Danger Danger - HD Video Song - Raktha Kanneeru - Upendra - Hemanth Kumar - Sadhu Kokila

Поділитися
Вставка
  • Опубліковано 15 бер 2023
  • Raktha Kanneeru Kannada Movie Song: Danger Danger - HD Video
    Actor: Upendra, Ramya Krishna
    Music: Sadhu Kokila
    Singer: Hemanth Kumar
    Lyrics: Upendra
    Year :2003
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Raktha Kanneeru - ರಕ್ತ ಕಣ್ಣೀರು2003$SGV
    Song Lyrics In Kannada Language:
    ಡೇಂಜರ್ 15 ಟು 20 ಡೇಂಜರ್ 20 ಟು 30 ಸೋಲ್‍ಜರ್
    30 ಟು 40 ಹಂಟರ್ 40 ಗೆ ನೀ ಬೆಗ್ಗರ್ 50 ಗೆ ಮೇಲ್ ಪಂಕ್ಚರ್
    ಡೇಂಜರ್15 ಟು 20 ಡೇಂಜರ್ 20 ಟು 30 ಸೋಲ್‍ಜರ್
    30 ಟು 40 ಹಂಟರ್ 40 ಗೆ ನೀ ಬೆಗ್ಗರ್ 50 ಗೆ ಮೇಲ್ ಪಂಕ್ಚರ್
    ಹದಿನಾರೊರುಷ ಕಳೆದ್‍ಹೋಗುವುದು ಎಜುಕೇಷನ್ ಅನ್ನೋ ಜೈಲಿನಲಿ
    ಇನ್ನೈದ್ ವರುಷ ಓಡೋಗುವುದೂ ಪ್ರೀತಿ ಪ್ರೇಮದ ಗುಂಗಿನಲೀ
    ಮತ್ತೈದ್ ವರುಷ ಕೈಜಾರುವುದೂ ಕೆಲಸ ಹುಡುಕೋ ಗೋಳಿನಲಿ
    ಇನ್ನುಳಿದೊ ವರುಷ ಸವೆದೋಗುವುದು ಫ್ಯಾಮಿಲಿಯ ಜಂಜಾಟದಲೀ
    ತಿರುಗೀ ನೋಡು ಹೋಗೋ ದಿನ, ನಿನಗೆ ಉಳಿಯೋದ್ ಮೂರೇ ದಿನಾ
    ಈ ಸತ್ಯ ನಿನಗೆ ತಿಳಿಯೊ ದಿನ ನೀ ಕಟ್ಟುವೆ ಗಂಟು ಮೂಟೇನಾ..
    ಹ ಹ... ಐ ಡೋಂಟ್ ಸೇ ನಾನ್‍ಸೆನ್ಸ್
    ಡೇಂಜರ್ 15 ಟು 20 ಡೇಂಜರ್ 20 ಟು 30 ಸೋಲ್‍ಜರ್
    30 ಟು 40 ಹಂಟರ್ 40 ಗೆ ನೀ ಬೆಗ್ಗರ್ 50 ಗೆ ಮೇಲ್ ಪಂಕ್ಚರ್
    ವೇದಾಂತಗಳು ಸಿದ್ಧಾಂತಗಳೂ ಯಾರೋ ಬರೆದಿಟ್ಟ ಕಟ್ಟುಕಥೆ
    ಜೀವನದ ರಸ ಸವಿಯೋಕೆ ನಿಮಗೆ ನಾನೇನೆ ದಂತಕಥೆ
    ಭೂಮಿಯಲಿ ನಾ ಹುಟ್ಟಿದ್ದೇ, ಬೇಕು ಅನ್ನೋದು ಪಡೆಯೋಕೆ
    ಮಧುಮಂಚದಲಿ ಸಿಹಿ ಜೊತೆಗೂಡಿ ಕಹಿಯ ಸತ್ಯಾನ ಹಡೆಯೋಕೆ
    ನನ್ನ ಹುಟ್ಟು ಗುಣ ಅದು ಅಹಂಕಾರ ಈ ಭೂಪನಿಗೆ ಅದೇ ಅಲಂಕಾರ
    ಇದ ಹೇಳುವುದು ನನ್ನ ಅಧಿಕಾರ ಅದು ಕೇಳುವುದು ನಿಮ್ಮ ಗ್ರಹಚಾರ ಹ ಹ... ಐ ಡೋಂಟ್ ಕೇರ್‍..
    ಡೇಂಜರ್ 15 ಟು 20 ಡೇಂಜರ್ 20 ಟು 30 ಸೋಲ್‍ಜರ್
    30 ಟು 40 ಹಂಟರ್ 40 ಗೆ ನೀ ಬೆಗ್ಗರ್ 50 ಗೆ ಮೇಲ್ ಪಂಕ್ಚರ್

