Rayara bhaktaru kelalebekada kathe ರಾಯರ ಭಕ್ತರು ಕೇಳಲೇಬೇಕಾದ ಕಥೆ

Поділитися
Вставка
  • Опубліковано 22 січ 2025

КОМЕНТАРІ • 755

  • @ramsanjeevgowda9599
    @ramsanjeevgowda9599 2 роки тому +187

    ಆ ಮಹಾರಾಜರೇ ದೈವ ಸಂಭೂತರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು..... ಮಂತ್ರಾಲಯದ ಶಾಖೆಯಾದ ನಂಜನಗೂಡು ಶ್ರೀಗಳು ಸ್ವತಃ ನಾಲ್ವಡಿ ಕೃಷ್ಣರಾಜ ಒಡೆಯರು ಅವರಿಗೆ ಅವರ ಹಿಂದಿನ ಜನ್ಮದ ರಹಸ್ಯ ತಿಳಿಸಿದ್ದರಂತೆ.....

    • @mitramandalistudios6256
      @mitramandalistudios6256 2 роки тому +24

      Namaskara ram avre. Bahala olle maahiti kottideeri. Dhanyavaada. Khandita keli santosha aaytu. Shree Naalvadi krishnaraja wodeyar avaranna daivaamsha sambhoota anta yaake kareetaare anta eega gottaytu.

