Nee Yene Maadu | Thayiya Nudi| Aarathi | Kalyankumar| Kannada Video Song

Поділитися
Вставка
  • Опубліковано 21 вер 2024
  • Watch Nee Yene Maadu Video Song from the film Thayiya Nudi.Starring Kalyankumar and Aarathi on Srs Media Vision Entertainment Channel..!!!
    -----------------------------------------------------------------------------------
    For More info:
    UA-cam: goo.gl/iEPTNH
    Twitter: / srsmediavision
    Google +: plus.google.co...
    Facebook: / srsmediavision
    -------------------------------------------------------------------------------------
    Film: THAYIYA NUDI
    Starcast: KALYANKUMAR, AARATHI
    Music: SATHYAM
    Director: B SUBBA RAO
    Producer: A L ABBAIAH NAIDU
    Banner: MADHU ART FILMS
    Year: 1983
    ----------------------------------------------------------------------------------------------
    Song: NEE YENE MAADU
    Singer: SPB
    Lyrics: CHI UDAYASHANKAR
    ----------------------------------------------------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf

КОМЕНТАРІ • 765

  • @anandkumbar7808
    @anandkumbar7808 3 роки тому +103

    2021ರಲ್ಲಿ ಎಷ್ಟು ಜನಾ ಈ ಹಾಡು ಕೇಳುತಿದ್ದೀರಾ?? ಕಾಮೆಂಟ್ ಮಾಡಿ.. 👌

  • @prathugowda5205
    @prathugowda5205 3 роки тому +8

    ಇಂತಹ ಮನ ಮೆಚ್ಚುವ ಸಾಹಿತ್ಯ ಇತ್ತೀಚಿನ ದಿನಗಳಲ್ಲಿ ಬರಲು ಸಾಧ್ಯವಿಲ್ಲ ಮುಂದೆ ಗೊತ್ತಿಲ್ಲ...❤️❤️ ಅದಕ್ಕೇನು ಹೇಳೋದು ಅನ್ಸುತ್ತೆ old is gold.🥰🥰

  • @siddu6181
    @siddu6181 3 роки тому +34

    ಇದ್ದಾಗ ಹಣ ಸತ್ತಾಗ ಹೆಣ,,ಮನುಷ್ಯನ ಜೀವನ ಇಷ್ಟೇ,,

    • @revegowdabb5837
      @revegowdabb5837 2 місяці тому +1

      ಹಿಂದೆ ಹೇರಿಯರು ಚೋಳರ ಒಂದೇ ರಾತ್ರಿಯಲ್ಲಿರ್ನಿಮಿತದೇ ವಾಸ್ತು ನ

    • @revegowdabb5837
      @revegowdabb5837 2 місяці тому

      BBರೇವೇಗೌಡ 24 - 25 ಯಟು ಬು

  • @royalkingofkannadiga4713
    @royalkingofkannadiga4713 3 роки тому +16

    ಈ ಹಾಡಿನ ಅರ್ಥ ಅತಿಯಾಗಿ ಯಾರನ್ನು🙌 ನಂಬಬೇಡ.(ಹೌದಾ) ಈ ಜಗದಲ್ಲಿ ಯಾರಿಗು ಯಾರು ಇಲ್ಲ ..

  • @sridhara.nagalikarsridhara2815
    @sridhara.nagalikarsridhara2815 3 роки тому +39

    ಈ ಕಾಮೆಂಟ್ ಒದ್ತಾ,ಸಾಂಗ್ ಕೇಳೋದ್ರಲ್ಲು ಒಂದು ಕಿಕ್ ಇದೆ😍😍😍😍😍😍😍😍

  • @manjugudde2084
    @manjugudde2084 3 роки тому +50

    ಎನ್ ಹಾಡು ಗುರು ಇದು ತುಂಬಾ ಚೆನ್ನಾಗಿದೆ ಬರೆದವರಿಗೆ ತುಂಬಾ ದನ್ಯವಾದಗಳು ಹಾಡಿನಲ್ಲಿ ಕಣ ಕಣ ಅರ್ಥ ಬಹಳ ಇದೆ

