ಪ್ರಶ್ನೋತ್ತರ
Вставка
- Опубліковано 9 лют 2025
- ಉತ್ತರ ಪುಸ್ತಕದ ಪ್ರಾಯೋಜಕರು
ಶ್ರೀ ಕೆ.ಎ. ಮುರುಳಿ
ಶ್ರೀ ಎಸ್ ಮುರುಗೇಶ್ ನಾಡಾರ್
ಶ್ರೀ ಎ. ಕೇಶವನ್
ಈ ಪುಸ್ತಕವು ಜನ ಸಾಮಾನ್ಯರಿಗೆ ವಿಶೇಷವಾಗಿ ಶಬರಿಮಲೆ ಯಾತ್ರಿಗಳಿಗೆ ಬಹಳ ಉಪಯೋಗವಾಗುವುದು.ಶಬರಿಮಲೆ ಯಾತ್ರೆಯ ಕುರಿತಾದಂತಹ ಪ್ರಶ್ನೋತ್ತರಗಳನ್ನು ಇಲ್ಲಿ ಗುರು- ಶಿಷ್ಯರ ಒಡನಾಟದೊಂದಿಗೆ ತಿಳಿಸಲಾಗಿದೆ
ಹೆಚ್ಚಿನ ಮಾಹಿತಿಗಾಗಿ ಗುರುಸ್ವಾಮಿಗಳಾದ ಶ್ರೀ ಶ್ರೀ ರೋಜಾಷಣ್ಮುಗo ಸ್ವಾಮಿ ಯನ್ನು ಸಂಪರ್ಕಿಸ ಬಹುದಾದಿಗೆ
ದೂರವಾಣಿ ಸಂಖ್ಯೆ : 9449778323
ಹೆಚ್ಚಿನ ಮಾಹಿತಿಗಾಗಿ ನಾನು ಕಂಡಂತೆ ಯೌಟ್ಯೂಬ್ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ , ನಾನು ಕಂಡಂತೆ ಫೇಸ್ಬುಕ್ ಪೇಜ್ ಅನ್ನು ಈ ಕೆಳಗಿನ ಲಿಂಕ್ ಮುಖಾಂತರ ಲೈಕ್ ಮಾಡಿ
www.facebook.c...
ಸ್ವಾಮಿಯೇ ಶರಣಂ ಅಯ್ಯಪ್ಪ 🌺🙏
Swamiye saranam ayyappa danyosmi guruji
Swamy 1st time ಮಾಲೆ ಎಷ್ಟು ದಿನ ಆಕಬೇಕು 5 ದಿನ 3 ದಿನ 11 ದಿನ ಹಾಕಬಹುದ swamy
41 / 48 ದಿನ ವ್ರತಾಚರಣೆ ಮಾಡಬೇಕು...
🙏🙏🙏
🙏🙏Swami sharanam ayyappa 🙏🙏
Swamiy sharanam ayyappa swamy
Best Sujestion . Niyama palisadavaru Yaathre Madabaradu. Thank s. B. Suresh guruswamygalu Hanumanahally, Sira tq
Swamiye sharam ayyappa 🙏🙏🙏🌹🌹🌹💐💐💐
ಸ್ವಾಮಿ ಶರಣಂ ಅಯ್ಯಪ
Swami sharanam ayyappa
ಗುರುಗಳೇ ಒಂದು ವರ್ಷ ಮಾಲೆ ಹಾಕಿ ಬಿಡಬಹುದು ಅಥವಾ ಎಷ್ಟು ವರ್ಷ ಮಾಲೆ ಹಾಕಬೇಕು
ಇಷ್ಟ ಇದ್ದರೆ ಮುಂದೆ ಹಾಕಿ, ಇಲ್ಲದಿದ್ದರೂ ಒಂದು ಸಲ ಹಾಕಿದ್ದರೂ ಏನೂ ತೊಂದರೆ ಇಲ್ಲ
Good program. Guruvale AYYAPPSWAMIYA SAAKU TAAYI HESARENU? DAYAVITTU TISI.