КОМЕНТАРІ • 324

  • @shrinukuvempu5775
    @shrinukuvempu5775 5 місяців тому +588

    2024 ರಲ್ಲಿ ಯಾರು ಯಾರು ಈ ಹಾಡ್ನ ಕೇಳ್ತಾ ಇದ್ದೀರಿ ಲೈಕ್ ಮಾಡಿ

    • @manjusstcskoppa2077
      @manjusstcskoppa2077 5 місяців тому

      Iam

    • @ajithnayak6008
      @ajithnayak6008 4 місяці тому +1

      ಲೋ ತಮ್ಮ ನೀ ಈವಾಗ ನೋಡ್ತಿದ್ಯ ಅದ್ನ ತಿಳ್ಕೊ ಮೊದ್ಲು 😂

    • @shrinukuvempu5775
      @shrinukuvempu5775 4 місяці тому

      @@ajithnayak6008 ಗುರುವೇ ತಿಳ್ಕೊಂಡು ಇದ್ದೀನಿ ಪ ಗೊತ್ತಿದಷ್ಟು

    • @MayakaraEnterprises
      @MayakaraEnterprises 2 місяці тому

      U

    • @user-tv2lv2uo1l
      @user-tv2lv2uo1l 28 днів тому +1

      I am bro🎉🎉🎉

  • @gagan49455
    @gagan49455 2 місяці тому +171

    ಸಾಂಗ್ ❎ ಜೀವನದ ಸತ್ಯ✅✅ ಅನ್ನೋರು
    like ಕೊಡ್ರಿ
    👇🏻👇🏻👇🏻

  • @bkaribasavakp1235
    @bkaribasavakp1235 Рік тому +866

    ಜೀವನದ ನಿಜವಾದ ಅರ್ಥ ಇರೋದೆ ಈ ಹಾಡಿನಲ್ಲಿ ನಮ್ಮ ಬಾಲ್ಯದ ಜೀವನ ಈ ಹಾಡು ಕೇಳುತ್ತಾ ಹೇಳುತ್ತಾ ಕಳೆದಿದ್ದಿವಿ ಈಗ ಈ ಹಾಡಿನ ಮಹತ್ವ ತುಂಬಾ ತಿಳಿದಿದೆ, ಮತ್ತೆ ಕಳೆದು ಹೋದ ಬಾಲ್ಯ ಬರಲ್ಲಾ ಆದರೆ ಈ ಹಾಡು ಶಾಶ್ವತ....ಉಪ್ಪಿ 2 REALITY

  • @omkarph
    @omkarph Рік тому +311

    ಆವಾಗ್ಲೇ ಇಡೀ ಜೀವನದ ಸತ್ಯ ಹಾಡಿನ ರೂಪದಲ್ಲಿ ಹೇಳಿದಾರೆ ನಮ್ಮ ಉಪ್ಪಿದಾದ ❤❤

  • @user-nr5qu3li1j
    @user-nr5qu3li1j 8 місяців тому +154

    ನನ್ನ ಹುಟ್ಟು ಗುಣ ಅದು ಅಹಂಕಾರ
    ಈ ಭೂಪನಿಗೆ ಅದೇ ಅಲಂಕಾರ
    ಇದ ಹೇಳುವುದು ನನ್ನ ಅಧಿಕಾರ
    ಅದ ಕೇಳುವುದು ನಿಮ್ಮ ಗ್ರಹಚಾರ..
    Whatta wonderful lines......

