2022 ಕ್ಕಿಂತ ಮೊದಲು ಮತ್ತು ನಂತರ ನಿವೃತ್ತಿರಾದ ಸರ್ಕಾರಿ ನೌಕರರ Basic ಮತ್ತು Pension ಹೇಗೆ Calculation ಮಾಡಬೇಕು

Поділитися
Вставка
  • Опубліковано 7 лис 2024

КОМЕНТАРІ • 36

  • @khajavali3198
    @khajavali3198 2 місяці тому +1

    Calculation of pension to after 70yrs pensioner extra10% "is added correctly but some people R doing wrong calculation. Ur correct Sir

  • @SyedRaheeb-xd7gp
    @SyedRaheeb-xd7gp Місяць тому

    Sir 19 years service ge resign mde..30.4.24 ali resign aytu.. 2022 ali basic pay 32.100..2024 ali basic pay 32.600..e basic pay ge Pension yeshtu barte sir please send me answer 🙏🙏🙏🙏🙏🙏🙏

  • @radhas352
    @radhas352 2 місяці тому

    Sir ನಾನು ಈ ತಿಂಗಳು VRS ತೆಗೆದುಕೊಳ್ಳಲು ಅರ್ಜಿ ಕೊಡುತ್ತಿದ್ದೇನೆ
    ನಾನು ಹೈಸ್ಕೂಲ್ ಶಿಕ್ಷಕಿ
    ನನ್ನ date of birth 13/8/70
    Join date 3/11/97
    ಈ month basic 112900 ಇದೆ
    ನನಗೆ total 27 year service ಆಗುತ್ತದೆ ವೈಯಕ್ತಿಕ ಕಾರಣದಿಂದ VRS apply ಮಾಡುತ್ತಿದ್ದೇನೆ ಸರ್ please ನನಗೆ ಎಷ್ಟು pention ಬರುತ್ತದೆ ದಯವಿಟ್ಟು ತಿಳಿಸಿ
    VRS ತೆಗೆದು ಕೊಂಡರೆ basic ನಲ್ಲಿ ಎಷ್ಟು % pention ಕೊಡುತ್ತಾರೆ
    ನನಗೆ 30 ವರ್ಷ service ಆಗಿಲ್ಲಾ ಹಾಗಾಗಿ ಕೇಳಿದೆ please ತಿಳಿಸಿ

  • @Laxmanegowdasp
    @Laxmanegowdasp 2 місяці тому

    What will be the new basic pension if the person was required on 31/7/2023 ,his basic was 83900/ in 6th pay and his q/s is 28years

  • @venkateshn_06
    @venkateshn_06 2 місяці тому

    If a person retaired on 31/7/24 what about basic increments of 2023 and 2024

  • @bheemsinghrathod5168
    @bheemsinghrathod5168 3 місяці тому +2

    31/5/22ರಂದು ನಿವೃತ್ತಿ 1260೦ಮೂಲ ವೇತನ ಆದರೆ ಈಗಿನ ಮೂಲ ವೇತನ ಎಷ್ಟು ಸರ್ ತಿಳಿಸಿ

  • @HRAnandarao
    @HRAnandarao 3 місяці тому +1

    How about adding 10percent extra for pensioners in the age group of 70to80?

  • @sahidjamadar2984
    @sahidjamadar2984 3 місяці тому +5

    2022ಒಳಗೆನಿವ್ರತ್ತಿಆದವಬಗ್ಗೆಸಾಕು2024ರಲ್ಲಿನಿವ್ರತ್ತಿಆದವರಬಗ್ಗೆತಿಳಿಸಿರಿ

  • @kalyanappabijjiragi7024
    @kalyanappabijjiragi7024 3 місяці тому +2

    ಜುಲೈ 2024 ರಲ್ಲಿ ನಿವೃತ್ತಿ ಆಗುವ ಕೊನೆಯ ವೇತನ 1:09 ಬೆಸಿಕ್ 40900 ಇತ್ತು, ಆದರೆ ನಿವೃತ್ತಿ ವೇತನ‌ ಬೇಸಿಕ್ ಹೊಸದು ಅಥವಾ ಹಳೆಯದು ಮಾಡಿ ಪಿಂಚಣಿ ಪ್ರಸ್ತಾವನೆ ಕಳಸಬೆಕಾ ತಿಳಿಸಿ ಸರ್

  • @Surekha.NKamble
    @Surekha.NKamble 3 місяці тому

    ಸರ್ 1.7.22ಕ್ಕಿಂತ ಮೊದಲು ನಿವೃತ್ತಿ ಹೊಂದಿದವರಿಗೆ ಹೊಸ D.A. 8.5/ಸೇರ್ಪಡೆ ಆಗುತ್ತಾ ?ಅಥವಾ ಇಲ್ಲಾ ಅನ್ನೋದನ್ನ ಯಾರೂ ಕ್ಲೀನರ್ ಹೇಳ್ತಾ ಇಲ್ಲಾ ನೀವೂ ಹೇಳಲಿಲ್ಲಾ ಯಾಕೆ?ಯಾಕೆಂದರೆ ಅದು ನಿಮಗೂ ಗೊತ್ತಿಲ್ಲಾ ಸರ್ ?