  • @cadburychinnu4853
    @cadburychinnu4853 4 роки тому +53

    ಪ್ರತಿಯೊಂದು ಲೈನ್ ಕೂಡ ಒಂದ್ ಒಂದು ಅರ್ಥ ನೀಡುತ್ತದೆ 👌

  • @sidduholal748
    @sidduholal748 2 роки тому +3

    ಬರೆದ ಸಾಹಿತಿ ನೋವು ಯಷ್ಟು ಅನುಭವಿಸುದ್ದಾರೆ ...ಏನೋ....

  • @devarajh3083
    @devarajh3083 2 роки тому +3

    ಕಲ್ಯಾಣ್ ಕುಮಾರ್ ಅತ್ಯುತ್ತಮ ನಟರ ಸೂಪರಾಗಿದೆ ಆಕ್ಟಿಂಗ್

  • @hanamantayandigeri8214
    @hanamantayandigeri8214 5 років тому +64

    ನೀ ಏನೇ ಮಾಡು ಹೆದರುವೆನೆನೂ ,ಬಾಳುವೆನು ನೋಡು ಬದುಕುವೆನು ನೋಡು......👌👌👌👌👌👌👌👌🙏🙏🙏🙏

  • @basuvirat7589
    @basuvirat7589 5 років тому +212

    ನಿನ್ನಂತೆ ನಾ ಸತ್ಯವನ್ನು ನುಡಿದು ಮೂಢನಾದೆ ನ್ಯಾಯ ದೇವಿಯ ಹಿಂಬಾಲಿಸುತ ಮಸನಕ್ಕಿಂದು ಬಂದೆ.
    Great lines.

    • @78cheeni
      @78cheeni 8 місяців тому

      ಹೀಗಿನ ಚಿತ್ರಗಳಲ್ಲಿ ಇಂತಹ ಸಾಲುಗಳು ಬರುವುದಿಲ್ಲ...

  • @muthurajmuthuk8344
    @muthurajmuthuk8344 4 місяці тому +1

    ಈ ಸಾಂಗ್ ಬರೆದಿರುವರಿಗೆ ನನ್ನದೂ ಒಂದು ಸಲಾಮ್ 👌👌👌👌👌

  • @k.manjunathak.manjuadivala4298
    @k.manjunathak.manjuadivala4298 5 років тому +334

    ಪರಮ ಪಾಪಿಯೋ, ಪುಣ್ಯವಂತನೋ ಎಲ್ಲ ಒಂದೇ ಇಲ್ಲಿ ಈ ರುದ್ರಭೂಮಿಯಲ್ಲಿ ನನಗೆ ತುಂಬಾ ಇಷ್ಟವಾದ ಸಾಹಿತ್ಯ...

  • @naveenuppi6346
    @naveenuppi6346 3 роки тому +8

    ಮನಸಿಗೆ ತುಂಬಾ ನೋವಾದಾಗ ಈ ಸಾಂಗ್ಸ್ ಕೇಳ್ಬೇಕು ಸೂಪರ್ ಸಾಕು

  • @BabyBaby-hc2in
    @BabyBaby-hc2in 5 років тому +20

    ನೀ ಏನೇ ಮಾಡು ಹೇದರೂವೆನೆನ್ನು ಬಾಳುವೆನ್ನು ನೋಡು ಬದುಕು ನೋಡು..ನಿಜಕು ನಾನು ಹೀಗೆ..👣👍

  • @krishnamurthysudeepkrishna7915
    @krishnamurthysudeepkrishna7915 3 роки тому +12

    ಅವತ್ತಿನ ಸಿನಿಮಾಗೂ ಇವತ್ತಿನ ಸಿನಿಮಾ gu ಎತ್ತಲಿ ನೆತ್ತ ಅಜಗಜಾಂತರ

  • @mchandrashekarmchandrashek8146
    @mchandrashekarmchandrashek8146 4 роки тому +48

