುಂಬಾ ಚೆನ್ನಾಗಿದೆ ಆದರೆ ನನ್ನ ಕಳಕಳಿಯ ಮನವಿ ಅಂದರೆ ಮುಂದೆ ನಮ್ಮ ರಾಜವಂಶದ ಕಿರೀಟ ,ರಾಜವಂಶದ ವಾರಸುದಾರ ಯುವ ಅಣ್ಣಾನ ಬಗ್ಗೆ ಯಾವ ಕಿಡಿಗೇಡಿಗಳು ರಾಜವಂಶದ ಬಗ್ಗೆ ಕೆಟ್ಟದಾಗಿ ಮಾತನಾಡದ ಹಾಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜವಂಶದ ಅಭಿಮಾನಿ ಆಗಿ ನನ್ನ ಮನವಿ .ಇಂತಿ ರಾಜವಂಶದ ಅಭಿಮಾನಿ ಅಪ್ಪು ದೇವರಭಕ್ತ
ನಾಯಿಗಳು ಏನೇ ಬೊಗಳಿದ್ರು, ಏನೇ ಮಾಡಿದ್ರು, ರಾಜಕುಮಾರ್ ಅನ್ನೋ ಶಕ್ತಿ ಮುಂದೆ ನಡೆಯೋಲ್ಲ, ಎಷ್ಟು ವರ್ಷದಿಂದ ಈ ಮತ್ಸರ ಯಪ್ಪ ನೋಡಿ ನೋಡಿ ಸಕಾಗ್ ಹೋಗಿದೆ...ಆದ್ರೂ ಇವತ್ತಿಗೂ ಮತ್ತು ಎಂದೆಂದಿಗೂ ಆಲದ ಮರದ ಥರ ಗಟ್ಟಿ ನಮ್ಮ ರಾಜಕುಮಾರ್ ಅವರು...
ಎನ್. ಆರ್. ರಮೇಶ್ ಅವರು ಡಾ// ರಾಜ್ ಕುಮಾರ್ ಅವರ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿದೆ. ಆದರೆ ಲೀಲಾವತಿ ಯವರ ಗ೦ಡನ ಹೆಸರು ಮಹದೇವ ಭಾಗವತ್ ಅಲ್ಲ "ಮಹಾಲಿಂಗ ಭಾಗವತ್" ಧನ್ಯವಾದಗಳು ಸಾರ್. 🤝💕✌
Dwarkish is very dangerous. He and his uncle used Rajkumar when they wanted. Slowly turned towards Vishnuvardhan and fully benefited and tried to dominate. When Vishnuvardhan ji came to know the cunning act of Dwarkish, he started distancing him. Dwarkish failed miserably in his plans and economically.
Dwarakish is a person full of selfishness person. He used Raj's name enormous times to gain populrity then criticized him with negative comments on Gandhada gudi
ಎಲ್ಲರೂ ಅನ್ಯಾಯವನ್ನು ಎದುರಿಸಿದರು. ಡಾ.ರಾಜ್‌ಕುಮಾರ್ ಅದನ್ನು ಗರಿಷ್ಠವಾಗಿ ಎದುರಿಸಿದರು. ಅಣ್ಣಾವರನ್ನು ಧ್ವಂಸ ಮಾಡಲು ಪುಟ್ಟಣ್ಣ, ದ್ವಾರಕೀಶ್ ಮುಂತಾದ ರಾಜ್‌ಕುಮಾರ್ ವಿರುದ್ಧ ದೊಡ್ಡ ಗುಂಪೇ ಇತ್ತು. ಹಾಗಾದರೆ ರಾಜ್‌ಕುಮಾರ್‌ಗೆ ಎಷ್ಟು ಅನ್ಯಾಯವಾಗಿದೆ ಮತ್ತು ಅವರು ಎದುರಿಸಿದ ಎಲ್ಲಾ ಸಮಸ್ಯೆಗಳನ್ನು ಯಾರೂ ಮಾತನಾಡುವುದಿಲ್ಲ. ಮರೆತು ಮುಂದುವರಿಯುವ ಸಮಯ ಇದು ಉತ್ತಮ. ಬಹಳಷ್ಟು ವಿಷ್ಣುವರ್ಧನ್ ಅಭಿಮಾನಿಗಳು ಅಣ್ಣಾವರ ಮೇಲೆ ಕೊಳಕು ಕಾಮೆಂಟ್‌ಗಳನ್ನು ಬರೆಯುತ್ತಿದ್ದಾರೆ. ಅಣ್ಣಾವರು ಸತ್ತು 20 ವರ್ಷ ಕಳೆದರೂ ಆ ವ್ಯಕ್ತಿಗಳು ಉಗುಳಿದ ವಿಷವನ್ನು ಇಂದಿಗೂ ಅಣ್ಣಾವರಿಗೆ ಆದ ಅನ್ಯಾಯದ ಬಗ್ಗೆ ಏನು ಹೇಳಬೇಕು?
ಕಾನೂನಿನ ಮುಂದೆ ಎಲ್ಲರೂ ಒಂದೇ. ಯಾವುದೇ ಒಂದು ಜಾಗದಲ್ಲಿ ಒಂದು ಅವಘಡ ಆದರೆ viktim ಬಿಟ್ಟು ಅಲ್ಲಿ ಇರುವ ಪ್ರತಿಯೊಬ್ಬರ ಮೇಲೂ FIR ಧಾಖಲು ಆಗುತ್ತೆ. Fir ಅಂದ್ರೆ ಆರೋಪ ಅಲ್ಲ first information report ಅಂತ ಅಷ್ಟೇ. ಕಾನೂನು ತಿಳಿವಳಿಕೆ ಬೆಳಸಿ ಕೊಳ್ಳಿ.ಎಲ್ಲವನ್ನು ಹಳದಿ ಕಣ್ಣಲ್ಲಿ ನೋಡಬೇಡಿ
ವಿಷ್ಣುವರ್ಧನ ದೇವ ಮಾನವ ಎಂದು ಕರೆದರೆ ಅಣ್ಣವರು ಮಹಾದೇವ ಮಾನವ. ಅಣ್ಣಾವರು ಎಲ್ಲ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಒಬ್ಬ ನಟ ದೇವ ಮಾನವನಾಗಲು ಸಾಧ್ಯವಾದರೆ, ಅಣ್ಣಾವರು ಮಹಾ ದೇವ ಮಾನವನಾಗಬಾರದು? ಅಣ್ಣಾವರು ಕನ್ನಡ ಇಂಡಸ್ಟ್ರಿಗೆ ಅನೇಕ ನಟರನ್ನು ಕೊಡುಗೆಯಾಗಿ ನೀಡಿದ್ದಾರೆ, ಅವರು ಆರಂಭಿಕ ದಿನಗಳಲ್ಲಿ ತಮಿಳುನಾಡಿನಲ್ಲಿ ಕನ್ನಡ ನಟರಿಗೆ ಅನ್ನ ಛತ್ರವಾಗಿದ್ದರು, ಅವರು ಸಾಕಷ್ಟು ದಾನ ಮಾಡಿದರು, ಅವರು ಕನ್ನಡಕ್ಕಾಗಿ ಹೋರಾಡಿದರು ಮತ್ತು ಗೋಕಾಕ ವಾರಾಧಿ ಅವರ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ. ಆದ್ದರಿಂದ ಅಂತಹ ಮಹಾನ್ ಅಣ್ಣಾವರು ನಿಮ್ಮ ಪ್ರಮಾಣದಂತೆ ಮಹಾದೇವ ಮಾನವರಾಗುತ್ತಾರೆ.
