For expert medical advice and free online consultation ✔Please contact - Dr Jithesh P. Nambiar and team 📞 - 9448778153, 8431897315 7676370197, 7892414153 ✔ಉಚಿತ ಆನ್ಲೈನ್ ಸಂದರ್ಶನಕ್ಕಾಗಿ ಕರೆ ಮಾಡಿ ಡಾ || ಜಿತೇಶ್. ಪಿ. ನಂಬಿಯಾರ್ 📞- 9448778153, 8431897315 7676370197, 7892414153 Location - maps.app.goo.gl/NWFJBbaaaVDwkoRK9
ಎಷ್ಟು ಧನ್ಯವಾದ ಹೇಳುದರು ಸಾಲದು. ನಿಮ್ಮ ಮಾಹಿತಿಗಾಗಿ ರೋಗಿಗಳಿಗೆ ತಾವು ದೇವರಾಗಿದ್ದೀರಿ.. ಸಲಹೆಯ ಅಭಯ ಹಸ್ತ ನೀಡುವ ನಿಮ್ಮಂತಹವರು ನೂರು ಕಾಲ ಬದುಕಿರಿ . Very much Appreciated sir .
ಭಾಷೆ ತುಂಬಾ ಸ್ಪಷ್ಟ, ಕನ್ನಡ ತುಂಬಾ ಚಂದ. ತುಂಬಾ ಚೆನ್ನಾಗಿ ಕನ್ನಡ ಮಾತನಾಡ್ತೀರಿ. ಡಾಕ್ಟರ್. ಧನ್ಯವಾದ ತಮ್ಮ ಭಾಷಾ ಶುದ್ಧತೆಗೆ. ಸರಸ್ವತೀ ದೇವಿಯ ಕೃಪೆ ಬಹಳ ಇದೆ ತಮ್ಮ ಮೇಲೆ. ತಮ್ಮೆಲ್ಲ ವೀಡಿಯೋಗಳನ್ನು ನೋಡುತ್ತಿರುತ್ತೇನೆ. ಬಹಳ ಮಾರ್ಗದರ್ಶನ ದೊರೆಯುತ್ತದೆ. ಧನ್ಯವಾದಗಳು. ಕಿಡ್ನಿ ಕುರಿತಾದ ಮಾಹಿತಿ ತುಂಬಾ ಸಹಾಯವಾಯಿತು.
ನೀವು ಕೊಡುವ ಪ್ರತಿಯೊಂದು ಉತ್ತಮ ಮಾಹಿತಿ ಎಲ್ಲರಿಗೂ ಸಹಾಯವಾಗುತ್ತದೆ ಡಾಕ್ಟರ್ .ಧನ್ಯವಾದಗಳು 🙏🏻🙏🏻🙏🏻.ಹೀಗೆಯೇ ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸುತ್ತೇವೆ 🙏🏻.ದೇವರು ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ ಧಾರಾಳವಾದ ಆಯಸ್ಸು ಆರೋಗ್ಯ ಆಶೀರ್ವಾದ ನೀಡಲಿ ಎಂದು ಪ್ರಾರ್ಥಿಸುತ್ತೇನೆ 🙏🏻🙏🏻🙏🏻
Thanku so much for the correct information you have given to all Dr it is very important for us to know about our kidney desesus once again thank you for all efforts you have shown to all of us
ಕಿಡ್ನಿ Failure ಆಗುವ ಮೊದಲು ಏನೇನು ಲಕ್ಷಣಗಳು ಗೋಚರಿಸುತ್ತಿವೆ ಎಂಬುದನ್ನು ಸವಿಸ್ತಾರವಾಗಿ ಉತ್ತಮ ರೀತಿಯಲ್ಲಿ ವಿವರಿಸಿದ್ದೀರಿ ಡಾಕ್ಟರ್. Thank you so much for your Good information.
