ನೀವು ಸ್ವರ್ಗಕ್ಕೇ ಹೋಗಿ.. ನಿಮ್ಮನ್ನು ಪ್ರಶ್ನಿಸಿದ ನನಗೆ ನರಕ ಸಿಕ್ಕರೂ ಚಿಂತೆಯಿಲ್ಲ.. | Prakash Raj Mehu
Вставка
- Опубліковано 14 гру 2024
- Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkanna...
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#rajkumar #leelavathi #vinodraj
ರವಿ ಬೆಳಗೆರೆ ಒಬ್ಬ ಬ್ಲಾಕ್ಮೇಲ್ ರೈಟರ್ ಇನ್ನೂ ದ್ವಾರಕೀಶ್ ಸಮಯಸಾಧಕ ನಮಗೆ ಆವಾಗಲೇ ಗೊತ್ತಿತ್ತು.ಸತ್ಯಯಾವಾಗಲೂ ಮುಚ್ಚಿ ಹಾಕಲು ಸಾಧ್ಯವಿಲ್ಲ 🙏🏻💪
ಅವರಿಬ್ಬರು ಬ್ರಾಹ್ಮಣರೆ
ಅಕ್ಷರಶಃ ಸತ್ಯ
Ibbaru bomma.....galu😂
ಅಣ್ಣಾವರು ಅನ್ನೋದು ಹೊಸ ಪುಟ, ಅವರಬಗ್ಗೆ ತಿಳಿಯದೆ ಮಾತಾಡೋರು ಹಳೆ ಪುಟಗಳು 1000 ಹಳೆ ಪುಟಗಳು ಅಂತ್ಯ ಒಂದೇ ಒಂದು ಹೊಸ ಪುಟ ಆಗುತ್ತೆ...
ಅಣ್ಣಾವರು ಸೂರ್ಯ ಚಂದ್ರ ರಷ್ಟೇ ಸತ್ಯ... ಇವತ್ತಿಗೆ ಸೂರ್ಯ ಚಂದ್ರ ಬರೋದು ನಿಲ್ಲಿಸಲಿ ಅವತ್ತಿಗೆ ಅಣ್ಣಾವರ ಹೆಸರು ನಿಲ್ಲುತ್ತೆ... ಯಾಕಂದ್ರೆ ನಿಜವಾದ ಕನ್ನಡಿಗ ಅಣ್ಣಾವರನ್ನ ರಾಜವಂಶವನ್ನ ಸೂರ್ಯ ಚಂದ್ರ ರಿಗೆ ಹೊಲಸ್ತಾನೆ.... 🙏🙏🙏🙏🙏
ಜೈ ಅಣ್ಣಾವ್ರು 💛❤️
ಜೈ ಕರ್ನಾಟಕ 💛❤️
ಜೈ ರಾಜವಂಶ💛❤️
ಅಣ್ಣ ಅವರು ಬಗ್ಗೆ ಮಾತನಾಡೊಕು ಯೋಗ್ಯತೆ ಬೇಕು ನಾಯಿಗಳು ಬೊಗಳಿದರೆ ದೇವಲೋಕ ಹಾಳಗಲ್ಲ ಬಿಡಿ ಸಾರ್ ಮಹಾಲಿಂಗ ಭಾಗವತಾರ್ ಲೀಲಾವತಿ ಅವರ ಗಂಡ ಇದು ಸತ್ಯ
Ee vishaya aache bandamele nange hechchu ashcharya agta irodu Rajkumar bagge..
Aa vyakti hege madade iro tappanna tale mele hakkondu badukidaru.. ?
Estella avamana novu anubhasidaru.. baayi bittu enu helalla.. eega avra makkalu kuda haage..
Ellanu nungi konde badukuttare horatu..
Enu maatadalla.. bahusha idu aa maneyavarinda matra saadhya..
Indu ashwini kuda haage.. ella avamana nungikonde jeevana madta iddare horatu.. yarannu yavudakku dooshisalla..
Adu entha asadhya taalme aa maneya members du.. really hats off.
ಹೌದು, ಅವರಿಗೆ ಮಾಡೋಕೆ ತುಂಬಾ ಬೇರೆ ಬೇರೆ ಒಳ್ಳೊಳ್ಳೆ ಕೆಲಸ ಇವೆ..ಇಂಥ ಕೊಚ್ಚೆಗೆ ಕಲ್ಲು ಒಗೆಯೋ ಕೆಲಸಕ್ಕೆ ಅವರೇಕೆ ಬರ್ತಾರೆ...
ಆಗಿನ ಕಾಲದಲ್ಲಿ ಶ್ರೀರಾಮ ಸೀತೆಯವರ ಮೇಲೇ ಜನ ಮಾತಾಡಿದ್ದಾರೆ ಅಂದ್ರೆ ಇದು ಹೇಳಿ ಕೇಳಿ ಕಲಿಯುಗ..
Sumne leelavathi used rajkumar name ashte. Because they had affair n surely ladies ll always keep revenge on ppl who love them a lot.. Also if she gets rajkumar in her life, may b her life might have settled. So she wanted to show n bring down rajkumar family name...😤😤
Thayi mathu maga neravagi helade
Ogatinante eddaru . Parvatamma Saha kadaru adre lelavathi hedigalante vertisidru . So hagagi Raj family sumne eddaru.
ನನಿಗೆ ಸಖತ್ ಖುಷಿ ಆಯಿತು ಸಾರ್ ಇವರ ನಿಜ ರೂಪ ಕೇಳಿ ಈಗಲಾದರೂ ಜನಗಳು ಅಣ್ಣಾವ್ರ ಬಗ್ಗೆ ಮಾತಾಡುದನ್ನ ನಿಲ್ಲಿಸಲಿ.......ಜೈ ರಾಜವಂಶ ...ಲೀಲಾವತಿ ವಿನೋದ್ ಭಾಗವತರ್ ದೊಡ್ಡ ನಾಟಕ ಆಡುಬಿಟ್ಟರು ಇಷ್ಟು ವರ್ಷ ತುಹ್......