Dr rajkumar tolerated everything,not even one day he opened his mouth about the allegations made against him,or the problems he went through like life threats etc.he made the mistake by keeping quiet for everything and people like ravibelagere,dwarakish,leelavathi,vinod and some others took advantage of this situation.but kharma will never leave their back.people who hate dr rajkumar family will never accept the truth bc they want to destroy their family,but nobody is bigger then god.
Exactly brother Dr Rajkumar Faced Multiple attacks(Acid Attacks,Multiple Life Threatening attacks), Many Fake allegations against him and his Family, Mass criticisms,And Manya agendas against him and Probably The Hero who Suffered More Than AnyOne from The start of his career and it's Continuing even today.When Dr Rajkumar Got kidnapped No other hero gets linked but if anything happens against any other hero and Then dr Rajkumar gets blamed for No Reason.Rajkumar silence and His Family Not Reacting to any Controversies Made others Take adavantage of the situation
@@parvatik8594 Nija Ivaga Nodi PuneethRajkumar Baggenu Sumne Anyayavagi avrna Thejovadhe Madbeku anthane Fix agi Avr bagge saalu saalu Sullu Aropa Madhavre Online alli,Dr Rajkumar gu ide agidhu Avru Hodhmelene ellargu dhairya banthu and Avr hodhmelene Controversies jasthi Madok Nodidh Kidigedigallu and Ella Controversies gu jeeva bandhidhu,Rajkumar 150 Films Madudmele bere Generation Nataru KFI Ge Bandhidhu but adru Rajkumar and Family belavnige sahisok agdhalle bere Natara Abhimanigallu avagindanu avr mele dhaali Madthidare,Nija Helbekandre Raj Famly ge kottashtu Mental Torcher bere yargu kottilla Adru Papa Avru adunella heli sympathy thagondilla and Appu agli Annavru agli bere avr Thara Politics ge Bandhu Power na Misuse Madkolilla,Yar ene heli Appu Always Great...istella Sullu aropa Madudru Avr belavinge thadiyok aglilla
@@rahulhm1406 howdu. Punithrajkumar avaru last election nalli pracharakke bartare anta rumour ittu aga punith avaru pressnote horadisidru nanu yavude party para prachara madalla anta.. politics ge baralla anta.. great alwa
@@parvatik8594 he is always Great,Ondh Advertisement kodo vishya dindha hididhu Rajakiya Vishyavagi Appu ellargu Madari,And Avr Madiro Reality shows kooda Janrige help agotharane,Madiro Fims ella Olle Msg kottavre,Free ads Government ge kottavre,heldhalle sahaya Madavre,Konege Avr kannina dhana Madi Lakshanthra Janrige Prerane adru,Bari 46 Vayassige innen Madok aguthe,He is Mr Perfect and always Great
Real truth came out from your sprach Thanks Dr Rajkumar is evergreen star Nobody is equalent to him how long kannada is there Dr Rajkumar with us once again Thanks sir
I have heard this same with many articles, ur so absolutely right sir ❤️ Dwarkesh avrge karma annode odithirodu evaga, yeste movie madidru yene business madidru mane markondu loss nal erodu, and leelavathi avru saha karma dal baagilalli baalthirodu.
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಸ್ಪುರದ್ರೂಪಿ...ಸಹಜಾಭಿನಯ ಹೃದಯವಂತ ನಟ ಡಾಕ್ಟರ್ ವಿಷ್ಣುವರ್ಧನ್ ರವರಿಗೆ ಆದಂತಹ ಅವಮಾನ ನೋವು ಯಾವೊಬ್ಬ ನಟನಿಗೂ ಆಗಿಲ್ಲ...ಹೇಳಿಕೊಳ್ಳುವಂತ ಯಾವುದೇ ಪುರಸ್ಕಾರ ದೊರೆಯದೇ ಇದ್ದರೂ ವಿಷ್ಣುವರ್ಧನ್ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಸ್ಥಾನ ಪಡೆದುಕೊಂಡಿದ್ದಾರೆ...🌹🌹🌹🌷🌷🌷💐💐💐👏👏👏😔😍👆
Dr Rajkumar Faced Multiple Life Threatening Attacks on him and he suffered and Landed with More Controversies than anyone without his Mistake from the start of his career but Now it's Portrayed oppositely.
ಪುರಸ್ಕಾರ ಪಡೆಯೋಕೆ ಬರೀ remake ಸಿನಿಮಾಗಳಲ್ಲಿ act ಮಾಡಿದರೆ ಸಾಕಾಗೊಲ್ಲ. ಕನ್ನಡಕ್ಕೆ ಬದ್ಧತೆ ಇರಬೇಕು. ಕನ್ನಡಿಗರಿಗೆ ಕಷ್ಟ ಬಂದಾಗ ಗಟ್ಟಿ ಧ್ವನಿಯಾಗಿ ಅವರ ಜೊತೆ ನಿಲ್ಲಬೇಕು.ಇದು ಯಾವುದೂ ನಿಮ್ಮ ವಿಷ್ಣುವರ್ಧನ್ ಮಾಡಲಿಲ್ಲ. ಕಷ್ಟ ಕೊಟ್ಟರು ಅನ್ನೋದು ಕೆಲವು ವಿಕೃತ ಸ್ವಜಾತಿ ಬ್ರಾಹ್ಮಣ ಪತ್ರಕರ್ತರ ಸೃಷ್ಟಿ. ಅವರು ಜೀವನದಲ್ಲಿ ತುಂಬಾ ನೋವು ಪಡೋಕೆ ಅವರದೇ ಖಾಸಗಿ ತೊಂದರೆಗಳು ಇದ್ದವು.