    • @nandinimnandinim7089
      @nandinimnandinim7089 2 роки тому +7

      ಗುರುಭ್ಯೋನಮಃ 🙏🙏🙏🙏

    • @ramsanjeevgowda9599
      @ramsanjeevgowda9599 2 роки тому

      @@mitramandalistudios6256 ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಇಷ್ಟೊಂದು ಸಾಧಿಸಲು ಕಾರಣ ದೇವರ ಕೃಪೆ. ಅದುವೇ ನಮ್ಮ ರಾಯರು...
      ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದ ಸೇವೆಗಳು.....
      1902ರಲ್ಲಿ ಏಷ್ಯಾದಲ್ಲೆ ಪ್ರಥಮ ವಿದ್ಯುತ್ ಉತ್ಪಾಧನ ಘಟಕ ಸ್ಥಾಪಿಸಿದರು
      1903ರಲ್ಲಿ ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ಮಾಣ
      1905ರಲ್ಲಿ ಬೆಂಗಳೂರಿಗೆ ವಿದ್ಯುತ್ ಸಂಪರ್ಕ (ಏಷ್ಯಾದಲ್ಲೆ ಪ್ರಥಮ)
      1907ರಲ್ಲಿ ವಾಣಿವಿಲಾಸ ಸಾಗರ ( ಮಾರ್ಕೊನಹಳ್ಳಿ ಡ್ಯಾಮ್ ) ನಿರ್ಮಾಣ
      1907ರಲ್ಲಿ ಮೊದಲ ಶಾಸನ ಸಭೆಗೆ ಆಯ್ಕೆ
      1908ರಲ್ಲಿ ಮೈಸೂರಿಗೆ ವಿದ್ಯುತ್
      1909ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆ
      1909ರಲ್ಲಿ ಭಾರತದ ಮೊದಲ ಬಾಯ್ಸ್ ಸ್ಕೌಟ್ಸ್ ತರಬೇತಿ
      1910ರಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಶಂಕುಸ್ಥಾಪನೆ
      1913ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
      1913ರಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಸ್ಥಾಪನೆ
      1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ
      1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ
      1916ರಲ್ಲಿ ಯುವರಾಜ ಕಾಲೇಜು
      1916ರಲ್ಲಿ ಮೈಸೂರು ಚೇಂಬರ್ ಆಫ್ ಕಾಮರ್ಸ್ ಆರಂಭ
      1917ರಲ್ಲಿ ಮಹಾರಾಣಿ ಮಹಿಳಾ ಕಾಲೇಜು ನಿರ್ಮಾಣ
      1918ರಲ್ಲಿ ಜಸ್ಟಿಸ್ ಮಿಲ್ಲರ್ ಸಮಿತಿ ಸ್ಥಾಪನೆ
      1918ರಲ್ಲಿ ಕೃಷ್ಣರಾಜ ಆಸ್ಪತ್ರೆ ನಿರ್ಮಾಣ
      1921ರಲ್ಲಿ ಲಲಿತ ಮಹಲ್ ಅರಮನೆ ಸ್ಥಾಪನೆ
      1921ರಲ್ಲಿ ವಿಜ್ಞಾನ ಕಾಲೇಜು ಬೆಂಗಳೂರು ಶುರು
      1923ರಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪ್ರಾರಂಭ
      1924ರಲ್ಲಿ ಮೈಸೂರು ಮೆಡಿಕಲ್ ಕಾಲೇಜು ನಿರ್ಮಾಣ
      1925ರಲ್ಲಿ ಕೃಷ್ಣರಾಜನಗರ ಸ್ಥಾಪನೆ
      1925ರಲ್ಲಿ ನಿಮಾನ್ಸ್ ಆಸ್ಪತ್ರೆ ಸ್ಥಾಪನೆ
      1927ರಲ್ಲಿ ಯುವರಾಜ ಕಾಲೇಜು ಆರಂಭ
      1928ರಲ್ಲಿ ಬೆಂಗಳೂರು ಕೆ.ಆರ್ ಮಾರುಕಟ್ಟೆ ಸ್ಥಾಪನೆ
      1930ರಲ್ಲಿ ಮಾರ್ಕೋನಹಳ್ಳಿ ಡ್ಯಾಮ್ ತುಮಕೂರು ಸ್ಥಾಪನೆ
      1933ರಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಮಂಡ್ಯ ಸ್ಥಾಪನೆ
      1933ರಲ್ಲಿ ಕೆ ಆರ್ ಮಿಲ್ ಶುರು
      1933ರಲ್ಲಿ ಬೆಂಗಳೂರು ಟೌನ್ ಹಾಲ್ ನಿರ್ಮಾಣ
      1933ರಲ್ಲಿ ಸಂತ ಫಿಲೊಮಿನ ಚರ್ಚ್ ಮೈಸೂರು ಉದ್ಘಾಟನೆ
      1934ರಲ್ಲಿ ವಾಣಿವಿಲಾಸ ಮಕ್ಕಳ ಆಸ್ಪತ್ರೆ ನಿರ್ಮಾಣ
      1935ರಲ್ಲಿ ಮೈಸೂರು ಪೇಪರ್ ಮಿಲ್ ಭದ್ರಾವತಿ ಪ್ರಾರಂಭ
      1936ರಲ್ಲಿ ಮೈಸೂರು ಲ್ಯಾಂಪ್ಸ್ ನಿರ್ಮಾಣ
      1937ರಲ್ಲಿ ಮೈಸೂರು ಪೆಂಟ್ ಅಂಡ್ ವಾರ್ನಿಷ್ ಶುರು
      1937ರಲ್ಲಿ ಪೆಪರ್ ಮಿಲ್ ಬೆಳಗೊಳ ಆರಂಭ
      1938ರಲ್ಲಿ ಮಹಾರಾಣಿ ಮಹಿಳಾ ಕಾಲೇಜು ನಿರ್ಮಾಣ
      1939ರಲ್ಲಿ ಮಂಡ್ಯ ಜಿಲ್ಲೆ ನಿರ್ಮಾಣ
      1939ರಲ್ಲಿ ಹಿರೇಭಾಸ್ಕರ ಅಣಕಟ್ಟೇ, ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ ಘಟಕ ಜೋಗ, ಬಾಲ್ಯ ವಿವಾಹ ರದ್ದತಿ, ಮಹಿಳಾ ಶಿಕ್ಷಣಕ್ಕೆ ಒತ್ತು, ಹಿಂದುಳಿದವರ ಸುಧಾರಣೆಗಾಗಿ ಮೀಸಲಾತಿ ಹೀಗೆ ಇನ್ನು ಅಸಂಖ್ಯಾತ ಸಾಧನೆ ಮಾಡಿದ ಜನಹಿತ ಚಿಂತನೆ ಮಾಡಿದ್ದರು.

    • @naveenkumar-hy2dn
      @naveenkumar-hy2dn 2 роки тому +4

      @@mitramandalistudios6256 k km

    • @shrinivaskulkarni2938
      @shrinivaskulkarni2938 2 роки тому +3

      Parimala grantha book ge yest amount ?

  • @satyamarga5859
    @satyamarga5859 2 роки тому +141

    ರಾಯರ ಬಳಿ ನಾವು ವರ ರನ್ನು ಹೇಳುವುದಕ್ಕಾಗಿ ಸೇವೆಯನ್ನು ಮಾಡಿದರೆ ನಮ್ಮದು ಸ್ವಾರ್ಥ ಸೇವೆಯಂತಹ ನನ್ನ ಆತ್ಮಕ್ಕೆ ಅನಿಸುತ್ತ ಇದೆ ಸ್ವಾರ್ಥವಿಲ್ಲದ ಸೇವೆಯೇ ಸರ್ವಶ್ರೇಷ್ಠವೆಂದು ನನ್ನ ಅನಿಸಿಕೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಲ್ಲರಿಗೂ ಆ ಭಗವಂತ ಸ್ವಾರ್ಥ ಬಿಟ್ಟು ಸೇವೆಯನ್ನು ಮಾಡುವ ಮನಸ್ಸನ್ನು ಕೊಡಲಿ

