Це відео не доступне.
Перепрошуємо.

ಒಂಟಿಯಾಗಿದ್ರೆ ಇದನ್ನ ಕೇಳು , ಜಗತ್ತು ನಿನ್ನನ್ನು ಗೌರವಿಸುತ್ತದೆ - Chanakya neeti - Best Motivation video

Поділитися
Вставка
  • Опубліковано 5 чер 2020
  • Chanakya neeti - Best Motivation video in kannada, inspirational Speach by kadamba tv in kannada.
    Disclaimer : Some content used for educational purposes under fair use.Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.
    Heart of Nowhere Kevin MacLeod (incompetech.com)
    Licensed under Creative Commons: By Attribution 3.0 License
    creativecommons...
    #kannada #motivation #ChanakyaNeeti #inspirational #QUOTES

КОМЕНТАРІ • 166

  • @radhikanaik579
    @radhikanaik579 4 роки тому +28

    ಒಂಟಿತನ ತುಂಬಾ ಹಿತಕರವಾದದ್ದು.

    • @kannadamotivational
      @kannadamotivational  4 роки тому +6

      Howdu ri

    • @radhikanaik579
      @radhikanaik579 4 роки тому +4

      @@Ravi-mv3yy ನೋವು ಏನೂ ಕೊಡಲ್ಲ ನಮ್ಮ್ ಜೊತೆ ನಮ್ಮ್ ಮನಸ್ಸು ನೆರಳು ಇರುತ್ತೆ ನೋವು ಯಾಕೆ ಕೊಡುತ್ತೆ

    • @santoshwalikara2290
      @santoshwalikara2290 4 роки тому +1

      Nija ree

    • @radhikanaik579
      @radhikanaik579 4 роки тому

      @@Ravi-mv3yy Nijja adre reason ilde enu agall alwa. Bayasiddu namge sigalille andre namage hage anasatte. Adkke a samaya namagee noovu anasatte. Be happy sir

    • @srilakshmisrilakshmi6321
      @srilakshmisrilakshmi6321 4 роки тому +1

      @@Ravi-mv3yy superb but onti haagi edreee 100% we can successes

  • @sujataturamari2238
    @sujataturamari2238 2 роки тому +1

    Wonderful speech Thanks for Kadamba TV👌👌👏👏

  • @SanjeevKumar-vl8jf
    @SanjeevKumar-vl8jf 4 роки тому +33

    ನಮ್ಮ ಜೀವನದ ಸೀಕ್ರೆಟ್ ಗಳನ್ನು ಯಾರಿಗೂ ಹೇಳಬಾರದು ಅಂದುಕೊಂಡರು ಮಾತಿನಲ್ಲಿ ಮರುಳಾಗಿ ಹೇಳಿಬಿಡುತ್ತೇವೆ.. ಇದರ ಬಗ್ಗೆ ನಿಮ್ಮ ಅನಿಸಿಕೆ ಹೇಳಿ..

  • @prabhakarbhat8999
    @prabhakarbhat8999 Рік тому

    Suuuuuuper !!!!!!

  • @ramyaarar6398
    @ramyaarar6398 4 роки тому +2

    ನಿಮ್ಮ ಅದ್ಭುತ ಮಾತುಗಳು ನನ್ನ ಜೀವನವನ್ನು ಬದಲಾಯಿಸಿ ಬಿಟ್ಟಿದೆ. ಧನ್ಯವಾದಗಳು ಸರ್. 🙏🙏🙏🙏🙏🙏🙏🙏🙏🌹