ಅನಂತ್ ನಾಗ್, ಶ್ರೀ ನಾಥ್,ಡಾ.ವಿಷ್ಣು ಜೀ ನಿಮ್ಮ ಪ್ರಕಾರ ಮೃದು ಸ್ವಭಾವ ದ ವ್ಯಕ್ತಿ ಗಳು ಆದರೆ ವಿಷ್ಣು ಜೀ ಮಾತ್ರ ರಾಜ್ಕುಮಾರ್ ರವರಿಗೆ ಸರಿಸಮನಾಗಿ ಬೆಳೆದ ಏಕೈಕ ಕಲಾವಿದ ,,, ಶಂಕ್ರಣ್ಣ ಇದಿದ್ರೇ ಆ ಕಥೆನೆ ಬೇರೆ ಇತ್ತು ಬಿಡಿ.ನಮಗೆ ರಾಜ್ಕುಮಾರ್ ರವರ ಮೇಲೆ ಕೋಪ ಇಲ್ಲ ನಿಮ್ಮಂತವರು ವಿಷ್ಣು ಜೀಯವರು ಏನು ಅಲ್ಲ ನಟನೆನೆ ಬರಲ್ಲ ಅಂದಾಗ ಸಿಟ್ಟು ಬರುತ್ತೆ ಅಷ್ಟೇ
@@janakisrinivasan908 ನೋಡಿ ಗುರುವೇ ಹಾಗೆನೆ ನಮಗೆ ನಮ್ಮ ಡಾ.ವಿಷ್ಣು ಜೀ ಬಗ್ಗೆ ಅಗೌರವದಿಂದ ಮಾತಾಡಬೇಡಿ ..ಅವರಿಗೆ ನಟನೆನೆ ಬರಲ್ಲ ಅಂತ ಸ್ವಲ್ಪ ಜನ ಹೇಳ್ತಾರೆ ನಾವು ಹಃಗೆನೆ ರಾಜ್ಕುಮಾರ್ ಗೆ ನಟನೆನೆ ಬರಲ್ಲ ಅಂತ ಹೇಳ್ತಿವಿ ....ಅಷ್ಟೇ ನಿಮ್ಮ ರಾಜ್ಕುಮಾರ್ ನಿಮಗೆ ಮೇಲು ನಮಗೆ ನಮ್ಮ ಡಾ.ವಿಷ್ಣು ಜೀ ಮೇಲೂ ರಾಜ್ ಗೆ ಹೋಲಿಕೆ ಬೇರೆಯಾರು ಇಲ್ಲ ನಿಜ...ಹಂಗೆನೆ ಡಾ.ವಿಷ್ಣು ಜೀ ಹೋಲಿಕೆ ಕೂಡ ಮಾಡಬೇಡಿ ಅವರ ತರಹ ಜಗತ್ತಿನಲ್ಲಿ ಯಾರು ಇಲ್ಲ
ಸಾರ್ ದಾದಾ ಒಳ್ಳೇ ಕಲಾವಿದ ಆದರೆ ಅಣ್ಣಾವ್ರ ಗೆ ಹೋಲಿಕೆ ಬೇಡ ರಾಜಣ್ಣ ಮಾಡಿರುವ ಐತಿಹಾಸಿಕ ಚಿತ್ರಗಳ ಮುಂದೆ ದಾದಾ ಏನು ಇಲ್ಲ....ಉದಾಹರಣೆಗೆ ಬಬ್ರುವಾಹನ...ಮಯೂರ..ಕ್ರಷ್ಣದೇವರಾಯ..ಹುಲಿಯಹಾಲಿನ ಮೇವು... ಇಮ್ಮಡಿಪುಲಿಕೇಶಿ..ಯಪ್ಪಾ ಹೇಳುತಾ ಹೋದರೆ ಇನ್ನು ಇದಾವೆ ಸದ್ಯಕ್ಕೆ ಸಾಕು ಅನ್ನಿಸುತ್ತೇ....
@@gireeshgireesh3300 ಖಂಡಿತ ಹೋಲಿಕೆ ಬೇಡ ಈ ತರಹ ನೀಟಾಗಿ ಮಾತಾಡಿದಾಗ ರಾಜ್ಕುಮಾರ್ ಅಭಿಮಾನಿ ಆಗಿದಕ್ಕೂ ಗೌರವ ....ರಾಜ್ಕುಮಾರ್ ರವರಿಗೆ ಹೋಲಿಕೆ ಬೇಡ ಹಂಗೆನೆ ನಮ್ಮ ವಿಷ್ಣು ಜೀಯವರಿಗೂ ಸಮನಾದ ,ಹೋಲಿಕೆ ಜಗತ್ತಿನಲ್ಲಿ ಯಾರು ಇಲ್ಲ ಅದರಲ್ಲೂ ಅಂಬಿಸರ್,ವಿಷ್ಣು ಜೀ ಗೆಳೆತನ ಈ ಜಗತ್ತಿನಲ್ಲಿ ಯಾವ ನಟರಲ್ಲೂ ಇಲ್ಲ....ರಾಜ್ಕುಮಾರ್ ರವರ ಐತಿಹಾಸಿಕ ಸಿನಿಮಾ ಬಗ್ಗೆ ಹೇಳಿದ್ರಿ ಅದು ನಿಜ ಹಂಗೆನೆ ಒಂದು ಮನೆಯಲ್ಲಿ ಅಣ್ಣ ತಮ್ಮ ಆದವರು ಹೇಗಿರಬೇಕು ಅಂತ ಕುಟುಂಬ ಸಮೇತ ನೋಡುವಂತ ಸಿನಿಮಾ ಗಳು ಲೆಕ್ಕಕ್ಕಿಲ್ಲ ಅಲ್ವ.
ನಾವೇನು ಸಿನಿಮಾ ನೋಡಲ್ಲ ಆದ್ರೂನು ಹೇಳ್ತೀವಿ. ನಾವು ಕೇಳಿರೋ ಪ್ರಕಾರ ವಿಷ್ಣು ವರ್ಧನ್ ರವರನ್ನ ಯಾರು ಬೀಟ್ ಮಾಡೋಕೆ ಆಗಲ್ಲ ಅಂತ ವಿಷ್ಣು ವರ್ಧ ಹೆಸರು ಕೇಳಿದ್ರೆ ಇಮೇಜ್ ಬರೋದು icone ( ಪ್ರತಿಮೆ ) 🗽🇮🇳
Sir ನಿಮ್ಮ ಅಣ್ಣಾವ್ರ ಮೇಲಿನ ಅಭಿಮಾನಕ್ಕೆ ನನ್ನ ಅಭಿನಂದನೆಗಳು. ನಾನೂ ಕೂಡ ಅಣ್ಣಾವ್ರ ಅಭಿಮಾನಿ. ಜೈ ರಾಜಣ್ಣ ಜೈ ರಾಜವಂಶ ಸರಳತೆಯ ದೇವರು ಕನ್ನಡದ ಸ್ವತ್ತು ನಮ್ಮ ಹೆಮ್ಮೆಯ ಮುತ್ತು ರಾಜ್ ಕುಮಾರ್ 🙏💐
Jai annavaregie
Jai rameshanna
😮Gg. , brew Rwn. B
😅😅😅
ನಿಮ್ಮ ಮಾಹಿತಿಗಳೆಲ್ಲವೂ ಸಂಪೂರ್ಣ ಸಮರ್ಪಕವಾಗಿವೆ ಸರ್. ನಿಮಗೆ ತುಂಬಾ ಧನ್ಯವಾದಗಳು. ಜೈ ಡಾ. ರಾಜಕುಮಾರ್, ಜೈ ಡಾ.ವಿಷ್ಣುವರ್ಧನ್, ಜೈ ಕರ್ನಾಟಕ ಮಾತೆ.
ಜೈ ವಿಷ್ಣು ದಾದ ಜೈ Dr ರಾಜಕುಮಾರ್ ಜೈ ಕರ್ನಾಟಕ ಮಾತೆ ಇಲ್ಲಿ ಎಲ್ಲರೂ ಒಂದೇ 💓💓💓 ಹಾಗೂ ತುಂಬಾ ಪ್ರೀತಿಯ ಹೀರೋ ಅಪ್ಪು ಸರ್ ಹಾಗೂ ದರ್ಶನ್ ಸರ್💓💓💓
Dr ರಾಜಕುಮಾರ್ ಜೈ ಕರ್ನಾಟಕ, ಜೈ ವಿಷ್ಣು ದಾದ
ಅಖಿಲ ಕರ್ನಾಟಕ ಡಾಕ್ಟರ್ ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷರು ನೀವು ಅಂತ ಹೇಳಿಕೊಳ್ಳುವುದಕ್ಕೆ ರಾಜವಂಶದ ಅಭಿಮಾನಿಗಳಿಗೆ ಹೆಮ್ಮೆ ಅನ್ಸುತ್ತೆ ರಮೇಶ್ ಅಣ್ಣ ❤️😘🙏
ಅಣ್ಣಾವ್ರ ಮೇಲಿನ ಅಭಿಮಾನಕ್ಕೆ ನನ್ನ ಅಭಿನಂದನೆಗಳು. ನಾನೂ ಕೂಡ ಅಣ್ಣಾವ್ರ ಅಭಿಮಾನಿ.
