Kanniridu Raktha Kanniridu - HD Video Song - Raktha Kanneeru - Upendra - Rajesh Krishnan
Вставка
- Опубліковано 17 кві 2023
- Raktha Kanneeru Kannada Movie Song: Kanniridhu - HD Video
Actor: Upendra, Ramya Krishna, Abhirami
Music: Sadhu Kokila
Singer: Rajesh Krishnan
Lyrics: Upendra
Year :2003
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Raktha Kanneeru - ರಕ್ತ ಕಣ್ಣೀರು2003$SGV
2024 ರಲ್ಲಿ ಯಾರು ನೊಡ್ತಿದಿರಾ
ಲೋ ನನ್ ಮಗನೇ 2004 ರಲ್ಲಿ ಬೆಂಗಳೂರಿನಲ್ಲಿ ಬಂಗಾರಪ್ಪ ಟಾಕೀಸ್ ನಲ್ಲಿ ನೋಡಿದವನು ನಾನು
ಆಗ ನೀನು ಇನ್ನೂ ಚಿಕ್ಕ ಮಗು ಮುಚ್ಚೋ ಬಾಯಿ
Yes brother
Life
Sis
Yes sir
ಯಾರಾದ್ರೂ ಇದೀರಾ ಈ ವರ್ಷದ ಕೊನೆಯಲ್ಲಿ ನೋಡ್ತಾ ಇರೋರು..? ಇದ್ರೆ ಇಲ್ಲಿ ಹಾಜರಿ ಹಾಕಿ ಹೋಗಿ ✌️✌️
my life right now
plz be carefull 😢
Meeeee
ದಿನಕ್ಕೆ ಒಂದು ಸಲ ಕೇಳ್ತೀನಿ
ನಾನು ಇದೀನಿ ಬ್ರೋ 😢
ಕರ್ಮ ತುಂಬಾ ಭಯಂಕರ ಆಗಿರುತ್ತೆ ಅನ್ನೋದಕ್ಕೆ ಈ ಹಾಡೇ ಉದಾಹರಣೆ 🙏👌
ಈವಾಗ ಈ ಮೂವಿ ರಿಲೇಸ್ ಹಾಗಿದ್ರೆ ಫ್ಯಾನ್ ಇಂಡಿಯಾ ಹಾಗೋದೋ 200%
ತಮಿಳ್ movie ರಿಮೇಕ್ ಇದು ಆವಾಗ್ಲೇ ಮಾಡಿದ್ದಾರೆ
ಬಹಳ ಮನೋಗ ಅಭಿನಯ ಉಪ್ಪಿ,
ರಾಜೇಶ್ ಕೃಷ್ಣನ್ ಮದುರ ವಾಯ್ಸ್
ಹೋಗು ನೀ ಹೋಗು ತಿದ್ದಿಕೊಳ್ಳು ಬಾಲೆ ...ಸಾಲದು ❤
ನಗಿಸುತ್ತಲೆ ಅಳುವಿನೆಡೆಗೆ ಕರೆದೊಯ್ಯುವ ಚಿತ್ರ....
ಈ ಹಾಡಲ್ಲಿ ಬದುಕಿನ ಪಾಠ ಕಲಿಸಿ
ಸಾಹಿತ್ಯದಲ್ಲಿ ಜೀವನದ ಸಂಪೂರ್ಣ ಅರ್ಥ ರೂಪಿಸಿ
ಅಭಿನಯದಲ್ಲಿ ಮನೋಜ್ಞವಾಗಿ ನಟಿಸಿ
ಅದ್ಭುತ ಕಲೆ ನೀಡಿದ ಉಪ್ಪಿ ಸರ್ ಅನಂತ ಅನಂತ ಧನ್ಯವಾದಗಳು.
Oscar award character..❤
ಮಾಡಿದ್ದುಣ್ಣೋ ಮಹರಾಯ ಅಂತಾರಲ್ಲಾ ಹಾಗೆ ಈ ಹಾಡು. ನಾವು ಮಾಡಿದ್ದು ನಾವೇ ಅನುಭವಿಸಬೇಕು. ಕಾಲಕ್ಕೆ ಸರಿಯಾಗಿ ಒಪ್ಪಶ ಹಾಡು. ಸೂಪರ್.