  • @kusuma9110
    @kusuma9110 4 роки тому +4

    ತುಂಬಾ ಅರ್ಥಗರ್ಭಿತ ‍ಸಂದೇಶ..ಧನ್ಯವಾದಗಳು

  • @YogeshwarikYoga
    @YogeshwarikYoga 4 роки тому +8

    Thumba chenda untu vedio😇🙏

  • @deepikapawar1028
    @deepikapawar1028 4 роки тому +5

    Thank u bro

  • @subrahmanyak8136
    @subrahmanyak8136 3 роки тому +1

    Super video brother

  • @startech6651
    @startech6651 3 роки тому +1

    ಜಗ್ಗತ್ತನ್ನು ನಾವು ನೋಡಬಾರದು ಅಂದರೆ ಜಗ್ಗತ್ತೆ ನಮ್ಮನ್ನು ನೋಡುವ ಹಾಗೆ ಮಾಡಬೇಕು

  • @dcelectricalpvtltd4832
    @dcelectricalpvtltd4832 3 роки тому

    Nice video

  • @vijayalaxmiolekar4058
    @vijayalaxmiolekar4058 4 роки тому +2

    Matu adidare muttu vadidare marili barodila super sir

  • @santhoshajay9096
    @santhoshajay9096 4 роки тому +2

    ಸ್ಪೂರ್ತಿಕಾರ ಮಾತು 👏👏👏✨

  • @sumag3186
    @sumag3186 4 роки тому +1

    Super sir thank you

  • @Deeptideepti152
    @Deeptideepti152 4 роки тому +4

    "Preetihinta dodda dharma yavudu illa " Wow wt a line 👏👏👏

  • @Bhagyaashree23
    @Bhagyaashree23 4 роки тому +8

    Thank you so much anna🙏🙏. I like to be more alone.

  • @simplecubers125
    @simplecubers125 4 роки тому +1

    Super sir hege sir istondu olle maatu helteera very nice

  • @hemalathak3437
    @hemalathak3437 4 роки тому +1

    Very good information , keep it up sir

  • @nileshlohar9029
    @nileshlohar9029 4 роки тому +2

    Nice absolutely right sir.🙏

  • @shilpasai2272
    @shilpasai2272 4 роки тому +1

    Tq so much sir...
    Such a good video

  • @kaverikavu6096
    @kaverikavu6096 4 роки тому +1

    Super sir

  • @chethu3905
    @chethu3905 4 роки тому +1

    Sir your super

  • @gangadharshegunasi9743
    @gangadharshegunasi9743 4 роки тому +1

    Thanks sir

  • @freefiregaming6016
    @freefiregaming6016 4 роки тому +1

    ವೀಡಿಯೋ ತುಂಬಾ ಚೆನ್ನಾಗಿದೆ ಸರ್.........

  • @pavannayaka4863
    @pavannayaka4863 4 роки тому +1

    Lovely Maccha

  • @mallikarjuna6314
    @mallikarjuna6314 4 роки тому +1

    Super msg

  • @sandhaya45
    @sandhaya45 4 роки тому +1

    Thnaku

  • @deekshab4715
    @deekshab4715 4 роки тому +1

    Super sir tq

  • @krishnakrrish578
    @krishnakrrish578 4 роки тому +2

    Wowww super video and what a background superb sir that music gave me peace of mind 😊😊❤

  • @kalammabadiger6542
    @kalammabadiger6542 4 роки тому +1

    Thank uuu....😊😊

  • @surekhadelampade2894
    @surekhadelampade2894 3 роки тому +1

    Thank u sir

  • @simhadrivarun9816
    @simhadrivarun9816 4 роки тому +1

    ನಿಮ್ಮ ಧ್ವನಿ ಅದ್ಭುತ ಸರ್

  • @mohankrocky9903
    @mohankrocky9903 4 роки тому +1

    Hart tecching bro. Love failure speech next video bro pizz

  • @pradeepat4361
    @pradeepat4361 2 роки тому

    🙏

  • @udaykumardandgi2686
    @udaykumardandgi2686 3 роки тому

    Up hold the eternal values, ji. 🙏.
    Thank u, ji. 🙏

  • @padmam5775
    @padmam5775 4 роки тому +1

    Ty

  • @spandanalakshmi9757
    @spandanalakshmi9757 4 роки тому +1

    THanks anna

  • @prasadk1354
    @prasadk1354 4 роки тому +1

    Like it sir..

  • @mahalakshmipunthsirmove5855
    @mahalakshmipunthsirmove5855 2 роки тому

    Q sir god:blessing sir

  • @manjunayak7255
    @manjunayak7255 4 роки тому +1

    Thanks anna

  • @ushamarathe.nicecool9071
    @ushamarathe.nicecool9071 4 роки тому +1

    Very nice 👌

  • @Nanditha70
    @Nanditha70 4 роки тому +1

    Super

  • @infomindkannada
    @infomindkannada 4 роки тому +3

    Super brother. mathu mane kedisithu, hanutharala. ☺☺☺

  • @ArunKumar-cd2kw
    @ArunKumar-cd2kw 4 роки тому +7

    💞

  • @sanjanaraikar3152
    @sanjanaraikar3152 4 роки тому +1

    Super 😍

  • @surik7236
    @surik7236 2 роки тому

    It's ok

  • @Suri_219
    @Suri_219 4 роки тому +3

    ಒಂಟಿತನ ತುಂಬಾ ಕಾಡುತ್ತಿದೆ... Feeling depressed...