    • @CaptainADV
      @CaptainADV Рік тому +15

      Sir nimma anisike olleyadagide dhanyavada, rayara darshana padeyalu avara agne iddare mathra sadya ,nammallina kasta karpanyagalannu rayaru arithu thamma Bali karesuthare thadananthara adu seveyagi parivarthane aguvudu,illi yavide reethiya swartha kandu baruvudilla. Idu nanna anisike thappiddali kshamisi
      Om sri Raghavendraya namaha 🙏

    • @vishalarao5764
      @vishalarao5764 10 місяців тому

      D

  • @vanikulkarni8658
    @vanikulkarni8658 2 роки тому +38

    ಅದ್ಭುತ ,ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಹಿಮೆ. ಈ ಕತೆಯನ್ನು ತಾವು ಸ್ವಾರಸ್ಯಕರ ವಾಗಿ ಹೇಳ್ತಾ ಇದ್ರಿ ಹಾಗೆ ಕೇಳುತ್ತಾ ಇರಬೇಕು ಅನ್ನಿಸಿತು . ತಮಗೆ ಅನಂತ ವಂದನೆಗಳು ಗುರುಗಳೇ 🙏

  • @RashmiSuresh-ov9yl
    @RashmiSuresh-ov9yl 9 місяців тому +5

    ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ 🙏🏼

  • @gururajkulkarni3543
    @gururajkulkarni3543 Рік тому +38

    ರಾಯರೇ ದಯವಿಟ್ಟು ಪರಿಮಳ ಗ್ರಂಥದ ರೂಪದಲ್ಲಿ ನಮ್ಮ ಮನೆಗೆ ಬನ್ನಿರಿ ನಿಮ್ಮನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸುತ್ತೇನೆ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏

  • @geethalakshmisv7747
    @geethalakshmisv7747 2 роки тому +16

    ಈ ಕಥೆ ಯನ್ನು ಕೇಳು ತಿದ್ದರೆ ಹಾ ಗೇ ಕಣ್ ನಿಂದ್ ನೀರು ಜಿನುಗ್ತಾ ಇ ತ್ತು 🙏🏼🙏🏼🙏🏼ಜೈ ರಾಘವೇಂದ್ರ ಗುರು ಸಾರ್ವ ಭೋಮ

  • @sharadammasharadamma3207
    @sharadammasharadamma3207 Місяць тому +2

    ಓಂ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಗುರುಜೀ

  • @meghamegha5147
    @meghamegha5147 Рік тому +9

    ಹೌದು ಗುರುಗಳೇ ನಿಜ ಕಥೆ ತುಂಬಾ ಚೆನ್ನಾಗಿದೆ ರಾಯರ ಮಹಿಮೆ ಅಪಾರವಾದದ್ದು ಇದು ಸತ್ಯ ಓಂ ಶ್ರೀ ರಾಘವೇಂದ್ರಾಯ ನಮಃ ಹರೇ ರಾಮ ಹರೇ ರಾಮ ರಾಮ ಹರೇ ಹರೇ 🙏🙏🙏🙏🙏🙏🙏

  • @ravikiranp65
    @ravikiranp65 2 роки тому +34

    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
    ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
    ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||
    ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏

  • @bajarangi1283
    @bajarangi1283 2 роки тому +19

    ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು 🙏🌺🙏🌺🙏🌺🙏🌷

  • @shilpashilpa1264
    @shilpashilpa1264 8 місяців тому +5

    ಪೂಜ್ಯ ರಾಯರೇ ಈ ಕಥೆ ಕೇಳಿ ತುಂಬಾ ಖುಷಿಯಾಗಿದೆ ನನ್ನಲ್ಲಿ ಆಸಕ್ತಿ ಶಕ್ತಿ ಧೈರ್ಯ ತುಂಬಿದೆ ನನ್ನ ಸಾಧನೆಗೆ ದಾರಿಯಾಗಲಿ ನಿಮ್ಮ ಆಶೀರ್ವಾದವೂ ಇರಲಿ ಓಂ ಪೂಜ್ಯಾಯ ರಾಘವೇಂದ್ರಾಯ
    ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ ಹಾಲಲ್ಲಿ ಕೆನೆಯ ಹಾಗೆ ನೀರಲ್ಲಿ ಮೀನಾಗಿ ಆಯಾ ಇರುವೆ ರಾಘವೇಂದ್ರ

