'ಉಡಿಅಕ್ಕಿ ಹಾಕೋತನಕ'!!uddiakki hakotank!! Old hit evergreen janapada full song

Поділитися
Вставка
  • Опубліковано 7 лют 2025
  • 'ಉಡಿಅಕ್ಕಿ ಹಾಕೋತನಕ'!!uddiakki hakotank!! Old hit evergreen janapada full song.

КОМЕНТАРІ • 1,1 тис.

  • @dattubiradar2833
    @dattubiradar2833 Рік тому +79

    ಸೂಪರ್.... 🥰 ಇ ಹಾಡು ಕೇಳಿದ್ರೆ ತೆಲೆಯಲ್ಲಿ ಇರುವ ಯಲ್ಲಾ ಚಿಂತೆ ಮರಿಸುತ್ತೆ ಇ ನಿಮ್ಮ ಹಾಡು...

  • @ಕುಂಚಿಟಿಗ
    @ಕುಂಚಿಟಿಗ 2 роки тому +123

    ಚಲನಚಿತ್ರ ಗೀತೆಗಳಿಗೂ ಕಮ್ಮಿ ಇಲ್ಲ ನಮ್ಮ ಜಾನಪದ ಗೀತೆಗಳು,,,, ಕೇಳ್ತಾ ಇದ್ದರೆ ಮತ್ತೆ ಮತ್ತೆ ಕೇಳಬೇಕಿನಿಸುವ ,,,ಜಾನಪದ ಶೈಲಿ,,,ಯ ಹಾಡುಗಳು ಸದಾ ಗುನಗುಣಿಸುತ್ತವೇ,,

  • @RajuKamble-zu3ko
    @RajuKamble-zu3ko Рік тому +31

    ಶತಮಾನದ ಸುಪರಹೀಟ್ ಹಾಡುಗಳ ಸಾಲಿನಲ್ಲಿ ಇದು ಒಂದು ಹಾಡು ಸೂಪರ್

  • @praveenpattanshetti4672
    @praveenpattanshetti4672 5 років тому +28

    ವಾವ್ ಸೂಪರ್ ಜಾನಪದ ಇದು ನನ್ನ ಫೆವರೇಟ್ ಜಾನಪದ ದಿನಕ್ಕೆ ಒಂದ್ ಬಾರಿ ಆದ್ರೂ ಕೇಳೇ ಕೇಳ್ತೀನಿ 😊

  • @kmshashank5923
    @kmshashank5923 Рік тому +32

    ನಮ್ಮ ಬಾಲ್ಯದಲ್ಲಿ ನಾವು ಆಲಿಸಿ ಆನಂದಿಸಿದ ಮಧುರವಾದ ಗೀತೆ 😍❤️

  • @mahanteshrotti2770
    @mahanteshrotti2770 4 роки тому +58

    Thanks ಈ ಹಾಡು ಮತ್ತೆ ಕೆಳಿಸಿದ್ದಕ್ಕೆ, ಹಳೆ ನೆಪುಗಳಲ್ಲಿ ಇದು ಒಂದು.

  • @ChitabandC
    @ChitabandC 11 місяців тому +6

    Super song🎶 Bro full filling song mood of 😢😢

  • @SureshKumar-vp2rt
    @SureshKumar-vp2rt 5 років тому +51

    ಮಧುರವಾದ ಹಾಡು ಜಾನಪದ ಸಾಹಿತ್ಯ .ಇದರಲ್ಲಿ ಏಷ್ಟು ಅರ್ಥ ಇದೆ. ಪ್ರೀತಿ ಮಾಡುವರು ಈ ಹಾಡುನು ಕೇಳುಲೇಬೇಕು ಅವಗ ಗೊತ್ತು ಆಗುತ್ತದೆ ಪ್ರೀತಿ ಆದ್ರೆ ಏನು ಅಂತಹ ಸೂಪರ್ ಸಾಂಗ್. ಪ್ರೀತಿಗೆ ಯಾರು ಮೋಸ ಮಾಡುಬೇಡಿ

