Exam Warrior Boot Camp Day 6 of 9 | Born to Win OR Die |Common person into LEGEND

Поділитися
Вставка
  • Опубліковано 3 січ 2025

КОМЕНТАРІ • 503

  • @vinaykumarhr4835
    @vinaykumarhr4835 2 роки тому +48

    ಮರುಭೂಮಿಯಂತಿರುವ ಮೈಂಡ್ ಗಳಿಗೆ ಮಳೆ ಭರಿಸುತ್ತಿರುವ ಭಗೀರಥ ಸರ್ ನೀವು ... 🙏 ಸೂಪರ್ ಸರ್.. ✍️👏

  • @chandanashreehnappi4840
    @chandanashreehnappi4840 2 роки тому +6

    🙏🏻🙏🏻🙏🏻🙏🏻🙏🏻 ಆಧುನಿಕ ಕಾಲದಲ್ಲಿ ಭಗವಾನ್ ಶ್ರೀ ಕೃಷ್ಣನ ರೀತಿ ಎಲ್ಲರಿಗೂ ಜ್ಞಾನದ ಬೆಳಕನ್ನು ನೀಡುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು,
    ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟಿ ಇನ್ನಷ್ಟು ಜ್ಞಾನದ ಬೆಳಕನ್ನು ನೀಡುವ ಶಕ್ತಿ ಕೊಡಲಿ 🙏🏻💐

  • @annapurneshwarihr9217
    @annapurneshwarihr9217 2 роки тому +8

    ನೀವು ಸಾಧಕರಾಗಿದ್ದಿರಿ sir.
    5ವರ್ಷದ ಹಿಂದೆ ಮಲ್ನಾಡ್ ಕೋಚಿಂಗ್ ನಲ್ಲಿ ಒಮ್ಮೆ ನೀವು 1st time class ತಗೊಂಡ್ ಇದ್ದಾಗ ನಾನು ನಿಮ್ಮ class ಕೇಳಿದ್ದೆ sir.ಬಹಳಷ್ಟು confidence ನಿಮ್ಮಲ್ಲಿ ಈಗಿದೆ. ನಿಮ್ಮಿಂದ ಲಕ್ಷಾಂತರ ವಿದ್ಯಾರ್ಥಿಗಳು ಧನಾತ್ಮಕವಾಗಿ ಆಲೋಚಿಸಲು ನೆರವಾಗುತ್ತಿದೆ.thank u sir .
    I am working as a Statistical inspector now and also selected as Police sub inspector .

  • @shantappaholakundi9645
    @shantappaholakundi9645 2 роки тому +46

    ನಾವು ದೇವರನ್ನು ಇಷ್ಟಪಡುವುದಲ್ಲ ದೇವರು ನಮ್ಮನ್ನು ಇಷ್ಟಪಡಬೇಕು ಎನ್ನುವ ವಿಚಾರ ತುಂಬಾ ಅದ್ಭುತವಾಗಿದೆ ಸರ್. ಮುಂಜಾನೆಯ ಶುಭಾಶಯಗಳು 🙏🏽🙏🏽ಧನ್ಯವಾದಗಳು ಸರ್

  • @maheboobias7488
    @maheboobias7488 2 роки тому +2

    Super sir😊😊😊🙏🙏nimmalli devara rupa navu nodtiddivi sir,devara concept tumba channagittu.😊🎉🙏🎉

  • @manoritha_lokesh
    @manoritha_lokesh 2 роки тому +15

    ನಮ್ಮ ಸಾಧನೆಗೆ ಸ್ಪೂರ್ತಿ ಯಾಗಿರುವ ನೆಚ್ಚಿನ ಗುರುಗಳಿಗೆ 🙏🙏🙏

  • @maheshashwetha3406
    @maheshashwetha3406 2 роки тому +10

    ಬೆಳೆಗಿನ ದನ್ಯವಾದಗಳು ಗುರುಗಳೇ... ನಾವು ಒಬ್ಬರನ ಇಷ್ಟ ಪಡುವುದಕ್ಕಿಂತ... ನಮ್ಮನ್ನು ಇಷ್ಟ ಪಡುವರೀತಿಯಲ್ಲಿ ಜೀವನ ನೆಡಸಬೇಕು......ವ್ಹಾರೇ ವ್ಹಾ.....

