ಕುವೆಂಪು ಅವರನ್ನು ತುಳಿಯಲು ಯತ್ನಿಸಿದ್ದು ಜಾತಿಯಲ್ಲ‌..ಗುಂಪು..!! | B Ganapati | Hariharapriya | Part 02

Поділитися
Вставка
  • Опубліковано 24 чер 2024
  • ಕುವೆಂಪು ಅವರನ್ನು ತುಳಿಯಲು ಯತ್ನಿಸಿದ್ದು ಜಾತಿಯಲ್ಲ‌..ಗುಂಪು..!! | B Ganapati | Hariharapriya | Part 02
    Discover the enchanting world of "Hariharapriya," a profound literary masterpiece penned by Satavalli Venkata Vishwanatha Bhatta. Delving deep into the tapestry of Indian mythology and spiritual philosophy, this book weaves a compelling narrative that intertwines divine elements with profound human experiences.
    As a remarkable contribution to Kannada literature, "Hariharapriya" not only showcases the linguistic elegance but also celebrates the rich literary traditions of the Kannada-speaking world.
    More than just a book, "Hariharapriya" serves as a gateway to the divine realms and stands as a testament to the enduring power of mythological storytelling. Whether you are a devoted reader, a mythology enthusiast, or someone in pursuit of spiritual enrichment, this literary gem promises a deeply rewarding journey through its pages.
    Explore "Hariharapriya" today and embark on an unforgettable odyssey of spiritual discovery and literary brilliance. Don't miss out on adding this enriching masterpiece to your collection!
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapathi
    #Hariharapriya #SatavalliVenkataVishwanathaBhatta #KannadaLiterature #SpiritualBooks #KannadaAuthors #MythologicalFiction #DivineNarrative #KannadaReads #LiteraryGems #CulturalHeritage #EpicTales #IndianMythology #KannadaStories #DevotionalLiterature #SacredNarratives

КОМЕНТАРІ • 86

  • @narasimhamurthynarasimhamu8308
    @narasimhamurthynarasimhamu8308 3 дні тому +15

    ಹರಿಹರಪ್ರಿಯರ ಅನಿಸಿಕೆ ಸತ್ಯ.ಅವರ ವಿಚಾರಧಾರೆ ಮುಂದುವರೆಸಿ.ಧನ್ಯವಾದಗಳು.

  • @savitham7602
    @savitham7602 День тому +3

    ಇಂತಹ ಅನೇಕ ದಿಗ್ಗಜರನ್ನು ಸಂದರ್ಶನ ಮಾಡಿ ಹಲವಾರು ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ಕಲ್ಪಿಸಿ. ಸಂದರ್ಶನ ಬಹಳ ನೇರವಾಗಿ ಸ್ಫುಟವಾಗಿ ಚನ್ನಾಗಿ ಮೂಡಿ ಬಂದಿದೆ.❤

  • @user-fh6iw2rp9z
    @user-fh6iw2rp9z 3 дні тому +18

    ಈ ಚರ್ಚೆಯು ಮೊದಲೇ ಆಗಬೇಕಿತ್ತು.

  • @user-jw9uh4fs2b
    @user-jw9uh4fs2b 3 дні тому +10

    ಕೆಲವೊಂದು ಹಳೆಯ ವಿಚಾರಗಳನ್ನು ಈಗಿನ ತಲೆಮಾರಿಗೆ ಅವು ಹೊಸ ಬಾಣಗಳಾಗಿ ಕಾಣುತ್ತವೆ.

  • @ShankarBShetty
    @ShankarBShetty День тому +2

    B ಗಣಪತಿ ಯವರ ಇಂಟರ್ವ್ಯೂ ರೀತಿ ತುಂಬಾ ಇಷ್ಟ ಆಯ್ತು.

  • @sudarshanb.s1559
    @sudarshanb.s1559 3 дні тому +11

    ಇವರನ್ನು ಯಾರು ಈ ಮೊದಲೇ interview ಮಾಡಿಲ್ಲ ಏಕೆ? ಒಡಲಳಾದ ಮಾತು ಆಡಿದ್ದಾರೆ 👏

  • @jn04
    @jn04 3 дні тому +13

    ಹರಿಹರಪ್ರಿಯರವರ ಬತ್ತಳಿಕೆಯಲ್ಲಿ ಇನ್ನೂ ಯಾವ ಯಾವ ಬಾಣಗಳಿಗೆ ಪ್ರದರ್ಶಿಸಿ.