    ಆ ಮುಖದಲ್ಲಿ ನಟನೆ ನೋಡಿ ಅವರ ಅಭಿನಯ ನೋಡಿ ಒಂದು ಪಾತ್ರ ಕೊಟ್ಟರೆ ಎಂಗೆ ಮಾಡತಾರೆ ಕಲ್ಯಾಣ್ ಕುಮಾರ್ ಈ ನಟರು ಮತ್ತೆ ಸಿಗೋದು ತುಂಬಾ ಅಪರೂಪ

    • @mukundkulkarni4905
      @mukundkulkarni4905 3 роки тому

      Kalyankumar ruled Kannada film I did try when it was still in its infancy. By 1970 he was past his prime. So many people do not know abt him. And unlike Dr Raj, he did not maintain his physique and with the age he became sly fat for a hero. Also he did not stick to one aspect. He wanted to act, direct and produce films and lost all his money . Very sad. Though he was so charming in his youth he finally died of cancer at the age of 69.

  • @ramkrishnaingale9846
    @ramkrishnaingale9846 3 роки тому +2

    🙏🙏🙏🙏🙏♥♥️♥️♥️♥️ಸಾಹಿತ್ಯಕ್ಕೆ ನಿಜವಾದ ಜೀವತುಂಬಿ ಹಿರಿಯರಾದ ಕಲ್ಯಾಣ್ ಸರ್⭐️⭐️⭐️🌹 🙏🙏🙏😭♥️♥️♥️♥️♥

  • @lakshminarayanap3429
    @lakshminarayanap3429 4 роки тому +84

    ಪರಮ ಪಾಪಿಯು ಪುಣ್ಯವಂತನು ಹಹಹ ಎಲ್ಲಾ ಒಂದೇ ಇಲ್ಲಿ ರುದ್ರಭೂಮಿಯಲ್ಲಿ ಸೂಪರ್

  • @nagarajbasappa4803
    @nagarajbasappa4803 4 роки тому +9

    ಪ್ರತಿ ಬಾರಿ ಸೋತಾಗಲೂ ಸ್ಪೂರ್ತಿ ತುಂಬುವ ಹಾಡು

  • @puttaswamykt9345
    @puttaswamykt9345 3 роки тому +8

    ಯಾರಿಂದಾದರೂ ಮೋಸ ಹೋದಗ ಈ ಹಾಡು ತುಂಬಾ ನೆನಪಾಗುತ್ತದೆ ನನಗೆ
    ಈ ಸಾಲುಗಳು ಬರೆದವರಿಗೆ ನನ್ನ ಕೋಟಿ ಕೋಟಿ ನಮಸ್ಕಾರ ಗಳು 🙏🙏🙏

  • @kalyankumar7505
    @kalyankumar7505 4 роки тому +197

    ಪ್ರತಿಬಾರಿ ಸೋಲು ಕಂಡಾಗ ನನ್ನ ಮನದಲ್ಲಿ ಮೂಡುವ ಮೊದಲ ಹಾಡು

    • @geethav4572
      @geethav4572 3 роки тому +2

      My favorite song

    • @maheshs.b2485
      @maheshs.b2485 3 роки тому +2

      @Liam Justin plpp)) l) ll

    • @poorneshfitness1700
      @poorneshfitness1700 3 роки тому +2

      ನಿಜವಾಗ್ಲೂ ಸರ್

    • @shivakumarhv3769
      @shivakumarhv3769 3 роки тому +4

      ನನಗೂ ಅಷ್ಟೆ ನಿರಾಸೆ,ಅವಮಾನ,ನೋವಾದಾಗ ನೆನಪಾಗುವ ಹಾಡು..