  • @pavithgpavithg9438
    @pavithgpavithg9438 4 роки тому +1

    Super praveen sir

  • @savithasavi3795
    @savithasavi3795 4 роки тому +2

    ನಮಸ್ತೆ ಸರ್....
    ನಾನು ಅಂಗವಿಕಲೆ ನನ್ನ ಒಬ್ಬ ಹುಡ್ಗ ಪ್ರೀತಿಸ್ತಿದ್ದಾನೆ.... ಆದರೆ ಪ್ರೀತಿ ಎಂಬ ಹೆಸ್ರಲ್ಲಿ ನನ್ನ ಹತ್ರ ಪದೇ ಪದೇ ದುಡ್ಠನ್ನ ಕೇಳ್ತಾನೆ.. ಮೊಬೈಲ್ಗೆ ಕರೆನ್ಸಿ ಹಾಕ್ಸು ಅಂತ ಹೇಳ್ತಾನೆ.... ಅವ್ನು ಕೇಳಿದ್ದನ್ನ ನಾನ್ ಕೊಡ್ಲಿಲ್ಲ ಅಂದ್ರೇ ನನ್ ಜೊತೆ ಮಾತಾಡೋದನ್ನೆ ಬಿಡ್ತಾನೆ.... ನಾನ್ ಎಷ್ಟು ಕಾಲ್ ಮಾಡಿದ್ರೂ ಕೂಡ ರೀಸಿವ್ ಮಾಡಲ್ಲ ಒಂದ್ ವೇಳೆ ರೀಸಿವ್ ಮಾಡಿದ್ರೂ ಸರಿಯಾಗಿ ಮಾತಾಡಲ್ಲ ನೀನ್ ನನ್ ಮೊಬೈಲ್ಗೆ ಕರೆನ್ಸಿ ಹಾಕ್ಸಿದ್ರೆ ಮಾತ್ರ ನಿನ್ ಜೊತೆ ಮಾತಾಡೋದು... ಇಲ್ಲ ಅಂದ್ರೆ ನಿನ್ನಿಂದ ನನ್ಗೆ ಏನು ಲಾಭ ಇಲ್ಲ ಅಂದ್ಮೇಲೆ ನಿನ್ ಜೊತೆ ಮಾತಾಡೋದೇ ವೇಸ್ಟ್ ಅಂತ ಹೇಳಿ ಕಾಲ್ ಕಟ್ ಮಾಡ್ತಾನೆ... ಸರ್... ನಾನು ಅಂಗವಿಕಲೆ ಅಂತ ಗೊತ್ತಿದ್ರೂ ಕೂಡ ನನ್ ಮನ್ಸಿಗೆ ಸಂತೋಷ ಕೊಡೋದಿಕ್ಕಿಂತ ನೋವು ಕೊಡೋದೇ ಜಾಸ್ತಿ. ಸರ್... ನನ್ಗೆ ಅವ್ನೇ ಪ್ರಪಂಚ ಅವನ್ ಇಲ್ಲ ಅಂದ್ರೇ ನನ್ ಉಸಿರೇ ನಿಂತೋಗುತ್ತೆ..... ನಾನ್ ಅವ್ನಿಂದ ನಿರೀಕ್ಷೆ ಮಾಡೋದು ಒಂದೇ ಯಾವಾಗ್ಲೂ ಅವ್ನು ನನ್ ಲೈಫ್ನಲ್ಲಿ ಇರ್ಬೇಕು.... ನನ್ಮೇಲೆ ಇರೋದು ಅವ್ನಿಗೆ ಪ್ರೀತಿನಾ/ ಸ್ವಾರ್ಥನಾ ಸರ್.... ನಿಜ್ವಾದ್ ಪ್ರೀತಿನಲ್ಲಿ ಸ್ವಾರ್ಥ ಇರುತ್ತಾ... ಅವ್ರು ಕೇಳಿದ್ದನ್ನ ನಮ್ಮಿಂದ ಕೊಡೋದಿಕ್ಕೆ ಆಗ್ಲಿಲ್ಲ ಅಂದ್ರೆ ನಮ್ನ ಶಾಶ್ವತ ದೂರ ತಳ್ತಾರಾ.....ಸರ್ ಹೇಳಿ....

