ಉತ್ತರ ಕರ್ನಾಟಕ ಜನ ಹಾಗೆ.. ನಾನು 16 ವರ್ಷ ಅಲ್ಲಿ ಇದ್ದೆ.. ನಾನು ನೋಡಿದ ಪ್ರಕಾರ ಈ ವಿಡಿಯೋದಲ್ಲಿ ಅವರು ಮಾತನಾಡೋದು ಕಡಿಮೆ.. ಇನ್ನೂ ಜಾಸ್ತಿ ಮಾತನಾಡುತ್ತಾರೆ... ನೀವು ಮೇ ಬೇ ಕರಾವಳಿ ಅಥವಾ ಮಲೆನಾಡಿನವರು ನಿಮಗೆ ಹಾಗೆ ಅನ್ಸುತ್ತೆ
I observed when ur doing non-veg recipe it will give u a good views as well response..... Concentrate upon that wish u all the best... and dnt forget hygiene & give food who really needs... Tc
I CAME HERE AFTER WATCHING KALAMADHYAMA! GOOD CHANNEL. ONE REQUEST, PLEASE INCLUDE INGRIDIENTS AND ITS QUANTITY IN DESCRIPTION SO THAT WE TOO CAN TRY AT HOME. TKU
👌🏽👌🏽👌🏽👌🏽👌🏽👌🏽ಊಟ ಅಣ್ಣೋರೆ ನನಗು ಸಹ ಬಾಯಿ ನಲ್ಲೀ ನೀರು ಬರುತ್ತೆ ಮಂಜಪ್ಪ ಕಾಕಾ ಬೀರಣ್ಣ ಓನ್ನಣ್ಣ ಹಾಗೂ ನಾಗರಾಜಣ್ಣ ಊಟ ಮಾಡೋದನ್ನ ನೊಡಿ ನಾನೂ ಸಹ ನಿಮ್ಮ ಜೊತೇಲಿ ಊಟ ಮಾಡಬೇಕು ಅನ್ನಿಸ್ತಿದೆ ಮಂಜಪ್ಪ ಕಾಕಾ ನಿಜವಾಗ್ಲೂ.
ಓ ಅಣ್ಣ
ತುಂಬ ಚೆನ್ನಾಗಿ ಬರುತ್ತಿದೆ ನಿಮ್ಮ ಸಂಚಿಕೆಗಳು
ಒಳ್ಳೆಯದಾಗಲಿ ನಿಮ್ಮೆಲರಿಗೂ
Thanks!
☺💐💐
ತುಂಬಾ ಧನ್ಯವಾದಗಳು ಸರ್ 🫡🙏🙏🙏
@@KiladiCooking 🙏
tamaati ಹಾಕಿದರೆ ಇನ್ನು ಚೆನ್ನಾಗಿ ಇರುತ್ತದೆ ಅಂತ ನನ್ನ ಅನಿಸಿಕೆ..by h.m.chavan..Vijayapur
One of my favourite 🤤
ಕಕಾ ಫುಲ್ ಸಂಪೂ ಇವತ್ತು
ಸೂಪರ್ ಕಕಾ 👌🤤
Kakka 😂
ಅದು ಅವರಿಗೆ ಸಂಪು ನಿಮಗೆ ಅಲ್ಲ 🙄🧐
ಚನ್ನಾಗಿ ಮಾಡಿಧಿರ ಬಾಯಲ್ಲಿ ನೀರ್ ಬರುತ್ತೆ
ಬಾಯಲ್ಲಿ ನೀರು ಬರುತ್ತದೆ. ಸೂಪರ್❤❤❤
Nim aduge and friendship yaradu super brothers 💐
Never seen north karnataka cooking vds...in such a clarity. Hattsoff to camera man. 💜
Thank you so much 🫡🫡🫡🫡🫡📷📷📷
ಕಾಕ ಫುಲ್ ಸಂಪ್ ಇವತ್ತು
ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು ನಿಮ್ಮ ತಂಡಕ್ಕೆ
ಧನ್ಯವಾದಗಳು
Kaaka nija already niraa bandbidtu bidi,🤤🤤🤤👍👍🔥🔥👌👌👌 nodtidrene adara test gottagta ide, innu tindre swargane, 👌👌👌👐👐
Super .. Tinbeku anustide
wow spr thinlilndru ase aytu
ನಿಮ್ ಜೊತೆ ಊಟ ಮಾಡೋಕೆ ನಾವು ಬರ್ಬೋದಾ ಪ್ಲೀಸ್......
ಬಿಲ್ ಆಗುತ್ತೆ ನೋಡಿ😂......