    • @Krishna-pk3rh
      @Krishna-pk3rh 3 роки тому +1

      Nangu aste

  • @prakashgowda991
    @prakashgowda991 4 роки тому +190

    ಈ ಹಾಡು ಕೇಳಿದರೆ ಸಾಯಬೇಕು ಅಂತ ಹೋದವನಿಗು ಬದುಕಬೇಕು ಅನ್ನಿಸುತ್ತದೇ

  • @harihari1912
    @harihari1912 3 роки тому +8

    ಎಂಥಾ ಹಾಡು ಗುರು ಸೋಲು ಕಂಡಾಗಲೆಲಾ ಈ ಸಾಂಗ್ ಕೇಳಬೇಕು 🙏🌹👌

  • @prasadgn588
    @prasadgn588 5 років тому +193

    ನಮ್ಮ ಕಲಾವಿದರು ಓಬನೂ ಈ ಕಲ್ಯಾಣ ಕುಮಾರ ನೇನಪಿಸಿಕೊಳ್ಳುವುದಿಲ್ಲಾ

  • @bharathkumar7385
    @bharathkumar7385 3 роки тому +2

    ನಿ ಏನೇ ಮಾಡು ಹೇದುರುವೆನೇನು ..🔥 ಬಾಳುವೆನು ನೋಡು ಬದುಕುವೆನು ನೋಡು🔥

  • @manjurayanna26
    @manjurayanna26 2 роки тому +1

    ಕಲ್ಯಾಣ್ ಕುಮಾರ್ .. ಸರ್ ಅಭಿನಯ ಅದ್ಬುತ .. ❤

  • @kamrankhan-lj1ng
    @kamrankhan-lj1ng 3 роки тому +7

    Interesting Kalyan Kumar, and SPB!!!

  • @prashu3132
    @prashu3132 3 роки тому +20

    2021 li yar nodtidira ondh like kodi

  • @dr.chikkumr
    @dr.chikkumr 2 роки тому +1

    ಅತ್ಯದ್ಭುತ ನಟನೆ.. ಕೋಟಿ ಧನ್ಯವಾದಗಳು ಸರ್....

  • @k.manjunathak.manjuadivala4298
    @k.manjunathak.manjuadivala4298 5 років тому +111

    ಚಿ:ಉದಯಶಂಕರ್ ಸಾಹಿತ್ಯ ಅದ್ಭುತ

  • @chandrulavi440
    @chandrulavi440 5 років тому +78

    ಸತ್ಯಕ್ಕೆ ಈ ಕಾಲ ಬೆಲೆ ಕೊಡಲ್ಲ

  • @prahladnatchu
    @prahladnatchu 3 роки тому +14

    Awesome acting by Kalyan kumar sir. Brilliant singing by SPB sir in his full form.

  • @kannadadakali1539
    @kannadadakali1539 3 роки тому +2

    ಸುಂದರ ಸಾಹಿತ್ಯದಲ್ಲಿ ಸರಳವಾಗಿ ಜೀವನದ ಸತ್ಯ ತಿಳಿಸಿದೆ 🙏🙏

  • @CTipanatagi
    @CTipanatagi 3 роки тому +2

    ಬಣ್ಣ ಬಣ್ಣದ ಲೋಕದಲ್ಲಿ
    ಬಣ್ಣ ಬಣ್ಣದ ಮುಖಗಳು
    ಬದುಕಿನ ಬವಣೆಗೆ ದಿನವಿಡಿ ನಾಟಕ
    ನಾಟಕ ಮುಗಿದಾಗ ಬಾಡುವುದು ಆ ಮುಖ.
    ಮುಖದ ಚಿಲುಮೆಗೆ ಮತ್ತದೇ ಯಾಂತ್ರಿಕ......😊😊

  • @veereshks3422
    @veereshks3422 4 роки тому +3

    ಈ ಹಾಡು ಕೇಳಿದರೆ ಮತ್ತೆ ಕೇಳಬೇಕು ಅನ್ವಿಸುತ್ತೆ

  • @kamrankhan-lj1ng
    @kamrankhan-lj1ng 3 роки тому +8

    A thoroughly SPB song. None else could sing that.

