ಪೈಲಟ್ ರವರ ವಿಷಯ ತಿಳಿದು ಕೊಳ್ಳಬೇಕು ಅವರನ್ನು ನೋಡಬೇಕು ಅಲ್ಲದೆ ಅನುಭವಗಳನ್ನು ತಿಳಿಯ ಬೇಕೆಂದು ಕುತೂಹಲ ಬಹಳ ದಿನಗಳ ಆಸೆ ಆಗಿತ್ತು ಮೇಲಾಗಿ ನೀವು ನಮ್ಮ ಕನ್ನಡ ದವರಾಗಿದ್ದೀರಿ ತುಂಬಾ ಖುಷಿ ಆಯ್ತು ದೇವರ ಆಶೀರ್ವಾದ ಯಾವಾಗಲೂ ನಿಮಗೆ ಇರಲಿ ನಿಮ್ಮ ಅಭಿಮಾನಿ 🎉❤
ನಿಮ್ಮ ಅನುಭವಗಳನ್ನು ತುಂಬಾ ಚೆನ್ನಾಗಿ ಅಂಚಿಕೊಂಡಿದಕ್ಕೆ.ತುಂಬು ಹೃದಯದ ಧನ್ಯವಾದಗಳು. ಇನ್ನೂ ನಿಮಗೆ ಮುಂದೆ ನಿಮ್ಮ ವೃತ್ತಿಯಲ್ಲಿ promotion ಸಿಗಲೆಂದು ಆಶಿಸುತ್ತೇನೆ. ಇಷ್ಟು ಮಾಹಿತಿಯನ್ನು ತಿಳಿಸಿದ್ದಕ್ಕೆ ವಂದನೆಗಳು.all ways good luck to you
ದಿನಕ್ಕೆ 10 ಕೋಟಿ ದುಡಿದ್ರೂ, ಎಷ್ಟು ದೊಡ್ಡ ವ್ಯಕ್ತಿ ಆದರೂ , ಮನುಷ್ಯನಿಗೆ ದುಡ್ಡಿನ ಧರ್ಪ ಅಹಂಕಾರ ಇಲ್ಲದಿದ್ದರೆ , ಮನುಷ್ಯತ್ವ ಇದ್ದರೆ ತಮ್ಮ ಬಾಲ್ಯದಲ್ಲಿ ಕಲಿತ ಮಾತೃಬಾಷೆ ಅವರು ಯಾವ ದೇಷ ಊರಿಗೆ ಹೋದರೂ ಸಾಯುವ ತನಕ ಮರೆಯಲ್ಲ
ನಮಸ್ತೆ ಸರ್,🙏 ಜೈ ಕನ್ನಡಾಂಬೆ ಜೈ ಕರ್ನಾಟಕ 💐👍🥳🥳 ತುಂಬಾ ತುಂಬಾ ಧನ್ಯವಾದಗಳು 🙏 ಕನ್ನಡದ ಪ್ರೇಮಕ್ಕೆ ನಿಮ್ಮ ನ್ನು ಮೆಚ್ಚ ಬೇಕಾಗಿದ್ದು 👍🙏😍 You are so simple 😊down to earth person sir 🙏❤ God bless you with good health and prosperity 😍🤗🙌🙌
Excellent information for those who want to become a pilot. And, I'm proud of my student Sudarshan who has achieved,, he was different unlike other students, god bless you.
You have narrated buti fully the pros&cons of a commercial pilot God bless you & your family all that you need & very long life Proud of you as a Kannadiga keep it up !
