ಸರ್ಕಾರದಿಂದ ಉಚಿತವಾಗಿ 5 ಲಕ್ಷ ಸಿಗುವ ಕಾರ್ಡ್ ಅನ್ನು ಮೊಬೈಲ್ ನಲ್ಲೇ ಮಾಡಿಕೊಳ್ಳುವ Step by Step ಸಂಪೂರ್ಣ ಮಾಹಿತಿ.
Вставка
- Опубліковано 8 лип 2024
- ಸರ್ಕಾರದಿಂದ ಉಚಿತವಾಗಿ 5 ಲಕ್ಷ ಸಿಗುವ ಕಾರ್ಡ್ ಅನ್ನು ಕೇವಲ ಹತ್ತೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಮಾಡಿಕೊಳ್ಳುವ Step by Step ಸಂಪೂರ್ಣ ಮಾಹಿತಿ..
#ayushmancarddownload #ayushmancard #ayushmancardonline #ayushmancardapply
#parttimejob #job #jobinfo #karnatakajobs #jobsinkarnataka #workfromhome #workfromhomejobs #hometour #dailyvlog #ramyajagath #ramyajagathmysuru #useful #usefulinformationinkannada #banglore #jobsinbanglore #youtube #youtuber #youtubeindia
ನೀವು ಕೊಟ್ಟ ಮಾಹಿತಿ ಚೆನ್ನಾಗಿದೆ ಮೇಡಂ.ಧನ್ಯವಾದಗಳು 🙏🏻.ಆದರೆ ಇದು ಯಾವ ಪ್ರಯೋಜನವಿಲ್ಲ.ಯಾವ ಆಸ್ಪತ್ರೆಯವರು ಆಯುಷ್ಮಾನ್ ಕಾರ್ಡ್ ಸ್ವೀಕಾರ ಮಾಡುವುದಿಲ್ಲ.ಇದು ಹಲವರಿಗೆ ಅನುಭವ ಆಗಿದೆ.
ಮೇಡಮ್ ನೀವೆ
ಮಾಡಿಕ್ಡ್
ನೀವು ವಿಡಿಯೋ ನ ಚಿಕ್ಕದಾಗಿ ಮಾಡಿ, ಅರ್ಧ ಘಂಟೆ ನೋಡು ಪೇಷನ್ಸ್ ಯಾರೀ ಗು ಇರೋದಿಲ್ಲ.
Madam ನಿಮಗೆ ಮೊದಲು ದೊಡ್ಡ ನಮಸ್ಕಾರ ಎಷ್ಟು ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ನಿಮ್ಮ ಶ್ರಮಕ್ಕೆ ಬಹಳ ಒಂದನೆಗಳು ನಿಮ್ಮ ಪ್ರಯತ್ನ ಸಾರ್ಥಕ
ನಿಮ್ಮಿಂದ ಎಲ್ಲರಿಗೂ ತುಂಬಾ ಉಪಯುಕ್ತವಾದ ಮಾಹಿತಿ ತಲುಪುತ್ತಿದೆ... ಎಲ್ಲಾ ಮಾಹಿತಿ ಗೊಂದಲವಿಲ್ಲದ ವೀಡಿಯೊ ಮೂಲಕ ಅರ್ಥ ಮಾಡಿಸುತಿದ್ದೀರ. ಧಾನ್ಯವಾದಗಳು ನಿಮಗೆ.
ರಮ್ಯಾ ತುಂಬಾ ಒಳ್ಳೆಯ ವಿಚಾರಗಳು ಹೇಳ್ತಾನೆ ಇರ್ತೀರ. ಸಮಾಜಕ್ಕೆ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ. ನಿಮ್ಮ ಕಾಳಜಿಗೆ ವಂದನೆಗಳು.
ದೇವರು ನಿಮಗೆ ಒಳ್ಳೆಯದು ಮಾಡಲಿ.
