7th pay commission ನಿವೃತ್ತಿ ವೇತನ ಕುಟುಂಬ ನಿವೃತ್ತಿ ವೇತನ ಲೆಕ್ಕಾಚಾರ ಮಾಡುವ ಮಾಹಿತಿ
Вставка
- Опубліковано 12 вер 2024
- 7th pay commission, ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕಾಚಾರ ಮಾಡುವ ಮಾಹಿತಿ.#7thpaycommission #pensionistas #familypensionersnews
ಎಲ್ಲರಿಗೂ ಅರ್ಥವಾಗುವ ಹಾಗೆ ನಿರೂಪಣೆ ಮಾಡಿದ್ದೀರಾ. ವಂದನೆಗಳು.
Thank you sir
ಸರ್ ನಾನು NPSನೌಕರನಾಗಿದ್ದು30 ಸೆಪ್ಟೆಂಬರ್2022 ರಲ್ಲಿ ನಿವೃತ್ತನಾಗಿ ಇರುತ್ತೇನೆ ನನ್ನ ಬೇಸಿಕ್ ವೇತನ 43, 300 ಇರುತ್ತದೆ ಏನಾದರೂ ಸೌಲಭ್ಯಗಳು ಸಿಗುತ್ತವೆಯೇ ಸರ್
ಮಾಹಿತಿ collect ಮಾಡ್ತೀನಿ ಸರ್
ನಾರಾಯಣ ಸ್ವಾಮಿ, ಕೆ ಟಿ, ದಿನಾಂಕ 31-07-2022 ರಲ್ಲಿ ನಿವೃತ್ತಿ ಹೊಂದಿರುತ್ತೇನೆ,ಆಗ ಬೇಸಿಕ್ ಪೇ 30350 ಆಗಿತ್ತು ,ನನ್ನ ಸೇವಾ ನಿವೃತ್ತಿ 26ವರ್ಷ,4 ತಿಂಗಳು ಆಗಿರುತ್ತದೆ, ಆದರೆ ಏಳನೇ ವೇತನದ ಪಿಂಚಣಿ ಎಷ್ಟು ಬರುತ್ತದೆ ಎಂದು ಕೇಳಬಯಸುತ್ತೇನೆ, ದಯವಿಟ್ಟು ತಿಳಿಸಿ
ನಿವೃತ್ತಿಗಿಂತ ಮುನ್ನ ಇದ್ದ ಮೂಲವೇತನ ಎಷ್ಟು
Yallappa. Rajappa. Gadedavar@@devarajushivapura
47650
ಈಗಾಗಲೇ ನಿವೃತ್ತಿ ಅಗಿ ನಿವೃತ್ತಿ ವೇತನಿ ಪಡೆಯುತ್ತಿರುವ ನಿವೃತ್ತಿ ನೌಕರರಿಗೆ ಹೇಗೆ ವೇತನ ಆಯೋಗದ ವರದಿ ಪ್ರಕಾರ ನಿವೃತ್ತಿ ವೇತನದ ಬದಲಾವಣೆ ಅಗಿ ಪಿಟಮೆಂಟ ಪಿಕ್ಷ ಮಾಡುತ್ತಾರೆ ವಿವರವಾಗಿ ತಿಳಿಸಿ ಸರ್
ನಿವೃತ್ತಿ ದಿನಾಂಕ ಮತ್ತು ಮೂಲ ವೇತನ ತಿಳಿಸಿ
@@devarajushivapuraretd date 06 / 06 / 2011 now basic is 33385
Sir please information sent to you replye me Sir my basic is 33385 Retd 01/06 /2011 retd iam waiting sir
52915 basic pay
😢
wheather 10% excess recommended amount to be calculated and merged in the basic pension for 70 years and above pensioners of it should taken as an extra allowance?
Merged
Nanna BP 2022---48900, basic change agi 78000.2023---79900 basic. Nanu 2023/11kke retired.pension basic 39950 edu correcta sir.
