ಕೃಷ್ಣಾನದಿ ಇಲ್ಲದಿದ್ರೆ ಏನಾಗ್ತಿತ್ತು ಗೊತ್ತಾ ಕರ್ನಾಟಕ..? The story of river Krishna/ Interesting facts

Поділитися
Вставка
  • Опубліковано 12 січ 2025

КОМЕНТАРІ • 348

  • @shivanandnashivanandna6395
    @shivanandnashivanandna6395 5 років тому +15

    ಚಾನೆಲ್ ಅಂದ್ರೆ ಚಾನೆಲ್ ನಂಬರ್ 1ಚಾನೆಲ್ ಅದು ನಮ್ಮ ಮೀಡಿಯಾ ಮಾಸ್ಟರ್ ಚಾನೆಲ್ ಧನ್ಯವಾದಗಳು ಸರ್

  • @acchasangamesh8964
    @acchasangamesh8964 5 років тому +99

    ತುಂಬಾ ಚೆನ್ನಾಗಿದೆ ಸರ್ ಬರಿ ಕರ್ನಾಟಕದಲ್ಲಿ ಕಾವೇರಿ ನದಿ ಮಾತ್ರವಿದೆ ಎಂದು ರಾಜಕಾರಣಿಗಳು ಅದರ ಬಗ್ಗೆ ಮಾತ್ರ ಕಾಳಜಿಯಿಸುತ್ತಾರೆ

  • @amardoni8135
    @amardoni8135 6 років тому +35

    ಲಾಲ ಬಹದೂರ ಶಾಸ್ತ್ರೀ ಜಲಾಶಯ ವಿಜಯಪುರ . ನಮ್ಮ ಜಿಲ್ಲೆಯ ಪ್ರಮುಖ ನದಿ . love from Bijapur sir

  • @jaykumarbhendawade5842
    @jaykumarbhendawade5842 5 років тому +106

    ಕೃಷ್ಣನದಿ ಉತ್ತರ ಕರ್ನಾಟಕದ ಜೀವನದಿ.. 😍🙏🙏

    • @madanmohanrao4710
      @madanmohanrao4710 5 років тому +4

      ತಾವು ವಿಷಯ ವಿವರಿಸುವ ರೀತಿ, ಅಂಕಿಅಂಶಗಳು ಚಿಕ್ಕಪುಟ್ಟ ಮಾಹಿತಿಗಳನ್ನೂ ಅದ್ಭುತವಾಗಿದೆ. ಕೃಷ್ಣಾ ನದಿಯಲ್ಲೇ ಛಾಯಾಭಾಗವತಿ ದೇವಸ್ಥಾನವಿದ್ದು ಇಲ್ಲಿ ಹದಿನೆಂಟು ಕುಂಡಗಳಿವೆ. ಮಹತ್ವದ್ದಾಗಿದೆ. ತಾವು ರಾಯಚೂರಿನ, ದುಸ್ಥಿತಿ ಒತ್ತುವರಿ ಹಾಗೂ ಅಳಿವಿನ ಅಂಚಿನಲ್ಲಿರುವ ಮಾವಿನಕೆರೆಯ ಬಗ್ಗೆ ಒಂದು ವಿಡಿಯೋ ಮಾಡಲು ಸಾಧ್ಯವೇ ನೋಡಿ. ಅಭಿನಂದನೆಗಳು ಧನ್ಯವಾದಗಳು.