Nimge hege thanks helbeku Madam. thank you very much. For good information
ಒಳ್ಳೆಯ ಮಾಹಿತಿ ಅರ್ಥಪೂರ್ಣವಾಗಿದೆ ತುಂಬಾ ಧನ್ಯವಾದಗಳು ಮೇಡಂ
ತುಂಬಾ ಚೆನ್ನಾಗಿ ಹೇಳಿ kottidiri ರಮ್ಯಾ madam, thank you
Madam you are great good information.. tumbu hrudayada dhanyawadagalu..🎉
Thank you for the information nimage devaru olledu madali.❤
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದಿರ ರಮ್ಯಾ
Thang u maam nanage edara tumba avashaka ettu thanks❤❤❤❤❤
ಧನ್ಯವಾದಗಳು ಮೇಡಂ 🙏🙏🙏🙏
Thank you. You have explained nicely.
ಒಳ್ಳೆ ಮಾಹಿತಿ ಮೇಡಂ thank you
Madam, thanks for your great information,you are doing great job.may God bless u & ur family mam.
Very very good information madam thank you so much God bless you and your family
Ma'am thank you so much for your good informations
ಮೇಡಮ್ ನೀವು ಹೇಳುವ ಮಾಹಿತಿಗಳು ಸತ್ಯವಾಗಿರುತ್ತವೆ . ತಮಗೆ ತುಂಬು ಹ್ರದಯದ ಅಭಿನಂದನೆಗಳು 🌹🌹🌹🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Very good information sister 🙏
Tumba chanage yelkotri akka tumba thanks ❤
Very useful information thank you so much 🙏
❤ Thank you ma'am very useful information
Thankbyou v much ma'am ❤b usefull information 😢
Very nice information madam thank you ❤
Good information madam tq so much
Hi madam thank you for your information
Thank you very much Madam, For your best information
All information, what you are giving are very useful.
God bless you sis.Thank u very much🙏
Thank you Madam 🙏👌
Thanks ma'am useful information 👍
Useful informetion mam thank you 🥰❤️
SUPER VIDEO AKKA
Bahala vupayukthavada mahiti madam thank you so much
Thank You So Much Madam ❤
Post 🏣 office Yojane mahithi kodi madam
Very useful information 🙏❤
Tq madam yeva yeva hospital ge thorisabahud hendu thilisi
Thank you so much 🙏
Tq so much mam
Good Information Madam 🙏👌
Tq ಮೇಡಂ ♥️♥️👍
Thank you mam 🎉
Thank you madam ❤😊
Thank you so much ma'am
Ues full video akka Tq
👌.. Nice information
Thanquee sooooo much mam 👍
Thanks for 🎉🎉❤ Small smile
this card is only for one person or whole family member . thanks for your good information
Super job mam..
Thank you ma'am
Thanks a lot mam
Good information mam
ಇದನ್ನು ನೋಡಿದರೆ ತುಂಬಾ ತರ್ಲೆ ಸ್ಕೀಮ್ ಅನ್ನಿಸುತ್ತದೆ
U r very good Suggestor social worker
Super madam😊
Tqs dear ❤❤❤❤
ಉಪಯುಕ್ತ ಮಾಹಿತಿ ಮೇಡಂ Tq❤
Please support
ಆಂಧ್ರ ಕಡೆ ನು ಆಗುತ್ತ
ಮೇಡಂ ನಮಸ್ಕಾರ 🙏🙏ಗಳು. ಪೋಸ್ಟ್ ಆಫಿಸ್ ಅಲ್ಲಿ ಚಿಕ್ಕ ಮಕ್ಕಳಿಗೆ ಭವಿಷ್ಯದಲ್ಲಿ ಸಹಾಯಕವಾಗುವ ಯಾವುದರು ಒಂದು ಪಾಲಿಸಿ ಬಗ್ಗೆ ಒಂದು ವಿಡಿಯೋ ಮಾಡಿ 🙏🙏
Plz maam
Please support
Ok madam. Thank u. Actually its not much of use.
Akka nimma information super akka nanu ega nanna phone lli madide
Tq medam 👍
Thank you mam 🙏
Thank you
Thank you 🙏
Hai mam thank u so much i applied for the card and download successfully.....
Post office scheme and other gud schemes than FD n related to Health and Term Insurance pls do more videos Sis n helpful video Sis Tq ❤
ಸೂಪರ್ mdm
Heege maneyindane voter id ge hege apply madabeku annodanna thilisi madam...thumba use agutte.