  • @netravathibujji4611
    @netravathibujji4611 Рік тому +1

    ನಿಮ್ಮ ಮಾತು ಕೇಳ್ತಾ ಇದ್ದಾರೆ ನಾವು ಜೀವನ ನ ಹೀಗೂ ರೂಪಿಸಿಕೊಳ್ಳಬಹುದು ಅಂತ ತುಂಬಾ ಕುಶಿ ಆಗುತ್ತೆ,,,, ❤❤❤❤ thank you very much sir

  • @rahulirodagi
    @rahulirodagi 2 роки тому +17

    ದೇವರ ನಿಮಗ ಇನ್ನೂ ಹೆಚ್ಚಿನ ಆರೋಗ್ಯ ಆಯಸ್ಸು ಕೊಡಲಿ ಸರ
    ನಿಮ್ಮ ಇ ಸೇವೆ ಗೆ🙏🙏🙏🙏♥♥♥

  • @Scorpiomanju
    @Scorpiomanju Рік тому +2

    Super sir ❤

  • @kannadadakuvara4687
    @kannadadakuvara4687 2 роки тому +32

    ಬೆಳಗಿನ ವಂದನೆಗಳು ನನ್ನ ನೆಚ್ಚಿನ ಗುರುಗಳಿಗೆ 🙏🙏

  • @jyothigouda.g1089
    @jyothigouda.g1089 2 роки тому +1

    Nimma Ayassu innu hechhhu gattiyagilari......nimmanta guru padedha nave dhnya sir....
    Tq from belllary...

  • @pmalltech915
    @pmalltech915 2 роки тому +1

    ಗುರುಗಳೇ ಮಹಾ ಉಪಯುಕ್ತವಾದ ಸಂದೇಶವನ್ನು ತಿಳಿಸಿದ ನಿಮಗೆ ನನ್ನ ಕಡೆಯಿಂದ ಹೃತ್ಪೂರ್ವಕ ವಾದ ಧನ್ಯವಾದಗಳು ಗುರುಗಳೇ

  • @alambhashan5564
    @alambhashan5564 2 роки тому +1

    🙏ಲೈಫ್ ಸೆಟ್ಲು ಆಗೋದು ಯಾವಾಗ..... ಇದು ಒಂದು ಯಕ್ಷ ಪ್ರಶ್ನೆ . ನಮ್ಮ ಜೀವನ ನಾವು ಇರೋ ತನಕ ನಿರಂತರವಾಗಿ ಮುಂದು ವರೆಯುತ್ತಿರುತ್ತದೆ. ಈ ವಿಚಾರ ಮಂಜುನಾಥ ಸರ್ ಹೇಳಿರೋದು 💯 ಸತ್ಯವಾದ ಮಾತು...👍

  • @shameedhadoddamani8931
    @shameedhadoddamani8931 2 роки тому +3

    Super boot camp sir. Nammanta bada vidyartigalige nimma bodhane ಅತ್ಯವಶ್ಯಕ. Sir ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಟ್ರಿಕ್ಸ್ ಹೇಳಿ. Study gap madi ಓದುತ್ತಿರೋದರಿಂದ ಮೊದಲಿನ ಹಾಗೆ ನೆನಪಿಟ್ಟುಕೊಳ್ಳಲು ಆಗುತ್ತಿಲ್ಲ. please ನಿಮ್ಮ ಒಂದು selution kodi 🙏🙏

  • @mahesham3058
    @mahesham3058 2 роки тому +1

    ಜೀವನಕೊಂದು ಆಶಾಕಿರಣ ಸಾಧನ 😍

  • @murgan4307
    @murgan4307 2 роки тому +2

    +8 sleep defends on you
    + 8 for your life it's ok defends on you
    + 8 hour work must and should
    is best time set for any life

  • @shree....nidhima4315
    @shree....nidhima4315 2 роки тому +3

    ಸ್ಪೂರ್ತಿಯ ಸೆಲೆ ನೀವು ನಮಗೆ.....ಸಾಕಪ್ಪ ಇಷ್ಷರಲ್ಲೇ ಇದ್ದು ಬಿಡೊಣ ಅಂದುಕೋಳ್ಳುವಾಗಿ....ಮತ್ತೆ ಹೊಸ ಚೈತನ್ಯ ತುಂಬಿರುವಿರಿ ಗುರುಗಳೇ....ತಮಗೆ ಹೃತ್ಪೂರ್ವಕ ಧನ್ಯವಾದಗಳು ..

