Sahasa Simha Dr.Vishnuvardhan | Sad Songs | Kannada Video Songs
Вставка
- Опубліковано 25 чер 2024
- Watch Sahasa Simha Dr.Vishnuvardhan Sad Songs from Kannada Films on Srs Media Vision Entertainment Channel..!!!
-----------------------------------------------------------------------------------
For More info:
UA-cam: goo.gl/iEPTNH
Twitter: / srsmediavision
Google +: plus.google.com/+srsmediavision
Facebook: / srsmediavision
-------------------------------------------------------------------------------------
Album: Sahasa Simha Dr.Vishnuvardhan -Sad Songs
01. Aa Karnanathe Ne
Film:Karna
Singer:Yesudas
02.Premada Kadambari
Film:Bandhana
Singer:S.P.B
03.Mansalli Bayasuvude Ondu
Film:Karunamayi
Singer: SPB & Chitra
04.Premanuraaga
Film:Hrudayageethe
Singer:S.P.B
05.Sashiya Kandu Mooda
Film:Sirithanakke Savaal
Singer: Dr.Vishnuvardhan
06.Aaralida Aase
Film:Suprabatha
Singer: S.P.B & Chitra
07.Prema Chandrama-Sad
Film:Yejamana
Singer: S.P.B
08.Ooru Hegendu
Film:Karunamayi
Singer: SPB
09.Nee Meetida Nenapellavu
Film:Nee Bareda Kadambari
Singer:SPB
10. Ee Balali Shanti
Film:Krishna Nee Begane Baaro
Singer: SPB & S.Janaki
----------------------------------------------------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf - Розваги
ನಮ್ಮ ವಿಷ್ಣು ಬಾಸ್ 🙏🙏🙏🙏👌👌🥲🥲🥲🥲🥲🥲🥲🥲🥲
ಕಿವಿಗಳಿಗೆ ಕೇಳಲು ಇಂಪಾದ ಹಾಡು
ಈ ಹಾಡಿಗೆ ತಕ್ಕಂತೆ ಕಥೆ ಅಣ್ಣನ ಅಭಿನಯ ಮತ್ತೆ ಮತ್ತೆ ನೋಡುವ ಆಸೆ.ಸೊಗಸಾಗಿದೆ
ಪ್ರೇಮಾನುರಾಗ ಬಾಳಲ್ಲಿ ತುಂಬಿ
ಮನಸುಗಳು ಕೂಡಲಿ ಶುಭಗೀತೆ ಹಾಡಲಿ
ಮನಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಗ……
ಪ್ರೇಮ ಮಿಡಿದಾಗ ಜಗವ ಮರೆವ ಮಧುರ ಭಾವನ
ಭಾವ ಬೆರೆತಾಗ ಒಲಿದು ನಲಿದು ಪುಳಕ ಮೈಮನ
ಪ್ರೇಮ ಹೊಳೆಯಂತೆ ಹರಿದು ಎದೆಗೆ ತರುವ ತಲ್ಲಣ
ಪ್ರೇಮ ಹೂವಾಗಿ ಅರಳಿ ಮನದ ಮನೆಗೆ ತೋರಣ
ಮನುಜನ ಬಾಳಿಗೆ ಒಲವಿನ ಬಂಧನ ಮಧುಮಯ ಪ್ರೇಮಗಾನ
ಪ್ರೇಮಾನುರಾಗ ಬಾಳಲ್ಲಿ ತುಂಬಿ
ಮನಸುಗಳು ಕೂಡಲಿ ಶುಭಗೀತೆ ಹಾಡಲಿ
ಮನಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಗ
ಪ್ರೇಮ ಹೂವಲ್ಲ ವಿಷದ ಮುಳ್ಳು ಚುಚ್ಚಿ ನೋಯಿಸಿ
ಪ್ರೇಮ ಎದೆ ತುಂಬಾ ಉರಿಯ ಸುರಿದು ದಿನವೂ ಬೇಯಿಸಿ ಹಾ..
