ಮಲಪ್ರಭಾ ಉಗಮ ಸ್ಥಾನ | Malaprabha River Origin | Kankumbi | Belagavi | Khanapur

Поділитися
Вставка
  • Опубліковано 3 січ 2025

КОМЕНТАРІ • 165

  • @shwetakothule4948
    @shwetakothule4948 4 місяці тому +1

    ಮಲಪ್ರಭೆಯ ಉಗಮ್ ಸ್ಟಾನ್ ನೋಡಿ ಖುಷಿ ಆಯ್ತು.ನಮ್ಮೂರು ಅಲ್ಲಿಯ ಮಲಪ್ರಭೆಯ ಮೊದಲಿನ ಸೊಗಸು ಊರು ಬಿಟ್ಟು 40 ವರ್ಷ ಆದರೂ ಕೂಡ ಇನ್ನೂ ಮನ ಮಂದಿರದಲ್ಲಿ ಅದೇ ಸೊಗಸು ನೆಲೆಯಾಗಿದೆ. ಇಸ್ಟು ವರ್ಷ ಆದ್ರೂ ಮಲಪ್ರಭೆ. ಇನ್ನು ಆಗಾಗ ಕನಸಲ್ಲಿ ಕಾಣಿಸ್ತಾನೆ ಇರತಾಳೆ...ಒಟ್ಟಿಗೆ ವಿಡಿಯೋ ನೋಡಿ ಖುಷಿ ಆಯ್ತು sweet couple.all the best.

    • @AKkannadavlogs
      @AKkannadavlogs  4 місяці тому

      ಧನ್ಯವಾದಗಳು 👍👍👍

  • @basavarajhindiholi103
    @basavarajhindiholi103 5 місяців тому +7

    ನಾವೇ ಹೋಗಿ ‌ಕಣಕುಂಬಿ ನೋಡಿ ಬಂದಂತಹ ಅನುಭವ ಆಯಿತು ತುಂಬಾ ಧನ್ಯವಾದಗಳು ಸರ್

    • @AKkannadavlogs
      @AKkannadavlogs  5 місяців тому

      ಧನ್ಯವಾದಗಳು ಸರ್

  • @shankargoudapatil5405
    @shankargoudapatil5405 5 місяців тому +11

    ಮಲಪ್ರಬಾ ನದಿ ನಮ್ಮ ಉತ್ತರಕರ್ನಾಟಕ ಜೀವನದಿ 🙏

  • @rajgopalm14
    @rajgopalm14 5 місяців тому +2

    ತುಂಬಾ ಸುಂದರವಾದ ಪರಿಸರ ದೇವಸ್ಥಾನ ನಮಸ್ಕಾರ

  • @slvmohana528
    @slvmohana528 5 місяців тому +2

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ...

    • @AKkannadavlogs
      @AKkannadavlogs  5 місяців тому

      ಧನ್ಯವಾದಗಳು ಸರ್.

  • @gtrehanu
    @gtrehanu 5 місяців тому +4

    ಒಳ್ಳೆಯ ಸ್ವಾರಸ್ಯವಾದ ಸ್ಥಳವನ್ನು ತೋರಿಸಿದ್ದಕ್ಕೆ ಧನ್ಯವಾದಗಳು 🎉

  • @surekhapujar9481
    @surekhapujar9481 5 місяців тому +2

    ತುಂಬಾ ಖುಷಿ ಯಾಯಿತು. ಒಳ್ಳೆ ಮಾಹಿತಿ ಹಂಚಿ ಕೊಂಡಿದ್ದೀರಿ. Nave👌🏻ಹೋಗಿದ್ದೇವೆಯೇನು ಅಂತಾ ಭಸಾವಾಯಿತು. 👌🏻👌🏻👌🏻👌🏻🙏🏻🙏🏻🙏🏻🙏🏻ಹ್ರದಯಪೂರ್ವಕ ಧನ್ಯವಾದಗಳು. ತಮಗೆ.