  • @likhitham1727
    @likhitham1727 2 роки тому +24

    ಸ್ಪರ್ಧಾತ್ಮಕಾ ಯುಗದ ಸ್ಪೂರ್ತಿ ನೀವೇ ಗುರುಗಳೇ 💯🥺.. ಧನ್ಯವಾದಗಳು ಈ ನಿಮ್ಮೆಲ್ಲ ಮೌಲ್ಯ ಯುತವಾದ ಮಾತುಗಳಿಗೆ 👍... ಹೀಗೆ ನಮ್ಮನ್ನು motivate ಮಾಡುತ್ತಾ ಇರಿ sir 🙏.. ನಾವು ನೀವು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತೇವೆ 💯.. ನೀವು ನಮ್ಮ ಕರುನಾಡಿನ ವಿದ್ಯಾರ್ಥಿಗಲಿಗಲ್ಲದೆ, ಇಡೀ ಪ್ರಪಂಚಕ್ಕೆ ಸ್ಪೂರ್ತಿಯಾಗಿ ಪರಿಣಮಿಸಬೇಕು, ಎಂಬುದೇ ನಮ್ಮ ಆಶಯ 🌍✨..
    - FaN oF dK rAvI sir IAS.

  • @pgl232
    @pgl232 2 роки тому +1

    Tq sir great riletionship in world ಜ್ಞಾನ...ಅಕ್ಷರದ ಸಂಸ್ಕಾರ ಮಾತಿನ ಚಮತ್ಕಾರ ಜೀವನದ ಕಷ್ಟ ಸುಕಾ ಗಳ ಉಪಹಾರ ಎಲ್ಲವನ್ನೂ 6 ದಿನದಲ್ಲಿ ಬಹಳ ಸೊಗಸಾಗಿ ಮನಮುಟ್ಟುವ ಹಾಗೆ ತಿಳಿಸಿ ಕೊಟ್ಟಿದ್ದಕ್ಕೆ ಹೃದಯ ತುಂಬಿ ಅಭಿನಂದನೆ ಗುರೂಜಿ....💐🙏✍️

  • @kushiratnakar6462
    @kushiratnakar6462 2 роки тому +4

    Niv heliddu 100% nija sir there is no time for waste and this video give us to energy to do something in our life thank you sir

  • @veereshmathapati6863
    @veereshmathapati6863 2 роки тому +8

    ನನ್ನ ಪ್ರೀತಿಯ ಗುರುಗಳಿಗೆ ಮುಂಜಾನೆಯ ಶುಭಾಶಯಗಳು 🙏🙏

  • @hampanagouda508
    @hampanagouda508 2 роки тому +3

    ಅದ್ಭುತ ಗುರುಗಳೇ

  • @sudhamani4288
    @sudhamani4288 2 роки тому +1

    Hi, good morning sir. ನನ್ನ ವಯಸ್ಸು 38 ವರ್ಷ. ನಾನು ಗೃಹಿಣಿ ಹಾಗೂ ರೈತ ಮಹಿಳೆ, ಯಾವುದೇ ಧಾರಾವಾಹಿ ಆಗಲಿ ಅಥವಾ ಬಿಗ್ ಬಾಸ್ ರಿಯಾಲಿಟಿ ಶೋ ನಾನು ನೋಡುವುದಿಲ್ಲ. ನನ್ನ ಬಿಡುವಿನ ಸಮಯದಲ್ಲಿ ನಿಮ್ಮ ವಿಡಿಯೋ ನೋಡುತ್ತಿರುತ್ತೇನೆ. ಜ್ಞಾನ, ತಿಳುವಳಿಕೆ, ಅಭಿವೃದ್ದಿಗಾಗಿ.ಗುರುಗಳಿಗೆ ಅನಂತ ಅನಂತ ಧನ್ಯವಾದಗಳು.