  • @nagarajak.r.8766
    @nagarajak.r.8766 3 дні тому +11

    ಅರ್ಥಪೂರ್ಣ ಚರ್ಚೆ.🎉

  • @chandrashekarca7916
    @chandrashekarca7916 3 дні тому +14

    ಯಾಕ್ರೀ ಸತ್ತು ಸ್ವರ್ಗದಲ್ಲಿ ಇರುವ ದಿಗ್ಗಜರ ಬಗ್ಗೆ ಅನಾವಶ್ಯಕ ಮಾತು , ವಿವಾದ. ನಿಮಗೆ ಸರಿ ಇದು ಅನ್ನಿಸುತ್ತಾ.

    • @prabhakaraprabha2524
      @prabhakaraprabha2524 2 дні тому +3

      ಬ್ರಾಹ್ಮಣರ ಅಂದರೆ ಮೇಲ್ವರ್ಗದವರ ಕುತಂತ್ರ

    • @Subbu297
      @Subbu297 День тому

      Sathu naraka dalli irthare...avargelli swarga...

  • @sureshk7690
    @sureshk7690 2 дні тому +3

    ಬೇಕಿತ್ತಾ ಅದು.. ಹೌದು ನಾಚಿಕ್ಕೇಡಿನ ವಿಚಾರ..!! ಒಳ್ಳೆಯ ಮಾತು ಸರ್.. ಧನ್ಯವಾದಗಳು

  • @mahadevappasargoor8931
    @mahadevappasargoor8931 2 дні тому +2

    ಇಂಥಾ ಸಂದರ್ಶನಗಳು ಮತ್ತಷ್ಟು ಮೂಡಿ ಬರಲಿ.‌ ನವ್ಯ, ನವೋದಯ, ಬಂಡಾಯ , ದಲಿತ ಸಾಹಿತ್ಯ ಈ ಎಲ್ಲಾ ಪ್ರಕಾರಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಅವರು ಜ್ಞಾನಕ್ಕೆ ಪ್ರಣಾಮಗಳು.

  • @sandeshbhat6845
    @sandeshbhat6845 3 дні тому +3

    👌👌ಇಂತವರು ಬೇಕು ನಮಗೂ ನಮ್ಮ ಸಮಾಜಕ್ಕೂ.

  • @Saguvali
    @Saguvali 3 дні тому +3

    ಈ ಚರ್ಚೆ ಹೀಗೆ ಮುಂದುವರಿಯಲಿ....

  • @vasantshetty6518
    @vasantshetty6518 2 дні тому +2

    ಇತಿಹಾಸದ ಗರ್ಭದಲ್ಲಿ ಹೂತುಹೋದ ಕಹಿ ಸತ್ಯಗಳು,........

  • @satishnaik9419
    @satishnaik9419 14 годин тому

    ಅರ್ಥಪೂರ್ಣವಾದ ಅನುಭವದ ಮಾತು. 🎉

  • @user-ws5gr6kc4k
    @user-ws5gr6kc4k 2 дні тому +1

    Very good discussion.Thanks to both of you.

  • @user-jw9uh4fs2b
    @user-jw9uh4fs2b 3 дні тому +3

    ಅದ್ಭುತ ಚರ್ಚೆ sir 👌

  • @kowshikchakravarthy8047
    @kowshikchakravarthy8047 3 дні тому +3

    Benki 🎉🔥

  • @MithalaM
    @MithalaM 3 дні тому +3

    ಇನ್ನಷ್ಟು ವಿಷಯಗಳು ತಿಳಿಯುವಂತಾಗಲಿ

  • @staymatthuga148
    @staymatthuga148 16 годин тому

    Excellent talk🙏🙏🙏

  • @ramappachalawadibhimappa777
    @ramappachalawadibhimappa777 3 дні тому +2

    So sweet speeh language sir🙏🏻👍🏻 14:07

  • @vasudevraghvendra6428
    @vasudevraghvendra6428 3 дні тому +3

    ಕಂಚಿನ ಕಂಠ ದ ಸತ್ಯ ಪ್ರತಿಪಾದಿಸಿದne

  • @masiyannahmaranakatte3934
    @masiyannahmaranakatte3934 3 дні тому +1

    Waiting for next episode sir... Ideological I'm not accepting you Sri. B Ganapathi sir.....but Irrespective of ideology I'm accepting you as a good human being and even your works..... Thank you .....

