7 ವೇತನ ಲೆಕ್ಕಾಚಾರ ಭಾಗ-2

Поділитися
Вставка
  • Опубліковано 7 вер 2024
  • #pension # example for 7 th pay pension calculation

КОМЕНТАРІ • 125

  • @vijayalakshmim.s2106
    @vijayalakshmim.s2106 Місяць тому +6

    ಧನ್ಯವಾದಗಳು ಸಾರ್ ತುಂಬಾ ವಿವರವಾಗಿ ಮಾಹಿತಿ ನೀಡಿದ್ದೀರಿ

  • @yathindrad5568
    @yathindrad5568 19 днів тому +2

    😊 ಅಪ್ಪ ಇನ್ನೂ ಇದೇ ಕೆಲಸ ಮಾಡ್ತಾ ಇದ್ದಿಯಾ,ಬಹಳ ತಾಳ್ಮೆ ಮನುಷ್ಯ, ನೀನು ಎಲ್ಲಾ ನೀಡಿದ ಹಳೇ ಬುರುಡೆ ನ್ಯೂಸ್ ಮಾಹಿತಿ ನೀಡುತ್ತಿ, ಅಭಿನಂದನೆಗಳು

  • @shivaprakashnavi1066
    @shivaprakashnavi1066 Місяць тому +11

    Sir 7ne ವೇತನದಲ್ಲಿ ನಮ್ಮ್ ಬೇಸಿಕ್ 13500 ಆಗುತ್ತೆ but ಇದಕ್ಕೆ ಫಿಟ್ಟಿಂಮೆಂಟ್ and ಡಿ ಎ add ಆಗಲ್ವ ಸರ್ ತಿಳಿಸಿ ಮತ್ತು ಕೇವಲ 8500 ರಿಂದ್ 13500 ಅಷ್ಟೇ ಆಗುತ್ತ ತಿಳಿಸಿ

    • @raviraj6463
      @raviraj6463 Місяць тому +2

      7th pay Revision prakara minimum Basic pension 13500 agidre adakke egiruva. D R Rs 3613 ( 42.50% ) inda. Rs 1147 (8 50% ) ge reduce agutte.. I e D R . Rs 1147 add agi sigodu . 13500. Basic plus Rs 1147 D R ..Net Pension iguruva Rs 13558 rinda Rs 14647 increase agodu ( wef 01/08/2024 ). Ondu vele Pensioners /Family pensioners ge State govt Medical Allowance. Rs 500 per month approve madidre adu kuda add agutte.

    • @shivaprakashnavi1066
      @shivaprakashnavi1066 Місяць тому

      @@raviraj6463 thank u sir

    • @shivaprakashnavi1066
      @shivaprakashnavi1066 Місяць тому

      @@raviraj6463 ಮೊದಲ da 3613 ಕ್ಕೆ ಮತ್ತ್ 1147 add ಆಗತ್ತಾ ಸರ್ ಮತ್ತ್ ಹಾಗಾದರೆ ಬೇಸಿಕ್ 13558+3613+1147+500 ವಷ್ಟು ಸಿಗುತ್ತಾ ಸರ್

    • @umsiddeshrssumsiddeshrss2664
      @umsiddeshrssumsiddeshrss2664 Місяць тому

      S ನಮ್ಮದ್ದು ಆಗಸ್ಟ್ 31 ನಿವೃತ್ತಿ ಆಗುತ್ತೆ sr and file ಮಾಡಿ ಕಲಿಸಿದ್ದಿವಿ ಅದು ಹಳೆಯ ವೇತನಕ್ಕೆ ಅನುಗುಣವಾಗಿ ನಿವೃತ್ತಿ ವೇತನ and amount barohage file ide ಈಗ ಹೊಸ ವೇತನ ಆಗಿದೆ ಅಲ್ವಾ... ನಾವು ಮತ್ತೆ ಫೈಲ್ ಮಾಡಿಸಬೇಕ ಅಥವಾ A j office li ಅವರೇ ಮಾಡಿ ಕಲಿಸ್ತರ ದಯವಿಟ್ಟು ಮಾಹಿತಿ ಬೇಕಿತ್ತು

