ಕಿಲಾಡಿಗಳೆ ನಮ ಊರಿನ ಸುತ್ತ ಕೃಷ್ಣಾ ನದಿ ಇದೆ ನಿಮ್ಮ ಎಲ ಹುಡುಗರ ಜೊತೆಗೆ ಕರೆದುಕೊಂಡು ಬನಿ. ಮತೆ plece ಕೂಡ ಚೇನಾಗಿದೆ ನೀವೂ ಒಂದು ಸರಿ ಅಲೇ ಮಸ್ತ್ ಅಡಿಗಿ ಮಾಡಿ ಊಟ ಮಾಡಿ ಹೋಗುವರಂತೆ ನಾನೂ ನಿಮಗ್ಗೆ ಸಹಾಯ 😊😊ಮಾಡುತ್ತೇನೆ.😊
👌👌 ಉತ್ತರ ಕರ್ನಾಟಕದ ಅಡುಗೆ ಮಾಡುವ ವಿಧಾನಗಳು ಸೂಪರ್ ಸರ್ ಕೊನೆಯಲ್ಲಿ ನೀವು ಬಡವರ ಮಕ್ಕಳಿಗೆ ಊಟ ಕೊಟ್ಟಿದ್ದು ನಮಗೆ ಮನಸ್ಸಿಗೆ ಆನಂದವಾಯಿತು ಅಣ್ಣಮ್ ಪರಬ್ರಹ್ಮಮ್ ನಿಮ್ಮ ತಂಡಕ್ಕೆ ಜಯವಾಗಲಿ
ನಿಮ್ಮ ಚಾನಲ್ ಬರುವ ಪ್ರತಿಯೋಂದು ವಿಡಿಯೋ ನಾನು ತಪ್ಪದೆ ನೋಡುತ್ತೆನೆ.ನೀವು ಮಾತಾಡುತ್ತ ಅಡುಗೆ ಮಾಡುವ ಶೈಲಿ ನನಗೆ ತುಂಬಾ ಆನಂದವಾಗುತ್ತೆ
ತುಂಬಾ ಧನ್ಯವಾದಗಳು
Kakara bayaga niru ಬರಕುಂತವಾ👌👌👌🔥🔥🔥👍👍👍🤤🤤🤤
ಕೊನೆಯಲ್ಲಿ ಎಲ್ಲರಿಗೂ ಊಟ ಕೊಟ್ಟಿದ್ದು ತುಂಬಾ ಇಷ್ಟ ಆಯಿತು. ನೀವುಗಳು ಇನ್ನೂ ಹೆಚ್ಚಿನದಾಗಿ ಬೆಳೀಬೇಕು. ನಿಮ್ಮಿಂದ ಸ್ವಲ್ಪನಾದ್ರು ಹಸಿದ ಹೊಟ್ಟೆಗೆ ಊಟ ಸಿಗಬೇಕು. ♥️
😅😁
🙏🙏
@@anjanappakmanji7407q❤❤1qqqqq❤❤❤a😮😊😊😊
ಕಾಕಾ ನಾವೂ ಊಟಕ್ಕ ಬರುನ ❤😊
1dh sari nu banni antha kardhilla avru yav video dalli nu barthivi andorige banni andhilla... Avru baay mathigu banni antha kariyalla sumne eethara comment yak madthira
Ba hunuvi
@@MeghanaKowshikhi
Hu ba adra 5000 kodabaku
Avukke Salalla Ninn yeng karthave bro 😂😂😂😂
So Beautiful,So Elegant,Just looking like a Wow❗️🍛🤩
ಕೊನೆಯಲ್ಲಿ ಎಲ್ಲಾ ಮಕ್ಕಳಿಗೆ ಊಟ ಕೊಟ್ಟಿದ್ದು ತುಂಬಾ ಇಷ್ಟ ಆಯ್ತು ಈಗೇ ಮುಂದುವರಿಯಲಿ ನಿಮಗೆ ಯಶಸ್ಸು ಖಂಡಿತ ದೊರೆಯುತ್ತದೆ ❤️💛
🙏🙏🙏🙏🙏
ಎಲ್ಲರೂ ಜೋಕ್ ಮಾಡ್ಕೋತಾ ಅಡುಗೆ ಮಾಡಿ ಊಟ ಮಾಡೋದು ಕುಷಿ ಆಯ್ತು ❤
ಕಾಕಾ ನೀವು ಅಡುಗೆ ಮಾಡುವ ವಿಧಾನ ತುಂಬಾ ಚೆನ್ನಾಗಿದೆ. ಮತ್ತೆ ನೀವು ಮಾತನಾಡುವ ಕನ್ನಡ ಬಹಳ ಚೆಂದ ❤
ಧನ್ಯವಾದಗಳು
ತುಂಬಾ ಸೂಪರ್ ಇದೆ ನಂಗು ಕೊಡಿ
ಭಂಡಾರದ ಒಡೆಯನಿಗೆ ನನ್ನದೊಂದು ನಮಸ್ಕಾರ
Cooking Hyderabad chicken dum biryani recipe awesome recipe frying very very nice biryani recipe...