ಬಹಳ ಚೆನ್ನಾಗ್ಹಿ ವಿವರಣೆ ನೀಡಿದಕ್ಕೆ ಡಾ ಜಿತೇಶ್ ಫಿ ನಂಬಿಯಾರ್ ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ ನನ್ನ ಸಣ್ಣ ವಿನಂತಿ ಆಹಾರ ಪದತ್ತಿ ಬಗ್ಗೆ ತಿಳಿ ಹೇಳಿ ಒಂದು ದಿನಕ್ಕೆ ಎಷ್ಟು ಆಹಾರ ಸೇವಿಸಬೇಕು ನಮ್ಮ ಕಿಡ್ನಿ ಚೀನಾಗಿರಬೇಕೆಂದ್ರೆ ತಿಳಿಸಿ, 🎉🎉🎉🎉🎉🎉
For expert medical advice and free online consultation
✔Please contact - Dr Jithesh P. Nambiar and team
📞 - 9448778153, 8431897315
7676370197, 7892414153
✔ಉಚಿತ ಆನ್ಲೈನ್ ಸಂದರ್ಶನಕ್ಕಾಗಿ ಕರೆ ಮಾಡಿ
ಡಾ || ಜಿತೇಶ್. ಪಿ. ನಂಬಿಯಾರ್
📞- 9448778153, 8431897315
7676370197, 7892414153
Location - maps.app.goo.gl/NWFJBbaaaVDwkoRK9
The first wealth is health
Thank You For Watching
Thank you sir Ramesh sugar patiemt
L
😊😊😊😊😊😊😊😊😊😊😊
Óopppp ll
sir ckd patient
ನಿಮ್ಮ ಮನೆಮಾತು ಮಲಯಾಳಂ ಆದರೂ ಕನ್ನಡವನ್ನ ಬಹಳ ಚೆನ್ನಾಗಿ ಮಾತಾಡ್ತೀರಿ ಡಾಕ್ಚ್ರೆ! 🙏 ಬಹಳ ಉಪಯುಕ್ತ ಮಾಹಿತಿಗಳು! ಧನ್ಯವಾದ ಸರ್!
HE DOESN'T LOOK LIKE A MALAYALEE BUT LOOKS LIKE A KOKANASTH MAHARASHTRIAN. HE SPEAKS
ASKHALIT KANNADA.
@@vasukadiwal1829 you. L
S++++°°°°°☆¼
À¹
Km
@@vasukadiwal1829Nambiar andre maliyali
ಎಷ್ಟು ಧನ್ಯವಾದ ಹೇಳುದರು ಸಾಲದು. ನಿಮ್ಮ ಮಾಹಿತಿಗಾಗಿ ರೋಗಿಗಳಿಗೆ ತಾವು ದೇವರಾಗಿದ್ದೀರಿ.. ಸಲಹೆಯ ಅಭಯ ಹಸ್ತ ನೀಡುವ ನಿಮ್ಮಂತಹವರು ನೂರು ಕಾಲ ಬದುಕಿರಿ . Very much Appreciated sir .
ಎಷ್ಟು ಚೆನ್ನಾಗಿ ತಿಳಿಸಿ ಹೇಳಿದ್ದೀರಿ
ತುಂಬಾ ತುಂಬಾ ಧನ್ಯವಾದಗಳು🙏
ವಿಷಯ ತಿಳಿಸಿದ ಸಾರ್ ರವರಿಗೆ ತುಂಬುಹೃದಯದ ವಂದನೆಗಳು 🙏🙏🙏
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
ಭಾಷೆ ತುಂಬಾ ಸ್ಪಷ್ಟ, ಕನ್ನಡ ತುಂಬಾ ಚಂದ. ತುಂಬಾ ಚೆನ್ನಾಗಿ ಕನ್ನಡ ಮಾತನಾಡ್ತೀರಿ. ಡಾಕ್ಟರ್. ಧನ್ಯವಾದ ತಮ್ಮ ಭಾಷಾ ಶುದ್ಧತೆಗೆ. ಸರಸ್ವತೀ ದೇವಿಯ ಕೃಪೆ ಬಹಳ ಇದೆ ತಮ್ಮ ಮೇಲೆ. ತಮ್ಮೆಲ್ಲ ವೀಡಿಯೋಗಳನ್ನು ನೋಡುತ್ತಿರುತ್ತೇನೆ. ಬಹಳ ಮಾರ್ಗದರ್ಶನ ದೊರೆಯುತ್ತದೆ. ಧನ್ಯವಾದಗಳು. ಕಿಡ್ನಿ ಕುರಿತಾದ ಮಾಹಿತಿ ತುಂಬಾ ಸಹಾಯವಾಯಿತು.
