ಜನಿವಾರ ನನಗೆ ಬದುಕು ಕೊಡೋದಿಲ್ಲ ಅಂತ ನನ್ನ ಜನಿವಾರವನ್ನೇ ಕಿತ್ತು ಎಸೆದು ಬದುಕುತ್ತಿದ್ದೇನೆ..!!! PART 3

Поділитися
Вставка
  • Опубліковано 27 чер 2024
  • ಕುವೆಂಪು ಅವರನ್ನು ತುಳಿಯಲು ಯತ್ನಿಸಿದ್ದು ಜಾತಿಯಲ್ಲ‌..ಗುಂಪು..!! | B Ganapati | Hariharapriya | Part 02
    Discover the enchanting world of "Hariharapriya," a profound literary masterpiece penned by Satavalli Venkata Vishwanatha Bhatta. Delving deep into the tapestry of Indian mythology and spiritual philosophy, this book weaves a compelling narrative that intertwines divine elements with profound human experiences.
    As a remarkable contribution to Kannada literature, "Hariharapriya" not only showcases the linguistic elegance but also celebrates the rich literary traditions of the Kannada-speaking world.
    More than just a book, "Hariharapriya" serves as a gateway to the divine realms and stands as a testament to the enduring power of mythological storytelling. Whether you are a devoted reader, a mythology enthusiast, or someone in pursuit of spiritual enrichment, this literary gem promises a deeply rewarding journey through its pages.
    Explore "Hariharapriya" today and embark on an unforgettable odyssey of spiritual discovery and literary brilliance. Don't miss out on adding this enriching masterpiece to your collection!
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapathi
    #Hariharapriya #SatavalliVenkataVishwanathaBhatta #KannadaLiterature #SpiritualBooks #KannadaAuthors #MythologicalFiction #DivineNarrative #KannadaReads #LiteraryGems #CulturalHeritage #EpicTales #IndianMythology #KannadaStories #DevotionalLiterature #SacredNarratives
  • Розваги

КОМЕНТАРІ • 171

  • @srinathkodanda2995
    @srinathkodanda2995 2 дні тому +30

    ಈತನಿಂದ ಜನಿವಾರಕ್ಕೆ ಅಪಚಾರ ಆಗುವುದಾದರೆ, ಧರಿಸುವ ಅಗತ್ಯ ಇಲ್ಲ.

    • @keshavachandra8619
      @keshavachandra8619 2 дні тому

      ಜನಿವಾರ ತೆಗೆದು ಬಿಸಾಡಿದ್ದು ಅಪ್ರತಿಮ ಸಾಧನೆ, ಏನು ಪೌರುಷ ಅಂದುಕೊಂಡಿದ್ದಾರೆ. ಜನಿವಾರ ತೆಗೆದ ಕೂಡಲೇ ಎಲ್ಲವೂ ಸಿಕ್ಕಿಬಿಟ್ಟಿತೋ ಅಯ್ಯೋ ನಿಮ್ಮ ಕರ್ಮವೇ

    • @sreedharamurthy6151
      @sreedharamurthy6151 День тому +1

      He is kiti kiti priya. Nonsense

    • @Sathish-ym2yg
      @Sathish-ym2yg 14 годин тому

      ​@@sreedharamurthy6151ninna makke benki yavaga helale

  • @umahc2382
    @umahc2382 2 дні тому +50

    ನೀವು ಜನಿವಾರ ಕಿತ್ತು ಹಾಕಿ ಎಸೆದರೂ , ಪ್ರೇರಣೆ ನಿಮ್ಮ ತಂದೆಯವರ ಸಂಸ್ಕಾರ, ಜನಿವಾರ ಧರಿಸಿದ ಸನಾತನ ಧರ್ಮದ ಸಂಸ್ಕೃತಿ ದಯವಿಟ್ಟು ತಿಳಿಯಿರಿ.

    • @veenaa7198
      @veenaa7198 2 дні тому +2

      Correct aagihelidri sir. Ee tara nera nera annoru hage.