    • @AKkannadavlogs
      @AKkannadavlogs  5 місяців тому

      ಧನ್ಯವಾದ ಗಳು ಸರ್ 🙏

  • @prabhudeyannavar9198
    @prabhudeyannavar9198 5 місяців тому +4

    ಬಹಳ ಉತ್ತಮವಾದ ಮಾಹಿತಿ ಸರ್....ನಮ್ಮ ಮಲಪ್ರಭೆ..🏞️🏞️🏞️.......ನಾವು ಬೆಳಗಾವಿ ಯವರೆ ಆದ್ರೂ ಇಷ್ಟು ಮಾಹಿತಿ ನಮಗೆ ಇರಲಿಲ್ಲ...ತಮಗೆ ತುಂಬಾ ಧನ್ಯವಾದಗಳು.....

  • @ramalingnesaragi6843
    @ramalingnesaragi6843 5 місяців тому +1

    ಸೂಪರ್ ಸರ್

    • @AKkannadavlogs
      @AKkannadavlogs  5 місяців тому

      ಧನ್ಯವಾದಗಳು ಸರ್,👍

  • @bannappagundappanavar5844
    @bannappagundappanavar5844 5 місяців тому +3

    ಮಲಪ್ರಭಾ ನದಿ ನಮ್ಮದೇ ಆದರೂ, ಅದರ ಉಗಮ ಸ್ಥಳ ನೋಡಬೇಕು ಎಂದು ಬಹಳ ಜನಕ್ಕೆ ಅನ್ನಿಸುವುದು ಅಪರೂಪ, ನೀವು ಉಗಮಸ್ಥಾನದ ಧಶ೯ನ ಮಾಡಿಸಿದ ನಂತರ ನಾವು ಅದೇ ಖಾನಾಪೂರ ತಾ- ನವರಾದರೂ ಈಗ ನೋಡಿ ಬರಬೇಕೆಂದು ಅನ್ನಿಸುತ್ತಿದೆ. ತಮಗೆ ಧನ್ಯವಾದಗಳು🙏

    • @AKkannadavlogs
      @AKkannadavlogs  5 місяців тому

      ಧನ್ಯವಾದಗಳು, ಆದ್ರೆ ಈಗ ಹೋಗ್ಬೇಡಿ ಸರ್ ಮಳೆ ಜಾಸ್ತಿ ಆ ಪ್ರದೇಶದಲ್ಲಿ.

  • @irannakeeliputti6492
    @irannakeeliputti6492 5 місяців тому +2

    ತುಂಬಾ ಧನ್ಯವಾದಗಳು. ನಾನು ಕೂಡಾ ರಾಮದುರ್ಗ ತಾ.ನವನಾಗಿದ್ದರು ಉಗಮ ಸ್ಥಾನ ನೋಡಿರಲಿಲ್ಲ.

  • @VikasVPX
    @VikasVPX 4 місяці тому +1

    Superb! Thank you both, for such a beautiful Video of Malaprabha river origin place with so many details. Really appreciate your extensive research work behind this video. Really liked your narration style. Keep it up 👍👍

  • @MallappaKalyani
    @MallappaKalyani 5 місяців тому +3

    ಮಲಪ್ರಭೆಯ ಉಗಮ ಸ್ಥಾನ ತಿಳಿದು ಬಹಳ ಸಂತೋಷವಾಯಿತು

  • @kadappaterani8633
    @kadappaterani8633 5 місяців тому +2

    Video super

  • @rajeshwarijhutti2502
    @rajeshwarijhutti2502 5 місяців тому +1

    Super video 🙏

  • @krishnaitnal686
    @krishnaitnal686 5 місяців тому +1

    Very good effort, all the best

    • @AKkannadavlogs
      @AKkannadavlogs  5 місяців тому

      Thank you sir, support our UA-cam channel

  • @panchudrums
    @panchudrums 4 місяці тому +2

    ನಮ್ಮ ಕರ್ನಾಟಕ ನಮ್ಮ ಹೆಮ್ಮ❤

  • @kumars6807
    @kumars6807 3 місяці тому +2

    👌👍

  • @rajanaagudadar3766
    @rajanaagudadar3766 5 місяців тому +2

    Sir namaste 🙏🙏 your video will be good.

