Parapancha | Huttida Ooranu | Diganth | Ragini Dwivedi | Yogaraj Bhat | Veer Samarth | Huccha Venkat

Поділитися
Вставка
  • Опубліковано 8 січ 2016
  • Watch the video of the Song Huttida Ooranu from the film Parapancha Starring: Diganth Manchale, Bhavana Rao, Raagini Dwivedi, Yogaraj Bhat & Others Exclusive Only On Anand Audio Official UA-cam Channel..!!!
    ------------------------------------
    #parapancha #diganthmanchale
    #yogarajbhat #veersamarth #raginidwivedi
    ------------------------------------
    ♪ Banner: Yograj Movies
    ♪ Film: Parapancha
    ♪ Producer: Yograj Bhat
    ♪ Director: Krish Joshi
    ♪ Music: Veer Samarth
    ♪ Song: Huttida Ooranu
    ♪ Singer: Veer Samarth
    ♪ Lyrics: Yogaraj Bhat
    ♪ Starcast: Diganth, Raagini Dwivedi, Yogaraj Bhat
    ♪ Record Label: ANAND AUDIO VIDEO
    -------------------------------------
    To Listen On Your Favorite Music Streaming Platform
    ♪ Wynk Music: bit.ly/2K9Yeuw
    ♪ JioSaavn: bit.ly/2MuHmC2
    ♪ Gaana Music: bit.ly/2YZ0N6K
    ♪ Amazon: amzn.to/2XbXEQF
    ♪ Hungama: bit.ly/2nRWYAp
    ♪ UA-cam Music: bit.ly/32A390s
    ♪ Apple Music: apple.co/2XuwrsO
    ♪ Resso Music: m.resso.com/Zs8RWUKjo/
    ♪ Spotify Music: spoti.fi/3lXUlKw
    ♪ Jukebox: • Parapancha | Kannada A...
    ♪ Full Movie Story: • Parapancha | Digital A...
    ♪ Inst reels Bayi Basale Soppu: bit.ly/3k3nZRy
    ♪ Inst reels Yaava Oora: bit.ly/3QBDmwJ
    ♪ Inst reels Huttida Ooranu: bit.ly/3GA20tf
    ♪ Inst reels Health importantu: bit.ly/3kcFOhl
    ♪ Inst reels Daari Thappi: bit.ly/3vXGSrZ
    ♪ Inst reels Oh Appdire: bit.ly/3W96sVz
    ♪ Inst reels Bayi Basale Soppu Repet: bit.ly/3GZEx6a
    ♪ Inst reels Kavanagalu: bit.ly/3itNo6M
    ♪ Inst reels Huttida Ooranu: bit.ly/3iCosK4
    ♪ Inst reels Huttida Ooranu HV: bit.ly/3CGvhRB
    ----------------------------------
    Operator Codes
    To Set this song "Huttida Ooranu" As Your Dialler Tune!!!
    Airtel Users Dial 5432114763327
    Vodafone Users Dial 5376266098
    BSNL Users SMS BT 6266098 To 56700
    -------------------------------------
    ►Watch Kannada Latest Romantic Songs : bit.ly/2Yw1t4t
    ►Watch Kannada Movies Latest Songs: bit.ly/2WuwhRy
    ►Watch ನಿಮ್ಮ ಹಾಡು ನಿಮ್ಮ ಧ್ವನಿ: bit.ly/2Hep5WO
    ----------------------------------------------
    👉 *Twitter: / aanandaaudio *
    👉 *Facebook: / aanandaaudio *
    👉 *Instagram: / aanandaaudio *
    ----------------------------------------------
    VISIT OUR OTHER OFFICIAL CHANNELS:-
    ►Anand Audio: goo.gl/JtObUW
    ►Anand Audio Kannada2: goo.gl/dLSjmK
    ►Anand Audio Comedy: goo.gl/UFXUhq
    ►Anand Audio Audio Songs: bit.ly/401TQ5d
    ►Anand Audio Video Songs: bit.ly/40pbQXb
    ►Anand Audio Lyrical Songs: bit.ly/40j0sMf
    ►Anand Audio Full Movie Story: bit.ly/3n9wxYU
    ►Anand Audio Karaoke: bit.ly/3hFMALq
    ►Anand Audio DJ Remix: bit.ly/3TvtlCS
    ►Anand Audio Entertainment: goo.gl/G2yx6X--
    ►Anand Audio Shorts: bit.ly/40iIFF9
    ►Anand Audio Telugu: bit.ly/2SVGx3b
    ►Anand Audio Tamil: bit.ly/2NYSRyN
    ►Anand Audio Malayalam: bit.ly/3yNQFSS
    ►Anand Audio Hindi: bit.ly/3FxF91O
    ►Anand Audio Devotional: goo.gl/73RHJR
    ►Anand Audio Naadu Nudi: goo.gl/UCLZLj
    ►Anand Audio North Karnataka: bit.do/eUktp
    ►Anand Audio Tulu: goo.gl/v4cgYq
    ----------------------------------------------
  • Розваги

КОМЕНТАРІ • 1,9 тис.