ನಾನು 2018 ಏಪ್ರಿಲ್ ನಲ್ಲಿ vrs ತೆಗೆದುಕೊಂಡಿರುತ್ತೇನೆ ನಾನು 31100 ರೂಪಾಯಿ ಬೇಸಿಕ್ ಇದ್ದು 12016 pension fix ಆಗಿದೆ ನನಗೀಗ ಎಷ್ಟು ಪೆನ್ಷನ್ fix ಆಗುತ್ತೆ ದಯವಿಟ್ಟು ತಿಳಿಸಿ 🙏🙏
I am retired on 30th June 96 My basic pension is 34570
What would be pension and DA.
ನಿಮ್ಮ ವಿಡಿಯೋದಲ್ಲಿ 70 ವರ್ಷ ಮೇಲ್ಪಟ್ಟವರಿಗೆ 10% ಹೆಚ್ಚಿನ ಪೆನ್ಶನ್ ತೋರಿಸಲಿಲ್ಲ.
ಹೌದು.
ಅದಕ್ಕೆ ಬೇರೆ ವಿಡಿಯೊ ಮಾಡಿದ್ರೆ ಎಕ್ಸ್ಟ್ರಾ TRP ಬರುತ್ತೆ.... ಎಲ್ಲವನ್ನು ಒಂದರಲ್ಲಿ ತಿಳಿಸಿದ್ರೆ ಲಾಸ್ ಆಗುತ್ತೆ... ಹಾಗಾಗಿ 🤣
೭೦ ವರ್ಷ ಬಗ್ಗೆ ಎಲ್ಲೂ ಹೇಳಿಲ್ಲ
ತುಂಬಾ ಧನ್ಯವಾದಗಳು ಚೆನ್ನಾಗಿ ವಿವರಣೆ Maadiddri ❤
Thank you
Super explanation thanks fr the same
ಒಳ್ಳೆಯ ಮಾಹಿತಿ, ಧನ್ಯವಾದಗಳು 🙏🙏
ಸರ್ ಬಹಳ ಉಪಯುಕ್ತ ಮಾಹಿತಿಯನ್ನು ತಿಳಿಸಿದಿರಿ ಧನ್ಯವಾದ ಗಳು.
Thank you sir
Please say after father's death family pension to unmarried daughter how much. How to calculate ?
30-06-2024ಕ್ಕೆ ನಾನು ನಿವೃತ್ತಿ ಹೊಂದುತ್ತೇನೆ.7ನೇ ವೇತನ ಆಯೋಗ ಪಿಟ್ ಮೆಂಟ್ ನ್ನು 01-07-2024ರಿಂದ ಜಾರಿಯಾದರೆ. ನಮಗಾಗುವ ಅನುಕೂಲ /ಅನಾನುಕೂಲಾ ವೇನು ಸರ್ ದಯಮಾಡಿ ತಿಳಿಸಿ ಸರ್ ಪ್ಲೀಸ್. 🙏
ಅನುಕೂಲವಾಗುತ್ತದೆ
Dcrg commutation ಬದಲಾಗುತ್ತಾ ತಿಳಿಸಿ @@devarajushivapura
V. Nice explanation sir. ನಮಸ್ಕಾರ
Thank you
Sir ನಮಸ್ತೆ
ನಾನು 31-07-2023 ರಂದು ನಿವೃತ್ತಿಯಾಗಿದ್ದೇನೆ ಆಗ ನನ್ನ basic 65,500/- ಇತ್ತು ನಿವೃತ್ತಿ ಮೂಲವೇತನ 32,750/-ಇದೆ 7 ನೇ ವೇತನ ಆಯೋಗದ ಪ್ರಕಾರ ಎಷ್ಟು ಬೇಸಿಕ್ ಆಗುತ್ತೆ ಲೆಕ್ಕಾಚಾರ ಮಾಡಿ ತಿಳಿಸಿಕೊಡಿ sir plz 🙏🙏ಶುಭರಾತ್ರಿ 👏
104800 bp
Dhanyavadagalu sir. 🙏🏻🙏🏻
Thank you sir
Ok thanks Sir
Dcrg ಮತ್ತು commutation ಬದ್ಲಾಗುತ್ತ ತಿಳಿಸಿ 1-07-2022 ರ ನಂತ್ರ ನಿವೃತ್ತ ಬದಲಾಗುತ್ತದೆ ಈ ಬಗ್ಗೆ ತಿಳಿಸಿ
Sir, ನಮಸ್ತೆ. ನಾನು ದಿನಾಂಕ 30.6.2022 ರಂದು
ನಿವೃತ್ತಿ ಹೊಂದಿರುತ್ತೇನೆ. ನಿವೃತ್ತಿ ಸಮಯದಲ್ಲಿ ನನ್ನ basic pay (55300) pension basic 27650 ಇತ್ತು. ಹಾಗಾದರೆ ನನಗೆ ಎಷ್ಟು pension ಬರುತ್ತೆ ಎಂದು ದಯವಿಟ್ಟು ತಿಳಿಸುತ್ತೀರಾ? Please.