ಡಾ.ರಾಜ್ ಕುಮಾರ್ ಕನ್ನಡಿಗರ ಸಂಸ್ಕೃತಿಯ ಸ್ವಾಭಿಮಾನದ ಔದಾರ್ಯದ ನೈಜ ಮಾದರಿ🌻🌻🌻
ದೈವ ಸ್ವರೂಪ ಅಣ್ಣಾವ್ರು 🙏🏻🙏🏻🙏🏻ಸಹನಾಮೂರ್ತಿ. ಕರುನಾಡ ಸಾಂಸ್ಕೃತಿಕ ರಾಯಭಾರಿ ಅಣ್ಣಾವ್ರು 💞💞💞🙏🏻🙏🏻🕊️🕊️
ಅಣ್ಣಾವ್ರ ರೀತಿ ಮತ್ತೊಬ್ಬ ಗಾಯಕ ನಾಯಕ ಮಾನವೀಯ ವ್ಯಕ್ತಿ ಅದ್ಭುತ ವ್ಯಕ್ತಿ ಜಗತ್ತಿನಲ್ಲಿ ಹುಟ್ಟಲು ಸಾಧ್ಯವಿಲ್ಲ
ಅಣ್ಣಾ ನೀವೂ ಹೇಳಿದ ಮಾಹಿತಿ ಎಲ್ಲಾ ತುಂಬಾ ಚೆನ್ನಾಗಿದೆ ಆದರೆ ನನ್ನ ಕಳಕಳಿಯ ಮನವಿ ಅಂದರೆ ಮುಂದೆ ನಮ್ಮ ರಾಜವಂಶದ ಕಿರೀಟ ,ರಾಜವಂಶದ ವಾರಸುದಾರ ಯುವ ಅಣ್ಣಾನ ಬಗ್ಗೆ ಯಾವ ಕಿಡಿಗೇಡಿಗಳು ರಾಜವಂಶದ ಬಗ್ಗೆ ಕೆಟ್ಟದಾಗಿ ಮಾತನಾಡದ ಹಾಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜವಂಶದ ಅಭಿಮಾನಿ ಆಗಿ ನನ್ನ ಮನವಿ .ಇಂತಿ ರಾಜವಂಶದ ಅಭಿಮಾನಿ ಅಪ್ಪು ದೇವರಭಕ್ತ
ರಾಜ್ ಕುಟುಂಬದವರನ್ನು ಕೀಳಾಗಿ ಕಾಣುವ ಕೆಲವು ದ್ರೋಹಿಗಳು ನೋಡಲೇ ಬೇಕಾದ ವಿಡಿಯೋ ❤ಜೈ ಅಪ್ಪು boss🥰
ಅಣ್ಣಾವ್ರು ನಮ್ಮ ಕರುನಾಡ ದೇವರು ರಮೇಶ್ ಅಣ್ಣ ನಿಮ್ಮ ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು
ನೀವು ಹೇಳಿದ್ದು 100% ಸತ್ಯ
Sir Shivanna and Appu sir ge yaru kedu bayasiddu... Nijvaaglu avaru manushyaralla...Lvu Shivanna ❤️ Lvu Appu sir ❤️
ನನ್ನ ಕನ್ನಡ ಮೇಷ್ಟ್ರು ಹಾಗು ನನ್ನ simplicity ಗುರು , ಡಾ||ರಾಜ್🤗🌹❤️🙏
ನಾಯಿಗಳು ಏನೇ ಬೊಗಳಿದ್ರು, ಏನೇ ಮಾಡಿದ್ರು, ರಾಜಕುಮಾರ್ ಅನ್ನೋ ಶಕ್ತಿ ಮುಂದೆ ನಡೆಯೋಲ್ಲ, ಎಷ್ಟು ವರ್ಷದಿಂದ ಈ ಮತ್ಸರ ಯಪ್ಪ ನೋಡಿ ನೋಡಿ ಸಕಾಗ್ ಹೋಗಿದೆ...ಆದ್ರೂ ಇವತ್ತಿಗೂ ಮತ್ತು ಎಂದೆಂದಿಗೂ ಆಲದ ಮರದ ಥರ ಗಟ್ಟಿ ನಮ್ಮ ರಾಜಕುಮಾರ್ ಅವರು...
Thanks sir.. Lvu Dodmane ❤️
ಎನ್. ಆರ್. ರಮೇಶ್ ಅವರು ಡಾ// ರಾಜ್ ಕುಮಾರ್ ಅವರ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿದೆ.
ಆದರೆ ಲೀಲಾವತಿ ಯವರ ಗ೦ಡನ ಹೆಸರು ಮಹದೇವ ಭಾಗವತ್ ಅಲ್ಲ "ಮಹಾಲಿಂಗ ಭಾಗವತ್"
ಧನ್ಯವಾದಗಳು ಸಾರ್. 🤝💕✌
ಹೌದು ಅದು 'ಮಹಾಲಿಂಗ ಭಾಗವತ ' ಅಂತ !
ಎರಡು ಅಲ್ಲ ಮಹಾಲಿಂಗ ಭಾಗವತರ್ ಅಂತ ಇದನ್ನು NR ರವರು ಸ್ಪಷ್ಟವಾಗಿ ಉಲ್ಲೇಖಿಸಿದ್ದರು ನಮ್ಮ ಕೆಲವರಿಗೆ ಅಪಥ್ಯ
@@mutharajutv5825 No confusion. Mahalinga Bhagvathar is Vinod Raj's real father or say biological father, since Vinod never mentions him.
Slipper shot for all those who comment bad about ANNAVRU.
Man, no one can beat the slum fans of Rajkumar at arrogance and filthy language on UA-cam
Dwarkish is very dangerous. He and his uncle used Rajkumar when they wanted. Slowly turned towards Vishnuvardhan and fully benefited and tried to dominate. When Vishnuvardhan ji came to know the cunning act of Dwarkish, he started distancing him. Dwarkish failed miserably in his plans and economically.
Right bro
Very true
Dwarakish is a person full of selfishness person. He used Raj's name enormous times to gain populrity then criticized him with negative comments on Gandhada gudi
But dwarakish has given very good movies to kannada industry
@@venkateshs1351 but out of 50 films 80℅ are remakes
ಸರ್ ನಿಮ್ಮ ಕೆಲವು ವಿಚಾರಗಳಲ್ಲಿ ನಾನು ವಿರೋಧಿ ಆದರೆ ರಾಜ್ ಮೇಲೆ ನಿಮಗೆ ಇರುವ ನಿಷ್ಠೆ ಮತ್ತೆ ಸತ್ಯಕ್ಕೆ ನನ್ನ 🙏🙏🙏
ಅಣ್ಣಾವರ ಚರಣಕ್ಕೆ ನನ್ನ ಸಾಷ್ಟಾಂಗ ಪ್ರಣಾಮಗಳು 🙏🙏🌹🌹🌹🌹🌹🌹
ಜೈ ರಾಜಣ್ಣ ❤❤❤ಜೈ ರಮೇಶ್ ಸರ್ 🙏🙏🙏
ಕರುನಾಡ ದೇವರು ನಮ್ಮಣ್ಣಾವ್ರು 🙏❤️❤️🙏
ಒಟ್ಟಿನಲ್ಲಿ ಈ ಘಟನೆಯಿಂದ ವಿಷ್ಣೂಜೀಗೆ ಬಹಳ ಅನ್ಯಾಯ ಆಯ್ತು ಅಂತ ಯಾರು ಹೇಳಲ್ಲ.