ಅದಕ್ಕೆ ಹೇಳೋದು ದೇವರು ಇದ್ದಾನೆ ಅಂತ. ತಡವಾಗಿ ಆದ್ರೂ ನಿಜ ಹೊರಗೆ ಬಂತು. Rajkumar ಯಾವತ್ತೂ Rajkumar ರೇ .ತುಂಬಾ ಧನ್ಯಾದಗಳು sir.🙏
Aduke nam desha "Satya Mev Jayate" slogan itkondirodu ... yes arta aytu ivatu
ಅಣ್ಣಾವ್ರಿಗೆ ಯಾರು ಸಾಟಿ ಇಲ್ಲ
ದೇವರು ನಮ್ಮ ಮುದ್ದು ಕಂದ ಪುನೀತ್ ರಾಜ್ ರನ್ನ ಯಾಕೇ ರೀ ಕರೆದುಕೊಂಡು ಹೋದ😢😥
@@aparana6656 😞🙏
@@aparana6656ಇಂತಹ ಕಿತ್ತೊಗಿರೊರು ನೂರು ಜನ್ಮ ಎತ್ತಿದರೂ ಮಾಡದಷ್ಟು ಒಳ್ಳೇ ಕೆಲಸ ಹೆಸರು ಎರಡೂ ಮಾಡಿ ಪ್ರೀತಿಯ ಅಪ್ಪ ಅಮ್ಮನ ಮಡಿಲು ಸೇರಿದ ದೇವರ ಮಗ 🙏🙏🙏
ಯಾಕೆ ಈ ನಾಟಕ ಲೀಲಮ್ಮ? ಯಾವ ಸ್ವಾರ್ಥಕ್ಕೆ!ಇದನ್ನು ಬಯಲಿಗೆಳೆದ ಪ್ರಕಾಶ್ ಮೆ. ಹು. ಹಾಗೂ ನಿಮ್ಮ ವಾಹಿನಿಗೆ ಧನ್ಯವಾದಗಳು!
ಬಹಳ ಒಳ್ಳೆಯ ಕೆಲಸ ಮಾಡಿದ್ದೀರೀ... 🙏🙏🙏 ಈ ಲೀಲಾವತಿಗೆ ವಯಸ್ಸಾಗಿದೆಯೇ ಹೊರತೂ ಬುಧೋಧಿ ಬರಲಿಲ್ಲ ಬಿಡೀ.. ಕನ್ನಡ ನಾಡು ಇವರಿಗೆ ಬದುಕಲು ಅವಕಾಶ ಕೊಟ್ಟಿದ್ದೇ ದೊಡ್ಡ ತಪ್ಪು.... ಡಾ.ರಾಜ್ ಹೆಸರಿಗೆ ಮಸಿ ಬಳಿದುಕೊಂಡೇ ಜೀವನ ನಡೆಸುತ್ತಿರುವುದು ಅವರಿಗೆಂಂದೂ ಶೋಭೆ ತರುವುದಿಲ್ಲ..... ನಿಣಗೆ ಒಳಿತಂತೂ ಆಗುವುದಿಲ್ಲ... ಅಮ್ಮ ತಾಯಿ ಲೀಲಾವತೀ.... ಕರುನಾಡಿನ ಜನರಿಗೆ ಮಂಕು ಬೂಧಿ ಎರೆಚಿ ವರನಟನ ಹೆಸರಿಗೆ ಮಸಿಬಳಿದು ಹೇಸಿಗೆ ಮರೆದಿರುವುದು ನಿಮ್ಮ ಕುಲವನ್ನೇನೂ ಬಿಡುವುದಿಲ್ಲ.... ಮಹಾಲಿಂಗ ಭಾಗವತರ್ ನಿಮಗೆ ಏನೂ ಅಲ್ವೇ....ಅವರೇ ವಿನೋದ್ ರಾಜ್ ತಂದೆ ಅಂತ ಎಲ್ಲರಿಗೂ ತಿಳಿದಿದೇ... ಸಾಯುವ ಕಾಲದಲ್ಲಾದರೋ ಈ ನಿಮ್ಮ ಹಾಳಃ ಮನಸ್ಥಿತಿಯನ್ನು ಬದಲಿಸಿಕೊಳ್ಳೀ.... 🤦🤦🤦🤦
I had huge respect for Dr. Rajkumar , but used to feel bad after thinking about Leeavathi. Thanks for clarification sir. Now my respect towards Dr. Raj has increased many folds.
ಅಣ್ಣಾವ್ರು ಯಾವತ್ತೂ ತಪ್ಪು ಮಾಡಿಲ್ಲ.. ಅವರು ಯಾವತ್ತೂ ನಮ್ಮನ್ನ ದೇವರು ಅಂತ ಕರಿದ್ರು ಇದೊಂದೇ ಸಾಕು ಅವರು ನಮಗೆ ಯಾವತ್ತೂ ಮೋಸ ಮಾಡಲ್ಲ ಅನ್ನೋಕೆ... 🙏🙏💖💖💖
Leelavthi is not honest.. She gives public the impression of being a poor lady always.. She never tells people that she's married to the person called Mahalinga Bhagavatar.. But I have seen some photos of them together.. And anybody can tell that she's married to him..
Bro how does vinod evn resemble Dr Raj....he is black in top of that....u shld hv had some sense
Same
@@creative_minds1770 You mean to say thar if father is fair , children's should not be dark.
First use your common sense if you have.
ನಮ್ಮ ಅಣ್ಣಾವ್ರು ಅಪರಂಜಿ
ಧನ್ಯವಾದಗಳು ಸರ್
ಲೀಲಮ್ಮ ಅವರಿಗೆ ಇಷ್ಟು ವಯಸ್ಸಾಗಿದೆ, ಈಗಲೂ ಯಾಕೆ ಇಷ್ಟು ಸುಳ್ಳು ಹೇಳುತ್ತಾರೆ.ಜೀವನದಲ್ಲಿನ ಒಂದು ತಪ್ಪು ದಾರಿ ಎಲ್ಲಿಗೆ ಕರೆದೊಯ್ಯುತ್ತದೆ.
Ravibelagere. Vinod madve bagge tilkolde book baredra or gottiddu sulle apadane madi Tanna sampadne hechiskondra.. Rajkumar sir vinod avrna maga anta opkobekittu anta heltidru ravibelagere ge avarammanu Ravi tande yaru anno nija helde sattodra.. vinod leelavathi nija gottiddu Raj family maryade kaledru.. hospital kattostu duddide.. tota ide aadru badavaru anta helkotare. Nanagansatte ivara mele attack madsiddu kuda maybe Rajkumar sir kandre aagadirore madirtare ..nanu Leelavathi avra age ge maryade kodteeni.. agouravadinda matadtilla.. haage ravibelagere tayi baggenu gaurava ide.. avaru kastapattu badukida reetiyanna gauravisteeni..
V. Well said 💯 correct
@@suhasdutt4888 ಎನ್ ಮನುಷ್ಯನ ನೀನು.ಅಷ್ಟು ಹಿರಿಯರ ಬಗ್ಗೆ ಹಾಗೆ ಮಾತಾಡಬಾರದು.
ಸತ್ಯ ಬಯಲು ಮಾಡಿದಕ್ಕೆ ಧನ್ಯವಾದಗಳು ಸರ್
ಇದರಿಂದಾಗಿ ಗೊತ್ತಾಗುತ್ತದೆ ಪಾರ್ವತಮ್ಮನವರ ವ್ಯಕ್ತಿತ್ವ ಎಷ್ಟು ದೊಡ್ಡದು ಎಂದು ಗೊತ್ತಾಗುತ್ತದೆ 🙏🙏
MkN
@@bramarambikar6169
MkN ??? What you mean to say?