  • @apparaosavaram7103
    @apparaosavaram7103 2 роки тому +8

    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha

  • @shruthisingh-b9v
    @shruthisingh-b9v 2 місяці тому +1

    ಹೌದು ಗುರುಗಳೇ ಶ್ರೀ ಗುರು ರಾಘವೇಂದ್ರ ಗುರುಗಳ ಬಗ್ಗೆ ಎಷ್ಟು ಕೇಳಿದರೇ ಕಡಿಮೆ ಹೇಳಿದರು ಕಡಿಮೆ ರಾಯರ ಪದಕ್ಕೆ ನನ್ನ ಅನಂತ ನಮಸ್ಕಾರಗಳು ಓಂ ಶ್ರೀ ಗುರು ರಾಘವೇಂದ್ರಾಯ ನಮಃ, ಹರೇ ರಾಮ ಹರೇ ರಾಮ , ರಾಮ ರಾಮ ಹರೇ ಹರೇ. ಹರೇ ಕೃಷ್ಣ ಹರೇ ಕೃಷ್ಣ ,ಕೃಷ್ಣ ಕೃಷ್ಣ ಹರೇ ಹರೇ .ಓಂ ಗುರುಭ್ಯೋ ನಮಃ

  • @sheeladmmadivalara3763
    @sheeladmmadivalara3763 Місяць тому +2

    ನಮಸ್ಕಾರ ಓಂ ಶ್ರೀ ಗುರುರಾಘವೇಂದ್ರಯ ನಮಃ

  • @AnupamaSriranganath45678
    @AnupamaSriranganath45678 Рік тому +7

    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||
    Sri Guru Raghavendraya Namah 🙏
    Good things come to all of us quickly and easily 💙💞💙 because ರಾಯರಿದ್ದಾರೆ🙏

  • @korandramattihalli5823
    @korandramattihalli5823 2 роки тому +7

    🌹 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏

  • @ravikumarskumar3144
    @ravikumarskumar3144 2 роки тому +10

    ಶ್ರೀ ಗುರುಬ್ಯೋ ನಮಃ🙏🙏🙏🙏🙏 ರಾಯರು ಎಲ್ಲೆಡೆಯೂ ಇದ್ದಾರೆ

  • @sathisha.b.sajjan771
    @sathisha.b.sajjan771 2 роки тому +3

    🙏🌹ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌹🙏

  • @priyadarshinis8008
    @priyadarshinis8008 2 роки тому +5

    Nice narration. Sree Guru Raghavendraya Namaha 🙏🙏

  • @mitramandalistudios6256
    @mitramandalistudios6256 2 роки тому +5

    Poojyarige namaskaragalu. Raayara alpa bhaktanaagi ee maathugalu niraala annisutve. Nanna mattu nanna maneyavara jeevana raayara bhikshe. Avara pavaadagalu namma jeevanadalloo aagive. Avaranna poojistiro, avara mukhaantara lakshmi sametanaada hariyanna poojistiro naave punyavantaru. Hari vaayu guru galu ella bhaktarigu ollede maadli.
    HariyE guri. VaayuvE daari. RaayarE ruvaari.

  • @kishuvrao3035
    @kishuvrao3035 2 роки тому +3

    ಓಂ ಶ್ರೀ ಗುರು ಪರಿಮಳ ಅಚಾರ್ಯ ರೇ ನಮೋನಮಃ

  • @santoshkodandapani5129
    @santoshkodandapani5129 6 місяців тому +2

    Om Sree Raghavendraya Namah.
    My father opened his eyes and tried to communicate while this was being played, which is something I have not witnessed in the past two days.
    My father is currently unwell and was recently transferred to the ward after spending a month in the intensive care unit.
    Om sree raghavendraya namaha

  • @doddaachchammadoddaachcham7664
    @doddaachchammadoddaachcham7664 2 роки тому +7

    ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೆ 🙏🙏🙏🙏🙏

  • @jairamhr4777
    @jairamhr4777 11 місяців тому +2

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏

  • @nagendraradha7936
    @nagendraradha7936 2 роки тому +5

    Nice story Jai sir guru Raghavendra namaha swamy 🌹🌷🌹🌷

  • @venkammavenkamma8366
    @venkammavenkamma8366 8 місяців тому +2

    ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪದಕ್ಕೆ ನಮನಗಳು

  • @sachins6429
    @sachins6429 10 місяців тому +1

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🏻🙏🏻🙏🏻ರಾಯರು ಎಲ್ಲಾ ಕಡೆಯೂ ಇದ್ದಾರೆ.