  • @think_tank_.
    @think_tank_. 9 місяців тому +258

    Who all are watching in 2024 ❤

  • @lovelyhari565
    @lovelyhari565 3 роки тому +262

    ಸ್ವಂತ ಊರು ಬಿಟ್ಟು ಬಂದೋವರು ಯಾರು ಇದಿರೋ ಒಂದು like ಮಾಡಿ. ಅದರಲ್ಲಿ ನಾನು ಒಬ್ಬ. ಈ ಹಾಡು ಕೇಳಿ ನೆನಪು ಆಗ್ತಿತೆ. ನಿಮಗೂ ಆಗ್ತಿದೀಯಾ 💘💘💘💘💘

  • @mahitalikot564
    @mahitalikot564 3 роки тому +82

    ಹುಟ್ಟೂರ ಬಿಟ್ಟು
    ನೂರಾರು ಆಸೆಗಳ ಪಟ್ಟು
    ಇರುವ ನಮ್ಮವರೆನ್ನಲ್ಲ ಕೈ ಕೋಟ್ಟು
    ಹೋರಟು ಹೋಗುವಾಗ
    ಕಣ್ಣಿರ ಜಲಪಾತ ....!!😌😌😌😌

  • @mohankumar7065
    @mohankumar7065 2 роки тому +31

    ಇ ಹಾಡು ಕೇಳಿದ್ರೆ ಯಾಕೋ ನಮ್ಮ ಅಪ್ಪ ಅಜ್ಜಿ ಎಲ್ಲಾ ನೆನಪು ಹಾಗುತ್ತೆ ತುಂಬಾ ಅಳು ಬರುತ್ತೆ ಈ ಹಾಡು ಬರೆದ ಹಾಗೂ ಸಾಹಿತ್ಯ ಮಾಡಿ ದ ಯೋಗರಾಜ್ ಭಟ್ ಸರ್ ವೆಂಕಟೇಶ್ ಸರ್ ಎಲ್ಲರಿಗೂ tanks Sir 👏👏👏🙏🙏

  • @Name-sm4kk
    @Name-sm4kk 3 роки тому +173

    ಕೋರೋನ ಎರಡನೆ ಅಲೆ ಬಂದಮೇಲೆ ಈ ಹಾಡಿನ ಮಹತ್ವ ಗೊತ್ತಾಗಿದ್ದು , 2021 ಆಲ್ಲಿ ನೋಡುತಿದ್ದರೆ ಇಲ್ಲಿ ಲೈಕ್ ಮಾಡಿ

  • @pratibimbbimbasar6126
    @pratibimbbimbasar6126 3 роки тому +76

    ಮನಸ್ಸು ಪರಿವರ್ತಿಸಿ ಮನುಷ್ಯತ್ವ ತರಿಸುವ ಹೃದಯದ ಹಾಡು...! ಜೀವಪರ ಹಾಡು...!!

  • @sharanupkpk8316
    @sharanupkpk8316 4 роки тому +291

    ನಾನು ದುಬೈ ಬಂದ ಮೇಲೆ ಈ ಸಾಂಗ್ ಅರ್ಥ ಆಯ್ತು🙏🙏

    • @ManiKanta-ng7ij
      @ManiKanta-ng7ij 3 роки тому +1

      ಹುರಿಗೆ ಬಂದ್ಬಿಡು

    • @ManiKanta-ng7ij
      @ManiKanta-ng7ij 3 роки тому +1

      ಬಂದ್ ಬಿಡು ನೀನು ಹುರಿಗೆ

    • @pruthvijayappashobha6730
      @pruthvijayappashobha6730 2 роки тому +1

      ಹೂ.. ನೀನ್ ದುಬೈ ಹೋಗಿರೋದು ಊರಿಗೆಲ್ಲ ಗೊತ್ತು ಬಿಡು... ಬಾರಿ ಕೇಳಾಕಿಲ್ಲಾ !

    • @sdk5402
      @sdk5402 2 роки тому +3

      Neen ilde oorali yain kelsa aagtilla 😂😂😂

  • @rameshramu2505
    @rameshramu2505 3 роки тому +421

    ಗುರು ನೀನು ಹುಚ್ಚ ಅಲ್ಲ ನಾವು ಹುಚ್ಚರು
    ನೀವು ಕರೆಕ್ಟ್ ಇದಿರಾ but Nim ಒಳ್ಳೆ ತನ ಯಾರಿಗೂ ಗೊತ್ತಿಲ್ಲ 👌👌👌👌