ಪ್ರೇಮ ಅವಿವೇಕ ಸುಖದ ಕನಸ ತುಳಿವ ಪಾತಕಿ
ಪ್ರೇಮ ಬರಿ ಮೋಸ ಮನವ ಮುರಿದು ನಗುವ ರಕ್ಕಸಿ
ಈ ಪ್ರೇಮ ಕಡುಪಾಪಿಯೋ
ಎದೆ ಸೀಳೋ ಅತಿ ಕ್ರೂರಿಯೋ
ಈ ಪ್ರೇಮ ಮನಮೋಹಕ
ಏನಲ್ಲ ನಯವಂಚಕ
ಸುಡುವುದು ಪ್ರೇಮ
ಕೊಲುವುದು ಪ್ರೇಮ
ಸಿಡಿಲು ಬಡಿದು ಬದುಕೇ ಬರಿದು
❤ ತುಂಬಾ ಅದ್ಭುತ ಹಾಡುಗಳು ಡಾಕ್ಟರ್ ವಿಷ್ಣುವರ್ಧನ್ ಸರ್❤
Really good song ❤
ಸೂಪರ್ ತುಂಬಾ ಚೆನ್ನಾಗಿದೆ
🙏 jai vishnudada 👌 bereyavara sahayakaggi huttidaru enisuthe 👍All songs movi music lyrics 👍
ನಂ ಯಜಮಾನ್ರು ❤️
ನಂ ದೇವ್ರು 🙏
ಇನ್ನು ಇರಬೇಕಿತ್ತು ಅಪ್ಪಾಜಿ ನೀವು😭
ಸೂಪರ್ ವಿಷ್ಣ್ಣು ಅಪ್ಪಾಜಿ ಮತ್ತೆ ಹುಟ್ಟಿ ಬನ್ನಿ i love you ಅಪ್ಪಾಜಿ
ಇಂದಲ್ಲ ನಾಳೆ ಸಾಯೋದು ಎಲ್ಲರೂ ಎಂಥ ಅದ್ಭುತವಾದ ಸಾಲುಗಳು
All time BOOS super
Super song of Vishnu hits
ಕರ್ಣ :ಆ ಕರ್ಣನಂತೆ ನೀ ದಾನಿಯಾದೆ
ಚಿತ್ರ:ಕರ್ಣ
ಸಂಗೀತ:ಎಂ.ರಂಗರಾವ್
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ:ಭಾರ್ಗವ
ಗಾಯಕರು:ಕೆ.ಜೆ.ಯೇಸುದಾಸ್
ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............
ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು,
ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು.
ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು,
ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು.
ನಿನ್ನಂತ ರಂಗವಾ ಅವರೇನು ಬಲ್ಲರು,
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು,
ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............
ಬಾಳೆಂಬ ಆಟದಿ ಚೆಂಡಂತೆ ಎಲ್ಲರು,
ತನ್ನಾಸೆಯಂತೆಯೇ ಆಡೋದು ದೇವರು.
ಬಾಳೆಂಬ ಆಟದಿ ಚೆಂಡಂತೆ ಎಲ್ಲರು,
ತನ್ನಾಸೆಯಂತೆಯೇ ಆಡೋದು ದೇವರು.
ಇಂದಲ್ಲಾ ನಾಳೆ ಸಾಯೋದೆ ಎಲ್ಲರು,
ಏನಾದರೇನೀಗಾ ನಿನ್ನನ್ನು ಮರೆಯರು.
ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು.
ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು.
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು
ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............
Bhargava sir super. .namma vishnu dada super.