  • @prakashavathi7301
    @prakashavathi7301 4 роки тому +7

    ಬಾಲು ಸರ್ ನೀವು ಹಾಡೋದಕ್ಕೇ ಅಂತಾನೇ ಹುಟ್ಟಿರೋ ಅವತಾರ ಪುರುಷ.

  • @manjumanjusuryasurya9366
    @manjumanjusuryasurya9366 5 років тому +82

    ಎನೇ ಮಾಡು ಯದರುವೆನೆನು ಬಾಳುವೇನುನೊಡು ಬದುಕುವೇನೂ ನೋಡೂ....‌😪😪😪😪😥😥😥😥😢😢😢😢😢😢😢

  • @kiccha_8055
    @kiccha_8055 3 роки тому +2

    1:56 ಎಂತಹ ಮಾತು ಹೇಳಿದ್ರಿ ಸರ್ 😥
    1000. ಪಟ್ಟು ನಿಜ ನಿಮ್ಮ ಮಾತು 🙏

  • @ಕೀರ್ತಿಪ್ರಸಾದ್

    ವಾವ್ ಕಲ್ಯಾಣ್ ಕುಮಾರ.ಮುಖದ ಭಾವ ಅದ್ಭುತವಾಗಿದೆ ಈ ಗೀತೆಗೆ

  • @hemanthkumar3395
    @hemanthkumar3395 5 років тому +19

    Heart touching song, singing by one & only SPB

  • @vijaykumara6223
    @vijaykumara6223 3 роки тому +11

    What an expression nd acting...the lyrics are dammn meaningful.. he nailed...not less than a great legend dr.raj sir....❤❤

    • @chikkucartoontv
      @chikkucartoontv 3 роки тому

      Not a Dr Raj sir... Kalyankumar

    • @vijaykumara6223
      @vijaykumara6223 3 роки тому +1

      @@chikkucartoontv I knw that... am saying kalyankumar's acting is also not less than Dr.raj Kumar's ...

    • @vijaykumara6223
      @vijaykumara6223 3 роки тому

      @@umaharish8712 wts this

    • @kamrankhan-lj1ng
      @kamrankhan-lj1ng 2 роки тому

      What about the man who acted with his throat here, Dr. SP Balu garu!

  • @srimanthssri
    @srimanthssri 5 років тому +7

    Spb sir ean hadidhira sir. Ean voice sir nimdhu God gift sir nimge adhu. Keli Kelli ne sayothara aguthalla sir

  • @chandruschandrus7818
    @chandruschandrus7818 5 років тому +173

    ನಿಜ ಜೀವನದಲ್ಲಿ ನಿಯತ್ತಿಗೆ ಬೆಲೆನೇ ಇಲ್ಲ ಆದರೂ ಬದಕಬೇಕು

  • @hemanthahemantha6620
    @hemanthahemantha6620 2 роки тому +1

    🔥🔥🔥👌🏻👌🏻👌🏻

  • @renakemanuu1166
    @renakemanuu1166 5 років тому +41

    Motivational song between life and God

  • @praveenshetty6264
    @praveenshetty6264 5 років тому +58

    Kalyan kumar king of tragedy in sandalwood

  • @hemanthhemu4862
    @hemanthhemu4862 5 років тому +45

    hidu guru number one song superrrrrrrrrr

  • @umeshespn865
    @umeshespn865 3 роки тому

    80s nalli orchestra nali, ee geethe illa andre orechestra ne illa... one of the finest high pitch sp geethe and kalayankumar performance top class