  • @satishmundasad5169
    @satishmundasad5169 10 місяців тому +84

    ಉಡಿಯಕ್ಕಿ ಹಾಕೋತನಕ ನೀ ಎಲ್ಲಿದ್ದೋ ಜೋಕುಮಾರಾ.....😢👌👌👌👌👌

  • @kannadigaa1111
    @kannadigaa1111 Рік тому +36

    ನಮ್ಮ ಉತ್ತರ ಕರ್ನಾಟಕದ ಸುಂದರ ಸಾಹಿತ್ಯವನ್ನು ಬರೆದ ನಿಮಗೆ ಕೋಟಿ ಕೋಟಿ ನಮನಗಳು ಸರ್

  • @maheshakumara4599
    @maheshakumara4599 3 місяці тому +5

    ಸೂಪರ್ ಸಾಂಗ್ಸ್ 💐💐💐💐

  • @arjunsagar2909
    @arjunsagar2909 2 роки тому +25

    ಶಬ್ಬೀರ್ ಡಾಂಗೆ ಅವರ ಜಾನಪದ ಸಾಹಿತ್ಯ ಅದ್ಭುತ ನಮ್ಮ ಉತ್ತರ ಕರ್ನಾಟಕದ ಜವಾರಿ ಹಾಡುಗಳು

  • @savitrib5486
    @savitrib5486 4 роки тому +19

    ಉಡಿಯಕ್ಕಿ ಹಾಕೋತನಕ ಎಲ್ಲಿದ್ದು ಜೋಕುಮಾರ ಹಾಡು ಸೂಪರ್ ಸೂಪರ್ ಅದೇ ನಮ್ಮ ಉತ್ತರ ಕರ್ನಾಟಕ ಜಾನಪದ ಹಾಡುಗಳು ಸ್ಪೆಷಲ್ ಜೇವರ್ಗಿ ತಾಲ್ಲೂಕ್

  • @prabhumadival9910
    @prabhumadival9910 Рік тому +1

    My fov song ❤️❤️ e song nam uttar Karnataka side du nange thumba esta

  • @nanadonduyoutubechannel9811
    @nanadonduyoutubechannel9811 2 роки тому +16

    ,,.ಎನ್ ಸಾಂಗ್ ಗುರುವೇ ಇದು.,,
    ,,.ಸಾಂಗ್ ಅಲ್ಲಿ ತುಂಬಾ ಫೀಲ್ ಇದೇ ಗುರು 💔💔💔

  • @rajkumarshendge8807
    @rajkumarshendge8807 4 роки тому +12

    Super duper 👌👌👌👌

  • @duragappadodamani5556
    @duragappadodamani5556 5 років тому +29

    ಸೂಪರ್ ಸಾಂಗ್ ಧನ್ಯವಾದಗಳು.****ಮಾದಿಗ ಬಾಯ್ಸ ಗರಸಂಗಿ****

  • @sharathsharathbc1447
    @sharathsharathbc1447 2 роки тому +1

    Olle song olle artha ide.ee.songige.and.non.mansig.bir.aadagella.ee.song.keltha.irthin..ee.haadu.birdovrige..and.ee.haadu.helid.avrige.tq.so.much....ide.third.song.maadtha.iri....sir........so...cute.song...

  • @siddappakhandre5012
    @siddappakhandre5012 2 роки тому +47

    ಬಾಲ್ಯ ನೆನಪಿಸುವ ಹಾಡು, Reel cassette, tape recorder, wow really amazing 90s kids.

  • @savipolice9262
    @savipolice9262 2 роки тому +35

    ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.... ಅರ್ಥ ಗರ್ಭಿತ ಸಾಲುಗಳು

    • @yogeshkoli4560
      @yogeshkoli4560 2 роки тому +3

      ಆ ಕಾಲದ ಹಾಡುಗಳೇ ಹಾಗೆ ಇದ್ದು ಫ್ರೆಂಡ್ 👌👌👌👌👌

    • @srrajapurisrrajapuri7811
      @srrajapurisrrajapuri7811 2 роки тому +1

      ಬಹಳ ಹಳೆ ಹಾಡು ಆದ್ರೆ ಈಗಲೂ ಸೂಪರ್ ಹಿಟ್

    • @Hanu.beats123
      @Hanu.beats123 8 місяців тому +2

      Rf🎉

    • @BHIMAPPA-q7v
      @BHIMAPPA-q7v 8 місяців тому

      Hoi

    • @PrashantHiremath-u6c
      @PrashantHiremath-u6c 4 місяці тому

      K​@@srrajapurisrrajapuri7811

  • @virupakshappa6629
    @virupakshappa6629 Рік тому +4

    Meaningful and wonderful lovely songs 🎵 ❤❤❤❤❤

  • @anandrssanandrss
    @anandrssanandrss 4 роки тому +23

    ಸದಾಕಾಲ ಈ ಹಾಡು Ever.... ಹಳೆ ಲವರ್ ಶಿಲ್ಪಾ ನೆನಪಾಯ್ತು...