  • @jagadishkadapatti636
    @jagadishkadapatti636 5 років тому +6

    ನಮಸ್ಕಾರ ಸರ್ ಕೃಷ್ಣಾ ನದಿ ಪಕ್ಕದ ಹುಡುಗನಾದರೂ ಕೃಷ್ಣಯ್ಯ ಬಗ್ಗೆ ನನಗೆ ತಿಳಿಯದ ಹಲವಾರು ವಿಶೇಷ ವಿಷಯಗಳನ್ನು ನಿಮ್ಮ ಮೀಡಿಯಾ ಮಾಸ್ಟರ್ ಚಾನಲ್ ನಿಂದ ತಿಳಿದುಕೊಂಡೆ ಹೀಗಾಗಿ ನಿಮಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಇದೇ ರೀತಿಯಾಗಿ ಇನ್ನೂ ಹತ್ತು ಹಲವಾರು ಸಮಾಜ ಮುಖಿಯಾಗಿರುವ ವಿಷಯಗಳನ್ನು ತಿಳಿಸುವಲ್ಲಿ ನಿಮ್ಮ ಮೀಡಿಯಾ ಮಾಸ್ಟರ್ ಚಾನಲ್ ಇರಬೇಕೆನ್ನುವುದು ನಮ್ಮ ಮನದಾಳದ ಹಂಬಲ ಧನ್ಯವಾದಗಳು

  • @manjunathgoudpatil1237
    @manjunathgoudpatil1237 6 років тому +16

    ಕೃಷ್ಣಾ ನದಿಯ ಬಗ್ಗೆ ಮುಖ್ಯವಾದ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್.

  • @shreyashshreyashomhindu1639
    @shreyashshreyashomhindu1639 5 років тому +4

    ನಮ್ಮ ಉತ್ತರ ಕರ್ನಾಟಕದ ನೀರು ಸರಬರಾಜು ಈ ಕೃಷ್ಣ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ..... ಮತ್ತು ಅನೇಕ ಉಗಮ ದೇವಾಲಯಗಳ ಜಾಲವೇ ಈ ಕೃಷ್ಣ ನದಿ... ಧನ್ಯವಾದಗಳು ಸರ್

  • @sreenivasareddy1574
    @sreenivasareddy1574 3 роки тому +3

    ಮಾಹಿತಿಗೆ ಧನ್ಯವಾದ.. ಎಲ್ಲೋ ರಾಘವೇಂದ್ರ.. ನಿರೂಪಣೆ ಯಂತಿದಿ...ಏನೇ ಇರಲಿ..ಮತ್ತೊಮ್ಮೆ ಧನ್ಯವಾದ....

  • @anandkdaddenavar3587
    @anandkdaddenavar3587 5 років тому +32

    ಕರ್ನಾಟಕದಲ್ಲಿ ಹರಿದ ಅತೀ ಉದ್ದವಾದ ನದಿ........ ಕೃಷ್ಣಾ ನದಿ
    ನಮ್ಮ ಕೃಷ್ಣಾ..........ನಮ್ಮ ಹೆಮ್ಮೆ

  • @nigappamantur9289
    @nigappamantur9289 5 років тому +7

    ನಮ್ಮ ಕೃಷ್ಣ ನದಿಯ ಬಗ್ಗೆ ಹೆಮ್ಮೆ ಜೈ ಕರ್ನಾಟಕ ಈ ನದಿ ನೀರು ಬಗ್ಗೆ ತಿಳಿಸಿದರು ಧನ್ಯವಾದಗಳು ನಮಸ್ಕಾರ ಸರ್

  • @jinendraalagur4148
    @jinendraalagur4148 5 років тому +5

    ಉತ್ತರ ಕರ್ನಾಟಕ ರಾಜ್ಯದ ಜೀವನದಿ

  • @parashuramhadimani7792
    @parashuramhadimani7792 6 років тому +12

    ಉತ್ತರ ಕರ್ನಾಟಕದ jeevanadi namma ಕೃಷ್ಣಾ ತಾಯಿ

  • @yankuturamari1950
    @yankuturamari1950 6 років тому +3

    ನಿಜವಾಗಲೂ ಅದ್ಭುತ ಮತ್ತು ಮಹತ್ವ ಪೂರ್ಣವಾಗಿದೆ....
    ನಿಮ್ಮಿಂದ ಇನ್ನೂ ಹೆಚ್ಚಿನ ವಿಡಿಯೊಗಳು ಬರಲಿ...
    ಶುಭವಾಗಲಿ ನಿಮಗೆ...

