👣ಭಗವಂತನನ್ನು ಕಾಣಲು ಏಕಾಗ್ರತೆ ಅವಶ್ಯವಿಲ್ಲ. ಹಾಗಾದರೆ ಇನ್ನೇನು ಬೇಕು..??☀⛳️

Поділитися
Вставка
  • Опубліковано 4 жов 2024
  • 🌷 🦜🌷
    ಅನೇಕರ ಪ್ರಶ್ನೆ :-
    ಅಪ್ಪಾಜಿ,
    ನಾವು ಪೂಜೆ, ಪಾರಾಯಣ, ಜಪ ಎಲ್ಲಾ ಮಾಡ್ತೀವಿ. ಆದರೆ ಈ ಸಮಯದಲ್ಲಿ ನಮ್ಮ ಮನಸ್ಸು ಏಕಾಗ್ರತೆ ಇರುವುದಿಲ್ಲ. ಬೇರೆ ಏನೇನೊ ಆಲೋಚನೆಗಳು ಬರುತ್ತಿರುತ್ತವೆ. ಹಾಗಾಗಿ ಪೂಜೆಯ ಫಲ ನಮಗೆ ಸಿಗುತ್ತೋ ಇಲ್ಲವೋ ದಯವಿಟ್ಟು ತಿಳಿಸಿ. ಮತ್ತು *ನಾವು ಏನು ಮಾಡಬೇಕು ತಿಳಿಸಿ..... pl.
    🦚🦚🦚
    ಈ ಬಹು ಮುಖ್ಯವಾದ ಪ್ರಶ್ನೆಗೆ ಅಪ್ಪಾಜಿಯ ವಿವರಣೆಯೇ ಈ ವಿಡಿಯೋ .....
    🌺🌺🌺🌺🌺🌺🌺☘️🙌☘️☘🌺🌺🌺🌺🌺🌺
    ☘️🌺ಲಲಿತಾ ಸಹಸ್ರನಾಮ🌺☘️
    "ನೈಜ ಕಲಿಕೆ" ಮೊದಲನೇ ವರ್ಷದ ವಾರ್ಷಿಕೋತ್ಸವ.
    ಈವರೆಗೆ '334 WhatsApp' ಗ್ರೂಪಗಳ "82,000" (ಎಂಬತ್ತೆರಡು ಸಾವಿರಕ್ಕೂ ಹೆಚ್ಚು ) ಜನ ಸೇರ್ಪಡೆಯಾಗಿದ್ದಾರೆ.
    ಮುಖ್ಯವಾಗಿ "ಜಗನ್ಮಾತೆ"ಯ ಆ 'ದಿವ್ಯ -ದೈವೀಕ ಶಕ್ತಿ'ಯನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು, ಕಷ್ಟ - ನಷ್ಟ, ನೋವು - ದುಃಖ, ಅನಾರೋಗ್ಯ,... ಇವುಗಳಿಂದ ಹೇಗೆ ಪರಾಗಬಹುದೆಂದು ತೋರಿಸಿಕೊಡುತ್ತಿದ್ದಾರೆ.
    ಹಾಗಾಗಿ 'ಸಾವಿರಾರು ಜನ' ಆ ದಿವ್ಯ ದೈವೀಕ ಶಕ್ತಿ ಯಿಂದ ಅನೇಕ ಕಷ್ಟಗಳಿಂದ ಪಾರಾಗಿದ್ದಾರೆ.
    ಸಂಪರ್ಕ :-
    ಸಂಗಮೇಶ ಭಾರದ್ವಾಜ್ : 83174 45010
    ಕಾರ್ತಿಕ್ ಭಾರದ್ವಾಜ್ : 77604 04626
    ಹೇಮಾ ವಿಜಯಕುಮಾರ್ : 98454 58792
    🌎 "ನೈಜ ಕಲಿಕೆ" ಸೇರಲು link 👇
    chat.whatsapp....
    🌹🙏🌹☘️🌺🙏🙏🙏🌺☘️🌹🙏🌹

