Rajkumar sir was a dimond in kannada industry Rajkumar sir was a superstar with 95% of success rate which is a very rare phenomenon in Indian cinema Rajkumar sir first film anuraga aralitu was to be remade in seven others languages that's time
ಭೂಮಿ ತೂಕದ ವ್ಯಕ್ತಿ ನಮ್ಮ ಅಣ್ಣಾವ್ರು, ಇಡೀ ವಿಶ್ವ ಚಿತ್ರರಂಗದಲ್ಲಿ ಅಂತಹ ಮಹಾನ್ ಕಲಾವಿದರನ್ನು ನೋಡಲು ಎಂದಿಗೂ ಸಾದ್ಯವಿಲ್ಲ. ನಾನು ಸಹ ಅವರ ಕಲಾ ಅಭಿಮಾನಿ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ✊✊✊💚💚💚
ಹೌದು ಗಣಪತಿ ಅಣ್ಣ ನೀವು ಬರೆದಿರುವ ಕನ್ನಡದ ಮುತ್ತು ಪುಸ್ತಕ ನನ್ನತ್ರ ಜೋಪಾನವಾಗಿ ಕಾಪಾಡಿಕೊಂಡು ಇಟ್ಟಿದ್ದೇನೆ ಕನ್ನಡ ಚಿತ್ರರಂಗದ ನಂಬರ್ ಒನ್ ನಾಯಕ ನಟನ ಆದರೂ ಸಹ ಅವರು ಸಿಂಪಲ್ಲಾಗಿ ಇದ್ದದ್ದು ನಮಗೆ ಬಹಳ ಇಷ್ಟವಾಗುತ್ತದೆ ಬಿಳಿ ಪಂಚೆ ಬಿಳಿ ಶರ್ಟು ಅವರು ನೆಲದ ಮೇಲೆ ಚಾಪೆಯಲ್ಲಿ ಮಲಗುತ್ತಿದ್ದರು ಎಂದು ಕೇಳಿದ್ದೆ ಓದಿದ್ದೆ ಅವರ ರೀತಿ ಮತ್ತೊಬ್ಬರು ಇರಲು ಸಾಧ್ಯವೇ❤❤❤
ವಿಷ್ಣುವರ್ಧನ ಒಬ್ಬ ಒಳ್ಳೆಯ ನಟ ಅದ್ಭುತ ಕಲಾವಿದ ಅದಕ್ಕೆ ಎರಡು ಮಾತಿಲ್ಲ ಆದರೆ ಡಾ ರಾಜ್ ಕುಮಾರ್ ಪೌರಾಣಿಕ ಐತಿಹಾಸಿಕ ಪಾತ್ರಗಳನ್ನು ಕನ್ನಡ ಚಿತ್ರರಂಗದಲ್ಲಿ ಯಾರೂ ಮಾಡಲು ಸಾಧ್ಯವಿಲ್ಲ ಅವರ ಮಗ ಶಿವರಾಜ್ ಕುಮಾರ್ ಅವರಿಗೂ ಮಾಡಲು ಆಗಿಲ್ಲ
ಲೀಲಾವತಿ ರಾಜ್ ಲೀಲಾ book ನಲ್ಲಿ ಹೇಳುತ್ತಾರೆ ಸಂತ ಕಬೀರ shooting time 1963ರಲ್ಲಿ ನನ್ನ ರಾಜ್ ಮದ್ಯೆ ತಪ್ಪಾಯಿತು ಅಂತಾರೆ ಆದ್ರೆ ವಿನೋದ್ ಹುಟ್ಟಿದ್ದು 1967ರಲ್ಲಿ ಹುಟ್ಟಿದ್ದು ಇದು ವಿಸ್ಮಯ ಅಲ್ವಾ ಮಹಾಲಿಂಗ ಭಗವತ್ ಗಂಡ ಅಲ್ವಾ ಹಾಗಾದ್ರೆ ವಿನೋದ್ sslc ಮಾರ್ಕ್ಸ್ ಕಾರ್ಡ್ ನೋಡಿದ್ರೆ ತಂದೆ ಹೆಸ್ರು ಗೊತ್ತಾಗುತ್ತೆ ಅಲ್ವಾ ದಮ್ ಇದ್ರೆ ತೋರಿಸಬೇಕು ವಿನೋದ್
Houdu 10th Marks card torsbeku, bari natka aadkonde bandbitru madvene agilla antidru hendthi vayasige band maga eddakidange ಪ್ರತ್ಯಕ್ಷ ಆದ ennu e vishya yest sullo yest nijano Marks card li parents name eratte torai
Regarding Hero after 150 film , pls listen to tennis Krishna's words , hero after 150 movie was such a host he served food in silver plate and glass . This is just one example. Pls stop degrading others while praising one. Both are icons we should respect both equally.