ಸೂಪರ್ ಸರ್ ಹೀಗೆ ಮುಂದುವರೇಯಿರಿ 👌👍❤❤❤❤
Pride of our Haveri....❤
Pride alla proud
Both are same😂
ಕಾಕಾ ಸೂಪರ್❤.. ನೋಡಿ ಹೊಟ್ಟಿ ಉರ್ಕೊಬೇಕು ಗುಲಾಮರು 🎉🎉❤..
Kaka biriyani suuuuper ❤ from manglore
Thank you
ಒಹೋ ಕಾಕ ಬಾರಿ ಜೋರ್ ಇದೆ ನಿಮ್ ಅಡುಗೆ ನಾವು ಬರೋದ ಊಟಕ್ಕೆ 😋😋😋. iam big fan of you cooking Chanel ❤❤❤❤
ನಾನು ನಿಮ್ಮ ಹೊಸ subscriber kaaka, nimma cooking videos ತುಂಬ ಇಷ್ಟ ಆಗ್ತಾ ಇದೇ ನಂಗೆ,ದೇವ್ರು ಒಳ್ಳೇದ ಮಾಡ್ಲಿ ನಿಮ್ಮೆಲ್ಲರಿಗೆ, 👐👐👌👌🔥🔥👍👍❤❤
ಧನ್ಯವಾದಗಳು
ಕಾಕ ಇವತ್ತು ಏನು ಸ್ಪೆಷಲ್
ಹೈದರಾಬಾದ್ ಚಿಕನ್ ಬಿರಿಯಾನಿ
ಹಾಗಾದರೆ ಪುಲ್ ಸಂಪ್ ಇವತ್ತು😋
ಗಿಚ್ಚಿಗಿಲಿಗಿಲಿ ಕಾಕಾ😋😋😋😋😋
ತುಂಬಾ ಧನ್ಯವಾದಗಳು ಸರ್
Camera man is hard work..👍👍👍👍 super bro 👌👌👌👌👌
Thank you
💥. Hyderabad dum biryani 👌
Thank you
Love from mangalore tulu nadu ❤💪
Kakare ivattu sanpa 😋 biryani super super 💐😋🌟💐
Mast maadiri paa Kaka.. Shahabbashhhhhhhhh....... Hasidavrige hotte thumbisuva nimma kelasakke nannadondu Salaammm Nimagella......🙌🙌🤩
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️
ಒಳ್ಳೆದ ಆಗ್ಲಿ ನಿಮ್ಮ ಈ ಗುಂಪಿಗೆ.👍🤗
ಧನ್ಯವಾದಗಳು ಸರ್
Hyderabad biryani super anna 🙏🏻🙏🏻🙏🏻🙏🏻👍👍
Thank you so much
Mast ayt nod pa mawa.... ❤❤❤ hyderabadi biriyani jakk hodit idar munda
Supar ❤🎉
ಧನ್ಯವಾದಗಳು
Nim yallaranu digital madyama dalli nodi tumba Kushi aytu ....kannalli niru Bantu Anna super❤
🫡🙏🙏🙏🙏🙏🙏🙏
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಕುಕಿಂಗ್ ನಮ್ಮ ಉತ್ತರ ಕರ್ನಾಟಕದ ಸಾಂಸ್ಕೃತಿಕ ತುಂಬಾ ಚೆನ್ನಾಗಿಯೇ ಮಾತಾಡುತ್ತಿದ್ದಾರೆ ಸೂಪರ್
Super brothers ಬಡವರ ಮಕ್ಕಳು ಬೆಳೀಬೇಕು❤❤❤❤❤
👍👍👍👍🔥🔥🔥🔥🙏🙏🙏♥️♥️♥️
ತಮಿಳ್ ಅವರ ಯೂಟ್ಯೂಬ್ ಇದೆ ಸೇಮ್ ಇದೆ
Y bro
ಅದು ಇರ್ಲಿ 😡 ನಮ್ದು ಹೆಂಗ ಐತಿ ಬೆಂಕಿ🔥🔥
ನಮ್ಮ ಮಂಡ್ಯ ಶೈಲಿಯ ನಾಟಿಕೋಳಿ ಬಸ್ಸಾರು ಮುದ್ದೆ ಆಡುಗೆ ಮಾಡಿ ತೋರಿಸಿ❤
ಬಿರಿಯಾನಿ ಫುಲ್ ಗಿಚ್ಚು ಆಗಿತ್ತು ಸೂಪರ್ 🥰🤌👌👌
Thank you
Ultimate Annandhira ❤❤❤
