Exam Warrior Boot Camp Day 5 of 9 | 21 Days Habit Challenge| Motivation in Kannada

Поділитися
Вставка
  • Опубліковано 28 вер 2022
  • #Sadhana_Academy
    #Manjunatha_B
    #motivation
    #Motivation_Kannada
    Our Telegram Link:
    t.me/sadhanaacademy
    Follow Our facebook Page:
    / sadhanayoutube
    ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
    (ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್‌ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್‌ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos
    • Manjunatha B All Video...

КОМЕНТАРІ • 638

  • @beerlingpadadalli6360
    @beerlingpadadalli6360 Рік тому +314

    ಶುಭೋದಯ ಗುರುಗಳೇ 🙏🙏ಧರ್ಮಸ್ಥಳ ದಲ್ಲಿ ಮಂಜುನಾಥ ದೇವರ ದರ್ಶನ ಪಡೆದಂತೆ, ಬೆಳಿಗ್ಗೆ ಎದ್ದ ತಕ್ಷಣ ಶಿಕ್ಷಣದಲ್ಲಿ "motivational Guru"ವಿನ ದರ್ಶನ ಪಡೆಯುವ ಭಾಗ್ಯ ನಮ್ಮದಾಗಿದೆ. ನಾವೇ ಧನ್ಯರು. ತುಂಬು ಹೃದಯದ ಅನಂತ ಧನ್ಯವಾದಗಳು ಗುರುಗಳೇ 🙏🙏🙏🙏🙏

  • @targettogpstrandtet7714
    @targettogpstrandtet7714 Рік тому +41

    ಬದುಕಿನ ಉದ್ದಕ್ಕೂ ಹಿಂದೆ ಬಿಳಿಸೋರೆ ಜಾಸ್ತಿ ಇರೋ ಕಾಲದಲ್ಲಿ...ಇವತ್ತು ನಮ್ಮನ್ನ ಒಂದು ಎತ್ತರ ಸ್ಥಾನಕ್ಕೆ ನಿಲ್ಲಿಸಬೇಕು ಅನ್ನೋ ನಿಮ್ಮ ಪ್ರಯತ್ನ ಇದ್ಯಲ್ಲ ..ಅದಕ್ಕೆ ನನ್ನ ಸಾವಿರದ ಧನ್ಯವಾದಗಳು🙏🙏 ಸರ್

  • @girigowda9925
    @girigowda9925 7 місяців тому +11

    ಸಾಧನೆ ಗೆದ್ದುಕೊಂಡು ಬಂದು ನಮಗೆ ಗೆಲುವು ಸಾಧಿನೆ ‌ಹೇಗೆ ಮಾಡಬೇಕು ಎಂದು ಹೇಳುತ್ತಿರುವ ಮಹಾನ್ ಗುರುಗಳು 🙏🙏🙏

  • @umeshchinkera1639
    @umeshchinkera1639 Рік тому +26

    ನೀವು ನಮ್ಮಂತಹ ವಿದ್ಯಾರ್ಥಿಗಳಿಗೆ ದೇವರಿಗಿಂತಲು ಹೆಚ್ಚು🙏🏼❤️

  • @rameshkopparrameshkoppar9260
    @rameshkopparrameshkoppar9260 Рік тому +34

    ಸರ್ ಈ ತರಹದ ತರಗತಿಗಳನ್ನ ಒಂಬತ್ತು ದಿನಕ್ಕೆ ಸೀಮಿತಗೊಳಿಸಬೇಡಿ.‌‌‌..ಮುಂದಿನ‌ ದಿನಗಳಲ್ಲಿ ಮುಂದುವರಿಸುವ ಪ್ಲಾನ್ ಮಾಡಿ...ನಿಮ್ಮ ಈ ಕೆಲಸ ಎಷ್ಷೋ ನಿದ್ರೆಯಲ್ಲಿರುವ ಕನಸುಗಳನ್ನ ಬಡಿದೆಬ್ಬಿಸುವ ಕಾರ್ಯ ಸರ್ ಇದು...ಧನ್ಯವಾದಗಳು ಸರ್..