ಮೊದಲಿಗೆ ಕನ್ನಡದಲ್ಲಿ ವಿಚಾರ ತಿಳಿಸಿದ್ದೀರಿ . ಬಹಳ ಚೆಂದ ಕನ್ನಡ ಮಾತನಾಡಿದ್ದೀರಿ . ಫ್ಲೈಟ್ ಲ್ಲಿ ಬಹಳ ಸಾರಿ ಪ್ರಯಾಣಿಸಿದ್ದೇನೆ . ಪೈಲಟ್ ನ ನೋಡುವ ಆಸೆ ಇತ್ತು . ನಮ್ಮ ಕನ್ನಡದ ಪೈಲಟ್ ನ ನೋಡಿ , ಮಾತು ಕೇಳಿ ಬಹಳ ಖುಷಿಯಾಯ್ತು . ಶುಭವಾಗಲಿ . ದೇವರು ಒಳ್ಳೆಯದು ಮಾಡಲಿ . 💐💐
ಒಳ್ಳೆ ಚನ್ನಾಗಿ ನಮ್ಮ ಕನ್ನಡಿಗ ಮಾತಾಡಿದ್ರು.ಧನ್ಯವಾದಗಳು ಸರ್. ನಮ್ಮ ರಾಜ್ಯದ ಜನರಿಗೆ ಉಪಯುಕ್ತ ಸಂದೇಶ ಅಂದ್ರೆ ಇದು. ಇನ್ನು ಬೇರೆ ಬೇರೆ ಉಪಯುಕ್ತ ಮಾಹಿತಿ ಹಾಕಿ.🎉
ಪೈಲಟ್ ರವರ ವಿಷಯ ತಿಳಿದು ಕೊಳ್ಳಬೇಕು ಅವರನ್ನು ನೋಡಬೇಕು ಅಲ್ಲದೆ ಅನುಭವಗಳನ್ನು ತಿಳಿಯ ಬೇಕೆಂದು ಕುತೂಹಲ ಬಹಳ ದಿನಗಳ ಆಸೆ ಆಗಿತ್ತು ಮೇಲಾಗಿ ನೀವು ನಮ್ಮ ಕನ್ನಡ ದವರಾಗಿದ್ದೀರಿ ತುಂಬಾ ಖುಷಿ ಆಯ್ತು ದೇವರ ಆಶೀರ್ವಾದ ಯಾವಾಗಲೂ ನಿಮಗೆ ಇರಲಿ ನಿಮ್ಮ ಅಭಿಮಾನಿ 🎉❤
ಕನ್ನಡದವರು ನೂರಾರು ಜನ ಇದ್ದಾರೆ ಪೈಲಟ್ ಗಳು
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
Super sir
😮😅😅
@@sainatharaiksanthoshada vishaya alwa....!
ಪೈಲೆಟ್ ಕೆಲಸದ ಬಗ್ಗೆ ಇಲ್ಲಿತನಕ ಇಷ್ಟು ನಿಕರವಾದ ಮಾಹಿತಿಯನ್ನ ಎಲ್ಲೋ ಕೇಳಿರ್ಲಿಲ್ಲಾ ಸಾರ್.
ಈ ಮಾಹಿತಿಗಾಗಿ
ಧನ್ಯವಾದಗಳು ಸಾರ್.
ಬಹಳ ದಿನಗಳ ನಂತರ Full interview ನೋಡಿದೆ, ತುಂಬಾ ಅದ್ಬುತ ವಾದ interview sir
ನಿಮ್ಮ ಅನುಭವಗಳನ್ನು ತುಂಬಾ ಚೆನ್ನಾಗಿ ಅಂಚಿಕೊಂಡಿದಕ್ಕೆ.ತುಂಬು ಹೃದಯದ ಧನ್ಯವಾದಗಳು. ಇನ್ನೂ ನಿಮಗೆ ಮುಂದೆ ನಿಮ್ಮ ವೃತ್ತಿಯಲ್ಲಿ promotion ಸಿಗಲೆಂದು ಆಶಿಸುತ್ತೇನೆ. ಇಷ್ಟು ಮಾಹಿತಿಯನ್ನು ತಿಳಿಸಿದ್ದಕ್ಕೆ ವಂದನೆಗಳು.all ways good luck to you
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಅನುಭವಗಳು !! ಕಮರ್ಶಿಯಲ್ ಪೈಲಟ್ ಕೆಲಸ ನೀವ್ ಎಂಜೊಯ್ ಮಾಡ್ತಾ ಇದ್ದೀರಿ !! ನೀವ್ ನೋಡೋಕೆ ತುಂಬಾ ಫಿಟ್ ಅಂಡ್ ಫೈನ್ ಆಗಿದ್ದೀರಿ !!
