ಕಾಕಾ ಇವತ್ತು ಬಾಯಾಗ ನಿಜವಾಗಿ ಜುಳು ಜುಳು ನೀರ ಬಂತು ಕಬಾಬ ನೋಡಿ🎉🎉🎉🎉❤ ಒಗಟು ಕೂಡಾ ಸೂಪರ್. ವಾರದ ಪ್ರತಿ ದಿನದ ಸಂತೆಯ ಉತ್ತರ ನಾನೂ ಸೂಚ್ಯವಾಗಿ ಹೇಳಿರುವೇ ಉತ್ತರ. ವೀಕ್ಷಕ ಜನರು ಉತ್ತರಿಸಲಿ❤
ನನ್ನ ಪ್ರೀತಿಯ ಅಣ್ಣ ತಮ್ಮಂದಿರಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏ನಾನು ಉಡುಪಿ ಇಂದ 🥰🥰🥰ಇವತ್ತಿನ ಕುಕಿಂಗ್ ಸೂಪರ್ &ಫುಲ್ ನೀಟ್ ಆಗಿತ್ತು 👍👍👍❤️ಬಟ್ ಕೇಮರ ಮ್ಯಾನ್ ಊಟ ದ ವಿಡಿಯೋ ಮಾಡುವಾಗ ದಯವಿಟ್ಟು ಆ ಥರದ ಕಂಬಳಿ ಹುಳಗಳ ವಿಡಿಯೋ ಮಾಡ್ಬೇಡಿ ಪ್ಲೀಸ್ 🙏🙏🙏ಯಾಕಂದ್ರೆ ಅದು ಕೂಡ ರಕ್ತ ಎಲ್ಲಾ ಹೊರಗಡೆ ಬಂದಿತ್ತು, ದಯವಿಟ್ಟು ನೆಕ್ಸ್ಟ್ ಆದಷ್ಟು ಜಾಗ್ರತೆ ವಹಿಸಿ ನನ್ನ ಅತ್ಹ್ಮಿಯ ಬಂಧುಗಳೇ 🙏🙏🙏🙏
ಸೂಪರ್ ಕಾಕಾ ಅವರೇ ಶಿವು ಅವರೇ ಎಗ್ ಫ್ರೈಡ್ ರೈಸ್ ಮತ್ತು ಕಬಾಬ್ ಅಡಿಗೆ ಮಸ್ತು ಐತೆ ತುಂಬಾ ಚೆನ್ನಾಗಿ ಮಾಡಿ ಇದ್ದೀರಾ ಧನ್ಯವಾದಗಳು ಜೈ ಹಾವೇರಿ ರಾಣೇಬೆನ್ನೂರ್ ಮೆಡ್ಲೇರಿ ಬಾಯ್ಸ್ .... ನಾನು ಕೋಲಾರ ಇಂದ ಎಲ್ಲಾ ವಿಡಿಯೋ ನೋಡುತೀನಿ ಸೂಪರ್ ಕಾಕಾ.... 👌👌👌♥️♥️♥️🌹🌹🌹
ನಮ್ ಹೊಟ್ಟೀಯ ಎಷ್ಟು ಉರುಸ್ತಾವ್ರೋ 🤤
Ond ond alla ond ond alla ivrdhu aa bhagavantha enadru idre 😅
😂😂😂😂😂
@@Dhanusha1994yallaru channagirli alva brother❤❤❤❤
ಮೊದಲ ವೀಕ್ಷಣೆ ❤
ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು 💐💐
ಕಾಕಾ ಇವತ್ತು ಬಾಯಾಗ ನಿಜವಾಗಿ ಜುಳು ಜುಳು ನೀರ ಬಂತು ಕಬಾಬ ನೋಡಿ🎉🎉🎉🎉❤
ಒಗಟು ಕೂಡಾ ಸೂಪರ್. ವಾರದ ಪ್ರತಿ ದಿನದ ಸಂತೆಯ ಉತ್ತರ ನಾನೂ ಸೂಚ್ಯವಾಗಿ ಹೇಳಿರುವೇ ಉತ್ತರ. ವೀಕ್ಷಕ
ಜನರು ಉತ್ತರಿಸಲಿ❤
👍✅✅✅
Mast ri kakara video ranebennur special egg rice kabab
ನಿಮ್ಮ ಎಲ್ಲರ ಮುಖದಲ್ಲಿ ಎಷ್ಟು ನಗು ತುಂಬಿದೆ ಎಲ್ಲರೂ ಹೀಗೆ ಚೆನ್ನಾಗಿ ಇರಿ👌
🙏🙏🙏🙏🙏🙏
Next week ಸಜ್ಜಿ ರೊಟ್ಟಿ ಮಡಕಿಕಾಳು ಪಲ್ಲೆ ಮೊಸರು ಪುಟಾಣಿ ಚಟ್ನಿ ಮಾಡ್ರಿ
👍❤️❤️❤️❤️💐
Hey madaki palle , putani chatni madbodu avru . Rotti ,mosara henga madabekale