Thank u sister
super mam
Thank you medam
Super 🎉
Nimma manasu tumbha tumbha pavitra
ಒಂದು ಕುಟುಂಬದಲ್ಲಿ ಎಲ್ಲರೂ ಮಾಡಿಸ್ಬೇಕ or ಒಬ್ರು card ಮಾಡಿದ್ರೆ ಸಾಕ
Elaru madisbeku sir BPL card alli namr irorela madisbeku
Ramya Mam doing good Job👍👍🙏🙏👌👌
Thanks for your concern
Let us know about Central
PM Viswakarma scheme
How & Who can apply for this scheme
And tell us about other schemes from the central
Tq medum
Madum idu yavyav hospital nalli benefit ide
THANKYOU
Tq
🙏🙏🙏🙏👍
ನಮ್ಮ ಸರಕಾರದ ರೂಲ್ಸ್ ಗಳು. ಬಲ್ಬ್ ಇಲ್ಲದ ಕಂಬಗಳು.😅😅😅😅😅😅😅
Super madam
ಯಾವ ಯಾವ ಪ್ರೈವೇಟ್ ಹಾಸ್ಪಿಟಲ್ ಗಳು ಒಳಗೊಂಡಿವೆ ಪ್ರತಿ ಜಿಲ್ಲೆಯಲ್ಲಿ ಅನ್ನುವಂತಹ ವಿಡಿಯೋ ಒಂದನ್ನು ಮಾಡಿ ಮೇಡಂ .
ಧನ್ಯವಾದಗಳು ನಿಮ್ ಮಾಹಿತಿ ಪರಿಪೂರ್ಣ ಇರುತ್ತೆ 🙏🙏🙏
Good evening mam 🙏
ನಮಸ್ಕಾರ ಅಕ್ಕ. ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ಆದರೆ ಈ ಆಪ್ ನಲ್ಲಿ ಮಾಡೋಕೆ ಹೋದ್ರೆ ತುಂಬಾ ಹೊತ್ತು ತೆಗೆದುಕೊಳ್ಳುತ್ತೆ ಮತ್ತು ಎಲ್ಲಾ ಮುಗಿಯುವ ಹಂತದಲ್ಲಿ. Time out, error ಮತ್ತು dissmiss ಎಂದು ಬರುತ್ತೆ. ಇಷ್ಟು ಮಾಡುವ ಹೊತ್ತಿಗೆ 30 ನಿಮಿಷವಾಗಿರುತ್ತದೆ. ನನ್ನ ಕಾರ್ಡ್ download ಮಾಡಿದ್ದೇನೆ, ಆದ್ರೆ ನನ್ನ ಕುಟುಂಬ ಸದಸ್ಯರಿಗೆ ಕಾರ್ಡ್ ಮಾಡಲು ಸಾಧ್ಯವಾಗುತ್ತಿಲ್ಲ. ಮೇಲೆ ಹೇಳಿದ ಹಾಗೆ ಮುಗಿಯುವ ಹಂತಕ್ಕೆ ಬಂದಾಗ ವಾಪಸ್ಸು ಬರುತ್ತೆ. ಏನು ಮಾಡಬೇಕು pls ತಿಳಿಸಿ ಅಕ್ಕ 🙏
CA kaliyuvavarige plz ondu videos madi...
👍🏻👍🏻
👌
PM avas yojane bagge heli mam.
Mam pls senior citizen pension ಬಗ್ಗೆ ತಿಳಿಸಿ pls
I lave you mam your heart is pure and loving full❤❤❤
Thank you so much Mam,If there is a government officer at home, the card is eligible to apply
ಮೇಡಂ ಮನೆಯಿಂದ ಆನ್ಲೈನ್ ನಲ್ಲಿ ಬಟ್ಟೆ ವ್ಯಾಪಾರ ಹೇಗ್ ಮಾಡೋದು ಅಂತ ತಿಳಿಸಿ ಕೊಡಿ ಅದರ ಬಗ್ಗೆ ಒಂದು ವಿಡಿಯೋ ಮಾಡಿ😊
👌👍
All is well madam....ration card Ella Andre....yenmaduvdu? Tilisi
Thank you so much for your all information Ondu family ge onde madisabeka or prathi obbarigu basis beka
@@kavitambodha2684 ಪ್ರತಿಯೊಬ್ಬರಿಗೂ ಮಾಡಿಸಬೇಕು
🙏🙏
🙏🏻🙏🏻