  • @yogithagowda4623
    @yogithagowda4623 6 років тому +12

    ಸರ್ ನಿಮ್ಮ ಧ್ವನಿ ನನಗೆ ತುಂಬಾ ಇಷ್ಟ ನಿಮ್ಮ ಕನ್ನಡದ ಸ್ಪಷ್ಟತೆ ಸುಮಧುರ ಉತ್ತಮ ಸಂದೇಶ ತಲುಪಿಸಿದ್ದೀರಾ ಧನ್ಯವಾದಗಳು

  • @anjaligeetha3935
    @anjaligeetha3935 6 років тому +3

    ಸೂಪರ್ ಸರ್ ತುಂಬಾ ಚೆನ್ನಾಗಿ ಮಾಹಿತಿ ತಿಳಿಸಿದಿರಿ

  • @manjunatha.hhulli750
    @manjunatha.hhulli750 6 років тому +23

    ಸರ್ ಈ ಎಲ್ಲಾ ನದಿಗಳಿಗೆ ತುಂಬಾ ಧನ್ಯವಾದಗಳು ಇವುಗಳು ಇಲ್ಲ ಅಂದ್ರೆ ನಮ್ಮ ಬದುಕಿನ ಬಂಡಿ ಹೇಗೆ ಇರುತಿತ್ತು ಎನೋ ಈ ವಿಶ್ವದಲ್ಲಿ ಇರುವ ಪ್ರತಿ ನದಿಗಳ ಪಾತ್ರ ಅದರದೇ ಆದ ಒಂದು ವಿಶೇಷತೆ ಹೊಂದಿಕೊಂಡಿವೇ ಇವುಗಳಿಂದ ನಮ್ಮ ಬದುಕಿನ ಬಂಡಿ ಹೋಡಿಡಾಡುವದು ಎಲ್ಲಾ ನದಿಗಳಿಗೆ ನಾನು ಯಾವತ್ತೂ ಚಿರರುಣೀ

  • @rajumanjula5400
    @rajumanjula5400 6 років тому +54

    ತುಂಬಾ ಅದ್ಭುತವಾಗಿದೆ ಸರ್ ನಿಮ್ಮ ಧ್ವನಿ ನೀವು ಹೇಳುವ ರೀತಿ ಅದ್ಭುತ ಸಾರ್ ....😍😍ನಿಮಗೆ ಸಾಧ್ಯವಾದರೆ ಹೇಮಾವತಿ ನದಿಯ ಬಗ್ಗೆ ನಮಗೆ ಮಾಹಿತಿ ನೀಡಿ ಸರ್ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಸರ್ ..

  • @karibasappaainapur3537
    @karibasappaainapur3537 5 років тому +2

    ಉತ್ತಮ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು 🙏

  • @sultangr1454
    @sultangr1454 6 років тому +5

    ಅನಂತ ಕೋಟಿ ಧನ್ಯವಾದಗಳು ಸರ್. ಕೃಷ್ಣೆಯ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ.

  • @timepassvideos1987
    @timepassvideos1987 6 років тому +5

    🙏🙏🙏🙏 ಜೈ ಶ್ರೀಕೃಷ್ಣ...
    ನಿಮ್ಮ ಈ ಮಾಹಿತಿಗಾಗಿ ತುಂಬಾ ಧನ್ಯವಾದಗಳು...