ಹೌದು ನಿಜಕ್ಕೂ ಪಾರ್ವತಮ್ಮ ರವರಿಗೆ ಎಲ್ಲಾ ವಿಷಯ ತಿಳಿದೆ ಇತ್ತು, ಲೀಲಾವತಿ ಅಮ್ಮ, ಪಾರ್ವತಮ್ಮ ರವರು ಚೆನ್ನಾಗಿ ಮಾತಾಡುತ್ತಾ ಇದ್ದರೂ.ರಾಜ್ ಕುಮಾರ್ ಅಪ್ಪಾಜಿ ಗೆ ಫೈಲ್ಸ್ ಆಪರೇಷನ್ ಆದಾಗ ಲೀಲಾವತಿ ಅಮ್ಮ ವಿನೋದ್ ರಾಜ್ ರವರು ಬೇಟಿ ಮಾಡಲು ಹೋದಾಗ 4 ಜನರೂ ಒಟ್ಟಿಗೆ ಮಾತಾಡಿ ದ ಸಾಕ್ಷಿ ಕೂಡ ಇದೆ,ಅವರಿಗೆ ಇರದ ಶತ್ರುತ್ವ ಈಗ ಆ ಸ್ಯಾಡಿಸ್ಟ್ ಪ್ರಕಾಶ್ ಮೇಹು ಹರಿಹರ ಮಂಜುನಾಥ ಗೇ ಬೇಕಿತ್ತಾ...t
R.p ಗೆ ಈ ರಾಜ್ ಲೀಲಾವತಿ ವಿಷಯ ಜನ ನೋಡಬಹುದು ಎನ್ನುವ ಜಾಣತನ ಮಾಡಿಯೇ ವೀಡಿಯೋ ಮಾಡೋದು.....
@@aparana6656 parvathamma thirodaga leelavati avru mathadidre nodi parvathamma nange astu gothialla jasthi mathadila antha
@@aparana6656 ಸುಳ್ಳು ಹೇಳೋದ್ರಲ್ಲಿ ಎತ್ತಿದ್ ಕ್ಯೆ ನೀನು. ನಾವು ಇದನ್ನ ಎಲ್ಲಿ ಯಾವತ್ತೂ ಕೇಳಿಲ್ಲ
Annavru eddaga belegere bardiddare Abhimanigalu avanige ondu kathe madiroru.... Annavru bagge Bari ee reethi sullu helore jasti bidi sir...Lvu Annavru ❤️
Annavru and avr Family Success Nodkondu avr bagge sumne Negative spread madthare idu avaglindanu agide ivaglu agthide,adru avru yavathu yarnu blame madilla adu avr greatness
Adakke belegerege anta saavu bandiddu... Avnen saachana.. Eshtu jana hudgeer life alli aata adidda ravi belegere bolimaga😤😤
Prakash Raj mehu sir avrige thumba thumba dhanyavadagalu🎉
ಬಂಗಾರ ಯಾವತ್ತಿದ್ರು ಬಂಗಾರನೆ ಬಂಗಾರದ ಮನುಷ್ಯ ನಮ್ಮ ಅಣ್ಣಾವ್ರು
ತುಂಬಾ ಸತ್ಯಕ್ಕೆ ಹತ್ತಿರವಾದ ಮಾತುಗಳನ್ನು ಆಡುತ್ತಿದ್ದಾರೆ ಡಾಕ್ಟರ್ ರಾಜಕುಮಾರ್ ಅವರಿಗೆ ಅಂಟಿದ ಕಳಂಕವನ್ನು ನೀವು ಅದರ ಸತ್ಯವನ್ನು ಬಹಿರಂಗಪಡಿಸಿದ್ದು ಸಂತೋಷ ನಮಗೂ ಕೂಡ ಈ ತಪ್ಪು ಕಲ್ಪನೆಗಳು ನಿಮ್ಮ ಸೃಷ್ಟಿ ಕರಣದ ನಂತರ ನಮಗೂ ರಾಜು ಅವರ ಬಗ್ಗೆ ಅತಿಯಾದ ಗೌರವ ಇನ್ನೂ ಹೆಚ್ಚು ಆದರೂ ಲೀಲಾವತಿಯವರು ಈ ರೀತಿ ಏಕೆ ನಡೆದುಕೊಂಡರು ಸ್ವಂತ ಗಂಡನಾದ ಮಹಾಲಿಂಗ ಭಾಗವತರು ಇರುವಾಗಲೇ ಸಾಕ್ಷಿಗಳು ಎದುರಲ್ಲಿ ಇದ್ದರೂ ಡಾಕ್ಟರ್ ರಾಜಕುಮಾರ್ ಅವರ ಮೇಲೆ ಈ ರೀತಿಯ ಅಪರಾಧ ಮಾಡಿರುವುದು ಲೀಲಾವತಿ ಅವರಿಗೆ ಶೋಭೆ ತರುವ ಒಳ್ಳೆಯ ಬೆಳವಣಿಗೆ ಆಗಿ ಕಾಣುವುದಿಲ್ಲ ಹಾಗೂ ಅವರು ಮರಣದ ಸಮಯದಲ್ಲೂ ಇದೆ ಸುಳ್ಳುಗಳನ್ನು ಹೇಳುತ್ತಾ ಕಾಲ ಕಳೆದಿರುವುದು ತುಂಬಾ ದುರದೃಷ್ಟಕರ
ಇವರ ನಡವಳಿಕೆ
ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಸತ್ಯವನ್ನು ಬಹಿರಂಗಪಡಿಸುವುದರಿಂದ ನಮಗೆ ತುಂಬಾ ಖುಷಿಯಾಗಿದೆ ಧನ್ಯವಾದಗಳು
ಒಳ್ಳೆ ವಿಷಯವನ್ನ ಪ್ರಸ್ತಾಪ ಮಾಡಿದಕ್ಕೆ ಪ್ರಕಾಶ್ ರಾಜ್ ಸರ್ ತಮ್ಮಗೆ ಧನ್ಯವಾದಗಳು
CONGRULATION PRAKASH RAJ MEHU SIR YOU HAVE REVEALED THE TRUTH OF VONODRAJ .YOU HAVE DONE GREAT JOB SIR
Thank you prakash Raj sir. Annavara melina nimma abhimanakke vandanegalu. Egladru annavara bagge matado jana tilkolli.
Satya telisiddkke dhnyavadagalu.Prakasharaj sir.❤❤Rajakumar families.
Prakash sir
Thanks for bringing truth to KANNIADIGAS. I had huge fan of ANNAVARAU and I had great respect.
You brought truth out Thanks a lot.
