ನಮ್ಮಂತವರು ಪಾಪಿಗಳು ಈ ಭೂಮಿ ಮೇಲೆ ಇರಬಾರದು ಗುರು ನಾ ಎಲ್ಲ ಕೇಳ್ಕೋತೀನಿ ನನ್ನ ಕರ್ಕೊಂಡು ಹೋಗಪ್ಪ ದೇವರೇ ಅಂತ ದೇವರು ಮನಸ್ಸಿಗೆ ಬರಬೇಕಲ್ಲ ನಾವು ಭೂಮಿಗೆ ಭಾರ ಈ ಜೀವನದಲ್ಲಿ ಏನು ಇಲ್ಲ ಎಲ್ಲ ವ್ಯರ್ಥ ನಮ್ಮಂತ ಪಾಪಿಗಳು ನ್ಯೂಸ್ ಪೇಪರ್ ಇದ್ದ ಹಾಗೆ ಓದಿ ಒಂದು ಮೂಲೆಯಲ್ಲಿ ಬಿಸಾಡುತ್ತಾರೆ
Puta enaaytu😥😭same pinch🤣 Last year seriously prayatna patte ondalla ,eradalla,5 baari no ,no chance at all very very difficult to departure🤦😥😭, aaa KAANADA SHAKTI ne karkobeku ok Heli nimma du enu antha I will surely make you happy time pass👍 Eee haadu keluttaa kanneeru haakutta ,rakta vaanti MAADUTTA eddaru nanna PREETHI hattira barale ella🤦, maatre nungi TINDI tinnakku bidalilla🤣 raichur, mosale galu, nenne TV news nodidira hudugana praana hogolilla👌🤦😥😭👍 Naanu hoglaaa 3 mosalegalu ede krishnaaaa antha nadige andare Hogi saayi anthu nanna moha no,PREETHI no,HENDATHI no,bhrame no.gottilla. This what I am enjoying since just 37year's🤦😥😭😭😭😭😭😭😭😭 Benki bittu eee deshada arranged marriage system ge😠😠😠😠😠
Super song manava idella martu badukta iddane bari swartha prapanchadalli. Jeevna istte antta gottadre ellaru Kushi inda happy indda irtare Priti long life is short....... Swamy koragajja 🙏🙏🙏🪔🪔🪔🪔🪔🪔
Love to good evergreen legends songs in Karnataka super marvelous good songs love you so much 👌👌🇳🇪🇳🇪❤❤ and good night All my Indians friend's good bye 🇳🇪👌👌🇳🇪 🙏🙏
ಇಂದಿನ ಪರಿಸ್ಥಿತಿ ನಾನ್ನು ನಾನೆಂಬ ಅಹಂಕಾರ, ಸರ್ವವೂ ನನ್ನದೇ, ನನ್ನ ಅಧಿಕಾರ, ಕಾರು, ಬಂಗಲೆ, ಒಡವೆ, ಚಿನ್ನ ಎಲ್ಲವೂ ಕ್ಷಣಿಕ ಪ್ರೀತಿ ಒಂದೇ ಶಾಶ್ವತ ಎಂದು ಸಾರುವ ಗೀತೆಗೆ, ಗೀತೆಯನ್ನು ರಚಿಸಿದ ಋಷಿ ಸರ್ ಗೆ ಅಭಿನಂದನೆಗಳು,
ಅಪರಿಮಿತವಾದ,ಅರ್ಥಪೂರ್ಣ ಹಾಡು. ಜೀವನದ ಸಂಪೂರ್ಣ ವಾದ ಅರ್ಥವನ್ನು ಮೂಢರಿಗೆ ಅರ್ಥಪೂರ್ಣವಾಗಿ ಸಾರುತ್ತಿದೆ.
ಮರೆತು ಬದುಕು ನಡೆಸ್ತಾ ಇದೀವಿ ಅನ್ಸುತ್ತೆ.
ಹೃದಯಸ್ಪರ್ಶಿ ಭಾವ ಗೀತೆ.