That way even Parvathamma was cheated by her hubby being with leelavathi ? U seem to have different standards for men & women when it comes to infidelity?
@@preethishetty6179 Dr Rajkumar never asked her to be with him or hated her or cheat her. If he did that why Leelavathi acted with Rajkumar after Vinod was born.
ರಾಜ್ಕುಮಾರ್ ಗೆ ಪರ್ಯಾಯ ನಟ ನಾನು ಅಂತ ವಿಷ್ಣುವರ್ಧನ್ ಅವರು ಯಾವತ್ತೂ ಹೇಳಿಕೊಂಡಿಲ್ಲ ಆದರೆ ಈ ಗಣಪತಿ ಪರ್ಯಾಯ ಅಂತ ವಿಷ್ಣು ಸರ್ ಅವರ ಹೆಸರು ಹೇಳಿ ಅವರನ್ನು ಕೇವಲವಾಗಿ ಮಾತಾಡ್ತಾ ಇದ್ದಾನೆ ನನ್ನ ಪ್ರಕಾರ ವಿಷ್ಣು ಸರ್ ಅವರ ಮನೆಯಲ್ಲಿ ಕಾರ್ ಶೆಡ್ ಇರಲಿಲ್ಲ ಅವರ ಮನೆಯಲ್ಲಿ ಗಾರ್ಡನ್ ಇತ್ತು. ಅದರಲ್ಲೂ ರಾಜ್ಕುಮಾರ್ ಮನೆಗೆ ಯಾವುದೇ ಪತ್ರಕರ್ತ ನ ಎಂಟ್ರಿ ಅಷ್ಟು ಸುಲಭ ಇರ್ಲಿಲ್ಲ ಇವರು ಅದು ಹೇಗೆ ಸೇರಿಕೊಂಡ್ರೋ .
great actor and great man are two different things. do not idolize celebrities and repeat the mistakes they make. affair between rajkumar and leelavathi is a sin for sure
Rajkumar has a black mark in his carrier which he is trying to erase it. But in kannada industry without any black mark Vishnu dada is the phoenix of kannada industry. But all knows it but not to agree it. Yentha viparhasya. Ha ha ha...
NONSENSE 😡🙄 ask shivraj kumar and Vinod raj to go for DNA 🧬 test.. everything will come out.. Hypocrisy 🙄. We are not fools and this generation is not fools anymore. The only dignified person in the film industry is Vishnuvardhan. Who was great both in his personal and professional life.
ರಾಜಕುಮಾರ್ ಮತ್ತೇ ಲೀಲಾವತಿ ಗೆ ಇರುವ ವ್ಯೆತ್ಯಾಸವೇ ಇದು, DNA test ಮಾಡಿಸಿದ್ದರೆ ಲೀಲಾವತಿ ಗೆ ಅವಮಾನ ಆಗುವುದು, ಲೀಲಾವತಿ ಈತರ ಹೇಳ್ಕೊಂಡು ಚೆನ್ನಾಗಿರ್ತಾರೆ annodadre ಇರ್ಲಿ ಬಿಡಿ ಅಂತ ಸುಮ್ಮನನಿದ್ದರೂ, ಇದು ರಾಜಕುಮಾರ್ ದೊಡ್ಡತನ
ನಿಮ್ಮ dna report ಪ್ರದರ್ಶಿಸಿ, ನಂತರ ನಿಮ್ಮ ಸಹೋದರ ವಿನೋದ್ dna test ಖರ್ಚು ನಂದು, ಅವರ ಅಡ್ಮಿಟ್ ಮಾಡೋ ಜವಾಬ್ದಾರಿ ನಿಮ್ಮದು, ಏನಂತೀರಾ ತಂಗಿ? ನನ್ನ ರಿಪ್ಲೈನ ಡಿಲೀಟ್ ಮಾಡಿಸ್ತೀರಿ? ಅಷ್ಟೇ. ಹೊಟ್ಟೆ ಉರಿಗೆ ಮದ್ದಿಲ್ಲ ಅಣ್ಣಾವ್ರ ತಾಕತ್, ಯೋಗ್ಯತೆಗೆ ಸದ್ದಿಲ್ಲ.