ಅಯ್ಯಪ್ಪ ಸ್ವಾಮಿಯ
ಸಾಕು ತಾಯಿಯ ಹೆಸರು ತಿರಂದೇವಿ
ಸಾಕು ತಂದೆಯ ಹೆಸರು ರಾಜಶೇಕರ
ತಮ್ಮನ ಹೆಸರು ರಾಜರಾಜನ್
ನಾನು ಹೆಳಿದ ಉತ್ತರ 100% ಸರಿಯಾಗಿದೆ
ನಿಮಗೆ ತಪ್ಪು ಎನಿಸಿದರೆ ದಯವಿಟ್ಟು ಕ್ಷಮಿಸಬೇಕು
ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ
🙏🙏🙏🙏🙏🙏🙏🙏
🚩🚩🚩🚩🚩🚩🚩🚩
ಸ್ವಾಮಿ ನಾವು ಕಾರ್ಖಾನೆ ಕೆಲಸಕ್ಕೆ ಹೋಗ್ತಿವಿ shoes compulsory ಇದೆ ಏನು ಮಾಡೋಣ
ಏನೂ ಆಗೋಲ್ಲ, Shoe ಹಾಕೊಳ್ಳಿ, ಉದ್ಯೋಗ ಮುಖ್ಯ
Swamyji ayyappa swamiy Day yavudu
Saturday
Maale darisidaaga gottiddo gottilde tappu maadidare ayyappa nalli kshame keluva bage hege dayavittu heli???
ಮಾಡಿದ ಕರ್ಮವ ಅನುಭವಿಸಲೇ ಬೇಕು, ಇನ್ನೂ ಮುಂದೆ ಆ ತಪ್ಪು ಮಾಡೆನು ಎಂದು, ಅಯ್ಯಪ್ಪನಲ್ಲಿ ನಮಿಸಿರಿ.
ಸ್ವಾಮಿ ಶರಣಂ 🙏🙏🙏
@@rojaswamy 🙏🙏
Swami maneye Mele nande separate room ede alle nav erabahdu swami male hakedaga alle Pooja madbahuda
ಮಾಡಬಹುದು
ಸ್ವಾಮೀ ಶರಣಂ ಅಯ್ಯಪ್ಪ
Sawmi sharanam ayyappa savanur
ಮಾಲಾಧಾರಿಗಳು ಮದುವೆ ಶುಭ ಕಾರ್ಯಕ್ರಮಕ್ಕೆ ತೆರಳಬಹುದೇ?
ತೆರಳಬಹುದು
Raju Baburao kamblekar
ಸ್ವಾಮಿ ಶರಣಂ
Guru Swamy ellade yatre madabarada ???
ಮಾಲೆ ಧರಿಸಿದ ನಂತರ ಹೆಂಡತಿ ಹತ್ತಿರ ಮಾತಾಡಬಹುದೇ
ಮಾತಾಡಬಹುದು
ನಾವು ಕೆಲಸ ಮಾಡೊ ಜಾಗದಲ್ಲಿ shoe compalsory ಏನು ಮಾಡಬೇಕು???
ಧರಿಸಿ ಏನೂ ತೊಂದರೆಯಿಲ್ಲ
Swammy yest yarshakke yavava Banna batte hakabeku
Same,srmiapa
On
Sawami sharanam Ayyappa hubli
Sir maneyalli ayyappaswamy photo ittu pooje madbowda??
Sir maneyali ayyappa swamy photo ittu pooje madbowda?
@@powergirl34243 Swamy Sharanam, maadabahudu!
Swamyye sharanam ayyappa
Swamy galu yeke kapu batte hakbeku gurugale
Mathe sannidhanadalli 41dina antha heltharalla yake
0:26