  • @CKannadaMusic
    @CKannadaMusic Рік тому +167

    Meaningful song
    Uppi sir ಆವಾಗ್ಲೇ nxt level 🔥🔥🔥
    ಸಾಧು ಸರ್ ಮ್ಯೂಸಿಕ್ 🙏💞

  • @saddampsaddamp2232
    @saddampsaddamp2232 Рік тому +65

    ನಿಜವಾಗ್ಲೂ ನೀವೊಂದು ದಂತಕಥೆನೆ ಸರ್ ನಮಗೆ ❤

  • @TechSystem-np6ug
    @TechSystem-np6ug 3 дні тому +3

    ರಿಯಲ್ star ರಿಯಲ್ life ನ ಅರ್ಥ ಅರ್ಥಪೂರ್ಣವಾಗಿ ಹೇಳಿದ್ದಾರೆ, Hats of sir

  • @vinaybhat5740
    @vinaybhat5740 2 місяці тому +16

    ಇಷ್ಟೇ ಜೀವನ...
    ಉಪೇಂದ್ರ ಅವರು ಯಾವಾಗಲೋ ಹೇಳಿ ಬಿಟ್ಟಿದ್ದಾರೆ ನಮಗೆಲ್ಲಾ ಇವಾಗ ಅರ್ಥ ಆಗ್ತಾ ಇದೆ..

  • @manjusaniha9804
    @manjusaniha9804 3 місяці тому +20

    ಈ ಮೂವಿ ಈ ಸಮಯ ಬರ್ಬೇಕಿತ್ತು ❤️❤️ ಜೈ ಉಪ್ಪಿ ಬಾಸ್

  • @akshatkumarh4067
    @akshatkumarh4067 11 місяців тому +100

    Uppi sir and Uniqueness is something that we say in kannada( ಕನ್ನಡ )... ತತ್ಸಮ - ತದ್ಭವ ❤

  • @varundev6508
    @varundev6508 3 місяці тому +29

    I m 24 and now i m eligible to understand the lyrics of this song.... Truly man uppi is another level wise man living among us

  • @ashwininrs8509
    @ashwininrs8509 Рік тому +46

    ವಾಸ್ತವತೆ ತುಂಬಿರುವ ಹಾಡು ....all time favourite ..❤️❤️

  • @shoot5553
    @shoot5553 7 місяців тому +14

    ಭೂಮಿಯಲಿ ನಾ ಹುಟ್ಟಿದ್ದೇ ಬೇಕು ಅನ್ನೋದು ಪಡೆಯೋಕೆ ❤

  • @maruthimaruthi7895
    @maruthimaruthi7895 9 днів тому +3

    ಜೀವನದ ಕಹಿ ಸತ್ಯ ಹೇಳೋದ್ರಲ್ಲಿ ನಮ್ಮ ಉಪ್ಪಿ ಬಾಸ್ ಬಿಟ್ಟರೆ ಬೇರೆ ಯಾರ ಕೈ ಯಿಂದನ್ನು ಸಾಧ್ಯವಿಲ್ಲ ಅಷ್ಟೇ ಏಂತಿರ ...😊