  • @NagarajaNR-o7t
    @NagarajaNR-o7t Місяць тому +33

    ನಾನು 30.6.2024 ರಲ್ಲಿ ನಿವೃತ್ತಿ ಯಾಗಿದ್ದೇನೆ ನನ್ನ computation D. C. RG ಲೆಕ್ಕಾಚಾರ ಹೇಗೆ ದಯವಿಟ್ಟು ತಿಳಿಸಿ

  • @shivaswamycs1912
    @shivaswamycs1912 Місяць тому +4

    ನಾನೂ ದಿನಾಂಕ 31-03-2019 ರಲ್ಲಿ ನಿರ್ವತ್ತಿ ಆಗಿದ್ದು ನನ್ನ ಮೂಲ ವೇತನ 34040 ಇರುತ್ತದೆ. ಈಗ ಎಷ್ಟಕ್ಕೆ ಫಿಕ್ಸ್ ಆಗುತ್ತೆ ತಿಳಿಸಿ

  • @AmanKhan-lp6nu
    @AmanKhan-lp6nu 20 днів тому +2

    What about medical allowances and 70,-80 years pensioners 10% benefits.

  • @sadanandakv1909
    @sadanandakv1909 Місяць тому +8

    ನಾನು ದಿನಾಂಕ 31.07.2023 ರಂದು ನಿವೃತ್ತಿಯಾಗಿರುತ್ತೇನೆ ಮೂಲ ವೇತನ ರೂ 27650 ನಿಗದಿಯಾಗಿದೆ ದಯವಿಟ್ಟು ನಿವೃತ್ತಿ ವೇತನ ಲೆಕ್ಕಾಚಾರ ಹೇಗೆ ತಿಳಿಸಿ

  • @sadanandag2467
    @sadanandag2467 Місяць тому +1

    Thank you sir

  • @user-kj8op9lt8e
    @user-kj8op9lt8e Місяць тому +4

    ಮೇ ದಲ್ಲಿ ನಿವೃತ್ತಿ ಆದವರಿಗೆ DCRG &COMMUTETION ಪೇನ್ಸನ್ ಬಗ್ಗೆ ಹೇಳಿರಿ

    • @devraj.basavayyadevraj.b7779
      @devraj.basavayyadevraj.b7779 28 днів тому +1

      ಮೇ 2024 ರಂದು ನಿವೃತ್ತಿ ಹೊಂದಿರುತ್ತೇನೆ ಡಿ ಸಿ ಆರ್ ಜಿ ಕಂಪೇಟೇಷನ್ ಎಷ್ಟಾಗುತ್ತೆ

  • @shivashankarnesaragi3151
    @shivashankarnesaragi3151 Місяць тому

    Welcome sir good day ❤

  • @venkataramanahv5222
    @venkataramanahv5222 23 дні тому +1

    Sir, ನನ್ನ basic 29400/-,
    Commutation 2796/-,
    ಹಾಗಾದರೆ ಆಗಸ್ಟ್ ನಲ್ಲಿ ನನಗೆ ಪಿಂಚಣಿ ಎಷ್ಟು ಬರುತ್ತೆ? ನಾನು retire ಆಗಿದ್ದು 2010ರಲ್ಲಿ ದಯವಿಟ್ಟು ಹೇಳಿ sir

  • @chukkammaaugustine6889
    @chukkammaaugustine6889 10 днів тому +1

    ಸರ್ ನಾನು 31-07-2024ರಂದು ನಿವೃತ್ತಿ ಆಗಿದೇನೆ ನಾನು,24-09-2023ಕ್ಕೆ jion ಆಗಿದ್ದೇನೆ 01-07-2022ಕ್ಕೆ ನನ್ನ ಬೇಸಿಕ್ ಎಷ್ಟಿತ್ತು ಎಂದು ಗೊತ್ತಾಗಲ್ಲಿಲ್ಲ ದಯವಿಟ್ಟು ಇದರ ಲೆಕ್ಕಾಚಾರ ಮಾಡಿ ತಿಳಿಸಿಕೊಡಿ