  • @prasannap3281
    @prasannap3281 6 років тому +2

    ಕೃಷ್ಣೆ ಬಹಳ information ಸಿಕ್ಕಿತು sir tnkss

  • @hanamanth6952
    @hanamanth6952 5 років тому +1

    ತುಂಬಾ ಒಳ್ಳೆಯ ಮಹಿತ್ತಿ ಸರ್ ತುಂಬಾ ತುಂಬಾ ದನ್ಯೆವಾದಗಳು ಸರ್

  • @rsrinivasrsrinivas7263
    @rsrinivasrsrinivas7263 6 років тому +1

    ಉಪಯುಕ್ತ ಮಾಹಿತಿ ಸರ್ ನಿಮಗೆ ನಮ್ಮ ಬೆಂಬಲ ಸದಾ ಕಾಲ ಇರುತ್ತದೆ

  • @prakashgp240
    @prakashgp240 6 років тому +35

    ಅದ್ಬುತ ಸರ್. ಇಂತಹ ಇನ್ನೂ ಹೆಚ್ಚಿನ ಸಾಮಾನ್ಯ ಜ್ಞಾನದ ವೀಡಿಯೋಗಳನ್ನು ಅಪ್ಲೋಡ್ ಮಾಡಿ.

  • @ಓಂಕಾರಸರ್ವಾಂತರ್ಯಾಮಿ

    ಅತ್ಯದ್ಭುತ ಮಾಹಿತಿ ಸರ್.

  • @panduranganayaka1193
    @panduranganayaka1193 5 років тому +1

    ಧನ್ಯವಾದಗಳು ತುಂಬಾ ಒಳ್ಳೆಯ ಮಾಹಿತಿ ಸರ್.ರವಿ ಬೆಳೆಗೆರೆ ತರನೆ ಮಾಹಿತಿ ಹೇಳಿದ್ದಿರ ಸರ್ ಹೇಳುವ ಶೈಲಿ ಚೆನ್ನಾಗಿದೆ ಥ್ಯಾಂಕಿಯು ಸರ್

  • @manjuak5883
    @manjuak5883 6 років тому +2

    ,ಅದೆನೆಈರ್ಲಿ ನಿಮ್ ವಿಡಿಯೋ ಸೂಪರ್ ಸರ್

  • @mallikarjuninamati8577
    @mallikarjuninamati8577 5 років тому +4

    Simply superb...it's lifeline for millions of people...really thanks for making knowledge full video...

  • @malleshtb5098
    @malleshtb5098 6 років тому +5

    Swamy.....neevu...tumba...swarashyakaravagi....mahithi...needutiddira....nimma..dwani..chennagide..Dhanyavadagalu.

  • @ashwinibadiger4284
    @ashwinibadiger4284 5 років тому +2

    tq sir Krishna Nadi information kodidake tq sir

  • @pavankiru8415
    @pavankiru8415 6 років тому +6

    ಸರ್ ನಿಮ್ಮ ಮಾಹಿತಿಗೆ ಧನ್ಯವಾದ..ಸೂಪರ್ ಸರ್..👌👌👌

  • @jaijewargi6669
    @jaijewargi6669 6 років тому +7

    ಈ ನದಿಯ ಪೌರಾಣಿಕ ಹಿನ್ನೆಲೆ ಹೇಳಿದ್ರೆ ವಿಡಿಯೋ ಪೂರ್ತಿಯಾಗುತ್ತಿತ್ತು....

  • @praveenr4557
    @praveenr4557 6 років тому +5

    Sir iAm study in civil engineering. And this video is useful for my prasentation water resource in karnataka and most amazing dams in India thanks

  • @kishorsriram82
    @kishorsriram82 5 років тому +2

    Very Interesting & Useful knowledge Hatsoff 🙏🙏

  • @srinidhi7140
    @srinidhi7140 5 років тому +5

    ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ❣️

  • @anandkavital1019
    @anandkavital1019 5 років тому +5

    ಸರ್ ನಿಮ್ಮ ಧ್ವನಿಯಲ್ಲಿ ಯಾವುದೋ ಒಂದು ಮೋಡಿ ಇದೆ. ನೀವು ಏನೇ ಹೇಳಿದರು ಕೇಳಬೇಕು ಅನ್ನಿಸುತ್ತೆ ಸರ್.. ಇಂತಹ ಅನೇಕ ವಿಡಿಯೋಗಳನ್ನು ಅಪ್ಲೋಡ್ ಮಾಡಿ.