  • @Dbssr
    @Dbssr 2 роки тому +5

    ಓಂ ಶ್ರೀ ರಾಘವೇಂದ್ರಯ ನಮಃ 🙏🙏

  • @nanjums751
    @nanjums751 Рік тому +1

    ಶ್ರೀ ಗುರುಭ್ಯೋ ನಮಃ ಹರಿ ಓಂ
    ಓಂ ಶ್ರೀ ರಾಘವೇಂದ್ರಯಾ ನಮಃ
    ಓಂ ಶ್ರೀ ರಾಘವೇಂದ್ರಯಾ ನಮಃ
    ಓಂ ಶ್ರೀ ರಾಘವೇಂದ್ರಯಾ ನಮಃ

  • @krishnashettyn6956
    @krishnashettyn6956 2 роки тому +3

    🙏🙏🙏💐 ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯ ಚ#
    ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇ....ನವೇ

  • @surendramn3257
    @surendramn3257 Рік тому +1

    ಓಂ ಶ್ರೀ ಗುರು ರಾಘವೇಂದ್ರ ರಾಯರು namha

  • @dhattatreyarattihalli4388
    @dhattatreyarattihalli4388 2 роки тому

    ಓಂ ಗುರು ರಾಘವೇಂದ್ರ ಸ್ವಾಮಿ ನಮಃ ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ಶ್ರೀ ರಾಘವೇಂದ್ರ ಸ್ವಾಮಿ ನಮಃ

  • @pkprajwalkpps
    @pkprajwalkpps 2 роки тому +4

    Om Shree Guru Raaghavandraaya Swamy Namaha

  • @adarsha7664
    @adarsha7664 2 роки тому +4

    Om Namo Venkateshaya Om Namo Narayanayya Govinda govinda govinda

  • @shrishailmaddaraki
    @shrishailmaddaraki 2 роки тому +4

    Poojyaya Raghavendraya satya Dharma ratayacha bhajhatam kalparukshaya namatam kamadhenuve durvadidhvantarave vaishnavendivarindave Shree Raghavendra guruve namo atyantha dayalave ❤️❤️❤️❤️❤️❤️❤️🙏🙏🙏🙏🙏🙏🙏

  • @indrani324
    @indrani324 2 роки тому +2

    Om Sri Raghavendraya namaha 🙏🙏 swamy ee Kate inda nangeondu vishya arta aythu swamy 🙏🙏🙏🙇🙇🙇

  • @successtv5872
    @successtv5872 Місяць тому +1

    Om Shree Guru Ragavendraya Namaha

  • @ramesharamu5679
    @ramesharamu5679 2 роки тому +22

    ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ🙏🙏🙏🌺🌺🌺

    • @sugunakokilan2669
      @sugunakokilan2669 2 роки тому

      🙏🙏🙏🙏

    • @karthikm551
      @karthikm551 2 роки тому

      ಮುಂದೆ ಇನ್ನು ಇದೆ ದುರ್ವಾರಿದ್ವಾಂತರವಯೆ ವೈಶ್ನವೇಂದಿ ವರೇಂದವೆ ಶ್ರೀರಾಘವೇಂದ್ರಗರುವೆ ನಮೋ ಅತ್ಯಂತ ಧಯಾಳುವೆ 🙏🙏🙏

  • @rameshd7517
    @rameshd7517 2 роки тому +4

    Om Shri guru raghavendra swamy namaha om pujjaya raghavendraya Satya dharma rathayacha bajatham kalpa rukchaya namatham kamadhenave kaliyugadha kamadhenu Shri guru raghavendra swamy namaha

  • @JayalakshmiC-y8w
    @JayalakshmiC-y8w 22 дні тому

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🌺🙏

  • @mallikarjuntotad8222
    @mallikarjuntotad8222 2 роки тому +4

    Shree Guru Raghavendrayanamaha🌹🌹🌹🌹🌹🌹🌼🌼🌼🌼🌼🌺🌺🌺🌺🌺🌺🌷🌷🌷🌷🌷🌷🌷🌸🌸🌸🌸🌸🌸🌸🙏🙏🙏🙏🙏🙏🙏🙏

  • @soumyamahesh3829
    @soumyamahesh3829 7 місяців тому

    ಗುರು ರಾಘವೇಂದ್ರ ಸ್ವಾಮಿ ನಮ್ಮ ಎಲ್ಲ ಕಷ್ಟಗಳನ್ನು ದೂರ ಮಾಡಿ ಸ್ವಾಮಿ...🙏🙏🙏💐💐

  • @venkateshnanjundiah5178
    @venkateshnanjundiah5178 2 роки тому +5

    Om namo ragavendraya namah om namo ragavendravendrayah namah om ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrah namah om namo ragavendrayah namah om namo ragavendraya namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendraya namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah Om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah om namo ragavendrayah namah