ತುಂಬಾ ಒಳ್ಳೆಯ ಮಾಹಿತಿ ಡಾಕ್ಟರ್. ಥಾಂಕ್ಯೂ
ನಿಸರ್ಗ ಹಾಸ್ಪಿಟಲ್ ಡಾಕ್ಟರ್ ಸರ್ ರವರಿಗೆ ತುಂಬಾ ಧನ್ಯವಾದಗಳು
ಸರ್,,, ನೀವು 100 ವರ್ಷ ಸೇವೆಗಾಗೀ ಬದುಕೀ ಸರ್, ಆ ಧನ್ವಥ್ರೀ ದೇವರ ಆರ್ಶೀವಾದ ನಿಮ್ಮ ಮೇಲೆ ಇರಲಿ 🙏🙏🙏🙏🙏🙏🙏🙏🙏🙏🙏🙏.
ತುಂಬಾ ಉಪಯುಕ್ತವಾದ ಮಾಹಿತಿ. ಧನ್ಯವಾದಗಳು ಡಾಕ್ಟರ್ 🙏🙏🙏
ತುಂಬಾ ಒಳ್ಳೆಯ ಮಾಹಿತಿ ನೀಡಿದಿರಿ ದನ್ಯವಾದಗಳು ಸರ್
ತುಂಬಾ ಚೆನ್ನಾಗಿ ತಿಲಿಸಿದ್ಧಿರಿ sir
ಧನ್ಯವಾದಗಳು ಡಾಕ್ಟರ್ ಜಿತೇಶ್ ನಂಬಿಯಾರ್ ರವರಿಗೆ
ಶಿರಸಿ ಡಾಕ್ಟರ್ ಗೆ ತುಂಬಾ ತುಂಬಾ ಧನ್ಯವಾದಗಳು
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ
ಒಳ್ಳೆ ವಿಷಯ ಕೊಟ್ಟಿದ್ದೀರಿ ಸರ್ ಧನ್ಯವಾದಗಳು.
Thumba prayojanakari vishaya yellarigu thilsidira tq doctor
ತುಂಬಾ ಚೆನ್ನಾಗಿ ವಿವರಣೆ ಮಾಡುತ್ತೀರಾ ದೇವರು ನಿಮ್ಮನ್ನು ಚೆನ್ನಾಗಿ ಇಡಲೆಂದು ದೇವರಲ್ಲಿ ಬೇಡುತ್ತೇನೆ ಥ್ಯಾಂಕ್ಸ್ ಯೂ ಡಾಕ್ಟರ್
ತುಂಬಾ ಚೆನ್ನಾಗಿದೆ ನಿಮ್ಮ ಅಭಿಪ್ರಾಯ.ಧನ್ಯವಾದಗಳು
Thanks Very much . Very informative one. ಧನ್ಯವಾದಗಳು.