Hhts 0fyp
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು💛♥️
Super 👌🏻💛❤️
🙏🙏🙏🙏🙏💐
ನನ್ನ ಕಮೆಂಟ್ ನೋಡಿದ ಕೂಡಲೇ ನಿನ್ನ ಫೋನಿನ ಭಾಷೆ ಕನ್ನಡಕ್ಕೆ ವರ್ಗಾಯಿಸಿ, ನಿನ್ನ ಮೊಬೈಲಿನಲ್ಲಿ ಕನ್ನಡ ಇರಲಿ
🙏🙏🙏🙏👍👍👍👍GOD Bless you protect you
ಧನ್ಯವಾದಗಳು ಸರ್ ನೀವು ಕನ್ನಡ ಮಾತಾಡ್ತೀರಾ ಯೂಸ್ಫುಲ್ ವಿಡಿಯೋಸ್
ನೀವು ಅಷ್ಟು ಒಳ್ಳೆ ಹುದ್ದೆಯಲ್ಲಿ ಇದ್ದರೂ ಕನ್ನಡ ತುಂಬಾ ಚೆನ್ನಾಗಿ ಮಾತಾಡಿದ್ದಿರಾ.👏
ದಿನಕ್ಕೆ 10 ಕೋಟಿ ದುಡಿದ್ರೂ, ಎಷ್ಟು ದೊಡ್ಡ ವ್ಯಕ್ತಿ ಆದರೂ , ಮನುಷ್ಯನಿಗೆ ದುಡ್ಡಿನ ಧರ್ಪ ಅಹಂಕಾರ ಇಲ್ಲದಿದ್ದರೆ , ಮನುಷ್ಯತ್ವ ಇದ್ದರೆ ತಮ್ಮ ಬಾಲ್ಯದಲ್ಲಿ ಕಲಿತ ಮಾತೃಬಾಷೆ ಅವರು ಯಾವ ದೇಷ ಊರಿಗೆ ಹೋದರೂ ಸಾಯುವ ತನಕ ಮರೆಯಲ್ಲ
ತುಂಬಾ ಚೆನ್ನಾಗಿ ಹೇಳಿದ್ರಿ
ನಿಮಗೆ ಶುಭಾಶಯಗಳು
Ok Like
ಕನ್ನಡದಲ್ಲಿ ನಿಮ್ಮ ವಿವರಣೆ ಕೇಳಿ ತುಂಬಾ ಸಂತೋಷವಾಯಿತು ಪೈಲಟ್ ಟ್ರೈನಿಂಗ್ ಗೆ ಖರ್ಚಾದರೂ ಸಿಗುವ ಸಂಬಳದ ಬಗ್ಗೆ ಮಾಹಿತಿ ನೀಡಲಿಲ್ಲ ಥ್ಯಾಂಕ್ ಯು ಸರ್
ಬಹಳ ಚೆನ್ನಾಗಿ ವಿವರಿಸಿದಿರಿ ತುಂಬ ಸಂತೋಷ ಆಯ್ತು ನಿಮ್ಮ ಪೈಲಟ್ ಅನುಭವ ಕೇಳಿ ಇರು ಕನ್ನಡಿಗರಿಗೆ ಹೆಮ್ಮೆಯ ವಿಷಯ
ಧನ್ಯವಾದಗಳು ❤
ತುಂಬ ಚೆನ್ನಾಗಿ ತಿಳಿದಿದ್ದೀರ ಸರ್
ತಮಗೆ ಹೃತ್ಪೂರ್ವಕ ಧನ್ಯವಾದಗಳು.
ತುಂಬಾ ಧನ್ಯವಾದಗಳು ಸರ್ ನಿಮ್ಮ ಕನ್ನಡ ಭಾಷೆ ಗೆ, ಇಷ್ಟು ವರ್ಷ ಆದ್ರೂ ಎಷ್ಟು ಚನ್ನಾಗಿ ಮಾತಾಡ್ತಿರ ಕನ್ನಡ ಸೂಪರ್ ಸರ್,, ಆ ದೇವ್ರು ನಿಮ್ಮನ್ನ ಚನ್ನಾಗಿ ಇಟ್ಟಿರ್ಲಿ 🙏
ನಮ್ಮ ಕನ್ನಡದವರು ಏರ್ ಪೈಲಟ್ ಆಗಿದ್ದಾರೆ ಅಂದ್ರೆ ನಮಗೆ ಸಂತೋಷದ ವಿಷಯ .god bless you sir❤
ಕನ್ನಡದವರು ನೂರಾರು ಜನ ಇದ್ದಾರೆ ಪೈಲಟ್ ಗಳು
ನಮಸ್ತೆ ಸರ್,🙏 ಜೈ ಕನ್ನಡಾಂಬೆ ಜೈ ಕರ್ನಾಟಕ 💐👍🥳🥳 ತುಂಬಾ ತುಂಬಾ ಧನ್ಯವಾದಗಳು 🙏 ಕನ್ನಡದ ಪ್ರೇಮಕ್ಕೆ ನಿಮ್ಮ ನ್ನು ಮೆಚ್ಚ ಬೇಕಾಗಿದ್ದು 👍🙏😍
You are so simple 😊down to earth person sir 🙏❤ God bless you with good health and prosperity 😍🤗🙌🙌
ನಿಮ್ಮ ಮಾಹಿತಿ ಗೇ ಧನ್ಯವಾದಗಳು ನೀವು ನಮ್ಮ ಶಿವಮೊಗ್ಗ ಏರ್ಪೋರ್ಟ್ ಗೇ ಬನ್ನಿ ಸರ್ ☺️🙏👌
ಇವರ ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು. ಇದರಿಂದ ಪೈಲಟ್ ವೃತ್ತಿ ಜೀವನ ತಿಳಿಯಿತು
ತುಂಬಿದ ಕೊಡ ತುಳುಕುವುದಿಲ್ಲ... ಇವರ ಮಾತಲ್ಲಿ ಕಾಣುತ್ತಿದ್ದೇವೆ...... ಗ್ರೇಟ್ ಸರ್ 🙏🙏🙏🙏
ಧನ್ಯವಾದಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು ವುದಕೆ. ಕನ್ನಡದಲ್ಲಿ ವಿವರ ನೀಡಿದ್ದಕೆ ನಮಸ್ಕಾರ.
