How to Observe Sabarimala Ayyappa Vratham? | Part-3 | Vijay Karnataka
Вставка
- Опубліковано 9 лют 2025
- #temple #sabarimala #sabarimalarituals #ayyappa #sabarimalavratham #ayyappavratha #hindurituals #swamysaranam
ಶಬರಿಮಲೆಗೆ ಹೋಗಬೇಕೆಂದರೆ ಅಯ್ಯಪ್ಪ ಸ್ವಾಮಿ ವ್ರತಧಾರಿಗಳು ಕಟ್ಟು ನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವವರು ಯಾವ ನಿಯಮಗಳನ್ನು ಪಾಲಿಸಬೇಕು..? ಅಯ್ಯಪ್ಪ ಸ್ವಾಮಿ ವ್ರತಧಾರಿಗಳು ಹೇಗಿರಬೇಕು..? ಎಂಬುದನ್ನು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
ಉಪಯುಕ್ತ ಮಾಹಿತಿ
Swaamiye sharanam ayyappa 🙏
Olle mahethi swamy 🌹🙏🙏🙏🙏🙏🙏🙏🙏🙏🙏🙏🌹
ಸ್ವಾಮೀಜಿ ಶಾಲಾ ಕಾಲೇಜು ವಿದ್ಯಭ್ಯಾಸಕ್ಕೆ ಹೋಗಬಹುದಾ ರಿ ಹೇಳಿ ದಯವಿಟ್ಟು 👍🙏🙏🙏
Swami nan modala sari male haktididini 21days ĥaktidini adree bakti edha hsktidini tappilla adre48dina hakoko aftills nan male hakbahuda
Danyavadgalu.gooruji
🙏🙏
Swameye saranam
Swami muttu ninta tayandiru shabari male darshan mad bahude,?
Super gurogale
Maale haakikondu maneyalle erabahude swamy❤
🙏🙏🙏🙏🙏🙏
Gurugale nanu evaga mala 48 dinagalu hakabeku anta andukondu edene March e nalli nana amma avara 14ne varushada vaydhika barutade nanu madabahuda nanage telesekodi tumba gondaladali edene danyavadagalu !
Swami nambadu egg Rice hotel ide swami na ayyappaswami maladari agidene nadevutta Egg Rice maddabahuda swami
Swamiji nan kelasa staff nurse nanu makadhariyagi delivery madisabahuda..
Swami navu male thagud mele sheneshwara swamy ge kudlu kodle beka swamy pls helli swamy
No
Maladharigalu uguru cut madabahudha
6:46 ❤❤❤
navu april to sept month maladharne madbahudu?
Nanu hora deshadalli kelsa madta irud nange sigude 30 days raje, nanu 21 days male hakbahude ? @ all
❤
🙏💐💐🙏
Maneyalli irabahuda Swami mala hakidaga
Sir nam wife pregnancy edare male hakabhuda sir
🙏🙏❤️❤️❤️
ಮಹಾ ಸ್ವಾಮೀಜಿ ನನ್ನದೊಂದು ಸಣ್ಣ ಪ್ರಶ್ನೆ ಮಾಲಾಧಾರಿಗಳ ಕುಟುಂಬ ಸದಸ್ಯರು ಪಾಲಿಸಬೇಕಾದ ನಿಯಮಗಳು ತಿಳಿಸಿ
male hakodu shuddikaranakke , shabda sparsha roopa rasa ganda gala shuddikarana, mano buddir ahankara chitta shuddi, prana apana vyana udana and samana gala shuddikarana mujanma mamsa udara medho sthana, shira pani padmo udara parshwa jange, shishno madya vayu shuddi karana idarinda deha shuddi agi nimmalli iro bhagavanthana anubhava agutte idakke nivu estu dina thagothira yava rithi nithi anusarisuttira nimage bittiddu adhare general message helo gurugalu adu madi idu madi anno sabhutu heluttaare aste ultimate andre tatwamasi uddesha
Health and Medical department nalli work madoru maale daarane madabahuda.
swami male haodralli problem illa adare vratha niyama palane madabeku
Swamy male hakidmele
Toilet ge hogi bhandre snanan madbika dayavittu thilesi
Can shabarimale devotees watch movies?