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ನಿಮಗೆ ತುಂಬು ಹೃದಯದ ಧನ್ಯವಾದಗಳು
ಚೆನ್ನಾಗಿ thilisidiri ಧನ್ಯವಾದಗಳು
Wonderful doctor very good message ಕೊಟ್ಟ್ಟೀದ್ದೀರಿ ನಾವು ನಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ತಗೋತಿವಿ🙏🙏🙏🙏🙏🙏💯
ನೀವು ಕೊಡುವ ಪ್ರತಿಯೊಂದು ಉತ್ತಮ ಮಾಹಿತಿ ಎಲ್ಲರಿಗೂ ಸಹಾಯವಾಗುತ್ತದೆ ಡಾಕ್ಟರ್ .ಧನ್ಯವಾದಗಳು 🙏🏻🙏🏻🙏🏻.ಹೀಗೆಯೇ ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸುತ್ತೇವೆ 🙏🏻.ದೇವರು ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ ಧಾರಾಳವಾದ ಆಯಸ್ಸು ಆರೋಗ್ಯ ಆಶೀರ್ವಾದ ನೀಡಲಿ ಎಂದು ಪ್ರಾರ್ಥಿಸುತ್ತೇನೆ 🙏🏻🙏🏻🙏🏻
ಧನ್ಯವಾದಗಳು ಸರ್ ತುಂಬಾ ವಿವರವಾಗಿ ತಿಳಿಸಿದ್ದಕ್ಕೆ
ತುಂಬ ಒಳ್ಳ್ಳೆಯ ಮಾಹಿತಿ ಕೊಟ್ಟಿ ದಕ್ಕೆ ಧನ್ಯ ವಾದಗಳು
ತುಂಬಾ ಮಹತ್ವದ ಸೂಚನೆ ತಿಳಿಸಿ ಕೊಟ್ಟರು ತಮಗೆ ತುಂಬಾ ಧನ್ಯವಾದಗಳು ಸರ್ 🎉🎉🎉,,,,,, ,,,, G,J,D,Devadasa
ಕನ್ನಡದಲ್ಲಿ , ಸ್ಪಷ್ಟವಾಗಿ ವಿವರಿಸುವ ಡಾಕ್ಟರ್ಸ್ ಅಪರೂಪವಾಗಿರುವ ಈ ಕಾಲದಲ್ಲಿ... ಇಷ್ಟು ಸ್ಪಷ್ಟವಾಗಿ , ಸರಳವಾಗಿ ವಿವರಿಸುವ ನಿಮಗೆ ಶತಕೋಟಿ ನಮನ!!
Thanks Doctor, God bless you
Thanks Dr... For your lovely speach about kidney failure... I need to check my kidneys after your kind information about kidney.
Good information for diabetes
ತುಂಬಾ ಚೆನ್ನಾಗಿ ಹೇಳಿದಿರ 👍🙏ಗುಡ್ ಮೆಸೇಜ್ ಸರ್🙏🙏🙏🙏 ತುಂಬು ಹೃದಯದ ದನ್ಯವಾದಗಳು ಸರ್ 🙏🙏🙏🙏
Thank you very very much for this useful information sir,ಎಷ್ಟು ಚೆಂದವಾಗಿ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದೀರಿ, ತುಂಬ ತುಂಬಾ ಧನ್ಯವಾದಗಳು.
Oo o
Dr ಜಿಟಿಷ್,,, ಬಹಳ ವಿಚಾರವನ್ನ ತಿಳಿಸಿದ್ದೀರಿ,,, ಧನ್ಯವಾದಗಳು 🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌👌👌👌👌👌👌👌👌Dr. ಸಾಯಿಮುಕುಂದ ಮಂಡ್ಯ,,,, 🌹🌹🌹🌹🌹🌹🌹🌹🌹🌹🌹🌹🌹🌹🌹
ಏನ್ ಸಾರ್ ನನಗೆ ದೇವರೇ ಬಂದು ಎಲ್ಲವನ್ನೂ ಕಿವಿಗೆ ಹೇಳಿದ ಹಾಗೆ ಆಯ್ತು....😊 ಧನ್ಯವಾದಗಳು ಸರ್....
Thank you doctor for the guidance towards our health. We follow your advice 👏👏🌹
Thanku so much for the correct information you have given to all
Dr it is very important for us to know about our kidney desesus once again thank you for all efforts you have shown to all of us
ಥ್ಯಾಂಕ್ಸ್ ಸರ್ ಮಾಹಿತಿ ಕೊಟ್ಟಿದಿಕ್ಕೆ ಧನ್ಯವಾದಗಳು ಸರ್ 🙏🙌❤️😍
ಕಿಡ್ನಿ Failure ಆಗುವ ಮೊದಲು ಏನೇನು ಲಕ್ಷಣಗಳು ಗೋಚರಿಸುತ್ತಿವೆ ಎಂಬುದನ್ನು ಸವಿಸ್ತಾರವಾಗಿ ಉತ್ತಮ ರೀತಿಯಲ್ಲಿ ವಿವರಿಸಿದ್ದೀರಿ ಡಾಕ್ಟರ್.