Supar 😭😭😭💗💘
ಇವರ ಅಭಿನಯಕ್ಕೆ ಏನೆಂದು ಹೇಳಲಿ
Super. Song
Jai vishnu dada 🌹🌹🙏🏾🙏🏾🌹🌹
Sir U R super hero Kannada industry. & miss u sir
ನನ್ ಯಜಮಾನ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅಪ್ಪಾಜಿ ಗೆ ಹೃದಯ ಪೂರ್ವಕ ಅಭಿನಂದನೆಗಳು
super.hagi.heldri
@@ajjaiahmallavvagala3410😅😅😅😅😅😅😅😅😅😅😅😅😅😅😅
@@ajjaiahmallavvagala341011qqqqqqqqqqqq
VERY SUPER SONG
Super songs
ದಾದಾ 😭😭😭
Super songs vishnudada
ಗುಡ್ ಸಾಂಗ್ಸ್ 👌🌹🌹🌹🌹💕💕😍
Evar green songs for ever
ವಿಷ್ಣು ಸರ್ ಜೀವನ ಪೂರ್ತಿ ನಿಮ್ಮ ಅಬಿಮಾನಿ😍❤
Supar🙏🙏🙏🙏🙏🙏🙏🙏☹️
Sri Vishnu Vardhan sir I Like you🌹🌹🌹🌹🌹🌹🌹🌹🌹🌹🌹🌹🌹🌹from Kerala
I miss u Vishnu
Supper songs miss u appaji🙏🙏💐💐😭😭😭😭😭😭😭😭😭😭😭😭
0009
Super. Hit. Songs
Vishnuvardhan sad songs very good
Nice Jesudas ..........Vishnu Dada watching you with tearful eyes... RIP
Super song
ಜೀವನಕ್ಕೆ ಸಮೀಪದ ನಿಜ ಹಾಡುಗಳು.
3pm
Lo
ಪ್ರತಿಯೊಬ್ಬ ಕನ್ನಡಿಗನ ಮತ್ತೆ ಮತ್ತೆ ಕೇಳುವ ಇಂಪಾದ ಮಧುರ ಗಿತೇ ಡಾಕ್ಟರ್ ಸಿಂಹ ಸರ್ 👌
👍
Howdu sir, nobody can replace his place.
Super 🎵
ಅರ್ಥಪೂರ್ಣ ವಾದ ಹಾಡುಗಳು , Dr||ವಿಷುವರ್ಧನ್ ಅಭಿನಯ ಅದ್ಭುತ . RIP from Kannada in Canada 🇨🇦 channel 🙏🏻
P
ಅಭಿನವ ಬಾರ್ಗವ ವಿಷ್ಣು ದಾದಾ 😔😔😔🙏🙏🙏🙏🙏🙏🙏😭😭😭😭😭28
ನನ್ನ ಪ್ರೀತಿಯ ವಿಷ್ಣು
OLD.IS.GOLD.SONG..IMISS.YOU.VISHNUDADA.20.10.2020.
Dr.ವಿಷ್ಣುವರ್ಧನದ ಅಣ್ಣ ತುಂಬಾ ಅದ್ಭುತ ಗೀತೆಗಳು ಅರ್ಥ ಗರ್ಭಿತವಾದ ಸಾಲುಗಳು......
Super songs
Gavi Siddappa good
Ok
Only Vishnu DADA can give mind blowing Songs like this, i get lo to of peace of mind when i hear and see his songs.