  • @sharanchawan5637
    @sharanchawan5637 3 роки тому +185

    ನನ್ ಪ್ರಕಾರ ಹುಚ್ಚ ವೆಂಕಟ್ sir the best person

    • @abhilashp3382
      @abhilashp3382 3 роки тому +2

      ಹೋಗಿ ಅವ್ನ ತುಣ್ಣೇ ಹುಣ್ಣು

    • @hemanthn2589
      @hemanthn2589 3 роки тому +6

      @ abhilash neen nand unnu boli magne

    • @avinashgowda6211
      @avinashgowda6211 3 роки тому +1

      @@abhilashp3382 loo gandu yako beku nenge

    • @abhilashp3382
      @abhilashp3382 3 роки тому

      @@avinashgowda6211 nim amman thullu bagsi bagsi keyya.nin amman mole haalu 7 litre kudithiddini 😂 mindri Sulemagne Hizda Randemaga bolimagane 😠😠😡😡

    • @abhilashp3382
      @abhilashp3382 3 роки тому

      @@hemanthn2589 nin amman thullu bagsi bagsi keythiddini Sulemagne Hizda Randemaga bolimagane 😠😠😡😠😡 nin tunne kadidu kabaab aagi naayige kodthini husshaar Sulemagne

  • @user-qi4kr7ms4m
    @user-qi4kr7ms4m 4 роки тому +817

    ಇವತ್ತು ಈ ಹಾಡಿಗೆ ಒಂದು ಬೆಲೆ ಬಂತು .... ಕೊರೊನ ಎಫೆಕ್ಟ್ 😵😵

  • @yogeeshakg4358
    @yogeeshakg4358 3 роки тому +90

    ಇತ್ತೀಚೆಗೆ ಈ ಹಾಡು ಬಹಳ ಟ್ರೆಂಡ್ ಆಗುತ್ತೆದೆ ಕೆಲವ ಸಲ ಈ ಹಾಡು ಜೀವನದ ಸಂದೇಶ ಹೇಳುತ್ತದೆ.
    2020 ನಲ್ಲಿ ಯಾರು ಕೇಳುತಿದ್ದಿರ

  • @MamthaGanesh
    @MamthaGanesh 3 роки тому +16

    ನಿಜ ಈ ಕೋರೋನ ಕಾಲಕ್ಕೆ ಅರ್ಥ ಗರ್ಭಿತ ಹಾಡು hats of ಯೋಗರಾಜ್ ಭಟ್ sir🙏🙏

  • @naveenuppi6346
    @naveenuppi6346 2 роки тому +92

    ನಾನು ಇರೋದು ನವದೆಹಲಿ ಯಲ್ಲಿ ಆದರೆ ಈ ಹಾಡು ಕೇಳುದ್ರೆ ನಮ್ಮ ಊರು ಹಾಗೂ ನನ್ನ ಬಾಲ್ಯದ ನೆನಪು ಹಾಸ್ಟೆಲ್ ನಲ್ಲಿ ಬೆಳೆದ ನೆನಪು ಬರುತ್ತದೆ.

  • @sanjeevrathod7357
    @sanjeevrathod7357 4 роки тому +439

    ಐವತ್ತು ವರ್ಷ ಆದರೂ ಇ ಹಾಡು ಜೀವಂತ ವಾಗಿರತೇ ಎಲ್ಲರಿಗೂ ಧನ್ಯವಾದಗಳು

  • @shashidharaak1963
    @shashidharaak1963 3 роки тому +42

    ಭಟ್ಟರ ಬರವಣಿಗೆ ಅಂದರೆ ಅದು ನಮ್ಮದೇ ಬದುಕಿನ ಮೆರವಣೆಗೆ... ಧನ್ಯವಾದಗಳು...😍🥰🥰

  • @shivarajukhshivarajukh5837
    @shivarajukhshivarajukh5837 3 роки тому +37

    ಈ ಹಾಡು ಇಂದಿನ ದಿನಗಳಲ್ಲಿ ಅತ್ಯಂತ ಹೆಚ್ಚು ಪ್ರಸ್ತುತ

  • @k.chandrashekharabhat6032
    @k.chandrashekharabhat6032 3 роки тому +15

    ಎಂತಹ ಸಾಲುಗಳು... ರಾಗ ನಾದ ಸಂಯೋಜನೆ.... ವೆಂಕಟ್ ಚೆನ್ನಾಗಿಯೇ ಹಾಡಿದ್ದಾರೇ..... 💕💕
    Soft voice ಯಾರದ್ದಿರಬಹುದೂ.....??