  • @keerthihegde7732
    @keerthihegde7732 7 днів тому

    Mohan hegde.
    Nanu.julay2018rallli nivratti hondiddu.besic .15676. ide.
    Ega yestagutte. Tilisi

  • @kalyanappabijjiragi7024
    @kalyanappabijjiragi7024 Місяць тому +3

    ಸರ್ ಜುಲೈ 2024 ರಲ್ಲಿ ನಿವೃತ್ತ ರಾದವರ ಬಗ್ಗೆ ತಿಳಿಸಿ ಈ ವಿಷಯ ಎಲ್ಲರೂ ಕೇಳತಾ ಇದ್ದರೆ...ತಾವು ಉತ್ತರಸತಾ ಇಲ್ಲ...ದಯಮಾಡಿ ಹೇಳಿ ಸರ್

  • @laxmanarao5371
    @laxmanarao5371 5 днів тому

    Sir, after completion of 70 years age, whether 10% addition is granted?

  • @girishmathapati6762
    @girishmathapati6762 Місяць тому +6

    31-07-2024ಕ್ಕೆನಿವೃತ್ತಿಯಾದವರ ಲೆಕ್ಕಾಚಾರ ಇ

    • @maheshgm5776
      @maheshgm5776 20 днів тому

      31/7/24 ಕಕ್ಕೆ ನಿವೃತ್ತಿ ಯಾದವರ ನಿವೃತ್ತಿ ವೇತನ ಲೆಕ್ಕ ತಿಳಿಸಿ ಸಾರ್ 🙏

    • @majengreninza2863
      @majengreninza2863 16 днів тому

      ❤❤ 8:05 ​@@maheshgm5776

  • @chandrashakark5212
    @chandrashakark5212 Місяць тому

    What about fixation of basic pension of pensioners who are between the age group of 70 and 80? whether an addl. 10%will be added as recommended by the 7th pay commission?

  • @ramagondmudhol551
    @ramagondmudhol551 Місяць тому +2

    ನಾನು 31/7/2024 ನಿವೃತ್ತಿ ಮಾಡುತ್ತೇನೆ commutation,&dcrg ಲೆಕ್ಕಾಚಾರ ತಿಳಿಸಿರಿ sir

  • @arunang9705
    @arunang9705 Місяць тому

    Is IR included or only 27.5 fitment is eligible for pensioners pls clarify, the present DA is said ti be 10% now,pls clarify Sir🙏🏼

  • @basappas8111
    @basappas8111 26 днів тому +1

    ಸರ್ A ಪರ್ಸನ್ retired 30-06-2024,basic pay 58250.new pay scale ನಲ್ಲಿ ಎಷ್ಟು basic ಆಗುತ್ತೆ, 35yrs service ಮಾಡಿದ್ದೇನೆ. Penction, gratuety, etc ಎಷ್ಟು ಆಗುತ್ತೆ ತಿಳಿಸಿ ಸಾರ್.

    • @Dpdp-up7hb
      @Dpdp-up7hb 19 днів тому

      Sincere ಆಗಿ ಕೆಲಸ ಮಾಡಿದ್ದೀರಾ?😂😂

  • @padminimuralidhara2021
    @padminimuralidhara2021 Місяць тому +1

    ನಾನು 31-01-2021 ರಂದು ನಿವೃತ್ತಿ ಹೊಂದಿರುವೆ. Pension calculation 7th pay commission ಬಗ್ಗೆ ತಿಳಿಸಿ.

  • @devajirathod1200
    @devajirathod1200 3 дні тому

    Sir nanu 31-08-2019.randu Retairment aagiddene.nanna egin basic ₹31300/-ede Aadare hosa pension basic pay ?

  • @sadashivaiahml9544
    @sadashivaiahml9544 Місяць тому

    Good morning sir, please convey in detail how 8.75% d a is to be considered for calculating pay fixation. Thanque sir

  • @kumarmys3947
    @kumarmys3947 Місяць тому +1

    prathi thinhala pinchani Amount yenide adanne akidare......extra Amount bandhilla........extra Amount yavag baruthe heli........
    1 /0 8....bartha.....athva 1/ 09...ke barutha....heli....