ಧನ್ಯವಾದಗಳು ಈ ಒಂದು ಸಿನಿಮಾ ಕೊಟ್ಟಿದಾಕೆ
ರಾಜೇಶ್ ಕೃಷ್ಣನ್ ಕಂಠದ ಅದ್ಭುತ ಹಾಡು 🙏🌹🌹🙏🌹🌹👌👌👍👏👏👍
ಸಾಹಿತ್ಯ ಹಾಗೂ ಅಭಿನಯ ಮನೋಜ್ಞವಾಗಿದೆ..🙏🙏🙏
ನಿನ್ನ ಬೇಕುಗಳಿಗೆ ತಾನೇ ಒಳ್ಳೆತನ ಕೊಟ್ಟೆ ಬಲೀ.....ನಿನ್ನ ಆಸೆಗಳಿಗೆ ತಾನೇ ಕೆಟ್ಟ ತನ ಹುಟ್ಟಿತಿಲ್ಲಿ ನಾನೆಂಬ ಹಹಂಕಾರ ಒರಲಾರದಂತ ಭಾರ ಮಣ್ಣಾಗುವೇ..... ಹೇ............. ಹೇ
ಹೋಗು ನೀ ಹೋಗು ಬುದ್ದಿಬಂದರು ಕಾಲ ಬಾರದು ಅದ್ಬುತ ಸಾಲು ಹೋಗು ನೀ ಹೋಗು ತಿದ್ದಿಕೊಳ್ಳಲು ಬಾಳೆ ಸಾಲದು..........
ಸತ್ಯಾ ಇದು,,,,,,,,,,,,,,
ಬಹಳ ಅದ್ಬುತ ಸಾಲುಗಳು ಹಾಗೂ ಅಭಿನಯ ಬೊಂಬಾಟ್ ಉಪ್ಪಿ ಸರ್
ಒಂದೊಂದು ಸಾಲು ತುಂಬಾ ಅರ್ಥ 👍
ಸಾಧು ಕೋಕಿಲ ಸರ್ ಮ್ಯೂಸಿಕ್ ಸೂಪರ್ ❤
ನಿನ್ನ ಬೇಕುಗಳಿಗೆ ತಾನೆ ಒಳ್ಳೆ ತನ ಕೊಟ್ಟೆ ಬಲಿ..
ನಿನ್ನ ಆಸೆಗಳಿಗೆ ತಾನೆ ಕೆಟ್ಟ ತನ ಹುಟ್ಟಿತಿಲ್ಲಿ....
ನಾನೆಂಬ ಅಹಂಕಾರ, ಹೊರಲಾರದಂತ ಭಾರ.....ಮಣ್ಣಾಗುವೆ....ಹೇ....
ಹೋಗು ನೀ ಹೋಗು ಬುದ್ಧಿ ಬಂದರೂ....ಕಾಲ ಬಾರದೂ.....
ಹೋಗು ನೀ ಹೋಗು ತಿದ್ದಿಕೊಳ್ಳಲು ಬಾಳೆ ಸಾಲದೂ.....
ನೀನಾಡಿದ ಮೋಜಾಟಕೆ ಸುಂಕ ಕಟ್ಟಿ ಮಣ್ಣಾಗುವೆ.........ಕಣ್ಣೀರಿದು ರಕ್ತ ಕಣ್ಣೀರಿದು....😢😢😢😢😢
No one can give life to this character better than upendra sir🔥real star⭐
100%
ಕಷ್ಟ ಬಂದರೇನೇ ಸುಖದ ಬೆಲೆ ಗೊತ್ತಾಗೋದು
Papa madtiror e song nodidre saku , artkond badkidre jevna kuda badalagute🥲
ಸಾಹಿತ್ಯ ಮನೋದ್ನ್ಯವಾಗಿದೆ
Nijakku nanna badukige darideep i song adarallu ನೀ ಆಡಿದ ಮೋಜಟಕೆ ಶುಂಕ ಕಟ್ಟೆ ಮಣ್ಣಾಗುವೆ ಈ ಲೈನ್ ನಿಜಕ್ಕೂ ಅದ್ಭುತ ❤🙏🙏
ಶುಂಕ ಅಲ್ಲ ಸುಂಕ
@@nithinmahadeva9085ಯಾವ್ದೋ ಬಿಡಪಾ ಅಣ್ಣ ಫೀಲಿಂಗ್ ಅಲ್ಲಿ ಇದ್ದಾರೆ
ನಿನ್ನ ಬೇಕುಗಳಿಗೆ ತಾನೇ ಒಳ್ಳೆತನ ಕೊಟ್ಟೆ ಬಲಿ ನಿನ್ನ ಆಸೆಗಳಿಗೆ ತಾನೇ ಕೆಟ್ಟತನ ಹುಟ್ಟಿತಿಲ್ಲಿ
ಜೀವನದ ಸತ್ಯ ಅಡಕ ವಾಗಿದೆ ತಿಳಿದು ಬಾಳಿ
Yes yes yes yes yes yes yes yes yes yes yes yes yes yes yes yes 100/;
ಪ್ರತಿಯೊಂದು ಸಾಲು ಬದುಕಿನ ಪಾಠ ತಿಳಿಸಿಕೊಡುತ್ತವೆ.