  • @SleepyIndoorPlant-gt8ls
    @SleepyIndoorPlant-gt8ls 21 годину тому

    Supar.sir

  • @btsusheela1183
    @btsusheela1183 3 дні тому +3

    Namma saahitigalu vichaaravaadigalu antaa en aniskondidare avru kelale bekaada sandarshana eduu 😊😊😊😊😊😊😊

  • @raghavendravbablad3163
    @raghavendravbablad3163 3 дні тому +3

    Harihar priya finds fault with others but feels kuvempu never made mistakes he had no faults

  • @user-yl3fe4sh3h
    @user-yl3fe4sh3h День тому

    Super.sir.......

  • @bhagya3893
    @bhagya3893 2 дні тому +2

    ಸಾರ್ ನೀವು ನಿಖರವಾದ ಸತ್ಯ ಹೇಳುತ್ತಿದ್ದೀರಿ

  • @bkrishnaiah2062
    @bkrishnaiah2062 12 годин тому

    Karnatakarathna

  • @ramegowdabalaramegowda5439
    @ramegowdabalaramegowda5439 2 дні тому +1

    ನಿಜವಾಗಿವು sattyamsha ಹೊರಗೆ ಎಳೆದಿದ್ದೀರಾ. ನಿಜವಾಗಿವು ನೀವಿಬ್ಬರು ಪ್ರಶಂಶೆ ಗೆ ಪಾತ್ರರು. ನಿಮಗೆ ತುಂಬು ಹೃದಯದ ವಂದನೆಗಳು.

  • @prakashshivapura7431
    @prakashshivapura7431 3 дні тому +1

    Thanks!

  • @girishbilligiri5497
    @girishbilligiri5497 3 дні тому +1

    ಸಾಹಿತ್ಯ
    ಸಂಕಷ್ಟ ಆಗಿದೆ

  • @surendra.t.p3541
    @surendra.t.p3541 3 дні тому +3

    ಗಣಪತಿ ಯವರೇ ಸಬ್ ಟೈಟಲ್ ನಲ್ಲಿ ಕನ್ನಡದಲ್ಲಿ ವಿಪರೀತ ತಪ್ಪುಗಳಿವೆ
    ಗಮನಿಸಿ

    • @chandrashekar3100
      @chandrashekar3100 3 дні тому

      ಇನ್ನೂ ಕಠೋರವಾಗಿ ಸ್ವಲ್ಪ ತಿಳಿಹೇಳಿ.
      ಸ್ಖಾಲಿತ್ಯಾಕ್ಷರಗಳ ಭಿತ್ತನೆಯು ಸಾಹಿತ್ಯಕ್ಕೆ ಮಾಡುವ ಅಪಚಾರ !
      ಓದಲಿಕ್ಕೆ ಕಸಿವಿಸಿ ಆಗ್ತಾಇತ್ತು

  • @bkrishnaiah2062
    @bkrishnaiah2062 12 годин тому

    Estu ಜ್ಞಾನಿ ನೀವು

  • @rajuyogihalli3889
    @rajuyogihalli3889 2 дні тому

    Very good point on Ford foundation.

  • @raviyalagod2258
    @raviyalagod2258 День тому +1

    astella chaluvali agiddakke iga swalpa jati-beda nintide......avagina uri iga helidre use illa...adastu jastine agutte....

  • @ultronulx4541
    @ultronulx4541 3 дні тому

    Adbhuta Ganapati avare nimma prayatna amogha

  • @user-nv7pw9pm7l
    @user-nv7pw9pm7l 3 дні тому +1

    ಕೃಷ್ಣ ರಾಯರು ಪ್ರಾತ ಸ್ಮರಣೀಯರು

  • @HarishKumar-ls9hr
    @HarishKumar-ls9hr 2 дні тому

    Nobody is perfect.......you also.

  • @hemamalini1285
    @hemamalini1285 3 дні тому +2

    Girish karnad name is missing in the of group? He is also bendre fan Alva?