    • @swathishenoy8752
      @swathishenoy8752 2 дні тому

      ​@@veenaa7198hahaha, konege neravaagiye hogodu

    • @srinivaschari2574
      @srinivaschari2574 2 дні тому

      ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಷ್ಟು ಜನ ಕನ್ವರ್ಟ್ ಆಗಿಬಿಟ್ಟಿದ್ದಾರೆ ಗೌರಿ ಲಂಕೇಶ್, ಚಂಪಾ ನಾನು ಯೇಸು ನ ಆರಾದಿಸ್ತೀನಿ ಅಂದಿದ್ದರು, ಮುಕ್ತ ಲೈಂಗಿಕತೆಯ ಯೋಗೇಶ ಮಷ್ಟರ 😂😂😂 ಜನಿವಾರ ಕಿತ್ತು ಹಾಕದೆ ಇನ್ನೇನು ಮಾಡ್ತಾರೆ ನಾನೇ 8 ವರ್ಷ ಕ್ರಿಶ್ಚಿಯನ್ ಧರ್ಮ ಅನುಸರಿಸುತ್ತಿದ್ದೆ ಗೋಮಾಂಸ ಸೇವಿಸುತ್ತಿದ್ದೆ ಹೆಸರು ಬದಲಿಸದೇ baptism ಆಗಿರಲಿಲ್ಲ ಯೇಸು ಸಾಮ್ರಾಜ್ಯಕ್ಕಾಗಿ ಎಷ್ಟು ಶ್ರಮಿಸಿದ್ದೆ ಗೊತ್ತ

    • @Okkaligarigaagi
      @Okkaligarigaagi День тому

      ಜನಿವಾರ ಹಾಕಿದವರೆ ಕುವೆಂಪು ರವರಿಗೆ ತೊಂದರೆ ಕೊಟ್ಟಿದ್ದು ಜನಿವಾರ ಸಂಸ್ಕಾರವೆ?

  • @DrSVNarasimhan
    @DrSVNarasimhan 2 дні тому +15

    ಗಣಪತಿಯವರೆ, ಈ ಮುಠ್ಠಾಳನನ್ನು ಎಲ್ಲಿಂದ ಹಿಡಿದುಕೊಂಡು ಬಂದಿರಿ?!

    • @a2zcinearts711
      @a2zcinearts711 2 дні тому +2

      ಸರಿಯಾದ ಪ್ರಶ್ನೆ ಕೇಳಿದ್ದೀರಿ. 👍

  • @keshavamurthy3316
    @keshavamurthy3316 2 дні тому +27

    ದೇಶಕ್ಕೆ ನಿಮ್ಮ ಕೊಡುಗೆ ಹೇಳಿದರೆ ಸಾಕು. ಬಾಕಿ ವಿಚಾರ ಬೇಕಾಗಿಲ್ಲ. ಸುಮ್ಮನೆ ಕಿರುಚಿದಾಗ ಪ್ರಯೋಜನ ಅಲ್ಲ

    • @Sathish-ym2yg
      @Sathish-ym2yg 14 годин тому

      Ninna pungi yenanta modlu helale kesi

  • @manojjoshi3675
    @manojjoshi3675 2 дні тому +24

    ಮಹತ್ವ ಗೊತ್ತಿಲ್ಲದವರು ಹಾಕೋದು ಬೇಡ ಬಿಡಿ

  • @BharathiyaNivasi
    @BharathiyaNivasi День тому +4

    ಅದೇ ಜನಿವಾರ ನಿಮ್ಮ ಕೊನೆದಿನಗಳಲ್ಲಿ ನಿಮ್ಮನ್ನು ಕಾಡದೇ ಇರುವುದಿಲ್ಲ, ಬ್ರಾಹ್ಮಣ ಸಂಸ್ಕ್ರತಿಯ ಮಹತ್ವ ಮತ್ತು ಆಚರಣೆಯನ್ನು ದಯವಿಟ್ಟು ನಿಂದಿಸಬೇಡಿ

  • @dattatrayajoshi5551
    @dattatrayajoshi5551 2 дні тому +5

    ನೀನು ಜನಿವಾರ ಹಾಕಿದರೂ ಅಷ್ಟೇ ಹಾಕದಿದ್ದರೂ ಅಷ್ಟೇ. ಅದನ್ನೇ ದೊಡ್ಡ ವಿಷಯವಾಗಿ ಬಿಂಬಿಸುವ ಅಗತ್ಯತೆ ಇಲ್ಲಾ.