ಇಡೀ ವಿಶ್ವಕ್ಕೆ ಒಬ್ಬನೇ ರಾಜಕುಮಾರ 🙏🙏
ಗಣಪತಿ ಸರ್ ತುಂಬಾ ಮೆಚೂರ್ಡ್ ಆಗಿ ಮಾತನಾಡಿದ್ದಾರೆ ಇತ್ತೀಚಿನ ದಿನಮಾನಗಳಲ್ಲಿ ಈ ರೀತಿಯ ಪತ್ರಕರ್ತರು ತುಂಬಾ ಕಡಿಮೆ ಧನ್ಯವಾದಗಳು ಸರ್
ನಮ್ಮ ರಾಜಣ್ಣ ವಿಶ್ವಮಾನವ. ಭಾರತೀಯ ಚಿತ್ರರಂಗ ಕಂಡ ಅದ್ಭುತ ಕಲಾವಿದ. ಸರಳತೆ, ವಿನಯತೆಯ ಸಾಕಾರಮೂರ್ತಿ.......
Rajkumar sir was a dimond in kannada industry
Rajkumar sir was a superstar with 95% of success rate which is a very rare phenomenon in Indian cinema Rajkumar sir first film anuraga aralitu was to be remade in seven others languages that's time
ಅದ್ಭುತ ಕಾರ್ಯಕ್ರಮ❤ ಸರ್ ಅಪ್ಪಾಜಿಗೆ ಅವರೇ ಸಾಟಿ❤
ಈ ಸಂದರ್ಶನ ತುಂಬ ಚೆನ್ನಾಗಿ ಮೂಡಿಬಂದಿದೆ. ತುಂಬ ಇಷ್ಟ ಆಯ್ತ🙏🙏
ಉತ್ತಮ ಸಂದರ್ಶನ. ವಿಚಾರ ವಿನಿಮಯದಲ್ಲಿ ಒಳ್ಳೆಯ ಮಾಹಿತಿಗಳಿವೆ.
ನಂಗ್ ತುಂಬಾ ಇಷ್ಟ ಆಯಿತು ಈ ಎಪಿಸೋಡ್ 👍♥️
ಪರಮಾತ್ಮನ ಪರಾಕಾಷ್ಠೆಯ ಪ್ರತಿರೂಪ...🙏ರಾಜಕುಮಾರ
😂😂😂
ಭೂಮಿ ತೂಕದ ವ್ಯಕ್ತಿ ನಮ್ಮ ಅಣ್ಣಾವ್ರು, ಇಡೀ ವಿಶ್ವ ಚಿತ್ರರಂಗದಲ್ಲಿ ಅಂತಹ ಮಹಾನ್ ಕಲಾವಿದರನ್ನು ನೋಡಲು ಎಂದಿಗೂ ಸಾದ್ಯವಿಲ್ಲ. ನಾನು ಸಹ ಅವರ ಕಲಾ ಅಭಿಮಾನಿ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ✊✊✊💚💚💚
ವಿನಯದ ಸಾಕಾರಮೂರ್ತಿ ನಮ್ಮ ಅಣ್ಣಾವ್ರು❤🙏🏻
@@BRMediaHouse *ಆ ಅಣ್ಣಾವ್ರ ಮಗನೇ ವಿನೋದ್ ರಾಜ್* 👍🏽
@@sarojasaroja7148dna test mahalinga bhagavatar agodu
Tqsm sir ❤ we love the Legend of Kannada Industry Dr Raj Kumar APPAJI ❤❤❤
ನಿಮ್ಮ ಕನ್ನಡಕ್ಕೆ ನಾನು ಅಭಿಮಾನಿ ಜೈ ಗಣಪತಿ 🔥🚩
Thank you so much. Such a great interview. Raj Kumar is king forever.
💛❤️ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
Nice sir...annavra bagge chennagi helidiri...Annavru always great...❤❤❤
ಗಣಪತಿಯವರೆ, ನಿಮ್ಮ ನಮ್ಮ ಪೊಲಿಟಿಕಲ್ ಐಡಿಯಾಲಜಿ ಬೇರೆ. ಆದರೆ Dr ರಾಜ್ ಅಭಿಮಾನ ಬಂದಾಗ, ನಿಮ್ಮ ನಮ್ಮ emotion same.
ವ್ಹಾ ಗಣಪತಿ ಅವರೆ. ಅಣ್ಣಾವ್ರನ್ನು ಸಂಪೂರ್ಣವಾಗಿ ಅರಿತಿರುವ ತಾವು ಅವರ ಬಗ್ಗೆ ಮಾತಾಡಿರುವುದು ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ.
ತಮಗೆ ಅನಂತ ಅನಂತ ನಮಸ್ಕಾರಗಳು.