  • @ShivKumar-wh3cb
    @ShivKumar-wh3cb Місяць тому +1

    I am retaired on 31/7/2023
    My last basic salary was Rs43100-00 what is the dcrg and pention my dob is 20/7/1963 Please

  • @vanalakshmi4852
    @vanalakshmi4852 Місяць тому

    Whether commution is taken from the calculation

  • @ShailakaaJoshi-bq4cj
    @ShailakaaJoshi-bq4cj 15 днів тому

    😊

  • @nagarajutc394
    @nagarajutc394 Місяць тому +2

    70 years ardar aki.sir.10%

  • @shambhulingmahalingapur7274
    @shambhulingmahalingapur7274 12 днів тому

    ಸರ್ sept2023ಕ್ಕೆ ನನಗೆ time bond ಸಿಕ್ಕಿದೆ ಇದನ್ನು ಹೇಗೆ ಹೊಸ ವೇತನಕ್ಕೆ fitment ಮಾಡುವದು pls ತಿಳಿಸಿ.

  • @MallammaKarishetty
    @MallammaKarishetty 8 днів тому

    Nanu 31/5/2023randu retardament agide egin Besic 28400 E Agaust 31/8/2024r Hale shalary Hakiddare Ritatdament Adavarige Benifit Ede or ellao Tilisi sir.

  • @nirmalaa.g1635
    @nirmalaa.g1635 26 днів тому

    ಸಾರ್ ನಾನು 1-6-24 ನಿವೃತ್ತಿ ಹೊಂದಿದ್ದೇನೆ ನನ್ನ ಬೇಸಿಕ್ 19,522 ಆಗಿದೆ ನನಗೆ 7ನೇ ವೇತನ ಆಯೋಗದಿಂದ ಹೆಚ್ಚಳವಾಗುವ ಪಿಂಚಣಿ ಸೌಲಭ್ಯ ಎಷ್ಟು ತಿಳಿಸಿ ಸಾರ್ ಧನ್ಯವಾದಗಳು ಸರ್

  • @vijayalakshmivijayalskshmi7984
    @vijayalakshmivijayalskshmi7984 29 днів тому

    Family pension basic 11986 ede yest jasthi aga bhudu thilisi sir 🙏

  • @KrishnamuthyYenni
    @KrishnamuthyYenni Місяць тому

    My pension basic is Rs.24450. what is new basic in 7th pay commission.I am retired in 2021 August 31st

  • @SeethaMgowda
    @SeethaMgowda Місяць тому

    Thnq sir. 31 -07 _22. Retired. Benefits edena. Sir?

  • @devakideviasundi
    @devakideviasundi Місяць тому +1

    ನಾವು 15/3/2015ಕ್ಕೆ.ನಿವೃತ್ತಿಯಾಗಿದ್ದೇವೆ
    ನಮ್ಮ ಬೆನೆಫಿಟ್ ತಿಳಿಸಿರಿ

  • @srinivaspadaki9443
    @srinivaspadaki9443 22 дні тому

    I am 80 years since February 2024 I am getting extra 20 percent basic plus corresponding da how my pension will be fixed

  • @bhuvaneshwarishivarama3379
    @bhuvaneshwarishivarama3379 Місяць тому +1

    2020,ralli retirement aadavrige yeshtu flitment agabahudu.

  • @Ish.ishu27
    @Ish.ishu27 Місяць тому

    1-7-22 ke basic 49800 ittu june23 ke retire aagidene ig yashtu basic pension

  • @krishnam.d1932
    @krishnam.d1932 13 днів тому

    My basic Pension is Rs 45976/- and My age is 72. What would be my pension under 7th pay?

  • @sidramayyalakkundimath8543
    @sidramayyalakkundimath8543 6 днів тому

    ಸರ್ ನಾನು 31.7.24ರಂದು ನಿವೃತ್ತಿ ಹೊಂದಿದ್ದೇನೆ.ನನ್ನ ಬೇಸಿಕ್ 104600.dc rg ಎಸ್ಟಾಗುತ್ತೆ commutation ಎಷ್ಟಾಗುತ್ತೆ ತಿಳಿಸಿ

  • @pradeepkittur8140
    @pradeepkittur8140 21 день тому

    April 2024 dalli nivrutti adavara lekka hyage maduvadu?