  • @santhoshpaim.6067
    @santhoshpaim.6067 3 місяці тому +6

    1.7.22ಕ್ಕೆ ಮೂಲ ವೇತನ51400 ಬಳಿಕ JAN 1 2023 ಕ್ಕೆ ಭಡ್ತಿಯಾಗಿ ಮೂಲ ವೇತನ 52650 ಬಳಿಕ 01-06.2023ಕ್ಕೆ 30 ವರ್ಷದ ಭಡ್ತಿ ಮೂಲ ವೇತನ 53900 ಬಳಿಕ 01-0 l.2024 ಕ್ಕೆ ವಾರ್ಷಿಕ ಭಡ್ತಿ 55350 Jan 31ಕ್ಕೆ ನಿವೃತ್ತಿ ಆಗಿದ್ದೆನೆ ಈ ಸೌಲಭ್ಯಗಳು Pention ಗೆ ಸಿಗುವುದೇ.... ದಯವಿಟ್ಟು ತಿಳಿಸಿ ಸರ್.. PLEASE ಸರ್

    • @JayammaJoshi
      @JayammaJoshi 3 місяці тому

      Ub

    • @santhoshpaim.6067
      @santhoshpaim.6067 3 місяці тому

      Thank u sir.... Thanks a lot. ನಿಮ್ಮ ವಿವರಣೆ ಸೂಪರ್ ಸರ್ ಅರ್ಥ ಆಗದವರೂ ಅರ್ಥ ಮಾಡಿಕೊಳ್ಳಲು ಸಾಧ್ಯ. ನನ್ನ ಸ್ನೇಹಿತರಿಗೆ ನಿಮ್ಮ Chanel ಬಗ್ಗೆ ಹೇಳಿದ್ದೇನೆ. ಮತ್ತೆ ಧನ್ಯವಾದಗಳು ಸರ್

    • @namadevnaik1632
      @namadevnaik1632 3 місяці тому

      ಸರ್ ನಮಗೆ ಈಗಿನ ನಿವೃತ್ತಿ ವೇತನ 28040 ಇದರ ಬೇಸಿಕ್ ವಿಡ್ಮೇಟ್ ತಿಳಿಸಿರಿ

    • @santhoshpaim.6067
      @santhoshpaim.6067 3 місяці тому

      @@namadevnaik1632 Thank u sir....

  • @AmanKhan-lp6nu
    @AmanKhan-lp6nu 3 місяці тому

    Basic means is it basic pay or pension. Please be specific. And change your pen.

  • @shivasharanappagoled4965
    @shivasharanappagoled4965 2 місяці тому

    2024 ರಲ್ಲಿ ಅಂದರೂ31-5-2024 ರಲ್ಲಿ ನಿವೃತ್ತಿ ಆದವರ ಬೇಸಿಕ್ ಎಸ್ಟಾಗುತ್ತೆ ತಿಳಿಸಿ

  • @SureshBkoli
    @SureshBkoli 2 місяці тому

    Please exam and give good decision for those who retired from service 2/1/2022 to 31/7/2022 and effect to them 7th pay for their retirement life

  • @gowrammanarasimhalu7160
    @gowrammanarasimhalu7160 3 місяці тому

    ಬೇಸಿಕ್ ಮೂಲ ವೇತನ 18401 ಇದೆ ನಮ್ದು ಎಸ್ಟಾಗುತ್ತೆ ತಿಳಿಸಿ

  • @ameenakhatun1111
    @ameenakhatun1111 3 місяці тому

    Family pensionersge 8.5% add agutho illavo plz thilisi sir

  • @ramakrishnarao4277
    @ramakrishnarao4277 3 місяці тому

    Sir, why are u not added 8.5% to rtd employees pension calculation? Such mistakes misleads to rtd persons.So be careful while giving informations in social media.

  • @thebeast5554
    @thebeast5554 2 місяці тому

    Why u have nottaken cognigence of pension who are above 85i.e 30% of prevous basic pension.But u are showing calculation as on. 1 7 22

  • @V.srinivasamurthy
    @V.srinivasamurthy 3 місяці тому +1

    Pensiinersge 8.50 yake serislila sir neevu

    • @ramakrishnarao4277
      @ramakrishnarao4277 3 місяці тому

      Sir, u picked a correct point. U r a keen observer.thank u.

    • @ramakrishnarao4277
      @ramakrishnarao4277 3 місяці тому +1

      Yes, not added. Such mistakes misleads to rtd employees. So became full while giving informations.

    • @srnisarahmed7
      @srnisarahmed7 3 місяці тому +1

      Add 8.5% new DA to basic. only.
      ೧೦% order till not passed to retired government employees sofar ೭೦yrs.... ೮೦ yrs

    • @GaneshacharGaneshachar
      @GaneshacharGaneshachar Місяць тому

      32025 pension basic what about 7th pay yestagutte

  • @basangoudak6505
    @basangoudak6505 3 місяці тому +1

    😊😅

  • @gowrammanarasimhalu7160
    @gowrammanarasimhalu7160 3 місяці тому

    18401

  • @BabusabBabusab.doddamani
    @BabusabBabusab.doddamani Місяць тому

    😅😅

  • @V.srinivasamurthy
    @V.srinivasamurthy 2 місяці тому

    Ye gubal pensionerge.8.5% DA yake serisila wrong calculations no like subscribe