🙏ಸರ್ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ, ಫೈಲೇಟ್ ಅವರ ಜೀವನ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು
Good information sir.ಕನ್ನಡಿಗರಿಗೆ ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್.
Excellent information for those who want to become a pilot.
And, I'm proud of my student Sudarshan who has achieved,, he was different unlike other students, god bless you.
ನಿಮ್ಮ ಸ್ಪಷ್ಟ ವಿವರಣೆ ಕನ್ನಡದಲ್ಲಿ ಹೇಳಿದ್ದು ತುಂಬಾ ಖುಷಿ ಅಯ್ತು ಕನ್ನಡ ಕೇಳಿ ❤
Thankyou Sir Thankyou very much sir ❤❤🙏🙏🎊
You have narrated buti fully the pros&cons of a commercial pilot God bless you & your family all that you need & very long life Proud of you as a Kannadiga keep it up !
Excellent information and beautiful narration of his experience. Best wishes in his future endeavours.
Tumbane pilots vlog nodidde. Kanada dalli for the first time. Tumbane chennagi explain madidiri. God bless you.
ತುಂಬಾ ಸರಳವಾಗಿ
ಪೈಲೆಟ್ ವೃತ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೀರಿ.. ನಿಮ್ಮ ಮಾತುಗಳು ತುಂಬಾ ಸ್ಫೂರ್ತಿದಾಯಕ.. ಧನ್ಯವಾದಗಳು ಸರ್ 🙏🙏
ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಸರ್
Hats of you ,given good explanation about this concept,thank u sudar'n sir
ಸೂಪರ್, ಸುರಕ್ಷತೆಗೇ ಹೆಚ್ಚು ಆದ್ಯತೆ ಕೊಟ್ಟಿದ್ದೀರಿ ಒಳ್ಳೆಯದಾಗಲಿ ನಿಮಗೆ
ಬಹಳ ಉಪಯುಕ್ತ ಮಾಹಿತಿಯನ್ನು ತಿಳಿಸಿದ್ದೀರಿ ತಮಗೆ ತುಂಬಾ ಧನ್ಯವಾದಗಳು ದೇವರು ನಿಮಗೆ ಒಳ್ಳೆಯ ಆರೋಗ್ಯ ಆಯಸ್ಸು ನಿಮಗೆ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ಸಿಗಲಿ ❤
ತುಂಬಾ ಚೆನ್ನಾಗಿ ವಿವರಿಸಿದ್ದಾರೆ, great 👍
ತುಂಬಾ ಚೆನ್ನಾಗಿ ವಿವರಸಿದ್ದೀರಿ
ಧನ್ಯವಾದಗಳು ಸರ್.. Pilot ದಿನಚರಿ ಯ ಬಗ್ಗೆ ತಿಳಿಸಿದ್ದೀರಿ ❤️
Pilot ಲೈಫ್ channa ಅಂತ ತಿಳಿದಿರುತೀವಿ ಬಟ್ ಸುಖ ದುಃಖ್ಖ ಎರಡು ಇರುತ್ತೆ ನಿಮ್ಮ ಕನ್ನಡ thumba ಚನ್ನಾಗಿದೆ ಥ್ಯಾಂಕ್ಸ್ ಯು ಎವ್ರಿ much
ಧನ್ಯವಾದಗಳು🙏👍👏
Excellent. Very informative. Thank you and Best wishes 🙏🙏💐
ಕನ್ನಡ ತುಂಬ ಚೆನ್ನಾಗಿ ಮಾತನಾಡಿದ ನಿಮಗೆ ನನ್ನ ನಮಸ್ಕಾರಗಳು.