  • @vinayakbelavaniki150
    @vinayakbelavaniki150 5 місяців тому +3

    ಮಲಪ್ರಭ ನದಿಯು ನಮ್ಮ ನಾಡಿನ ಜೀವ ನದಿ ❤

  • @prashantsrimani31
    @prashantsrimani31 5 місяців тому +1

    Nimma kannada tumba sogasagide❤

    • @AKkannadavlogs
      @AKkannadavlogs  5 місяців тому

      ಧನ್ಯವಾದ ಗಳು 👍

  • @sumangalamath1427
    @sumangalamath1427 5 місяців тому +3

    ಬಹಳ ಉತ್ತಮವಾದ ಮಾಹಿತಿ ಕೊಟ್ಟಿದ್ದೀರಾ,,,, ಬಹುಷಃ ಮಲ್ಲಿ ಎಂಬ ಹುಡುಗಿಯ ದೆಸೆಯಿಂದ ಮಲಪ್ರಭಾ ಎಂಬ ಹೆಸರು ಬಂದಿರಬಹುದೇನೋ,,,! ದೇವಸ್ಥಾನ ತುಂಬಾ ಸುಂದರವಾಗಿದೆ,,,, ಕೊಂಕಣಿ ನಾರಿಯರು ಕೂಡಾ ಅಷ್ಟೇ ಸುಂದರವಾಗಿದ್ದರು,,,,,, ಅಂತೂ ನಮ್ಮ ಮಲಪ್ರಭೆ ಬಗ್ಗೆ ಈಗ ತಿಳಿದುಕೊಂಡ ಹಾಗಾಯಿತು,,, ಧನ್ಯವಾದಗಳು 🙏

    • @AKkannadavlogs
      @AKkannadavlogs  5 місяців тому

      ಧನ್ಯವಾದ ಗಳು ಮೇಡಂ 👍

  • @raghunathmutalik2882
    @raghunathmutalik2882 5 місяців тому +1

    Dhanyavadagalu all the best

    • @AKkannadavlogs
      @AKkannadavlogs  5 місяців тому

      ಧನ್ಯವಾದ ಗಳು ಸರ್ 👍

  • @YallappaLakkundi-nv7ok
    @YallappaLakkundi-nv7ok 5 місяців тому +2

    😢super

  • @nishasakare6235
    @nishasakare6235 5 місяців тому +1

    Superb mahiti bro 🎉🎉

  • @Vijaypurfoods
    @Vijaypurfoods 5 місяців тому +1

    Beautiful.... I visited so many times....... It's our village

  • @basanagouda2435
    @basanagouda2435 5 місяців тому +1

    Super expression. Thanks please. God bless you.

  • @manjunathas1560
    @manjunathas1560 5 місяців тому +1

    Super information vlog 👌.

  • @drakshayanimuchandi4655
    @drakshayanimuchandi4655 5 місяців тому +1

    Super our river malprabha.beutyful capture.

  • @arunkungare7948
    @arunkungare7948 5 місяців тому +1

    Super nature.

  • @vimalakm1415
    @vimalakm1415 5 місяців тому +1

    Beautiful place

  • @ashokpmagajikondi1825
    @ashokpmagajikondi1825 5 місяців тому

    Good Narration

    • @AKkannadavlogs
      @AKkannadavlogs  5 місяців тому

      ಧನ್ಯವಾದಗಳು ಸರ್,👍

  • @HanumanthaDeepa-wp3py
    @HanumanthaDeepa-wp3py 5 місяців тому +1

    Thumba olle video bro nav e jaga nodirlella thank

  • @AnnayyaSambalimath-e2i
    @AnnayyaSambalimath-e2i 5 місяців тому +1

    thanks to both for imformation of malaprabha i am from munavalli i don't knew this imformation thanks once again.