  • @BasavaRaj-nx2zi
    @BasavaRaj-nx2zi 4 місяці тому +30

    ಸರ್. ರಕ್ತಕಣ್ಣೀರು2 ಯಾರು ಕಾಯ್ತಿರ

  • @anveer019
    @anveer019 4 місяці тому +13

    ಏನ್ ಗುರು song👍🏻 ಜೀವನ ಸತ್ಯವಾದ ಹಾಡು

  • @prashanthdsouza12
    @prashanthdsouza12 2 місяці тому +19

    ಬಹಳ ಅರ್ಥಪೂರ್ಣವಾಗಿ ಪದ್ಯದ ಮೂಲಕ ಇಡೀ ನಮ್ಮ ಜೀವನದ ಬಗ್ಗೆ ಹೇಳಿದ್ದರೆ ನಮ್ಮ ಉಪ್ಪಿ ಸರ್

  • @muniraj2065
    @muniraj2065 Рік тому +32

    ಸಾಂಗ್ ಅರ್ಥ ಪೂರ್ಣ ಸಾಂಗ್ ಕೇಳುದ್ರೆ ಮನಸ್ಸಿಗೆ ತಂಪು ನೀಡುತ್ತೆ

  • @krishnabalaganur8561
    @krishnabalaganur8561 Рік тому +52

    One of the
    truth teller song..
    Uppi boss 👌💥💓♥️

  • @bhavan.v6333
    @bhavan.v6333 6 місяців тому +20

    Sadhu kokila Avara Music!! Unbelievable Talent!!❤

  • @udayakammar1295
    @udayakammar1295 10 місяців тому +52

    ಜೀವನದ ಸತ್ಯವನ್ನು ನಮ್ಮ ಉಪ್ಪೀ ಸರ್ ಈ ಗೀತೆ ಅಲ್ಲಿಯೇ ತಿಳಿಸಿದ್ದಾರೆ

  • @murthymurthy1159
    @murthymurthy1159 5 місяців тому +5

    ಉಪ್ಪಿ ಸಾರ್ ಜೋತೆ ನಾನು ಕೆಲ್ಸ ಮಾಡಿದ್ದೇನೆ.. ಲವ್ ಯು sir ❤❤

  • @sharumn2415
    @sharumn2415 2 місяці тому +9

    No one can beat him when it comes to direction and lyrics ❤❤

  • @johnsonraju7092
    @johnsonraju7092 Рік тому +55

    This song suitable for all generations 🔥🔥🔥👍👌

  • @bhavanitailorbhavanitailor8842
    @bhavanitailorbhavanitailor8842 11 місяців тому +15

    ರಿಯಲ್ ಸ್ಟಾರ್ ಉಪೇಂದ್ರ ಸರ್... ಅಂದ್ರೆ.ಸುಮ್ಮನೇನಾ.

  • @lokeshpujeri24
    @lokeshpujeri24 Рік тому +57

    Full meaning of our life ❣️

  • @abhilashpujarigaming325
    @abhilashpujarigaming325 17 днів тому +3

    SONG ❌ LIFE ✅

  • @bharathbharath2852
    @bharathbharath2852 12 днів тому +1

    ಹೇಮಂತ್ ಸರ್ ವಾಯ್ಸ್ ಕೆಳಕ್ಕೆ ಒಂತರ ಅಧ್ಬುತ ❤❤❤

  • @ThejeshwiniRamesh
    @ThejeshwiniRamesh Місяць тому +2

    ಈ ರೀತಿ ಹಾಡುಗಳನ್ನ ಬರೆಯೋಕೆ ಉಪೇಂದ್ರ ಸಾರ್ ಗೆ ಮಾತ್ರ ಸಾಧ್ಯ ❤😍

  • @arunpinku9551
    @arunpinku9551 7 місяців тому +13

    ತುಂಬಾ ಅರ್ಥಪೂರ್ಣ ಹಾಡು ❤❤❤

  • @user-tf3qp5mh1k
    @user-tf3qp5mh1k 2 місяці тому +7

    Legend... Is.....uppi.....❤❤❤❤❤
    I don't care.....no stars.....!