    • @kannadamotivational
      @kannadamotivational  4 роки тому +1

      Madam niwu yarannu jasti hachkolbedi . Angavikala anta niwu negetive agi think madbedi . Life tumba doddadagide . Olle huduga sigtane nimge . So nimge now kodorsalwagi niwu kanneeru hakbardu . Adrinda ache banni . Awanu sumne time pass gagi erbodu nimjote . Adkinta olle hudga sigtane ayta . Aramagiri

    • @yogeshabalamukrimukri7288
      @yogeshabalamukrimukri7288 4 роки тому +4

      ಅಕ್ಕ ಅವನ ಪ್ರೀ ತೀ ಸುಳ್ಳು ನಿಜವಾದ ಪ್ರೀತಿಗೆ ಹಣದ ಆಸೆ ಇರುವುದಿಲ್ಲ ಮತ್ತು ಕಮದೃಷ್ಟಿ ಇರುವುದಿಲ್ಲ ನೀವು ನಿಮ್ಮ ಅಮ್ಮನ್ನ ಪ್ರೀತಿಸಿ ಅದು ನಿಜವಾದ ಪ್ರೀತಿ ಈ ಜಗತ್ತಿನಲ್ಲಿ ನಡೆಯುವುದು ಸ್ವಾರ್ಥದ ಪ್ರೀತಿ ನಿಜ್ವದಾ ಪ್ರೀತಿ ಅಮ್ಮಂದು ಯಾಕೆ ಗೊತ್ತಾ ನಾವು ಹೊಟ್ಟೆಯಲ್ಲಿ ಇದ್ದಾಗಲೇ ನಮ್ಮ ಅಮ್ಮ ನಮ್ಮನ್ನು ಪ್ರೀತಿಸುತ್ತಾ ಇರುತ್ತಾಳೆ ಅಮ್ಮಂಧು 100 ಪರ್ಸೆಂಟ್ ಪ್ರೀತಿ ಬಾಕಿ ಪ್ರೀತಿ ಎಲ್ಲಾ ಸ್ವಾರ್ಥದ ಪ್ರೀತಿ ಅದು ಹೇಗೆ ಅಂದರೆ ನಿಮ್ಮ ಹುಡುಗನ ಪ್ರೀತಿ ಹೇಗೆ ಅಂದರೆ ನಿಮ್ಮನ್ನು 100 ಪರ್ಸೆಂಟ್ ಆಗಿ ಅವನು ಪ್ರೆತಿಸುತ್ತಿಲ್ಲ 50 ಪರ್ಸೆಂಟ್ ಮಾತ್ರ ಪ್ರೆತಿಸುದ್ದನೆ ಇನ್ನುಳಿದ 50 ಪರ್ಸೆಂಟ್ ನಿಮ್ಮ ದೇಹಕ್ಕೆ ನಿಮ್ಮ ದುಡ್ಡಿಗೆ ಇದರಲ್ಲಿ ಯಾರ ಪ್ರೀತಿಗೆ ಸ್ವಾರ್ಥ ವಿಲ್ಲವೆಂದು ನಿಮ್ಗೆ ಗೊತ್ತಾಗತ್ತೆ ಈ ಲೋಕದಲ್ಲಿ ನಿಜವಾದ ಪ್ರೀತಿ ಯಾವುದೆಂದರೆ ಅಮ್ಮ ಮತ್ತು ಸಿಸ್ಟರ್ ಮತ್ತು ಬ್ರದರ್ ಬಾಕಿ ಪ್ರೀತಿ ಎಲ್ಲ ವೆಸ್ಟ್ ಈಗ ಒಂದು katu ಸತ್ಯ ಹೇಳುತ್ತೇನೆ ಕೇಳಿ ಅಕ್ಕ ನಿಜವಾಗಿ ಅವನು ನಿಮ್ಮನ್ನು ಪ್ರೀತಿಸುತ್ತಿದ್ದರೆ ಅವನು ನಿಮ್ಮ ಹತ್ತಿರ ಹಣಕ್ಕಾಗಿ ನಿಮ್ಮನ್ನು ಒತ್ತಯಿಸಬರದು ಮತ್ತು ನಿಮ್ಮ ದೇಹ ಸುಕ್ಕಕಾಗಿ ಒತ್ತಾಯಿಸಬರದು ಯಾವಾಗ ಈ ಎರಡಕ್ಕೂ ನಿಮ್ಮನ್ನು ottayisuvano ಅವನದು ನಿಜವಾದ ಪ್ರೀತಿ ಅಲ್ಲ ನನ್ನ ಪ್ರಕಾರ ಪ್ರೀತಿ ಯಲ್ಲಿ ಸ್ವಾತಂತ್ರ್ಯ ಇರಬೇಕು ದೇಹ ಮುಟ್ಟಿ ಮಾಡುವುದು ಹಣ ತಗೊಂಡು ಮಾಡುವುದು ನಿಜವಾದ ಪ್ರೀತಿ ಅಲ್ಲ ನಿಜವಾದ ಪ್ರೀತಿಗೆ ಕಾಮದೃಷ್ಟಿ ಮತ್ತು ದುಡ್ಡಿನ ಆಸೆ ಇರಬಾರದು ಅರ್ತ ಆಯ್ತಾ ಅಕ್ಕ ನಾನು ಹೇಳಿದ್ದು ತಪ್ಪಾಗಿದ್ದರೆ ಕ್ಷಮಿಸಿ ಮಾನವೀಯತೆ ಇರುವ ಹುಡುಗನ್ನ ಮದುವೆಯಾಗಿ ಅಕ್ಕ