  • @raj....virat...8966
    @raj....virat...8966 4 роки тому +85

    ಹಿಂದೆ ಅಪ್ಪ ರೇಡಿಯೋ ಆನ್ ಮಾಡಿದಾಗ,ನಾನು😍😘😘 ಹುಮ್ಮಸ್ಸಿನಿಂದ ಕುಳಿತಿದ್ದ ಗೀತೆ

    • @manjupulli4574
      @manjupulli4574 4 роки тому

      Mvhfxj

    • @manjuhalakatti439
      @manjuhalakatti439 Рік тому +11

      ಎದರ ಹಿಂದೆ ಅಣ್ಣಾ , ಅಣ್ಣಾ ಹುಮ್ಮಸ್ಸಲ್ಲಿ ಎಲ್ಲಿ ಕುಂತಿದ್ದಿ 😂

    • @krishnnapanchal6610
      @krishnnapanchal6610 Рік тому +4

      ​@manjuhalakatti439

    • @RameshHugar-rn3vt
      @RameshHugar-rn3vt 4 місяці тому +1

      Boo 0

    • @AshokUdgi
      @AshokUdgi 4 місяці тому

      😅 आईपीओ एम 8​@@manjuhalakatti439

  • @BheemarayaTelegeri
    @BheemarayaTelegeri Місяць тому +2

    Super bhai 🥺🖤

  • @karibasappakb6965
    @karibasappakb6965 2 роки тому +26

    ಅದ್ಭುತವಾದ ಸಾಂಗ್ ❤❤❤❤

  • @prashantmallappanavar7245
    @prashantmallappanavar7245 2 роки тому +1

    Beautiful lovely Song Super

  • @mphussain6974
    @mphussain6974 5 років тому +114

    ಇ‌ಂತ ನಮ್ಮ ಉತ್ತರ ಕರ್ನಾಟಕದ ಜಾನಪದ ಕೇಳಬೇಕಂದ್ರೆ ನನಗೆ ತುಂಬಾ ಇಷ್ಟ ~~~ ಒಂದು ಸಲ ಕೇಳಿ ನಮ್ಮ ಉತ್ತರ ಕರ್ನಾಟಕ ಜಾನಪದ ~ ನಾನು ನಿಮ್ಮ ಕೊಪ್ಪಳದ ಗೆಳೆಯ..🙏🙏🙏

  • @shivarajmudgal4580
    @shivarajmudgal4580 4 роки тому +35

    ನಾವು ಸಣ್ಣವರು ಇರುವಾಗ ತುಂಬಾ ಸಲ ಕೇಳಿದ್ದು... ಕೇಳ್ತಾ ಇದ್ರೆ ಓಲ್ಡ್ ಮೆಮೊರಿ ನೆನಪಾಗುತ್ತೆ 🙄😄

    • @SanguNayak9711
      @SanguNayak9711 4 місяці тому +1

      ನಿಜ ನಂಗೂ ನನ್ನ ಹಳೆಯ ನೆನಪುಗಳು ಬರುತ್ತವೆ

  • @sachinpujari2099
    @sachinpujari2099 Рік тому +19

    Shabbira dange sir ❤️🔥🎉
    Awesome song in 2023.

  • @vikashanagal6485
    @vikashanagal6485 4 роки тому +50

    ಎಷ್ಟ ಕೇಳಿದ್ರು ಮತ್ತ ಮತ್ತ ಟ್ರಾಕ್ಟರ್ ಒಳಗ ಹಾಕ್ಕೊಂಡ ಕೇಳಬೇಕು ಅನ್ನಸ್ತತಿ ಸುಪ್ಪರ ನಮ್ಮ ಜಾನಪದ ಹಾಡುಗಳು.