🤤🤤🤤 ತಿಂದು ಸಮಾಧಾನ ಮಾಡೋಕೋಳಕ್ ಆಗಲ್ಲ ಅಟ್ಲಿಸ್ಟ್ ನೋಡಿ ಆದ್ರೂ ಸಮಾಧಾನ ಆಗತಿವಿ
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದಾಗಲಿ ಸರ್ ನಿಮಗೆ
ಧನ್ಯವಾದಗಳು ಸರ್ 💐💐💐
ಸೂಪರ್ ಕಾಕಾ 😋
Thank you 💐
@@KiladiCooking ❤️
Kakka Egg fried rice matte Kabab super agi aythi....
Thank you sir 💐💐💐💐
ವಿಡಿಯೋ ಲೇಟ್ ಆಗಿ ಬಿಟ್ಟಿದ್ದೀರಾ ಲೇಟಾಗ್ ಬಿಟ್ಟಿದ್ದೀರಾ ಸೂಪರ್
ಬಾಳ್ ಚಂದೈತಪ್ಪ ಶುಭವಾಗಲಿ
ಧನ್ಯವಾದಗಳು 💐💐
ಆದಷ್ಟು ಬೇಗ 5 ಲಕ್ಷ subscriber ಆಗಲಿ
🙏🙏🙏🙏🙏
Location super
Thank you 💐
Yalla ok Anna last li tinnovaaga kodo rriyaxan solpa kammi maadi adu ooover ansutte
Adhu avru esta ninge en kasta
@CallmeGameboy nodorige kasta ninyak urkoltidiya
❤❤❤❤ನೋಡ್ತಿದ್ರೆ ಬಾಯಲ್ಲಿ ನೀರು ಬರುತ್ತೆ 🤤🤤🤤🤤
💐❤️❤️❤️❤️💐
@KiladiCooking ❤️❤️❤️❤️🤝🤝🤝🤝
Khushi ayitu nimma vidiyo nodi dantavada👌🙏🙏🙏🙏
🙏🙏🙏🙏🙏
ಸೂಪರ್ ಕಾಕಾ ಸೂಪರ್ ವಿಡಿಯೋ
Thank you 💐
ಸೂಪರ್ ಮಂಜಪ್ಪ ಕಾಕಾ
Thank you 💐
Wow super brooo😊😊😊
Thank you 💐
❤❤ ಕಿಲಾಡಿ ಕುಕಿಂಗ್ ....
ಸೂಪರ್ 😊😊😊😊
Thank you 💐
ನೀವ್ ಯಾಊರಾಗ ಇರ್ತೀರಿ ಹೇಳ್ರಿ ನಾವ್ ಬರ್ತೀವಿ ಮತ್ತ 😋🤤
ಲವ್ ಯು from ಕೋಟೆನಾಡು ಚಿತ್ರದುರ್ಗ ❤❤❤❤❤❤❤❤❤❤❤❤
❤️❤️❤️❤️❤️
Super kaka and team🙏🙏
Thank you 💐
ಕಾಕಾ ಸೂಪರ್
Thank you 💐
ಕಾಕರ ಯ್ಯಕ್ರಿ ವಿಡಿಯೋ ತಡವಾಗಿ ಮಾಡ್ತಿದೀರಾ ನಿಮ್ಮ ವಿಡಿಯೋ ಕೈತಿರ್ತೀವಿ ಕಾಕಾ ❤🥰
ಸರ್ ಏಡಿ ಸಾರು ಮಾಡಿ 😊 please
Super 👌
Thank you 💐
Video nodubavarige egg fried rice chiken kabab tinnakke aase barute
❤️❤️❤️❤️
Super Kaka
Super kaka❤
Thank you 💐
Super ❤
Thank you 💐
Soya soas haaklildanga fried rice maadiyalpa kaka
Bro navu bandre uta haktira
Welcome sir
Super kakara
Thank you 💐
ಮಂಜಪ್ಪ ಕಾಕಾ ನಮಗೂ ಒಂದ ಪಾಕಿಟ್ ಬೇಕು
❤️❤️❤️❤️
Super...