Free sigteti andra yalladru hokkiralro maraya
@@rkab5553avaru keliddu ಪ್ರೀತಿಯಿಂದ ❤❤
@@ಮಹೇಶ್ಸೂರ್ಯರತ್ನ❤
Nodi kushi padu guru hogod en beda ninga ninde agiro value ide adna kalkobeda social media alli tq u
ಸರ್ ಸೂಪರ್ ವಿಡಿಯೋ ಮಾಡ್ತಾಇದ್ದೀರಾ ಇಗೆ ಮುದ್ದುವರಸಿ ನಾನು ನಿಮ್ಮ ಪಕ್ಕದ ಊರು ಯಾಕ್ಲಾಸಪುರ ನಿಮ್ಮ ವಿಡಿಯೋ ನೋಡ್ತಾ ಇರ್ತೇನೆ 👍👍
ತುಂಬಾ ಧನ್ಯವಾದಗಳು ಸರ್
Super agi adige madthira olledagali
ಧನ್ಯವಾದಗಳು
Super 😋😋
Edhe tara ondu beef curry madi superb agirutthe😋😋😋😋😋
ಸೂಪರ್ ರಿ ಕಾಕಾ ನಮಗೂ ಸ್ವಲ್ಪ ಉಳುಸ್ರಿ
ಹೊಡಿಯೋ ಸರ್ದಾರ್...... 😊
My favourite food ❤❤❤❤ nice recipe uncle ❤❤❤❤❤
Thank you so much
Super uta
3peg 🥃 idre innu super
Masth
ಬಾಯಿಗೆ ನಿರು ಹಂಗೆ ಬಂದ ಬಿಡತ್ತೆ 😜😍😍
Bro Adige kelsa elli kalthidri Supper
ಓವರ್ ಆಕ್ಟಿಂಗ್ ಮಾಡಬೇಡಿ ಮರೆ. ಅಂಗೇ ಅನ್ಸುತ್ತೆ , ಸ್ವಲ್ಪ ಬೆಟರ್ ಆಗಿ ಶೂಟ್ ಮಾಡಿ
Yes
ಉತ್ತರ ಕರ್ನಾಟಕ ಜನ ಹಾಗೆ.. ನಾನು 16 ವರ್ಷ ಅಲ್ಲಿ ಇದ್ದೆ.. ನಾನು ನೋಡಿದ ಪ್ರಕಾರ ಈ ವಿಡಿಯೋದಲ್ಲಿ ಅವರು ಮಾತನಾಡೋದು ಕಡಿಮೆ.. ಇನ್ನೂ ಜಾಸ್ತಿ ಮಾತನಾಡುತ್ತಾರೆ... ನೀವು ಮೇ ಬೇ ಕರಾವಳಿ ಅಥವಾ ಮಲೆನಾಡಿನವರು ನಿಮಗೆ ಹಾಗೆ ಅನ್ಸುತ್ತೆ
🤤🤤🎉
😢
Super anna ❤❤❤❤❤
Chekke jyasthi ayithu kaka
Super uttarakhand da javri rotti mutton curry bayga nir barutte
❤❤❤❤❤ super kaakaa🎉🎉🎉🎉🎉🎉
Thank you
Kaka super ❤❤❤❤
Nim video super agi bartive adre bahal late agi bartive weekly 2 video madi
Ok sir thank you
Dipavalli spacial dish 😋 super
Village cooking in kannada.....
healthy food eat for only weekly one time good for health ❤
ಧನ್ಯವಾದಗಳು
Superb recipe brother
Thank you so much
Super bidri neevu matta. Namagu nimma jote uta madabeku anastaiti nodi idanella, taste antu nodidrene gotta agtaiti.Very nice hinge saagali nimma yashassina vega, ella nimma team gu devaru olleda madli.
Super team super cooking 👌👌👌👌👌👌uta super
Thank you so much
Super kaka and mava❤❤
Thank you
Kaka navu bartivi utakkai 😋
Super 💞🎉 ಅಣ್ಣ
Watching from Goa❤ 👌
Thank you
Tinnanga baralla pa 1111❤❤
ಕಾಕ 👌🏻👌🏻😋😋, ದೀಪಾವಳಿ ಹಬ್ಬದ ಶುಭಾಶಯಗಳು ಕಾಕ
ಧನ್ಯವಾದಗಳು
Nanige bayalli neeru bartaide❤❤❤❤
😜🔥🔥🔥🔥
Bayag neer banto maraya 🤤
Wowww very nice
Thank you
👌👌👌😋
Namma karnatakada paka paddati prachara maduva nim team ge nan kadi enda dodda namaskar ❤❤❤
🫡🙏🙏🙏🙏🙏
Wow mast❤
Thanks 🤗
Gee rost inveted by kundapura ❤️karavallli ❤️
👌👌👍👍👏👏
ಎಲ್ಲರೂ ಒಗ್ಗಟ್ಟಿನಿಂದ ಅಡುಗೆ ಮಾಡುವುದೇ ನಮಗೆ ಸಂತೋಷ❤
ಧನ್ಯವಾದಗಳು
ದೀಪಾವಳಿಗೆ ಮಟನ್ ಒಳ್ಳೆ ಸಂಪ್ರದಾಯ ...