  • @srinatyamkalakendra8213
    @srinatyamkalakendra8213 5 місяців тому +1

    Hi madam this river reach
    Bay of bengal
    Nice video

  • @ShanmukhVlogs-wp9qk
    @ShanmukhVlogs-wp9qk 5 місяців тому +1

    Really very nice place to visit...❤

  • @yogappabetsur6135
    @yogappabetsur6135 5 місяців тому +1

    Very good information 🎉

  • @kavya702
    @kavya702 5 місяців тому +1

    Nice place, super

  • @ManjuHalakoti
    @ManjuHalakoti 5 місяців тому +1

    Good. Mpr. Ndi

  • @NiteeshGaniger
    @NiteeshGaniger 5 місяців тому +1

    ಒಳ್ಳೆಯ ಮಾಹಿತಿ

    • @AKkannadavlogs
      @AKkannadavlogs  5 місяців тому

      ಧನ್ಯವಾದ ಗಳು ಸರ್

  • @padmaa9332
    @padmaa9332 5 місяців тому +1

    Very very nice thanq

  • @VijaykumarPatil-fi9lr
    @VijaykumarPatil-fi9lr 5 місяців тому +1

    Thanky u, Ramadurgs Frinds

  • @shobhaksirsatesirsate7233
    @shobhaksirsatesirsate7233 5 місяців тому +1

    Super👍👍

  • @BharatBharat-vj4hn
    @BharatBharat-vj4hn 5 місяців тому +2

    ನಮ್ಮ ತಾಯಿ ಮಲಪ್ರಭಾ ನದಿ

  • @somalingappakali3044
    @somalingappakali3044 5 місяців тому

    ಧನ್ಯವಾದಗಳು

  • @ravindrakanitkar1232
    @ravindrakanitkar1232 5 місяців тому +1

    Very very nice

  • @Gururaj-e1n
    @Gururaj-e1n 5 місяців тому +1

    tumba chennagi mudi bandide

    • @AKkannadavlogs
      @AKkannadavlogs  5 місяців тому

      ಧನ್ಯವಾದ ಗಳು ಸರ್ 🙏

  • @Sumithra-oe8du
    @Sumithra-oe8du 3 місяці тому

    Adbutha 🎉

  • @nandapatil491
    @nandapatil491 4 місяці тому

    Tku so much

  • @girijavvasb8952
    @girijavvasb8952 5 місяців тому +1

    👌

  • @punyakotipunyakotipune8205
    @punyakotipunyakotipune8205 5 місяців тому +2

    ಕರ್ನಾಟಕದ ಮಂದಿರಗಳನ್ನ ಮತ್ತು ಪ್ರವಾಸ ಸ್ಥಳಗಳನ್ನ ಕನ್ನಡದಲ್ಲಿ ಮಾತನಾಡಿಸಿ ಕನ್ನಡದಲ್ಲಿ ಮಾಹಿತಿ ನೀಡಿ

    • @AKkannadavlogs
      @AKkannadavlogs  5 місяців тому

      ಕನ್ನಡ ದಲ್ಲೇ ಮಾಹಿತಿ ನೀಡಿದ್ದೇವೆ ಸರ್.

  • @VenkangoudaPatil-tt6ge
    @VenkangoudaPatil-tt6ge 5 місяців тому +1

    Good 👍🎉😊

  • @girishkalled6041
    @girishkalled6041 5 місяців тому +1

    Mauli devi माऊली देवी

  • @shashsm
    @shashsm 5 місяців тому +23

    ಕೂಡಲಸಂಗಮದಲ್ಲಿ ಸೇರೋದು ಕೃಷ್ಣ ಮತ್ತು ಮಲಪ್ರಭ ನದಿಗಳು. ಘಟಪ್ರಭ ನದಿಯು ಚಿಕ್ಕ ಸಂಗಮದಲ್ಲಿ ಕೃಷ್ಣ ನದಿಯನ್ನು ಸೇರುತ್ತದೆ.

    • @AKkannadavlogs
      @AKkannadavlogs  5 місяців тому

      👍🙏

    • @santoshdindawar1299
      @santoshdindawar1299 5 місяців тому +1

      That Chikka Sangama is Ilal village . Now submerged in Almatti dam back waters.

    • @santoshdindawar1299
      @santoshdindawar1299 5 місяців тому

      Rivers in Belagavi district are: Krishna, Doodh Ganga, Ved Ganga, Hiranyakeshi, Markandeya, Mahadayi,Ghataprabha and Malaprabha.

    • @shashsm
      @shashsm 5 місяців тому

      @@santoshdindawar1299 Before construction of Dam, rivers are flowing through millions of years... Gathaprabha submerge in Chikka Sangama and Malaprabha Submerge in Kudal Sangam.