  • @user-yo8jp6op7t
    @user-yo8jp6op7t Рік тому +13

    ಸಮರ್ಥ ಶಿಕ್ಷಕ
    ರಾಷ್ಟ್ರ ರಕ್ಷಕ.
    🙏🙏🙏
    Good information sir..
    Thank you sir ☺️

  • @manojmanu2565
    @manojmanu2565 Рік тому +62

    ಕನಸುಗಳ ದಾರಿಯಲ್ಲಿ ಸಾಧನೆಯ ಗುರುತು...
    ಶ್ರಮಿಸು ನೀ ನಿನ್ನ ಮನವ ಅರಿತು .. ಅಡೆತಡೆಗಳ ಮರೆತು .... 🖤✍️

  • @moulahusennadaf1962
    @moulahusennadaf1962 Рік тому +4

    ಸರ್ ಈ ತರಗತಿಗಳನ್ನ ಕೇವಲ ಒಂಬತ್ತು ದಿನಕ್ಕೆ ಸೀಮಿತಗೊಳಿಸಬೇಡಿ ಈ ತರಗತಿಗಳನ್ನ ಮುಂದುವರೆಸಿದರೆ ಇನ್ನು ನಮಗೆ ಹೆಚ್ಚಿನ ಉಪಯೋಗವಾಗುತ್ತದೆ ನಿಮ್ಮ ಮಾರ್ಗದರ್ಶನ ಪ್ರತಿದಿನವೂ ನಮಗೆ ಇದ್ದರೆ ನಮಗೆ ಸರಿಯಾದ ಮಾರ್ಗದರ್ಶನದಿಂದ ನಮ್ಮ ಗುರಿ ತಲುಪಲು ಇನ್ನೂ ಸಹಾಯವಾಗುತ್ತದೆ

  • @lathal8175
    @lathal8175 Рік тому +4

    As a working woman I don't have time my Reding time only 4_6 o'clock early morning because I have 2 small kids

  • @vijaykumarlakkalli3686
    @vijaykumarlakkalli3686 Рік тому +4

    ಎಂಥ ಗುಣ ಎಂಥ ಗುಣ ಸ್ವಾಮಿ ವಿವೇಕಾನಂದ ದ್ರಂತ ಗುಣ ಸರ್ ನಿಮ್ದು ಸರಸ್ವತಿ ಪುತ್ರರು ನೀವು.ಉತ್ತಮ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು ಸರ್

  • @hemanth5024
    @hemanth5024 Рік тому +7

    ಸರ್ ತುಂಬು ಹೃದಯದ ಧನ್ಯವಾದಗಳು, ಎಷ್ಟೇ ಪ್ರಯತ್ನ ಪಟ್ಟರು , ಓದಬೇಕಾದರೇ ಬೆರೆ ಕಡೆಗೆ ಗಮನ ಹೋಗುತ್ತಿದೆ,

  • @soumyans3902
    @soumyans3902 Рік тому +70

    ಸಾಧನೆಯ ಹಾದಿಗೆ ಬೆನ್ನೆಲುಬಾಗಿ ನಿಂತಿರುವ ನಿಮ್ಮ ಈ ಸಹಕಾರ ಮನೋಭಾವಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್..... 🙏🙏🙏❤️

  • @pgl232
    @pgl232 Рік тому +10

    Thank you ಗುರೂಜಿ...🙏ನಿಮ್ಮ ಮಾತು ಕೇಳುವುದು ಒಂದು ತರ ಮನ್ ಮುಟ್ಟುವ ಕೆಲಸಕ್ಕೆ ಪ್ರೇರೇಪಿಸುವ ಸ್ಪರ್ಶ ವನ್ನ ಕೊಡುತ್ತಿದೆ ಸೋಮಾರಿ ತನ ದೂರ ಮಾಡುತ್ತಿದೆ.... TQ sir...ನಿಮ್ಮನ್ನ ಪಡೆದ ನಾವೇ ಧನ್ಯರು...💐💐💐✍️🙏