ನಿಜ
ಅದ್ಬುತವಾದ ಸಾಹಿತ್ಯವಿರುವ ಮಹಾ ಅರ್ಥಪೂರ್ಣವಾದ ಹಾಡು ಜೀವನಕ್ಕೆ❤️🙏🌹👍👌💯💯💯 ಸತ್ಯ. ಈ ಹಾಡು ಕೇಳಿ ಮನಸ್ಸಿಗೆ ನೆಮ್ಮದಿ ಆಯಿತು
Super song
"ಅಲ್ಲಿರುವುದು ನಮ್ಮನೇ
ಇಲ್ಲಿರುವುದು ಸುಮ್ಮನೆ " 100👌
ಈ ಹಾಡನ್ನು ಕೇಳಿ ನನ್ನ ಜೀವನ ಸಾರ್ಥಕ ಆಯ್ತು ☹️🥺
Hege tilkobahuda🙏
ನಮ್ಮಂತವರು ಪಾಪಿಗಳು ಈ ಭೂಮಿ ಮೇಲೆ ಇರಬಾರದು ಗುರು ನಾ ಎಲ್ಲ ಕೇಳ್ಕೋತೀನಿ ನನ್ನ ಕರ್ಕೊಂಡು ಹೋಗಪ್ಪ ದೇವರೇ ಅಂತ ದೇವರು ಮನಸ್ಸಿಗೆ ಬರಬೇಕಲ್ಲ ನಾವು ಭೂಮಿಗೆ ಭಾರ ಈ ಜೀವನದಲ್ಲಿ ಏನು ಇಲ್ಲ ಎಲ್ಲ ವ್ಯರ್ಥ ನಮ್ಮಂತ ಪಾಪಿಗಳು ನ್ಯೂಸ್ ಪೇಪರ್ ಇದ್ದ ಹಾಗೆ ಓದಿ ಒಂದು ಮೂಲೆಯಲ್ಲಿ ಬಿಸಾಡುತ್ತಾರೆ
🎉
Suppar soog God bless you🙏👌
ತುಂಬಾ ಒಳ್ಳೆಯ ಅರ್ಥಪೂರ್ಣವಾದ ಹಾಡು ದನ್ಯವಾದಗಳು
😢
Wwaaaaawww.adbuta satyavada mathannu bichitri.superrrr
Very wonderful songs and God is great 👍
Super Meaning full Song 🙏🙏🙏🙏
Superb song olleya sahityaa🙏🙏🙏👍
ನಿಜ್ವಾಗ್ಲೂ ನಮ್ಮ ನಿಜವಾದ ಜಾಗ ರುದ್ರಭೂಮಿ 🙏🙏🙏🙏🙏🙏🙏😭😭🙏🙏🙏🙏🙏🙏🙏
Yaake Enaaytu🤦😥😭
😊
❤❤
@@k.s.muralidhardaasakoshamu6478😅
@@k.s.muralidhardaasakoshamu64780:53 😅
ಈ ಹಾಡು ಎಸ್ಟೇ ಕೇಳಿದ್ರು ಕೇಳಬೇಕು ಅನಿಸುತ್ತೆ ❤️
ಯಾರ ಮೇಲು ಅತೀ ಪ್ರೀತಿ ಸರಿ ಅಲ್ಲ.. ಟೈಮ್ ಬಂದಾಗ ಎಲ್ಲರ ಮನಸು ಗೊತ್ತು ಆಗುತ್ತೆ.. ಹುಟ್ಟಿದು ಗೊತ್ತು ಆಗುತ್ತೆ ಹಾಗೆ ಸಾಯೋದು ಗೊತ್ತು ಆಗುತ್ತೆ....
ಅದ್ಭುತವಾದ ಹಾಡು 👌👌🙏🙏
Super ❤
😢
🙏🙏🙏🙏 ಸೂಪರ್ ಸಾಂಗ್ 👌👌👌👌
Nimma adhu adhbutha Supper
ಅರ್ಥಪೂರ್ಣವಾದ ಹಾಡು ಕೇಳಿ ಮನಸ್ಸಿಗೆ ಶಾಂತವಾಯಿತು 🙏🙏
" .
Saal mool@@Hrnayak-zf6le http😂
❤❤
ಅರ್ಥ ಪೂರ್ಣ ರಚನೆ 🙏🙏🙏
ಕಣ್ಣಂಚಲ್ಲಿ ನೀರು..👌👌🙏👍😍❤💐💐
ಚೆನ್ನಾಗಿದೆ.ವಿಶ್ವ ಇವೆಲ್ಲಾ ಯಾವಾಗಿನಿಂದ ಕಲೀತಿದ್ದೀಯಾ
ನೆಕ್ಸ್ಟ್ ಯಾವಾಗ ಬರುತ್ತದೆ.ಮನೆ
ಯಲ್ಲಿ ಎಲ್ಲರೂ ಆರಾಮವಾ..
ಲತನನ್ನು ಕೇಳಿದೆ ನೆಂದು ಹೇಳು.
ನಿಮ್ಮಮ್ಮ ಹೇಗಿದ್ದಾರೆ.ಚೆನ್ನಾಗಿ
ನಡೆಯಲಿ.ಧನ್ಯವಾದಗಳು🌺🌺
ಈ ಹಾಡು ಇಷ್ಟ ಅದವ ರು ಲೈಕ್ ಕೊಡಿ ಒಂದೂ
ಅದ್ಭುತವಾದ ಸಾಹಿತ್ಯವಿರುವ ಸಾಂಗ್🎶🎶🎶🙏🙏🙏
Supar sar
This songs evar green in every human being
ಎಂತಾ ಅದ್ಭುತ ಸಾಹಿತ್ಯ ಋಷಿ ಸಾರ್
ಧನ್ಯವಾದಗಳು. ಅಂಬಣ್ಣ ಸರ್.. ಅದ್ಬುತ ವಾಗಿ. ಹಾಡಿದೀರಿ.