ಎಲ್ಲರೂ ಅನ್ಯಾಯವನ್ನು ಎದುರಿಸಿದರು. ಡಾ.ರಾಜ್‌ಕುಮಾರ್ ಅದನ್ನು ಗರಿಷ್ಠವಾಗಿ ಎದುರಿಸಿದರು. ಅಣ್ಣಾವರನ್ನು ಧ್ವಂಸ ಮಾಡಲು ಪುಟ್ಟಣ್ಣ, ದ್ವಾರಕೀಶ್ ಮುಂತಾದ ರಾಜ್‌ಕುಮಾರ್ ವಿರುದ್ಧ ದೊಡ್ಡ ಗುಂಪೇ ಇತ್ತು. ಹಾಗಾದರೆ ರಾಜ್‌ಕುಮಾರ್‌ಗೆ ಎಷ್ಟು ಅನ್ಯಾಯವಾಗಿದೆ ಮತ್ತು ಅವರು ಎದುರಿಸಿದ ಎಲ್ಲಾ ಸಮಸ್ಯೆಗಳನ್ನು ಯಾರೂ ಮಾತನಾಡುವುದಿಲ್ಲ. ಮರೆತು ಮುಂದುವರಿಯುವ ಸಮಯ ಇದು ಉತ್ತಮ. ಬಹಳಷ್ಟು ವಿಷ್ಣುವರ್ಧನ್ ಅಭಿಮಾನಿಗಳು ಅಣ್ಣಾವರ ಮೇಲೆ ಕೊಳಕು ಕಾಮೆಂಟ್‌ಗಳನ್ನು ಬರೆಯುತ್ತಿದ್ದಾರೆ. ಅಣ್ಣಾವರು ಸತ್ತು 20 ವರ್ಷ ಕಳೆದರೂ ಆ ವ್ಯಕ್ತಿಗಳು ಉಗುಳಿದ ವಿಷವನ್ನು ಇಂದಿಗೂ ಅಣ್ಣಾವರಿಗೆ ಆದ ಅನ್ಯಾಯದ ಬಗ್ಗೆ ಏನು ಹೇಳಬೇಕು?
ತುಂಬ ಸತ್ಯವಾದ ಮಾತು, ಬಹಳಷ್ಟು ಅನ್ಯಾಯವಾಗಿದು ನಮಗೇ ಕಂಡು ಬಂದಿವೆ. ನಾಗರಹಾವು ಸಿನಿಮಾ ಕ್ಕು ಮೊದಲು ಆಯ್ಕೆ ಆದವರು ಡಾ ರಾಜಕುಮಾರ್ ಅದರ ಬಗ್ಗೆ ಸ್ವಲ್ಪ ಹೇಳಿ ಪ್ಲೀಸ್
ಸತ್ಯ ತಿಳಿಸಲು ನಿಮ್ಮಂತಹವರು ಬೇಕು. ನಿಮ್ಮ ಎಲ್ಲ ವೀಡಿಯೋಗಳನ್ನು ನೋಡುತ್ತೇವೆ. ನಿಮ್ಮ ಸಾಮಾಜಿಕ ಕಾರ್ಯಗಳ ಬಗ್ಗೆಯೂ ಸಂತೋಷವಿದೆ
Padma Bhushana Karnataka Ratna Dr RajKumar king of kannada film industry
ಅಂದು ಇಂದು ಮುಂದೆ ಎಂದೆಂದಿಗೂ ಕನ್ನಡಕ್ಕೆ ಒಬ್ಬರೇ ಮುತ್ತುರಾಜ್ ಕುಮಾರ್
ನಿಜ.sir 👍👍👍👍👍👍👍👍👍👍👍👍👍👍👍👍👍👍👍👍👍👍👍.Jai. ರಾಜಣ್ಣ
ಅದ್ಬುತವಾಗಿ ಮಾತಾಡಿದ್ದೀರಿ 👌🙏
Our Dr Vishnu vardhan is a great human person in the world
ವಿಷಯ ಚನ್ನಾಗಿ ಮೂಡಿ ಬಂದಿದೆ sir ನಿಮಗೆ ಅಭಿನಂದನೆ ಗಳು
ವಿಷ್ಣುವರ್ಧನ್ ಸರ್ ಮೇಲೆ fir ಅಂತೆ....ಇದು ಕಲಿಯುಗ...
ಕಾನೂನಿನ ಮುಂದೆ ಎಲ್ಲರೂ ಒಂದೇ. ಯಾವುದೇ ಒಂದು ಜಾಗದಲ್ಲಿ ಒಂದು ಅವಘಡ ಆದರೆ viktim ಬಿಟ್ಟು ಅಲ್ಲಿ ಇರುವ ಪ್ರತಿಯೊಬ್ಬರ ಮೇಲೂ FIR ಧಾಖಲು ಆಗುತ್ತೆ. Fir ಅಂದ್ರೆ ಆರೋಪ ಅಲ್ಲ first information report ಅಂತ ಅಷ್ಟೇ.
ಕಾನೂನು ತಿಳಿವಳಿಕೆ ಬೆಳಸಿ ಕೊಳ್ಳಿ.ಎಲ್ಲವನ್ನು ಹಳದಿ ಕಣ್ಣಲ್ಲಿ ನೋಡಬೇಡಿ
one and only dr.raj god of Indian cinema
Not Indian Cinema, Kannada Cinema...lol
Super NS Ramesh 🙏🙏🙏🙏🙏🙏🙏👍👍👍👍👍
God of India films dr Rajkumar apaji onely
ದೇವ ದೇವಮಾನವ ನಮ್ಮ ಸಾಹಸ ಸಿಂಹ ನಮ್ಮ ದಾದಾ ಕೋಟಿಗೊಬ್ಬ ಹೃದಯವಂತ
Annavru kooda Bangaarada manushya Jai Annavru
Jai Appu sir ❤️❤️
ವಿಷ್ಣುವರ್ಧನ ದೇವ ಮಾನವ ಎಂದು ಕರೆದರೆ ಅಣ್ಣವರು ಮಹಾದೇವ ಮಾನವ. ಅಣ್ಣಾವರು ಎಲ್ಲ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಒಬ್ಬ ನಟ ದೇವ ಮಾನವನಾಗಲು ಸಾಧ್ಯವಾದರೆ, ಅಣ್ಣಾವರು ಮಹಾ ದೇವ ಮಾನವನಾಗಬಾರದು? ಅಣ್ಣಾವರು ಕನ್ನಡ ಇಂಡಸ್ಟ್ರಿಗೆ ಅನೇಕ ನಟರನ್ನು ಕೊಡುಗೆಯಾಗಿ ನೀಡಿದ್ದಾರೆ, ಅವರು ಆರಂಭಿಕ ದಿನಗಳಲ್ಲಿ ತಮಿಳುನಾಡಿನಲ್ಲಿ ಕನ್ನಡ ನಟರಿಗೆ ಅನ್ನ ಛತ್ರವಾಗಿದ್ದರು, ಅವರು ಸಾಕಷ್ಟು ದಾನ ಮಾಡಿದರು, ಅವರು ಕನ್ನಡಕ್ಕಾಗಿ ಹೋರಾಡಿದರು ಮತ್ತು ಗೋಕಾಕ ವಾರಾಧಿ ಅವರ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ. ಆದ್ದರಿಂದ ಅಂತಹ ಮಹಾನ್ ಅಣ್ಣಾವರು ನಿಮ್ಮ ಪ್ರಮಾಣದಂತೆ ಮಹಾದೇವ ಮಾನವರಾಗುತ್ತಾರೆ.