🙏🙏🙏
ಹೌದು ಗಣಪತಿ ಅಣ್ಣ ನೀವು ಬರೆದಿರುವ ಕನ್ನಡದ ಮುತ್ತು ಪುಸ್ತಕ ನನ್ನತ್ರ ಜೋಪಾನವಾಗಿ ಕಾಪಾಡಿಕೊಂಡು ಇಟ್ಟಿದ್ದೇನೆ ಕನ್ನಡ ಚಿತ್ರರಂಗದ ನಂಬರ್ ಒನ್ ನಾಯಕ ನಟನ ಆದರೂ ಸಹ ಅವರು ಸಿಂಪಲ್ಲಾಗಿ ಇದ್ದದ್ದು ನಮಗೆ ಬಹಳ ಇಷ್ಟವಾಗುತ್ತದೆ ಬಿಳಿ ಪಂಚೆ ಬಿಳಿ ಶರ್ಟು ಅವರು ನೆಲದ ಮೇಲೆ ಚಾಪೆಯಲ್ಲಿ ಮಲಗುತ್ತಿದ್ದರು ಎಂದು ಕೇಳಿದ್ದೆ ಓದಿದ್ದೆ ಅವರ ರೀತಿ ಮತ್ತೊಬ್ಬರು ಇರಲು ಸಾಧ್ಯವೇ❤❤❤
ಅದ್ಭುತ ಮಾಹಿತಗಳು ಧನ್ಯವಾದಗಳು ಸರ್...
ಮೂರು ಆರಾಗಲಿ ಆರು ಮುರಾಗಲಿ ಅಣ್ಣಾವ್ರು ಅಣ್ಣಾವ್ರೇ.... ಕೃಷ್ಣ, ಯೇಸು, ಪೈಗಂಬರ್ ಅವರನ್ನೇ ಪ್ರಶ್ನಿಸುವರು ಅಣ್ಣಾವ್ರನ್ನ ಬಿಡುವವ್ರೆ.
Kotigondu maatu...🙏
😂😂
Yesu paigamber aman keya ibru prapanchadalli himse utsiro dharmagalole nin aman keya 😂😂
Yesu paigamber ugravadigala atra nin aman keisu
@@mutturaj2983nin aman tikage paigamber jesus yetu
Kaviratna kalidasa da transformation scene is amazing .Parvathamma was great she has taken care of everything.
ಅಣ್ಣ ತಾವು ಹೆಳಿದ್ದೆಲ್ಲವು ಸತ್ತಯ ಇದರಲ್ಲಿ ಅನೇಕ ವಿಷಯಗಳನ್ನು ಸಮೀಪ ಸಿನಿಮಾ ವಲಯದ ಸ್ನೆಹಿತರಿಂದ ಕೇಳಿದ್ದೇನೆ ತಾವು ಹೆಳುತ್ತಿರುದು ಎಲ್ಲವು ಸತ್ತಯ
ತಮೆಗೆ ಅನೇಕ ವಂದನೆಗಳು ❤😊
ಸತ್ತ್ಯ
Rajkumar family and leelavati family not interested in this topic but rest all the world is intersted n curious.
Best part of this podcast 👌🏻👌🏻👌🏻
Sir ganapathi Sir ನಿಜ ಹೇಳಬೇಕೆಂದರೆ ಪ್ರತಿ ಕನ್ನಡಿ garu rudayadalli ನೆಲೆಸಲು ಅವರ ವಿನಾ ಯ ಸರಳತೆ jai Dr ರಾಜ್ಕುಮಾರ್ jai sriram jai ಪುನೀತ್ ರಾಜಕುಮಾರ್
ತುಂಬಾ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ 👌🙏
ವಾ..ಸೂಪರ್ ಗಣಪತಿ 🎉ಅಣ್ವಾವ್ರಗೆ ಸಾಟಿಯಾಗಬಲ್ಲ ನಟ ಇನ್ನೊಬ್ಬ ಇಲ್ಲ ❤
Vishnu sir
ವಿಷ್ಣುವರ್ಧನ ಒಬ್ಬ ಒಳ್ಳೆಯ ನಟ ಅದ್ಭುತ ಕಲಾವಿದ ಅದಕ್ಕೆ ಎರಡು ಮಾತಿಲ್ಲ ಆದರೆ ಡಾ ರಾಜ್ ಕುಮಾರ್ ಪೌರಾಣಿಕ ಐತಿಹಾಸಿಕ ಪಾತ್ರಗಳನ್ನು ಕನ್ನಡ ಚಿತ್ರರಂಗದಲ್ಲಿ ಯಾರೂ ಮಾಡಲು ಸಾಧ್ಯವಿಲ್ಲ ಅವರ ಮಗ ಶಿವರಾಜ್ ಕುಮಾರ್ ಅವರಿಗೂ ಮಾಡಲು ಆಗಿಲ್ಲ
@@beladingalabalenakshtra1198ಭ್ರಮೆ
@@beladingalabalenakshtra1198😂😂😂🙃🙃🙃😢