  • @avinashpatil5188
    @avinashpatil5188 4 роки тому +10

    Most popular jaanpada song👌👌👌👌👌👌👍👍👍

  • @Ravichandra-vz1uh
    @Ravichandra-vz1uh 8 місяців тому +63

    ಈ ಸಾಂಗ್ ಕೇಳಿದರ್ ಅಳ್ಯನೆನಪು ಹೃದಯಕೆ ಟಚು ಮಾಡುತದ್ ಸೂಪರ್ ಸಾಂಗ್

  • @rakeshhirolli8410
    @rakeshhirolli8410 5 років тому +3

    super very nice fantastic so superb song in uttar karnataka

  • @santhuravan5533
    @santhuravan5533 3 роки тому +4

    ಅದ್ಭುತವಾಗಿದೆ, ಧನ್ಯವಾದಗಳು ಸರ್

  • @chandbashasantekellur6216
    @chandbashasantekellur6216 4 роки тому +26

    ನಮ್ಮ ಉತ್ತರ ಕರ್ನಾಟಕದ ಜವಾರಿ ಹಾಡು ಸೂಪರ್

  • @UMESH.CHATRI
    @UMESH.CHATRI 2 місяці тому +39

    ಭಗ್ನ ಪ್ರೇಮಿಯ ಸೂಪರ್ ಹಾಡು.

  • @nandinandisha1334
    @nandinandisha1334 4 роки тому +4

    Super song........ Sir I love song

  • @laxmankoli3607
    @laxmankoli3607 2 роки тому +28

    ಶಬ್ಬೀರ ಸರ್ ಕ್ಯಾಸ್ಸೇಟ್ ಗಳು ಎವರ್ಗ್ರೀನ್ ಹಾಡುಗಳು 👌

    • @kirangounalli8185
      @kirangounalli8185 2 роки тому

      nyaay ullu mh+MJ jhinhin uihi kitna mummyikjik ik.

  • @anilkumarpoojari9077
    @anilkumarpoojari9077 5 років тому +17

    ನನ್ನ ಮನಸ್ಸಿನ ಹಾಡು
    ಹಳೇ ಗೇಳತಿ ನೇನಪು ಬರುತ್ತೆ....

    • @manjuhalakatti439
      @manjuhalakatti439 Рік тому +1

      ಅಣ್ಣಾ ಈಗ ಹೋಸ ಹುಡಗಿ ಮರಿಬೇಡ ಹಳೆ ಹುಡಗಿ ಮರತಂಗ 😂

  • @avinashpatil5188
    @avinashpatil5188 6 місяців тому +5

    Infinity famous song ❤

  • @shashikumarm56
    @shashikumarm56 5 років тому +19

    Super meaningfull song i like this song....

  • @MahantheshsChinmay-ob8ge
    @MahantheshsChinmay-ob8ge Рік тому +1

    Mahanthesh kustagi taluk super song anna

  • @Yallurbhajantri
    @Yallurbhajantri 4 роки тому +31

    ಪ್ರೀತಿ ಮಾಡುವ ಪ್ರತಿಯೋಬ ಹುಡುಗನಿಗೆ ಹಾರ್ಟ್ taching

  • @RaviKumar-gy5so
    @RaviKumar-gy5so 5 років тому +12

    Super 👌

  • @anilgovndigovndi2814
    @anilgovndigovndi2814 5 років тому +6

    Sir inondu hudugana feeling song madi
    Bari huduga hadbeku plz this song is very nice

  • @ningutej1
    @ningutej1 5 років тому +87

    Very nice ...heart touching n ever green song...
    Shabbir Dange sir ur like Kannada Altap Raja👌👍