Thank you 💐
Nice
Thank you 💐
Egg fried rice and chicken kabab super.
Thank you 💐💐💐
ನನ್ನ ಪ್ರೀತಿಯ ಅಣ್ಣ ತಮ್ಮಂದಿರಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏ನಾನು ಉಡುಪಿ ಇಂದ 🥰🥰🥰ಇವತ್ತಿನ ಕುಕಿಂಗ್ ಸೂಪರ್ &ಫುಲ್ ನೀಟ್ ಆಗಿತ್ತು 👍👍👍❤️ಬಟ್ ಕೇಮರ ಮ್ಯಾನ್ ಊಟ ದ ವಿಡಿಯೋ ಮಾಡುವಾಗ ದಯವಿಟ್ಟು ಆ ಥರದ ಕಂಬಳಿ ಹುಳಗಳ ವಿಡಿಯೋ ಮಾಡ್ಬೇಡಿ ಪ್ಲೀಸ್ 🙏🙏🙏ಯಾಕಂದ್ರೆ ಅದು ಕೂಡ ರಕ್ತ ಎಲ್ಲಾ ಹೊರಗಡೆ ಬಂದಿತ್ತು, ದಯವಿಟ್ಟು ನೆಕ್ಸ್ಟ್ ಆದಷ್ಟು ಜಾಗ್ರತೆ ವಹಿಸಿ ನನ್ನ ಅತ್ಹ್ಮಿಯ ಬಂಧುಗಳೇ 🙏🙏🙏🙏
ಧನ್ಯವಾದಗಳು sir 🙏
Good Job.. make some dishes with greens...
ಸೂಪರ್ ಕಾಕಾ
Thank you 💐
Super bro ❤
Thank you 💐
Yalla ok o gatu yake
The sound of is kabab 8:53 is awesome🤤
❤️❤️❤️❤️❤️
Super Bro
Thank you 💐💐
Super anna
Thank you 💐
Wonderful kaaka😊
Thank you 💐
Anna enadru beredu madi ade egg rice tindu nodi sakagide
🔥❤️👌
ಕಾಕಾರ ಮಸ್ತ್ ರಿ ಸಂಪು 💛❤️
Thank you 💐💐💐
ಮುಂದಿನ ಸಲ ಮಂಡ್ಯ ಶೈಲಿ ಮುದ್ದೆ ನಾಟಿಕೋಳಿ ಸಾರು ಮಾಡಿ ❤️
Ok ಧನ್ಯವಾದಗಳು
ಮಸ್ತ್ 👌👌
Thank you
Mahantesha avaru. Kotaa revew❤❤❤❤
Super🙏❤❤🎉
Thank you 💐
ಸೂಪರ್ ಕಾಕಾ ಅವರೇ ಶಿವು ಅವರೇ ಎಗ್ ಫ್ರೈಡ್ ರೈಸ್ ಮತ್ತು ಕಬಾಬ್ ಅಡಿಗೆ ಮಸ್ತು ಐತೆ ತುಂಬಾ ಚೆನ್ನಾಗಿ ಮಾಡಿ ಇದ್ದೀರಾ ಧನ್ಯವಾದಗಳು ಜೈ ಹಾವೇರಿ ರಾಣೇಬೆನ್ನೂರ್ ಮೆಡ್ಲೇರಿ ಬಾಯ್ಸ್ .... ನಾನು ಕೋಲಾರ ಇಂದ ಎಲ್ಲಾ ವಿಡಿಯೋ ನೋಡುತೀನಿ ಸೂಪರ್ ಕಾಕಾ.... 👌👌👌♥️♥️♥️🌹🌹🌹
ತುಂಬಾ ಧನ್ಯವಾದಗಳು ಸರ್ 💐💐💐
Nammur hatthira medleri na super vidio
ನಮ್ಮ ಅಣ್ಣ ಮಂಜು ಎಳಿದು ಮಾರ್ರಿ
ಕುರಿ ಕಾಲು ಅಡುಗೆ ಮಾಡಿ ಎಲ್ಲಾ ಅಭಿಮಾನಿಗಳ ಆಸೆ ಅಣ್ಣಾರ
Ok thank you 💐💐💐
Super sampu 😊
Thank you 💐
Nagappa kaka bayali niru bantu
Carrot onion green chilli bailed agilla haage rice hakidralla swami
ಮೈ ಫೇವರಿಟ್ ❤❤
❤️❤️❤️❤️
Kaka next video motton paya madi plz 🙏🙏
Super