ಸಮರ್ಥ ದಾಖಲೆ ಒದಗಿಸಿ ಡಾ|| ರಾಜಕುಮಾರ್ ರವರ ಮೇರು ವ್ಯಕ್ತಿತ್ವವನ್ನು ಎತ್ತಿಹಿಡಿದ ಪ್ರಕಾಶ್ ರಾಜ್ ಮೇಹುರವರಿಗೆ ಅನಂತ ಧನ್ಯವಾದಗಳು.❤❤
My father was a very big fan of dr raj. He passed away 20 years back. He was a regular reader of rajkumara athamakathe mareyalagada kathe which was written by raj itself and was published in vijayachitra. In those days itself that means nearly 30 years back if i say vinojraj is raj son andre he never used to agree . Now i remember my dad so much and my respect to my dad and also to rajkumar doubled. Last one more thing i am also a big fan of dr raj
Nija madam....I also thought same here....but now I got respect double on my annavru
Dr.Raj how true person it shows
Mam....millions of tqs to u mam..🙏
ಅಣ್ಣಾವರು ಮತ್ತೆ ರಾಜವಂಶ ಅಂದ್ರೆ ಅಷ್ಟು ಪ್ರೀತಿ ಗೌರವ ಕೊಡೊ ಉದ್ದೇಶ ಅವರು ತಮ್ಮ ಸ್ವಂತಕ್ಕೆ ಸಿನಿಮಾ ಯಾವತ್ತೂ ಮಾಡಿಲ್ಲ ನಮ್ಮಂತ ಎಷ್ಟು ಯುವಕರನ್ನ ಜನಗಳನ್ನ ಒಂದು ಒಳ್ಳೇ ದಾರಿಯಲ್ಲಿ ತರಬೇಕು ಅಂತ ಅವರು ಚಿತ್ರದ ಮೂಲಕ ಹೇಳಿದ್ರು ಅದ್ಕೆ ಸಾಕ್ಷಿ google ನೇ ಹೇಳುತ್ತೆ."ಬಂಗಾರದ ಮನುಷ್ಯ"🙏😍.. ಅದ್ನ ಹೇಳೋದು ಅವರುಗ್ಯಾಕ್ ಬೇಕಿತ್ತು ಬೇರೆ ಎಲ್ರು ನಟರ ತರ cigarette,drinks, ಅದು ಇದು ಅಂತ ಇದ್ರೆ ಜನಕ್ಕೆ ಆಕರ್ಷಣೆ ಆಗಿ ಇನ್ನು fans ಆಗ್ತಿದ್ರು ಅವಾಗ ಅಣ್ಣಾವರ range ಏನಿರೋದು ಆದ್ರೆ ಜನಗಳು ಹಾಳಾಗಬರ್ದು ಅಂತ ಅವರು ಹಂತ ಚಿತ್ರ ಮಾಡ್ಲಿಲ್ಲ ಅದ್ಕೆ ಇವತ್ತು ಅಣ್ಣಾವರಿಗೆ ಮೊದಲ ಆದ್ಯತೆ ಇರೋದು ಅದು ನಮ್ಮ ಕನ್ನಡ ಚಿತ್ರರಂಗ ಅಲ್ಲ ಇಡೀ ಜಗತ್ತಿಗೆ ಅಣ್ಣಾವರು dr ರಾಜಕುಮಾರ ಅಂದ್ರೆ ಸರಳತೆ, ಒಳ್ಳೆತನ,ಸತ್ಯತೆ,ಅಂತ ನಾವು ಹೇಳಲ್ಲ.... google ಹೇಳುತ್ತೆ.. 🙏
Tq mam tq for sheared this unknown best story about our annavaru.. 💖💖
ಒಳ್ಳೆಯ ಕೆಲಸದಲ್ಲಿ, ಒಳ್ಳೆಯ ಮನಸುಗಳಲ್ಲಿ ಅಣ್ಣಾವರು ಯಾವತ್ತೂ ಶಾಶ್ವತ.. ❤️❤️
It’s true that no one can replace Annavru .. Annavru thumbha olle vyakthithva avrannu 1% astu follow maddru namma jeevana dalli saarthakathe iruthe.. nan age iga 25 but still I’m a die hard fan of Annavru❤️.. A man of million hearts❤️
@@smeti7673 😮
ಸತ್ಯ ವಾದ ಮಾತು. ನಿಜವನ್ನು ಕನ್ನಡ ಜನರಿಗೆ ತಿಳಿಸಿ ದ ಇಬ್ಬರಿ ಗೂ ವಂದನೆಗಳು 🙏🏼🙏🏼
My living legend was annavru, he is the only living role model for my kids. He is a perfect human. I was always upset for one issue., Why annavru is not addressing this false allegation. Now I got clarity. Thank you very much. Namma annavru yavathidru APPATA BANGAARA
Why has there been no statement from Rajkumar's family ? Why depend on third party opinion when even now it is not late to have a DNA test of Vinod Raj and Shivanna and close the matter legally.😅
ನಿಮಗೆ ರಾಜ ವಂಶದ ಅಭಿಮಾನಿಗಳ ಇದ ಕೋಟಿ ನಮನಗಳು ಸರ್ ಜೈ ರಾಜ ವಂಶ ಜೈ ಅಪ್ಪು ಬಾಸ್ ❤❤
Annavra bagge matado kachadagalige edu olle uttara 👌👌👌👌👌👌👌👌 kelro kelamattada nayigala namma devaru annavra guna ❤❤❤ namma annavru devaru 🙏🙏🙏🙏🙏🙏🙏🙏🙏
Thanks Prakash Raj Mehu…. Doddmane maryade ulisiddakke
Prakash ji, Really appreciated 👏👏
You have shown good things for kannada people sir good job
ಧನ್ಯವಾದಗಳು ಸರ್ 🙏ಜೈ ರಾಜ ವಂಶ
ತುಂಬಾ ಧನ್ಯವಾದಗಳು ಪ್ರಕಾಶ್ ಸರ್ 🙏🙏🙏🙏🙏👍👍👍👍
ಅಣ್ಣಾವ್ರ ವ್ಯಕ್ತಿತ್ವ ಎಲ್ಲರಿಗೂ ಗೊತ್ತು ಅಣ್ಣಾವ್ರ ಮೇರು ಪರ್ವತದಂತಹ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ನಡೆದಿದೆ ನಡೆಯುತ್ತಲೇ ಇದೆ ಆದರೆ ಅಣ್ಣಾವ್ರ ನಡೆ ನಮಗೆ ಗೊತ್ತು ಯಾರೇ ಏನೇ ಹೇಳಿದರೂ ಅಣ್ಣಾವ್ರ ಅಭಿಮಾನಕ್ಕೆ ವ್ಯಕ್ತಿತ್ವಕ್ಕೆ ಧಕ್ಕೆಯಾಗಲ್ಲ ಈ ಸಂಚಿಕೆಗಾಗಿ ಧನ್ಯವಾದಗಳು ಈ ಸ್ಪಷ್ಟತೆ ಬೇಕಿತ್ತು ಧನ್ಯವಾದಗಳು 🙏🙏🙏
Dr Rajkumar ಬಗ್ಗೆ edda dodda ಕಳಂಕ ತೊಡೆದು ಹಾಕಿ ನನ್ನ ಮನಸ್ಸಿಗೆ ನೆಮ್ಮದಿ ಕೊಟ್ಟ ಪ್ರಕಾಶ್ ರಾಜ್ mehu ಅವರಿಗೆ ನನ್ನ ಅಭಿನಂದನೆಗಳು
Super sir . karnatakada janatege satya tilisidakke nimage danyavadagalu.