  • @mohanreddy336
    @mohanreddy336 3 роки тому +2

    Super story film

  • @murthimurthi8586
    @murthimurthi8586 4 роки тому +4

    Super song

  • @siddarthm5915
    @siddarthm5915 3 роки тому +1

    Frustration finding himself in he's pain...!! Abbaaa whataaa song🔥❣️🙏 #Anahuta

  • @ninguh4797
    @ninguh4797 3 роки тому +5

    Realistically acted by kalyana kumar 😘😘😘

  • @vinayvinayss862
    @vinayvinayss862 3 роки тому +1

    Thubha chanagide song

  • @TheKingkarizma
    @TheKingkarizma 2 роки тому +4

    All time favorite... To listen wen we feel ruined in life... Confidence can make difference

  • @omkarnatakakannadiga3300
    @omkarnatakakannadiga3300 3 роки тому +2

    All time superb song idu.writter and singer hats up both

  • @narasimhaiahgd4267
    @narasimhaiahgd4267 3 роки тому +1

    ಈ ಕಾಲದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲ ನೀತಿವಂಥ ಚಿತ್ರ ಇದು

  • @prasadgn588
    @prasadgn588 5 років тому +36

    ನOಬರ 1

  • @ashokashujaisriram3308
    @ashokashujaisriram3308 3 роки тому +1

    E song dislike madiroru appang ಹುಟ್ಟಿಲ್ಲ.mindrig ಹುತ್ತಿರೋರು ಅನ್ಸುತ್ತೆ

  • @uganapati
    @uganapati 5 років тому +15

    Great song and what an acting!

  • @lakshmanm2498
    @lakshmanm2498 3 роки тому +1

    ಹೌದೌದು

  • @kamrankhan-lj1ng
    @kamrankhan-lj1ng 3 роки тому +20

    Balu modified his voice perfectly for Kalyankumar.

  • @sashidar5649
    @sashidar5649 4 роки тому +11

    Both rich and poor people, permanent place

  • @mangala5152
    @mangala5152 5 років тому +15

    Balu sir really hat's of heart touching song

  • @78cheeni
    @78cheeni 8 місяців тому

    ಎಂತಹ ಅಧ್ಭುತವಾದ ಸಾಲುಗಳು.....

  • @pushpak2461
    @pushpak2461 2 роки тому +2

    All time fevt...... 💞❤️

  • @kumaryadav3570
    @kumaryadav3570 5 років тому +15

    Super

  • @sureshsuri5305
    @sureshsuri5305 5 років тому +5

    Really supeeeer thumba bejar aguthe

  • @UmeshGuruRayaru
    @UmeshGuruRayaru 2 роки тому +2

    Wonderful and Legends Never Fails 👌👌👌👌👌👌👌

  • @kannadarockers427
    @kannadarockers427 2 роки тому +2

    my motivational song

  • @shankarbhajantri4555
    @shankarbhajantri4555 5 років тому +4

    Kalyanakumar Sir 👌👌👌👌🙏🙏🙏🙏🙏

  • @siddarajusiddu3532
    @siddarajusiddu3532 2 роки тому +1

    Wow what a wonderful song 👍👍👍

  • @yogeshyogi4579
    @yogeshyogi4579 5 років тому +2

    En guru Kalyan Kumar acting...supppppperrrrr...

  • @nandinigitagi7119
    @nandinigitagi7119 5 років тому +13

    Great singer s.p.balasubramanyam sir....ivrige yake special prize kottilla

  • @m.vv.m2086
    @m.vv.m2086 4 роки тому +3

    Super songs 😘😘😘😘

  • @baswarajk8149
    @baswarajk8149 4 роки тому +1

    Super sag

  • @amareshkalapur3592
    @amareshkalapur3592 3 роки тому

    ಪರಮ ಪಾಪಿಯೋ, ಪುಣ್ಯವಂತನೋ ಎಲ್ಲಾ ಒಂದೇ ಈ ಲೋಕದಲ್ಲಿ

  • @bsugursh2816
    @bsugursh2816 3 роки тому

    ಸೂಪರ್ ಆಕ್ಟಿಂಗ್ ಕಲ್ಯಾಣ ಸರ್

  • @lalitharanganathan6885
    @lalitharanganathan6885 2 роки тому

    Arathi mam's acting is simply awsome ❤❤❤❤❤💞💞💞💞😘😇😇😇no words to describe about her acting😍😍😍😍.... But now she is not in this movie industry... 😍😍😍we miss her acting...