ಹೆಣ್ಣಿಗೂ…ಗಂಡಿಗೂ…ಬದುಕು ಸಮಾನ ,👍
ಧನ್ಯವಾದಗಳು
Dr Rajannaaannvargiee jaiiiiiiiiiiuu devru Ganesh sir good speech
Karnataka Ratna padmabhushana Dr Raj Kumar Annavru God of Kannada film industry
ಅತ್ಯುತ್ತಮ ಮಾತುಗಳು ಗಣಪಯ್ಯ 🙏🙏🙏🙏🙂💞❤️🌹🌹🌹🌹🌹
ಇನ್ನೊಬ್ರ ಪರ್ಸನಲ್ ಲೈಫ್ ಎಷ್ಟು ಚೆನ್ನಾಗಿ ಮಾತ್ ಆಡ್ತೀರಾ ದೇವ್ರೇ
ಲೀಲಾವತಿ ರಾಜ್ ಲೀಲಾ book ನಲ್ಲಿ ಹೇಳುತ್ತಾರೆ ಸಂತ ಕಬೀರ shooting time 1963ರಲ್ಲಿ ನನ್ನ ರಾಜ್ ಮದ್ಯೆ ತಪ್ಪಾಯಿತು ಅಂತಾರೆ ಆದ್ರೆ ವಿನೋದ್ ಹುಟ್ಟಿದ್ದು 1967ರಲ್ಲಿ ಹುಟ್ಟಿದ್ದು ಇದು ವಿಸ್ಮಯ ಅಲ್ವಾ ಮಹಾಲಿಂಗ ಭಗವತ್ ಗಂಡ ಅಲ್ವಾ ಹಾಗಾದ್ರೆ ವಿನೋದ್ sslc ಮಾರ್ಕ್ಸ್ ಕಾರ್ಡ್ ನೋಡಿದ್ರೆ ತಂದೆ ಹೆಸ್ರು ಗೊತ್ತಾಗುತ್ತೆ ಅಲ್ವಾ ದಮ್ ಇದ್ರೆ ತೋರಿಸಬೇಕು ವಿನೋದ್
❤❤❤
Houdu 10th Marks card torsbeku, bari natka aadkonde bandbitru madvene agilla antidru hendthi vayasige band maga eddakidange ಪ್ರತ್ಯಕ್ಷ ಆದ ennu e vishya yest sullo yest nijano Marks card li parents name eratte torai
Ley goobe it's there personal life... Leelavathi avru yeladru helidra Rajkumar avre naan Magan appa antha ... Intha sade naan maga bhagavathar Rajkumar etc etc antha avr hesru yaak thegdhu mathadthidhare
@@NaveenKumar-gc8cmರಾಜ್ ಲೀಲಾ ವಿನೋದ dalli ಇನ್ನೇನ್ ಹೇಳಿರೋದು ಮತ್ತೆ? ಇದು ಪರ್ಸನಲ್ ಆಗಿ ಉಳಿದಿಲ್ಲ ಸ್ವಾಮಿ, ರಾಜಣ್ಣ ನಂತಹ ರಾಜಣ್ಣನ ಮರ್ಯಾದೆ ತಗೆಯೋ ಆಯುಧ ಆಗಿದೆ ಅಷ್ಟೇ
leelavati helodu tappu aytu adakke maduvenu aytu next vinod huttiddu anta, matter erodu vinod avra father yaru anta alla rajkumar - leelavathi relationship yenu annodu
Regarding Hero after 150 film , pls listen to tennis Krishna's words , hero after 150 movie was such a host he served food in silver plate and glass . This is just one example. Pls stop degrading others while praising one. Both are icons we should respect both equally.