What about D. C R G & Comutetion after 01-01 -2024 retirement official please
ನಾನು February 2023ರಲ್ಲಿ ನಿವೃತ್ತಿ ಹೊಂದಿದ್ದು DCRG ಮತ್ತು comutetion ಅರಿಯರ್ಸ್ ಬಗ್ಗೆ ತಿಳಿಸಿ
In pension calculations in 7th pay commission , Basic pay means after commuting or not ? Plz mention this point .
ಧನ್ಯವಾದಗಳು ಸರ್
ನಮಸ್ತೆ ಸರ್ ಈಗ ನನಗೆ ಕುಟುಂಬ ಪಿಂಚಣಿ 24151 ಬರುತ್ತಿದೆ ಈಗ ಎಷ್ಟು ಪಿಂಚಣಿ ಬರುತ್ತದೆ ದಯವಿಟ್ಟು ತಿಳಿಸಿ .
33523 bp
ವಂದನೆಗಳು ಸರ್
What happens to remaining DA 42.5 - 31 i.e.11.5% ? Will it be continued with new pension o or Basic pay.? Please clarify!!
ua-cam.com/video/40JbqqSgfuw/v-deo.html
Watch this video
Sir nice and informative video thank you
I want information about gratuity amount and commutation amount maximum granted in 7 th pay and this will be payable to employees who are retired on 31 July 2022
Pl inform
Super
ಬಹಳ ಧನ್ಯವಾದಗಳು ಸರ್
Welcome sir
@@devarajushivapuraನಿಮ್ಮ ನಂಬರ್ ಕೊಡಿ
Y sir
@@devarajushivapura ನಮ್ಮ ತಂದೆಯವರ ರಿಟೈರ್ ಮೆಂಟ್ ಆಯ್ತು
ಮೇ 31 2024 ರಂದು
54000 ಬೇಸಿಕ್ ಇತ್ತು 31%DA 27.5% fitment
ಗ್ರಚೂಟಿ ಮತ್ತು ಮುಂಗಡ 30% ಹಣವನ್ನು ಯಾವ ಆಧಾರದಲ್ಲಿ ಲೆಕ್ಕ ಹಾಕುತ್ತಾರೆ
ಬೇಸಿಕ್ 54000 ಅಥವಾ ಹೊಸ ವೇತನ
2022 ರಿಂದ ಬಾಕಿ ಎನಾದರೂ ಬರುತ್ತಿದೆ ತಿಳಿಸಿದರೇ ಚೆನ್ನಾಗಿ ಆಗುತ್ತದೆ ಸರ್
Thank u sir😊namaste
Thank you
🙏🎉👌👍🏻
Tq sir
Thank you so much sir
ಸುಲಭ ವಾಗಿ ತಿಳಿಸಿದ್ದೀರಿ ಧನ್ಯವಾದಗಳು
Thank you sir
Thanks.sir
Is there is any provison after fitment the D A declared after 1.7.22 will be add to the besic
Use full information Thank you Sir 🙏.