No words.....,
but awesome song ❤
👏👏 ಸೂಪರ್ sir
💯👌 ನೀವು ಹೇಳಿದ ಮಾತು ನಿಜ ನಮಗೂ ಬೇಗನೇ ಬರಲಿ ಸಾವು
Puta enaaytu😥😭same pinch🤣
Last year seriously prayatna patte ondalla ,eradalla,5 baari no ,no chance at all very very difficult to departure🤦😥😭,
aaa KAANADA SHAKTI ne karkobeku ok
Heli nimma du enu antha I will surely make you happy time pass👍
Eee haadu keluttaa kanneeru haakutta ,rakta vaanti MAADUTTA eddaru nanna PREETHI hattira barale ella🤦, maatre nungi TINDI tinnakku bidalilla🤣
raichur, mosale galu, nenne TV news nodidira hudugana praana hogolilla👌🤦😥😭👍
Naanu hoglaaa 3 mosalegalu ede krishnaaaa antha nadige andare
Hogi saayi anthu nanna moha no,PREETHI no,HENDATHI no,bhrame no.gottilla.
This what I am enjoying since just 37year's🤦😥😭😭😭😭😭😭😭😭
Benki bittu eee deshada arranged marriage system ge😠😠😠😠😠
ನಮಗೂ ಅಂತ ಹೇಳಿ ನನ್ನನ್ನು ಸೇರಿಸಿ ದಕ್ಕೆ ಧನ್ಯವಾದ🤣
ಅಥವ ಇಬ್ಬರು ಇದ್ದರೆ ಪುಣ್ಯ
ಇಷ್ಟ ಇದ್ದರೆ ಮಾತನಾಡುವ MANASSU hagura maadikollona😥
MAANAVEEYATE🙏😍
💯❤
@@k.s.muralidhardaasakoshamu6478000000⁰
My favourite song 😊😊😊❤❤❤
Super sir. E song keli kudaa manushya manaviyate marithare.......
Lo
ಈ ಹಾಡನ್ನು ಕೇಳಿ ನೆಮ್ಮದಿ ಅಯಿತು ಮನಸ್ಸಿಗೆ
ನೀನು ಇಲ್ಲಿಂದ ತೊಗೊಂಡು ಹೋಗೋದು ಏನು ಇಲ್ಲಣ್ಣ ಬಹಳ ಅರ್ಥ್ ಪೋರ್ನ್ ಹಾಡು
ಅದ್ಭುತವಾದ ಹಾಡು 🙏🏻❤️❤️❤️❤️.
SupeRRR 🔥😘
ಸೂಪರ್ ವಿಡಿಯೋ 👍
Supar song......
❤
ಯೇಸು ಹೇಳಿದ್ದು
ನಿನ್ನಂತೆ ನಿನ್ನ ನೆರೆಯವನನ್ನು ಪ್ರೀತಿಸು....❤❤❤
ಅದ್ಬುತ ಸಾಹಿತ್ಯ, ಗಾಯನ❤
ನಿಜವಾಗ್ಲೂ ತುಂಬಾ ಅರ್ಥಪೂರ್ಣ ವಾದಂತ ಹಾಡು
Great song jaibhim jaibuddha jaijagat prakash kale 💙💙💙💙💙
ಸೂಪ್ಪರ್ ಮಾನವ ಕುರಿತಾದ ಹಾಡು ತುಂಬಾ ಸೊಗಸಾಗಿದೆ.
Super song manava idella martu badukta iddane bari swartha prapanchadalli. Jeevna istte antta gottadre ellaru Kushi inda happy indda irtare Priti long life is short....... Swamy koragajja 🙏🙏🙏🪔🪔🪔🪔🪔🪔
ಪರಂಗಿ ಕಳ್ಳ ರಿಗೆ.. ಉತ್ತಮ ಹಾಡು.