  • @manishsrivatsa8112
    @manishsrivatsa8112 6 років тому +1

    ನಿಮ್ಮ ಮಾಹಿತಿಗೆ ದನ್ಯವಾದಗಳು..

  • @rekha9702
    @rekha9702 6 років тому +4

    You explained very well about river Krishna. All the information is well covered. Thank you for such a wonderful video. If possible make an video about keladi channamma , kitturu channamma and jansi Lakshmi bai, about their upbringing , their birth place , their ruling time , similarity between their personality and situation. Pl make this video

  • @kaushalram5241
    @kaushalram5241 6 років тому +34

    Krishna river is the lifeline of Karnataka but just for political reason Kaveri is hyped....

  • @virupakshavirupaksha3277
    @virupakshavirupaksha3277 6 років тому +4

    All videos Super please meny more videos applod sir your all students God sir 👌 👌 👌 👌 👌 👌 👌 👌 👌 👌 👌 👌 👌 👌 👌 👌 👌 👌

  • @shashanksh5100
    @shashanksh5100 5 років тому +9

    Sir can u introduce every district of Karnataka? Everyone of my family and friends like ur way of explanation

  • @Ramu_sir
    @Ramu_sir 5 років тому +2

    Super sir ditels

  • @simpleindian.4844
    @simpleindian.4844 6 років тому

    sarala jeevana chanel nalli nivu ithuhaasakke sambandhisida vishayagalna tumbaa sogasaagiyu arthapoornavaagiyu vivarisuttiri.dhanyavaadaglu sir.

  • @praveenkeee3920
    @praveenkeee3920 5 років тому +3

    Thank you so much sir for your excellent information🙏🙏🙏🙏🙏🙏🙏🙏🙏

  • @maheshpujari6616
    @maheshpujari6616 5 років тому +2

    Krishna nadi is really great I love you Krishna nadi Namma Karnataka Namma Krishna thuba supervisor

  • @KA29DUKERIDERVLOGS
    @KA29DUKERIDERVLOGS 5 років тому +1

    Nivu explain mado style namage thumba ista sir good job...

  • @dyamannatallikeri1413
    @dyamannatallikeri1413 4 роки тому +2

    Uttar Karnataka Jeevanadi Krishna Sada Kaala Heege Kangolisali Sir

  • @shrutipatil3159
    @shrutipatil3159 6 років тому +2

    Namma Krishna Nadi bagge helid mahiti attyadbuta.. thanks 😊 for information Sir

  • @parashuramhadimani7792
    @parashuramhadimani7792 6 років тому +23

    ಕಾವೇರಿ nadi ge kottashtu. Nam ಕೃಷ್ಣ nadi bagge yaje care tagolta illa. I love only ಕೃಷ್ಣ River

    • @sumuks522
      @sumuks522 5 років тому +2

      Kaveri water kaali agide hivaga Bangalore BDA janaru sharavati nadi tharodike nodtahidare

    • @madhugowda6552
      @madhugowda6552 5 років тому +1

      I love kaveri and Krisna

  • @NaveenYadav-cz8pg
    @NaveenYadav-cz8pg 6 років тому +2

    Wow wonderful information sir

  • @manojyaligar5488
    @manojyaligar5488 5 років тому

    ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ತಮಗೆ ಧನ್ಯವಾದಗಳು . ಇದೆ ರೀತಿಯ ಮಾಹಿತಿಯುಕ್ತ ವಿಡಿಯೋ ಗಳನ್ನು ಮಾಡಿ

  • @rajutlaskar8892
    @rajutlaskar8892 5 років тому +2

    I have been to the beginning till end of this river it never reaches the bay of Bangol from last 20 yrs as scarcity of water in AP test information is very good and very informative

  • @jagadishkandagalla6260
    @jagadishkandagalla6260 6 років тому +11

    ನಮ್ಮ ತುಂಗಭದ್ರಾ ಡ್ಯಾಮ್ ಗೆ ಯಾವ ನದಿಗಳು ಕುಡೂತ್ವೆ ಹೇಳಿ

  • @Nanw23
    @Nanw23 6 років тому +2

    Very beautifully presented. Thank you Sir.