Yen cooking Anna ನಿಮ್ದು ಬಾಯಾಗ ನಿರ್ ಬಂತು 😋😋😋
♥️♥️♥️♥️
Hi brothers motton ghee rost very tasty super your all resipes
Thank you madam
ನಮ್ಮ ಹೆಮ್ಮೆಯ ಉತ್ತರ ಕರ್ನಾಟಕ ❤️❤️❤️
🙏🙏🙏🙏🙏🙏
Super Anna RI 💐 good 👍 💯
Thank you
Mast 🎉🎉
Super❤🤤🤤🤤🤤🤤
Thank you 😊
Mutton looks delicious 😋
Thank you 😋
👌ಅಣ್ಣಾ ನಿಮ್ಮ್ ಅಡುಗೆ ನೋಡಿದ್ರೆ ತಿನ್ಬೇಕು ಅನಿಸುತ್ತೆ
👍❤️❤️❤️❤️❤️
🤩 super cooking kakaaaa😊
Thank you 😊
Super 👌 👍
Thank you
I observed when ur doing non-veg recipe it will give u a good views as well response..... Concentrate upon that
wish u all the best... and dnt forget hygiene & give food who really needs... Tc
Byadagi menashinakayi 💥💥
Super Sir ❤🎉❤
Thank you
ಕಾಕಾ ಹೋರಿ ಹಬ್ಬ ಜೋರ್ ಏನ್ 😍😍
Mutton ghee roast super guys.
Thank you so much
Super tasty food😋.... Brothers plz show our Uttarkarnataka Sawaji mutton curry
Super 👍
Thank you 👍
*ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ*❤️💐 *ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್* ❤️💐🪔🎉
Thank you
Masale items bere enadru hakro prathiyondukku avanne hakthirallo 😊😊
Yaaka mama video madi tumba divasa aayitu mutton recipe super
Thank you
ಅದ್ಭುತವಾದ ದೃಶ್ಯದಿಂದ ನೀವು ನಮ್ಮನ್ನು ಸಂತೋಷ ಪಡಿಸಿದ್ದೀರಿ 💸
I CAME HERE AFTER WATCHING KALAMADHYAMA! GOOD CHANNEL. ONE REQUEST, PLEASE INCLUDE INGRIDIENTS AND ITS QUANTITY IN DESCRIPTION SO THAT WE TOO CAN TRY AT HOME. TKU
👌👌😊
ಸೂಪರ್ ಬ್ರದರ್ಸ್
Thank you
ಸೂಪರ್ ಕಾಕಾ 🎉❤️
Thank you
Uk hawa❤
Thanks
Super super ❤❤
Thank you so much 😀
Super kakare
Thank you
👌🏽👌🏽👌🏽👌🏽👌🏽👌🏽ಊಟ ಅಣ್ಣೋರೆ ನನಗು ಸಹ ಬಾಯಿ ನಲ್ಲೀ ನೀರು ಬರುತ್ತೆ ಮಂಜಪ್ಪ ಕಾಕಾ ಬೀರಣ್ಣ ಓನ್ನಣ್ಣ ಹಾಗೂ ನಾಗರಾಜಣ್ಣ ಊಟ ಮಾಡೋದನ್ನ ನೊಡಿ ನಾನೂ ಸಹ ನಿಮ್ಮ ಜೊತೇಲಿ ಊಟ ಮಾಡಬೇಕು ಅನ್ನಿಸ್ತಿದೆ ಮಂಜಪ್ಪ ಕಾಕಾ ನಿಜವಾಗ್ಲೂ.
ನಿಮ್ಮ ಚಾನೆಲ್ ಅನ್ನು ನಾನು ತುಂಬಾ ಇಷ್ಟಪಡುತ್ತೇನೆ❤
Namma karnatakadavaru neevu innu belibeku Namma support idde ide nimma teamge ❤👍🏻
Thank you sir 🙏🙏🙏🙏🙏
ನಿಮ್ಮ ಅಡುಗೆ video ನೋಡಿದ್ರೆ ನಮ್ಮ ಬಾಯಲ್ಲಿ ನೀರು ಬರುತ್ತೆ ಕಾಕಾ. ಮಟನ್ ತಿನ್ನ ಬೇಕು ಅಂತ ಅನಿಸೋದು ಮಾತ್ರ ಸುಳ್ಳಲ್ಲ ಕಾಕಾ
😁♥️♥️♥️♥️
ಮಟನ್ ಘೀ ರೋಸ್ಟ್, ಅಂಗಾರ ಸಂಪು ಇವತ್ತು ಸಂಪು 💐💐
Sara super video
Thank you 🙏
ಕರೆವಂದ್ರ ಬಾಯಾಗ ನೀರ ಬರಾಕತ್ತೆತಿ ನೋಡ ಮಾವಾ
Wow super bro ❤️😋
Thank you so much
Looks great 😋
ಚಾಕಣ ಮಾಡುವುದನ್ನು ತೋರಿಸಿ
Kaka super , hats off to ur team , Love from Mangalore ❤
Thank you
Super vlog guys 😊😊😊😊
Thank you 😊
Super ❤❤❤❤
Thank you
Looks Delicious 🤤🤤
Thank you 😋
👄 watering
🔥🔥🔥
👌👌👌👌👌👌