  • @naziyaba5920
    @naziyaba5920 8 місяців тому +1

    Kelta edre goose bumps bartide❤❤🙏🙏🙏🙏

  • @poorvishorts7560
    @poorvishorts7560 Місяць тому

    Namgu beku ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🏻🙏🏻🙏🏻

  • @AppuAppu-um9yq
    @AppuAppu-um9yq 8 місяців тому +2

    ಪರಿಮಳ ಆಚಾರ್ಯ ಓಂ ಶ್ರೀ ಗುರುವೆ ನಮೋ ನಮಃ 🌹🙏🙏🙏🌹

  • @kamalakshammag4714
    @kamalakshammag4714 2 роки тому +7

    ಗುರುವೇ ಗತಿಯೆನ್ನು ಮನವೇ 🙏🏻👏👏👏👏👏🙏🏻🙏🏻🙏🏻🌹🌹🌹

  • @ushakumarl2180
    @ushakumarl2180 2 роки тому +3

    Shri Raghavendraya Namaha
    Dhanyavadhagalu,,🙏🙏🙏🙏🙏🙏

  • @sukhateerth8058
    @sukhateerth8058 Рік тому +7

    ಸತ್ಯ ಸತ್ಯ ಸತ್ಯ ಅಚಾರ್ಯರೇ ಜಗತ್ತಿನಲ್ಲಿ ನಿಸ್ವಾರ್ಥವಾಗಿ ಅದು ತಮ್ಮ ಭಕ್ತರ ಉದ್ದಾರಕ್ಕಾಗಿ ಕಲಿಯುಗದಲ್ಲೇ 700 ವರ್ಷ ಸಮಯ ತೆಗೆದುಕೊಂಡು ಕುಳಿತಿದ್ದಾರೆ ಸ್ವಶರೀವಾಗಿ ನಮೋ ಅತ್ಯಂತ ದಯಾಲವೇ🤩❤️❤️❤️❤️❤️🙏🙏🙏🙏🙏🙏🙏

  • @shivukumarashivukumara5488
    @shivukumarashivukumara5488 8 місяців тому +3

    ಶ್ರೀ ಗುರು ರಾಘವೇಂದ್ರ ಯಾ ನಮಃ 🙏🙏

  • @poojaa.r8931
    @poojaa.r8931 2 роки тому +4

    Om poojyaaya raaghavendraya sathya dharma rathaayacha bhajathaam kalpavrukshaaya namataam shree kaamadenave🙏🙏🙏🙏🙏

  • @gunasagarhegade.sgunasagar3790
    @gunasagarhegade.sgunasagar3790 2 роки тому +1

    Jai Krishan sarpa namaha gurudev guru raghavendra swamy galige nima padake namana

  • @ratnashrishailkurane6210
    @ratnashrishailkurane6210 2 роки тому +6

    Om shree guru raghavendra ya namha🙏🙏🙏

  • @ParvathiroopaParvathiroo-cw5ll

    ಓಂ ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮ ರತಾಯಾಚ ಭಜತಾo ಕಲ್ಪವೃಕ್ಷಯ ನಮತಾಂ ಕಾಮದೇನವೇ 🙏🏻🙏🏻🌺🌺

  • @karthikk5944
    @karthikk5944 2 роки тому +1

    ಓಂ ಶ್ರೀ ರಾಘವೇಂದ್ರಾಯ ನಮಃ...

  • @chitraam8574
    @chitraam8574 2 роки тому +8

    Very interesting expecting more and more things from you Guruji Please share more and more 🙏 OM SHRI GURU RAGHAVENDRAYA NAMAHA

  • @shwethavinay5042
    @shwethavinay5042 3 роки тому +6

    Om guru Raaghavendraya Namaha 💐 🙏🏻 🙏🏻🙏🏻🙏🏻🙏🏻🙏🏻🙏🏻🙏🏻

  • @verynice2see
    @verynice2see 2 роки тому +3

    Guruve Ninn Taal Tiruvadi Saranam
    Gurubhyo Namaha 🙏

  • @renukag171
    @renukag171 2 роки тому +5

    Om Shri Gururagavendraya Namaha

  • @gopalkrishnamurthy5850
    @gopalkrishnamurthy5850 2 роки тому +6

    Om sri Raghavendraya nama:

  • @babuchandrareddy935
    @babuchandrareddy935 2 роки тому +6

    Om Sri Ragavendraya swamiye saranam 🙏🙏🙏

  • @raghavendraba4408
    @raghavendraba4408 11 місяців тому

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ನಮಃ

  • @mamathagangadhara6637
    @mamathagangadhara6637 2 роки тому +4

    Sri Guru raghavendra namha

  • @prakruthinanjegowda9860
    @prakruthinanjegowda9860 10 місяців тому

    Thank you guruji, Om Sri Raghavendraya Namaha

  • @prathibhamanojshetty8249
    @prathibhamanojshetty8249 10 місяців тому

    Wow ರೋಮಾಂಚನ ಆಯ್ತು 🙏🙏🙏

  • @gopalarao99
    @gopalarao99 3 роки тому +9

    Om sri guru raghavendraya namaha.