  • @masehsagasar8090
    @masehsagasar8090 6 років тому +3

    ಸೂಪರ್ ಸರ್ 🙏🙏🙏🙏🙏🙏🙏

  • @sharannooli9827
    @sharannooli9827 5 років тому +4

    Kannada nadina nijavada jeevanadi Krishna..kaveri alla sir

  • @srinaik8207
    @srinaik8207 6 років тому +3

    marvellous information sir.Thank you.

  • @rxmanja2026
    @rxmanja2026 5 років тому

    Thumb chennagide nimage dhanyavadhagalu

  • @seethashri8113
    @seethashri8113 6 років тому +2

    Super information sir...good job..thank u..

  • @raghukannadiga
    @raghukannadiga 6 років тому +2

    Very informative.. Appreciate the efforts

  • @anandlokari1186
    @anandlokari1186 5 років тому

    Super nimm waiss 👌👌

  • @sujith96
    @sujith96 5 років тому +2

    Good information👌 Thank you .

  • @kartz3326
    @kartz3326 5 років тому

    Awesome video brother very informative and well made

  • @manjusn4441
    @manjusn4441 5 років тому +1

    Karnatakada biggest top 5rivers
    1)krishna river 1400km
    2)bhima river 861km
    3)kaveri 805km
    4)thungabhadra531km
    5)malaprabha 304km
    Uttar karnatakada eradu jeeva nadigalu krishna and bhima ondu olle video ondu olle artical

  • @alibasha6278
    @alibasha6278 5 років тому

    Wow very good informations. Thnks

  • @keerthank5483
    @keerthank5483 4 роки тому +1

    ಕೃಷ್ಣ ಕಾವೇರಿ ಕರ್ನಾಟಕದ ಎರಡು ಕಣ್ಣುಗಳು. ಕ್ರಷ್ಣೆ ಮಹಾರಾಷ್ಟ್ರದಲ್ಲಿ ಹುಟ್ಟೊ ನದಿ ಆದರೆ ಕಾವೇರಿ ಹುಟ್ಟೋದು ಕರ್ನಾಟಕದಲ್ಲಿ ಅದಕ್ಕೆ ಕಾವೇರಿ ಗೆ ಹೆಚ್ಚು ಮಹತ್ವ ಕೊಡೋದು. ಕೃಷ್ಣ ಮೇಲ್ದಂಡೆ ಯೋಜನೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕೊಡುಗೆ ಅಪಾರ.

  • @ranganathgorur4869
    @ranganathgorur4869 6 років тому +1

    Thanks for the very useful informations 👏🌹👏

  • @sachinhosaangadi5186
    @sachinhosaangadi5186 5 років тому

    Tq for given information about krishtna

  • @basavarajkhot9046
    @basavarajkhot9046 6 років тому +7

    Sir nanu koda chikodi( Examba ) davanu krishana nadi karanataka hurisalu (hebagilu ) antanu karutare ( supar sir ) namma nadi bagge helidakke 👍

  • @kishanmane8829
    @kishanmane8829 5 років тому +1

    Very good and detailed information thank you very much.

  • @creativityculture3017
    @creativityculture3017 6 років тому

    Nimma matnado shaili nice amazing sir

  • @sandeepindian3318
    @sandeepindian3318 5 років тому +1

    Good information must we want it

  • @shivappamshivappam2316
    @shivappamshivappam2316 6 років тому +7

    E ನಾವು ಇಂಥ ವಿಷಯಗಳನ್ನು ಗೂಗಲ್ನಲ್ಲಿ ಸರ್ಚ್ ಮಾಡಿದೆ ನಿಮಗೆ ಈ ಮಾಹಿತಿ ಹೇಗೆ ಲಭ್ಯವಾಯಿತು

  • @lavanyagadadi8793
    @lavanyagadadi8793 5 років тому +1

    Please make deep history and geography futures of krishna river

  • @manjushashi3851
    @manjushashi3851 6 років тому +15

    Sir plz make one video about TungaBhadra.. Bcz these two rivers are goddesses of middle Karnataka..