КОМЕНТАРІ • 270

  • @shakuntalac2234
    @shakuntalac2234 Рік тому +3

    ಅಪ್ಪಾಜಿ ಏಕಾಗ್ರತೆ ಬಗ್ಗೆ ನೀವು ಕೊಟ್ಟ ವಿವರಣೆಯಿಂದ ಮಪಂಪಸ್ಸಿನಲ್ಲಿ ಇದ್ದ ಗೊಂದಲ ಹೊರಟು ಹೋಯಿತು. ನಿಮ್ಮ ಮಾತುಗಳನ್ನು ಕೇಳಿ ಧನ್ಯರಾದೆವು ಅಮ್ಮ. ಜೈ ಶ್ರೀ ಮಾತಾ🙏🙏🙏🙏🙏🙏🙏🙏

  • @paravatiM
    @paravatiM Рік тому +6

    ನನ್ನ ಮುದ್ದು ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಸಂಸಾರದ ಮೆಲಿರಲಿ. ನಿಮ್ಮ ಪಾದ ಕಾಮಲಗಳಿಗೆ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🥰🥰🥰🥰ಜೈ ಶ್ರೀ ಮಾತಾ🙏🙏🙏🙏🙏🙏

    • @annapurnatmssappannanavar5537
      @annapurnatmssappannanavar5537 Місяць тому +1

      ನನ್ನ ಮದ್ದು ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಸಂಸಾರ ಮೇಲಿರಲಿ ನಿಮ್ಮ ಪದಕ್ಕೆ ಕೋಟಿ ಕೋಟಿ ನಮಸ್ಕಾರಗಳು ನಮ್ಮ ಪ್ರೀತಿಯ ಅಪ್ಪಾಜಿ

  • @ratnamule4354
    @ratnamule4354 Рік тому +1

    ಶ್ರೀ ಮಾತ ಅಪ್ಪಾಜಿ ನಿಮಗೆ ನನ್ನ ಕೋಟಿ ಕೋಟಿ ನಮನಗಳು ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬ ದ ಮೇಲೆ ಇರಲಿ 🌷🙏🏻🙏🏻🙏🏻🙏🏻🙏🏻🙏🏻🌷

  • @shobhahcshobha6799
    @shobhahcshobha6799 Місяць тому

    ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಮೇಲಿರಲಿ❤❤

  • @sumangalaholennavar2229
    @sumangalaholennavar2229 3 роки тому +2

    ಅಪ್ಪಾಜಿ ,ನಿಮಗೆ ಮನಸಾ ವಂದನೆಗಳು.ನಿಮ್ಮ ಮೂಲಕ ಮಾತೆಯ ಅನುಭೂತಿ ಉಂಟಾಗುತ್ತಿದೆ.ಧನ್ಯವಾದಗಳು.,

  • @dhattatreyarattihalli4388
    @dhattatreyarattihalli4388 2 роки тому +1

    ಜೈ ಶ್ರೀ ಗುರುದೇವ ದತ್ತ ದಿಗಂಬರ ದಿಗಂಬರ ಶ್ರೀ ಪಾದ ವಲ್ಲಭ ದಿಗಂಬರ ಶ್ರೀ ಗುರು ದೆವ ದತ್ತ ಗುರುಗಳೇ ನಮಸ್ಕಾರ ನನ್ನ ಹೆಸರು ದತ್ತಾತ್ರೇಯ ನಾನು ಏಕಾಂಗಿ ಅನಾಥ ನನಗೆ ತಂದೆ ತಾಯಿ ಅಕ್ಕ ತಂಗಿ ಧರ್ಮ ಪತ್ನಿ ಕಳೆದುಕೊಂಡಿದ್ದೆನೆ ನನ್ನವರು ನಮ್ಮವರು ಅಂತ ಯಾರೂ ಇಲ್ಲ ನಾನು ನಂಬಿಕೆ ಇಟ್ಟಿರುವ ಸಂಬಂಧಿಕರು ಮತ್ತು ಇತರರು ಎಲ್ಲರೂ ಮೊಸಮಾಡಿದ್ದಾರೆ ನನಗೆ ಸೂಮಾರು ಗುರುಗಳು ದತ್ತಾತ್ರೇಯ ಚರಿತ್ರೆ ಪ್ರತಿ ದಿನ ವಂದು ಅಧ್ಯಾಯ ಪಠಣ ಮಾಡಿ ನಿನ್ನ ಕೆಲಸ ಕ್ಕೆ ಹೊಗು ನಿನು ಎಲ್ಲಿ ಹೊದರು ಗುರು ಚರಿತ್ರೆ ಬಗಲಲ್ಲಿ ಇರಬೆಕು ದತ್ತಾತ್ರೇಯ ಗುರುಗಳು ಕಾಪಾಡುತ್ತಾರೆ ಎಂದು ಹೆಳುತ್ತಾರೆ ನನಗೆ ಗುರುಗಳ ರಕ್ಷಣೆ ಇದೆ ನಿಮ್ಮ ಅಭಿಪ್ರಾಯ ತಿಳಿಸಿ