👌🏽👌🏽👌🏽👌🏽❤
ಮಂಜಪ್ಪ.. ಕಾಕಾ ಅಡಿಗೆ ಮಾತ್ರ ಸೂಪರ್...👌
Thank you
Maav benki🎉
Benki 🔥👌😍
ಏನ್ ಮಸ್ತ್ ರಿ ಕಾಕ 👍👍🤩
1.3k like..100th comment... Congratulations whole team❤❤❤ Nice dish👌
Thank you so much 😀
Super recipe 👍👌😊😊🎉
Thank you so much 👍
ಕಾಕಾ ನಿಮ್ಮ interview ನೋಡದೆ digital madyana ದವರು ಮಾಡಿದ್ದು ... ತುಂಬಾ ಚೆನ್ನಾಗಿದೆ ಮತ್ತು ತುಂಬಾ ಖುಷಿ ಆಯ್ತು ನಂಗೆ...
ಧನ್ಯವಾದಗಳು ಸರ್
ಈ ನಿಮ್ಮಅಭಿಮಾನ. ಕೆಲಸಕ್ಕೆ ಧನ್ಯವಾದಗಳು ಅಣ್ಣರ
🙏🙏🙏🙏🙏🙏🙏🙏
😋👌kaka
Love from Karwar anna nimde nodkandi madte adhi. Mast atadearee taste 😊❤
Hyderabad biriyani super guys.
Thank you
Super😮😮😮😮
ಕಿಲಾಡಿಗಳೆ ನಮ ಊರಿನ ಸುತ್ತ ಕೃಷ್ಣಾ ನದಿ ಇದೆ ನಿಮ್ಮ ಎಲ ಹುಡುಗರ ಜೊತೆಗೆ ಕರೆದುಕೊಂಡು ಬನಿ. ಮತೆ plece ಕೂಡ ಚೇನಾಗಿದೆ ನೀವೂ ಒಂದು ಸರಿ ಅಲೇ ಮಸ್ತ್ ಅಡಿಗಿ ಮಾಡಿ ಊಟ ಮಾಡಿ ಹೋಗುವರಂತೆ ನಾನೂ ನಿಮಗ್ಗೆ ಸಹಾಯ 😊😊ಮಾಡುತ್ತೇನೆ.😊
ಕಾಕರ ಯವುರಿ ನಿಮ್ದು🤩❤️
Super anna niu matnaduva shaili tunba chenagide❤
Thank you sir
👌👌 ಉತ್ತರ ಕರ್ನಾಟಕದ ಅಡುಗೆ ಮಾಡುವ ವಿಧಾನಗಳು ಸೂಪರ್ ಸರ್ ಕೊನೆಯಲ್ಲಿ ನೀವು ಬಡವರ ಮಕ್ಕಳಿಗೆ ಊಟ ಕೊಟ್ಟಿದ್ದು ನಮಗೆ ಮನಸ್ಸಿಗೆ ಆನಂದವಾಯಿತು ಅಣ್ಣಮ್ ಪರಬ್ರಹ್ಮಮ್ ನಿಮ್ಮ ತಂಡಕ್ಕೆ ಜಯವಾಗಲಿ
🙏🫡🫡🫡🫡
ತುಂಬಾ ಚೆನ್ನಾಗಿ ಇದೆ ಅಣ್ಣ ನಾವು ನಿಮ್ಮ ಕೈ ರುಚಿ ನೋಡು ಬಹುದ
❤❤❤❤❤
ಗುಣವಂತರು ಕಾಕ ನೀವೂ❤️
🫡🫡🫡🫡🫡
Super👌👌❤
Thank you
😋😋 good job 👍❤️ brother
Thank you
Kaka Supero supero , pls come to Mangalore 1 time
ನಾಗರಾಜ್ ಗೊಂಡು❤❤❤❤😮😮
Mastttt❤
Super pa dostha,, nodthidra bayaga neer barthavu😅
ಸರ್ ಬಿರಿಯಾನಿ ಸೂಪರ್ ❤❤❤
Thank you
🎉🎉🎉🎉🎉namma ranebennr taluk navaru neevella annodakka Hemme anasteti anna well done devru olled maadli love you all team 💕👍💯🥰
Thank you 🙏
super biriyani 👌
Thank you
Pudi uppu beda kalluppu aki 😋
ನಮ್ಮ ಊರ ಹೋಳಿ.. ನೀರು ಕಡಮಿ ageti... 🐋🐟🐬🐳.. ಫೀಸ್ saru ಮಾಡರಿ
Shivu Nimma Photography Super.. Keep up the good work.. Majappanna nimma adige super...