  • @sheelajaka7187
    @sheelajaka7187 Рік тому +13

    ಶಿಕ್ಷಣ ಕ್ಷೇತ್ರದ ದೇವರು....🙏🙏🙏🙏🙏

  • @yogeeshakg4358
    @yogeeshakg4358 Рік тому +6

    ಸಾಧನೆಗೆ ತುಂಬಾ ಪರಿಣಾಮಕಾರಿಯದ ಮಾತುಗಳು ನಿಮ್ಮದು..😀
    ಧನ್ಯವಾದಗಳು ಸರ್ 🙏😍

  • @gangammalengati7906
    @gangammalengati7906 Рік тому +8

    ಸರ್ ನೀವು ಕಲಿಯುಗದ ಸ್ವಾಮಿವಿವೇಕಾನಂದ 🙏🙏🙏🙏

  • @sunilsurya959
    @sunilsurya959 Рік тому +13

    "Work" with',"study "na balance madodara bagge heli saar. Innu 4 days nalli it's very helpfull to almost youngstar 🙏

  • @vikasambri106
    @vikasambri106 Рік тому +9

    ನಿಮ್ಮ ಈ ಅರ್ಪಣೆಗೆ ನನ್ನ ಪ್ರಣಾಮಗಳು🙏🙏🙏🙏🙏 ಗುರುವೇ ನಮಃ🙏🙏🙏🙏🙏🙏🙏🙏

  • @nagappahudali
    @nagappahudali Рік тому +8

    Energy is most important in our education.💪💪💪✊👊

  • @Rockravana1414
    @Rockravana1414 Рік тому +3

    ಸರ್ ಕೆಲ್ಸ ಮಾಡ್ಕೊಂಡೆ(ಜೀವನ ನಡೆಸೋಕೆ) ವಿದ್ಯಾಭ್ಯಾಸಕ್ಕೆ ಜಾಸ್ತಿ ಹೊತ್ತು ಕೊಡೋ ಹಾಗೆ ಒಂದ್ ವಿಡಿಯೋ ಮಾಡಿ ಸರ್ ಬಹುಶಃ ನನ್ನಂತ ಏಷ್ಟೋ ಸ್ಪರ್ದಾಥಿ ಗಳಿಗೆ ಸಹಾಯ ವಾಗುತ್ತೆ.

  • @rameshitape4110
    @rameshitape4110 Рік тому +3

    Sir ನೀವ್ ಹೇಳಿರೋ ಮಾತು ಕೇಳಿ ನನ್ನಲ್ಲಿ ಬದಲಾವಣೆ ಆಗ್ತಾ ಇದೆ tq ಗುರುಗಳೇ 😘😘

  • @saraswativanaki7547
    @saraswativanaki7547 Рік тому

    Good morning sir 😊 .iam house wife. Nangu ebru sanna makkalidare sir. e vedieo enda tumba help agide sir thank you sir.