  • @shanthag8403
    @shanthag8403 11 місяців тому

    Kate keli Kanutumbe bantu kate kele de tumba chengetu tq very much🙏

  • @vittalsalamantapi3964
    @vittalsalamantapi3964 2 роки тому +3

    🌺🙏🕉️ Namo Shri pujyay guru raghavendrayanamahaa koti koti namanagalu 💐💐🙏🙏🙏🙏🙏💐💐💐💐💐💐💐💐💐💐💐💐

  • @srinathbangalibg8488
    @srinathbangalibg8488 2 роки тому +1

    ಓಂ ಶ್ರೀ ರಾಘವೇಂದ್ರಾಯ ನಮಃ

  • @KusumaBai
    @KusumaBai 2 роки тому +1

    Hare krishna. Acharyarige namaskara.

  • @venkateshpoojar5011
    @venkateshpoojar5011 2 роки тому +1

    ಓಂ ಶ್ರೀ gururagavedray. ನಮ್ಹ

  • @Rakrolex71732
    @Rakrolex71732 Місяць тому +1

    Thanks for your story

  • @gopikalal4173
    @gopikalal4173 5 місяців тому

    ರಾಮಕೃಷ್ಣ ಹರಿ 🙏🏼 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💐 🙏🏼

  • @HarishKumar-oq4ed
    @HarishKumar-oq4ed 4 місяці тому

    ಶ್ರೀ ರಾಘವೇಂದ್ರ ಪಾದಕ್ಕೆ ನಮಸ್ಕಾರಗಳು 🙏🌹🙏🌹🙏🌹🙏🌹

  • @chandrushekhar1076
    @chandrushekhar1076 5 місяців тому

    ನಾನು ಜೀವನದಲ್ಲಿ ತುಂಬಾ ನೋವು ಅನುಭವಿಸಿರುವೇ ಸ್ವಾಮಿ ನನಗೆ ದಾರಿ ತೋರು ಸ್ವಾಮಿ 🙏🙏🙏🙏

  • @nivedyanivyysweetheartgirl5688
    @nivedyanivyysweetheartgirl5688 5 місяців тому

    ಶ್ರೀ ರಾಘವೇಂದ್ರ ಸ್ವಾಮಿ ನಮ್ಮ ಮನೆಯವರಿಗೆ ಒಳ್ಳೆದು ಮಾಡಿ ತಂದೆ❤❤❤🙏🙏🙏🙏🙏

  • @sanjanavittal2588
    @sanjanavittal2588 11 місяців тому

    Today i got Rayara photo from temple and i hav kept it in my home temple. Raghavendra kaapadappa !

  • @subramanyabalaji9777
    @subramanyabalaji9777 2 роки тому +3

    Om Shrimaatre Namaha! Om Sri Raghavendraya Namaha! 🙏🙏🙏

  • @shivannakariyappa6380
    @shivannakariyappa6380 2 місяці тому

    ❤🎉❤🎉❤🎉❤🎉❤
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ರಾಯರಿದ್ದಾರೆ.

  • @narasimhanrao9234
    @narasimhanrao9234 2 роки тому +5

    🙏🙏Om Shri Raghavendraya Namaha 🙏🙏

  • @MamathaRamesh-x1s
    @MamathaRamesh-x1s 29 днів тому

    ಓಂ ಶ್ರೀ ರಾಘವೇಂದ್ರಾಯ ನಮಃ 🙏🌹🪔🌹❤️

  • @darshands3408
    @darshands3408 9 місяців тому +1

    ಓಂ ಶ್ರೀ ಗುರು ರಾಘವೇಂದ್ರಯ ನಮಃ🚩🌹🙏🥰🥰🌹🌹🚩🚩

  • @sunilanavatti4896
    @sunilanavatti4896 Рік тому +3

    ಪರಿಮಳ.ಗ್ರಂಥ. ನಮ್ಮ ಮನೆಗೂ.ಬೆಕು.ಹೇಗೆ. ತರಸುವುದು.ಸಹಾಯ. ಮಾಡಿ.ಓಂ.ಶ್ರೀ. ಗುರು ರಾಘವೇಂದ್ರಯ.ನಮಹಾ❤