  • @girishkumarn5228
    @girishkumarn5228 4 роки тому +845

    Present situation ಈ ಹಾಡಿನಲ್ಲಿ ಇದೆ,
    ನಿಜ ಅನ್ನೋರು ಒಂದು ಲೈಕ್ 👍👍👍 ಮಾಡಿ

  • @user-fk2bb9zk3c
    @user-fk2bb9zk3c 3 роки тому +120

    ಈ ಹಾಡು ಕೇಳಿ ನಮ್ಮೂರಿಗೆ ಬೆಂಗಳೂರು ಬಿಟ್ಟು ಬಂದೆ. Really I am happy with my family

  • @shivarajshetty1415
    @shivarajshetty1415 3 роки тому +208

    ಹಾಡು ಕೇಳಿ ಭಾವುಕರಾಗಿ ಊರಿಗೆ ಹೋಗಬೇಡಿ.‌
    ಜೀವನಕ್ಕೊಂದು ದಾರಿ ಮಾಡಿಕೊಂಡು, ಊರಿಗೆ ಹೊರಡಿ

  • @hareeshkumar160
    @hareeshkumar160 8 років тому +398

    ಅರ್ಥ ಇರುವ ಹಾಡು ನಮಸ್ಕಾರ ಭಟ್ಟರಿಗೆ ಸುಪರ್ ಗುರುಗಳೆ

  • @shivakaramadi7670
    @shivakaramadi7670 6 років тому +287

    ಭಟ್ಟರಿಗೆ ಹೃದಯಪೂರ್ವಕ ಧನ್ಯವಾದಗಳು

  • @skmkannadajanapad9400
    @skmkannadajanapad9400 3 місяці тому +4

    ಈ ಸಾಂಗ್ ಇವತು ಕೇಳಕೇ ಸಕ್ಕತಾಗಿದೇ 2024ರಲ್ಲಿ ಕೇಳತಾಯಿದಿರಾ ಲೈಕ್ ಮಾಡಿ

  • @virupakshikvinnu9632
    @virupakshikvinnu9632 2 роки тому +7

    ಊರು ಬಿಟ್ಟು
    ಉದ್ದಾರಾಗಿರುಯಿದಾರೆ..ಆಳಾಗಿ ಹೋಗೋಗಿರೋರುಯಿದಾರೆ.. ಅದೆಲ್ಲಾ
    ಏನೇ ಇರಲಿ ಭಟ್ಟ್ ರು ಸಾಹಿತ್ಯ ರಚನೆ
    ತುಂಬಾ ಪಸಂದಾಗಿದೆ.

  • @statevaassociation1897
    @statevaassociation1897 6 років тому +125

    ನಿಜಕ್ಕೂ ಅದ್ಬುತ ಹಾಡು ... ಪ್ರತಿ ಪದದಲ್ಲೂ ಅರ್ಥ ಹೋಂದಿರುವ ಹಾಡು heart touching song asam salute sir

  • @karavaliale9416
    @karavaliale9416 8 років тому +47

    Hats off Yogaraj Bhat for such a nice lyrics,, and also to Hucha Venkat

  • @usm665
    @usm665 2 роки тому +14

    ಸ್ವಂತ ಊರು ಬಿಟ್ಟು ಬಂದೋವರು ಯಾರು ಇದಿರೋ
    ಒಂದು like ಮಾಡಿ. ಅದರಲ್ಲಿ ನಾನು ಒಬ್ಬ. ಈ ಹಾಡು ಕೇಳಿ ನೆನಪು ಆಗ್ತಿತೆ. ನಿಮಗೂ ಆಗ್ತಿದೀಯಾ

  • @rranjith9845
    @rranjith9845 3 роки тому +13

    ನಿಂಗಿಂದು ಬೇಕಿತ್ತಾ ಮಗನೇ 🔥
    this line has seperate fan base 👍

    • @gagan.n753
      @gagan.n753 2 роки тому +2

      😵😵😵😵😵😵😵😵😵😵😵😵😐😐

  • @champupujar1534
    @champupujar1534 7 років тому +300

    ಭಟ್ಟರಲ್ಲಿ ಅದ್ಭುತ್ ಕವಿ ಇದ್ದಾನೆ

    • @mdjairayannanijayadkantika6918
      @mdjairayannanijayadkantika6918 6 років тому +1

      supar song sir

    • @sanketjarali9299
      @sanketjarali9299 5 років тому +5

      ಅದ ಎಲ್ಲಾರಿಗೂ ಗೋತ್ತಿದ ಮಾತ ಐತಿ

    • @prashantkrw2164
      @prashantkrw2164 4 роки тому +2

      Avre kavi , intaha hadina mukantara samaja sari mado prayatna batraddu.👌👌👌👌

    • @naguuppar8656
      @naguuppar8656 4 роки тому +3

      ಅದಕ್ಕೆ ಅವರಿಗೆ ವಿಕಟಕವಿ ಅನ್ನುವುದು.