Leelavathi and vinod raj mele tumba gaurava ittu....ivag ella haalag hoytu...
Dr.rajkumar nijwaglu mutthu...gem of a person❤
ನಮ್ಮ ಜಿಲ್ಲೆಯ, ನಮ್ಮ ತಾಲ್ಲೂಕಿನ ಪ್ರಕಾಶ್ ರಾಜ್ ಮೇಹು ಅವರು ಇವತ್ತು ತುಂಬಾ ದೊಡ್ಡ ಕೆಲಸ ಮಾಡಿದ್ದಾರೆ. ಇದರಿಂದ ಜನರಿಗೆ ಸತ್ಯ ಗೊತ್ತಾದರೆ ಸಾಕು.
Yen military defense secret.. 😂😂😂. Samjakke .. Janara jeevanakke. Yava shatanu bele illa.
@@madhusudana3827 howdu sir correct agi helidira... Neev yak e tara useless videos nodkondu comment madkondu nimm time waste madtira... Neev yavdana military defence videos atva janara jeevanakke use ago anta videos nodi comment madi
@@madhusudana3827 hu kano su magane ninnata kachadagalige satya keli tika urita erutte 🤣🤣🤣🤣🤣 satya kelo bevari su** mmagane
@@madhusudana3827 Allappa thande obba devatha manushyana Melina onde ondu kalanka adu. Isht varshada mele adu clear agiddu sathyakke sikka jaya. Adu namig important. Ning illa andre muchkond hortogu
@@madhusudana3827 ಶಾಟಪ್ಪನಾಯಕರು
ಶ್ರೀ ಯುತ ಪ್ರಕಾಶರಾಜ್ ಮೇಹುವರು ಶ್ರೀ ವಿನೋದ್ ರವರ ಅಂಕ ಪಟ್ಟಿ, ಕ್ರಯಪತ್ರಗಳನ್ನು ಪಡೆಯಲು ದಯವಿಟ್ಟು ಪ್ರಯತ್ನಿಸಿ.
ಅಸ್ತಿ ಪತ್ರ ಇದೆ , ಅದರಲ್ಲಿ ಮಹಾಲಿಂಗ ಭಗವತ್ ಹೆಸರು ಇದೆ.
Aste alla pan card, aadhaar card, passport, bank pass book nu collect maadi
100% true
ಧನ್ಯವಾದಗಳು ಸರ್ ನಮ್ಮ ಅಣ್ಣಾವ್ರುಗೆ ಆಂಟಿದ್ದ ಕಳಂಕವನ್ನು ತೊಳೆಯುತ್ತಿದ್ದೀರಾ
Hats off to #ಪ್ರಕಾಶ್_ರಾಜ್_ಮೆಹು 🙏🏻🙏🏻🙏🏻👏🏼👏🏼👏🏼
ಸತ್ಯ ಯಾವತ್ತಾದರೂ ಹೊರಗೆ ಬರಲೇ ಬೇಕು ಸ್ವಲ್ಪ ತಡವಾಗಿದೆ. ಪ್ರಕಾಶ್ ಸರ್ ಅಮ್ಮ ಮಗನ ಮೊಸದ ಕಥೆಯನ್ನು ಒಂದು ಚಿತ್ರ ಮಾಡಿ ಸರ್ ಸತ್ಯ ಸಂಗತಿ ಪ್ರಪಂಚಕ್ಕೆ ತಿಳಿಯಲಿ.
ಮಗನ ಮದುವೆ ವಿಷಯದ ಬಗ್ಗೆ ಉತ್ತರ ಕೊಡುವಾಗ ಹೇಳಿರುವ ಪದಗಳು ಅವರ ಸಂಸ್ಕಾರ, ಅಹಂಕಾರ, ಸುಳ್ಳುಗಳಿಗೆ ಕನ್ನಡಿ ಹಿಡಿದಿದೆ
ಲೀಲಾವತಿ ಯವರ ಸತ್ಯ ಕಥೆ ಗೊತ್ತಾದ ನಂತರವೆ ಅವರು ಹೋಗಬೇಕು ಅಂತ ದೇವರು ಅವರನ್ನು ಇನ್ನೂ ಬದುಕಿಸಿದ್ದಾನೆ
@@bharatibhat7686 true word
@@bharatibhat7686ನಿಜಾ😊
@@raghu1131 😅😅😅👍
ಧನ್ಯವಾದಗಳು ಸರ್ ಸತ್ಯ ತಿಳಿಸಿದಿರಿ ಸತ್ಯಕ್ಕೆ ಸಾವಿಲ್ಲ ಒಂದಲ್ಲ ಒಂದಿನ ಹೀಗೆ ಬಯಲಾಗುತ್ತೆ..
ಲೀಲಾವತಿ, ವಿನೋದ್ ಭಾಗವತ್ ಅವರೇ. ಇಷ್ಟು ದಿನ ನಮ್ಮ ಅಣ್ಣಾವ್ರು ಇದ್ದಾಗ್ಲೂ ಇಲ್ದಾಗ್ಲೂ ಅವರ ತೆಜೋವದೆ ಮಾಡಿದ್ರಲ್ಲ ಈಗ ನಿಮಗೆ ಒಂದು ನಿಜ ಕಷ್ಟ ಆಗ್ತಿದ್ಯಾ. ಕನ್ನಡದ ಅದೆಷ್ಟು ಬುದ್ದಿವಂತರು ದಡ್ಡರು ಎಲ್ಲರೂ ರಾಜ್ ಫ್ಯಾಮಿಲಿನ ಗೋಳು ಹಾಕ್ಕೊಂಡ್ರು ಇದಕ್ಕೆ ಯಾರು ಬೆಲೆ ಕಟ್ಟೋರು. ಕೊನೆಪಕ್ಷ ಈಗಲಾದ್ರೂ ರಾಜ್ ದ್ವೇಷಿಗಳು ಕಣ್ಣತೆರೆಯಲಿ.
