Interesting Facts about Malaprabha River | Inspire Kannada Official

Поділитися
Вставка
  • Опубліковано 20 січ 2025

КОМЕНТАРІ • 82

  • @jagadishholi9736
    @jagadishholi9736 2 роки тому +37

    ನಮ್ಮ ಹೆಮ್ಮೆಯ ಮಲ್ಲಪ್ರಭಾ ನದಿ ಬೆಳಗಾವಿಯ ಪ್ರಸಿದ್ಧವಾದ ನದಿ ಖಾನಪೂರ್ ಕಿತ್ತೂರ್ ಬೈಲಹೊಂಗಲ್ ಸೌದತ್ತಿ ರಾಮದುರ್ಗ ತಾಲೂಕಿನ ಜೀವನದಿ... ಪ್ರಸಿದ್ದ ಯಾತ್ರ ಸ್ಥಳವಾದ ಸೌದತ್ತಿ ಎಲ್ಲಮ್ಮ ದೇವಸ್ಥಾನ ಹಾಗೂ ಜೋಗುಳ ಬಾವಿ ಈ ತೀರ ಪ್ರದೇಶದಲ್ಲಿದೆ ಈ ನಡಿಗೆ ಸೌದತ್ತಿ ಬಳಿ ಇಂದಿರಾಗಾಂಧಿ ಅಣೆಕಟ್ಟು ಅಥವಾ ನವಿಲು ತೀರ್ಥ ನಿರ್ಮಿಸಲಾಗಿದೆ.... ಹಾಗೂ ಹುಬ್ಬಳ್ಳಿ ಧಾರವಾಡ ರೈತರ ಜೀವನದಿ....

    • @InspireKannadaofficial
      @InspireKannadaofficial  2 роки тому +1

      @Jagadish Holi ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸುತ್ತಿರಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು .

    • @bapusabsanadi
      @bapusabsanadi 6 місяців тому

      😊😊s😊😊

  • @hullappabarker5681
    @hullappabarker5681 2 роки тому +3

    ತುಂಬಾ ಧನ್ಯವಾದಗಳು ಮೆಡಮ್

  • @sundaramanassu1241
    @sundaramanassu1241 2 роки тому +7

    ತುಂಬಾ ಉತ್ತಮವಾದ ಮಾಹಿತಿ 👏👏

    • @InspireKannadaofficial
      @InspireKannadaofficial  2 роки тому

      @Santosh Hegde Vlogs ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸುತ್ತಿರಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು .

  • @nagarajyaligar8929
    @nagarajyaligar8929 2 роки тому +5

    ಒಂದೇ ದಿನದಲ್ಲಿ ಅತಿ ಹೆಚ್ಚು ವಿವ್ಸ್ ಕಂಡ ವಿಡಿಯೋ 💐💐

    • @InspireKannadaofficial
      @InspireKannadaofficial  2 роки тому

      @Nagaraj yaligar ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು . ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು

    • @nagarajyaligar8929
      @nagarajyaligar8929 2 роки тому +1

      @@InspireKannadaofficial 👍🤝💐🙏

  • @mallanagoudapatil4853
    @mallanagoudapatil4853 2 роки тому +2

    ಜೈ ಮಲಪ್ರಭಾ ಜೈ ವಕ್ಕುಂದ ❤

  • @sharanpujar3379
    @sharanpujar3379 Рік тому +2

    ಜೈ ಮಲಪ್ರಭಾ ನದಿ

  • @manjunathtopoji1203
    @manjunathtopoji1203 5 місяців тому

    ಸೂಪರ್

  • @poojapatil8676
    @poojapatil8676 2 роки тому +5

    I proud to say am also..born in ..branch of malprabha..rever village..mugabasav..(ನಮ್ಮ್ ಬೆಳಗಾವಿ..)🙏🏻🙏🏻

    • @InspireKannadaofficial
      @InspireKannadaofficial  2 роки тому

      @Pooja Patil ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು . ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸಿ ಹಾಗು ನಮ್ಮ ವಿಡಿಯೋಗಳನ್ನ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ . ಧನ್ಯವಾದಗಳು .