  • @vikasambri106
    @vikasambri106 2 роки тому +15

    BORN TO WIN OR BORN TO DIE ONE OF THE BEST POWER PACKED SESSION SIR ನನ್ನ ವಂದನೆಗಳು ನನ್ನ ಪ್ರೀತಿಯ ಗುರುಗಳಿಗೆ🙏🙏🙏

  • @shashisb1868
    @shashisb1868 2 роки тому +4

    Consistency 6th day💐👏,@ 5.50am i woke up
    Without alarm, I think I m updating myself, tqsm sir for great session , u talked reality

  • @shailapatil4681
    @shailapatil4681 2 роки тому +1

    Well inspiration speech sir, thank you🙏

  • @nagashreeshivananda6936
    @nagashreeshivananda6936 Рік тому +1

    Sir u are the real 21st century god 🙏🙏☺️

  • @bharamappap3860
    @bharamappap3860 2 роки тому

    ನಮಸ್ತೆ ಗುರುಗಳೇ, ಸಾಧನೆ ಮಾಡುವವರಿಗೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ತಿಳಿಸುತ್ತಿದ್ದೀರಾ ತಮಗೆ ತುಂಬ ತುಂಬ ಧನ್ಯವಾದಗಳು ಮತ್ತು ನವರಾತ್ರಿ ಹಬ್ಬದ ಶುಭಾಶಯಗಳು

  • @amitpujari7742
    @amitpujari7742 2 роки тому +4

    Good morning sir, Born to win OR Born to die one of the best power packed session sir😇 Best motivational speech, 🤗 Thank you so much sir. 🙏🙏

  • @geetharaghunandan9407
    @geetharaghunandan9407 2 роки тому

    Definitely i do it sir..nam jeevanadalli parivrtane agtide

  • @u.h.khalidujire6307
    @u.h.khalidujire6307 2 роки тому +1

    Amazing class.. Sir👍👍👍👍💐💐💐💐💐💐💐💐

  • @venkateshdh8082
    @venkateshdh8082 2 роки тому

    ತುಂಬಾ ಅದ್ಬುತವಾದ & ಪ್ರೇರಣಾದಾಯಕ ಮಾತುಗಳು, ಧನ್ಯವಾದಗಳು ಸರ್ 🙏🙏

  • @shantammakumbar8763
    @shantammakumbar8763 2 роки тому +1

    Good morning sir tqu tqu so much sir

  • @Seetha11111
    @Seetha11111 2 роки тому

    Sir really I appreciate nd agree to ur words..... For 6C ... Yake janagalige cinema antha hero heroin antna hecchu hucchutana idiyo gottilla....

  • @ImKAshwini999
    @ImKAshwini999 2 роки тому

    Salute to u Sir...🙏🏻🙏🏻💐💐Nam punya niu Namm Guruvagi sikkaddu.Really yuvakarannu badidu ebbisuttira.Huge Knowledge Tree....🌴🌳Thqnk Uuuuu Sir.

  • @lathaknkn6730
    @lathaknkn6730 2 роки тому +2

    Sir our Birth was unnoticed
    Our Death should Not Be... ಅನ್ನೋ ಮಾತಿನಲ್ಲಿ ನೀವು ಮತ್ತು ನಿಮ್ಮಂತ ಎಷ್ಟೋ ಗುರುಗಳು ಇದಿರಾ ನಮ್ಮ ಜೀವನದಲ್ಲಿ... ಯಾಕೆಂದರೆ ನಿಮ್ಮ ಹುಟ್ಟು ನಮಗೆ ಗೊತ್ತಿಲ್ಲ ಆದ್ರೆ ನಿಮ್ಮಂತ ನಿಸ್ವಾರ್ಥ ಸೇವೆ ನಮ್ಮಂತ ವಿದ್ಯಾರ್ಥಿಗಳಿಗೆ ಉತ್ತಮ ಜೌೢನ ನೀಡುವುದರಿಂದಾಗಿ... ಧನ್ಯವಾದಗಳು ಗುರುಗಳೇ🙏🙏💐💐

  • @chandravvachandravva1172
    @chandravvachandravva1172 2 роки тому

    Shubha munjanee sir .Good advisor tq so much🤝🙏💐

  • @chandana-hs5yf
    @chandana-hs5yf 2 роки тому +1

    100% true words sir

  • @akshathamshetty1434
    @akshathamshetty1434 2 роки тому

    Yes sir did it and you desreve to say
    Give fitness packege for morning

  • @jyothireddy5435
    @jyothireddy5435 2 роки тому

    ದಿನ ಈ ಪ್ರೋಗ್ರಾಮ್ ನೋಡಿ ನಾನು ತುಂಬಾ ಚೇಂಜ್ ಆಗಿದ್ದೀನಿ ಸರ್ ಥ್ಯಾಂಕ್ಯು

  • @sun_shine_.137
    @sun_shine_.137 2 роки тому +1

    Neevu e kalada best teacher sir, 🙏🙏💐

  • @ravindrachalavadi9329
    @ravindrachalavadi9329 2 роки тому +1

    Thank u.sir.. this is Most valuable word to all.