  • @vinayakingale6492
    @vinayakingale6492 День тому +3

    ಒಮ್ಮೆ ಮಾಸ್ತಿ ಯವರನ್ನು ತೆಗಳತಾರೇ ಒಮ್ಮೆ ಪ್ರಶಸ್ತಿ ಬರಲಿಲ್ಲ ಅಂತ ಅನುಕಂಪ ತೋರೀಸುತಾರೆ ವಿಚಾರದಲ್ಲಿ ಇವರಿಗೆ ದ್ವಂದ ಇದೆ

  • @ananddb9610
    @ananddb9610 2 дні тому +25

    ಈ ಮನುಷ್ಯನಿಗೆ ಪ್ರಶಸ್ತಿ ಕೊಟ್ಟಿಲ್ಲ ಅನ್ನೋ ಬೇಸರದಲ್ಲಿ ಹೀಗೆಲ್ಲ ಮಾತಾಡ್ತಾ ಇರಬಹುದು

    • @brprasanna440
      @brprasanna440 2 дні тому +1

      😂😂😂😂😂😂

    • @seetars2905
      @seetars2905 2 дні тому +1

      Ss

    • @Sathish-ym2yg
      @Sathish-ym2yg 14 годин тому

      avaru heluttiruvudu avaranna tulida halkagala bagge ,kaachakke duddu maaduva janara bagge

    • @ananddb9610
      @ananddb9610 13 годин тому

      @@Sathish-ym2yg ಅದೇ ಸ್ವಾಮಿ ನಾನು ಹೇಳೋದು ಜನಿವಾರ ಕಿತ್ತು ಎಸೆದು ಬಿಟ್ಟೆ ಅಂದ್ರೆ ಅದರ ಮಹತ್ವ ಗೊತ್ತಾ ಕೋಪ ಬಂದ್ರೆ ಜನಿವಾರ ಬಿಸಾಕಿದ್ರೆ ಏನು ಇವರಿಗೆ ಪ್ರಶಸ್ತಿ ಕೊಟ್ಟರ ಅದನ್ನ ಯಾವ ರೀತಿ ತಗೋಬೇಕು ಅಂತ ಬುದ್ಧಿವಂತಿಕೆ ಇಂದ ತಗೋಬೇಕು ಅವರಿಗೆ ಒಂದೇ ಪ್ರಶಸ್ತಿ ತಗೋಬೇಕು ಮತ್ತೊಂದು ವಿಷಯ ಅವರು ಎಲ್ಲರನ್ನೂ ಅವರ ಮೂಗಿನ ನೇರಕ್ಕೆ ನೋಡಿದ್ರೆ ಹೇಗೆ ಬೇರೇವರದು ನೋಡಬೇಕು ಮತ್ತೆ ಹೇಗೆ ಚಿರ್ರಾಡಿದರೆ ಪ್ರಶಸ್ತಿ ಕೊಡ್ತಾರ

    • @ananddb9610
      @ananddb9610 15 хвилин тому

      @@Sathish-ym2yg ಅದೇ ಸ್ವಾಮಿ ಜನಿವಾರ ಬಿಸಾಕೋದು ಅಂದ್ರೆ ಅವರಿಗೆ ಬೇಸರದಿಂದ ಮಾಡಿರೋದು ಅಂತ, ಜನಿವಾರ ಬಿಸಾಡಿದೆ ರೆ ಈಗ ಪ್ರಶಸ್ತಿ ಕೊಟ್ಟರ್, ಜನಿವಾರ ಮಹತ್ವ ಗೊತ್ತಿಲ್ಲ ಅನಿಸುತ್ತೆ ನಮಗೆ ಅವಮಾನ ಆಗುತ್ತೆ ಇಂಥವರಿಂದ ಈ ರೀತಿ ಚಿರಾಡಿದರೆ ಏನು ಉಪಯೋಗ ಅಲ್ವಾ ಇಷ್ಟು ವಯಸ್ಸು ಆಗಿದೆ ಏನು ಉಪಯೋಗ ಈಗಲೇ ತಿಳಿದುಕೊಳ್ಳಿ ಇವರಿಗೆ ಯಾಕೆ ಪ್ರಶಸ್ತಿ ಕೊಟ್ಟಿಲ್ಲ ಅಂತ ಬಾಯಿ ಸರಿಯಿಲ್ಲ ಮತ್ತೆ ಇವರು ಅವರೆಲ್ಲ ಮೇಲಿನ ಅಪವಾದ ಸರಿ ಮತ್ತೆ ಇವರ ಮೇಲಿನ ಅಪವಾದ ಕೇಳಬೇಕಲ್ವ ಸರಿ ತಾನೇ ನೀವು ಏನು ಅಂತೀರಾ