  • @bandenawaz448
    @bandenawaz448 5 років тому

    super👌👍🙏

  • @ishwarrodabasannavar9263
    @ishwarrodabasannavar9263 6 років тому

    Supar sir jai Krishna

  • @thirumala2834
    @thirumala2834 5 років тому +1

    It’s very useful thank you so much sir

  • @dyamavvatalavar6112
    @dyamavvatalavar6112 5 років тому +1

    Thank you sir. ige Ella nadigalannu heli sir

  • @manojtrmanoj2421
    @manojtrmanoj2421 6 років тому +1

    Super voice.... super collection

  • @Aj-py9hs
    @Aj-py9hs 6 років тому

    Sir nimma dwani super

  • @satishkygonahalli6219
    @satishkygonahalli6219 6 років тому +3

    Excellent sir & you have brought a lot of informations & BJP has to act on it ! In my opinion , only person can act is “ Anantha Hegde “ , please bring him as CM & C. T . Ravi , as Dy CM to bring in “ Sanatana Dharma “ in the state , & rest of the leaders will be given suitable post to exhibit there performances!

  • @rameshramee6313
    @rameshramee6313 6 років тому +2

    Thanks sir this really great job search

  • @nageshabk7823
    @nageshabk7823 6 років тому

    Wow great information sir... It's like TV show..

  • @veerbhadrayyatalikotimath2065
    @veerbhadrayyatalikotimath2065 6 років тому

    ಸೂಪರ್. ಜೈ ಕರ್ನಾಟಕ

  • @live2ride342
    @live2ride342 6 років тому

    Krishna nadiya patrada bage, savivistra mahiti nididaykaya dhanyvadgalu.

  • @hariprasadshetty1831
    @hariprasadshetty1831 6 років тому

    Mahithi thilisikottiruvudhakke danyavadhagalu.

  • @hasensultan2034
    @hasensultan2034 5 років тому

    Adbutavada mahiti kottidira dhanyavadalu sir ide riti pratiyondu nadi devastana masidi charch smaraka gala bagge mahiti kodri odo makkalige gaid tara hagute

  • @yallappabasappa4302
    @yallappabasappa4302 6 років тому +1

    Nanna favorite river Krishna sir tq

  • @harishkarabi5009
    @harishkarabi5009 5 років тому

    good impormation sr

  • @prashantarakeri1022
    @prashantarakeri1022 5 років тому

    Sir mari kanive yojane bagge ondu video madi sir...

  • @sanmathiupadya7928
    @sanmathiupadya7928 6 років тому +1

    Nice video TQ😻💖😍

  • @creativityculture3017
    @creativityculture3017 6 років тому

    Supprrrrr work sir hatssof

  • @prathapsetm7176
    @prathapsetm7176 6 років тому +1

    v good information thank you

  • @deepudeepu7849
    @deepudeepu7849 5 років тому

    Plz video about ಲಿಂಗನಮಕ್ಕಿ dam

  • @Sidhu-nayak
    @Sidhu-nayak 5 років тому +3

    ಕೃಷ್ಣೆ ನದಿ ನಮ್ಮ ನದಿ sir Nandu Yadagiri Jilla

  • @halappabhagannavar669
    @halappabhagannavar669 5 років тому

    Super Mama

  • @shivamaddi6563
    @shivamaddi6563 5 років тому

    Sir ur talking super

  • @parashuramhadimani7792
    @parashuramhadimani7792 6 років тому +6

    Karunadinalli krshne ge avamana maduttiddare. ಮಲತಾಯಿಯ ಧೋರಣೆ torista idare

  • @harishpb6375
    @harishpb6375 5 років тому +3

    Sir plz make a video on "Ayodya"controversy and the history behind it.