Thank you sir
ನಾನು 2018 ನೇ ಇಸವಿಯಲ್ಲಿ ವಯಾ ನಿವೃತ್ತಿ ಹೊಂದಿರುತ್ತೇನೆ. ನನಗೆ ಬೇಸಿಕ್ ಪೇ ಫಿಕ್ಸ್ ಆಗುತ್ತೆ, ದಯವಿಟ್ಟು ತಿಳಿಸಿ.
Basic pay estu
Very good narration sir. Thanks for sharing
Good explanation
Thank you
Pay fixation done up to 1/7/23 only....but new scale will be effect fm.1/8/24. So we have to fix the pay up to 18/24 only....not up to1/7/23. Pl. Comment?
Sir April ali retired advrige effect Agatha sir...2022 ali basic 32100....2024 ali basic 32600...ede pension yeshtu barte heli sir
52800 basic pay
26400 (30 years completed)
Sir 19 service ge resign mde...30.4.24 ge resign mde.yeshtu pension barte sir.. basic 32600 ede...
19 service ge resign mde...30.4.24ge resign aytu...ega 32600 basic ge Pension... total amount yeshtu yeshtu barte 🙏🙏🙏
@@devarajushivapura 1 mg ge reply mdi Ila ,???
Super
My basic pay is 53900 on 1.07.2022 i am completed 33 year service and retired in 2023 februvary what is my basic pension now please tell me sir
Sir aided government employe pension estu increment agutae Sir..?
I have retired on Dt.31-10-2022 may I get DCRG and Commutation difference arrears as per pay scale
ಫ್ಯಾಮಿಲಿ ಪೆನ್ಷನ್ ಮೂಲ ವೇತನ 11987ಇದೆ ಎಷ್ಟು ಜಾಸ್ತಿ ಆಗಬಹುದು ತಿಳಿಸಿ ಸರ್ 🙏
19000
1.7.2022ಕ್ಕೆ BP 42000 ಈಗ BP 44200 / 31.05.2024ಕ್ಕೆ ರಿಟೈರ್ಡ್ ಹಾಗಾದರೆ BP ಎಷ್ಟಾಗುತ್ತೆ ಮತ್ತು ಪೆನ್ಷನ್ ಎಷ್ಟು ಫಿಕ್ಸ್ ಆಗುತ್ತೆ ಸರ್ ಹೇಳಿ
Sir please make new video. According to latest 7th pay...
Tq
32025 basic ritar employee 7th pay commission ge etagutte sir 2021 june ge reatir agiddene sir
Thank you sir 🙏
Welcome
If the age is 89 years how much extra benefits
27.5 percent idiyalla aa fitment nnu yava basic ge serisabeku yakandre 1.7.2022kke moolavethana kke 31 percent serisidare punaha 1.7.2022kke iruva basic ge fitment Andre yava basic ge serisabeku
Nanu 31 05. 2023ralli nivrtti aagiddene pention yasttu aagutte
Basic pay estu
After pitfund 01.07.2022 how much DA/DR calcution. Please explain sir.
Sir, kindly fix Proposed Revision for Basic Pay Rs.19950/- attender in scale 17000-28950
Sir.igotretired in2018 June my basic was30,350 now how should we calculate please guide me
Pl inform, I have retired on 31 07 2022 with State pension 75300 basic
How my pension will be fixed?
Sir
Naanu 31/12/2013 ralli retire agiddini
Nanna basic pay is rs.27251/-
Nanage basic estu agutte tilisi thank u
43193
👌🙏ಸಾರ್,ಚೆನ್ನಾಗಿರುವ ವಿವರಣೆ ನೀಡಿದ್ದೀರಾ,ನಿವೃತ್ತ ಪಿಂಚಣಿಯ ಟೇಬಲ್ ಇದ್ದಲ್ಲಿ ಪ್ರಕಟಿಸಬೇಕಾಗಿ ವಿನಂತಿ
Ok
Nanu 30-6-23 retired aagiddene nanna besic pay 83900 edakke nirvutti verana lekka haki kadi please
Devaraju sir, some are asking very silly questions. Even after your detail explanation they are unable to calculate.so how did they served(survived)govt job!!!.