  • @vidyakhatedar7518
    @vidyakhatedar7518 15 днів тому

    Guruji Thumba Channagi Bhagavantan Premisudannu Tilisikotri Guruji...
    Tumbhu Hridayadind Dhanyawadgalu Appajiii...👏👏👏👏👏👏👏👏

  • @Laxmi.teacher
    @Laxmi.teacher Рік тому +2

    ತಂದೆ ಅಪ್ಪಾಜಿ... ನನ್ನ ಮನಸ್ಸನ್ನು ಹಗುರ ಮಾಡಿದ್ರಿ... 🙏🙏🙏🙏🙏

  • @bharathidevir2301
    @bharathidevir2301 3 роки тому +2

    ದಯಮಾಡಿಸು ಭಜನೇ/ ಹಾಡು ತುಂಬಾ ಚೆನ್ನಾಗಿದೆ.ಇದೆ ತರಹದ ಹಾಡುಗಳನ್ನು ಪ್ರಸಾರ ಮಾಡುತ್ತಾ ಇರಿ ಅಪ್ಪಾಜಿ.

  • @bhuvanaacharya8037
    @bhuvanaacharya8037 3 роки тому +1

    ಅಪ್ಪಾಜಿಯ ಪಾದ ಪುಷ್ಪಗಳಿಗೆ ನನ್ನ ಮುದ್ದು ಅಪ್ಪಾಜಿಗೆ ಪಾದಾಬಿವಂದನೆಗಳು 🙏🏻🙏🏻🌹🌺🌹🌹🌹🌹💐🌸🏵️🌻🌼🌴🌹💐

  • @JayashreeVeerappa
    @JayashreeVeerappa 3 місяці тому

    Jai shree matha appaji 🌹🙏🌹 koti koti namaskar appaji nimma purna ashrevadha sada namma kutumbadha mele erle appaji Amma appaji 🌹🙏🙏🙏🤲🤲❤️❤️🌹🙏🙏🌹

  • @kavitharai4648
    @kavitharai4648 5 місяців тому

    ಜೈ ಶ್ರೀಮಾತ ಅಪ್ಪಾಜಿ 💐💐👏🏻👏🏻🥰🥰

  • @BhavanaGj
    @BhavanaGj 20 днів тому

    ಜೈ ಶ್ರೀ ಮಾತಾ ಅಪ್ಪಾಜಿ 🙏🙏🙏

  • @sarvamangalag.r7626
    @sarvamangalag.r7626 2 роки тому

    ತುಂಬಾ ಖುಷಿಯಾಗ್ತಿದೆ ಅಪ್ಪಾಜಿ, ತುಂಬಾ ಸಮಾಧಾನ ಆಯ್ತು ಧನ್ಯವಾದಗಳು ಅಪ್ಪಾಜಿ

  • @NaguvejeevanaPoojabhat
    @NaguvejeevanaPoojabhat 2 роки тому +1

    ದಯ ಮಾಡಿಸಿ ದಯ ಮಾಡಿಸಿ ಹೃದಯ ಕಮಲಕ್ಕೆ ಈಗಲೇ ಅಪ್ಪಾಜಿ 🙏🏻

  • @reshmaupaipai402
    @reshmaupaipai402 6 місяців тому

    Great knowledge. Loved it. Appaji great & great. Koti koti namaskaras. Realy tremendous information of Everything. 🙏🏾🙏🏾