    • @ysnubhatysnubhat4348
      @ysnubhatysnubhat4348 4 роки тому +2

      Madam..kalpanaa lokadinda horabanni vaasthavakke.PREETHI vaathsalya nambike galu kelidre sigodalla.antharangadalli hutbeku.

  • @manjunathaujjinakoppa2618
    @manjunathaujjinakoppa2618 4 роки тому +1

    😇👍💓

  • @yogithbr2351
    @yogithbr2351 4 роки тому +1

    👋👏👋

  • @rojabm3940
    @rojabm3940 4 роки тому +1

    Anna niv super gota yenta oleya kelsa madtidira andhre ole ole videos madi yelrgu thumba help madtidira ede riti nima prayana munduvariyali anna. 👍🙏

    • @kannadamotivational
      @kannadamotivational  4 роки тому

      Thank you sister. Nimma preeti heege edre nan kaditha ennu olle vishyagalna madtini . Thanks 🙂🙏❤

  • @muttukandagal4387
    @muttukandagal4387 3 роки тому

    ಎಸ್ ಸರ್ ಒಂಟಿಯಾಗಿ ಇರಬೇಕು

    • @kannadamotivational
      @kannadamotivational  3 роки тому

      ನನ್ನ ಜೊತೆ ಮಾತನಾಡಲು Questions idre kadamba tv ಹೆಸರಿನ ಇನ್ ಸ್ಟಾ ಗ್ರಾಂ ಗೆ ಬನ್ನಿ thanks 😊🙏

  • @jyothiraju979
    @jyothiraju979 4 роки тому +2

    👏👏👏👏😭😭😭

  • @manukgowda8817
    @manukgowda8817 4 роки тому +1

    🙏🙏🙏🙏🙏

  • @sindhukh8000
    @sindhukh8000 4 роки тому +1

    Nc brother,, 🙂

  • @pushpacr2900
    @pushpacr2900 4 роки тому +3

    Sir nima hesru yenu

  • @harshithaharshitha1569
    @harshithaharshitha1569 4 роки тому +3

    Hlo sir study motivational vedio madi sir

  • @nagarathnasrinivassn3757
    @nagarathnasrinivassn3757 4 роки тому +3

    Super bro, but kelavaru sullu helodralli 1rank erthare,anthavara munde vallethana nilolla brother,,,I hate fake peoples

  • @yourfriend750
    @yourfriend750 4 роки тому +1

    Onti thana anno badhlu nam jothe devru idhey irthane nija ala😔😔

    • @kannadamotivational
      @kannadamotivational  4 роки тому

      Howdu kanditha . Bejaragbedi . Happy agiroke try madi 🙂🙏

  • @amrutaak3207
    @amrutaak3207 4 роки тому +2

    Sir sorry arta heli please na bala dina atri kelateniri please sir..........

  • @varshithans6807
    @varshithans6807 4 роки тому +2

    May I know your job plz

  • @radha...5693
    @radha...5693 4 роки тому +1

    Nim jivan hegidee sir..?

  • @knowitbetter5162
    @knowitbetter5162 2 роки тому

    Guru nan yesto janrige help madde ki nedithodaga bekadastu dudu beli chain yalla kotte hadre ega kali ki hagideni yaradru nan otige edara yaru ella hawr hawr hawshkathe mugdaga yaru nam ottige eralla brother nevu heldu help madi hantha helodu thappu swlpa hadna edit madu inthi nimma nonda jeva

  • @nageshdhage9069
    @nageshdhage9069 3 роки тому

    👌👍Ide ri video khalisiri sir 9886228580

  • @soumyam7082
    @soumyam7082 4 роки тому +2

    I don't like the background music

  • @easyrangoliarts1988
    @easyrangoliarts1988 4 роки тому +1

    Thank you sir

  • @preethapreeth8077
    @preethapreeth8077 4 роки тому +1

    Thank you sir