Thank you so much for your good information and sharing. Hats off you god bless you❤❤
ಮೊದಲಿಗೆ ಕನ್ನಡದಲ್ಲಿ ವಿಚಾರ ತಿಳಿಸಿದ್ದೀರಿ . ಬಹಳ ಚೆಂದ ಕನ್ನಡ ಮಾತನಾಡಿದ್ದೀರಿ . ಫ್ಲೈಟ್ ಲ್ಲಿ ಬಹಳ ಸಾರಿ ಪ್ರಯಾಣಿಸಿದ್ದೇನೆ . ಪೈಲಟ್ ನ ನೋಡುವ ಆಸೆ ಇತ್ತು . ನಮ್ಮ ಕನ್ನಡದ ಪೈಲಟ್ ನ ನೋಡಿ , ಮಾತು ಕೇಳಿ ಬಹಳ ಖುಷಿಯಾಯ್ತು . ಶುಭವಾಗಲಿ . ದೇವರು ಒಳ್ಳೆಯದು ಮಾಡಲಿ . 💐💐
ಉತ್ತಮ ವಾದ ಮಾಹಿತಿ ನೀಡಿದ್ದೀರಿ ಸರ್
God bls u sir thumba anubhavada mathu keli thumba khushi aythu greetings from Manglore ❤
ನಿಮ್ಮ ಸಾಧನೆ ಬಹಳ ಮೆಚ್ಚುವಂತಹದ್ದು
ಮಧುಬಂಗಾರಿಗೆ ಕನ್ನಡ ಬರೋದಿಲ್ವಂತೆ
ಇಂಥವರನ್ನ ನೋಡಿ ಕಲಿಬೇಕು ಧನ್ಯವಾದಗಳು ಸಹೋದರ ನಿಮ್ಮಕನ್ನಡ ಮಾತಿಗೆ ಎಷ್ಟೊಂದು ವಿಷಯಗಳು ತಿಳಿಸಿದ್ದೀರಾ ❤❤❤
Sullu....ee thara sullu heli namma kannadigara volavu kammi madbardu....
ವೆರಿ ಇಂಪಾರ್ಟೆಂಟ್ ಮೆಸೇಜ್ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು 🙏
Informative video.Thankx sir.All the best
Very nice of you.Nicely explained.Highly dignified behavior of you made me write this.Very nice.
ಉತ್ತಮ ಮಾಹಿತಿ ಒಳ್ಳೆ ರೀತಿಯಲ್ಲಿ. ಎಷ್ಟು. ಚೆನ್ನಾಗಿ ವಿವರಣೆ ನೀಡಿದ್ರಿ. ಧನ್ಯವಾದಗಳು ಸರ್ 🙏
Very Informative. Thank you.
ಉತ್ತಮ ಮಾಹಿತಿ ಸರ್. ಅತ್ಯುತ್ತಮ ಕನ್ನಡ ಮಾತುಗಾರಿಕೆ❤🎉
Thanks for your Wonderful information Sudarshan ji.
Best wishes ❤️ 😊
Tumba channagi viverane madidira, dhanyavadgalu. All the best
Super explanation, thank you sir
ರಿಯಲಿ ಚಾಲೆಂಜಿಂಗ್ ಸರ್ ಎನಿ ಹೌ ಸೂಪರ್........
ತುಂಬಾ ಅರ್ಥವತ್ತಾಗಿ ನಿಮ್ಮ್ ಅನುಭವಗಳನ್ನು ಅಂಚಿಕೊಂಡಿದ್ದೀರಿ ಸರ್.
ಹಾಗೆ ಥಾಂಕ್ ಯು ನ್ಯೂಸ್ ಫಸ್ಟ್. ಈ ಸಂದರ್ಶನ ತುಂಬಾ ಉಪಯುಕ್ತ.