Thank you sir
First like and first comment sir❤❤
Thank you 🙏
సూపర్ సూపర్ ఎక్సలెంట్
🤩🤩
super 👌 all the best all God bless you keep growing 🙏
Thank you
Super kaka 🎉😮
Thank you
ಬಾಯಾಗ ನೀರ ಬಂದುವರಲೆ ಬಡ್ಯಾರ 😊😊😊😊😊
I like it super
Thank you so much
Super Hyderabad Biryani
Thank you so much
Super love from gulbarga
Thank you
SUPER SUPER 👌👌
Thank you so much
🔥🔥🔥🔥 ಕಾಕಾ
Nce kaka mast recipe ❤ kaka nimadu yava uuru
Medleri
Superb bro🎉🎉🎉🎉🎉🎉🎉
Thanks 🤗
Super kaka&tem members 👍👍
Thank you so much
ಕಾಕಾರ ಬಿರಿಯಾನಿ ಸೂಪರ್ 😋😋👌🏻👌🏻
Thank you
ನಮ್ಮನ್ನು ಕರೀರಿ ಊಟಕ್ಕ ಬರ್ತೀವಿ ಮತ್ತ 👌👌
Kaka super very nice ❤❤❤❤
Thank you so much
Athithi kalavidragi nati koli shankranna ramnagar karsi video madi kushi agutte
😋👌
ನಮ್ ಹಾವೇರಿ ಮಂದಿ..❤
🙏🫡🫡🫡
ಮಂಜಪ್ಪ ಕಾಕಾ ಬೆಂಕಿ ನೀವ 🎉🎉🎉
Super vlog guys 😊😊😊😊
Thank you 😊
All team ಸೂಪರ್ 👌❤🌹❤
Thank you
ಹುಬ್ಬಳ್ಳಿ ಇಂದ ಕಾಕಾ ❤ಸೂಪರ್ ಕಾಕಾ
Thank you
ಸೂಪರ್ ಕಾಕರ .. 😋
Rice na soke madbek modla before boiling
ಎಲ್ಲಿಕಲ್ತಿರ ಅಣ್ಣ ಇವೆಲ್ಲ ಅಡಿಗೆ ತುಂಬಚೆನ್ನಾಗಿ ಮಾಡ್ತೀರಾ ಈತರಾನೇ ಅಡಿಗೆ ಮಾಡಿ ಬಾಸ್ ನಿಮಗೆ ಮುಂದೆ ತುಂಬಾ ಒಳ್ಳೆದಾಗತ್ತೆ
😋super ❤
Thanks ri
ಹೈದರಾಬಾದಿ ಬಿರಿಯಾನಿ ಸೂಪರ್ ಕಾಕಾ 👍👍😋
Thank you
Jabardast❤
Kaka super
Thank you
Super 👍👍👌👌
Thank you
❤ nice
Thanks 🤗
ಒಳ್ಳೇದಾಗ್ಲಿ ಕಾಕಾ 👍💛❤️💛
ಧನ್ಯವಾದಗಳು
love from ranebennur
🏆🏆