  • @Sagarsp2001
    @Sagarsp2001 6 місяців тому

    Super ❤

  • @sharanswamyrevoor4341
    @sharanswamyrevoor4341 5 років тому +22

    ಸುಂದರವಾದ ಹಾಡು ಐ ಲವ್ ಯು ಜಾನಪದ ಹಾಡು

  • @BasavarajBasavaraj-i8x
    @BasavarajBasavaraj-i8x 5 місяців тому +1

    ❤❤ super❤❤

  • @basavamanu7482
    @basavamanu7482 2 роки тому +27

    ಬಾಲ್ಯದ ನೆನಪು ಕಾಡುವಂತ ಸುಮಧುರ ಹಾಡು

  • @parashurammindur6485
    @parashurammindur6485 Рік тому +2

    Anyone in 2023😍
    Please like

  • @veereshnayaka3822
    @veereshnayaka3822 Рік тому +22

    ಹಾರ್ಟ್ ಟಚ್ಚಿಂಗ್ ಸಾಂಗ್ ❤

  • @Dilip-uf4gp
    @Dilip-uf4gp 5 років тому +6

    Nan favourite song super love you

  • @kashikashi4925
    @kashikashi4925 5 років тому +105

    ಇದಪ್ಪ ಉತ್ತರ ಕರ್ನಾಟಕದ ಹಾಡು

    • @laxmikanthlaxmikanth8414
      @laxmikanthlaxmikanth8414 3 роки тому +13

      🎂🎂🎂🎂🎂🎂🎂🎂🎂🎂🎂🎂🎂🎂🎂🎂

    • @kamrankhan-lj1ng
      @kamrankhan-lj1ng 2 роки тому +3

      All the north karnatak songs are based on Hindi tunes

    • @SS-zi4pq
      @SS-zi4pq 2 роки тому +4

      ಇದಪ್ಪ ಉತ್ತರ ಕರ್ನಾಟಕ ಹಾಡು ಸೂಪರ್ ❤️🧡💛💚💙💜🖤

    • @shrishailmali445
      @shrishailmali445 2 роки тому +3

      @@laxmikanthlaxmikanth8414 ತರಂಗ

    • @saleemsaleem6337
      @saleemsaleem6337 2 роки тому +1

      @@laxmikanthlaxmikanth8414 me plz

  • @GopalLamani-s4z
    @GopalLamani-s4z 3 місяці тому +1

    Nammappa kelta idru nangu istavada hadu❤❤❤❤❤hale nenapu

  • @darshandar503
    @darshandar503 5 років тому +4

    Very nice song Sir

  • @KashinatnagaralNagaral
    @KashinatnagaralNagaral 9 місяців тому

    ,,Suppar,songs❤❤❤❤

  • @veerabhadrappaveeru7477
    @veerabhadrappaveeru7477 2 роки тому +2

    ಸೂಪರ್ ನನಗು ಇಷ್ಟ ಜಾನಪದ ಸಾಂಗ್ಸ್

  • @ravib6303
    @ravib6303 4 роки тому +4

    ಉತ್ತರ ಕರ್ನಾಟಕದ್ ವೈಭವ ಸಾರಿ ಹೇಳುವ ನಮ್ಮ ಜಾನಪದ ಗೀತೆಗಳು

  • @SoniSoni-i2w9z
    @SoniSoni-i2w9z 9 місяців тому

    Nima sangs super hava nima

  • @chetanpawar2212
    @chetanpawar2212 2 роки тому +23

    ಮನಮುಟ್ಟುವ ಅದ್ಭುತ ಸಾಹಿತ್ಯ

  • @sagarchigari1545
    @sagarchigari1545 2 роки тому

    Hey na ambiga, kolli

  • @villangaming8497
    @villangaming8497 4 роки тому +22

    ಉಡಿಯಕ್ಕಿ ಹಾಕೊಂಡ್ ಹೋದ್ಲು ಗುರು🙄😒😒😒

  • @Veeresh-vatagal
    @Veeresh-vatagal 9 місяців тому +2

    ಮನಸಾರೆ ಪ್ರೀತಿ ಮಾಡಲಿಲ್ಲ ನಿನ್ನ ಪ್ರೀತಿ ಉಳಿಯಲಿಲ್ಲ 😍😍

  • @krishnakrishna2691
    @krishnakrishna2691 4 роки тому +8

    ಸೂಪರ್ ಅಧ್ಭತ ಹಾಡು🎤🎤 ಸೂಪರ್ ಸರ್

  • @gowdrasharanappagowdrashar6124

    2018,soga 🎉🎉🎉🎉🎉🎉🎉 super sago 2023.super🎉🎉🎉🎉🎉❤❤❤ 4:57

    • @gowdrasharanappagowdrashar6124
      @gowdrasharanappagowdrashar6124 Рік тому +1

      Old songs send me your sago level me your new super sir please 🎉🎉🎉🎉🎉🎉🎉🎉🎉🎉🎉❤❤❤❤❤.

  • @basabarajpatil4071
    @basabarajpatil4071 5 років тому +4

    Super song 🎶🎶👌👌🥰

  • @CelebritySante
    @CelebritySante Рік тому +10

    ಇನ್ನಾ 20 ವರ್ಷ ಬಿಟ್ ಕೇಳಿದ್ರು ಬ್ಯಾಸರ ಆಗದೆ ಇರೊ song

  • @shashikiccha6453
    @shashikiccha6453 5 років тому +50

    Shabbir bhye great singer....