    • @sudhagp655
      @sudhagp655 4 роки тому +1

      Shata ide

  • @pubgmobilelitekannadaka.1169
    @pubgmobilelitekannadaka.1169 3 роки тому +18

    Legend ಹುಚ್ಚ ವೆಂಕಟ್❤️👍🙏

  • @jagadishrc4451
    @jagadishrc4451 День тому

    ಊರು ಬಿಟ್ಟು ಬಂದು ೨೫ ವರ್ಷ ಕಳೆದರೂ ಉದ್ದರನು ಆಗಿಲ್ಲ ಹಾಳು ಆಗ್ಲಿಲ್ಲ ಯಾಕೋ ಮತ್ತೆ ಊರಿಗೆ ಹೋಗ್ಬೇಕು ಅನ್ನಿಸ್ತಾ ಇದೆ ಈ ಹಾಡು ಕೇಳಿದ ಕೂಡಲೇ ❤

  • @ganeshkrishnnnnnn
    @ganeshkrishnnnnnn 4 роки тому +18

    20 ನೇ ಶತಮಾನದ ಅದ್ಭುತ ಗಾಯಕ 😊😊

  • @bkkamila8044
    @bkkamila8044 6 років тому +19

    ತುಂಬಾ ಒಳ್ಳೆಯ ಹಾಡು ಒಳ್ಳೆಯ ಸ್ಟೋರಿಯ ಹಾಡು.

  • @PUNEE267
    @PUNEE267 5 років тому +42

    Ningu demand ide magane ?vapassu hontoogu shivane 💚💚💚

  • @anandhegde3229
    @anandhegde3229 4 роки тому +76

    digant is one of the most underrated actor in KFI.. most handsome actor in sandalwood.. beautiful & meaningful song by Bhatru..

  • @nishanth647
    @nishanth647 5 років тому +22

    ಒಂದೊಂದು ಲೈನ್ ಕೂಡಾ touch ಆಯ್ತು

  • @daaliinternments2942
    @daaliinternments2942 4 роки тому +84

    ಹಬ್ಬ ಕೆ ಹಳೆ ಹುಡುಗಿ ಬರತಾಳೋ
    ಮಗನಿಗೆ ನಿನ್ನ ಹೆಸರು ಇಟ್ಟಾಳೊ ....

  • @saisamarthkolekar6271
    @saisamarthkolekar6271 5 років тому +470

    Huchha venkat he is legendary but time is bad for him 👌👌😍🙃😞

  • @parameshparu5139
    @parameshparu5139 3 роки тому +4

    ಹಾಡು ತುಂಬಾ ತುಂಬಾ ತುಂಬಾ ಚೆನ್ನಾಗಿದೆ ಸರ್ ಈ ಹಾಡಲ್ಲಿ ತುಂಬಾ ಅರ್ಥವಿದೆ ನಿಮಗೆ ನಾನೊಂದು ದೊಡ್ಡ ಅಭಿಮಾನಿ ಸರ್

  • @shivashanthkumar3163
    @shivashanthkumar3163 3 роки тому +9

    ಭಟ್ರೇ ಸಾಷ್ಟಾಂಗ ಪ್ರಣಾಮಗಳು 🙏🙏

  • @ramachandrabd6402
    @ramachandrabd6402 6 років тому +379

    ಅದ್ಬುತ ಸಂಭಾಷಣೆ, ಆದರೆ ಈ ಹಾಡನ್ನು ಕೇಳಿ ಕನ್ನಡಿಗರು ಬೆಂಗಳೂರಿನ್ನು ಬಿಟ್ಟರೆ ಪರ ಭಾಷಿಕರ ಹಾವಳಿ ಜಾಸ್ತಿ ಆಗುತ್ತೆ ಅನ್ನೋದೇ ಭಯ...

    • @maheshy.p5449
      @maheshy.p5449 5 років тому +1

      100%

    • @shridhartalawar3316
      @shridhartalawar3316 4 роки тому +2

      Super songa

    • @sidrammetri17
      @sidrammetri17 4 роки тому +1

      😍🥰🤣

    • @chandruramya3011
      @chandruramya3011 4 роки тому +2

      Nija sir jasti avare edare en madodu nama jana bani anta karithare hogu anta helola adike yela nama Bangalore nali edare

    • @gagandeep6109
      @gagandeep6109 4 роки тому +3

      ಆಗೋದೇನು? ಈಗಾಗಲೇ ಪರಭಾಷಿಕರ ನಗರವಾಗಿದೆ. ಕನ್ನಡಿಗರೇ ಇದಕ್ಕೆ ಕಾರಣ

  • @subrayakalpane4320
    @subrayakalpane4320 7 місяців тому +9

    ಈ ಹಾಡು ಈಗಿನ ಸಮಾಜದ ಪರಿಸ್ಥಿತಿಯನ್ನು ಎತ್ತಿ ಹಿಡಿದ್ದಿದೆ ನಿಜ ಜೀವನದಲ್ಲಿ ಆಗುವ ಬದಲಾವಣೆಗಳು 😢

  • @annuhkannuhk4315
    @annuhkannuhk4315 3 роки тому +9

    2021 alli yaaradru keltidre like maadi.😥..corona Effect😭

  • @user-if7cy7rs5v
    @user-if7cy7rs5v 4 роки тому +5

    ಭಟ್ಟರೇ. ವೆಂಕಟೇಶ್
    ಈ ಹಾಡು ಉಸಿರಾಡುವ ಮಾನವರಿಗೆ ಅನ್ವಯವಾಗುತ್ತದೆ. ಧನ್ಯವಾದಗಳು. ❤❤❤❤❤❤❤❤❤❤❤