    • @preethampoorvika3525
      @preethampoorvika3525 5 місяців тому

      @@AKkannadavlogs m

  • @LaxmiAmbiger-c2s
    @LaxmiAmbiger-c2s 5 місяців тому +1

    ❤👍👍

  • @savitamuchandi7979
    @savitamuchandi7979 5 місяців тому +1

    Malaprabha nadi varnane yestuhelibaru kadimeye 🙏❤

  • @shivalingappamuchandi3015
    @shivalingappamuchandi3015 5 місяців тому

    Namma Nadi malprabha 👍👍

    • @AKkannadavlogs
      @AKkannadavlogs  5 місяців тому

      ನಮ್ಮ ಹೆಮ್ಮೆಯ ಮಲಪ್ರಭಾ 👍

  • @ashok.sajjan.1964
    @ashok.sajjan.1964 5 місяців тому +1

    🎉🎉🎉🎉🎉

  • @PrakashHebballiAGR
    @PrakashHebballiAGR 4 місяці тому +1

    ನಾನು D.ed ಮಾಡಿದ್ದು 2006 ರಲ್ಲಿ ರಾಮದುರ್ಗ ದಲ್ಲಿ ನಾವು ಇರೋದು ಅಣ್ಣಿಗೇರಿ ಪಂಪಜನ್ಮ ಭೂಮಿ

  • @jagadeeshbabu8679
    @jagadeeshbabu8679 5 місяців тому +1

    Vishalawagi hariyodu bailhongal hattira nayanagaradalli

  • @Hagesummane111
    @Hagesummane111 4 місяці тому +1

    Istu kadime subscription idru, Ella videos Olle views barta ide. Regular agi haki sir. Nan channel regular hakade iddadakke down aytu🎉

  • @rajukr1232
    @rajukr1232 5 місяців тому +1

    ಬಂಗಾಳ ಕೊಲ್ಲಿ ಸೇರುತ್ತದೆ

    • @AKkannadavlogs
      @AKkannadavlogs  5 місяців тому +1

      ಬಂಗಾಳ ಕೊಲ್ಲಿ ಹಿಂದೂ ಮಹಾಸಾಗರ ದ ಒಂದು ಭಾಗ ಸರ್

  • @vishwanathmutagi134
    @vishwanathmutagi134 5 місяців тому +1

    Hindu mahasagar all, bangalkolli

  • @Vins0306
    @Vins0306 5 місяців тому +1

    Hindu mahasagar serollva chigavva , ada bay of bengal

  • @ravasahebdesai3850
    @ravasahebdesai3850 5 місяців тому +1

    M k hubbali malanadidi

  • @akhilakcchidanandappak1211
    @akhilakcchidanandappak1211 5 місяців тому +2

    ಕನ್ನಡ ಭಾಷೆ. ಬಳಕೆ ಇದ್ದಂತಿಲ್ಲ. ಅಲ್ಲೆಲ್ಲ ಕನ್ನಡ. ವಿಜೃಂಬಿಸ ಬೇಕು

  • @sonalisanadi2552
    @sonalisanadi2552 5 місяців тому +1

    Krishna nadi hogi seruvudu bangal kolli....niv heliddu hindumahasagar ant..

  • @aravindmegur4717
    @aravindmegur4717 2 місяці тому +1

    ಸರಿಯಾಗಿ ಮಾಹಿತಿ ನೀಡಿದ್ದೀರಿ, ಮೊನ್ನೆ ನಾವು ಇಲ್ಲಿಗೆ ಹೋಗಿದ್ದಾಗ ಕನ್ನಡ ಮಾತಾಡುವವರು ಯಾರೂ ಸಿಗಲಿಲ್ಲ, ನಿಮಗೆ ಧನ್ಯವಾದಗಳು 🙏🤝👍