Who is that ?? Hero after 150 film i mean
ರವಿಬೆಳಗೆರೆ ಪುಸ್ತಕದಲ್ಲಿ ಇದೆ @@preethishetty6179
Good talk ganapathi sir tnq about appaji
Very true
ಡಾಕ್ಟರ್ ರಾಜಕುಮಾರ್ ಭಾರತೀಯ ಚಿತ್ರ ರಂಗದ ಪಿತಾಮಹ 💐💐🙏🏽🙏🏽
ಪ್ರಪಂಚದಲ್ಲಿ ಇವೆಲ್ಲಾ ಸಾಮಾನ್ಯ ಇವಾಗ ಅವರ್ಯಾರು ಇಲ್ಲಾ ಯಾರು ತಪ್ಪು ಮಾಡಿಲ್ಲ ಒಳ್ಳೆಯವರು ಅವರವರ ಸ್ವಂತ ವಿಷಯ
Simple DNA ಟೆಸ್ಟ್ ಮಾಡಿಸಿ ಅವರು ಪ್ರೂವ್ ಮಾಡಬಹುದು.😂 ಅವರು ಮಾಡ್ಸಲ್ಲ, ನಮಗೆ ಸತ್ಯ ಈ ಜನ್ಮದಲ್ಲಿ ಸಿಗಲ್ಲ😂.
ಹೌದು ವಿನೋದ್ ರಾಜ್ ರಾಜಣ್ಣ ಮತ್ತು ಅಪ್ಪು ತೀರಿಹೋದಾಗ ಏಕೆ ಮುಡಿ ಕೊಟ್ಟರು ಮತ್ತು ಶ್ರಾದ್ದ ಮಾಡಿದರು... ಇದು ಇನ್ನೂ ಸೋಜಿಗ....
ಸೂಪರ್ ಸರ್
Karnatakada kanmani Muthhu Rajanna nanna devaru....... Ellaa prasidhha rajarugala, n devarugalannu sakshaath dharegilisi, nammannu adhburha lokakke kondoida daivaamsha sambhootha.....🥰🥰🙏🙏🙏🥰🥰🥰🙏🙏🙏❤️❤️❤️avarannu bhetiyaaguva nanna jeevanada ondu abhilashe kansaagiye uliduhoithu...ade dukkha 🥺🥺😢😢😢😢
Annavrige annavre saati❤
Legend Rajkumar❤
ಅಂಬರೀಶಣ್ಣ ಎಷ್ಟು ಜನರ ಹೆಸರು ಹೇಳ ಬೇಕು ಹಾಗಾದ್ರೆ 😄😂👍
What that means ?
@@Lokesha_R_Mambie body count is too much
Edu hosa news actually
ದಂತ ಕಥೆಗಳೇ ಇದ್ದಾವೆ ಗುರು ಅಂಬಿ ಬಗ್ಗೆ, ಬಾಡಿ ಕೌಂಟ್ ಕೌನ್ಟ್ ಗೆ ಇಲ್ಲ😂😂😂😂😂
@@abhishekshankar-f5s 😆😆😆😆
ಕನ್ನಡದ ಅಸ್ಮಿತೆ ಅಣ್ಣಾವ್ರು ❤
Veri nice sir very nice
ಈ ಎಪಿಸೋಡ್ ತುಂಬಾ ಒಳ್ಳೆಯಯದು
ಅಣ್ಣಾವ್ರ ಬಗ್ಗೆ ಕೇಳಿ ರೋಮಾಂಚನವಾಯ್ತು
Shivrajkumar was silent when questioned him about this. He just replied 'l dont know'
Rajkumar ..ge .. Rajkumar avare saati...❤
No one speaks against the talent, skill of the one and only Dr. Rajkumar.
Leelavathi is a big liar and cheater to kannada film industry. She cheated bhagavatar to be in love with Dr Rajkumar 😢
That way even Parvathamma was cheated by her hubby being with leelavathi ? U seem to have different standards for men & women when it comes to infidelity?
@@preethishetty6179ಈ ವಿಷಯವನ್ನು ರವಿಬೆಳಗೆರೆ ಬುಕ್ನಲ್ಲಿ ಸೇರಿಸ ಬೇಕು
@@preethishetty6179 Dr Rajkumar never asked her to be with him or hated her or cheat her. If he did that why Leelavathi acted with Rajkumar after Vinod was born.
King is always king 👑❤
ನಾನು ನೋಡಿದ ಅತ್ಯುತ್ತಮ ಇಂಟರ್ವ್ಯೂ
ನಮ್ಮ ಅಣ್ಣಾಅವರಿಗೆ ಸರಿ ಸಾಟಿ ಯಾರೂ ಇಲ್ಲ
Realy thruth sir raj is king
Truth is always hard to believe😂😂dna test is must needed
This guy used to speak in an exactly opposite manner until Leelavati was alive...