    • @parthasarthipartha1170
      @parthasarthipartha1170 3 роки тому +1

      100@ super songs sir venkatesh sir really suuuuuuuuuper nice lovely star

  • @kannadakaranji24
    @kannadakaranji24 6 років тому +856

    ಕಿತ್ತೋದ ಕಾಸಿಗೆ
    ಕಿತ್ತಾಡೋ ಕೀರ್ತಿಗೆ .. ಎಲ್ಲ ಬಿಟ್ಟು ಎಲ್ಲಿಂದನೋ ಎಲ್ಲೆಲ್ಲಿಗೋ ಹೋಗ್ತಿವಿ ....
    ಭಟ್ಟರ ಬರವಣಿಗೆ ನಮ್ಮ ಬದುಕಿನ ಬರವಣಿಗೆ ....

  • @sudhir-k324
    @sudhir-k324 6 років тому +66

    Super song.
    Modlu song kelidag astondu feel aagta yirlilla.
    But Bangalore bandmele song meaning artha aagta yide.
    Thank you bhatre

  • @pavankashyap7600
    @pavankashyap7600 Рік тому +10

    everyone trolling this song but lyrics ❤️

  • @Life_is_Awesome_Civil
    @Life_is_Awesome_Civil Рік тому +5

    Waha

  • @adithishetty6455
    @adithishetty6455 7 років тому +71

    ತುಂಬಾ ಚೆನ್ನಾಗಿದೆ ಹಾಡು

  • @rathnarathna2296
    @rathnarathna2296 Рік тому +7

    ದೇವರಾಣೆ ನನ್ ಫಸ್ಟ್.. ಬೆಂಗಳೂರಿಗೆ ಹೋದಾಗ.. ಮೊದ್ಲು ನೆನಪಾಗಿದೆ.. ಇದೆ ಸಾಂಗ್.. ಬಸ್ ಇಲ್ದಾಗ....... ತುಂಬಾ ಅರ್ಥ್ ಇರೋ ಸಾಂಗ್ 👌👌👌👌

  • @user-uw4yp9ut6y
    @user-uw4yp9ut6y 3 місяці тому +1

    ನಾನು ಮೊದಲಬಾರಿ ಮೊನ್ನೆ ಈ ಹಾಡು ಕೇಳಿದ್ರೆ ಇದನ್ನು ಮತ್ತೆ ಮತ್ತೆ ಕೇಳುತ್ತಿದ್ದೇನೆ ಯೋಗರಾಜ್ ಭಟ್ರು ಚೆನ್ನಾಗಿ ಬರೆದು ಹಾಗೂ ವೆಂಕಟೇಶ್ ಅವರ ಸುಮಧುರ ದ್ವನಿ ಚೆನ್ನಾಗಿ ಮೂಡಿ ಬಂದಿದೆ 3:17 ಒಳ್ಳೆ ಹಾಡು

  • @hareeshpooti7802
    @hareeshpooti7802 Рік тому +4

    ಬಾಲ್ಯದ ಪ್ರೀತಿ ತುಂಬಾ ನೆನಪು ಕಾಡುತ್ತಿದೆ

  • @bkkamila8044
    @bkkamila8044 6 років тому +33

    ತುಂಬಾ ಒಳ್ಳೆಯ ಅರ್ಥ ಇರುವ ಹಾಡು ಧನ್ಯವಾದಗಳು ಭಟ್ಟರಿಗೆ. ಇನ್ನು ಬರಲ್ಲಿ ಇಂಥ ಅಪರೂಪದ ಹಾಡುಗಳು.

  • @venkatarajuraju9808
    @venkatarajuraju9808 2 роки тому +4

    Supper song sir Jai uccha Venkat sir

  • @asif8479
    @asif8479 4 роки тому +3

    ಅದ್ಭುತವಾದ ಅನುಭವ ನೀಡುತ್ತದೆ

  • @sachinmalnadu4716
    @sachinmalnadu4716 4 роки тому +3

    Huccha venkat super voice 👌👌

  • @lovlylohith9613
    @lovlylohith9613 6 років тому +159

    ಇವತಿನ ಕಾಲಕ್ಕೆ ಎಳಿ ಮಾಡಿಸಿದ ಹಾಡು

  • @KantharajuGv
    @KantharajuGv 8 років тому +11

    Meaningful Lyrics... Halli Sogadina haadu.... Venkat avara dhvani ee haadige very suitable aagide...Super... Good Job... Let more similar songs come from Venkat's voice...