  • @Purna4436
    @Purna4436 2 дні тому +6

    Who has guts to follow brahmacharya rules, vidhi vidana, sandhya Vandana, being selfless etc. a person wears Janewara. But beggar of an award need not wear.
    A brahmin never sought for any reservation etc.
    Just by barking what ever comes to ur mind, u r losing ur own image.
    Jai Hind 😊

  • @gayathrib1289
    @gayathrib1289 День тому +3

    ಗಣಪತಿಯವರೇ ನಿಮಗೆ ಸಂದರ್ಶನ ಮಾಡಲು ಬೇರೆ ಯಾರೂ ಸಿಗಲಿಲ್ಲವೇ? ಅಯ್ಯೋ ದೇವರೇ

  • @vasanthik.h.2132
    @vasanthik.h.2132 2 дні тому +13

    ಇವರಿಗೆ ಜನಿವಾರ ಬೇಡಗಿತ್ತು ಬೇರೇನೇ ಕಥೆ ಹೇಳುತ್ತಾರೆ.

  • @kantheshkunat4133
    @kantheshkunat4133 2 дні тому +14

    ಇದೊಂದು ರೋಗವಾಗಿ ಬಿಟ್ಟಿದೆ

  • @thimmareddys7561
    @thimmareddys7561 2 дні тому +7

    ಗಣಪತಿ ಯವರೇ ಸುಮ್ಮನೆ ಕೇಳಿಕೊಂಡು ಹೋಗಿ. ಬ್ರಾಹ್ಮಣ ರು ಬಯ್ಯುತ್ತಾರೆ

  • @jayasimhamy5303
    @jayasimhamy5303 2 дні тому +11

    ಏನಿದು ಹರಿಹರ ರಗಳೆ

  • @user-pu7mr4dt3g
    @user-pu7mr4dt3g 2 дні тому +16

    ಹಲೋ ಗಣಪತಿ ಸರ್ ಇವರನ್ನು ಯಾವ ಕಾರಣಕ್ಕೆ ಇಂಟರ್ವ್ಯೂ ಮಾಡಿದ್ದೀರಿ ಇವರು ಯಾರು ಇವರ ಸಾಧನೆ ಏನು ಅಂತ ಗೊತ್ತಾಗಲಿಲ್ಲ ಬರೀ ಕಿರುಚುತ್ತಾ ರೆಇವರ ಹೇಳಿದ ಮಾತಿಗೂ ಜನಿವಾರಕ್ಕೂ ಸಂಬಂಧ ಇಲ್ಲ ಅನಿಸಿತು ಆತಂದೆಗೆ ಏನೋ ಒಂದು ತರಹ ಮಾನಸಿಕ ಒತ್ತಡ ಆಗಿರಬಹುದು ಅನಿಸಿತು 🙏🙏 ಧನ್ಯವಾದಗಳು ಸರ್ 🙏

    • @Sathish-ym2yg
      @Sathish-ym2yg 14 годин тому

      110 pustaka ,saaaviraru sahitya,50000 baravanige ,sumaaru Kavigala hodanaata ide ,ninge yenide pungi

    • @ananddb9610
      @ananddb9610 10 хвилин тому

      @@Sathish-ym2yg ಇಷ್ಟು ಪುಸ್ತಕ ಇದ್ದು ಈ ರೀತಿ ಚಿರಾಡಿದ ರೆ ಏನು ಉಪಯೋಗ ಇಲ್ಲೇ ಅವರ ಸಂಸ್ಕೃತಿ ತಿಳಿಯೊಳ್ವೆ ನೀವೇ ಹೇಳ್ತೀರಾ ಕವಿಗಳ ಹೊಡ ನಾಟ ಇದೆ ಅಂತ ಎಲ್ಲಿ ರೀ ಇದೆ ಚಿರಾಡೋದು ಅಷ್ಟೇ ಮತ್ತೆ ಅವರು ಜನಿವಾರಕ್ಕೆ ಮಾಡಿದ ಅವಮಾನ ಸುಮ್ಮನೆ ನ ಅದು ಕಾಣಿಸೋಲವಾ ನಿಮಗೆ ಸುಮ್ಮನೆ ನೀನು ಅವರ ಪುಂಗಿ ಹಿಡಿಯೋಕೆ ಬರಬೇಡ

  • @klsaraswathi1217
    @klsaraswathi1217 2 дні тому +7

    ಎಲ್ಲಾ ಕಿತ್ತ್ಹಾಕಿ ಯಾರು‌ಕೇಳ್ತಾರೆ.