  • @rajasabnadaf8780
    @rajasabnadaf8780 2 роки тому +4

    ನಮ್ಮ್ ಜಿಲ್ಲೆಯ ಹೆಮ್ಮೆ ಇ ಮೂರು ಕ್ಷೇತ್ರಗಳು
    ಬೆಳಗಾವಿ ಬಾಗಲಕೋಟೆ

    • @InspireKannadaofficial
      @InspireKannadaofficial  2 роки тому

      @RAJASAB NADAF ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸುತ್ತಿರಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು .

  • @sudarshansk7523
    @sudarshansk7523 2 роки тому +14

    ಯವ್ವ ಮೊದಲು ನರಗುಂದ ಬಗ್ಗೆ ಹೇಳುವದ ಬಿಟ್ಟು, ಅವರಿಗಿಂತ ದೊಡ್ಡ ಸ್ವಾತಂತ್ರ್ಯ ಹೋರಾಟಗಾರರಾದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಹಾಗೂ ತಾಯಿ ಚೆನ್ನಮ್ಮನ ನಾಡು ಎಂಬುದರ ಬಗ್ಗೆ ವಿವರಿಸು

    • @InspireKannadaofficial
      @InspireKannadaofficial  2 роки тому +3

      @Sudarshan Sk ಅವರೆ ಈ ವಿಷಯದಲ್ಲಿ‌ ನರಗುಂದದ ಬಗ್ಗೆ ಬಂದಿರೋದ್ರಿಂದ ನರಗುಂದದ ಬಾಬಾ ಸಾಹೇಬ್ ಅವರ ಬಗ್ಗೆ ಹೇಳಿದ್ದೇವೆ . ಮುಂದಿನ ದಿನಗಳ್ಲಿ ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಚೆನ್ನಮ್ಮನವರ ಬಗ್ಗೆಯು ಮಾಹಿತಿ ನೀಡುತ್ತೇವೆ . ಧನ್ಯವಾದಗಳು

    • @SharanappaPoojar-k2s
      @SharanappaPoojar-k2s 5 місяців тому +1

      ಹೌದು ಹುಲಿ

    • @SharanappaPoojar-k2s
      @SharanappaPoojar-k2s 5 місяців тому

  • @shaw_contract_india866
    @shaw_contract_india866 2 роки тому +5

    Lovely. Keep it up madam

    • @InspireKannadaofficial
      @InspireKannadaofficial  2 роки тому

      @Shaw Contract India ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸುತ್ತಿರಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು .

  • @chandrutpujari5017
    @chandrutpujari5017 2 роки тому +1

    ತುಂಬಾ ಧನ್ಯವಾದಗಳು ಮೇಡಂ. ನಮ್ಮ ನದಿಯ ಬಗ್ಗೆ ಮಾಹಿತಿ ನೀಡಿದ್ದಕ್ಕೆ... ನನ್ನ ಹಳ್ಳಿ ನಿಂಬಲಗುಂದಿ (ಐಹೊಳೆ)