Dr ರಾಜ್ ಅಂದ್ರೆ ಒಬ್ಬ ಯೋಗಿ.. 🙏
ಸತ್ಯ ತಿಳಿಸಿದಕ್ಕೆ ಧನ್ಯವಾದಗಳು ಸರ್.. 👍
ಅಣ್ಣಾವ್ರ ನಿಜವಾದ ಅಭಿಮಾನಿ ಅಂದರೆ ನೀವೇ ಸರ್ ಪ್ರಕಾಶ್ ರಾಜ್ ಮೆe ಹು ಸರ್ ತಮಗೆ ತುಂಬಾ ಧನ್ಯವಾದಗಳು
Rajkumar is a soft and child heart,hence not revealed real factor .k.d Dwarkish is a main vilane he creat link to leelavathi and Rajkumar named vinod as a Vinod Raj why ,hence kulla suffering so many problems, finance and no peace life Rajkumar is Deva manava
Mary Leelavathi
W/o Mahalinga Bhagavatar
DNA test ಮಾಡಿಸಿ ಇಷ್ಟು ಕಷ್ಟ ಪಡೋಡುದು ಬಿಟ್ಟು ಹಾಲುಗೆ ಹಾಲು ನೀರುಗೆ ನೀರು ಗೊತ್ತಾಗುತ್ತೆ
DNA madodarinda e charchege ondu ethishri Andre full stop edabahudu...yake Andre Raj family e vichara thumba varshagalinda mugugsra ede.... finally e test madididare evaribbarige buddhi barathe...leelavathi bagge gourava ethu..ega adanna kaledukondiddare...ebbaru nata bhayankararu
ಸುಮ್ಮನೆ ಇಂಥಃ ಸುಳ್ಳು ಕಥೆಗಳನ್ನಿಟ್ಟುಕೊಂಡು ಒಬ್ಬ ಸುಸಂಸ್ಕೃತನ ಕುಟುಂಬಕ್ಕೆ ಯಾಕೆ ವೃಥಾ ಸುಮ್ಮನೆ ಬೇಡದ ವಿಷಯವನ್ನಿಟ್ಟುಕೊಂಡು ಯಾಕೆ ತೊಂದರೆ ಕೊಡಬೇಕು... ಹಾಗೆ ನೋಡಿದರೇ ಲೀಲಾವತಿ ಹಾಗೂ ಅವಳ ಮಗ ಎಲ್ಲೂ ಯಾವ ವಿಷಯಕ್ಕೂ ಸ್ಪಷ್ಟನೆ ನೀಡಲೇಯಿಲ್ಲಾ... ಎಲ್ಲಾ ಅಡ್ಡಗೋಡೆಮೇಲೆ ದೀಪಯಿಟ್ಟಂತಿದೆಯೇ ಹೊರತೂ ಸತ್ಯ ಬೇರೆಯೇ ಇದೆ. ಲೀಲಾವತಿ ಹೀಗೆ ಎಂದು ಕೇಳಿ ಬಹಳ ಬೇಸರವಾಯಿತು.... ಡಾ.ರಾಜ್ ಯಶಸ್ಸನ್ನು ಸಹಿಸಲಾರದ ಜನರು ಈ ರೀತಿ ಷಡ್ಯಂತ್ರಗಳನ್ನು ನಡೆಸಿದ್ದಾರೆ ಈ ಅಮ್ಮ ಮಗ.. ಇದು ಸತ್ಯ.... ಡಾ. ರಾಜ್ ಎಂದೆಂದಿಗೂ ಮತ್ತುರಾಜ್ ರೇ ಹೊರತು ಲೀಲಾವತಿಯಂತೆ ಸಮಾಜಕ್ಕೆ ಅನುಮಾನಾಸ್ದವಾಗಿ ನಡೆದುಕೊಂಡಿಲ್ಲ.... ಡಾ. ರಾಜ್ ಇಡೀ ವಿಶ್ವವನ್ನೇ ಗೆದ್ದ ಮೇರುನಟ... 🙏🏻🙏🏻🙏🏻
ಅದಕ್ಕೆ ರಾಜಕುಮಾರ್ ಕುಟುಂಬ ತಯಾರಾಗಬೇಕು.
ನನಗೂ ಅನ್ನಿಸಿದ್ದು ಇದೇ. ಸುಮ್ನೆ. ಫೋಟೋ ಎಡಿಟ್ ಮಹಾಲಿಂಗಪೂರ ಅಂತ ಹುಡು ಕುವದಕ್ಕಿಂತ. ಅಷ್ಟು ಸಾಕಲ್ಲವೆ
Exactly
Sir I lot thank yu that yu gave clarification of rajkumar thnku...
Thanks for bringing out truth infront of public. Hatsoff Prakashraj & Manjunath Sir
ಒಳ್ಳೇ ವಿಷಯ ತಿಳಿಸಿ ದ್ದಿರಿ......! ಧನ್ಯವಾದಗಳು ಸರ್ ತುಂಬಾ ಖುಷಿ ಆಯ್ತು 🤗
ತುಂಬಾ ಧನ್ಯವಾದಗಳು, ನಿಮ್ಮಿಬ್ಬರಿಗೂ🙏
ಕನ್ನಡದ ಜನಗಳ ಗೌರವಾದರಗಳನ್ನು ಪಡೆದು ನಮ್ಮ ಆರಾಧ್ಯ ದೇವರಿಗೆ ಕಪ್ಪು ಚುಕ್ಕಿ ಇಟ್ಟ ಆ ಮಹಾನುಭಾವರ ರಹಸ್ಯ ಹೊರಗೆಡವಿ ನಮ್ಮ ಮನಸ್ಸನ ಹಗುರಗೊಳಿಸಿ ಸತ್ಯ ಯಾವತ್ತಿದ್ದರೂ ಸತ್ಯ ಎಂದು ತೋರಿಸಿದಕ್ಕೆ ನಮ್ಮ ನಮನಗಳು 🙏🙏
Both of You are right sir..
All the best for your effort...and please continue until prove 100%...
ಈ ದಿನ ಡಾ।। ರಾಜ್ ಕುಮಾರ್ ಆತ್ಮಕ್ಕೆ ಶಾಂತಿ ಸಿಕ್ಕಿದೆ ...🙏🙏🙏
ಹಾಲು ಬಿಳಿ ಬಣ್ಣವೆ
ಸುಣ್ಣದ ನೀರು ಬಿಳಿ ಬಣ್ಣವೇ
ಸತ್ಯಕ್ಕೆ ಸಿಕ್ಕ ಜಯ 💐💐
ಧನ್ಯವಾದಗಳು ತಮಗೆ 🙏
Super sir nivu Satya ghothagothara madhi dhake 👍👍👍♥️♥️♥️♥️
ಪ್ರಕಾಶ್ ಮೆಹು ಸರ್ ನಿಮಗೆ ತುಂಬಾ ತುಂಬಾ ತುಂಬಾ ಧನ್ಯವಾದಗಳು ಸರ್
Dwarikesh is also not an innocent guy, he is also part of this controversy
V. Well said 💯 correct
Adu hege?!
Dwaarkeesh avre vinod ge Raj endu hesaru serisiddu endu vishayavide
Dwaarakeesh heege madidu Kevala film gagi allla. Dwesha vendu thoruthade
Criminal minded fellow
ಉದಯ ಟಿವಿ ನಲ್ಲಿ ಸುಮಾರು 20 - 25 ವರ್ಷಗಳ ಹಿಂದೆ ಬಂದಿರುವ ಒಂದು ಸಂದರ್ಶನ ಲೀಲಾವತಿ ಅವರದ್ದು ಅದರಲ್ಲಿ ಅವರ ಮನೆ ತೋಟ ಎಲ್ಲಾ ತೋರಿಸಿದ್ದಾರೆ ಮಹಾಲಿಂಗ ಭಾಗವತರ್ ಅವರ ವಿಷಯ ಕೂಡ ಮಾತಾಡಿದ್ದಾರೆ ಹಾಗೆ ನೆ ಅವರ ಅಂದಿನ ಅವರ ಮನೆಯ ಗೋಡೆಯಲ್ಲಿ ಮಹಾಲಿಂಗ ಭಾಗವತರ್ ಭಾವಚಿತ್ರ ಇದೆ.