  • @shridharpatil9314
    @shridharpatil9314 2 дні тому +8

    ನೀವೇನೇ ಮಾಡಿದರೂ ಹುಟ್ಟನ್ನು ಬದಲಾಯಿಸಲು ಸಾಧ್ಯವಿಲ್ಲ

  • @ravikr7661
    @ravikr7661 2 дні тому +29

    ಜನಿವಾರ ಮತ್ತು ಬ್ರಾಹ್ಮಣ್ಯದ ಬಗ್ಗೆ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಒಬ್ಬ ಬ್ರಾಹ್ಮಣನಾಗಿ ಜನಿವಾರ ಇದ್ದರು ಇಲ್ಲದಿದ್ದರು ನೀವು ಬ್ರಾಹ್ಮಣರೆ ಜನಿವಾರ ಇರಬೇಕು ಅಥವಾ ಬ್ಯಾಡ ಅನ್ನುವುದನ್ನು ನಿರ್ಧಾರ ಮಾಡುವವನು ಭಗವಂತ ಧೀ ಯೋಃ ನ ಪ್ರಚೋದಯಾತ್ ಹರೇ ಶ್ರೀನಿವಾಸ

    • @seetars2905
      @seetars2905 2 дні тому

      ಧಿಯೋ ಯೋ ನ ಪ್ರಚೋದಯಾತ್ ಎನ್ನೋದಕ್ಕೆ ಸರಿಯಾದ ಉದಾಹರಣೆ ಈತ. ಪ್ರಚೋದನೆ ಏನೂ ಸಿಕ್ಕಿಲ್ಲ ಪಾಪ !

    • @marketmaatu6728
      @marketmaatu6728 2 дні тому

      ಇದು ಸರಿಯಾದ ಉತ್ತರ. ನಾನು ಒಬ್ಬ ಜನಿವಾರ ಧರಿಸದ ಬ್ರಾಹ್ಮಣ. ಅದರ ಅವಶ್ಯಕತೆ ಇವತ್ತಿಗೆ ಇಲ್ಲ ಎಂದು ಅನಿಸುತ್ತಿದೆ. ಸರಿಯಾದ ಉತ್ತರ ಬಹುತೇಕ ಬ್ರಾಹ್ಮಣರಿಗೆ ಗೊತ್ತಿಲ್ಲ. ಯಾಕೆ ಧರಿಸಬೇಕು? ಇದೇ ಬ್ರಾಹ್ಮಣರು ಜನಿವಾರ ಧರಿಸಿ ಈರುಳ್ಳಿ, ಬೆಳ್ಳುಳ್ಳಿ ತಿಂದರೆ ಯೋಗ್ಯತೆ ಇಲ್ಲ ಎಂದೇ ಅರ್ಥ. ಯೋಗ್ಯ ಅಯೋಗ್ಯ ಇಬ್ಬರಿಗೂ ಉತ್ತರ ಗೊತ್ತಿಲ್ಲ. ಸುಮ್ನೆ ಏನೋ ಒಂದು ಹೇಳೋದು.

    • @ningarajningaraj8598
      @ningarajningaraj8598 3 години тому

      ಬ್ರಾಹ್ಮಣ್ಯ ಎನ್ನುವುದು ನನ್ನ ದೇಶಕ್ಕೆ ಹಿಡಿದ ದೊಡ್ಡ ದರಿದ್ರ.. ಅದನ್ನು ಒಪ್ಪಿಕೊಂಡ ಅವಿವೇಕಿಗಳು ಈ ದೇಶಕ್ಕೆ ದೊಡ್ಡ ಮಾರಕ. ಬ್ರಾಹ್ಮಣರು ಮನುಷ್ಯರಾಗಿ ಇರಬೇಕೆ ವಿನಹ ಕಲಬೆರಕೆ ತರ ಆಡಬಾರ್ದು.