  • @krishnamurthymurthy6774
    @krishnamurthymurthy6774 2 роки тому

    ನಿಮ್ಮ ಮಾತುಗಳೇ ಒಂದು ಅದ್ಭುತ ಸರ್ ವಿಷಯವನ್ನು ನೀವು ಹೇಳುವ ರೀತಿ ಅದು ಎಲ್ಲರಿಗೂ ಮನಮುಟ್ಟುವಂತೆ ಇರುತ್ತದೆ

  • @ShreyaM-l3v
    @ShreyaM-l3v 5 місяців тому

    🙏🏻🙏🏻🙏🏻really great motivation

  • @premamodle3311
    @premamodle3311 2 роки тому +1

    Manjunath Sir is youths Spirit's, Thank you so much Sir ,

  • @p.p.shidlyali1463
    @p.p.shidlyali1463 2 роки тому

    Super sir👌👌ಸರ್ ಅದ್ಭುತ ನಿಮ್ಮ ಮಾತುಗಳು.

  • @ravindrakn413
    @ravindrakn413 2 роки тому +1

    Thanks sir 🙏🌹🙏

  • @prakashmadiwalar8372
    @prakashmadiwalar8372 2 роки тому +1

    💯 u r win sir..we never forget you in our life sir nd this is not impressing you it is our feeling.

  • @basavarajingalagi3633
    @basavarajingalagi3633 2 роки тому

    Good information sir thank you so much 🙏💐

  • @saraswativanaki7547
    @saraswativanaki7547 2 роки тому

    Gm sir thank you sir.😊
    Nim vedieo enda tumba help agatide.

  • @amareshaambug885
    @amareshaambug885 2 роки тому +1

    ಈ ಸುಂದರ ಮುಂಜಾನೆಯ 🙏 sir and ಧನ್ಯವಾದಗಳು❤️

  • @shivalingramanalli6867
    @shivalingramanalli6867 2 роки тому

    ಸೂಪರ್ sir ಧನ್ಯವಾದಗಳು 🙏

  • @savithaademanekantri5973
    @savithaademanekantri5973 2 роки тому +2

    Happy morning sir......🙏
    Really the cosmic energy helps to me lotttttt....I believe that energy....
    It's work me more......tnq uu😍

  • @laxmisutar5363
    @laxmisutar5363 2 роки тому

    Nice wonderful thought sir thanks lottttttttttt sir

  • @prathibhaholesime4729
    @prathibhaholesime4729 2 роки тому +2

    Very good morning sir🙏 very inspiring class sir tnqs a lot🤝

  • @harishrathod9324
    @harishrathod9324 2 роки тому +1

    Wow... super sir👌👌👌🙏🙏🙏 one of the extraordinary episode 👍👌🙏🔥 I like it👍

  • @murgan4307
    @murgan4307 2 роки тому +1

    Think good and grow strong ☺️

  • @raghavendrabadiger1660
    @raghavendrabadiger1660 2 роки тому

    I change my life sir really sir 2 days read 2 /4 hours . Good motivation Speech sir your journey continue and successful sir , Thanks sir .🙏🙏🏻.

  • @sachinmh3218
    @sachinmh3218 2 роки тому +1

    Thanks sir

  • @mallumallu9231
    @mallumallu9231 2 роки тому +2

    Sir you are extraordinary, thanks a lot for giving bigg motivation

  • @rahulswamy8779
    @rahulswamy8779 2 роки тому

    Sir some motivation people makes noise and making an actions, and saying thos words with loudly... But you may is different and unique.... And amazing person sir. 😍🙏❣️
    Sir i can't express how much you my have the knowledge about everything, if we give one hour to our body for making exercise, then it keeps healthy and helps to work for 23 hours.
    And really your words are made me a magic, I promise to you sir, I will going to give 1 hour exercise form tomorrow onwards. Thank you sir🙏❣️