  • @bhimshettyrudrakshi2692
    @bhimshettyrudrakshi2692 Місяць тому

    Sir I retired on 31-7-2022.At that time my Basic was 83900/ What is my basic now

  • @maheshgm5776
    @maheshgm5776 20 днів тому

    ನಾನು 31/7/24ರಂದು ನಿವೃತ್ತಿ ಯಾಗಿದ್ದೇನೆ ಡಿ ಸಿ ಆರ್ ಜಿ, ಇತರೆ ಲೆಕ್ಕಾಚಾರ ತಿಳಿಸಿ ಸಾರ್ 🙏

  • @subbannas2330
    @subbannas2330 Місяць тому

    Retired1994july 30percent for age factor having now what about now please clarify

  • @krishnamurthyhs813
    @krishnamurthyhs813 Місяць тому +1

    ಮಾಹಿತಿಗಳು ತಪ್ಪು ತಪ್ಪಾಗಿವೆ ವಿಡಿಯೋ ಮಾಡುವ ಮುನ್ನ ಪರಿಶೀಲಿಸಿ.

  • @SiddalingayaHiremath-jm4kk
    @SiddalingayaHiremath-jm4kk Місяць тому

    🙏ou u👌 0:54

  • @user-jk3nc5im7n
    @user-jk3nc5im7n Місяць тому

    Iam retired on 30/4/2024
    Please inform me DCRG, Commutation and Pension

  • @LingaJois
    @LingaJois Місяць тому

    Family pensionbasic pay 10571may, 2024ಇದೇ.73age ಆಗಿದೆ addl, 10/ಬರುತ್ತ ತಿಳಿಸಿ sir.

  • @rajappajames8458
    @rajappajames8458 27 днів тому

    Sir. 18 months da balance ಬೆಗ್ಗೆ ತಿಳ್ಸಿ ಕೊಡಿ

  • @kallkall4244
    @kallkall4244 20 днів тому

    Namma mother pension 14000 ide sir idu yestu agbahudu ...

  • @manjulasridhar452
    @manjulasridhar452 Місяць тому

    Hechhige agiruva amount e thinglu Bartha Ella next month thilisi dayavittu

  • @shashidhary.g.8893
    @shashidhary.g.8893 11 днів тому

    Sir ನಾನು 31-5-2024. ರಂದು ನಿವೃತ್ತಿ ಹೊಂದಿದ್ದೇನೆ.ನಾನು ನನ್ನ s.r ಮತ್ತೆ ags ಕಳಿಸಬೇಕಾ ಅಥವ ಹಾಗೆ fix ಮಾಡುತ್ತಾರ ತಿಳಿಸಿ please

  • @Dpdp-up7hb
    @Dpdp-up7hb 19 днів тому

    ಇನ್ಮುಂದೆ PAY ಕಮಿಷನ್ 10 ವರ್ಷ ಕ್ಕೊಮ್ಮೆ ಮಾಡಿ 😮😮

  • @sudheendrabkulkarni954
    @sudheendrabkulkarni954 Місяць тому +2

    SIR DA CALCULATION 8.75 HENGE HELI...