  • @avinash-hunsur8711
    @avinash-hunsur8711 2 роки тому +2

    🙏🙏🙏🙏🙏interesting video 👍👍👍👍👍

  • @ahchandramohanahchandramoh7682
    @ahchandramohanahchandramoh7682 2 роки тому +4

    Om shree Guru Raghavendra namaha

  • @arundhatidesai851
    @arundhatidesai851 2 роки тому +7

    🙏 ಓಂ ಶ್ರೀ ಗುರು ರಾಘವೇಂದ್ರ ನಮಃ 🙏
    ತುಂಬಾ ಧನ್ಯವಾದಗಳು ನಿಮಗೆ ಆಚಾರ್ಯ ರೆ .ರಾಯರ ಮಹಿಮೆಯನ್ನು ಕೇಳಿ ತುಂಬಾ ಸಂತೋಷವಾಯಿತು.🙏🚩🙏🚩

  • @VijayKumar-nv5pg
    @VijayKumar-nv5pg 2 роки тому +3

    ಒಮ್ಮೆಲೇ ಮೈ ಜುಮ್ಮೆನಿಸುತ್ತದೆ. ರಾಯರ ಮಹಿಮೆ ಕೇಳಿ

  • @rammohankn6174
    @rammohankn6174 3 роки тому +3

    Innashtu kathegalannu heli, tumbha chennagittu

  • @Yallappa-r5c
    @Yallappa-r5c 2 місяці тому +1

    ಜೈ ರಾಘವೇಂದ್ರ ಸ್ವೀಮಿ 🙏🤍🙏

  • @anupaanupama3864
    @anupaanupama3864 2 роки тому +1

    Nijavaglu ninna esto kasta galannu.nigisiddare.nanna.prati.usiru.rayare.a.usiru.om.shri.guru.ragavendraya.namha

  • @jayalakshmi1469
    @jayalakshmi1469 2 роки тому +6

    Om sri guru Raghavendra ya namah

  • @nagarajk5040
    @nagarajk5040 Місяць тому

    ಓಂ ಶ್ರೀ ಗುರು ರಾಘವೇಂದ್ರಯ ನಮಃ ಓಂ ಶ್ರೀ ಗುರು ರಾಘವೇಂದ್ರಯ ನಮಃ ಓಂ ಶ್ರೀ ಗುರು ರಾಘವೇಂದ್ರಯ ನಮಃ ಓಂ ಶ್ರೀ ಗುರು ರಾಘವೇಂದ್ರಯ ನಮಃ ಓಂ ಶ್ರೀ ಗುರು ರಾಘವೇಂದ್ರಯ ನಮಃ🎉🎉🎉🎉🎉

  • @SanthoshSanthusanthosh-tw6en
    @SanthoshSanthusanthosh-tw6en Рік тому +3

    ಪೂಜಾಯ್ಯ ರಾಘವೇಂದ್ರಾಯ ಸತ್ಯ ಧರ್ಮ ರಥಯಾಚ ಭಜತಮ್ ಕಲ್ಪವೃಕ್ಷಯ ನಮತಮ್ ಕಾಮದೇನುವೇ... 🌸🙏

    • @smsolarsystems
      @smsolarsystems 11 місяців тому

      || ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಯಾಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನುವೇ ||

  • @shivannakariyappa6380
    @shivannakariyappa6380 4 місяці тому

    ❤🎉❤🎉❤🎉❤🎉❤🎉❤
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ .
    ರಾಯರಿದ್ದಾರೆ ..

  • @divijakshikrishnappa8872
    @divijakshikrishnappa8872 2 роки тому +3

    Sri guru Raghavendraya nama ha

  • @shrini2730
    @shrini2730 10 місяців тому +1

    ❤ರಾ ಯಾ ರಿ ದ್ದಾ ರೇ ❤️🙏🙏🙏🙏🙏🙏🙏🙏🙏

  • @narasimhamurthynmurthy8184
    @narasimhamurthynmurthy8184 2 місяці тому

    Om sri guru raghavendraya namha kaapadu tande

  • @H.V.BasavarajuBasavaraju
    @H.V.BasavarajuBasavaraju Місяць тому

    Om shree Raghavendraya namaha gurugale nanage swrthavilla parimalagrantha namma manege bandare grantha annu pathana madi nerehoreyavarige bhodisuva ASE gurugale niswarthadinda bayasuttiruve

  • @vishrajaniravikumar
    @vishrajaniravikumar 20 днів тому

    Namaskara gurugale 🙏🙏 dhanyavadagalu 🙏🙏

  • @bharathisb7905
    @bharathisb7905 Рік тому

    Swami Shri Gururagavendraya namaha 🌹🌹🙏🙏 nimma krupeyannu nanagu needi bagavantha 🌹🌹🥰🥰🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