  • @apoorvah.b2497
    @apoorvah.b2497 2 роки тому

    Sir niv kshame kelo vyakthi alve alla
    3,4 years inda nim vds nodtha idini ellu yav mathu thappagilla
    Nan yav motivate vd nodidru nange nim vd nodidastu kushi samadana
    Energy baralla sir. Love u from coorg

  • @Jyoti-cn6vc
    @Jyoti-cn6vc 2 роки тому

    ಅರ್ಜುನ್ ಕೃಷ್ಣ ಕಥೆ ಸೂಪರ್ ಏನ ಮಾತುಗಳು ನಿಮ್ಮದು ನಿಜವಾಗ್ಲೂ ಸರ್ ಎದ್ದು ಬಿದ್ದು ಓದಬೇಕು ಅನಿಸುತ್ತೆ ಸರ್ ನೀವು ಸೂಪರ್ ಸರ್ 👌🏾👌🏾👌🏾👌🏾👌🏾👌🏾👌🏾

  • @s.ksubedar8175
    @s.ksubedar8175 2 роки тому +1

    ಶುಭೋದಯ ಗುರುಗಳೇ 🙏🙏

  • @hemanthkumar7915
    @hemanthkumar7915 2 роки тому +1

    Very nice sir

  • @rrudresht6713
    @rrudresht6713 2 роки тому

    Yes sir u planning or speaking is right 🙏🙏🙏

  • @anjalianjali2957
    @anjalianjali2957 2 роки тому

    Amazing sir nivu Nam palina devaru..🙏🙏

  • @meghapatil3109
    @meghapatil3109 2 роки тому

    nimma maatinda nanna life alli nanu kelvu changes madkondidini sir it's really good sir thankyou so much sir 💐💐

  • @basavarajwarad1185
    @basavarajwarad1185 2 роки тому

    ಈ ಜನೆರೆಷನ್ ನ ಕೃಷ್ಣ ಸರ್ ನೀವು 🙏 ನಮ್ಮನ್ನು ಒಳ್ಳೆಯ ದಾರಿಯಲ್ಲಿ ನಡೆಸುಲು ಇಚ್ಛೆಯನ್ನು ಹೊಂದಿರುವ ನಿಮಗೆ ದೇವರು ಸಾದ ನಿಮ್ಮನ್ನು ಪ್ರೀತಿಸುತ್ತಾನೆ🙏

  • @parushuramparu4321
    @parushuramparu4321 2 роки тому

    Adbhutq sir♥🙏

  • @rdnaikshikaripura7961
    @rdnaikshikaripura7961 2 роки тому

    Gm ಶುಭೋದಯ ಮಂಜು sir..

  • @kbs3306
    @kbs3306 2 роки тому +2

    We happy to learning your class sir thank you so much 🤝🤝

  • @SachinPatil-hb7hz
    @SachinPatil-hb7hz 2 роки тому +2

    ನಮಸ್ತೆ ಗುರುಗಳೇ 🙏🙏

  • @vijayb608
    @vijayb608 2 роки тому +1

    Good morning sir

  • @mahadevihanabar7585
    @mahadevihanabar7585 2 роки тому +1

    Super motivation class thank you very much Sir...

  • @hanamantrayagaler3199
    @hanamantrayagaler3199 2 роки тому +1

    Wonderful speech..🔥🔥💥🙏

  • @swatijapti8777
    @swatijapti8777 2 роки тому

    Best thing in the world

  • @Jyoti-cn6vc
    @Jyoti-cn6vc 2 роки тому +1

    ಏಂಜಲ್ ಕಥೆ ಸೂಪರ್ ಸರ್ 👌🏾👌🏾

  • @shilpak.g7721
    @shilpak.g7721 Рік тому +1

    Tq soo much sir🤩🤩🤩🤩🤩

  • @netravatihegde9412
    @netravatihegde9412 2 роки тому

    Sir thank you so much NIV heliro tara vichara madi shakti nammalide annodna namge arta madsiddakke tumba thanks namgagi alla nam uru jille taluku deshakkagi yochso mansu ide kaiyali Hana ilde iddaga adu use illa anno bejarittu but a thara think madoku samanyarinda agalla think madtidivi Andre kandita sadstivi annodna arta madsidri sir

  • @Teachwithtalks123
    @Teachwithtalks123 2 роки тому

    In this vedio I like the best , value and stop begging love

  • @dundukalloli7020
    @dundukalloli7020 2 роки тому +1

    ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ, ನಿಮ್ಮ ಪ್ರತಿಯೊಂದು ವಿಡಿಯೋ ನೋಡ್ತಾ ಇರ್ತೀನಿ ಸರ್. ಪ್ರತಿ ವಿಡಿಯೋದಲ್ಲಿ ಏನಾದರೂ ಹೊಸತನ್ನು ಹೇಳ್ತಾ ಇರ್ತೀರಿ . ನಿಮ್ಮ ವಿಡಿಯೋ ನೋಡಿದ ಮೇಲೆ ಜೀವನದ ದಿಕ್ಕೇ ಬದಲಾಗುತ್ತದೆ ಸರ್.