  • @tinutomy2422
    @tinutomy2422 Місяць тому +4

    Upendra fans ♥️Kerala

  • @naveenkumars4808
    @naveenkumars4808 2 місяці тому +5

    ಡೇಂಜರ್ 15 ಟು 20 ಡೇಂಜರ್
    20 ಟು 30 ಸೋಲ್‍ಜರ್
    30 ಟು 40 ಹಂಟರ್
    40 ಗೆ ನೀ ಬೆಗ್ಗರ್
    50 ಗೆ ಮೇಲ್ ಪಂಕ್ಚರ್
    ಡೇಂಜರ್15 ಟು 20 ಡೇಂಜರ್
    20 ಟು 30 ಸೋಲ್‍ಜರ್
    30 ಟು 40 ಹಂಟರ್
    40 ಗೆ ನೀ ಬೆಗ್ಗರ್
    50 ಗೆ ಮೇಲ್ ಪಂಕ್ಚರ್
    ♫♫♫♫♫♫♫♫♫♫♫♫
    ಹದಿನಾರೊರುಷ ಕಳೆದ್‍ಹೋಗುವುದು
    ಎಜುಕೇಷನ್ ಅನ್ನೋ ಜೈಲಿನಲಿ
    ಇನ್ನೈದ್ ವರುಷ ಓಡೋಗುವುದೂ
    ಪ್ರೀತಿಪ್ರೇಮದ ಗುಂಗಿನಲೀ
    ಮತ್ತೈದ್ ವರುಷ ಕೈಜಾರುವುದೂ
    ಕೆಲಸ ಹುಡುಕೋ ಗೋಳಿನಲಿ
    ಇನ್ನುಳಿದೊ ವರುಷ ಸವೆದೋಗುವುದು
    ಫ್ಯಾಮಿಲಿಯ ಜಂಜಾಟದಲೀ
    ತಿರುಗೀ ನೋಡು ಹೋಗೋ ದಿನ
    ನಿನಗೆ ಉಳಿಯೋದ್ ಮೂರೇ ದಿನಾ
    ಈ ಸತ್ಯ ನಿನಗೆ ತಿಳಿಯೊ ದಿನ
    ನೀ ಕಟ್ಟುವೆ ಗಂಟು ಮೂಟೇನಾ
    ಹ ಹ… ಐ ಡೋಂಟ್ ಸೇ ನಾನ್‍ಸೆನ್ಸ್
    ಡೇಂಜರ್ 15 ಟು 20 ಡೇಂಜರ್
    20 ಟು 30 ಸೋಲ್‍ಜರ್
    30 ಟು 40 ಹಂಟರ್
    40 ಗೆ ನೀ ಬೆಗ್ಗರ್
    50 ಗೆ ಮೇಲ್ ಪಂಕ್ಚರ್
    ♫♫♫♫♫♫♫♫♫♫♫♫
    ವೇದಾಂತಗಳು ಸಿದ್ಧಾಂತಗಳೂ
    ಯಾರೊ ಬರೆದಿಟ್ಟ ಕಟ್ಟುಕಥೆ
    ಜೀವನದ ರಸ ಸವಿಯೋಕೆ
    ನಿಮಗೆ ನಾನೇನೆ ದಂತಕಥೆ
    ಭೂಮಿಯಲಿ ನಾ ಹುಟ್ಟಿದ್ದೇ
    ಬೇಕು ಅನ್ನೋದು ಪಡೆಯೋಕೆ
    ಮಧುಮಂಚದಲಿ ಸಿಹಿ ಜೊತೆಗೂಡಿ
    ಕಹಿಯ ಸತ್ಯಾನ ಹಡೆಯೋಕೆ
    ನನ್ನ ಹುಟ್ಟು ಗುಣ ಅದೆ ಅಹಂಕಾರ
    ಈ ಭೂಪನಿಗೆ ಅದೆ ಅಲಂಕಾರ
    ಇದ ಹೇಳುವುದು ನನ್ನ ಅಧಿಕಾರ
    ಅದ ಕೇಳುವುದು ನಿಮ್ಮ ಗ್ರಹಚಾರ
    ಹ ಹ… ಐ ಡೋಂಟ್ ಕೇರ್‍..
    ಡೇಂಜರ್ 15 ಟು 20 ಡೇಂಜರ್
    20 ಟು 30 ಸೋಲ್‍ಜರ್
    30 ಟು 40 ಹಂಟರ್
    40 ಗೆ ನೀ ಬೆಗ್ಗರ್
    50 ಗೆ ಮೇಲ್ ಪಂಕ್ಚರ್

  • @vichankumar1905
    @vichankumar1905 Рік тому +9

    Super song butiful lyrics ❤ love you thumba chennagide song 💖

  • @karu999
    @karu999 2 місяці тому +7

    AB devilliers boss favourite song

  • @RaviKumar-ze2pc
    @RaviKumar-ze2pc Місяць тому +2

    Singer -- Hemanth❤❤❤

  • @santhoshsomaiah
    @santhoshsomaiah 18 днів тому +2

    ಉಪ್ಪಿ fans like madi

  • @thattechiegal
    @thattechiegal Місяць тому +17

    2024 alli yarige edu realize agide ??