  • @anithadn5470
    @anithadn5470 2 роки тому +1

    🌹🙏jai srimatha Appaji Appaji Amma Amma Amma nimma ashirvada sada namma kutubada mele sadahirali Appaji 🙏 Amma Amma Amma jai srimatha 🙏🌹

  • @AnasuyaMalimathSubhedarmath
    @AnasuyaMalimathSubhedarmath 6 місяців тому

    ಅಪ್ಪಾಜಿ ನಮ್ಮ ಮನೆಯ ಸದಸ್ಯರದಿಂದ ಕೋಟಿ ಕೋಟಿ ಪ್ರಣಾಮಗಳು ನಮ್ಮ ಕುಟುಂಬದ ಮೇಲೆ ದಿನಾ ನಿಮ್ಮ ಆಶೀರ್ವಾದ ಇರಲಿ ಅಪ್ಪಾಜಿ ❤

  • @sharadahosamani8355
    @sharadahosamani8355 6 місяців тому +1

    Namaste Appaji Jai shri maataa 🙏🌷🤲

  • @lathakulkarni6925
    @lathakulkarni6925 3 роки тому

    ನಮಸ್ತೆ ಗುರೂಜಿ,ನನಗೂ ಈ ವಿಷಯಗಳ ಬಗ್ಗೆ ಮನಸ್ಸಿನಲ್ಲಿ ಗೊಂದಲ ಇತ್ತು.ಈಗ ನೆಮ್ಮದಿ ಆಯಿತು. ಧನ್ಯವಾದಗಳು ಗುರೂಜಿ.

  • @nandak-or6ks
    @nandak-or6ks 2 місяці тому

    Jai Sri Gurudev Appjl 🙏🏻🕉⚘️🙏🏻🕉⚘️

  • @JayasheelaSuresh
    @JayasheelaSuresh 6 місяців тому

    Jai shree math appaji amma amma nimma poorna asirvad namma kutumbada mele erli appaji amma amma amma 🙏🙏🙏🙏❤️

  • @premabanni2582
    @premabanni2582 5 місяців тому

    Jai shree mata Appaji koti koti pranamagallu Appaji🙏🙏🙏🙏🙏🌹🌹🌹🌹

  • @KantammaKanta
    @KantammaKanta 2 місяці тому

    Jai shree mata appaji sarakari Navkari kodativi duddu toddidara togondu mausa madidare appa nanu Sala Tandur cotidini appa bahalakastta astride appa duddu begabarali ante ahirvada madi appaji ❤❤❤❤❤ nimma ashirvada namma kudumbada mele sada ashirvad irali appaji❤❤❤

  • @nagamaniks1543
    @nagamaniks1543 Рік тому

    ಅಪ್ಪಾಜಿ ನಿಮ್ಮ ಮಾತುಗಳು ಕೇಳುತ್ತಿದ್ದರೆ ಮನಸ್ಸು ಸಮಾಧಾನ ಆಯಿತು ಆಪ್ 💐🙏🙏

  • @shailajasoudari2958
    @shailajasoudari2958 Місяць тому

    Nim padagalige koti koti namana appaji 🙏🙏
    Nange iro onde 1 muddu magu Samarth ge nim ashirvada beku thumba hata madtane

  • @tejashwinijavali2934
    @tejashwinijavali2934 Рік тому

    Jai shere matha appaji 🙏🙏🙏🙏💐💐

  • @malarmalalisha3806
    @malarmalalisha3806 3 роки тому +1

    ಅಪ್ಪಾಜಿಯವರ ಪಾದಕಮಲಗಳಿಗೆ ನಮ್ಮ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ 🙏🙏🙏

  • @jyothi8056
    @jyothi8056 Рік тому

    Jai shree maata appaji love you

  • @asharamesh7375
    @asharamesh7375 3 роки тому +1

    🙏 Pranaamagalu Appaji,thank you Appaji nice description of bhakti,gnana,yoga and karma are different channels to achieve goals.Bhakthi maargadalli prema pramuka 🙏❤️the hidden truth is 👌n beautiful Appaji 🙏

  • @geethabharathraj8069
    @geethabharathraj8069 3 роки тому +1

    Ammo appaji Daya madisu song very heart touching song manassu karagi santhoshavannu untumaduthe so happy Amma Amma Amma