  • @madhusudhanm.kkrishanamurt9299
    @madhusudhanm.kkrishanamurt9299 3 дні тому +2

    Time pass😊

  • @ananthakrishna1269
    @ananthakrishna1269 3 дні тому

    Sri Ganapati sir, all your videos are very qualitative and sensible. Please continue your good work. I invariably follow all your videos.Thank you. I remember you when you are part of the CHITTARA, which is doing well. All the very best in future endeavours as well.

  • @mprakash3217
    @mprakash3217 3 дні тому

    Super gaid

  • @sumedhassumedha8869
    @sumedhassumedha8869 3 дні тому +1

    ಕೆ ವಿ ಅಯ್ಯರ್ ಅವರ ಬಗ್ಗೇ ವಿಡಿಯೋ ಮಾಡಿ

  • @PrasannaKashyap
    @PrasannaKashyap 3 дні тому +3

    Prathibhe iddare ellellu gowrava sigatte kuvempu avarige astu tondare aadru rashtrakavi aadru idara artha avaralli paandithya ittu avaru reservation inda bandirlilla summane badkollodu bittu sadhane maadbeku eegella sarkara astu savalattu kodtidru yaake mattobba kuvempu huttilla alochisi vidyege yaavattu gowrava ide IAS shivaramge gowrava irlilva adu bittu summane haadirampa beedirampa maadtidre enu prayojana sikkiro soulabhya upayogisikondu beleyodu kaliri amele sattirora bagge charche maadi

  • @vasanthik9248
    @vasanthik9248 3 дні тому

    👌👌

  • @mallappapatilbelagavi5308
    @mallappapatilbelagavi5308 2 дні тому

    7:57 ❤🙏

  • @keshavprasad4225
    @keshavprasad4225 3 дні тому +4

    ಥು.. ಬರಿ ಜಾತಿ ಜಾತಿ... ಬಿಡೋ ಇದೆಲ್ಲಾ... ಮನೆಹಾಳ ಬುದ್ಧಿ

  • @jayanthapoojari597
    @jayanthapoojari597 3 дні тому

    %.100.nija..sir......

  • @user-ws5gr6kc4k
    @user-ws5gr6kc4k 2 дні тому

    15:45

  • @hemamalini1285
    @hemamalini1285 3 дні тому +1

    Bheemadena Joshi vachana Hadley illa Alva?

  • @madhusudhanbettagere8881
    @madhusudhanbettagere8881 3 дні тому +1

    ಸಾಹಿತಿ, ಸಾಹಿತ್ಯ irrelevant ಆಗಿದೆ, ಈ ವಿಚಾರಗಳು ವ್ಯಕ್ತಿಗಳು out date ಆಗಿದ್ದಾರೆ.

  • @tirupatinaik3195
    @tirupatinaik3195 21 годину тому

    ಫೋನ ಪೇ‌ನಂ ಕಳಿಸಿ ಸರ್.

  • @danish8280
    @danish8280 2 дні тому +1

    ಯಾರೂ ಪ್ರಶ್ನತೀತರಲ್ಲ

  • @vinayk1095
    @vinayk1095 2 дні тому

    ಪಂಡಿತ್ ಕವಲಿ ಅವರ ಬಗ್ಗೆ ಅಭಿಪ್ರಾಯವೇನು

  • @user-gz4tf9sy4j
    @user-gz4tf9sy4j 3 дні тому

    Bheemsen joshi vachana haaduvudilla endu heli konegu haadalilla

  • @chandrashekarca7916
    @chandrashekarca7916 3 дні тому +6

    ಈ ಅನಗತ್ಯ ಚರ್ಚೆ ಇಂದ ಅದು ಏನೂ ಸಾಧಿಸುವುದಕ್ಕೆ ಹೊರಟಿದ್ದೀರಿ.

    • @manjunathaks607
      @manjunathaks607 3 дні тому +5

      ಸತ್ಯ ಅರ್ಥ ಮಾಡಿಕೊಳ್ಳಲು ಕಷ್ಟ ಎಂದು ನೇರವಾಗಿ ಹೇಳಿ.. ಸಂಕಟದಿಂದ ಪಾರಾಗಿ..😂

    • @vasudevraghvendra6428
      @vasudevraghvendra6428 2 дні тому

      truth and situation during that period

    • @Subbu297
      @Subbu297 День тому

      Nija mathadi dhare...anaavshyaka...

  • @madhusudhanm.kkrishanamurt9299

    Koogadi 😂😂