ಉಪೇಂದ್ರ ಬರವಣಿಗೆ ಸಾಂಗ್... ಸಾಧುಕೋಕಿ ಮ್ಯೂಸಿಕ್
Yen acting guru..😢 hattsup uppi boss..
Buddi bandaru kaala baaradu .....thiddikollalu baale saaladu....this is the best part
Superb acting sir, jana nodi jeevana arta maadkobeku
Inta moovi inyavattu baralla sooper adakke desada nambar 1nirdesaka
Buddi bandaru kaala baradu 🙏 yen sahithya ❤️
Super director ಸಾಧು ಕೋಕಿಲ
Hat's up saadhu n Uppi sir
ಕರ್ಮ always ರಿಟರ್ನ್ 🙏🏻
Super upendra sir exllent director
Ultimate song .. very meaningful
Real Star UPENDRA BOSS fabulous performance ❤Best acting in Uppi anna carrier 🔥
Good message from this film.
Meaning full song 🙏🙏
Karam never leave anybody it will return with interest so do good be good speard good
This movie really great kannada industry
The same time one thing upendra not only actor
Really enjoye this part
Upendra sir ❤
Very true. Song...❤
ವಾರಂಟಿ ಇಲ್ಲದ 2023... Happy new year,,, 🎉🎉 2024
Love you so much uppi sir is my god ❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Dedicated to darshan after this incident
One of my favourite song
Legend movie
Any one in 2024
Nice song
Super song uppi
Nijja
SUPER SAD SONG😢
Super video HD thanks 🙏🙏
True actor
Very year see song ❤❤❤😢 life yavthara erbeku antha helida movie amezing acting uppi sir ❤
Super.sags
Nijja 100%
Nijja Supper
En acting guru
Nam Boss Andre yavglu no1 ...uppi ❤🎉❤
ಜೈ ಉಪೇಂದ್ರ
JAI KARNATAKA
Uppi boss
Amezing
🙏🙏🙏
100%Nijja
😢😢😢😢😢❤❤❤❤❤
Super sir uppi ❤❤❤❤
Meaningful song
100/true
Lyrics are superb
Naavu iddeevi
❤❤❤
Nice 👍👍 song❤
👍👍
I was in depression when i saw this movie i had tough time to come off. Could not sleep for 2 days. But came out living happily what is been given.
ನಮ್ ಊಪೀ ಸ್ ರ್ ಹೇಳಿದು
ನೋರಕೇ ನುರು ನೀಜಾ
2024
😮buddi bandaru kala baaradu 😭😭😭😭
Naa madida karma aubhusabeku 1:38
❤❤❤❤❤
Nay madida karma Nani anubhusabeku
👍👍👍
True song
Nanu
🙏🙏🙏🙏🙏
❤❤❤❤❤❤❤❤❤❤❤
What aa lyrics
yes
2024 now👍🏼
Yako yeno gothilla nan future kanusthaide....
Be positive brother 🙂
ಯಾಕೆ ಗುರು ನೀನೇನು ಪಾಪ ಮಾಡಿದ್ದೀಯ
Uppi sir I want to see u once n I want to ask u about life 😞
😢😢
😢😢😢😢❤️❤️❤️
😢😢😢
Venkyloveani.
Raktha..........kanneeru...........oldest............congress............congress..........Cambodia..........Marathi..........god's.........America...........red.......lighting.......👰👰👰👰👰👰👰👰👰👰🌹🌹🌹🌹🌹🌹🌹🌹🌹🌹🌹🌹🌹🌹.......🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽
😊
😢