ಸರ್, ಎಲ್ಲರಿಗೂ ನಿಮ್ಮಂತೆಯೇ ತುಪ್ಪ ತಿಂದ ಬುದ್ಧಿವಂತಿಕೆಯ ತಲೆ ಇರಬೇಕಲ್ಲವೇ..? ಎಲ್ಲರೂ ನಿಮ್ಮಷ್ಟೆ ಬುದ್ಧಿವಂತರಿದ್ದರೆ ಈ ತರಹದ ಪ್ರಶ್ನೆಗಳನ್ನು ಕೇಳುತ್ತಿರಲಿಲ್ಲ. ದಯವಿಟ್ಟು ಕೋಪಿಸಿಕೊಳ್ಳಬೇಡಿ. ಎಲ್ಲರೂ ನಿಮ್ಮ ಮಟ್ಟಕ್ಕೆ ಆಂಗ್ಲ ಭಾಷೆಯಲ್ಲಿ ವ್ಯವಹರಿಸುತ್ತಿದ್ದರೆ ಆಗ ತಾವೂ ಕೂಡ ಇದೇ ಪರಿಸ್ಥಿತಿ ನೋಡುತ್ತಿದ್ದಿರೇನೋ..? ದಯವಿಟ್ಟು ಯಾರನ್ನೂ ಕೀಳಾಗಿ ಕಾಣಬೇಡಿ. ಧನ್ಯವಾದಗಳು 🌹🙏
I really wonder..! Lack of basic knowledge and minimum common sense..!! We should appreciate Devraju Sir's patience..
I am retd on 31.7.21 my pen basic. Pay is Rs.29550 then what is ñew basic pen in revised basic pay
48837
April 30kke retired basic pay 39100 ಈಗ ಎಷ್ಟು ಆಗುತ್ತದೆ sir
64300
When Iam RTD My Basic is 23428.,,Da 9078 Oter 3983 Toal 27400.,, Afte 7.,th,Pay What next...
37133 basic pay
,,,,ನನ್ನ ನಿವೃತ್ತಿ 30•06•2014. ರಲ್ಲಿ ಆಗಿದೆ. 01•07•2022 ರಲ್ಲಿ ನನ್ನ ಮೂಲ ವೇತನ 30143. ಇದೆ. ಈಗ ಪರಿಷಕೃತ ಮೂಲ ವೇತನ ಎಷ್ಟಾಗುತ್ತೆ ತಿಳಿಸಿರಿ. ಸರ್. ಧನ್ಯವಾದಗಳು.
1/7/2022ರಲ್ಲಿ 69200basic ಇತ್ತು.31/8/22ರಲ್ಲಿ ನಿವೃತ್ತಿ.pension ಎಸ್ಟು fix ಆಗುತ್ತೆ ತಿಳಿಸಿ ಸರ್.