  • @akshathamshetty1434
    @akshathamshetty1434 2 роки тому +1

    Show some exercise and yoga pranayama to do in morning in room

  • @AshokaNAsh
    @AshokaNAsh 2 роки тому

    Really ur words positive motivation to future generation thank you sir

  • @shobhanandennavar4912
    @shobhanandennavar4912 2 роки тому

    Gm sir. Super Inpermation sir.

  • @tippanna893
    @tippanna893 2 роки тому +1

    ದೇವರು sir ನೀವು 🙏🙏

  • @maheshakp6967
    @maheshakp6967 2 роки тому

    ಧನ್ಯವಾದಗಳು ಸರ್ ಸಮಯದ ಸದುಪಯೋಗ ಹೇಗೆ ಎಂದು ತಿಳಿಸಿದ್ದಕ್ಕೆ

  • @raheemraheem268
    @raheemraheem268 2 роки тому

    Really sir your words motivated a lot, amazing words sir, thank you so much sir.

  • @devarajas116
    @devarajas116 2 роки тому

    Wonderful exllent class sir

  • @hanamanthanagappa5249
    @hanamanthanagappa5249 2 роки тому

    ನಿಮ್ಮ ಈ ನಿಸ್ವಾರ್ಥ ಸೇವೆಗೆ ನಾವು ಸದಾ ಚಿರರುಣಿ ಯಾಗಿರುತ್ತೇವೆ ಗುರುಗಳೇ.. 🙏🙏🤝💐

  • @NAGABHUSHANAHNag
    @NAGABHUSHANAHNag 2 роки тому

    Sir please talk about this
    1.CONFIDENCE,COURAGE(Believe in ourselves)
    2.UNCERTAINTY(Career, Life)
    3.CONFUSION (Focus on only ONE Exam UPSC CSE Or one must have Plan-A,B,C)

  • @irannagowda9721
    @irannagowda9721 2 роки тому

    Niva helidha mathu 💯💪... correct evthaindha nanu kuda followpa 🙏🙏🙏🙏 madatini....sir

  • @bhagyashreepatil5794
    @bhagyashreepatil5794 2 роки тому

    Sir your thinking is very special sir🙏🙏🙏

  • @VikasvikkiarmeyVikasvikkiarmy
    @VikasvikkiarmeyVikasvikkiarmy 2 роки тому +1

    I am a big fan you sir

  • @nethrakv2393
    @nethrakv2393 2 роки тому

    Gm. sir Tq. 🙏🙏🙏

  • @parveenhanamasagar6510
    @parveenhanamasagar6510 2 роки тому

    It's been really a wonderful session Sir, Thank you so much from bottom of my heart 🙏🏽💐

  • @sudhavishwanath6251
    @sudhavishwanath6251 2 роки тому

    Success should not become our final destiny but success should should follow us throughout our life journey......
    Sir if possible add this point also in your speech sir... because we are planning the success from your wonderful speech and I wish everyone to keep the name of success throughout......
    - Ananya (Manjunath sir fan)

  • @reshmanaik9779
    @reshmanaik9779 2 роки тому

    Good morning sir... Thank you

  • @siddiqira7324
    @siddiqira7324 2 роки тому

    8 hour ಎಂತ ಕೆಲಸಮಾಡೊದು, 8 ಗಂಟೆ ಕೂಲಿ ಕೆಲಸಮಾಡಿ ಸಾಲ ತೀರಿಸಿ ಜೀವನ ಮಾಡಬೇಕಷ್ಟೆ ,ದಿನಕ್ಕೆ 10ಗಂಟೆ ಕೆಲಸ ಮಾಡಿದರೂ ನನ್ನ ಕುಟುಂಬ ನೋಡಬೇಕಷ್ಟೆ,