Rajkumar avr 150 cinema admele nanu Rajkumar avra mattake belibeku anta ankonda nata na yar bagge matad tiddira ganapathi avre 😏😏😏gottagtide Rajkumar avr andre yelrigu ishata haganta bere natara bagge ketdagi matad bedi brother
Vasatava Heltaidare, avuru,
Dr Rajkumar legendary ❤❤❤ SIR
ನಟರನೇಕರ ನಟಸಾರ್ವಭೌಮ❤🙏🏻
King rajanna❤
ಬೆಸ್ಟ್ ಆಫ್ ದಿ ಬೆಸ್ಟ್ ಎಪಿಸೋಡ್
Super ganapathi sir ❤anna dr rajkumaar ge jai
This talk is good, but u must respect all. Too much exaggeration is unable to digest.
Off the record means information shared with confidence which should not be shared with others.
He is the best.
ಸೂಪರ್ ಸರ್. 🙏
One and only Emperor👑
Two palms clap together. But, the slap is on one cheek!!
Appu ❤ puneet Rajkumar 🔥🔥
it's true sir
ರಾಜ್ಕುಮಾರ್ ಗೆ ಪರ್ಯಾಯ ನಟ ನಾನು ಅಂತ ವಿಷ್ಣುವರ್ಧನ್ ಅವರು ಯಾವತ್ತೂ ಹೇಳಿಕೊಂಡಿಲ್ಲ ಆದರೆ ಈ ಗಣಪತಿ ಪರ್ಯಾಯ ಅಂತ ವಿಷ್ಣು ಸರ್ ಅವರ ಹೆಸರು ಹೇಳಿ ಅವರನ್ನು ಕೇವಲವಾಗಿ ಮಾತಾಡ್ತಾ ಇದ್ದಾನೆ ನನ್ನ ಪ್ರಕಾರ ವಿಷ್ಣು ಸರ್ ಅವರ ಮನೆಯಲ್ಲಿ ಕಾರ್ ಶೆಡ್ ಇರಲಿಲ್ಲ ಅವರ ಮನೆಯಲ್ಲಿ ಗಾರ್ಡನ್ ಇತ್ತು.
ಅದರಲ್ಲೂ ರಾಜ್ಕುಮಾರ್ ಮನೆಗೆ ಯಾವುದೇ ಪತ್ರಕರ್ತ ನ ಎಂಟ್ರಿ ಅಷ್ಟು ಸುಲಭ ಇರ್ಲಿಲ್ಲ
ಇವರು ಅದು ಹೇಗೆ ಸೇರಿಕೊಂಡ್ರೋ .
When you cant respect a journalist whwt can you say about others.! You are addressing sri Ganapathi sir in singular form . and doubting his statement!
@@LakshmiLakshmi-ru2gk
ವಿಷ್ಣು ಸರ್ ಅವರಿಗೆ ಗೌರವ ಕೊಟ್ಟು
ಗೌರವ ಪಡೆಯಬೇಕು.
He has not disrespected vushnuvardhan anywhere rigjt. But uou are disrespecting others.
@@LakshmiLakshmi-ru2gk
ಮೊದಲು ವಿಷ್ಣು ಸರ್ ಅವರ ಹೆಸರು
ಸರಿಯಾಗಿ ಬರೆದು ಗೌರವ ಕೊಡಿ
ಗಣಪತಿ ವಿಷ್ಣು ಅವರ ಬಗ್ಗೆ ಏನು ಮಾತಾಡಿದ್ದಾರೆ
ಅನ್ನೋದು ಇನ್ನೊಂದು ಸಾರಿ ಕೇಳಿ.
Guru avrna try madidru antha heltare..poora kelsko guru
ಅಣ್ಣಾವ್ರ ಕುಟುಂಬ ಕಲ್ಯಾಣ ಮಾಡಿ ಸಾಕು ಅಣ್ಣಾವ್ರ ಚರಣಕಮಲ ನಮಸ್ಕಾರ ನಮಸ್ಕಾರ ನಮಸ್ಕಾರ ❤❤❤❤🎉🎉🎉
great actor and great man are two different things. do not idolize celebrities and repeat the mistakes they make. affair between rajkumar and leelavathi is a sin for sure
Rajkumaravaranna hogaluvudara jote avara bagge goodartha baruvante matanadiddare I respect Dr Rajkumar always
Do DNA test
If anyone came accuse you and ur fathers DNA
WILL YOU ACCEPT
Rajkumar is a public figure. Why not do DNA and prove@@srikanthd3560
ನಿಮ್ಮ dna ಟೆಸ್ಟ್ ಆಗಿದ್ಯಾ
Rajkumar has a black mark in his carrier which he is trying to erase it. But in kannada industry without any black mark Vishnu dada is the phoenix of kannada industry. But all knows it but not to agree it. Yentha viparhasya. Ha ha ha...