  • @lakshmirao8872
    @lakshmirao8872 3 роки тому +1

    Jai sree matha

  • @bindumanju5564
    @bindumanju5564 6 місяців тому

    Jai shree Matha Appaji 🙏🙏🙏

  • @bhuvaneswarikalmath1901
    @bhuvaneswarikalmath1901 3 роки тому

    , first gurudeva

  • @ManishaKatigar
    @ManishaKatigar 7 місяців тому

    Jai shree mata appajii 🙏🙏🙏🙏🙏🙏

  • @mrmunirajmrmuniraj1469
    @mrmunirajmrmuniraj1469 Рік тому

    ಜೈ ಶ್ರೀ ಮಾತ

  • @banuprakash5510
    @banuprakash5510 Рік тому

    ಗುರುಗಳೇ ನನ್ನ ಭಕ್ತಿ ಪೂರ್ವಕ ನಮಸ್ಕಾರಗಳು ಮೊದಲು ಕೇಳಿದ ಪ್ರಶ್ನೆಗೆ ನೀವು ನನ್ನಗೆ ಮಾರ್ಗದರ್ಶನ ತಿಳಿಸಿಕೊಟ್ಟಿರಿ ಶರಣು ಗುರುಗಳೇ ಸದಾ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲ್ಲಿ ಮತ್ತು ನಮ್ಮ ಮಕ್ಕಳು ಒಳ್ಳೆ ವಿದ್ಯಾ ಬುದ್ದಿ ವಂತ ರಾಗುವಂತೆ ನಿಮ್ಮ ಆಶೀರ್ವಾದ ಸದಾ ಇರಲಿ ಗುರುಗಳೇ 🙏🏼ಹಾಗೂ ಆದಷ್ಟು ಸದಾ ನಾನು ಒಳ್ಳೆ ಕಡೆ ಗಮನ ಕೊಡಲು ಹಾಗೂ ನನ್ನ ಮನಸನು ನಾನು ಅತೊಟ್ಟಿಯಲ್ಲಿ ಇಟ್ಟುಕೊಂಡು ಸದಾ ದೇವರ ಧ್ಯಾನ ಹಾಗೂ ನಾನು ಮಾಡುವ ಕೆಲಸದ ಕಡೆ ಗಮನ ಹರಿಸುವತೆ ನನ್ನಗೆ ಆಶೀರ್ವಾದ ಮಾಡಿ ಗುರುಗಳೇ

  • @sowmyam1605
    @sowmyam1605 3 місяці тому

    Dhanyavadagalu appaji

  • @JayashreeVeerappa
    @JayashreeVeerappa 5 місяців тому

    Jai shree matha appaji 🌹🙏🌹 appa koti koti namaskar appaji nimma purna ashrevadha sada namma kutumbadha mele erle appaji 🌹🙏🙏🙏🤲🤲🌹 appa

  • @venkateshe232
    @venkateshe232 Рік тому +5

    ಓಂ ಹ್ರೀಂ ಪರಶೇಕ್ತೀಯೇ ನಮಃ.

  • @meenakshigadavi6321
    @meenakshigadavi6321 10 місяців тому

    Jai shree matha Appji Nimage Koti koti namangalu Namangalu ❤❤🙏🙏🌹👏👏

  • @nandiniprathap8663
    @nandiniprathap8663 2 роки тому

    Jai shri mata appaji

  • @shashikalasb7820
    @shashikalasb7820 3 роки тому

    Dhanyavadagalu. Appaji prerane. Lalitha sahasranam prayana. Nimminda om hreema parashukthiye namha beejakshar
    Pathan. Nimma. Upadesharsheevad
    . nimma padakke namanagalu.. Shree gurubhyo namha. Jai lalithambikayai namha.