  • @hanuparsi3782
    @hanuparsi3782 2 роки тому +4

    Tq madam

  • @mallubalanagoudar3333
    @mallubalanagoudar3333 2 роки тому +18

    ಪುರಾಣ ಕಾಲದ ಮಲಪ್ರಭಾ ನದಿಯ ಬಗ್ಗೆ ಇರುವ ಒಂದು ಕಥೆ
    ಮಲಪ್ರಭಾ ನದಿ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಬಯಲು ಸೀಮೆಯ ಈಗಿನ ನವಿಲು ತೀರ್ಥ ಜಲಾಶಯ ದ ಹತ್ರ ಬಂತು ಆಗ ಆ ನದಿ ಹರಿತಾ ಬರುವಾಗ ಒಂದು ಬೆಟ್ಟ ಎದುರಾಯ್ತು. ಬೆಟ್ಟ ಎದುರಾಯ್ತು ಎಂದು ಮಲಪ್ರಭೆ ನದಿಯು ಪಕ್ಕದ ಸಮತಟ್ಟಾದ ನೆಲದ ಮೇಲೆ ಹರೀತಾ ಹೊರಟಿತ್ತು. ಆಗ ಅದೇ ಬೆಟ್ಟದ ಮೇಲೆ ಕೂತು ನೋಡ್ತಾ ಇದ್ದ ಒಂದು ನವಿಲು. ನದಿಯು ಬೆಟ್ಟ ಎದುರಾಯ್ತು ಎಂದು ದಿಕ್ಕನ್ನೇ ಬದಲಾಯಿಸಿದನ್ನು ನೋಡಿ ನದಿಯ ಬಗ್ಗೆ ಕುಹಕ ಆಡುತ್ತದೆ ಅದು. ಏನೆಂದರೆ ಬೆಟ್ಟಕ್ಕೆ ಅಂಜಿ ಬೆಳವಲ ಸೇರ್ಕೊಂಡ್ಲು ನೋಡು ಗಂಗೆ ಅಂತ ನವಿಲು ನದಿಗೆ ಅವಮಾನ ಮಾಡುತ್ತದೆ. ಆಗ ನವಿಲಿನ ಮಾತು ಕೇಳಿಸಿಕೊಂಡ ಮಲಪ್ರಭಾ ನದಿಗೆ ತಡೆಯಲಾರದ ಸಿಟ್ಟು ಬಂದು ಒಮ್ಮೆ ನದಿಯು ಹಿಂದೆ ಸರಿದು ಜೋರಾಗಿ ಬಂದು ಬೆಟ್ಟಕ್ಕೆ ಅಪ್ಪಳಿಸಿತು. ಬೆಟ್ಟ ಒಡೆದು ಹೋಯ್ತು ಅದರ ಮಧ್ಯಯೆ ಹರಿದು ಮುಂದೆ ಹೋಯ್ತು. ಅಂದು ಬೆಟ್ಟ ಒಡೆದ ಜಾಗದಲ್ಲಿ ಇಂದು ಜಲಾಶಯ ಕಟ್ಟಿದ್ದಾರೆ. ಅದಕ್ಕೆ ಆ ಜಲಾಶಯಕ್ಕೆ. ನವಿಲು ತೀರ್ಥ ಜಲಾಶಯ ಅಂತ ಹೆಸರು ಬಂದಿದೆ

    • @InspireKannadaofficial
      @InspireKannadaofficial  2 роки тому

      @Mallu Balangoudar ಅವರೆ ನಿಮ್ಮ ಪ್ರತಿಕ್ರಿಯೆಗೆ ಹಾಗು ನೀವು ನೀಡಿರುವ ಮಾಹಿತಿಗಳಿಗಾಗಿ ಧನ್ಯವಾದಗಳು. ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸುತ್ತಿರಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು .

    • @shridharpawar4052
      @shridharpawar4052 2 роки тому +1

      ❤️

    • @ಗೋಪಾಲಜಾಗನೂರ
      @ಗೋಪಾಲಜಾಗನೂರ 7 місяців тому

      ಧನ್ಯವಾದಗಳು

  • @praveenpattar8358
    @praveenpattar8358 2 роки тому +4

    👌👌👌👌

    • @InspireKannadaofficial
      @InspireKannadaofficial  2 роки тому

      @Praveen Pattar ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸುತ್ತಿರಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು .

  • @umeshtalawar5095
    @umeshtalawar5095 Рік тому +1

    Super ❤❤❤❤

  • @anandbaragundi8137
    @anandbaragundi8137 2 роки тому +1

    ಉತ್ತರ ಕರ್ನಾಟಕದ jeeva ನದಿ ಮಲಪ್ರಭಾ ನದಿ

  • @shankarreddy2760
    @shankarreddy2760 5 місяців тому +1

    ❤❤❤🎉🎉

  • @savitapatil9573
    @savitapatil9573 2 роки тому

    👌👌👍👍

  • @Legend.6152
    @Legend.6152 2 роки тому +2

    ನಮ್ಮೂರು Dharwada

  • @poojajambagi1373
    @poojajambagi1373 2 роки тому +1

    gataprabha nadi Bagge Video Madi

  • @dyamanagoudapatil2716
    @dyamanagoudapatil2716 2 роки тому +1

    🙏

    • @InspireKannadaofficial
      @InspireKannadaofficial  2 роки тому

      @Dyamanagouda patil ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು . ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು

  • @shashankgoudar504
    @shashankgoudar504 2 роки тому

    TQ madam Namma gram malaprabha nadi hatra ne irodu nam gram lingadahalli

  • @rameshchannel7252
    @rameshchannel7252 2 роки тому +2

    Our village is konnur which is on the shore of malaprabha river😍

    • @InspireKannadaofficial
      @InspireKannadaofficial  2 роки тому

      @Ramesh Channel ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸುತ್ತಿರಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು .

  • @sunilkaroshi7882
    @sunilkaroshi7882 2 роки тому +3

    Namma belagavi oorin Hemme malaprabha Nadi 🙏🙏

    • @InspireKannadaofficial
      @InspireKannadaofficial  2 роки тому

      @Sunil Karoshi ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸುತ್ತಿರಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು .

  • @baleshtotager1160
    @baleshtotager1160 Рік тому +1

    B m Totager kamatnur ❤

  • @sidduhiremath1286
    @sidduhiremath1286 2 роки тому +3

    ಅಕ್ಕಾ ಎಲ್ಲಾ ಉರ ಹೆಸರು ಹೇಳಿದರ ok ಆದರ MK ಹುಬ್ಳಿಳಿ ಹೆಸರು ಮಾತ್ರ ಬಿಟ್ಟ ದಿರಿ ಇದಕ್ಕಾಗಿ ನಮ್ಮ ಮನಸಿಗೆ ನೂವಾಯಿತು ಬಕ್ತಿ ಬಂಡಾರಿ ಬಸವಣ್ಣ ನವರ ಧಮ೯ ಪತ್ನಿ ತಾಯಿ ಶ್ರೀ ಗಂಗಾ ಬಿಕಾ ಐಕ್ಯ ಸ್ಥಳವಾಗಿದ್ದು ಊರು ನಮದು MK ಹುಬಳ್ಳಿ ಚನ್ನಬಸವ ನನ್ನ ನಾಡು ಶ್ರೀಗಂಧದ ಬೀಡು ನಮ್ಮರು NH 4 ಹೈವೆ ಎರಡು ದೂಡ ಸೆತುವೆ ಇದ್ದಾವೆ ಹಾಗೂ ಮಾತೆ ಗಂಗಾಬಿಕೆ ಐತ್ಯ ಸ್ಥಳದ ಮುಂದೆ ಶ್ರೀ ಲಕ್ಷಿ ನರಸಿಂಹ ಸ್ವಾಮಿ ಕಟ್ಟ ಇದೆ ಪ್ರಸಿಧ ಸ್ಥಳ ನಮ್ಮ ಉರು

    • @InspireKannadaofficial
      @InspireKannadaofficial  2 роки тому

      @Siddu hiremath ಅವರೆ ನಾವು ಬೇಕು ಅಂತ ಬಿಟ್ಟಿಲ್ಲ . ಹಾಗೇನಾದರು ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ . ವಿಡಿಯೋವನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು . ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು .

    • @dattatreyadoni5598
      @dattatreyadoni5598 2 роки тому +1

      ಇಂದಿರಾ ಗಾಂಧಿ ಆನೆಕತ್ತು ಇದರ ಹೆಸರು

    • @Dollerdwitu
      @Dollerdwitu 2 роки тому

      Namm sann hubbli namm hemme❤️

  • @pradeeprocking2344
    @pradeeprocking2344 2 роки тому +1

    ನಮ್ಮಊರಿನ ಡ್ಯಾಮ್ ನಮಗೆ ಹೆಮ್ಮೆ

    • @InspireKannadaofficial
      @InspireKannadaofficial  2 роки тому +1

      @PRADEEP Rocking ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸುತ್ತಿರಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು .

  • @DBOSSBoss-td5wi
    @DBOSSBoss-td5wi 7 місяців тому

    Madam miss konnuru Village malaprabha illiyu haridu hogutte

  • @mallikarjunhoogar7648
    @mallikarjunhoogar7648 2 роки тому +2

    Sagolli rayanna kuda avaru mattu kitturu Rani chenamma kuda tayiya madalali horata nadesidare

  • @ravic5317
    @ravic5317 6 місяців тому

    Shri Mugabasaveswar prasanna

  • @sureshdodamani2827
    @sureshdodamani2827 2 роки тому +1

    ಕೊಡಲ್ಲ ಸಂಗಮದಲ್ಲಿ 3 ನದಿಗಳು ಸೇರುತ್ತೆ ಕೃಷ್ಣ ಘಟಪ್ರಭಾ ಮಲಪ್ರಭಾ

    • @InspireKannadaofficial
      @InspireKannadaofficial  2 роки тому +1

      @Suresh dodamani ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸುತ್ತಿರಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು .

    • @sureshdodamani2827
      @sureshdodamani2827 2 роки тому +1

      @@InspireKannadaofficial ಓಕೆ

  • @mrutyunjaysalimath346
    @mrutyunjaysalimath346 2 роки тому +1

    ಹೊಳೆಹಾಳುರ ಅಂತ ಹೆಳಿದಿರಿ .ಅದು ಹೊಳೆಆಲೂರು

  • @ravikant778
    @ravikant778 2 роки тому

    ನನ್ನ ಊರು ಸುನ್ನಾಳ ಇರುವುದು ಇದೆ ಮಲಪ್ರಭೆ ದಡದಲ್ಲಿ. ಇದರಲ್ಲಿ ನೀವು ನಮ್ಮ ಊರಿನ ಹನುಮಂತ ದೇವರು ಮತ್ತು ಇದೆ ನದಿ ದಡದಲ್ಲಿ ಇರುವ ಕಿಲ್ಲಾ ತೋರಗಲ್ಲನ ಏಳು ಸುತ್ತಿನ ಕೋಟೆ, ಭೂತನಾಥ ದೇವಾಲಯದ ಬಗ್ಗೆ ಹೇಳುವುದು ಮರೆತಿದ್ದೀರಿ.

    • @umeshbhuchadi208
      @umeshbhuchadi208 2 роки тому

      ರವಿಕಾಂತ್ ಸರ್ ಇದು ಯಾವ ಊರು ಯಾವ ತಾಲೂಕು. ಅಂತ ಹೇಳಿದರೆ ನಾವು ನೋಡಲು ಬರುತ್ತೇವೆ

  • @pradeepbhovi3557
    @pradeepbhovi3557 2 роки тому +1

    Kranti veer Sangolli rayanna kuda malaprabhe madila hutti beledidu

  • @mahanteshfatakal8124
    @mahanteshfatakal8124 6 місяців тому

    Akka namm village name helill alla HIREHATTIHOLI

  • @suchikale9238
    @suchikale9238 5 місяців тому

    Nam gadag purti neravari adru agaute

  • @ManjuAvin
    @ManjuAvin 5 місяців тому

    3 ನದಿ 2ಅಲ್ಲ

  • @suchikale9238
    @suchikale9238 5 місяців тому

    Neeru bagalkoli hogudu beda nam gadag kade nadi jodane madi punnya adru barute

  • @sangameshajur3726
    @sangameshajur3726 2 роки тому +1

    Kamatagi maheti kattilla

    • @InspireKannadaofficial
      @InspireKannadaofficial  2 роки тому

      @Sangamesh Ajur ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು . ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು

  • @chandruk4497
    @chandruk4497 2 роки тому +1

    Medaum kranti veera sangoli rayanna huttidu kuda malaprabha nadi nadale adanu helbekittu nivu🙏🙏🙏🙏🙏🙏🙏🙏🙏🙏🙏🙏🙏🙏

  • @marutitalawar1706
    @marutitalawar1706 6 місяців тому

    M k hubli yelli hottu medm

  • @hussainaminnaik9471
    @hussainaminnaik9471 2 роки тому

    Ball hako yad thande KAL ye galo hall waki Hogi Thave karn karshi hago

    • @hussainaminnaik9471
      @hussainaminnaik9471 2 роки тому

      Anther jall ke samse aagothe aath karn sumth patt adigari ge tham chanl mokhanthar sumse heli

  • @ILOVEBIJAPUR
    @ILOVEBIJAPUR 2 роки тому +8

    ತುಂಬಾ ಉತ್ತಮವಾದ ಮಾಹಿತಿ 👍👍

    • @InspireKannadaofficial
      @InspireKannadaofficial  2 роки тому +1

      @Media Tech Channel ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದೇ ರೀತಿ ನಮ್ಮ ಚಾನಲ್ ಅನ್ನಾ ವೀಕ್ಷಿಸುತ್ತಿರಿ ಹಾಗು ನಮ್ಮ ವಿಡಿಯೋಗಳನ್ನಾ ಶೇರ್ ಮಾಡುವ ಮೂಲಕ ನಮ್ಮನ್ನಾ ಪ್ರೋತ್ಸಾಹಿಸುತ್ತಿರಿ ಧನ್ಯವಾದಗಳು .