  • @ibasavarajaibasavaraja2635
    @ibasavarajaibasavaraja2635 Рік тому +5

    Hi ನಮಸ್ತೆ 🙏 sir. ನಾನು first year bcom student. Sir ಒಂದು ಸಣ್ಣ ಗೊಂದಲ್ಲ,ಆದ್ರೆ ನಂಗೆ ಅದು ತುಂಬಾ ದೊಡ್ಡದು.... ನಾನು compitative ಎಕ್ಸಾಮ್ಸ್ ಕಡೆ ಹೋಗ್ಲಾ or CA ಮಾಡೋ ಕನ್ಸಿಂದೆ ಹೊಗ್ಲಾ,,,,!CA ಮಾಡ್ಬೇಕು ಅಂತಾನೆ commerce ಮಾಡಿದ್ದು ಆದ್ರೆ ಎಲ್ಲರೂ ತುಂಬಾ ಕಷ್ಟ ಮತ್ತೆ ಅದಿಕ್ಕೆ ಕೊಡೋ study effert naa KAS or IAS ge ಕೊಟ್ರೇ ನೀನು ಬೇಗಾ job ಮಾಡಬಹುದು ಅಂತ ಹೇಳ್ತಾರೆ.. ಏನು ಮಾಡಬೇಕು pls🙏 heli sir

  • @raajub5435
    @raajub5435 Рік тому +15

    ನಿಜಕ್ಕೂ ಸರ್ ನನ್ನಲ್ಲಿ ಒಳ್ಳೆತನದ ಬದಲಾವಣೆಯ ಸುಳಿವು ಹರಿತಾ ಇದೆ ಎಂಬ ಭಾವ ಭಾಸವಾಗುತ್ತಿದೆ...☺️
    Im really proud of you Sir 🙏💐🥰

  • @prakashss6065
    @prakashss6065 Рік тому +4

    Good morning sir nija sir nanu 07 gante hadru hedheluthiralilla hadre hega 4 gantege hechara hagutte karana exam baya 👌👌👌

  • @maheshashwetha3406
    @maheshashwetha3406 Рік тому +1

    ಗುರುಗಳೇ......ನಮಸ್ಕಾರ...... ನಾನು ಶಿಕ್ಷಕ ವೃತ್ತಿಗೆ ಸೇರಬೇಕು ಅದು ನನ್ನ ಹುಟ್ಟು ಆಸೆ..ಕನಸು... ಅದರೆ ಮೂರು ವರ್ಷ ದ ಹಿಂದೆ ವಿಥೀನ್ ಸೆಂಕಡ್ ನಲ್ಲಿ ನನ್ನ ಕಾಲು ಕಟ್...... ಈಗ ವಿಕಲಚೇತನ ನನ್ನ ಕಷ್ಟದಲ್ಲಿ..ಓದುವುದುದನು
    ಎಲ್ಲಾ ಮರೆತುಬಿಟಿದೆ...ನಿಮ್ಮಂದಾ ಪುನಃ ಜನ್ಮದಾನವಾಗಿದೆ....ಗುರಿ ಮುಂದೆ...... ನೀವೂ. ಹಿಂದೆ.

  • @sharadaa9255
    @sharadaa9255 Рік тому +1

    Educated house wifege motivation speech madidre best aguthe plz sir

  • @shwetham5375
    @shwetham5375 Рік тому +1

    ಧನ್ಯವಾದಗಳು ಸರ್. ಒಂದು ವಾರದಿಂದ ಪೂರ್ತಿ dipression ಗೆ ಹೋಗಿದ್ದೆ ಇವಾಗ ಅದ್ರಿಂದ ಹೊರ ಬರೋಕ್ ಆಗ್ತಾ ಇದೆ. 🙏🙏🙏

  • @vijayalaxmipujar8727
    @vijayalaxmipujar8727 Рік тому +4

    Sir today on words l will promise you I will become the lAS officer and I will meet you thank you for motivation ❤️❤️❤️

  • @babushirur8852
    @babushirur8852 Рік тому +6

    ಗುರಿ ಮುಟ್ಟುವ ದಾರಿ ತೋರಿಸುವ ಗರುಗಳು🙏🙏

  • @RakeshgowdaRocky-bc9ux
    @RakeshgowdaRocky-bc9ux 8 місяців тому +2

    Super manjunath sir 😊💙⚡

  • @shivukattimani5233
    @shivukattimani5233 Рік тому +2

    Height increase bagge video madi sir please 🙏

  • @ammaappa2408
    @ammaappa2408 Рік тому +1

    Tq Sir nimma matugalu sadhkrige tumba help aagtide

  • @bhavyam3737
    @bhavyam3737 Рік тому +1

    Channagi heli kodtha idira sir nanna magalu eevarsha 10th sir so ivathu nimma videonodidini sir useful information sir tq.