ಗುರುಗಳೇ ನಾನು ಹಾಸ್ಪಿಟಲ್ ಅಲ್ಲಿ ಕೆಲಸ ಮಾಡುತ್ತೇನೆ ನಾನು ಮಾಲೆ ಹಾಕ್ಬಹುದಾ
Hi
🎉🎉❤❤
ಗುರುಗಳೇ ಮಾಲಿ ಯಾವಾಗ
🙏🙏🙏🙏🙏🙏🙏🙏🙏🙏🙏🌹
♥️♥️✨🤠
Super guruji
ಸ್ವಾಮಿ ನಿಮ್ಮ ನಂಬರ್ ಮೆಸೇಜ್
Nau maneyalle erbahuda swami,
irabhaudu nimma mane jana saha ayyappana seve madidanthe, nimma maneyalli helige agutte, mane mandi shuddavagi nimma seve madabhahudu
ಸ್ವಾಮಿ ನಮ್ಮ್ ಕಂಪನಿ ಯಲ್ಲಿ ಟೀ ಮಾಡೋವರೂ ಮಹಿಳೇ ಇದ್ದರೆ ನಾವ್ ಅವಾಗ್ ಏನ್ ಮಾಡಬೇಕು ಟೀ ಕೋಡಿ ಬಹೋದಾ
Can we stay at home, while in vratha?
Not at all
you can but they should also follow vratha niste
ಸ್ವಾಮಿ ಧಿಸ್ಕೇ ಯಲ್ಲಿ ದೇಹ ಸುದ್ದಿಗೆ ಸೋಪ್ ಬಳಸಬಹುದ?
deha shuddi madodu bere vidhana , nivelodu bahya shiddi snana madodu balasi
ಎಷ್ಟು ದಿನ ಮಾಲೆ ಧರಿಸಿ ವೃತ ಆಚರಣೆ ಮಾಡಬೇಕು.. 41 ದಿನ ಆಗದೇ ಇದ್ದಲ್ಲಿ ಒಂದು ವಾರ, ಹದಿನೈದು ದಿನ ಮಾಲೆ ಧರಿಸಿ ವೃತ ಮಾಡಬಹುದಾ ಗುರುಗಳೇ🙏
No
male hakodu shuddikaranakke , nimma mamsa majjagalu shuddi agalu ondu mandala kala bekagutte
ಬ್ರಹ್ಹೋಪದೇಶ ಪಡೆದ ಬ್ರಾಹ್ಮಣ ಸಮುದಾಯದವರು ಪ್ರಾತಃ ಕಾಲ ಸಂಧ್ಯಾ ಕಾಲದಲ್ಲಿ ತಪ್ಪದೇ ಸಂಧ್ಯಾವಂದನೆ ಮಾಡುವ ಗೃಹಸ್ಥ ಮಾಲಾಧಾರಿ ಆಗಿ ಅಯ್ಯಪ್ಪ ಸ್ವಾಮಿಯ ಸನ್ನಿಧಾನ ಕ್ಕೆ ಹೋಗುವವರು ಗುರುಸ್ವಾಮಿ ಆದ ಬ್ರಾಹ್ಮಣ ರೇ ಆಗಬೇಕಲ್ಲವೇ?ಗುರುಸ್ವಾಮಿ ಆದವರು ಹೇಗೆ ನಿಷ್ಠೆ ಯಿಂದ ಇರುತ್ತಾರೆ ಎಂದು ತಿಳಿಯದು ಆ ಅಯ್ಯಪ್ಪ ಸ್ವಾಮಿಗೆ ಬಿಟ್ಟದ್ದು ಆದರೆ ಅನುಭವ ಇಲ್ಲದೆ ಮಾಲೆಹಾಕಿಕೊಂಡವರಿಗೆ ಗುರು ಮಾರ್ಗ ದರ್ಶನ ತಪ್ಪಾದರೆ ಮಾಲಾಧಾರಿಗೆ ಫಲ?ದಯವಿಟ್ಟು ತಿಳಿಸಿ.
ಶಬರಿಮಲೆಗೆ ಹೋಗಿ ಬಂದ ಮೇಲೆ ಮಾಲೆಯನ್ನು ಮನೆಯಲ್ಲಿ ಇಟ್ಟಿಕೊ ಬೋದ
Hmm
shuddavagi idi
48 dena okna 41 Dena okna
mandala is 48 , 41+7 days travel ie 48 days = 1 mandala
ಗುರುಗಳೇ ನನಗೆ ಒಂದು ಮುಖ್ಯವಾದ ವಿಷಯದ ಬಗ್ಗೆ ಮಾಹಿತಿ ಬೇಕಾಗಿದೆ ದಯವಿಟ್ಟು ನಿಮ್ಮ. ನಂಬರ್ ಅನ್ನು ಕಾಮೆಂಟ್ ಮಾಡಿ ದಯವಿಟ್ಟು,
🙏🙏🙏🙏🙏
ಎಷ್ಟು ದಿನ ಮಾಲೆ ಆಗಬಹುದು ಸಾಂಗ್ ಒಂದು ಮಂಡಲ ಕಾಲ ಇದ್ದಿದ್ದು ಹೆಚ್ಚು ಮಾಲೆ ಹಾಕಬಹುದಾ