  • @nihalg10
    @nihalg10 Рік тому +27

    Uppi boss lyrics 🔥🔥🔥🔥

  • @escapefromthematrix-gw3jp
    @escapefromthematrix-gw3jp Рік тому +45

    Evergreen song❤

  • @somanjucreation46
    @somanjucreation46 8 місяців тому +5

    Uppi is god for youth generation 💥💥💥💥jai ಪರಕೀಯ

  • @masidable
    @masidable 2 місяці тому +5

    2024 April 4th ..
    golden memories of childhood

  • @malnaddreams2680
    @malnaddreams2680 11 місяців тому +30

    ❤ who's watching this masterpiece in 2023❤

  • @Allinone-mp5wp
    @Allinone-mp5wp 3 місяці тому +3

    ಉಪ್ಪಿ 🔥ಡೇಂಜರ್ 😍🙏🏻

  • @kicchak1317
    @kicchak1317 Рік тому +13

    Super uppi songs of hert tuching❤

  • @NatureTuber77
    @NatureTuber77 Місяць тому +24

    yarella reels nodi song nodak bandidira like masi😂

  • @Good_Vibes_onley
    @Good_Vibes_onley 9 місяців тому +7

    Indian Real🌟 uppi Boss
    Happy birthday Boss♥️♥️♥️🔥

  • @krishanakrish8670
    @krishanakrish8670 Рік тому +9

    What a music sadu bhi

  • @trafficpojhf8631
    @trafficpojhf8631 3 місяці тому +5

    Uppi fans like ❤

  • @karthikpkarthikp826
    @karthikpkarthikp826 Рік тому +18

    That's motivation songs

  • @jagadeeshhp6795
    @jagadeeshhp6795 9 місяців тому +14

    Evergreen song forever

  • @dhruvarjdhruva8354
    @dhruvarjdhruva8354 5 місяців тому +8

    All time favourite song of uppi sir ❤ real star 🎉

  • @govindabhatsringeripatasha8693
    @govindabhatsringeripatasha8693 6 місяців тому +2

    Idake nivu nana guru. Kannada industry yara film nanu nodala only nim film matra nododu indiadali nima munde yaru ila sir😊

  • @parasumadivalar2308
    @parasumadivalar2308 3 місяці тому +7

    ಭೂಮಿಯಲೇ ನಾ ಹುಟ್ಟಿದ್ದೇ ಬೇಕು ಅನ್ನೋದು ಪಡೆಯೋಕೆ _____𝔀𝓱𝓪𝓽 𝓪 𝓵𝓲𝓷𝓮 𝘂𝗽𝗽𝗶 𝘀𝗶𝗿🔥💯𝗺𝗲𝗮𝗻𝗶𝗻𝗴 𝘀𝗼𝗻𝗴🖤 ( 11-03-2024)||:1:01:pm

  • @rakrakesh746
    @rakrakesh746 2 місяці тому +3

    ಎಸ್ಟೋ ವರ್ಷದ್ ಮೂವಿ ಸಾಂಗ್ ಗಳು ಈಗ ಅರ್ಥ ಆಗ್ತಾ ಇದೆ ನಿಮ್ಗೆ 😂

  • @sharanproudkannadiga6460
    @sharanproudkannadiga6460 Рік тому +19

    nagarahaavu uppi dada movie songs please!

  • @poojanr7854
    @poojanr7854 8 місяців тому +11

    Oh my god now I understood the meaning of this song...

  • @karthiksherugar3944
    @karthiksherugar3944 Рік тому +11

    Upendra is upendra

  • @dailogkottu279
    @dailogkottu279 Рік тому +12

    Superb movie

  • @jkfromyelandur1828
    @jkfromyelandur1828 Рік тому +11

    I waiting this song...

  • @t.subhani3454
    @t.subhani3454 Рік тому +8

    Super.uppi sir weldon.

  • @upendra_videos
    @upendra_videos Рік тому +11

    Super ❤❤❤

  • @user-pj8xz7kk1m
    @user-pj8xz7kk1m 10 місяців тому +1

    Super ಉಪ್ಪಿ sir ರಿಯಲ್ ಸ್ಟಾರ್ ಉಪೇಂದ್ರ reality

  • @hariprasad9368
    @hariprasad9368 9 місяців тому +2

    💕 that voice he is none only that Hemanth Sir💕 collaboration sadhu maharaaaaaj 👑 uppi dada real ⭐

  • @user-co3rv5yk1c
    @user-co3rv5yk1c 3 місяці тому +2

    All time everygreen song❤❤ future ⭐ uppi❤❤❤❤

  • @kenethcalvin.d9043
    @kenethcalvin.d9043 3 місяці тому +2

    One of the best Songs which I have ever seen.

  • @akshaychandrashekar4755
    @akshaychandrashekar4755 Рік тому +6

    Jai uppi boss💥🔥🔥🔥

  • @amarnaths3014
    @amarnaths3014 Рік тому +16

    Request you to please post the lyrics.