  • @androidd-tech1734
    @androidd-tech1734 Рік тому +1

    Nimmanna yavattu nodilla nanu, adru kuda Nan gurugalu,,, sadhane madi nim hatra bartini

  • @Netra59
    @Netra59 Рік тому +2

    Sir nanage PSI physical tumba kasta agta eide sir please girls physical ge motivation videos madi sir yava tara preparation madko beku heli sir please 🙏

  • @dhanikasuperbmathclass2640
    @dhanikasuperbmathclass2640 Рік тому +13

    Hi sir am suneetha from gollahally Chitradurga (d)... And am very happy to share my happiness with you and your team bcz am selected for gpstr .i written in thumkur and stood in 28th place in merit list.. and i inspired from your knowledge and your service... Your Chanel videos are helped me a lot so, am very thankful to your entire team sir ..

    • @rathananaga160
      @rathananaga160 Рік тому

      Thank you Sunita,,,..we all are proud of you,,, your spirit of challenge is inspirational, ,,,,Thanks to the team and the people around her,,,,,,.thanks to The Great Gurus listening to her inner voice,,,and given strength to move forward....hatsoff to your greatness,,,,for showing the way of love and peace,..May Good bless you Love and Happiness,,..

  • @balrajp8008
    @balrajp8008 Рік тому +1

    Karnataka da jeethu bhaiyya ❤️🙏

  • @irannagowda9721
    @irannagowda9721 Рік тому

    Sir......e sal pc aguthene sir......nim..ondhu olleya margadarshana...namge sporthi.sir🙏🙏🙏🙏🙏🙏🙏

  • @balarajbalu1054
    @balarajbalu1054 Рік тому +3

    Thank you so much sir

  • @shantappaholakundi9645
    @shantappaholakundi9645 Рік тому +1

    Sir nivu helidante time bound hakikollabeku. Time bound idrene nirdhishtavagi mattu veegavagi guri talupalu saadhya 👍

  • @ravichandrahugar9582
    @ravichandrahugar9582 9 місяців тому +2

    ❤❤ ಗುರುಗಳೇ ನಿಮಗ್ ನೀವೇ ಸಾಟಿ 🥰❤️

  • @premashettennavar4838
    @premashettennavar4838 Рік тому +3

    ಒಳ್ಳೆಯ ವಿಚಾರಗಳನ್ನ ತಿಳಿಸಿ ಕೊಟ್ಟಿದ್ದೀರಿ ಸರ್... ನಿಮ್ಮ ಈ ನಿಸ್ವಾರ್ಥ ಸೇವೆಗೆ ಅನಂತ ಅನಂತ ನಮನಗಳು 🙏🙏🙏💐

  • @bindupradi9714
    @bindupradi9714 Рік тому +1

    Super sir niminda olole vishyagal tilkotidini...idrinda nang thumba help hagtide..tq sir🙏🙏🙏🙏😍😍

  • @user-hl5es3cw4z
    @user-hl5es3cw4z 8 місяців тому +1

    Sir swalpa day time table and week time table bagge information kodtira🙏💫

  • @dhvenkanagoudra1918
    @dhvenkanagoudra1918 Рік тому +5

    Sir ಓದಿಕೊಳ್ಳಬೇಕು ಅಂತ ಯದ್ದೇಳುತ್ತೇವೆ..ಆದರೆ ಓದಲಿಕ್ಕೆ ಮನಸ್ ಆಗ್ತಾ ಇಲ್ಲ ..ಮೊದಲೆಲ್ಲ ಹೀಗೆ ಇರಲಿಲ್ಲ ತುಂಬಾ ಚೆನ್ನಾಗಿ ಒದತಿದ್ದೇವು .. ಆಲಸಿ ತನವನ್ನ ಬಿಡುವುದು ಹೇಗೆ ಅಂತ ತಿಳಿಯುತ್ತಿಲ್ಲ ,..... 🤔

  • @shreya-ig5dk
    @shreya-ig5dk Рік тому

    Nija sir 🙏🙏🙏🙏 tumba olle vishya helidri.... 🙏🙏🙏🙏bogolo nayi galu kachhalla sir....