ಜೈ ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ್ 🙏
ಸತ್ಯ ಅಣ್ಣ. ರಾಜ್ ಕುಟುಂಬ ನಮ್ಮ ಹೆಮ್ಮೆ.
Super sir Dr Raj Kumar and dr Vishnu vardan both of legends but middle person are not good dwarkesh cheatable person
ಸತ್ಯ yellidake ನಮಸ್ಕಾರ
Correct sir 2300 varshagala Karnataka history li Annavra astu janapriyathe bere yarigu Ella...
Sir iam also Big fan of Dr Rajkumar sir ✊☝️✌️👊🤗🙏🙏🙏🙏🙏
Thanks sir Doddamane Doddamanene no one can touch
ಅಣ್ಣಾವ್ರ ಬಗ್ಗೆ ಸವಿಸ್ತಾರವಾಗಿ ಎಲ್ಲಾ ಮಾಹಿತಿಯನ್ನು ತಿಳಿಸಿ ಕೊಡುತ್ತಿರುವ ರಮೇಶ್ ಅಣ್ಣನವರಿಗೆ ವಂದನೆಗಳು
Dr rajkumar tolerated everything,not even one day he opened his mouth about the allegations made against him,or the problems he went through like life threats etc.he made the mistake by keeping quiet for everything and people like ravibelagere,dwarakish,leelavathi,vinod and some others took advantage of this situation.but kharma will never leave their back.people who hate dr rajkumar family will never accept the truth bc they want to destroy their family,but nobody is bigger then god.
Exactly brother Dr Rajkumar Faced Multiple attacks(Acid Attacks,Multiple Life Threatening attacks), Many Fake allegations against him and his Family, Mass criticisms,And Manya agendas against him and Probably The Hero who Suffered More Than AnyOne from The start of his career and it's Continuing even today.When Dr Rajkumar Got kidnapped No other hero gets linked but if anything happens against any other hero and Then dr Rajkumar gets blamed for No Reason.Rajkumar silence and His Family Not Reacting to any Controversies Made others Take adavantage of the situation
@@rahulhm1406 exactly.. sunil shankar nag shashikumar ge accident adre raj family kaarana ante. Ade rajkumar kidnap adre adakke punithrajkumar kaarana ante en janagalo eno.. bere heroes ella serkondu rajkumar avara kidnap madsidru vinod raj kumar maga anta rumour habbisidru anta yavanu helalla nodi
@@parvatik8594 Nija Ivaga Nodi PuneethRajkumar Baggenu Sumne Anyayavagi avrna Thejovadhe Madbeku anthane Fix agi Avr bagge saalu saalu Sullu Aropa Madhavre Online alli,Dr Rajkumar gu ide agidhu Avru Hodhmelene ellargu dhairya banthu and Avr hodhmelene Controversies jasthi Madok Nodidh Kidigedigallu and Ella Controversies gu jeeva bandhidhu,Rajkumar 150 Films Madudmele bere Generation Nataru KFI Ge Bandhidhu but adru Rajkumar and Family belavnige sahisok agdhalle bere Natara Abhimanigallu avagindanu avr mele dhaali Madthidare,Nija Helbekandre Raj Famly ge kottashtu Mental Torcher bere yargu kottilla Adru Papa Avru adunella heli sympathy thagondilla and Appu agli Annavru agli bere avr Thara Politics ge Bandhu Power na Misuse Madkolilla,Yar ene heli Appu Always Great...istella Sullu aropa Madudru Avr belavinge thadiyok aglilla
@@rahulhm1406 howdu. Punithrajkumar avaru last election nalli pracharakke bartare anta rumour ittu aga punith avaru pressnote horadisidru nanu yavude party para prachara madalla anta.. politics ge baralla anta.. great alwa
@@parvatik8594 he is always Great,Ondh Advertisement kodo vishya dindha hididhu Rajakiya Vishyavagi Appu ellargu Madari,And Avr Madiro Reality shows kooda Janrige help agotharane,Madiro Fims ella Olle Msg kottavre,Free ads Government ge kottavre,heldhalle sahaya Madavre,Konege Avr kannina dhana Madi Lakshanthra Janrige Prerane adru,Bari 46 Vayassige innen Madok aguthe,He is Mr Perfect and always Great
ಅರ್ಥಪೂರ್ಣವಾದ ವಿವರಣೆ ತಿಳಿಸಿದ್ದೀರಿ, ಮುಂದಿನ ಪೀಳಿಗೆಗೂ ಡಾಕ್ಟರ್ ರಾಜಕುಮಾರ್ ಅಣ್ಣಾವ್ರ ಬಗ್ಗೆ ತಿಳಿಯಲಿ ಎಂಬುದೇ ನನ್ನ ಹಂಬಲ, ಧನ್ಯವಾದಗಳು ಎನ್ ಆರ್ ರಮೇಶಣ್ಣ ಅವರಿಗೆ💐❤
Dr.Rajkumar god of Indian cinema
Good information sir God bless you dr rajanna is legend of kanndada Film industry
Jai Appu sir,💖💖💖
Namma Raajanna viswamaanava 🌹🙏god bless you rameshnna👍
Vishnuvardhan 🎉🇮🇳🗽
Dr. Raj Kumar ❤❤❤
💯 % Currect Sir Nivu Helidu Annavarbage Tumba Thank You Sir Annavarbage Nimage Eruva Abhimanake Tumba Thank You So Much Sir🙏
ಅದ್ಬುತ ಅಭಿಮಾನಿ👌🙏
ತಂಬಾ ಚೆನ್ನಾಗಿ ವಿಷಯಗಳನ್ನು ವ್ಯಕ್ತಪಡಿಸಿದ್ದೀರಿ. ಅನಂತ ಧನ್ಯವಾದಗಳು
Finally, one genuine review. Ganapati sir, thank you for your real and truthful review
Vishnu he is my favourite actor we like vishnu so badly becauuse some people he suffered struggled so badly
ಕೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ನೋಡಿದಾಗ ನಿಜವು ತಿಳಿವುದು....
Jai rajavamsha ❤️
Great ಸರ್ ರಾಜಣ್ಣ 💐💐💐💐🙏🙏🙏q
ಡಾನ್ಸ್ ರಾಜ ಡಾನ್ಸ್. ಮೂವಿ ಗೆ ವಿನೋದ್ ರಾಜ್ ಅಂತ ಹೆಸರಿಟ್ಟೆದ್ದು ಇದೆ. Dhwrakesh. ತುಂಬಾ ಡೇಂಜರ್ ಇವನು
ಅಂತಿಂಥ ಡೇಂಜರ್ ಅಲ್ಲ ಪಕ್ಕ ಡೇಂಜರ್ ಡೇಂಜರ್ ಕುಳ್ಳ ದ್ವಾರಕೇಶ್
ಅದ್ಕೆ ಇವತ್ತು ಸೋತು ಸುಣ್ಣ ಆಗಿರೋದು ಕುಳ್ಳ
Kalana.naobedru.kulana..nam😂😂
Nijja helidare danger alwa,
ಸೂಪರ್ ಗಟ್ಸ್
ರಮೇಶ್ ರವರ ಇದೊಂದು ಮಾತು ಎಲ್ಲರೂ ಒಪ್ಪಲೇ ಬೇಕು.