50600
Tq
1-7-2022ಕ್ಕೆ ನನ್ನ ಮೂಲ ವೇತನ 39800 ರೂ ಇದೆ ನಾನು 31-7-2024ಕ್ಕೆ ವಯೋನಿವೃತ್ತಿ ಹೊಂದಲಿ ದ್ದೇನೆ ನನಗೆ 7ನೇ ಆಯೋಗದ ಪ್ರಕಾರ ಎಷ್ಟಾಗಲಿ
60000 ಬೇಸಿಕ ವೇತನಕ್ಕೆ ಎಷ್ಟು ಹೆಚ್ಚಾಗುತ್ತದೆ
Sir iam a retired retired govt pensioner iam getting basic pension of thirty thousand sevenhundred eigty eigty what will be newpension
1.7.2022 ಕ್ಕೆ ಮೂಲ ವೇತನ 59700 ಇದೆ ನಿವೃತ್ತಿಯ ದಿನಾಂಕ:31.01.2023 ರಂದು ಆಗಲೂ ಮೂಲ ವೇತನ 59700 ಇರುವುದರಿಂದ ಈಗ ಪ್ರಸ್ತುತದ ಮೂಲ ವೇತನ ಎಷ್ಟಾಗುತ್ತದೆ. ಹಾಗೂ ಆಗಸ್ಟ್ 2024 ರಿಂದ ಎಲ್ಲ ಸೇರಿ ಒಟ್ಟು ಎಷ್ಟು ನಿವೃತ್ತಿಯ ವೇತನ ಆಗುತ್ತದೆ ದಯವಿಟ್ಟು ತಿಳಿಸಿ
How to know the pension scale ? My pension is Rs 28741/- basic.In which scale should my pension be fixed Please let me know
Retired date please
ನಾನು 31/12/2022 ರಂದು retire ಆಗಿದೆ basic Rs53900, ಒಟ್ಟು ಸರ್ವೀಸ್ 19 ವರ್ಷ ನನ್ನ ನಿವೃತ್ತಿಯ ವೆತನ ಎಷ್ಟು ಸಾರ್
21800 ಈವಾಗ ಕುಟುಂಬ ಪಿಂಚಣಿ ಬರೋವತದ್ದು ಸ್ಯಾಲರಿ 7 ನೇ ವೇತನ ನಂತರ ಎಷ್ಟು ಜಾಸ್ತಿ ಆಗುತ್ತೆ ಸರ್ ಪ್ಲೀಸ್ ತಿಳಿಸಿ ಕೊಡಿ ಇದರಲ್ಲಿ ಬೇಸಿಕ್ ಸ್ಯಾಲರಿ 13500 ಇರುತ್ತೆ ಸರ್
Ok
25075 ಬೇಸಿಕ್ ಯಿದೆ ಒಟ್ಟು ಎಸ್ಟಾಗುತ್ತೆ sir
3o 06 2014 ralli retired agirodu Nanna besic 22560 ede pension yesterday aguthe dayavitu thilsi sir thanku
1-7-22 ಕ್ಕೆ 31% ಡಿ.ಎ. ಇತ್ತು ಆದರೆ 2024 ನೆ ಜನವರಿಗೆ 42.5% ಡಿ. ಎ ಇರುತ್ತೆ ಇದರ ವ್ಯತ್ಯಾಸದ ಬಗ್ಗೆ ತಿಳಿಸಿ ಸರ್
ua-cam.com/video/40JbqqSgfuw/v-deo.html
Watch this video
ತಾವುಗಳು ನಿವೃತ್ತಿ ನೌಕರರ ಪಿಂಚಣಿ ಲೆಕ್ಕಾಚಾರ ಹೇಗೆ ಎಂದು (೭ ನೇ ವೇ. ಆ. ಶಿಫಾರಸ್ಸು ಬಗ್ಗೆ) ಸವಿಸ್ತಾರವಾಗಿ ತಿಳಿಸಿದ್ದೀರಿ, ಧನ್ಯವಾದಗಳು 🙏
Thank you sir
I retired on 2012
25075besic ಆದರೆ ಎಷ್ಟಾಗುತ್ತೆ sir
ಸಾರ್ ಜುಲೈ increment ಆಗ 50150 ಆಗಿದೆ next ಜೂನ್ 2023ರಲ್ಲಿ retirement
My basic as on today is 47000 .iam retired before 2022. At present iam drawing 71000. How mucm may be my pension aafter 7th pay commission and how much my family gets as family pension after my death
Sir please don't talk about death u r still alive. ☺
Your new basic will be approximately 72600-73000. Total net pension will be nearly 79000 . Because DA will be 8.5% from august
Your family pension basic will be approximately 44000
🎉 ಸರ್ ನನಗೆ ಕುಟುಂಬ ಪಿಂಚಣಿ ಈಗ 13,500 ರೂಗಳು ಬರುತ್ತಿದೆ ನನಗೆ ಮುಂದೆ ಪಿಂಚಣಿ ಎಷ್ಟು ಹೆಚ್ಚಾಗಬಹುದು ತಿಳಿಸಿಕೊಡಿ
Nearly 16000 new pension
ಕುಟುಂಬ ಪಿಂಚಣಿ ಪಡೆಯೋತಿದಾರೆ 70-80ವಯಸ್ಸಿನ 10% ಹೆಚ್ಚಿಗೆ ಆಗುತ್ತಾ ಸರ್
Yes
UGC Scale iddavar pension bagge tilism.