  • @RaviKumar-yg4dt
    @RaviKumar-yg4dt Рік тому

    Idrinda nimge youTube navaru duddu kudbudu sir adre saviraru vidayartigala pratane mattu prithi munde adu chikkadendu nanna abhipraya sir god bless you sir 🙏🙏🙏

  • @chandanyashu9587
    @chandanyashu9587 Рік тому +3

    TQ sir please give any msg to Gpstr failed candidates,we have got good score but failed,so how can we prepare for the next exam plz share your words 🙏

  • @karibasavabasava5532
    @karibasavabasava5532 10 місяців тому +1

    Tnq Sir.... ನಿಮ್ಮಿಂದ ತುಂಬಾ ಕಲ್ತಿದಿನಿ... Love you Sir ❤

  • @a.kavyaneela2753
    @a.kavyaneela2753 Рік тому

    Sir Nim class hegide Andre excellent Andre tumbane chikkadagi prashamse madidage agutte sir truly I impressed your classes sir thanks you very much sir

  • @knowtube874
    @knowtube874 Рік тому +4

    Really very good video series sir. I am an Engineer by profession and I have nothing to do with competitive exams but still I used to watch your motivational content videos which all are perfect blend of logic, science, philosophy and spirituality. These videos are really helpful for me to improve my soft skills and problem solving skills.
    Thank you so much!!

  • @likhitham1727
    @likhitham1727 Рік тому +2

    ಶುಭ ಮುಂಜಾನೆ ಗುರುಗಳೇ

  • @rdnaikshikaripura7961
    @rdnaikshikaripura7961 Рік тому +1

    Shubhodaya Dr Manju sir.🙏🌄

  • @RamchndarMukkennvar-wr8kf
    @RamchndarMukkennvar-wr8kf 10 місяців тому +1

    Nimm ondu motive sppeechge tunba tq sir, yakndare namge adu help agatte, so yestu tq helidru kuda salalla

  • @muttannatolamatti1915
    @muttannatolamatti1915 Рік тому +2

    ಸರ್ ಈತರ ವಿಡಿಯೋ ಕೇವಲ 9ದೀನಕೇ ಮಾತ್ರ ಶೀಮಿತ ಗೋಳಸಬೇಡಿ ಸರ್ 🙏🙏🙏🙏🙏ಪ್ರತಿ ದೀನ ಹೇಳಿ ಸರ್ 🙏

  • @paviprasanna3445
    @paviprasanna3445 Рік тому +1

    Thumba khusi ayathu sir speach keli

  • @mamatham.k1102
    @mamatham.k1102 Рік тому +1

    Nanu sakalpa madtini sir ivagindale tq sir

  • @Manjucrazy2910
    @Manjucrazy2910 8 місяців тому +1

    Sir you are my inspiration sir 🙏

  • @cheluvarajuchelihbks
    @cheluvarajuchelihbks 6 місяців тому +1

    ಉಪಯುಕ್ತವಾದ ಮಾಹಿತಿ ಧನ್ಯವಾದಗಳು ಸರ್ 😍

  • @bhaskarviratvlogs5488
    @bhaskarviratvlogs5488 Рік тому +2

    Sir PGCET exam bagge ondu video madi sir

  • @maheshadin7866
    @maheshadin7866 Рік тому +2

    Super sir....