    • @venkyvenkatesh7666
      @venkyvenkatesh7666 Місяць тому

      ತುಟ್ಟಿಭತ್ಯೆ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟ ಅಧಿಕೃತವಾಗಿ ಆದೇಶವಾಗಿರುವುದಿಲ್ಲ. ಕೇಂದ್ರ ಸರ್ಕಾರವು ನೀಡುವ ಪ್ರತಿ 1% DA ಅಂಶಕ್ಕೆ .722% ರಾಜ್ಯ ಸರ್ಕಾರವು DA ನೀಡುವ ನಿಯಮ ಜಾರಿಯಲ್ಲಿದೆ. ಕೇಂದ್ರ ಸರ್ಕಾರವು 01.07.2022ರಿಂದ ನಾಲ್ಕು ಹಂತಗಳಲ್ಲಿ ಒಟ್ಟು 16% DA ನೀಡಿದೆ. 16%x.722 ಎಂದರೆ ರಾಜ್ಯ ಸರ್ಕಾರವು 11.5% DA ಈಗಾಗಲೇ ನೀಡಿದೆ. ( 42.5% DA + 17% IR=ಒಟ್ಟು 59.5% ಮೂಲವೇತನದೊಂದಿಗೆ ಪಿಂಚಣಿ ನೀಡಲಾಗುತ್ತಿತ್ತು) ಈಗ ಇದೇ ನಿಯಮದಂತೆ ಬಹಳಷ್ಟು ಜನ 11.5 % ಪಿಂಚಣಿಯಲ್ಲೂ ಮತ್ತೆ .722 ಲೆಕ್ಕಾಚಾರ ಹಾಕುತ್ತಿದ್ದಾರೆ. ಹೀಗೆ ಲೆಕ್ಕಾಚಾರ ಹಾಕಿದರೆ 8.5 % DA ಬರುತ್ತದೆ !

  • @b.stalawar8741
    @b.stalawar8741 Місяць тому

    ನಾನು ಸರ್ 2021 ನವ್ಹಂಬರ ತಿಂಗಳಲ್ಲಿ ನೀವೃತ್ತಿ ಆಗಿರುವೆ ನಮಗೆ ನೀವೃತ್ತಿ ವೇತನ ದೊರೆಯುತ್ತದೆ ಸರ್

  • @SatyaNarayana-pz5vz
    @SatyaNarayana-pz5vz Місяць тому

    ಸಾರ್ ನನ್ನದು 28050 ರೂ basic ಆಗಿದೆ. ನಾನು retire ಆಗಿ ಸುಮಾರು 8 ವರ್ಷ ಆಗಿದೆ. ನನ್ನದು 68 ವರ್ಷ ಆಗಿದೆ. High School Teacher ಆಗಿದೆ. Innu ಮುಂದೆ naanadu ಎಷ್ಟು retirement salary ಆಗುತ್ತೆ. ದಯವಿಟ್ಟು ತಿಳಿಸಿ ಸಾರ್.

  • @SubramanyaCV
    @SubramanyaCV 6 днів тому

    Pen for 85 plus

  • @krishnarathod9765
    @krishnarathod9765 Місяць тому +1

    Showing that DA 75% is wrong

  • @V.srinivasamurthy
    @V.srinivasamurthy Місяць тому +2

    Addl.pension order yavaga baruthe sir my age is 71

  • @NazeerAhmedGadi
    @NazeerAhmedGadi Місяць тому

    Where 10 percent willbe added for 70 years retired person

  • @user-ip2rl8yu5y
    @user-ip2rl8yu5y Місяць тому

    Range

  • @hanumappakurigar4419
    @hanumappakurigar4419 Місяць тому

    Sound sound please

  • @tkhanumantrajutkhanumantra1097
    @tkhanumantrajutkhanumantra1097 Місяць тому

    Pension jaati Bank Bhagwat Katha

  • @VeerabhadrappaVC
    @VeerabhadrappaVC 21 день тому

    15476

  • @marutimali8586
    @marutimali8586 Місяць тому +1

    SLABS OF PENSIONERS

  • @shripaddeshpande9147
    @shripaddeshpande9147 Місяць тому +2

    Sir i retired on31/7/2024 dcrg commution tilici

  • @narayanabhosle6208
    @narayanabhosle6208 Місяць тому

    But you are not mentioned about 70+ 80+ 10 percent

  • @pnagaraju4740
    @pnagaraju4740 Місяць тому

    New da is 8.3% not, 8.75%

  • @GurappaGaddi
    @GurappaGaddi Місяць тому

    ಮೈ ರಿಟೈರ್ಮೆಂಟ್ ಡೇಟ್ 1/6/21 ಮೈ ಬೇಸಿಕ್ 20450 ನ್ಯೂ ಬೇಸಿಕ್ ಸರ್

  • @user-hu8cu5qn4g
    @user-hu8cu5qn4g 21 день тому

    Nanu2021retridehege

  • @veerannabo9350
    @veerannabo9350 Місяць тому

    IR ಕೊಟ್ಟ ಮೇಲೆ ನಿವ್ರಿತ್ತಿ ಹೊಂದಿದವರಿಗೆ DCRG and Comtation ನಲ್ಲಿ ತುಂಬಾ ಅನ್ಯಾಯ ಆಗುತ್ತಿದೆ

  • @nagarajarao1732
    @nagarajarao1732 Місяць тому +1

    What about 10.50%.D.A.