  • @praveen2360
    @praveen2360 2 роки тому

    Is really
    💯 That's 2022 new model brand song
    I love you ...
    No more words....

  • @gururajburli8817
    @gururajburli8817 2 роки тому +1

    Super jodi of Actor Kalyankumar & great singer SPB

  • @babuj2881
    @babuj2881 5 років тому +3

    Super song dayavitu yaru yaranu namba bedi nimana nivu nambi a devaranu nambi

    • @SureshKumar-zp5xt
      @SureshKumar-zp5xt 5 років тому

      Super 👌👌👌👌👌👌👌👌👌👌👌👌👌👌👌👌👌👌

    • @SureshKumar-zp5xt
      @SureshKumar-zp5xt 5 років тому

      My Life song My Life super feel my life

  • @sunithasuni4578
    @sunithasuni4578 4 роки тому +2

    Kalyan kumar & arathi super acting nanna appa kalyan kumar fan kalyan kumar kannada first super star, from G. Lourdu besagarahally mandya

  • @rajeshraj9421
    @rajeshraj9421 5 років тому +11

    Super song👍👌👌👌👌👌

  • @kavyatrupthigowda7472
    @kavyatrupthigowda7472 4 роки тому

    Yelle irali nee ommeyadaru illi baralebeku naavu seralebeku. Superb lines

  • @satheeshhb4223
    @satheeshhb4223 2 роки тому

    Anyone in 2022?
    Best line - Parama Papiyu Punyavanthanu yella onde Elli Eee Rudrabhumiyalli...

  • @shrinivasterdal2141
    @shrinivasterdal2141 2 роки тому

    ನಿಜವಾಗ್ಲೂ ನಿಜವಾದ ಸಂಗತಿ ಇದು

  • @ManjunathManju-dj6qe
    @ManjunathManju-dj6qe Рік тому

    Sir🙏 this type song and the actress newer come a legend actors great👏👍🙏

  • @venkateshdalbanjan2764
    @venkateshdalbanjan2764 5 років тому +11

    Super song and music acting

  • @indianarmys7680
    @indianarmys7680 3 роки тому +1

    SPB SPB 🙏🙏🙏🙏🙏🙏

  • @pramodjeeva2627
    @pramodjeeva2627 2 роки тому +1

    I miss you spb

  • @rajubs2948
    @rajubs2948 2 роки тому

    ಪರಮ ಪಾಪೀಯೊ ಪುಣ್ಯವಂತನೊ ಎಲ್ಲಾ ಒಂದೆ ಇಲ್ಲಿ ಈ ರುಧ್ರ ಭೂಮಿಯಲ್ಲಿ

  • @kotreshirayanna4768
    @kotreshirayanna4768 4 роки тому +2

    ಅದ್ಭುತವಾದ ಸಾಹಿತ್ಯ

  • @maheshh.k6896
    @maheshh.k6896 4 роки тому +4

    Nee ene Madu baluvenu nodu badukuvenu nodu nodu super lyric

  • @ದಚ್ಚುಕಿಚ್ಚ
    @ದಚ್ಚುಕಿಚ್ಚ 3 роки тому

    old is gold ಅನ್ನೋರು ಲೈಕ್ ಮಾಡಿ

  • @yogeshayogi1216
    @yogeshayogi1216 5 років тому +9

    Great super Lyrics in
    " chi udayshankar "
    Great super singer in
    " S. P. Balasubramanyam "

  • @manjeshvn
    @manjeshvn 3 роки тому +1

    Please send jiotune link

  • @yogeshdm4415
    @yogeshdm4415 5 років тому +11

    fantastic songs

  • @Naanuunkown
    @Naanuunkown 4 роки тому +2

    ಆರತಿ💛♥️