Video link ಇದ್ರೆ ಕೊಡಿ ಮೇಡಂ
@@vishwanathacr6198 ಉದಯ ಟಿವಿ ಅವರ ಬಳಿ ಇವರ ಹಳೇ ಇಂಟರ್ವ್ಯೂ ಇರುತ್ತೆ
ಮಹಾಲಿಂಗ ಭಾಗವತರ್ ಅವರ ಪತ್ನಿ ಅವರ ಮಕ್ಕಳು ಎಲ್ಲರನ್ನೂ ನಾನು ಬಲ್ಲೆ.
ಮಕ್ಕಳು ಶಶಿಕಲಾ , ಸುನಂದಾ ಮತ್ತು ಅವರ ಅಣ್ಣನ ಮಗಳು ಅನುಪಮಾ ಎಲ್ಲರೂ ನನ್ನ ಶಿಷ್ಯೆಯರು.(ಇದು ಮೂವತ್ತು, ನಲವತ್ತು ವರ್ಷಗಳ ಹಿಂದೆ ). ಸುನಂದಾ ಯಾವಾಗಲೂ ಹೇಳೋಳು" ನಮ್ಮ ತಂದೆ ಸದಾ ಲೀಲಾವತಿ ಜೊತೆಗೇ ಇರ್ತಾರೆ.ಮನೇಗೇ ಬರಲ್ಲ"ಅಂತ.
"ಲೀಲಾವತಿಯವರು ಒಂದು ಸಾರಿ ನಮ್ಮ ಮನೆಗೆ ಬಂದಿದ್ದರು.ನಾಲ್ಕು ಸೀರೆ
ತಂದುಕೊಟ್ಟಿದ್ದರು"ಅಂತಲೂ ಹೇಳಿದ್ದಳು."ತಂದೆಯವರ ಕೊನೆಗಾಲದಲ್ಲಿ ನಾವೇ ಸೇವೆ ಮಾಡಿದ್ದು"ಅಂತಲೂ ಹೇಳಿದ್ದಳು.
ಈಗ ಸುನಂದಾ ಬದುಕಿಲ್ಲ.ಅವಳ ಅಕ್ಕ ಶಶಿಕಲಾ,ಅಣ್ಣನ ಮಗಳು ಅನುಪಮಾ
ಎಲ್ಲಿದ್ದಾರೋ ಏನೋ ತಿಳಿಯದು.
Sir please call Mr. Dwarakish to clear this issue , because he is the main person for all this dramatic story
Kallna nambidru.kullana nambardu.. That's Dwarakish
@@navya7501 absolutely right 😂
ತುಂಬ ಒಳ್ಳೆಯ ಸಂದರ್ಶನ ಹಾಗೂ ಮಾಹಿತಿ ನೀಡಿದ್ದಕ್ಕೆ ನಿಮಗೆ ಅನಂತ ಅಬಿನಂದನೆಗಳು ರಾಜ್ ಕುಮಾರ್ ಮೇರು ಪರ್ವತ ಕನ್ನಡ ನಾಡಿಗೆ
Thanks
Thank you
ಸತ್ಯಮೇವ ಜಯತೇ
ಅಭಿನಂದನೆಗಳು ಪ್ರಕಾಶ್ ರಾಜ್ ಮೇಹು ಅವರೇ 🙏🏻
ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.
👌👍
Sir .. ಸರಿಯಾದದ್ದನ್ನು ಜಗತ್ತಿಗೆ ತಿಳಿಸಿಕೊಟ್ಟಿದ್ದಿರಿ..ಧನ್ಯವಾದಗಳು..🎉🎉
ಬರೀ ಸುಳ್ಳು
Who has given you permission to talk about personal matters of others that too time again time
@@anandkumartmegadi939 who are you to question
@@Nagaraja-tj6mz
? Lo
@@anandkumartmegadi939 ll
ಸೂಪರ್ ಪ್ರಕಾಶ್ ಸರ್ ಅವರೇ ತಮಗೆ ಅಭಿನಂದನೆಗಳು. ಹಾಗೆಯೇ ಮಂಜುನಾಥ್ ರವರಿಗೆ. ಟೋಟಲ್ ಕನ್ನಡ ಗೆ ಅಭಿನಂದನೆಗಳು
U both stoled my heart,no biased talk.....way of thinking spr....giving respect to everyone.....you'r discussion, totally awesome
Nimmibrigu olledaagli 🙏🏼 thank you
Vinod Raj school certificate nalli ಅವನ ಅಪ್ಪನ ಹೆಸರು ಏನು ಎಂದು ನೋಡಬೇಕು ಆವಾಗ ಗೊತ್ತಾಗುತ್ತದೆ ಅವರು ಯಾವ ಸ್ಕೂಲ್ ಅಲ್ಲಿ ಕಲಿತಿದ್ದಾರೆ ಎಂದು ತಿಲ್ಕೊಬೇಕು
Vinod raj ml means maha linga
He is not vinod raj he is vinod ML
ಮಂಜುನಾಥ ಅವರಿಗೆ ಮತ್ತು ಪ್ರಕಾಶ ಮೆನು ಅವರಿಗೂ ಅಭಿನಂದನೆಗಳು ..ಸತ್ಯಕ್ಕೆ ಜಯ ಸಿಗಲಿ..
Yes.. A sparsha ಮಣಿ hugged me in one function... I can't forget tht day..
True
Good episode
Satyakke jaya
This episode is needed
Thanku sir both of you
Good job
Rajkumar devare agi hodru. Adu ideal family. Namma karnataka da bhagya aa family namge example agi ulkondiddu. Sathyakke endoo saavilla. Rajkumar ge yavatthu solilla
Dhannyawadhaglu sir.....tumba sabbyathe ulla jana neevu maathu mathige postpartum postpartum anthira nimma janm thannge irli...
Avrge yenu kammi illa ivrge yenu kammi illa (property) Aathira yenu kammi illadhavru yaake innobbara hesaru helkollo kelasa maadthre ....
Nive nive maathadovaaga swalpa home work maadkolli maha prabugale......inthi dr.raj katta abimaani 🙏🙏🙏🙏🙏🙏💐💐💐💐💐💐
Thank you both especially prakash Raj mehu sir for showing truth to the world
Are you a fan of Dr. Rajkumar?
@@Rajesha_Keisho This is not the matter of fan follower, it's matter of truth & justice. Ofcourse who doesn't like appaji? Is there anyone on earth who doesn't like him?
