ನಾನು ಮಾಡಿದ ತಪ್ಪು ನೀವು ಮಾಡಬೇಡಿ ||ಏನನ್ನು ತಗೊಂಡು ಹೋಗ ಬಾರದು? ನನ್ನ ಬ್ಯಾಗ್ ನಲ್ಲಿ ಏನು ಇತ್ತು🤔
Вставка
- Опубліковано 9 жов 2023
- Air port ನಲ್ಲಿ ಏನ್ ಪ್ರಾಬ್ಲಮ್ ಆಯಿತು ನನಗೆ / ಏನನ್ನು ತಗೊಂಡು ಹೋಗ ಬಾರದು /Mangalore to Dubai Journey #ನಾನು ಮಾಡಿದ ತಪ್ಪು ಏನು? ಇದನ್ನ ತಗೊಂಡು ಹೋಗ ಬೇಡಿ
😮😮
Immigration ಬಗ್ಗೆ ತುಂಬಾ detail ಆಗಿ ಹೇಳಿದ್ದೀರ ಧನ್ಯವಾದಗಳು😊
Thank you 😍
😍😍
ನಂಗಂತೂ cloud, landing speed ನೋಡು ವಾಗ tumb bhaya ಅನ್ಸಿತ್ತು ಅಮ್ಮ.. 😄😄
Super information dr thank u❤
🙏🏻
Happy journey sis nice video
Thank you 😍
Happy journey ಸುಮಿತ್ರಾ ಅವರೇ
Thank you 😍
👍🏿
Happy journey sumi sis💐💐
Thank you 😊
Happy journey akka 🌹🌹🌹
Thank you 😍
ಸಿಸ್ಟರ್ ಏರ್ಪೋರ್ಟಿನಲ್ಲಿ ಏನೇನಾಗುತ್ತೆ ಎಂಬುದನ್ನು ತುಂಬಾ ನೀಟಾಗಿ ತಿಳಿಸಿಕೊಟ್ಟಿದ್ದೀರಿ ಥ್ಯಾಂಕ್ಯೂ ಸಿಸ್ಟರ್
Ennu samachara ide
Adannuu sariyaagi heli
Mam ❤
Mangalore airport super, wow Dubai nave journey madida hage anisitu
Thank you
Hage nandu hage hogtha edira miss u sumi next time maride nam manege barbeku sumi nanu swalpa Mane kade busi ede journey vlog chennagide nice sharing vlog papa magu jastine altide suspect madre airportnali bidolla thorough check madthare... happy journey sumi see u again❤❤❤
Ok ಶ್ರೀ next time barthene thank you so much
Super mami....
Thank you
hi sumi mam,Thai naadintha horadhesake nimmathiyagi hogi bhanni god bless you 🙏🛕🙏🌹🌹😊😊🤗🤗
Thank you so much 😍
Yenu kelasa dubaili
Mangalore to dubai yeth hours journey?
3.30 gante
Coconut scrape madi thagondu hogi next time yenu agudilla
Nanu hage madudu luggage alli problem illa
ok
ವಿಮಾನದಲ್ಲಿ ಆಕ್ಷಿಜನ್ ಮಾಸ್ಕ್ ಹಾಕೊಳ್ಳಬೇಕ ?
dubai ge hodra yak istu bega sumi sis
Yenu ella ammu vobbale ಹೋಗಿದ್ದೆ alva ಅದಕ್ಕೆ family vottige ಹೋಗಿದ್ರೆ ಜಾಸ್ತಿ ದಿನ stay ಮಾಡಬಹುದಿತ್ತು
🫰erna mone tojapaleye akka
ಓಕೆ
Wow window seat nivvu ankondage sikige matte party yalli😅habba habba oditu lottery 👏👏
🤣
Yake sumi sis namna meet madilla age hodra nange tumba bejar aytu 😢
Howda next ಖಂಡಿತಾ meet ಮಾಡ್ತಿನಿ
ನಂಗೆ ಮೊನ್ನೆ luggage du handle ಇದೆಯಲ್ಲಾ.. ಅದರಲ್ಲಿ ಗೋಲ್ಡ್ ಇದೆ ಅಂತ Doubt ಅಂತ side ನಿಲ್ಲಿಸಿದರು 😂😂😂
Howda 😂 ayoo deva, ಅವರ duty ಅವರು ಮಾಡತಾರೆ ಅಷ್ಟೇ 😄
😂😂
Nivu yenu madodu dubainalli
Hi❤
hi
Namge gift thakondu banni saku medam 🙏😀
ok 👍
Medam Nim bag yake open madidru medam
ವಿಡಿಯೋ ನೋಡಿ ಗೊತಾಗುತ್ತೆ 😄
Sumi blog ini thikknne yedde undu. Yann subscribe maanthe aavo❤
Thank you so much 😍
Looks like your flight was filled with crying baby's😂
😄
Amt yest beku
india dalli travel agent hatra check ಮಾಡಿ
Sumi eastu bega vacation mugita
Ha suma 2 ವಾರಕ್ಕೆ ಮಾತ್ರ ಬಂದೆ
Unhase Huli yannu round madi (chendinthara madi) ittidru, dubai alli bomb antha nillisidru.. nange scan madi negetive image iruva photo thorisdru, adu enantha goththe agilla. thumba time waste asithu. Amele bag theredu noduwaga huli 😂😂😂
Howda ಇನ್ನು round ಇರುವ ವಸ್ತು ತರುವ ಆಗಿಲ್ಲ 🤣🤣
ಹುಳಿ ತಕೊಂಡು ಬರಬಹುದು ಹುಲಿ ತರ್ಲಿಕ್ಕಿಲ್ಲ🫣
2 ವಾರ ಅಷ್ಟೇ 😔
Yes 😄
ತೆಂಗಿನ ಕಾಯಿ ತುರಿ ತರಬಹುದಾ
ಅದು ತರಬಹುದು ಅನ್ಸುತ್ತೆ ಹ್ಯಾಂಡ್ ಬ್ಯಾಗ್ ಲ್ಲಿ ಕೊಡ ಹಾಕ್ಬಹುದು ತರ್ಲಿಕ್ಕೆ ella ಹೇಳಿದ್ರೆ ಮನೆಯವರು ಹೊರಗೆ ಇದ್ರೆ ಅವ್ರುಗೆ opas ಕೊಡಬಹುದು
ವಿಮಾನದಲ್ಲಿ ಅವಲಕ್ಕಿ ಕಳಿಸಿಲಿಕ್ಕೆ ಇದೆಯಾ?
Yenu kelasa dubaili
house wife