Thank you 💐
Dodda patreli adige maadu kaka
ಕುರಿ ತಲೆ ರೇಸಿಪಿ ಮಾಡಿ ಕಾಕರ
Nim location sooper ❤❤❤
Thank you 💐
ಅಣ್ಣ ಒಂದು ಹೂಟೆಲ ತೆಗಿರಿ ಸುಪರ ಕುಕಿಗ ಮಾಡತಿರಿ
Make big amount of food and serve to needy people
Onion dosa please 🎉😮
Please make the video of cameraman tasting the food please
Next Dam mutton biryani 😅❤️
Fist view fist comment sssssuper ede brothers
Thank you 💐💐
ಮಂಜಪ್ಪ ಕಾಕರ ನಾವು ಬರುನು ಏನ್ರಿ ತಿನ್ನಾಕ😅❤
Welcome 💐💐
E videodali niu aduge mado jaga thumba clin agithu aduge nu super
Thank you 💐💐
Egg fried rice 😋
Thank you 💐💐
Ciken kollpuri madri kaka
👍💐💐💐
Akki tholidarg hakeri mavo😆 oh Bhasumati akki anda maava😇
ನೀವು ಧಾಬಾ open ಮಾಡಿ ❤
❤❤
Swalpa ನಿದಾನ ಊಟ madari 😮
Super super super super super super super super super super super super super super super brothers Love u brother's ❤❤❤❤❤❤❤❤❤❤❤❤❤❤❤❤❤❤❤❤❤❤❤
Thank you Anna 💐💐💐💐
❤
ಉತ್ತರ : ವಾರಗಳು, ಸೋ, ಮ,ಬು, ಗು, ಶು,ಶ,ಆ.. ✅✅
👍✅✅✅
ಭಾರಿ ಚೊಲೊ ಮಾಡಾಕತ್ತೀರಿ ಅಣ್ಣಾರ. ಒಂದ್ ಮಾತ್ ಹೇಳ್ಬೇಕು....ಆಹಾರ ಪದಾರ್ಥಗಳನ್ನು ಮುಟ್ಟುವಾಗ, ಕಲಸುವಾಗ ಪ್ಲಾಸ್ಟಿಕ್ ಗ್ಲೌಸ್ ಅಂತಾವು ಏನಾರು ಹಾಕೋರಿ. ಅಷ್ಟ❤
ವಾರಗಳು ಸೋ, ಮ, ಬು, ಗು, ಶು, ಶ. ಆಟಕ ಹೋಗ್ಯಾಳ ಪಾ ಮಂಜಪ್ಪ ಕಾಕಾ ✌️
👍👍✅✅✅✅
Adenu dana tinnohage tintira thoo😮😮
BRO'S ❤❤🎉🎉
ಅಣ್ಣ ನಿವು ಏಡಿ ರೇಸಿಪಿ ಮಾಡಿ ಎಲ್ಲರು ಮಾಡ್ತಾರೆ
🤤
2nd comments kakara
Thank you sir 💐💐
Who watching this time 😊
ನಿದಾನಕ್ಕೆ ಊಟ ಮಾಡ್ರಿ ಅವಸರ ಮಾಡಬೇಡಿರಿ
Akki tholidang hakeri mavo😆
ಒಗಟು
7 ವಾರಗಳು
👍✅✅✅
Badnekayi ennegayi recipe torsri
11:20 😂😂
No washing of Rice😂😂😂😂
Ed. Kiyyli. Kalisabedi
Maadiddu neeve thinbedi ...hasidavirige haaki aavaga nimma channel bere level alli irutthhe...