  • @successchannel18
    @successchannel18 Рік тому +1

    Pc and PSI question papers SLOVEd PDF maadi telegram group nalli upload maadi Sir please

  • @vijaykumarh175
    @vijaykumarh175 Рік тому +1

    Thank you sir evattina boot camp thumbane impartent aagittu nimma pratiyondu words namanth youths ge nidde madodikke bidtilla sir nanantu thumba badalaagtidini nd 66 day consept evattindane start maadtini sir Ananta dannyavadagalu nim pada kamalagalige...🙏

  • @irannagowda9721
    @irannagowda9721 Рік тому +1

    Manjunath sir....nim big fan sir..🙏🙏🙏🙏🙏

  • @akhilapattar6374
    @akhilapattar6374 Рік тому +2

    21-66 days

  • @mamatha6677
    @mamatha6677 Рік тому +6

    Good morning sir💐very inspiring session👏. Nim motivation videos nodthidre ist bega mugdoytha innu svalpa hoth irbekithu antha ansuthe sir.. We are getting high power motivation from you..Thank you very much sir💐

  • @rohinipatil5586
    @rohinipatil5586 Рік тому +2

    Sir water and soda example super sir thanku so much sir👍🙏

  • @mahadevaswamy4858
    @mahadevaswamy4858 Рік тому +1

    Good morning sir this video super sir 👌🙏

  • @geetharaghunandan9407
    @geetharaghunandan9407 Рік тому +2

    Thank you much sir..

  • @murugeshhiremath6361
    @murugeshhiremath6361 Рік тому

    Sure sir....

  • @raghu6415
    @raghu6415 10 місяців тому +1

    Beautyfull ಸರ್

  • @sunitharao2367
    @sunitharao2367 Рік тому +2

    Yes, I too had a newspaper addiction some 20 years back. One day suddenly I felt some rejection feeling, I stopped reading news papers. From that time, my life started improving...

  • @kannadatechforsuccess
    @kannadatechforsuccess Рік тому +2

    Motivation 👑 King you are the Guru

  • @siddu7511
    @siddu7511 Рік тому +3

    I am not competitive exam aspirant but l used to watch all your motivational videos .. Thank you so much sir

  • @savitasavita9098
    @savitasavita9098 Рік тому +1

    Muthinantha mathugalu sir prayathna illada gelavu solige sama tq so much

  • @seemaguled2493
    @seemaguled2493 Рік тому +1

    Manele erorige tumba use aagutte sir....🙏🙏🙏🙏🙏🙏classle Kuntu kelida Hage aagutte sir nange.....

  • @vabhykd6952
    @vabhykd6952 Рік тому

    💝ಸರ್ವೋತ್ಕೃಷ್ಟ ಸರ್💝.... ನಿಮ್ಮ ಮಾರ್ಗದರ್ಶನ ನಮ್ಮೆಲ್ಲರ ಜೀವನ ಬದಲಾವಣೆಯಿಂದ ಪಾವನ.....❤️ ಜೈ ಹಿಂದ್

  • @deepa3990
    @deepa3990 Рік тому

    Nan nim 2days speech Keli ivattu 5.30 ge join agtidini sir tq so much 🙏

  • @dadaadadaag9854
    @dadaadadaag9854 2 місяці тому +1

    Super sir

  • @user-vu7jz3su3n
    @user-vu7jz3su3n 8 місяців тому +1

    Sir ur most useful information sir Thank you sir

  • @laxmimulge9159
    @laxmimulge9159 Рік тому +1

    Neevu nijavaaglu kaliyugada Krishna ne sir🙏

  • @successchannel18
    @successchannel18 Рік тому +1

    Modern complete history megha episode video maadi sir please

  • @renukakalakutiagi7844
    @renukakalakutiagi7844 Рік тому +1

    I like this ur class sir

  • @premakumarbramhiniishithar9140

    Sir good morning, I'm so grateful to for making us real human...
    But I'm requesting you to make a motivational video for time maintains to married and working person to Crack competitive exams