Super song of Dada appaji 👃👃
I want to dr vishnu vardhan is great hero in our life and also suhanini
ವಿಷುಃ
Dr. Vishnu sir my favourite hero🙏🙏
Heart touch song jai vishnu sir
Super,👌👌👌 🙏🙏🙏
ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ್ ಕೋಟಿಗೊಬ್ಬ ಅಪ್ಪಾಜಿಯವರ ಮರೆಯಲಾಗದ ಹಾಡುಗಳು
I love both SPB and Vishnu Dada♥♥♥
We love you sir
No one break the acting as much as yours ❤🙏 and SPB sir voice Adbhuta 😢🙏🌹
Sahasa Simha Vishnuvardhan super songs
Super sir
Vishnu sir. Hadugalu. Tumba channagiruttade.👌👏
ಸೂಪರ್ ಸಾಂಗ್ ಅಪ್ಪಜಿ..... 👌🙏🙏
ಸೂಪರ್ ಗೀತೆ
Super 💯👍
ಅಣ್ಣ ಸಾಂಗ್ ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ಸೂಪರ್ ಸಾಂಗ್ ಇಂಥ ಇಂಥ ಸಾಂಗ್ ಪ್ಲೇ ಮಾಡಿದ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ ❤️❤️❤️
Our family members always like Dr Vishnu Bhai songs
Vistnuvardhnu. All. Haadu. Eesta. Nimagae. Feeling. Song. Kalisiddakk.thayoku.aenadru. tappagidrea. Kshamisi
All songs superb
Vishnu Anna Super Hero, We Missed Him
Super songs Vishnu sir we missed him
Old songs is golden songs
Appaji songs very nice. i miss you appaji. Anu theralu.
🙏 Vishnu song Matra super🙏
Super Super Bass
Best songs of visnu I like it ❤❤❤❤
Vishnu sir your super
🙏🙏🙏🙏🙏🙏 ನಮ್ಮ ಆರಾಧ್ಯ ದೈವ ವಿಷ್ಣುವರ್ಧನ್ ಸರ್ 🙏🙏🙏🙏🙏
Rya3uwfg7g7g😊😅
SPB ಹಾಡು ಮತ್ತು ವಿಷ್ಣು ಸರ್ ರವರ ಅಭಿನಯ ಸೂಪರ್.
Superb songs
ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ್ ಕೋಟಿಗೊಬ್ಬ ಅಪ್ಪಾಜಿಯವರ ಮರೆಯಲಾಗದ ಹಾಡುಗಳು
I LOVE YOU AND MISS YOU LION
Super ever green songs,, Jai Vishnu Dadha 🙏
Dr. Vishnu Sir 👌🏻my FAVOURITE Hero 🙏🙏🙏🙏🙏 Great Acting 👍👌🏻
Sahasa simha 😍🤛🎩
All time king Vishnu sir
Artist of great art of heart
Supppppppppppppr dadhaaaaaaaaa
Super😭😭😭😭😭😭😭😭feelings song's 👌
ಸೂರ್ಯವಂಶದ ಯಜಮಾನ
ಸೂಪರ್ vishuvardhan sad songs
What beautiful songs visnu dada, when we listen this songs
We get lot of feeling,
Super
Heart rendering song
All songs are my fav. Songs very very superb & heart touching songs. Vishnu sir is my favourite actor & may favourite god. Love u sooo much Vishnu sir..
Supper songs Vishnu sir
JAI BOSS THE YOUR GREAT BOSS JAI KARNATAKA JAI BHUVANESWARI JAI KARNATAKA JAI BHUVANESWARI JAI KARNATAKA 🙏 😀 NAMASTE 🙏
Veshnuvardan sir Maguvina manasu olleavru devarege bege esttaa agathiare
Gem 💎 of sandalwood 😍😍😍😍😍
JAI VISHNU DADA
i love vishnu sir songs
Old is gold
Wonderful songs
Super great actor
Extraordinary super hit songs Dada
👍
One and only simha that is Vishnu dada 🦁
Great Vishnu, I miss you Sampath Kumar
One of my favorite song
every green songs jai Dr Vishnu dada
I love Vishnu sir. Really miss Vishnu sir any one songs great super fantastik songs. Nam jeevnadalli Vishnu sirna maryoke sadhyane illa. Mathe hutti banni Vishnu sir u r the real sahasa simha.
Vishanu dada my favorite Hero
Dislike madidha mahanubavaru yaru swamy...
Vishnu dada is great actor in Kannada film industry only lion king
Adbhutavada songs 👌
Beautiful ever green songs of Real Lion of Kannada film industry and my annavaru Vishnu Dada. Love you appaji
I love vishnuvardan sir