ಬರೀ ರಾಜಕೀಯ ಅರೋಪಗಳನ್ನೆ ಮಾಡುವುದನ್ನು ನೋಡಿದ್ದ ನಮಗೆ ಇದು ಆಶ್ಚರ್ಯ ತಂದಿದೆ.
Jai Dr Rajkumar
Annavaru one n only one , nobody can defame the yogi
Jai vishnu dada🙏🙏🙏🙏🙏
ಸ್ಪೋಟಕ ಸುದ್ದಿ ತಿಳಿಸಿದ ರಮೇಶ್ ಅವರಿಗೆ ಧನ್ಯವಾದಗಳು
Nijavada kannadigara hemmeya nayaka namma appu Rajanna jai Karnataka
ಸತ್ಯಕ್ಕೆ ಹಲವು ಆಯಾಮ
Hats of ur knowledge sir
Thank you so much sir Dr Rajakumar ahpaji bage hemaya mathu ahdidera
ಇಷ್ಟಪಡುವ ರಾಜಕುಮಾರ್ ಬಗ್ಗೆ ಇರುವ ಅಪಾರ ಪ್ರೀತಿ ನಿಜ
Vishnuji is the best handsome
Good looking actor in kannada industry also good humen been . He is still alive in his fans hearts❤💞
Annavru also very good human being than vishnuvardhan Jai Annavru
Not only fans he is liked by all kannadigas.
Jai Vishnu Anna
ಅಣ್ಣಾವ್ರ ಮುಂದೆ ನಾವೆಲ್ಲಾ ಜೀರೋ ಅಂತ ವಿಷ್ಣುವರ್ಧನ್ ಅವರೇ ಹೇಳಿರಬೇಕಾದ್ರೆ ನೀನ್ಯಾವ
@@ಚಿನ್ನುಪವರ್ಸ್ಟಾರ್ adu avra doddatana annavriginta great artists kannada industry alli Idru kalyan kumar ,udaykumar bagge kelidya kanda.rajkumar baro munche kannada industry alidare avru
Real truth came out from your sprach Thanks Dr Rajkumar is evergreen star Nobody is equalent to him how long kannada is there Dr Rajkumar with us once again Thanks sir
N.r. ramesh sir thanks
Dr rajkumar King 👑🙏🙏🙏❤️🙏🙏🙏🙏🙏🙏🙏🙏🙏🙏🙏🙏🙏🙏
I have heard this same with many articles, ur so absolutely right sir ❤️
Dwarkesh avrge karma annode odithirodu evaga, yeste movie madidru yene business madidru mane markondu loss nal erodu, and leelavathi avru saha karma dal baagilalli baalthirodu.
Annavruu❤️❤️❤️❤️❤️❤️🔥❤️🔥❤️🔥❤️🔥🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
What a die-hard fan of Dr. Raj....awesome Sir
Please don't talk about Vishnu sir
**** Dr.Raaj kumar...ravarige...innu...100.varusha kaledaru...Paryaaya yaaru..illa.......👍👍👍💚🍓🌺🌷****
Good impression Thank U sir 👍✴️
Jai dada vishnuvardhan...
ಸರ್ ಮಹದೇವ ಭಗವತರ್ ಅಲ್ಲ ಸರ್ ಮಹಾಲಿಂಗ ಭಗವತರ್ ಅಂತ ಅವರ ಹೆಸರು.
ಲೀಲಾವತಿಯವರ ಹೆಸರು ಮೇರಿ ಅಂತ ನನಗೆ ಗೊತ್ತಿರಲಿಲ್ಲ ನಿಮ್ಮ ಜ್ಙಾಪಕ ಶಕ್ತಿಗೆ 🙏🙏🙏🙏🙏🙏
I appreciate you sir for giving necessary and hidden information with out any hesitation. Satyakke saavilla
❤❤❤❤❤ ಎಲ್ಲಾ ಸತ್ಯವಾದ ವಿಚಾರ
ಜೈ ವಿಷ್ಣು ದಾದಾ ❤️❤️❤️
Jai Annavru
Thumbaa dhanyawaadagalu
Sr super
Really adbhuthavada interview. ❤🙏🏾🙏🏾🙏🏾🙏🏾🙏🏾❤
Super sir jai rajanna
💯% ಸತ್ಯವಾದ ಮಾತುಗಳನ್ನೇ ಹೇಳಿದ್ದಿರಿ ಸರ್
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಸ್ಪುರದ್ರೂಪಿ...ಸಹಜಾಭಿನಯ ಹೃದಯವಂತ ನಟ ಡಾಕ್ಟರ್ ವಿಷ್ಣುವರ್ಧನ್ ರವರಿಗೆ ಆದಂತಹ ಅವಮಾನ ನೋವು ಯಾವೊಬ್ಬ ನಟನಿಗೂ ಆಗಿಲ್ಲ...ಹೇಳಿಕೊಳ್ಳುವಂತ ಯಾವುದೇ ಪುರಸ್ಕಾರ ದೊರೆಯದೇ ಇದ್ದರೂ ವಿಷ್ಣುವರ್ಧನ್ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಸ್ಥಾನ ಪಡೆದುಕೊಂಡಿದ್ದಾರೆ...🌹🌹🌹🌷🌷🌷💐💐💐👏👏👏😔😍👆
Annavrugu sahaa avamaana maadidhhare aadhu maathra yaargu gothilla
Chira yuvaka namma Dr rajanna legend
Dr Rajkumar Faced Multiple Life Threatening Attacks on him and he suffered and Landed with More Controversies than anyone without his Mistake from the start of his career but Now it's Portrayed oppositely.
ಪುರಸ್ಕಾರ ಪಡೆಯೋಕೆ ಬರೀ remake ಸಿನಿಮಾಗಳಲ್ಲಿ act ಮಾಡಿದರೆ ಸಾಕಾಗೊಲ್ಲ. ಕನ್ನಡಕ್ಕೆ ಬದ್ಧತೆ ಇರಬೇಕು. ಕನ್ನಡಿಗರಿಗೆ ಕಷ್ಟ ಬಂದಾಗ ಗಟ್ಟಿ ಧ್ವನಿಯಾಗಿ ಅವರ ಜೊತೆ ನಿಲ್ಲಬೇಕು.ಇದು ಯಾವುದೂ ನಿಮ್ಮ ವಿಷ್ಣುವರ್ಧನ್ ಮಾಡಲಿಲ್ಲ. ಕಷ್ಟ ಕೊಟ್ಟರು ಅನ್ನೋದು ಕೆಲವು ವಿಕೃತ ಸ್ವಜಾತಿ ಬ್ರಾಹ್ಮಣ ಪತ್ರಕರ್ತರ ಸೃಷ್ಟಿ.
ಅವರು ಜೀವನದಲ್ಲಿ ತುಂಬಾ ನೋವು ಪಡೋಕೆ ಅವರದೇ ಖಾಸಗಿ ತೊಂದರೆಗಳು ಇದ್ದವು.