  • @punitshetty3202
    @punitshetty3202 4 місяці тому +2

    Only boss write this lyrics he had went through agony in life and wrote with reality today what we are witnsing his words❤❤❤❤

  • @user-sd4ep4re3b
    @user-sd4ep4re3b Рік тому +5

    Uppi dada super song

  • @siddeshwarprasad
    @siddeshwarprasad 11 місяців тому +8

    love this song. great lyrics and music.

  • @vijaysing8402
    @vijaysing8402 Рік тому +10

    Meaningfull song ❤❤❤

  • @ramamurthyugramu1840
    @ramamurthyugramu1840 11 місяців тому +7

    Really such a beautiful song ... ❤

  • @prajwalyadawad5208
    @prajwalyadawad5208 3 місяці тому +2

    Correct agi helidare e song alli😊

  • @Naveen-mw7in
    @Naveen-mw7in 24 дні тому

    Hatts off to uppi sir and sadhukokila sir and hemanth sir extraordinary song for gifted to kannada film industry 🎉

  • @game-boo2133
    @game-boo2133 Рік тому +6

    He is the king..

  • @ronneyrohith1206
    @ronneyrohith1206 11 місяців тому +6

    Genius father's day songs.

  • @sharifvalikar3298
    @sharifvalikar3298 8 місяців тому +3

    Este jivan 😢

  • @gopalms2295
    @gopalms2295 7 місяців тому +3

    We love the song and it is lyrics with good acting of Upendra

  • @GAnand-zo6zs
    @GAnand-zo6zs 2 місяці тому +1

    🔥👌👌👌🔥🔥 nija

  • @sangameshwarpatil5144
    @sangameshwarpatil5144 3 місяці тому +2

    The whole life meaning in this song ❤

  • @Mahesh24-kc9mv7ep7b
    @Mahesh24-kc9mv7ep7b 6 місяців тому +1

    ಸೂಪರ್ ಲಿರಿಕ್ಸ್ 👌👌👌👌

  • @angry_bird224
    @angry_bird224 4 місяці тому +2

    Uppi ❤❤

  • @santoshgaming9493
    @santoshgaming9493 2 місяці тому +2

    Deep meaning 😮

  • @akshaychandrashekar4755
    @akshaychandrashekar4755 Рік тому +5

    Uppi boss💥🔥🔥🔥

  • @shwethashwetha-pj4gw
    @shwethashwetha-pj4gw 3 місяці тому +2

    I love this song ❤😊

  • @447shrinivassvaidya7
    @447shrinivassvaidya7 Рік тому +8

    Lyrics ❤🔥

  • @udayabasavaraj5788
    @udayabasavaraj5788 5 місяців тому +1

    ❤ಉಪ್ಪಿ ಸಾರ್❤ ಸೂಪರ್ ❤ಸಾಂಗ್ ❤

  • @shazeeshah228
    @shazeeshah228 Рік тому +6

    Uppi Dada🎉🎉🎉

  • @SyedSyed-ib9jf
    @SyedSyed-ib9jf Місяць тому +1

    I love this song uppi boss❤

  • @basavarajbassu1773
    @basavarajbassu1773 2 місяці тому +1

    A song ❌ reality of life ✔️

  • @jagadeeshbyahatti
    @jagadeeshbyahatti 5 місяців тому +3

    Legend upendra sir❤

  • @girishlakshmipura3265
    @girishlakshmipura3265 Рік тому +7

    Super

  • @kushissmallworld9221
    @kushissmallworld9221 10 місяців тому +6

    I Love this song ❤

  • @shambumeti8668
    @shambumeti8668 11 місяців тому +2

    Hinta songs ee tara ellavannu anubavso adrusta only 90s kids ga aste ..ivag baro songs movies yavdu nettagill

  • @shafwanbayal3480
    @shafwanbayal3480 7 місяців тому +1

    Upendra is always ahead of our time .

  • @aravindravichandran1175
    @aravindravichandran1175 7 місяців тому +2

    Life lessons from uppi sir 👍🔥🔥

  • @user-hl4fh4ob4m
    @user-hl4fh4ob4m Рік тому +12

    Lyrics written by uppi🙏🙏

  • @mounikamj6475
    @mounikamj6475 8 місяців тому +1

    E song all time favourite ❤❤