  • @pradeeps9828
    @pradeeps9828 2 дні тому +20

    ವಿದ್ಯೆ ನೈವೇದ್ಯ ಅದಕ್ಕೆ ಹೀಗೆ ಅರಚಾಡದು 😂😂😂

  • @kantheshkunat4133
    @kantheshkunat4133 2 дні тому +7

    ಮತ್ತೇನು ನಿನ್ನ ಹೆಸರು ಹರಿಹರಪ್ರಿಯ?

  • @balakrishnabhat3819
    @balakrishnabhat3819 2 дні тому +4

    He is waste. Why give importance to such persons.

  • @sheshachalacv2489
    @sheshachalacv2489 17 годин тому +2

    ಜನಿವಾರದ ಬಗ್ಗೆ ಗಣಪತಿ ಅವರು ನಿಮ್ಮ ಅಭಿಪ್ರಾಯ ಕೇಳಿಲ್ಲ, ಆದರೂ ಜನಿವಾರದ ಬಗ್ಗೆ ಅಸಹನೆಯ ಹೇಳಿಕೆ ಎಷ್ಟು ಪ್ರಸ್ತುತ?

  • @s.nhebbar7802
    @s.nhebbar7802 2 години тому

    ಇವನಿಗೂ ಗೊತ್ತು ಬ್ರಾಹ್ಮಣ ಹಿಂದೂ ಧರ್ಮ ಇದರ ಬಗ್ಗೆ ಮಾತನ್ನಾಡಿದರೆ ಹೆಚ್ಚು ಹೆಚ್ಚು ಪ್ರಚಾರ ಪಡೆಯಬಹುದು ಎಂದು

  • @sreelakshmichandramohan7115
    @sreelakshmichandramohan7115 2 дні тому +4

    ಸಾಹಿತ್ಯ ಪ್ರಶಸ್ತಿಗೆ ಕಾಯುವುದಿಲ್ಲ. ಉತ್ತರವಿಲ್ಲದ ಪ್ರಶ್ನೆಗಳಿಗೆ ವಾದ ಮಾಡಿದರೆ ಏನೂ ಪ್ರಯೋಜನ ವಿಲ್ಲ.ಪ್ರಶಸ್ತಿಗಳೇನು ಮಾನದಂಡಗಳೇನಲ್ಲ. ಸತ್ಯಕಾಮರಿಗೆ ಯಾವ ಪ್ರಶಸ್ತಿ ಬೇಕಾಗಿದೆ.ಸಾಹಿತ್ಯ ಪ್ರಿಯರಿಗೆ ಅಕ್ಷರಗಳಿಂದ ಶೃಂಗಾರಗೊಂಡ ಸತ್ಯವೇ ಪ್ರಿಯ.

  • @ushaiyersrivatsa2057
    @ushaiyersrivatsa2057 2 дні тому +9

    Janivara hakkolakke yogyate illa

  • @PraveenArtsCreations
    @PraveenArtsCreations 2 дні тому +8

    Why are u wearing clothes.. it won't give you food.

    • @gopalkulkarni9104
      @gopalkulkarni9104 2 дні тому +3

      Good question

    • @HarshaVardhan-yk6jv
      @HarshaVardhan-yk6jv 16 годин тому +1

      Silly question.ಒಂದು ನಾಗರೀಕತೆಯ ಸಂಕೇತ ಇನ್ನೊಂದು....

  • @sandhyas3997
    @sandhyas3997 2 дні тому +5

    Janivara kitthu bisaki nonveg thindare dodda sadaneya

  • @veenaa7198
    @veenaa7198 2 дні тому +3

    Nimma channel innu nodalla.

  • @rangaswamyks8287
    @rangaswamyks8287 2 дні тому +10

    ಜನಿವಾರಕ್ಕೂ.. ಧರ್ಮ kko😂ಸಂಬಂಧ ಇಲ್ಲಾ.. ಸುಮ್ನೆ ಏನೋ ಹೇಳೋಧು ಸರಿಯಲ್ಲ

  • @SureshS-tl8xs
    @SureshS-tl8xs 2 дні тому +3

    Janiwara hakuvudu yavakaranakke anta tiliyiri: Hotte padigalla

  • @nammakannada6042
    @nammakannada6042 19 годин тому +1

    Sir ivang bhartaratna vibhushana ella kodi pls

  • @jagannathhk4852
    @jagannathhk4852 2 дні тому +8

    Janivarada bagge yakri nimage sannatanada mathugalu ?
    Maatinalli gambirya , tuka eddare uttama moulya .