  • @manjulaandanur187
    @manjulaandanur187 Рік тому

    Appa appa🙏🙏🙏

  • @yeknathbhat4431
    @yeknathbhat4431 3 роки тому

    Hari om Appaji
    I was reading one chapter of Bhagavatha and some shlokhas from Bhagavadgeetha, daily. Really, I was totally confused. Now I came to know the truth behind this, Appaji.
    Jai Srimatha

  • @nagamaniks1543
    @nagamaniks1543 Рік тому

    ಜೈ ಶ್ರೀ ಮಾತ ಅಪ್ಪಾಜಿ ❤🤲💐🙏🤲🤲

  • @ramangauda6386
    @ramangauda6386 5 днів тому

    ಓಂ ನಮಃ ಶಿವಾಯ 📍🥀🌺🌼🙏

  • @seethammark2328
    @seethammark2328 Рік тому

    ಓಂ ನಮೋ ಗುರುವೇ ನಮಃ

  • @dakshayinisajjan2332
    @dakshayinisajjan2332 Рік тому

    Om hrim parashaktheye namaha 🙏🙏🙏

  • @harinakshibs2889
    @harinakshibs2889 3 роки тому +1

    Pranamagalu Appaji jai srimatha

  • @indrani.rvishnuvardhnasong5566
    @indrani.rvishnuvardhnasong5566 17 днів тому

    Apaji nima ashirwada beku gurugala tumba tumba na problem nali silike kondideni gurgala 🙏🙏🙏🙏🙏🙏

  • @mallikarjunpatilmallikarju9984
    @mallikarjunpatilmallikarju9984 2 роки тому +1

    Shobha

  • @mohansalian2837
    @mohansalian2837 Рік тому

    Gurugale nimma pravachanàvannu kheluthiddante hridaya thumbe bhandu kannugalu thumbe. Bhantu.Nimma aashirvadvannu bhaysuthiddene. Krupe madi harasha bhekku gurugale.🙏Hari om.

  • @parvatinegalur7379
    @parvatinegalur7379 3 роки тому +1

    Appaji namaskar please bless us today I got the answers for all my doubts Thanks appaji nimage nimma makkalmele yeshtu priti nave punyavantaru appaji namage tai swaroopiyagi neevu sikkiddakke jai sri matha

    • @616skylark
      @616skylark 2 роки тому

      Dhanyavadhagalu appaji🙏🙏🙏🙏🙏

  • @kavithateacher6620
    @kavithateacher6620 6 місяців тому

    ಜೈ ಶ್ರೀಮಾತಾಅಪ್ಪಾಜಿ 🙏🌹🙏

  • @vijayakumar-sz4cz
    @vijayakumar-sz4cz 7 місяців тому

    Jai Shire Matha Appaji nemma pada kamalagalege koti koti Namaskaragalu Appaji ❤❤❤❤❤

  • @rajeshwaripjr9223
    @rajeshwaripjr9223 Рік тому

    Jai sri maatha Appaji Amma Amma Amma 🙏🙏🙏 nimmagala sampoorna Ashirvada sada namma family ge irli Appaji Amma Amma Amma 💐💐💐💐💐🙏🙏🙏

  • @meeraganesh8533
    @meeraganesh8533 Рік тому

    Amma Jai Srimatha Amma 🙏🙏🙏 Appaji Appaji koti koti pranama 🙏🙏🙏 appaji bless our family and everyone

  • @shakuntalac2234
    @shakuntalac2234 Рік тому

    Om hreem parashaktai 🙏🙏🙏

  • @kantharajr2133
    @kantharajr2133 3 роки тому

    🕉✡OM Sree Gurubhyonamaha Harihi Om Sree Paramatmanenamaha Harihi Om 🌹🙏. 🕉✡Jai Sree Matha 🌹🙏. 🕉✡ OM HREEM Para Shakathi Namaha 🌹🙏 . Great Song Appaji 🌹🙏 . Amma Amma Amma Amma Amma Amma Amma Amma Amma Amma Amma Amma Amma Amma Amma 🌹🌷⚘🌸💮🏵🌼🌻🌺💐💐🙏🙏🙏🙏🙏🙏🙏🙏🙏.....