  • @ambikaambika5799
    @ambikaambika5799 Рік тому +1

    Tq sir

  • @Ram-qb2ty
    @Ram-qb2ty Рік тому +1

    ನಮಸ್ತೆ ಮಂಜುನಾಥ್ ಸರ್
    ನಮ್ ಪ್ರೀತಿ ಶಿಕಾರಿಪುರದಿಂದ
    ಸರ್ ನೀವು ಶಿಕಾರಿಪುರ ದಲ್ಲೇ ಇದ್ದಿದ್ರೆ
    ನಾವ್ ಕಷ್ಟ ಪಟ್ಟು ದುಡ್ಡು ಸರಿ ಮಾಡ್ಕೊಂಡು ಬೇರೆ ಯಾವ್ದು ಒಂದು ಊರಿಗೆ ಹೋಗಿ ಕಲಿಬೇಕು ಅನ್ನೋದು ಬರ್ತಿರ್ಲಿಲ್ಲ ಸರ್
    Plz my humble request
    ಆದಷ್ಟು ಪ್ರಯತ್ನ ಪಟ್ಟು ಮತ್ತೆ ಬನ್ನಿ ಸರ್
    ಎಷ್ಟೋ ಬಡ ಹುಡುಗ್ರು ನಿಜ್ವಾಗ್ಲೂ ನಿಮ್ಗೆ ಕಾಯ್ತಾ ಇದಾರೆ plz
    THANK YOU SIR✨️💖

  • @manjunath.n6609
    @manjunath.n6609 Рік тому +1

    Good morning sir 🙏

  • @shreemanthspk35
    @shreemanthspk35 Рік тому +1

    Sir nayi du udaharane superb sir❤️

  • @hamapayyaHamapayyak-cq8gn
    @hamapayyaHamapayyak-cq8gn 11 місяців тому +1

    Super Motivation spech

  • @bhavyavm5563
    @bhavyavm5563 Рік тому +2

    thank you so much sir.

  • @bhuvanbhuvan9092
    @bhuvanbhuvan9092 8 місяців тому +1

    Tqsm 😍🤩 sir❤

  • @poornimaraddewadi4271
    @poornimaraddewadi4271 Рік тому +1

    Namaskar gurugale🙏

  • @vikas289
    @vikas289 Рік тому

    ಸರ್ ಸಾದಿಸುವ ಛಲವಿದೆ ಆದರೆ ಅದಕ್ಕೆ ಪೂರಕವಾದ ವಾತಾವರಣವಿಲ್ಲ ಇದಕ್ಕೆ ನಿಮ್ಮ ಸಲಹೆ ಸರ್

  • @mallikarjunips7190
    @mallikarjunips7190 Рік тому +1

    Gm sir

  • @priyadarshini.243
    @priyadarshini.243 Рік тому +2

    Tq u sir... 🙏🙏🙏🙏🙏🙏🙏

  • @uanjjappa8103
    @uanjjappa8103 Рік тому +1

    Good morning sir , sir my problem is I am not following my time table and not interested in any work or reading and any time I think about future and there's no constant mind sir but I have very big goal and my family members and teachers are believing me , please give me a salution sir

  • @veereshak2809
    @veereshak2809 Рік тому

    ಮುಂದಿನ ಜೀವನಕ್ಕೆ ಉತ್ತಮ ಸಂದೇಶ ನೀಡಿದ್ದೀರಾ ತುಂಬಾ ಧನ್ಯವಾದಗಳು

  • @savitapadalale2721
    @savitapadalale2721 Рік тому +1

    Good Morning Sir🙏

  • @manikanthamanikanthat1995
    @manikanthamanikanthat1995 2 місяці тому

    I am very proud of your class Sir.. Thank you very much sir 🎉