  • @priyankadeshnur9818
    @priyankadeshnur9818 4 роки тому +8

    An ossum folk song of our uttar Karnataka

  • @sharanubarigida4827
    @sharanubarigida4827 Рік тому +8

    Ase pattu nodadiru geley e dikkige😓😓😓😓😓😓😓😓

  • @sharanswamyrevoor4341
    @sharanswamyrevoor4341 4 роки тому +2

    ಉತ್ತರ ಕರ್ನಾಟಕದ ಹಾಡು ಅಂದ್ರೆ ಹಾಡು ಅಬ್ಬಾ ಸೂಪರ್

  • @adiveppashivoor4206
    @adiveppashivoor4206 Рік тому

    Nice song lif long love filing ❤️

  • @huligeppabovi5523
    @huligeppabovi5523 5 років тому +4

    Super Bro Song Love

  • @k.b.ankushkale9549
    @k.b.ankushkale9549 4 роки тому +27

    E hadu keli nange full novagide Nam hudagi love madi bereyavarige maduve adalu dayli kelatini super hadu

  • @swamyswamy8461
    @swamyswamy8461 2 роки тому

    ಸೂಪರ್..... ಸಾಂಗ್ಸ್..... ಗುರು

  • @ramubalachandra.v4537
    @ramubalachandra.v4537 5 років тому +8

    Nice song but madyadalli baruva sahari kuda uttara karnataka baseyadre ennu chennagirutte annoda nanna bhavane

  • @parshuDhupadal7232
    @parshuDhupadal7232 Рік тому

    Shabbira Dange🔥♥️

  • @abdulraof645
    @abdulraof645 4 роки тому +7

    Super singer sir🙏🙏🙏

  • @siddubg1441
    @siddubg1441 2 роки тому

    Super song old songs bro thanku.

  • @ningarajguttedar1699
    @ningarajguttedar1699 2 роки тому +23

    ನನ್ನ ಬಾಲ್ಯದ ನೆನಪು ಈ ಹಾಡು i miss you old life

  • @rajushivappa277
    @rajushivappa277 5 років тому +4

    Super song💔💔💔💔👫

  • @IndukavyaCreations
    @IndukavyaCreations Рік тому

    Super song good composition kelta idrr kelbek ansutte nice song female Voice Super agide male ginta

  • @shekharlamani535
    @shekharlamani535 Рік тому +10

    My favourite song heart touching song❤❤miss ಯೂ ಪಿ

  • @Sneharasnalli
    @Sneharasnalli Рік тому

    My hubby favorite songs lyrics 😘💕

  • @rameshbalanaik7269
    @rameshbalanaik7269 5 років тому +7

    Super bro

  • @s.k6488
    @s.k6488 Рік тому +1

    Kdk

  • @baleshpatil2794
    @baleshpatil2794 5 років тому +6

    Namm uk jana pada yav sandalwood mattu bollywood gu kammi illa,,,,

  • @ManjuBMadar
    @ManjuBMadar 9 місяців тому

    Super 👌🚜🚜🚜🚜, 💓💓

  • @kallappakudari7498
    @kallappakudari7498 Рік тому

    🌹💞 super 💞🌹

  • @nagarajsdore8614
    @nagarajsdore8614 6 років тому +6

    Super song

  • @ganeshlokur7697
    @ganeshlokur7697 3 роки тому +2

    🔥🔥❣️❣️uttar karnatak janapad song always 👌👌🔥🔥❣️❣️

  • @shivandnavi7802
    @shivandnavi7802 2 роки тому

    ವೆರಿ. ಶುಪರ್. ನೈಸ್. ವೆರಿ. ಗೋಲ್ಡ್

  • @RajuRaju-sl4yv
    @RajuRaju-sl4yv 4 роки тому +3

    ಸೂಪರ್

  • @RajuNayak-gu8ee
    @RajuNayak-gu8ee 5 років тому +2

    ನಸ್ಸ್ ಸಂಗ್

  • @karthikcv5769
    @karthikcv5769 8 місяців тому

    Super Lyrics for BGM

  • @manjunatharaddy1809
    @manjunatharaddy1809 5 років тому +28

    Janpda
    Song supet

  • @raviravidhore6550
    @raviravidhore6550 5 років тому +2

    Super Sri

  • @sssss7488
    @sssss7488 2 роки тому +25

    ನಂಗೆ ಇವಾಗ 30 ವರ್ಷ ಆದ್ರೆ ಈ ಸಾಂಗ್ ಕೇಳಿದ್ರೆ ಸಾಕು ಮತ್ತೆ ಅದೇ ಚಿಕ್ಕ ವಯಸ್ಸಲ್ಲಿ ಮದುವೆ ಚಪ್ಪರ ಹತ್ರ dance madiro nenpu

  • @dattusinde1586
    @dattusinde1586 5 років тому +12

    Sper