Thank you so much for your Good information.
Thank you nisarga hospital
Super super super sir thanks 🙏🙏
Very useful information. Thank you very much doctor
ನಿಸರ್ಗ ಆಸ್ಪತ್ರೆಯ ಎಲ್ಲಾ ಡಾಕ್ಟರ್ಸ್ ತುಂಬಾ ಉಪಯುಕ್ತ ಆರೋಗ್ಯ ಮಾಹಿತಿ ಕೊಡುತ್ತೀರಿ. ತುಂಬಾ ಧನ್ಯವಾದಗಳು 🙏🏻.
Thank you
Really very useful and highly educative information especially for Senior Citizens. Let such advise increase. Thank you Doctor.
Thanks and welcome
Thank you for your genuine concern for the health conditions of ignorant people.very educative.
Fine explanation dhanyavadagalu
Very useful & educative information , thank uso much
Thankyou so much Dr Jitesh sir for your valuable advice
ತುಂಬಾ ಧನ್ಯವಾದಗಳು ಸರ್ ಅರ್ಥಪೂರ್ಣ ಮಾಹಿತಿ ಕೊಟ್ಟಿದ್ದೀರಾ ನಿಮಗೆ ನನ್ನ ನಮಸ್ಕಾರಗಳು❤❤❤❤🙏🙏🙏🙏🙏🙏🙏💐💐💐💐💐💐💐
Thank you
ಡಾಕ್ಟರ್ ನನಗೆ ಮೂತ್ರದಲ್ಲಿ ತುಂಬ ನೊರೆ ಹೋಗುತ್ತದೆ ಅದನ್ನು ಕಡಿಮೆ ಮಾಡಲು ಏನು ಮಾಡಬೇಕು? ದಯವಿಟ್ಟು ತಿಳಿಸಿ.
ಬಹಳ ಅಗತ್ಯವಾದ ಉತ್ತಮ ಮಾಹಿತಿ ಕೊಟ್ಟಿದ್ದೀರಿ ಸರ್ ಧನ್ಯವಾದಗಳು
ಬಹಳ ಚೆನ್ನಾಗ್ಹಿ ವಿವರಣೆ ನೀಡಿದಕ್ಕೆ ಡಾ ಜಿತೇಶ್ ಫಿ ನಂಬಿಯಾರ್ ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ ನನ್ನ ಸಣ್ಣ ವಿನಂತಿ ಆಹಾರ ಪದತ್ತಿ ಬಗ್ಗೆ ತಿಳಿ ಹೇಳಿ ಒಂದು ದಿನಕ್ಕೆ ಎಷ್ಟು ಆಹಾರ ಸೇವಿಸಬೇಕು ನಮ್ಮ ಕಿಡ್ನಿ ಚೀನಾಗಿರಬೇಕೆಂದ್ರೆ ತಿಳಿಸಿ, 🎉🎉🎉🎉🎉🎉
doctor - patient..
ನಿಮ್ಮ ಮೂತ್ರದಲ್ಲಿ ಉಪ್ಪು ಇದೆಯೇ?
ಹೌದು ಜೊತೆಗೆ ನೊರೆಯೂ ಇದೆ..
ಹಾಗಾದರೆ ತ್ವರೆ ಮಾಡಿ .. ಗಿರಾಚಾರ ಕಾದಿರುವಂತಿದೆ..
washing powder Nirma..