  • @user-yz3sf8yg9k
    @user-yz3sf8yg9k 3 роки тому +130

    Dont underestimate venkat he is charismatic in his own way

  • @medkidmedicals5764
    @medkidmedicals5764 3 роки тому +16

    yograj bhat sir..any time hit song..especially during carona season...every sentence is meaningful..great thinking Sir..

  • @rudreshsn6213
    @rudreshsn6213 6 років тому +9

    ಅತ್ಯುತ್ತಮ ಹಾಡು

  • @paddumallenahally.7789
    @paddumallenahally.7789 8 років тому +79

    nan magand voice sooooper

  • @Raghushet
    @Raghushet 3 роки тому +2

    ಸಂಪೂರ್ಣ ಜೀವನದ ಸಾರ ಈ ಹಾಡಿನಲ್ಲಿ ಗೊತ್ತಾಗುತ್ತೆ. 😊😊

  • @superstarprasanna_topic3778
    @superstarprasanna_topic3778 2 роки тому +3

    ನಮ್ಮ ಜೀವನದಲ್ಲಿ ಬರುವ ಕತೆ ಈ ಸಾಂಗ್

  • @rameshmesta5766
    @rameshmesta5766 4 роки тому +31

    "Pattanakke bandu..saganiya Melina sankranti huvu ninade" what a meaning..hats of team..I love this song & feel this song

  • @kimjongun969
    @kimjongun969 Рік тому +21

    money is also important brothers.without money no one respect you...

    • @vinu_06_editz
      @vinu_06_editz Рік тому +4

      Yes bro we accept that but it's not important than family...😢

  • @tharadevi1303
    @tharadevi1303 Рік тому +2

    ಮುಗ್ಧ ಮನಸ್ಸಿನ ವ್ಯಕ್ತಿ ಪಾಪ ದೇವರು ನಿಮಗೆ ಒಳ್ಳೆಯದು ಮಾಡಲಿ 🙏🏻❤️

  • @prathiksalian5550
    @prathiksalian5550 2 роки тому +4

    Big fan huccha venkuu

  • @INDberlin
    @INDberlin 8 років тому +586

    ಅಣ್ಣಾ ನಿಮ್ಮಗೆ ಹಾಡು ಬರಲ್ಲ ಅಂತಾ ಅಂದುಕೊಂಡವರಿಗೆ ಸರಿಯಾಗೇ ಉತ್ತರ ಕೊಟ್ಟರಿ

  • @lakshmanalakshman9249
    @lakshmanalakshman9249 6 років тому +13

    Hucha venkat voice super

  • @pradeephithaishi158
    @pradeephithaishi158 3 роки тому +2

    ನಿಂಗಿದು ಬೇಕಿತ್ತ ಮಗನೇ
    ವಾಪಸ್ಸು ಹೊರ್ಟೋಗು ಮನೆಗೆ💙
    #ಕಹಿವಾಸ್ತವ 🙏🏻
    ಭಟ್ರಿಗೊಂದ್ ಸಲಾಮ್ ❤️
    ಯಾರ್ ಯಾರ್ ಡಿಸೆಂಬರ್ (2020) ತಿಂಗಳಲ್ಲಿ ಈ ಹಾಡು ಕೇಳ್ತಿದ್ದೀರ...❤️

  • @prakashbanasi3589
    @prakashbanasi3589 Рік тому +2

    Super Sir song

  • @digitalshorts4806
    @digitalshorts4806 2 роки тому +4

    ಎಷ್ಟು ಅರ್ಥವತ್ತಾದ ಹಾಡು❤️

  • @pradeeptotadtotad5710
    @pradeeptotadtotad5710 4 роки тому +28

    Who is watching after lockdown

  • @channakeshavachanna3810
    @channakeshavachanna3810 3 роки тому +2

    Huccha Venkat sene world wide 😎

  • @narayanaj2084
    @narayanaj2084 Рік тому +2

    "ಯೋಗರಾಜ್ ಭಟ್" ಅವರಿಗೆ ಮತ್ತು ಹುಚ್ಚ ವೆಂಕಟ್" ಸರ್ ಗೇ 🌹🌹🙏🌹🌹

    • @narayanaj2084
      @narayanaj2084 Рік тому

      🌹🌹ಹುಚ್ಚ ವೆಂಕಟ್ 🌹🌹ಸರ್ ತುಂಬಾ ಒಳ್ಳೆಯವರು. ಒಳ್ಳೇ ಮನಸ್ಸು ಇರುವವರು ಇನ್ನೊಬ್ಬರಿಗೆ ಕೆಟ್ಟದ್ದು ಮಾಡದೇ ಇರುವವರು ಮತ್ತು ಕೇಡು ಬಯಸದೇ ಇರುವವರು. ಇಂತವರು ನೇರವಾಗಿಯೇ ಮಾತಾಡುವುದು ಸಹಜ. ಅವರನ್ನು ತುಂಬಾ ಇಷ್ಟ ಪಡಿ. ಪ್ರೀತಿಸಿ. ನಂತರದಲ್ಲಿ ಅವರ ಪ್ರೀತಿ ನೋಡಿ. 🌹❤️🌹. ಇಂತವರು ಯಾರೇ ಆಗಲಿ ನೇರವಾಗಿಯೇ ನುಡಿಯುತ್ತಾರೆ. ಮಾತು ಕಠಿಣ ಹೃದಯ 🌹ಹೂ 🌹

  • @raviprgowdas5805
    @raviprgowdas5805 7 років тому +47

    Naanu nanna Own Brother anta Appreciate maado tara mind ge adopt aagidiri anna

  • @vivekgowda6974
    @vivekgowda6974 8 років тому +33

    Der is a nice meaning in this song ...Appreciate the singing as well...