@@Mayuri717 ಸತ್ಯಕ್ಕೆ ಇಂದು ಜಯ ಸಿಕ್ಕಿದೆ. ಡಾ. ರಾಜ್ ಕುಮಾರ್ ಅವರು ಎಂದೆಂದಿಗೂ ಬಂಗಾರದ ಮನುಷ್ಯರು. What matters is Truth and Justice...yes, you are right!
@@Mayuri717 most women blindly support leelavathi and her dubious ways. Thanks for standing up for truth
Dr. Rajkumar bangarada manushya no doubt's ❤️
Jai Rajkumar appa❤ole manasu awarige papa 😢😢😢anayavagi sulu eludru papa😢
MAGNIFICENT FACTS BASED NARRATION AND ANALYSIS.. THANKS TO BOTH SHRI HARIHARAPURA MANJUNATH SIR AND SHRI PRAKASH RAJ MEHU SIR.
Super Sir you are so great. Jai Dr Rajkumar Annavra family .❤
🙏🙏🙏 ನಿಮ್ಮ ಸತ್ಯ ಶೋಧನೆಗೆ ಹೃದಯಪೂರ್ವಕವಾಗಿ ನಮಸ್ಕಾರ 🙏🙏🙏
ಧನ್ಯವಾದಗಳು ಮಾಹಿತಿಗಾಗಿ
Dr.Raaj lives forever 🙏🙏🙏
ಸತ್ಯಮೇವ ಜಯತೆ ಯಾವತ್ತಿದ್ದರೂ ಸತ್ಯ ಒಂದಲ್ಲ ಒಂದು ದಿನ ಗೊತ್ತಾಗುತ್ತದೆ ಅಣ್ಣಾವ್ರ ತರಹ ಉನ್ನತ ಮಟ್ಟಕ್ಕೆ ಬೆಳೆದ ಹೆಸರನ್ನು ಕೆಡಿಸಲು ಸಂಚಾಗಿದೆ ಇಬ್ಬರು.
ಸತ್ಯ ಹೇಳುವವರು ನರಕಕ್ಕೆ ಹೋಗುವುದಾದರೆ.... ಸುಳ್ಳು ಹೇಳುವವರು ಎಲ್ಲಿಗೆ ಹೋಗ್ತಾರೆ?
ನಿಜ ಅಂತವರಿಗೆ ಪ್ರತ್ಯೇಕ ಪ್ರತಿ ನರಕ ಸೃಷ್ಟಿ ಆಗ ಬೇಕು
ಸ್ವರ್ಗ ನರಕ ಇಲ್ಲೇ ಇದೆ ಅನ್ನೋದು ಇವತ್ತು ಸಾಬೀತು ಆಯ್ತು... ಅಣ್ಣಾವರು ಇಲ್ಲ ಆದ್ರೆ ಅವರು ಸತ್ಯವಂತರು ಅನ್ನೋದು ಅವರ ಬಗ್ಗೆ ಕೆಟ್ಟದಾಗಿ ಮಾತಾಡಿದ ಲೀಲಾವತಿ ಅಮ್ಮ ಮಗನು ಇದ್ದಾಗಲೇ ತಿಳಿಯುತು ಅದ್ನ್ ಇವತ್ತು ಕರ್ನಾಟಕ ನೋಡಿತು ..... ಸತ್ಯಕ್ಕೆ ಯಾವತ್ತೂ ಜಯ ಇದ್ದೆ ಇದೆ.... 🙏
ಸತ್ಯ ಮೇವ ಜಯತೇ....
ರವ ರವ ನರಕಕ್ಕೆ
Avaru swarga naraka 2 illa..
antarapishaachi agtare aste..
Swarga , naraka ಗಳು manavana swartha dindalo ಸಾಮಾಜಿಕ agathyakkagi ಸೃಷ್ಟಿ. Avarava anukulakke e ಪದ ಗಳು bakajeyagthave. ತನ್ನ manava ತಂದುಕೊಟ್ಟ yarendu ತಾಯಿ ಹೇಳಬಹುದು.
Sathyakke saavilla anno maathu evatthu prove aithu 🔥
Jai Dr.Rajkumar
The best news ❤thankyou he is legend of world cinema also he is nothing but God tanku for your best news the best soul
thi mudhevi hogu ninge yake bere yavara vishaya
Annavru seri ellaru Kalla rayya😂😂😂
Total Kannada is a good channel
Thank you Prakash sir.wonderful information about Annavru. Thank you very much sir 🙏
Dr rajkumar appaji ❤️❤️❤️
Namma Annavaru 🙏🏼❤❤❤❤❤
Sir Annavru yavathidru Abhimanigalu paalige Devare.... Thanks sir..
Vinod M L -
ML - Maha linga bhagavath
ML- Mutturaju Leelavathi
ಮೊದಲು ನಿನ್ ಹುಟ್ಟಿಸಿದ್ದು ನಿಮ್ ಅಮ್ಮನ್ ಗಂಡನಾ ಪಕ್ಕದ್ ಮನೆಯವನಾ ಕೇಳೋ ಬೋಳಿ ಮಗನೇ
well done prakash raj mehu sir
ಅಣ್ಣಾವ್ರು ದೇವರು
ಬಂಗಾರದ ಮನುಷ್ಯ ಜೈ ಡಾ. ರಾಜಣ್ಣ😍
Cleared our dowts,tq you sir
Ene helali Dr.Raj devatha manushya
Satyameva Jayate anuva sandesh ಈ ಸಂಚಿಕೆ ಧನ್ಯವಾದಗಳು
Total ಕನ್ನಡ channel ಗೆ ಮತ್ತು ಮೆಹು ರವರಿಗೆ ಧನ್ಯವಾದಗಳು ಸತ್ಯ ತಿಳಿಸಿದ್ದಕ್ಕೆ
ಯಾಕೆ ಬೇಕು ಈ ರೀತಿ ಜೀವನ, ವಿನೋದ್ ಅವರ ಉದ್ದೇಶ ಏನೂ ಇಷ್ಟು ವರ್ಷ, ತುಂಬಾ ಬೇಜಾರು
ಹಾಗೆ ಅನೇಕ ವಿಚಾರ ತಿಳಿಸುತ್ತಿರುವ ನಿಮ್ಮ ಚಾನೆಲ್ ಗೆ ಮತ್ತು ನಿಮಗೆ ಪ್ರೀತಿ ಅಭಿನಂದನೆಗಳು
Naavu Rajkumar avra bagge yendhigu anyatha bhaavisiddhilla but kelavu adhika prasangigaligidhu eegalaadhru artha aadhre saaku.I love Rajakumar and family
Thank you 🙏 sir ಪ್ರಕಾಶ್ ರಾಜ್ ಮೇಹೋ 🙏🙏, sir ಲೀಲಾವತಿ ವಿನೋದ್ ರಾಜ್ ಇವರಿಬ್ಬರೂ ಯಾವ ನಟೋರಿಯಸ್ ಕ್ರಿಮಿನಲ್ ಗಳಿಗೆ ಕಡಿಮೆ ಇಲ್ಲ