  • @user-yf6ns5od4m
    @user-yf6ns5od4m 28 днів тому

    ಸರ್ da 8.5.

  • @ThimmaiahK-g1e
    @ThimmaiahK-g1e Місяць тому

    8.75% ಡಿ.ಎ.ಬರಲು ಸಾಧ್ಯವಿಲ್ಲ .
    8 ಅಥವಾ 8.5 % ಬರುತ್ತದೆ.
    ಸರಿಯಾಗಿ ಮತ್ತೊಮ್ಮೆ ಲೆಕ್ಕಮಾಡಿರಿ.

  • @manjumanju-qy5ck
    @manjumanju-qy5ck 20 днів тому

    ಸರ್ ನಿಮ್ಮ ನಂಬರ್ ಕೊಡಿ ಪ್ಲೀಸ್

  • @ajitkulkarni5227
    @ajitkulkarni5227 Місяць тому

    Calculation is wrong. What about commustion

  • @thippeswamyr8506
    @thippeswamyr8506 Місяць тому +1

    DA 8.50.not 8.75.

  • @krishnarathod9765
    @krishnarathod9765 Місяць тому

    DA 8.5 😅

  • @shantharajuboregowda3096
    @shantharajuboregowda3096 Місяць тому +1

    DA 8.75% ಅಲ್ಲ. ಅದು 8.5%

  • @mohanraj7094
    @mohanraj7094 Місяць тому

    D.A.8.75%ಸರಿ ಇದೆ.

  • @shivashankardonajamath690
    @shivashankardonajamath690 Місяць тому +2

    70.to80.yar.10.%.Sarkar.adesha.vill.anthare.uttar.kodi.

    • @rajashekharmegeri9611
      @rajashekharmegeri9611 Місяць тому +1

      ೭೦ ರಿಂದ ೮೦ ರ ನಿವ್ರೃತ್ತರಿಗೆ ೧೦ ಶೇಕಡಾ ದೊರೆಯುವ‌ ಬಗ್ಗೆ ನಿಖರತೆ ಇಲ್ಲವೇ?

  • @hemappah.s253
    @hemappah.s253 27 днів тому

    ಸರ್ ನಾನುದಿನಾಂಕ:30/ 6/2023 ರಂದು ನಿವೃತ್ತಿ ಯಾಗಿರುತ್ತೇನೆ.ಈಗ ನನ್ನ ಮೂಲ ವೇತನ 24043 ಆಗಿರುತ್ತದೆ.

  • @nsjoshikakkera
    @nsjoshikakkera Місяць тому +1

    ಸರ್,ನಾನು 31.5.2022.ರಂದು ನಿವೃತ್ತಿ ಆಗಿದ್ದೇನೆ ಬೇಸಿಕ್ 22650=00 ಈಗ ನನ್ನ ಮೂಲ ಬೇಸಿಕ್ ಏಷ್ಟು ಆಗುತ್ತೆ ತಿಳಿಸಿ ಸರ್ 🙏🙏

  • @mohd.shafiudfinkhankhan7613
    @mohd.shafiudfinkhankhan7613 15 днів тому

    ಸರ್ ನಾನು 31-05-2023 ರಲ್ಲಿ ನಿವೃತ್ತಿ ಅಗಿದೇನೆ ನನ್ನ computation D.C. RG ಲೆಕ್ಕಚಾರ ಹೇಗೆ ಮಾಡಬೇಕು ಯಂದು ತಿಳಿಸಿದ್ದರೆ ಬಹಳ ಧನ್ಯವಾದವಾಗುತ್ತೆ ದಯವಿಟ್ಟು ನನ್ನ watsap ನಂಬರ್ಗೆ ದಯವಿಟ್ಟು ತಿಳಿಸಿ ಸರ್ ಧನ್ಯವಾದಗಳು