    • @AKkannadavlogs
      @AKkannadavlogs  2 місяці тому

      ಧನ್ಯವಾದಗಳು ಸರ್ 👍

  • @abubakarnadaf3798
    @abubakarnadaf3798 5 місяців тому

    ಘಟಪ್ರಭಾ ನದಿ ಬಗ್ಗೆ ತಿಳಿಸಿಕೊಡಿ

    • @AKkannadavlogs
      @AKkannadavlogs  5 місяців тому

      ಎಸ್, ಬೇಗನೇ ಘಟಪ್ರಭಾ ನದಿ ಬಗ್ಗೆ ನೂ ಮಾಹಿತಿ ನೀಡುತ್ತೇವೆ 👍

  • @ShriNidhi-zu2im
    @ShriNidhi-zu2im 5 місяців тому +3

    ಅಲ್ಲಿಯ ಸ್ಥಳೀಯರಿಗೆ ಕನ್ನಡ ಬರೋದಿಲ್ವ? ನಾವು ನಮ್ಮ ರಾಜ್ಯದಲ್ಲೇ ಬೇರೆ ಭಾಷೆನ ಬಳಸಬೇಕೆ 😅

    • @sharank4154
      @sharank4154 5 місяців тому +1

      ಕನ್ನಡ ಮತ್ತು ಕೊಂಕಣಿ ಎರಡೂ ಭಾಷೆ ಮಾತಾಡತಾರೆ ಬ್ರದರ್

    • @AKkannadavlogs
      @AKkannadavlogs  5 місяців тому +2

      ಎಲ್ಲ ಗಡಿ ಭಾಗದ ಜನರ ಸಮಸ್ಯೆ ಇದು , ನಾವು ಅವರನ್ನು ತಪ್ಪು ಅಂತ ಹೇಳೋಕೆ ಆಗೋದಿಲ್ಲ ಆಯಾ ರಾಜ್ಯ ದ ಗಡಿಭಾಗದ ಭಾಷೆ ಪ್ರ ಭಾವ ಅವರ ಮೇಲಾಗುತ್ತೆ .ಎಲ್ಲ ಭಾಷೆಯನ್ನು ನಾವು ಗೌರವಿಸೋಣ, ಒಟ್ಟಿನಲ್ಲಿ ನಾವು ಭಾರತೀಯರು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ನಮ್ಮದು , ಇದು ನಮ್ಮ ಅನಿಸಿಕೆ ಮೇಡಂ.

    • @guruprasadm2104
      @guruprasadm2104 5 місяців тому +1

      ಗ‌ಡಿ ಭಾಗ‌ದ‌ ಜ‌ನ‌ರು ಕ‌ನ್ನ‌ಡ‌ ಮಾತ‌ನಾಡುವುದಿಲ್ಲ‌ ಎಂಬುದು ಎಲ್ಲ‌ರಿಗೂ ಎದ್ದು ಕಾಣುವ‌ ವಿಚಾರ‌! ಆದ‌ರೆ ಅವ‌ರ‌ ಮೂಲ‌ಭೂತ‌ ಸೌಕ‌ರ್ಯ‌ದ‌ ಬ‌ಗ್ಗೆ ನಾವು ಯಾವ‌ತ್ತಾದ‌ರೂ ದ‌ನಿ ಎತ್ತಿದ್ದೇವೆಯೇ? ಎಂಬುದು ಮುಖ್ಯ‌ವಾದ‌ ವಿಚಾರ‌... ಎಲ್ಲೋ ಕುಳಿತು ವಾಸ್ತ‌ವ‌ ವಿಚಾರ‌ ತಿಳಿಯ‌ದೆ ತಾರ್ಕಿಕ‌ ವಿವ‌ರ‌ಣೆ ಕೊಟ್ಟುಕೊಂಡು ಸ್ವ‌ಯಂತೀರ್ಪು ಕೊಡುವುದು ಇಂದಿನ‌ ವಿದ್ಯಾಮಾನ‌ದ‌ಲ್ಲಿ ಸ‌ರ್ವೇ ಸಾಮಾನ್ಯ‌ವಾಗಿ ಹೋಗಿದೆ... ಇಂತ‌ಹ‌ ಸ್ವಯಂ ತೀರ್ಪು ಕೊಡುವ‌ವ‌ರ‌ ಸಾಲಿಗೆ ತಾವೂ ಸೇರಿರುವುವುದು ವಿಪ‌ರ್ಯಾಸ‌ವೇ ಸ‌ರಿ.....!

  • @marutipatil4313
    @marutipatil4313 5 місяців тому +1

    Navu forest kelsa madidivi Alli kanakumbi gudda yalla sasi Nati madidvi