  • @sudhaanimath3108
    @sudhaanimath3108 6 місяців тому

    Jai shree maata appajji amma nim padarabindugalige padakamalagalige koti koti namasakaragalu appajji amma nim aarshirvada sada nam mele irali appajji amma

  • @shilashilahebbar7195
    @shilashilahebbar7195 3 роки тому

    ಅಪ್ಪಾಜೀ ಅಪ್ಪಾಜೀ ಅಪ್ಪಾಜೀ
    ನಮೋ ನಮಃ ನಮೋ ನಮಃ ನಮೋ ನಮಃ
    🙏🙏🙏🙏🙏
    🌹🌹🌹🌹🌹
    🙏🙏🙏🙏🙏

  • @rajana5859
    @rajana5859 Рік тому

    ಗುರುದೇವೋಭವ

  • @shashirekhakn7014
    @shashirekhakn7014 3 роки тому

    Anantha Namaskaaragalu, eshtu saralavaagi sundaravaagi vivarane kottiruviri, dhanyavaadagalu.

  • @mallammas6438
    @mallammas6438 Рік тому

    ನಮಸ್ತೆ ಅಪ್ಪಾಜಿವರೆ 🙏🏻🙏🏻🙏🏻🙏🏻

  • @narayangonda6054
    @narayangonda6054 8 місяців тому

    Amma

  • @shanthashanthamma2756
    @shanthashanthamma2756 2 роки тому +1

    ಓಂ ಶ್ರೀ ಜೈ ಮಾತಾ👍🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @manoramasambrani3427
    @manoramasambrani3427 Рік тому

    ಅಪ್ಪಾಜಿ ಧಾರವಾಡಕ್ಕೆ ಯಾವಾಗ ಬರುವಿರಿ.....ದಯವಿಟ್ಟು..

  • @vanamalar504
    @vanamalar504 3 роки тому

    Jai shree maata 🙏🙏Appaji nimma paadaravindakke nanna ananta koti namaskaragalu. Nimma darushana bhagya nanage siguvante madi 🙏🙏🙏🙏🙏🌷🌷🌷🌷🌷💐

  • @GirishKumar-wc7ke
    @GirishKumar-wc7ke 3 місяці тому

    Appaji bless my mother and father

  • @roopadixith907
    @roopadixith907 2 роки тому

    Our Pranams to your lotus feet Appaji Amma Amma Amma

  • @lalithasrinivasa5114
    @lalithasrinivasa5114 3 роки тому

    🙏🙏🙏ಅಪ್ಪಾಜಿ,ಅಪ್ಪಾಜಿ,🙏🙏🙏

  • @jaanuhny7543
    @jaanuhny7543 2 роки тому

    Appaji we need your blessings always for ever ever ever ....Jai Shreematha🙏🙏🙏🙏🙏🙏🙏

  • @hnsavitha3811
    @hnsavitha3811 2 роки тому

    Thank you appaji 🙏❤️🙏

  • @anandaraj9562
    @anandaraj9562 3 роки тому +2

    Pranams Appaji. Whatever is spoken here is very practical. Who ever follows his words are sure to reach the highest realm. Appaji way of teaching is very unique & spreading the essence of practical vedanta. Those who are lucky in this life will get his contact & follow his teachings. He is enkindling the Divinity amongst spiritual seekers irrespective of cast, creed & sect. He is personified of compassion. He is leading the society to the highest order. We very lucky to have an unselfish master like Appaji. Jai Maa. 🙏🙏🙏🌹💐🕉

    • @vijaylaxmideshpande5976
      @vijaylaxmideshpande5976 3 роки тому

      🙏🙏🙏🙏🙏

    • @BALACHANDRARJajee
      @BALACHANDRARJajee Рік тому

      Jai srimata
      Amma description of love to beloved one is very unique and touching to heart .
      Blessed at raichur.
      From Humnabad
      Dist Bidar

  • @DARKYT-dm6rc
    @DARKYT-dm6rc 3 роки тому

    Papaji appaji nimma sparda camera gali koti koti Naman Karu 🙏🙏🙏👣🙏🙏🙏❤️🙏🙏🙏🌺🌺🙏🙏🙏🙏🙏🙏🙏

  • @GirijaPatil-s5j
    @GirijaPatil-s5j 7 днів тому

    🙏🌹🙏🌹🙏🌹🙏🌹🙏🌹

  • @virupaxayyahiremath8652
    @virupaxayyahiremath8652 3 роки тому

    Om

  • @SamA-hn2em
    @SamA-hn2em 3 роки тому

    Saroja Namaste Appaji Jaisrimath Amma Amma Amma Amma Amma Amma Amma Amma Amma 🙏🙏🙏🙏🙏🙏🙏🙏