  • @shivushivu-fi3wq
    @shivushivu-fi3wq 14 годин тому

    Super sir❤❤❤❤❤

  • @rekhac1616
    @rekhac1616 День тому +1

    Janivaara hakikolloo yogyathe nimagilla..

  • @user-yl1hp3ol4b
    @user-yl1hp3ol4b 2 дні тому +1

    Yagnopavita eruvaru esto janaru saha thumba sadhisddare, yagnopavitakko namma sadhanegu yvude samhandavilla.

  • @user-ww4jo5fr8j
    @user-ww4jo5fr8j 2 дні тому +4

    Yara helalalli irabeku endu janivarakke gottu

  • @nageshraj3597
    @nageshraj3597 2 дні тому +6

    Best thing you did... Thanks a lot sir... Why people should put different symbols

  • @udayvs3056
    @udayvs3056 2 дні тому +5

    ಅನಾಚಾರ ಮಾಡುವಾಗ ಪಾಪಪ್ರಜ್ಞೆ ಕಾಡಬಾರದು ಅಂತ ಜನಿವಾರ ಕಿತ್ತು ಹಾಕಿರ ಬಹುದು 😂

  • @yestej9473
    @yestej9473 2 дні тому +4

    ಜನಿವಾರ ಸಂಸ್ಕಾರ ಕೊಡುತ್ತೆ,ಸಂಸ್ಕಾರ ಊಟಕ್ಕೆ ದಾರಿ ಮಾಡಿ ಕೊಡುತ್ತೆ

    • @applejuice2258
      @applejuice2258 День тому

      ಜನಿವಾರ ಇಲ್ಲದವರಿಗೆ ಸಂಸ್ಕಾರ ಇರೋದಿಲ್ವ?? ಜನಿವಾರ ಇಲ್ಲದವರು ನ್ಯಾಯವಾಗಿ ದುಡಿದು ಅನ್ನ ತಿಂದು ಗೌರವವಾಗಿ ಜೀವನ ಮಾಡ್ತ ಇದ್ದಾರೆ ಅಲ್ವ ??

  • @nagarajts4456
    @nagarajts4456 2 години тому

    ಇವರ ಸಾಧನೆ ಏನು? ಕೊಡುಗೆ ಏನು?

  • @disha7861
    @disha7861 2 дні тому +1

    It's a individual perception, luckily he took off the cotton threads, if born in some other religion ?

  • @srinathhkrishnamurthy7396
    @srinathhkrishnamurthy7396 2 дні тому +1

    ಯಾರು ಇವರು?

  • @krishnabhakthi890
    @krishnabhakthi890 2 дні тому +2

    Janivara hotte thunbislike hskudala😂

  • @rameshmayasandra6523
    @rameshmayasandra6523 2 дні тому +4

    ನಿಮಗೆ ಹಾಕಲು ಯಾರು ಹೇಳಿದ್ದರು?

  • @sachinraj7642
    @sachinraj7642 2 дні тому +1

    Kalki film review madi 🙏🏻

  • @ckmacharyaus6987
    @ckmacharyaus6987 2 дні тому

    Mukyqvagi enariddarenu ade illa
    Enandare ? samskara .

  • @venugopalmunivenkatappa6966
    @venugopalmunivenkatappa6966 2 дні тому +1

    Introverted attitude

  • @ningarajningaraj8598
    @ningarajningaraj8598 3 години тому

    5 ಎಳೆ ದಾರ 3 ಕೂದಲಿನ ಜುಟ್ಟುಗಳಿಂದ ಈ ದೇಶಕ್ಕೆ ಹಾನಿಕರ😂😂

  • @jayalakshmibai7314
    @jayalakshmibai7314 2 дні тому

    Inthavaru janivara yesadu ollekelsa maadiddare yake andare pavthrada pavithra ulithu.

  • @muralitharank1736
    @muralitharank1736 12 хвилин тому +1

    Kum.Veerabhadrappa is better than this fellow for interview.

  • @gopalkulkarni9104
    @gopalkulkarni9104 2 дні тому +4

    This fellow don’t know difference between life & lifestyle. Janivaara is part of lifestyle. Janivaara itself is not LIFE.