ಮಾಹಿತಿಗಾಗಿ ಧನ್ಯವಾದಗಳು
ನಿಮಗೆ ಧನ್ಯವಾದಗಳು ಡಾಕ್ಟರ ಸರ್
Thank you sir
ಸರ್ ಒಳ್ಳೆಯ ಸಲಹೆ ಕೊಟ್ಟಿದಿರ tq sir
ಇದಕ್ಕೆ ಮನೆ ಮದ್ದು ಏನು ಕಾಲು ಊತ, ನೊರೆ ಬರುವುದು, ತುರಿಕೆ,ಮೂತ್ರದಲ್ಲಿ ವಾಸನೆ ಇದೆ ನಿಮಗೆ ಧನ್ಯವಾದಗಳು
Very best information about kidney Dr sir
ನೀವು ಇದನ್ನು ತಿಳಿಸಿದುದಕ್ಕಾಗಿ ಧನ್ಯವಾದಗಳು ಆದರೆ ಹೆಚ್ಚಿನ ಡಾಕ್ಟರ್ ಹತ್ತಿರ ಹೋಗಲು ಭಯವಾಗುತ್ತದೆ....
Respected Dr, thankyou very much for your nice precautions on functioning of Kidneys.
Very good information. Thanks
Ma Sha allah ❤may allahtala bless u forever ..gud information dr
Thank you very much Dr. Please explain about the remedies for the problems of Kidney damages.
ಸೂಪರ್ ಧನ್ಯವಾದಗಳು
Thanks doctor nimma mathu thumba chanda
Thank you doctor for your exclamation about kidney I am also suffering and this week I will go to doctor
Super sir.... Thanks...
Very informative blog.thank you very much.
👍👌❤🧡💛👑🤴ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ🎉❤ಅದ್ಬುತ ವಾದ ಸಂದೇಶ 👍👌❤🧡💛very nice👍👏😊👍👏😊👍👏😊👍👏😊
Very good informative,speaks nice Kannada,dhanyvadagalu.
Thank you for clear information Doctor 🙏
Tumba tumba dhanya wad galu sir 🎉🎉
Thank you Sir 😊
ಕನ್ನಡವನ್ನು ಬಹಳ ಚೆನ್ನಾಗಿ ಮಾತನಾಡುತ್ತಾರೆ
ತುಂಬಾ ಥ್ಯಾಂಕ್ಸ್ಸಸರ್
ತುಂಬಾ..ಒಳ್ಳೆ.ಮಾತು.ಸಾರ್.
Very nicely presented speech. Gives correct information on kidney health. Thanks Dr.
Thank you so much Doctor...very useful video.
What a nice way of explaination❤
Very good informations about kidney & urine, thank y for your explanation about kidney/urine
ತುಂಬಾ ಒಳ್ಳೆಯ ಮಾಹಿತಿ ಡಾಕ್ಟರ್ 🙏
ತುಂಬಾ ಉಪಕಾರವಾಯಿತು ಡಾಕ್ಟರ್ 🙏🙏🙏🙏🙏
Doctor. I. Lovely. Your. Spach. About. Medicine
Tq Sir. I like your explanation very much sir.
Thank you Doctor Sir
ತುಂಬಾ ತುಂಬಾ ಧನ್ಯವಾದಗಳು ಸರ್, ನಮಸ್ಕಾರ ಗಳು
Thank you Doctor for a clear n clean explanations
Good info, God bless you sir
Excellent narration, very informative and useful. thank you Doctor 🎉😊
Very very ಥ್ಯಾಂಕ್ಸ್
Dhanyavadagalu..dactor
Excellently explained. Thank you, Doctor.
ಒಳ್ಳೆಯ ಸಲಹೆ ನೀಡಿದ್ದೀರಿ ತುಂಬಾ ಧನ್ಯ ವಾದಗಳು.❤
Good information for diabetes thank you Dr
Thank you so much sir 🙏 tumba changi helli kotidake
Thank you so much Dr sir🙏
ಧನ್ಯವಾದಗಳು ಸರ್. ❤
Sir you explained very neatly about kidney failure situation nothing but symtoms
A fine and fluent information about Kidney related disorders... Congrats Docter 🌹
ತುಂಬಾ ಒಳ್ಳೆಯ ಮಾಹಿತಿ ಕೊಟೃದೀರಿ,❤
ಒಳ್ಳೆ ಮಾಹಿತಿ ಸರ್