Annavruge ninna vishnuvardhan annu holike maadabeda nimma Vishnu Vardhan mele nimagella sympathy aste berenu illa nijavaada abhimaanigalu anta idre adu Annavruge maatra
ರಾಜಣ್ಣ ಎಂದು ಎಂದೆಂದೂ ಕನ್ನಡ ಕುಲತಿಲಕ
ಅನಂತ್ ನಾಗ್, ಶ್ರೀ ನಾಥ್,ಡಾ.ವಿಷ್ಣು ಜೀ ನಿಮ್ಮ ಪ್ರಕಾರ ಮೃದು ಸ್ವಭಾವ ದ ವ್ಯಕ್ತಿ ಗಳು ಆದರೆ ವಿಷ್ಣು ಜೀ ಮಾತ್ರ ರಾಜ್ಕುಮಾರ್ ರವರಿಗೆ ಸರಿಸಮನಾಗಿ ಬೆಳೆದ ಏಕೈಕ ಕಲಾವಿದ ,,,
ಶಂಕ್ರಣ್ಣ ಇದಿದ್ರೇ
ಆ ಕಥೆನೆ ಬೇರೆ ಇತ್ತು ಬಿಡಿ.ನಮಗೆ ರಾಜ್ಕುಮಾರ್ ರವರ ಮೇಲೆ ಕೋಪ ಇಲ್ಲ ನಿಮ್ಮಂತವರು ವಿಷ್ಣು ಜೀಯವರು ಏನು ಅಲ್ಲ ನಟನೆನೆ ಬರಲ್ಲ ಅಂದಾಗ ಸಿಟ್ಟು ಬರುತ್ತೆ ಅಷ್ಟೇ
Swami viraat avre Annavruge yaarannu holike maadabedi kannada chitrarangada athyantha sarala sajjana samppanna vyakti adu namma Annavru
@@janakisrinivasan908 ನೋಡಿ ಗುರುವೇ ಹಾಗೆನೆ ನಮಗೆ ನಮ್ಮ ಡಾ.ವಿಷ್ಣು ಜೀ ಬಗ್ಗೆ ಅಗೌರವದಿಂದ ಮಾತಾಡಬೇಡಿ ..ಅವರಿಗೆ ನಟನೆನೆ ಬರಲ್ಲ ಅಂತ ಸ್ವಲ್ಪ ಜನ ಹೇಳ್ತಾರೆ ನಾವು ಹಃಗೆನೆ ರಾಜ್ಕುಮಾರ್ ಗೆ ನಟನೆನೆ ಬರಲ್ಲ ಅಂತ ಹೇಳ್ತಿವಿ ....ಅಷ್ಟೇ
ನಿಮ್ಮ ರಾಜ್ಕುಮಾರ್ ನಿಮಗೆ ಮೇಲು ನಮಗೆ ನಮ್ಮ ಡಾ.ವಿಷ್ಣು ಜೀ ಮೇಲೂ
ರಾಜ್ ಗೆ ಹೋಲಿಕೆ ಬೇರೆಯಾರು ಇಲ್ಲ ನಿಜ...ಹಂಗೆನೆ ಡಾ.ವಿಷ್ಣು ಜೀ ಹೋಲಿಕೆ ಕೂಡ ಮಾಡಬೇಡಿ ಅವರ ತರಹ ಜಗತ್ತಿನಲ್ಲಿ ಯಾರು ಇಲ್ಲ
ಸಾರ್ ದಾದಾ ಒಳ್ಳೇ ಕಲಾವಿದ ಆದರೆ ಅಣ್ಣಾವ್ರ ಗೆ ಹೋಲಿಕೆ ಬೇಡ ರಾಜಣ್ಣ ಮಾಡಿರುವ ಐತಿಹಾಸಿಕ ಚಿತ್ರಗಳ ಮುಂದೆ ದಾದಾ ಏನು ಇಲ್ಲ....ಉದಾಹರಣೆಗೆ ಬಬ್ರುವಾಹನ...ಮಯೂರ..ಕ್ರಷ್ಣದೇವರಾಯ..ಹುಲಿಯಹಾಲಿನ ಮೇವು... ಇಮ್ಮಡಿಪುಲಿಕೇಶಿ..ಯಪ್ಪಾ ಹೇಳುತಾ ಹೋದರೆ ಇನ್ನು ಇದಾವೆ ಸದ್ಯಕ್ಕೆ ಸಾಕು ಅನ್ನಿಸುತ್ತೇ....
@@gireeshgireesh3300 ಖಂಡಿತ ಹೋಲಿಕೆ ಬೇಡ ಈ ತರಹ ನೀಟಾಗಿ ಮಾತಾಡಿದಾಗ ರಾಜ್ಕುಮಾರ್ ಅಭಿಮಾನಿ ಆಗಿದಕ್ಕೂ ಗೌರವ ....ರಾಜ್ಕುಮಾರ್ ರವರಿಗೆ ಹೋಲಿಕೆ ಬೇಡ ಹಂಗೆನೆ ನಮ್ಮ ವಿಷ್ಣು ಜೀಯವರಿಗೂ ಸಮನಾದ ,ಹೋಲಿಕೆ ಜಗತ್ತಿನಲ್ಲಿ ಯಾರು ಇಲ್ಲ ಅದರಲ್ಲೂ ಅಂಬಿಸರ್,ವಿಷ್ಣು ಜೀ ಗೆಳೆತನ ಈ ಜಗತ್ತಿನಲ್ಲಿ ಯಾವ ನಟರಲ್ಲೂ ಇಲ್ಲ....ರಾಜ್ಕುಮಾರ್ ರವರ ಐತಿಹಾಸಿಕ ಸಿನಿಮಾ ಬಗ್ಗೆ ಹೇಳಿದ್ರಿ ಅದು ನಿಜ ಹಂಗೆನೆ ಒಂದು ಮನೆಯಲ್ಲಿ ಅಣ್ಣ ತಮ್ಮ ಆದವರು ಹೇಗಿರಬೇಕು ಅಂತ ಕುಟುಂಬ ಸಮೇತ ನೋಡುವಂತ ಸಿನಿಮಾ ಗಳು ಲೆಕ್ಕಕ್ಕಿಲ್ಲ ಅಲ್ವ.
ನಾವೇನು ಸಿನಿಮಾ ನೋಡಲ್ಲ ಆದ್ರೂನು ಹೇಳ್ತೀವಿ. ನಾವು ಕೇಳಿರೋ ಪ್ರಕಾರ ವಿಷ್ಣು ವರ್ಧನ್ ರವರನ್ನ ಯಾರು ಬೀಟ್ ಮಾಡೋಕೆ ಆಗಲ್ಲ ಅಂತ ವಿಷ್ಣು ವರ್ಧ ಹೆಸರು ಕೇಳಿದ್ರೆ ಇಮೇಜ್ ಬರೋದು icone ( ಪ್ರತಿಮೆ ) 🗽🇮🇳
Vishnu dad❤❤❤❤
❤❤❤
💯 sir
Leelavati husband name is Mahalinga Bhaghavatar
Starting 6 minutes channagi waste maadidira. Supper & extraordinary editor.
Rajkumar 147 ne cinema maduvaga vishnu sir 1st cinema nagarahavu bantu aa nantara vishnu sir 210 cinema madidru raj natisiddu 59 cinema ivaga heli yaru yarannu tulidaddu
*TRUE & BEAUTIFUL SPEECH*