  • @kirakuma1003
    @kirakuma1003 2 дні тому +1

    neevu janivaara kittu eseda meele enadro nimma mele daali aaithaa? nimma ista antha bittiddare alva? enaadro bedarike bantha. neevu kittu esedre yaarigoo nasta illa. nimma janivara nimma santosha nimma trupti.

  • @user-kj6ir2bb3g
    @user-kj6ir2bb3g 2 дні тому +1

    😛😛😛😛😛😛😛😛

  • @ananthan1288
    @ananthan1288 2 дні тому +1

    First learn why a janivara is worn. It is never worn for making a living ( jeevana) ??!! Talk about only yourself & your knowledge..

  • @Virupapura
    @Virupapura 14 годин тому

    Ayyappa ninu bahala buddhijeevigalu

  • @sravikumarkumar6475
    @sravikumarkumar6475 2 дні тому

    Tarklandigalu ragputaru viswakarmaru darstare dongi angare ni yaru

  • @chennakumara2696
    @chennakumara2696 2 дні тому

    Super information sir🙏🙏👏👏

  • @Virupapura
    @Virupapura 14 годин тому

    Battenu hakkabeda😂

  • @hnnagendra1319
    @hnnagendra1319 2 дні тому

    Great egoist, for your problems why do you rationalise to everyone...?first of all have you sincerely made any efforts to learn our scriptures, you like or not the Janivara..

  • @vishwakannada2022
    @vishwakannada2022 2 дні тому +3

    ಜನಿವಾರ ಕಿತ್ತೋದ್ ನನ್ಮಗ

  • @vittalkodekal1147
    @vittalkodekal1147 2 дні тому

    New dog...

  • @manjunathlegal7617
    @manjunathlegal7617 2 дні тому +2

    ಇವರ ಧೋರಣೆ ದುರದೃಷ್ಟ ಕರ....

  • @ramakantatmakoorramakantat5926
    @ramakantatmakoorramakantat5926 2 дні тому +2

    Yajmanrre, janivara yenu nimm sadhanege addi aayite.?

    • @raghavendravbablad3163
      @raghavendravbablad3163 2 дні тому +1

      Aacharya andare janiwar davaru ashte nastik aag tare kuvempu tamma jaatiya paddhati bittiddare? Baragoor. Devanoor mahadev tamma jaatiya sanket tyag madiddare?

    • @narayanaswamyrao2695
      @narayanaswamyrao2695 2 дні тому

      Yajamanare summane arachadabedi. Shivarama karantharannu nodi kaliyabeku. Yavathu jathiya bagge mathadidavaralla. Brahmanaradaru he married a non brahmin. Sumne arachadi prayojanavilla.

    • @raghavendravbablad3163
      @raghavendravbablad3163 2 дні тому

      @@narayanaswamyrao2695 haudu kuvempu avaru inter caste marriage madikondiddara?

    • @raghavendravbablad3163
      @raghavendravbablad3163 2 дні тому

      @@narayanaswamyrao2695 inter caste marriage madikonda karanth ajja doddavaro illa tamma jaatiyalle maduve adantah kuvempu adarsh nimage?

    • @raghavendravbablad3163
      @raghavendravbablad3163 2 дні тому

      @@narayanaswamyrao2695 kuvempu endadaru tamma jaatiyavara tappannu torisidara?

  • @gopigopitiger9840
    @gopigopitiger9840 2 дні тому +2

    ಯಾರು ಇವನು ಹುಚ್ಚ

  • @murthyr.nmurthy2708
    @murthyr.nmurthy2708 2 дні тому

    ಸತ್ಯ......❤

  • @nagarajukb6661
    @nagarajukb6661 2 дні тому

    Well speech sir

  • @proudhindu6979
    @proudhindu6979 2 дні тому

    Janivara kitti haakodu Hedi hagu hedda tana bahal nachike bejaru aayitu

  • @avadhootjoshi3768
    @avadhootjoshi3768 2 дні тому +1

    😂not😂😂😂😂😂😂😂😂😂😂

  • @VasanthKumar-mu2qu
    @VasanthKumar-mu2qu 2 дні тому +3

    Hucchhaaaa
    Hucchhaaaa
    Hucchhaaaa
    Doesn't know what he speaks.
    He has to control his talk on Indian culture. It is his choice to do anything personal.

  • @ganapatihegde4435
    @ganapatihegde4435 2 дні тому

    Nenage Janivara ettakolloke yogyate ella adakke hinge.Aaiho thu .