🎇✨🌹 super song sir hatsaup ❤❤
ಅಣ್ಣ ಈ ಸಾಲುಗಳು ಕೇಳಿ ನಮ್ ಹುಡುಗಿ ನೆನಪು ಕಾಡುತ್ತಿತ್ತು
ಈ ಹಾಡು ಬರೆದವರಿಗೆ ನನ್ನದೊಂದು ಸಲಾಂ 🙏💐🫡
ಸುಪರ್ ಸಾಂಗ್
🙏🏻🙏🏻🙏🏻 ಸೂಪರ್ ಸಾಂಗ್
❤❤ super ❤❤
Awesome ❤
2:27 2:28 😮😅😮😊😅😮 2:39 2:42 😢😮
2:27 2:28 😮😅😮😊😅😮 2:39 2:42 😢😮
Wow super super Sir 😍🙏🙏🙏🙏
This song was meeningfull every budy want to understand every word
True line super 🙏
ಸತ್ಯವಾದ ಮಾತು ❤
Super nija
Who is listing in 2025 attend here
I listening from 2020 bro
Heart touching sanga ❤❤ super sir
♥️♥️♥️♥️ Heat tech song ♥️🙏♥️🌺🌺🌺🌺👌👌👌🙏🙏🙏
Superrrroooo Super Song
Sure Super Pure ❤❤❤
Very nice song ❤❤
ಅದ್ಭುತವಾದ ಭಾವಗೀತೆ. ತುಂಬಾ ಚೆನ್ನಾಗಿ ಹಾಡಿದಿರಿ. -ಒಳಿತಾಗಲಿ......
Love to good evergreen legends songs in Karnataka super marvelous good songs love you so much 👌👌🇳🇪🇳🇪❤❤ and good night All my Indians friend's good bye 🇳🇪👌👌🇳🇪 🙏🙏
ಅದ್ಬುತವಾದ ಹಾಡು
Wow😍😍😍 What A song True Lines
ಅದ್ಬುತ ಸಾಲುಗಳು ❤🙏
True interpretation of life...
ಸೂಪರ್ 🙏🙏🙏🙏🙏
Super ann❤❤
Veri good 👍 ok🕉️😭🙏🙏🤝♥️♥️
Super sang 🙏🙏🙏🙏
ಉತ್ತಮೋತ್ತಮ ಹಾಡು ಕೇಳಿ ಮನಸ್ಸು ತಿಳಿಯಾಯ್ತು
Very.wonderfull.songs.and.god.is.great
ಉತ್ತಮ ವಾದ ಸಾಯಿತ್ಯ ರಚನೆ. ಮನುಷ್ಯ ನ ಜೀವನ ಇಷ್ಟೇ. ತಿಳಿದು ಬಾಳಿದರೆ ಸ್ವರ್ಗ
ಉಘೇ ಉಘೇ ಉಘೇ ಉಘೇ ಉಘೇ ಮಹದೇಶ್ವರ
OM SHANTI
GURUJI SUPER SONG2--8--2022
C M Gaviyappanawar
Prethi enda jagavu gellu anna❤
ಅರ್ಥ ಪೂರ್ಣ ವಾದ ಹಾಡು, 🎉
Swamiyee saranam 🙏🙏 ayyappa saranam 🙏🙏🙏🙏
Lines onthu Sathya sir 🔥🔥🔥
ನಾನು ಅಮ್ಮನ ಮಗನೆಂದೇ ಮರೆತು ಹೋದೆ ನನ್ನ ನನ್ನಮ್ಮ ಕರೆದುಕೊಂಡು ಹೋಗುವಾಗ ನಾನು ಮಗುವಾಗಿ ಹೋಗಲೇ ಬೇಕಣ್ಣ ಭೂಮಿಯ ಬಿಟ್ಟು
ಜೀವನದ ನಿಜವಾದ &ಸತ್ಯವಾದ ವಾದ ಮಾತು ❤❤❤❤
Super
Ni yenadru agu Modalu Manaviyateyavanagu🌎🌱🙏
Beda🤦😥😭😭😭
Super ❤100%tru
Excellent meaningfull song...
ಇಂದಿನ ಪರಿಸ್ಥಿತಿ ನಾನ್ನು ನಾನೆಂಬ ಅಹಂಕಾರ, ಸರ್ವವೂ ನನ್ನದೇ, ನನ್ನ ಅಧಿಕಾರ, ಕಾರು, ಬಂಗಲೆ, ಒಡವೆ, ಚಿನ್ನ ಎಲ್ಲವೂ ಕ್ಷಣಿಕ ಪ್ರೀತಿ ಒಂದೇ ಶಾಶ್ವತ ಎಂದು ಸಾರುವ ಗೀತೆಗೆ, ಗೀತೆಯನ್ನು ರಚಿಸಿದ ಋಷಿ ಸರ್ ಗೆ ಅಭಿನಂದನೆಗಳು,
Super jee jai shree ram🙏🙏🙏🙏🙏
Super super saangu,❤❤
Supar anna
ಸೂಪರ್ ಗುರ್ ಹಾಡು❤❤❤❤😢😢😅
Good 👍 jai.satya
Good 👍👍👍👍👍❤❤❤❤
I'm from odisha but filling me kannada song
Thank you bro... That's kannada song lyrics ❤❤❤❤
Yes ನಿಜವಾದ ಹಾಡು ಇದು
ನಿಜವಾದ ಮಾತು....❤