  • @chandrikasuresh5593
    @chandrikasuresh5593 3 роки тому

    ಅಪ್ಪಾಜಿ ನಮಸ್ಕಾರ. ಓಂ ಹ್ರೀಂ ಪರಾಶಕ್ತೈ ನಮಃ ‌‌

  • @pushpamurundi8742
    @pushpamurundi8742 3 роки тому

    ಅಪ್ಪಾಜಿಯವರ ಚರಣಗಳಿಗೆ ನನ್ನ ನಮನಗಳು 🙏🙏🙏🙏

  • @ganeshbhat9201
    @ganeshbhat9201 3 роки тому +1

    Appajiyavara pada kamalagalige ananta pranamagalu

  • @pramilapk8244
    @pramilapk8244 2 роки тому

    🙏🙏

  • @gayathribn2581
    @gayathribn2581 3 роки тому

    Appajishirasasthanga kotti kotti namaskragalu🙏🙏🙏🙏🙏

  • @rajendrajesus7441
    @rajendrajesus7441 3 роки тому +1

    In the name of Jesus Appaji provide your darshan, in the name of Jesus amen Allah ke naam per salaam jai guru Dev datta

  • @latharamesh.glatharamesh3004
    @latharamesh.glatharamesh3004 3 роки тому

    🙏🙏🙏ಅಪ್ಪಾಜಿ ನಮ್ಮ ಬಾಳಿನ ಬೆಳಕು 🙏🙏🙏

  • @ashoks4505
    @ashoks4505 Рік тому

    ಶರಣು ಗುರು ದೇವ 🙏🙏🙏🙏🙏

  • @paravatiM
    @paravatiM Рік тому

    ಪಾದ ಕಮಲಗಳಿಗೆ 🙏🙏🙏🙏🙏

  • @lalithasrinivasa5114
    @lalithasrinivasa5114 3 роки тому

    ಎಷ್ಟು,ಕಷ್ಟಕರವಾದ,vishayavannuarthanthe,ಎಲ್ಲರಿಗೂ,sulabhavaagisidiri,ಅಪ್ಪಾಜಿ🙏🙏🙏

  • @manjulahn9665
    @manjulahn9665 3 роки тому

    ಅಪ್ಪಾಜಿ ಅನಂತ ಅನಂತ ಧನ್ಯವಾದಗಳು. 🙏🙏🙏🙏🙏🙏🙏🙏🙏🙏🙏

  • @gowrit2276
    @gowrit2276 Рік тому

    😊😊

  • @umeshrenuka4991
    @umeshrenuka4991 3 роки тому

    Jai sri matha 💐🙏 Appaji yavarige Namma koti koti namaskaragalu 🙏💐

  • @shastrim8478
    @shastrim8478 3 роки тому

    Sumaprakash Namaste Appaji Thanks Appaji

  • @chandrikae676
    @chandrikae676 3 роки тому

    ಗುರುಗಳ ಪಾದಾರವಿಂದ ಗಳಿಗೆ ನಮಸ್ಕಾರಗಳು 🙏🏼🙏🏼

  • @geetagavai3819
    @geetagavai3819 3 роки тому

    Jay shrimata🌺🌺🤲Appaji🙏Appaji🙏🙏🙏🙏🙏🌺🌺

  • @anithatk9293
    @anithatk9293 3 роки тому

    🙏🙏🙏🙏🙏🙏

  • @shivamurtimath8268
    @shivamurtimath8268 3 роки тому

    Om hreem parashaktyanamaha🙏🙏appajiyavarige sirisastaanga namaskaaragalu appaji, 🙏🙏, nimma anugraha sadaa namma kutumbada meliralirali tande, 🙏🙏🙏🙏🌹

  • @manjulakailaskailas4228
    @manjulakailaskailas4228 3 роки тому

    🙏🙏ಅಪ್ಪಾಜಿ ನಮಸ್ತೆ🙏🙏

  • @VinodKumar-we5oo
    @VinodKumar-we5oo 2 роки тому

    Jai Sri matha 🙏🙏🙏