  • @preethamgowda1800
    @preethamgowda1800 Рік тому +1

    Superr song sir,,irod onde janma,,,yaru ooru bittu hogbedi,,dudd na nav ooralle dudibodu,,nice lyrics,heart touching,

  • @somaningappatonashyal7352
    @somaningappatonashyal7352 Рік тому +2

    E song keli benglore bittu urige bandu nana life settle madakode

  • @nandagowda7090
    @nandagowda7090 Рік тому +3

    ಎಂತಾ ಸುಂದರ ಹಾಡು ❤️

  • @gopisingh5464
    @gopisingh5464 4 роки тому +1035

    Corana bandmele gothaithu idru meaning who are all watching at 2020

  • @nathanmanju7779
    @nathanmanju7779 4 роки тому +148

    Never underestimate the power of pure talent ......

  • @prathapd2017
    @prathapd2017 3 роки тому +3

    👌👌👌👌👌🔥🔥🔥🔥Fire star hucha venkat

  • @priyanayak4457
    @priyanayak4457 6 років тому +178

    ಕಿತ್ತೋದ ಕಾಸಿಗೆ,
    ಕಿತ್ತಾಡೋ ಕೀತಿಗೆ,
    ಹೈವೇಲಿ ಲಾರಿ ಹಿಡಿದು ನೀ ಬಂದೆ....
    ಗುರುಗಳೆ.....

  • @RaviRavikumar-xg1bd
    @RaviRavikumar-xg1bd 6 років тому +4

    ಸೂಪರ್ ಹಿಟ್ ಸಾಂಗ್

  • @narsukc7
    @narsukc7 Рік тому +9

    Its meaning full Lyrics...huccha venkat sir👌
    Realy feel it 26/08/2022

  • @ananthrajb9575
    @ananthrajb9575 2 роки тому +2

    Huchcha Venkat Super singing..👌👌👌⚘⚘❤❤

  • @umeshpoojari4523
    @umeshpoojari4523 8 років тому +73

    Batre yest meaningfulag baritira great kanri...

  • @bharathpt3326
    @bharathpt3326 2 роки тому +20

    Yogaraj batt is only one who can understand middal class people life exactly.....

  • @dystheism7044
    @dystheism7044 2 роки тому +6

    Legends hear in 2022 for celebration song 😂

  • @updateyourself1588
    @updateyourself1588 Рік тому +4

    Legend Yogaraj batru 💐🙏🏼

  • @mallukande5655
    @mallukande5655 Рік тому +3

    ವಾವ್ ವಾವ್ ಮಸ್ತ್ ಸಾಂಗ್ 🙏

  • @jairuddinabdulkareem1656
    @jairuddinabdulkareem1656 8 років тому +19

    ಸೂಫರ್

    • @rangaswamyks8287
      @rangaswamyks8287 3 роки тому

      This song has the life span of 100 years... I sware bhatre...

  • @pavan5847
    @pavan5847 Рік тому +2

    ನಮ್ಮ ಊರು ಬಿಟ್ಟು ಬೇರೆ ಊರಿಗೆ ಕೆಲಸ/ಓದು ಅಂತ ಹೋದಾಗ ಈ ಹಾಡು ತುಂಬ ಸತ್ಯ

  • @prabhakarmp649
    @prabhakarmp649 7 днів тому

    ಎಂತ.. ಅದ್ಬುತ.ಕಲೆಗಾರ..ಅವರನ್ನ..ಎಲ್ಲ.ಹುಚ್ಚನ್ನ..ಮಾಡಿ.ಬಿಟ್ರು..ಜೈ.ವೆಂಕಟ್.🙏🙏🙏

  • @santhosh6488
    @santhosh6488 3 роки тому +14

    Village Life : God's Life
    City Life : Devils Life

  • @firstname8882
    @firstname8882 3 роки тому +3

    Love from Huchha to Huchha Venkat ❤❤❤❤❤

  • @prashantkrw2164
    @prashantkrw2164 4 роки тому +10

    Super song batre, what a feel in the song, also huccha venkat amazing singing 👌👌....

  • @abhinandan605
    @abhinandan605 2 роки тому +6

    It had a great impact in one of the important decisions of my life.. Thanks