Only one to give a true dare comment. Vishnuvardhan has suffered soo much that no other hero has ever experienced.... Thanks for your bold comment
Dada❤
Completey truee. So much of unnecessary hate he has faced bcs of misunderstandings, rumours, jealousy.. People tried so hard to pull him down.
An actor is measured based on his acting prowess and career building... His personal life is a secondary thing.
Yes, I too fully agree with you
Super sir annavaru namma kanndada hemme
Nimma Abhimana raj Bagge ene irali,aadare bereyavaranna hiyalisodu valleyadalla,nivu eshtu hogalidaru ellarige Ella gothiruthe
Nenga anu guthu
Kalaavidharannu kalaavadharigi noodbeku. Devara haage noodbardhu.
Movie actors Yella Kade MISSION BIDTHARE.
The best movies are Rajkumar movies🙏
Dr rajkumar ❤❤❤
NONSENSE 😡🙄 ask shivraj kumar and Vinod raj to go for DNA 🧬 test.. everything will come out.. Hypocrisy 🙄. We are not fools and this generation is not fools anymore. The only dignified person in the film industry is Vishnuvardhan. Who was great both in his personal and professional life.
Annovru❤
Dr Rajkumar❤❤
Raj kumarge nanu obruge Ganda anodhu nenpirlilva sir
Rajkumar a rare gem
On record and off record ....torisi sir
🙏🏿🙏🏿🙏🏿
❤super
D.r Rajanna is legendary
Sir radhika kumaraswamy bagge mathadi.... Neeve roopatharadalli introduce madiddalva
DNA ಟೆಸ್ಟ್ ನ ಆಯ್ಕೆ ಇರುವಾಗ ಸುಮ್ಮನೆ ಕಥೆ ಹೇಳುವುದು ಏಕೆ?!!
ರಾಜಕುಮಾರ್ ಮತ್ತೇ ಲೀಲಾವತಿ ಗೆ ಇರುವ ವ್ಯೆತ್ಯಾಸವೇ ಇದು, DNA test ಮಾಡಿಸಿದ್ದರೆ ಲೀಲಾವತಿ ಗೆ ಅವಮಾನ ಆಗುವುದು, ಲೀಲಾವತಿ ಈತರ ಹೇಳ್ಕೊಂಡು ಚೆನ್ನಾಗಿರ್ತಾರೆ annodadre ಇರ್ಲಿ ಬಿಡಿ ಅಂತ ಸುಮ್ಮನನಿದ್ದರೂ, ಇದು ರಾಜಕುಮಾರ್ ದೊಡ್ಡತನ
ಹೌದು
Adakke avn hatra uttara yella 😂 bogale raja 😂
Correct, ಮೊದ್ಲು ನಿಮ್ಮ dna ಟೆಸ್ಟ್ ಆಗಲಿ. ವಿನೋದ್ dna ಟೆಸ್ಟ್ ಖರ್ಚು ನಂದು. ವಿನೋದ್ ಕರಿಸೋದು ನಿಮ್ಮದು ಏನಂತೀರಾ ತಂಗೆಮ್ಮ
ನಿಮ್ಮ dna report ಪ್ರದರ್ಶಿಸಿ, ನಂತರ ನಿಮ್ಮ ಸಹೋದರ ವಿನೋದ್ dna test ಖರ್ಚು ನಂದು, ಅವರ ಅಡ್ಮಿಟ್ ಮಾಡೋ ಜವಾಬ್ದಾರಿ ನಿಮ್ಮದು, ಏನಂತೀರಾ ತಂಗಿ?
ನನ್ನ ರಿಪ್ಲೈನ ಡಿಲೀಟ್ ಮಾಡಿಸ್ತೀರಿ?
ಅಷ್ಟೇ. ಹೊಟ್ಟೆ ಉರಿಗೆ ಮದ್ದಿಲ್ಲ ಅಣ್ಣಾವ್ರ ತಾಕತ್, ಯೋಗ್ಯತೆಗೆ ಸದ್ದಿಲ್ಲ.
Kannada speech no one match
🙏🙏🙏👌👌👌
Namma annuru anargya muthhu
ಅಣ್ಣಾವ್ರು 🙏🙏🙏🙏
DNA test ಮಾಡಿಸಿ.
ನಿಮ್ಮದ, ಖರ್ಚು ನಂದೇ