What is the meaning of fitment please tell me
unmarried daughter ge 40 above family pension barutha sir thilsi sir
ನಿಮ್ಮ ಪ್ರಕಾರ ರೂ 24009/- ಕ್ಕೆ ಎಷ್ಟಾಗುತ್ತದೆ ತಿಳಿಸಿ.
22560nanna besicagide yesterday pension baruthe thilsi sir rhank u
83900 was my BP.{83900 as on}I have been retired on 31.07.2022
My pension Basic is 32025
Retired Date-01 -07-2020.
Now How many my pension.
ನಮಸ್ತೆ ಸರ್, ನಾನು 31-5-2020 ಕ್ಕೆ ನಿವೃತ್ತಿ ಯಾಗಿರುವೆ Rs 26325 Basic ನಿಗದಿಯಾಗಿರುತ್ತದೆ, ಪ್ರಸ್ತುತ ಎಷ್ಟು ಬೇಸಿಕ್ ನಿಗದಿ ಯಾಗುತ್ತದೆ
July 2022 ralli eshtu ittu basic?
Sir ನಾನು 2006 ನೇ ಮೆ 31 ರಂದು ನಿವೃತ್ತಿ ಹೊಂದಿದ್ದೇನೆ ಆಗಿನ ಬೆಸಿಕಿಗೆ 31ಪರ್ಸೆಂಟ್ ಡಿ ಏ ಲೆಕ್ಕ ಮಾಡಬೇಕೋ ಹೇಗೆ ಹಾಗೂ ಆಗಿನ ಬೇಶಿಕಿಗೆ 27.5 p ಅರ್ಸೆಂತಿಗೆ ಲೆಕ್ಕ ಮಾಡಿ ಫಿತಮೆಂಟ್ ಮಾಡಬೇಕೋ ಇದು ತುಂಬಾ ಕನ್ಫ್ಯೂಸ್ ಆಗಿದೆ ದಯಮಾಡಿ ಬೇಗನೆ ತಿಳಿಸಿ.
Ayyo devare!!!.Inthavaru iddare...
Ayya Swamy, consider your present basic. Devare..devare..
Basic pay estu
2001 rali marana iega 8500 basic 7 tth pay alli estu aguthade
ನನ್ನ ಸಂಬಳವು 1/7/22. ರಲ್ಲಿ 39800 ರೂ ಇತ್ತು ಈಗ. ನನ್ನ. ವೇತನ ಎಷ್ಟು ಆಗಬಹುದು ಸರ್ 1/3/24 ಈಗಿನ ಸಂಬಳ. 42000. ಈಗ. ನನ್ನ. ಬೇಸಿಕ್ ಎಷ್ಟು ಆಗಬಹುದು ತಿಳಿಸಿ ಸರ್
67600
ನಾನು 2021ರಲ್ಲಿ ನಿವೃತ್ತಿ ಯಾಗಿರುತ್ತೇನೆ ನನ್ನ ಮೂಲ ವೇತನ 25700ರೂ ಇದೆ.ನಿಮ್ಮ ಪ್ರಕಾರ 31%ಡಿ ಎ ಮತ್ತು 27.50ಫಿಟ್ಮೆಂಟ್ ಸೇರಿಸಿ ಒಟ್ಟು 40735ರು ಆಯಿತು.ಹಾಗಾದರೆ ನನಗೆ b.pay ಎಷ್ಟು .
Correct
Supar sir
Respected sir ,my retired was on
31/o8/22
My basic __82000
I hope you that
131100 bp