ತುಂಬಾ ಚೆನ್ನಾಗಿ ವಿವರಿಸಿದ್ದೀರ. ಧನ್ಯವಾದಗಳು.
Excellent, very informative. Thanks.
ಇಷ್ಟೆಲ್ಲಾ ಖರ್ಚು ಮಾಡಿ ಪೈಲಟ್ ಆದ ಮೇಲೆ ಸ್ಯಾಲರಿ ಎಷ್ಟು ಎಂದು ದಯವಿಟ್ಟು ತಿಳಿಸಿ
Around 3Lakhs p.m.
Well explained. Thanks for the information
Very well explained.. Tq u😊
ಬಹಳ ಸಂತೋಷವಾಯಿತು, ಅವರಿಗೆ ತುಂಬು ಹೃದಯದ ಧನ್ಯವಾದಗಳು, ದೇವರು ಅವರಿಗೆ ಬಯಸಿದ್ದೆಲ್ಲ ಸಿಗಲಿ 🙏🙏🙏❤
Excellent presentation. Informative.thank you.pl write a book about your experience. Best wishes.
Super. All your. Informestion
Thanks for very good information. Wish you all the very best.
Nimma kannada abhimanakke dhanyavadagalu.
ಉತ್ತಮವಾದ ವಿವರಣೆ
It might help youngsters opting for pilot career.
ಕನ್ನಡ ತುಂಬಾ ಚನ್ನಾಗಿ ಮಾತಾಡಿದ್ದೀರಿ.... ಶುಭವಾಗಲಿ ನಿಮಗೆ.....
Tanks a lot becous this informaton to help youg kannadigas , god bless you long helty and happy life jay Basveswara
very nice explanation thank u sir..........
Nice explanation. Its challenging.
Good subject very nice explain, thanks.
Explation isvery nice.Thank you.
ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತೀರಾ.ಕೇಳಿ ಖುಷಿಯಾಯ್ತು.
Happy to hear from you Sir. Good luck all the time. 🎉
Very good smooth information being given for knowledge of public and youngsters. Thank you very much.
👌👌👌🎉🙏
Super sir great great pirate Man kannada tumba channagi matadidra thank you sir ❤
Great information Sir
ಮಾಹಿತಿಗಾಗಿ ಧನ್ಯವಾದಗಳು ,
ಶುಭವಾಗಲಿ🎉
Sudarshan Super maga.Happy to see you reaching new heights. Racing,Pilot.Great achiever.
ಒಹೋ ಕ್ಲಾಸ್ ಮೇಟ್ಸ್
Thank u for ur super airlines information.
Beautiful Explanation Sir❤ God Bless you and your Family 🙏🙏
Thank you for good information
ಉತ್ತಮ ಮಾಹಿತಿ, ಧನ್ಯವಾದಗಳು
Respected sir iam always giving respect to pilots nimage koti koti namaskar❤
ಒಬ್ಬ ಫೈಲಟ್ ನ ನೋಡಿ ಮತ್ತು ನಿಮ್ಮ ಮಾತನ್ನ ಕೇಳಿ ತುಂಬಾ ಸಂತೋಷವಾಯಿತು.
ನಿಮ್ಮ ಈ ಅನುಭವ ಮುಂದಿನ ಪೀಳಿಗೆಗೆ ಅದರ್ಶವಾರಿರಲಿ. ದನ್ಯಾವಾದಗಳು ನಿಮಗೆ ಶುಭವಾಗಲಿ ನಿಮ್ಮ ಮೇಲೆ ಸದಾ ಆ ದೇವರ ಅಶಿರ್ವಾದವಿರಲಿ.
Good information thanks
Pilot 's life explained in simple language. Thank you Sudarshan
Very good information sir
Nice sir,Ur voice is awesome sir.
Nimage thumbha thanks
Bro good job ,we gathering more beneficial information about your experience,
Sir niu yavaglu channagiri devaru olled madli thank you ❤
ನೀವು ತುಂಬಾ com ಆಗಿ ಮಾತಾಡಿದಿರಿ sir,proud of u,god bless u sir
ಉತ್ತಮ ಮಾಹಿತಿಗಾಗಿ 🙏
Very good information🇮🇳🇮🇳🙏
Thanks for sharing your work experience
Thank you sir,make one video about take off and landing procedure, flaps working etc pls
Thank you for your information,